alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಚನ್ ಗಾರ್ಡನ್ ಗಿದೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ

ಅಜ್ಜ-ಅಜ್ಜಿ ಸಲಹೆ ಮಹಳ ಮಹತ್ವದ್ದು. ಅವ್ರು ಹೇಳಿದಂತೆ ಮನೆ ಮದ್ದು ಮಾಡಿದ್ರೆ ಸಣ್ಣಪುಟ್ಟ ಅನೇಕ ಕಾಯಿಲೆಗಳು ಕೆಲವೇ ದಿನಗಳಲ್ಲಿ ಮಂಗಮಾಯ. ಅಜ್ಜ-ಅಜ್ಜಿ ಸಲಹೆಯಂತೆ ಕಿಚನ್ ಗಾರ್ಡನ್ ನಲ್ಲಿ ಕೆಲವೊಂದು Read more…

ಡ್ರೈ ಸ್ಕಿನ್ ಗೆ ಇಲ್ಲಿದೆ ಪರಿಹಾರ….

ಚಳಿಗಾಲ ಬಂತೆಂದರೆ ಸಾಕು ಅದರೊಟ್ಟಿಗೆ ಹಲವಾರು ಚರ್ಮದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ. ವಾತಾವರಣದಲ್ಲಿರುವ ತೇವಾಂಶದ ಕೊರತೆಯಿಂದಾಗಿ ನಿಮ್ಮ ಚರ್ಮದ ನೈಸರ್ಗಿಕ ತೇವಾಂಶವನ್ನು ಹೀರಿಕೊಳ್ಳುತ್ತದೆ. ಅದಕ್ಕೆಂದೇ ಚರ್ಮದ ಶುಷ್ಕತೆಯನ್ನು ಕಾಪಾಡಿಕೊಳ್ಳಬಹುದಾದಂತಹ Read more…

ಅನೇಕ ರೋಗಗಳಿಗೆ ಮನೆ ಮದ್ದು ಜೀರಿಗೆ ಬೆಲ್ಲದ ನೀರು

ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಜೀರಿಗೆ ಹಾಗೂ ಬೆಲ್ಲ ಇದ್ದೇ ಇರುತ್ತೆ. ಜೀರಿಗೆ ಹಾಗೂ ಬೆಲ್ಲ ಎರಡೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರಿಗೆ ಬೆಲ್ಲದ ನೀರು ಅನೇಕ ರೋಗಗಳನ್ನು Read more…

ಸುಲಭ ಟಿಪ್ಸ್ ಬಳಸಿ ಹಳದಿ ಹಲ್ಲಿಗೆ ಹೇಳಿ ಗುಡ್ ಬೈ

ಆಹಾರ ಸೇವನೆಗೊಂದೇ ಅಲ್ಲ ವ್ಯಕ್ತಿತ್ವದ ಮೇಲೆ ಹಲ್ಲು ಪ್ರಭಾವ ಬೀರುತ್ತದೆ. ಬಿಳಿಯಾದ ಹೊಳೆಯುವ ಹಲ್ಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ರೆ ಅನೇಕರು ಹಲ್ಲಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡುವುದಿಲ್ಲ. ಹಲ್ಲು Read more…

ಚಳಿಗಾಲದಲ್ಲಿ ಕೈ ಆರೈಕೆ ಹೀಗಿರಲಿ….

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ನಿಂದ ಹಿಡಿದು ಮನೆ ಮದ್ದಿನವರೆಗೆ ಎಲ್ಲ ಪ್ರಯೋಗಗಳನ್ನು ಮಾಡ್ತಾರೆ. ಆದ್ರೆ ಕೈ, ಕಾಲಿನ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದ್ರಿಂದಾಗಿ ಕೈಗಳು Read more…

