alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಧತಿಯಂತೆ ಮರದ ಜೊತೆ ಮದುವೆಯಾದ ನಟ…!

ಪೆರುವಿಯನ್ ನಟ ರಿಚರ್ಡ್ ಟೊರೆಸ್ ಸ್ಯಾಂಟೋ ಡೊಮಿಂಗೊದಲ್ಲಿ ವಿಭಿನ್ನವಾಗಿ ಮದುವೆಯಾಗಿದ್ದಾರೆ. ರಿಚರ್ಡ್ ಮರದ ಜೊತೆ ಮದುವೆಯಾಗಿ ಜನರನ್ನು ಜಾಗೃತಗೊಳಿಸುವ ಯತ್ನ ನಡೆಸಿದ್ದಾರೆ. ಮರಗಳ ನಾಶ ತಪ್ಪಿಸಲು ರಿಚರ್ಡ್ ಈ Read more…

ಭಾರೀ ಮಳೆಗೆ ಚಲಿಸುತ್ತಿದ್ದ ಓಮಿನಿ ಮೇಲೆ ಬಿದ್ದ ಮರ

ಚಿಕ್ಕಮಗಳೂರು: ಕಳೆದ ಐದು ದಿನಗಳಿಂದ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಚಲಿಸುತ್ತಿದ್ದ ಓಮಿನಿ ಮೇಲೆ ಮರ ಬಿದ್ದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರಿನ ಎನ್.ಆರ್. ಪುರದಲ್ಲಿ ನಡೆದಿದೆ. ಇಲ್ಲಿನ Read more…

ಈ ‘ಟ್ರೀ ಗಣೇಶ’ ನ ವಿಶೇಷತೆ ಏನು ಗೊತ್ತಾ…?

ಸೆಪ್ಟೆಂಬರ್ ನಲ್ಲಿ ಶುರುವಾಗಲಿರುವ ಗಣೇಶ ಹಬ್ಬದ ಸಂಭ್ರಮಕ್ಕೆ ಈಗಾಗ್ಲೇ ದೇಶದೆಲ್ಲೆಡೆ ಭರದ ಸಿದ್ಧತೆಗಳು ನಡೆಯುತ್ತಿವೆ. ಪ್ರತಿ ಬಾರಿಯ ಹಾಗೆ ಈ ಬಾರಿಯೂ ಪರಿಸರ ಸ್ನೇಹಿ ಗಣಪನ ಆರಾಧನೆಯನ್ನು ಬೆಂಬಲಿಸುವ Read more…

ನಂಬ್ತೀರೋ? ಇಲ್ವೋ? ಒಂದೇ ಎಸೆತಕ್ಕೆ 286 ರನ್

ವಿಶ್ವದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್ ನಲ್ಲಿ ದಾಖಲೆಗಳನ್ನು ಮಾಡುವುದು, ಅವನ್ನು ಮತ್ತೊಬ್ಬರು ಮುರಿಯುವುದು ಸಾಮಾನ್ಯ. ಆದರೆ, ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ದಾಖಲೆಯೊಂದರ ಕುರಿತ ವರದಿ ಇಲ್ಲಿದೆ ನೋಡಿ. Read more…

ಕಾರು ಕದಿಯಲು ಬಂದು ಯಡವಟ್ಟು ಮಾಡಿಕೊಂಡ ಕಳ್ಳ…!

ಕಾರನ್ನು ಕದಿಯಲು ಬಂದ ಕಳ್ಳನೊಬ್ಬ ಯಡವಟ್ಟು ಮಾಡಿಕೊಂಡಿದ್ದಾನೆ. ಕದ್ದ ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸಿದ್ದು, ಬಳಿಕ ಕಾರು ಬಿಟ್ಟು ಕುಂಟಿಕೊಂಡು ಪರಾರಿಯಾಗಿದ್ದಾನೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಹೆಲ್ತ್ ಲೇ Read more…

ಇಲ್ಲಿದೆ ನೋಡಿ ವಿಷಕಾರಿ ಸಸ್ಯಗಳ ವಿವರ

ಸಾವಿರಾರು ಪ್ರಬೇಧದ ಹೂವು ಬಿಡುವ, ಹಣ್ಣು ಬಿಡುವ ಅಥವಾ ಅಲಂಕಾರಕ್ಕಾಗಿ ಬಳಸುವ ಸಸ್ಯಗಳನ್ನು ನಾವು ನೋಡಿದ್ದೇವೆ. ಇಂತಹ ಸಸ್ಯರಾಶಿಯಲ್ಲಿ ಕೆಲವು ವಿಷಕಾರಿಯೂ ಆಗಿರುತ್ತವೆ. ಹೆಮ್ ಲಾಕ್ ಎನ್ನುವುದೊಂದು ವಿಷಸಸ್ಯ. Read more…

ವರುಣನ ಆರ್ಭಟಕ್ಕೆ ತತ್ತರಿಸಿದ ಬಳ್ಳಾರಿ ಜನ

ಕಳೆದ ರಾತ್ರಿ ಬಳ್ಳಾರಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಪರಿಣಾಮ ರಾತ್ರಿಯಿಡೀ ಕರೆಂಟ್ ಇಲ್ಲದೆ ಕಾಲ ಕಳೆದಿದ್ದಾರೆ. ಸತ್ಯನಾರಾಯಣ ಪೇಟೆ Read more…

ಆಟೋ ಮೇಲೆ ಮರ ಬಿದ್ದು ಮಹಿಳಾ ಟೆಕ್ಕಿ ಸಾವು

ಚಲಿಸುತ್ತಿದ್ದ ಆಟೋ ಮೇಲೆ ಮರವೊಂದು ಉರುಳಿಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮಹಿಳಾ ಟೆಕ್ಕಿ ಸಾವು ಕಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಚೆನ್ನೈ ಮೂಲದ ಸಾಫ್ಟ್ ವೇರ್ ಇಂಜಿನಿಯರ್ 25 Read more…

ಇದು ಭೂತಗಳ ಜಾಗವಲ್ಲ, ಲಕ್ಷ್ಮಿ ನಿವಾಸ

ಸನಾತನ ಧರ್ಮದಲ್ಲಿ ಗಿಡ, ಮರಗಳಿಗೂ ಮಹತ್ವ ನೀಡಲಾಗಿದೆ. ಗಿಡ-ಮರಗಳಲ್ಲಿ ದೇವರಿರುತ್ತಾನೆ ಎಂದು ನಂಬಲಾಗಿದೆ. ಭಕ್ತರಿಂದ ಪೂಜಿಸಲ್ಪಡುವ ಮರಗಳಲ್ಲಿ ಅಶ್ವತ್ಥ ಮರ ಕೂಡ ಒಂದು. ದೇವಾನುದೇವತೆಗಳು ಈ ಮರದಲ್ಲಿ ನೆಲೆಸಿರುತ್ತಾರೆ Read more…

ಉರುಳಿ ಬೀಳುತ್ತಿದ್ದ ಬಸ್ ಗೆ ಆಸರೆಯಾಯ್ತು ಮರ

ಉತ್ತರಖಂಡ್ ನಲ್ಲಿ ಭಾರಿ ಅನಾಹುತ ತಪ್ಪಿಸಿದ ಮರವೊಂದು 22 ಜೀವಗಳನ್ನ ಉಳಿಸಿದೆ. ಹಿಮಾಲಯದಲ್ಲಿನ ಬದ್ರಿನಾಥ್ ಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಗೆ ಟ್ರಕ್ ಡಿಕ್ಕಿಯಾಗಿ ಬಸ್ ರಸ್ತೆಯಿಂದ ಸ್ಕಿಡ್ Read more…

ಪರಿಸರ ನಾಶ ತಡೆಯಲು ಮರಗಳ ಜೊತೆಗೆ ಮದುವೆ

ಪರಿಸರ ನಾಶ ತಡೆಯಲು ಹತ್ತಾರು ಯೋಜನೆಗಳು ಜಾರಿಯಲ್ಲಿವೆ. ಆದ್ರೆ ಯಾವುದೂ ಯಶಸ್ವಿಯಾಗ್ತಿಲ್ಲ. ಹಾಗಾಗಿ ಮೆಕ್ಸಿಕೋದಲ್ಲಿ ಮಹಿಳೆಯರು ಮರಗಳನ್ನೇ ಮದುವೆಯಾಗ್ತಿದ್ದಾರೆ. ಈ ಮೂಲಕ ಪರಿಸರ ರಕ್ಷಣೆ ಮಾಡೋದು ಅವರ ಉದ್ದೇಶ. Read more…

ಹೋಳಿ ಉತ್ಸವಕ್ಕಾಗಿ ಮರ ಕಡಿದ್ರೆ ಜೈಲು ಸೇರ್ತೀರಾ…!

ಹೋಳಿ ಹಬ್ಬದ ದೀಪೋತ್ಸವಕ್ಕಾಗಿ ಅಪ್ಪಿತಪ್ಪಿಯೂ ಮರದ ರೆಂಭೆಗಳನ್ನು ಕಡಿಯಲು ಹೋಗಬೇಡಿ. ಹಾಗೇನಾದ್ರೂ ಮಾಡಿದ್ರೆ ಬಿಎಂಸಿ ಕಠಿಣ ಕ್ರಮ ಕೈಗೊಳ್ಳೋದು ಗ್ಯಾರಂಟಿ. ಮರ ಕಡಿದಿದ್ದು ಕಂಡು ಬಂದಲ್ಲಿ ಅಂಥವರನ್ನು ಜೈಲಿಗೆ Read more…

ಮರದಲ್ಲಿ ನೇತಾಡುತ್ತಿತ್ತು ಸಹೋದರಿಯರ ಶವ

ನೊಯ್ಡಾದ ಬರೋಲಾ ಎಂಬ ಗ್ರಾಮದಲ್ಲಿ ಇಬ್ಬರು ಸಹೋದರಿಯರ ಶವ ಪತ್ತೆಯಾಗಿದೆ. ಮರವೊಂದಕ್ಕೆ ಮೃತದೇಹ ನೇತಾಡುತ್ತಿತ್ತು. ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. 18 ವರ್ಷದ ಲಕ್ಷ್ಮಿ ಹಾಗೂ 14 Read more…

ಮೊಬೈಲ್ ನಲ್ಲಿ ಮಾತನಾಡಲು ಮರ ಏರಬೇಕು…!

ಭಾರತವನ್ನು ಡಿಜಿಟಲ್ ಮಾಡಲು ಕೇಂದ್ರ ಸರ್ಕಾರ ಪಣತೊಟ್ಟಿದೆ. ಆದ್ರೆ ಈಗ್ಲೂ ಭಾರತದ ಅನೇಕ ಗ್ರಾಮಗಳಲ್ಲಿ ಮೊಬೈಲ್ ಸಂಪರ್ಕವಿಲ್ಲ. ಕೆಲ ಗ್ರಾಮಗಳನ್ನು ಸಂಪರ್ಕಿಸುವುದು ಈಗ್ಲೂ ಕಷ್ಟವಾಗಿದೆ. ಕರ್ನಾಟಕದಲ್ಲಿಯೇ ಸಾಕಷ್ಟು ಗ್ರಾಮಗಳಿಗೆ Read more…

ವೈರಲ್ ಆಗಿದೆ ಜೀವ ಉಳಿಸಿಕೊಂಡ ಕಾಡುಬೆಕ್ಕಿನ ವಿಡಿಯೋ

ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಎಂತಹುದೇ ಸಾಹಸಕ್ಕೆ ಸಿದ್ಧವಾಗಿರುತ್ತಾರೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಂತಿದೆ ಈ ದೃಶ್ಯ. ಸೌತ್ ಆಫ್ರಿಕಾದ ಕಾಡಿನಲ್ಲಿ ಕಾರಕಲ್ ಪ್ರಾಣಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕಾಡು ಬೆಕ್ಕು ಬರೋಬ್ಬರಿ Read more…

ಮರದ ಪಟ್ಟ ಕಳೆದುಕೊಂಡ ಬಿದಿರು

ನವದೆಹಲಿ: ಬಿದಿರು ಇನ್ನುಮುಂದೆ ನಾಡಿನಲ್ಲಿ ಮರವಲ್ಲ. ಅದು ಕಾಡಿನಲ್ಲಿ ಮರವಾಗಿದ್ದು, ನಾಡಿನಲ್ಲಿ ಅದನ್ನು ಮರದ ವ್ಯಾಖ್ಯೆಯಿಂದ ಹೊರಗಿಡಲಾಗಿದೆ. ದೇಶದಲ್ಲಿ ಬಿದಿರು ಪ್ಲಾಂಟೇಷನ್ ಗಳನ್ನು ಉತ್ತೇಜಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸುವ Read more…

ಬಾಲಕನ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ್ರು ವೈದ್ಯರು

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕನೊಬ್ಬ ಚಿಕಿತ್ಸೆಗೆ ಬಂದ ವೇಳೆ ಎಂಡೋಸ್ಕೋಪಿ ಮಾಡಿದ ವೈದ್ಯರು ಬಳಿಕ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಹೊಟ್ಟೆಯಲ್ಲಿದ್ದ ವಸ್ತು ಕಂಡು ಒಂದು ಕ್ಷಣ ಅವಾಕ್ಕಾಗಿದ್ದಾರೆ. ಬಾಲಕನ Read more…

ಮದುವೆಗಾಗಿ ಮರವೇರಿ ಕುಳಿತ ಯುವಕ

ವಯಸ್ಸು ಹೆಚ್ಚಾಗ್ತಿದ್ದಂತೆ ಮದುವೆಯಾಗಿಲ್ಲ ಎಂಬ ಚಿಂತೆ ಎಲ್ಲರನ್ನು ಕಾಡೋದು ಸಹಜ. ಮದುವೆಗಾಗಿ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಮನೆಯವರು ಮದುವೆ ಮಾಡಿಲ್ಲ ಎನ್ನುವ ಕಾರಣಕ್ಕೆ Read more…

ವಿವಸ್ತ್ರಳಾಗಿ ಮರ ಏರಿದ್ದಾಳೆ ಈ ನಟಿ, ಯಾಕೆ ಗೊತ್ತಾ?

ಕಿಮ್ ಕರ್ದಾಶಿಯನ್ ತನ್ನ ಬೋಲ್ಡ್ ಅವತಾರಗಳಿಂದ್ಲೇ ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಸಂಪಾದಿಸಿದ್ದಾಳೆ. ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರೋ ನಟಿಯ ಈ ಫೋಟೋ ನೋಡಿ ಎಲ್ರೂ ಶಾಕ್ ಆಗಿದ್ದಾರೆ. ತುಂಡು Read more…

ಮತ್ತೆ ಮಹಾಮಳೆಗೆ ತತ್ತರಿಸಿದ ಬೆಂಗಳೂರು

ಬೆಂಗಳೂರು: 3 ದಿನಗಳ ಹಿಂದಷ್ಟೇ ಭಾರೀ ಮಳೆಯಿಂದ ತತ್ತರಿಸಿದ್ದ ಬೆಂಗಳೂರಿನಲ್ಲಿ ರಾತ್ರಿ ಮತ್ತೆ ಬಿರುಗಾಳಿ ಸಹಿತ  ಮಳೆಯಾಗಿದೆ. ಭಾರೀ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಿದ್ದು, ವಿಜಯನಗರ, ರಾಜಾಜಿನಗರ ಮೊದಲಾದ Read more…

ಟೀ ಕುಡಿಯುವಾಗಲೇ ನಡೀತು ದುರಂತ

ಮೈಸೂರು: ಭಾರೀ ಗಾತ್ರದ ಮರ ಬಿದ್ದು, ಇಬ್ಬರು ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರಿನ ಆಜಾದ್ ನಗರದಲ್ಲಿ ನಡೆದಿದೆ. ಮಹೇಶ್, ಪ್ರಕಾಶ್ ಮೃತಪಟ್ಟವರು. ಟೀ ಕುಡಿಯಲು ಕ್ಯಾಂಟೀನ್ ಬಳಿ Read more…

ಕಡಿದ ಮರದ ಮೇಲೆ ಕುಳಿತು ಸ್ತನ್ಯಪಾನ

ಪೋಲೆಂಡ್ ನಲ್ಲಿ ಮರ ಕಡಿಯುವುದನ್ನು ವಿರೋಧಿಸಿ ಪ್ರತಿಭಟನೆ ಜೋರಾಗ್ತಾ ಇದೆ. ಕತ್ತರಿಸಿದ ಮರದ ಮೇಲೆ ಕುಳಿತು ಸ್ತನ್ಯಪಾನ ಮಾಡಿಸ್ತಿರುವ ಮಹಿಳೆಯರು ಮರ ಕಡಿಯುವುದನ್ನು ವಿರೋಧಿಸುತ್ತಿದ್ದಾರೆ. ಈ ವರ್ಷ ಪೋಲೆಂಡ್ Read more…

ಅಪಘಾತದಲ್ಲಿ ನವ ವಿವಾಹಿತ ಸೇರಿ ಇಬ್ಬರ ಸಾವು

ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಕಾರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಹಳ್ಳಿಯಲ್ಲಿ ನಡೆದಿದೆ. ಮಂಜುನಾಥ್(34), Read more…

ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಸಾವು

ಹಾಸನ: ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು, ಹಿಂಬದಿ ಸವಾರ ಮೃತಪಟ್ಟ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಾಳ್ಳೆಪೇಟೆ ಗ್ರಾಮದಲ್ಲಿ ನಡೆದಿದೆ. ಆಲೂರು ತಾಲ್ಲೂಕಿನ ದೇವಪುರ ನಿವಾಸಿ Read more…

ಶಾಕಿಂಗ್..! ಪಡಿತರ ಪಡೆಯಲು ಹತ್ತಬೇಕು ಮರ

ಉದಯ್ ಪುರ: ಸರ್ಕಾರಗಳು ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ, ಅನೇಕ ಯೋಜನೆ ಜಾರಿಗೆ ತರುತ್ತವೆ. ಆದರೆ, ಅವುಗಳನ್ನು ಜಾರಿಗೆ ತರುವ ಮೊದಲು ಸಾಧಕ ಭಾದಕಗಳ ಕುರಿತು ಯೋಚಿಸಬೇಕು. Read more…

ಬಂಧಿಯಾದ ಈ ಮರದ ಹಿಂದಿದೆ ಕುತೂಹಲದ ಸ್ಟೋರಿ

ಇಸ್ಲಾಮಾಬಾದ್: ಪಾಕಿಸ್ತಾನದ ಕೊತಲ್ ಕದನ್ ನಲ್ಲಿರುವ ಸೇನಾ ಕಂಟೋನ್ಮೆಂಟ್ ನಲ್ಲಿ ನೂರಾರು ವರ್ಷಗಳಿಂದ ಬಂಧಿಯಾಗಿರುವ ಮರವೊಂದಿದೆ. ಬೃಹತ್ ಆಲದ ಮರವನ್ನು ಸರಪಳಿಯಿಂದ ಬಂಧಿಯಾಗಿಸಿದ್ದು, ‘ಐ ಯಾಮ್ ಅಂಡರ್ ಅರೆಸ್ಟ್’ Read more…

ವಾರ್ಧಾ ಎಫೆಕ್ಟ್: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ, ‘ವಾರ್ಧಾ’ ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಮಳೆಯಾಗಿದೆ. ರಾತ್ರಿಯಿಂದಲೂ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಇಂದಿರಾ ನಗರ, ಸಂಜಯ್ ನಗರ, Read more…

ಸ್ಟೀಲ್ ಬ್ರಿಡ್ಜ್ ಗೆ ಗ್ರೀನ್ ಟ್ರಿಬ್ಯುನಲ್ ತಡೆ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ, ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಟೀಲ್ ಬ್ರಿಡ್ಜ್ ಗೆ ಚೆನ್ನೈ ಹಸಿರು ನ್ಯಾಯಾಧೀಕರಣ ತಡೆಯಾಜ್ಞೆ ನೀಡಿದೆ. ಬೆಂಗಳೂರಿನ ಚಾಲುಕ್ಯ ಸರ್ಕಲ್ ನಿಂದ ಹೆಬ್ಬಾಳ Read more…

ಮರದ ವೇಷ ಧರಿಸಿದ್ದವನ ಪಾಡೇನಾಯ್ತು ಗೊತ್ತಾ?

ನಟ್ಟ ನಡು ರಸ್ತೆಯಲ್ಲಿ ಏಕಾಏಕಿ ಮರವೊಂದು ಇರುವುದನ್ನು ಕಂಡು ಪೊಲೀಸರು ಕಂಗಾಲಾಗಿದ್ದರು. ಹಿಂದಿನ ದಿನ ಇರದಿದ್ದ ಮರ ಈಗೇಕೆ ಕಾಣುತ್ತಿದೆ ಎಂದು ಪರಿಶೀಲಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಇಂತದೊಂದು Read more…

ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ವಿರೋಧ

ಬೆಂಗಳೂರು: ಪರಿಸರಕ್ಕೆ ಹಾನಿಯಾಗುವ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಬಾರದೆಂದು ಆಗ್ರಹಿಸಿ, ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲು ಉದ್ದೇಶಿಸಿರುವ ಸ್ಟೀಲ್ ಬ್ರಿಡ್ಜ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...