ಕೂದಲು, ಚರ್ಮ, ಮುಖದ ಸೌಂದರ್ಯಕ್ಕೆ ಸುಲಭ ಟಿಪ್ಸ್

ಮುಖದ ಸೌಂದರ್ಯವೊಂದೇ ಅಲ್ಲ ಚರ್ಮ, ಕೈ, ಕಾಲು, ಕೂದಲು ಹೀಗೆ ಪ್ರತಿಯೊಂದು ಅಂಗದ ಸೌಂದರ್ಯ ವೃದ್ಧಿಗೆ ಮಹಿಳೆಯರು ಮಹತ್ವ ನೀಡ್ತಾರೆ. ಎಲ್ಲರ ಗಮನ ತಮ್ಮತ್ತ ಸೆಳೆಯಲು ಬ್ಯೂಟಿ ಪಾರ್ಲರ್ Read more…

ಕೆಮ್ಮಿಗೆ ಗುಡ್ ಬೈ ಹೇಳುತ್ತೆ ಈ ಮನೆ ಮದ್ದು

ಕೆಮ್ಮು ಸಾಮಾನ್ಯ ಸಮಸ್ಯೆ. ಆದ್ರೆ ಒಮ್ಮೆ ಅಂಟಿಕೊಂಡ್ರೆ ಹೋಗೋದು ನಿಧಾನ. ಕೆಮ್ಮು ಎರಡು ವಾರಕ್ಕಿಂತ ಹೆಚ್ಚು ಕಾಲ ಕಾಡಿದ್ರೆ ಚಿಂತೆ ಶುರುವಾಗುತ್ತದೆ. ನಿಮಗೂ ಎರಡು ವಾರಕ್ಕಿಂತ ಹೆಚ್ಚು ಕಾಲ Read more…

ಎಸಿಡಿಟಿ ಸಮಸ್ಯೆಗೆ ಈ ಮನೆ ಮದ್ದು ಬೆಸ್ಟ್

ಬಹುತೇಕ ಜನರು ಆಹಾರ ಸೇವಿಸಿದ ತಕ್ಷಣ ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇದ್ರಿಂದಾಗಿ ಆಹಾರ ಸರಿಯಾಗಿ ಜೀರ್ಣವಾಗದೆ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಿಯಾಗಿ ಆಹಾರ ಜೀರ್ಣವಾಗದೆ ಹೋದಲ್ಲಿ ಹೊಟ್ಟೆಯಿಂದ ಹೆಚ್ಚಿನ Read more…

ಹಿರೋಯಿನ್ ನಂತ ಕೂದಲು ನಿಮ್ಮದಾಗಬೇಕಾ?

ನಮ್ಮ ಸೌಂದರ್ಯದ ಒಂದು ಭಾಗ ಕೂದಲು. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುವವರಿದ್ದಾರೆ. ಸಮಯದ ಜೊತೆ ಜನರು ಆರೋಗ್ಯಕರ ಕೂದಲನ್ನು ಕಳೆದುಕೊಳ್ತಿದ್ದಾರೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗ್ತಿದೆ. ಕೂದಲು Read more…

ಹೊಟ್ಟಿನಿಂದ ಬಿಳಿ ಕೂದಲಿನವರೆಗೆ ಎಲ್ಲ ಸಮಸ್ಯೆಗೆ ಇದು ಮದ್ದು

ಪುರುಷ, ಮಹಿಳೆ ಎನ್ನದೆ ಎಲ್ಲರೂ ಈಗ ಕೂದಲಿನ ಸಮಸ್ಯೆಯಿಂದ ಬಳಲುತ್ತಾರೆ. ಕೆಲವರಿಗೆ ತಲೆಹೊಟ್ಟಿನ ಸಮಸ್ಯೆ ಕಾಡಿದ್ರೆ ಮತ್ತೆ ಕೆಲವರಿಗೆ ಕೂದಲು ಉದುರುವುದು, ಬೆಳ್ಳಗಾಗುವ ಸಮಸ್ಯೆ ಕಾಡುತ್ತದೆ. ಇದನ್ನು ದೂರ Read more…

ಹೊಟ್ಟೆ ಹುಣ್ಣಿಗೆ ಈ ಮನೆ ಮದ್ದು ಬೆಸ್ಟ್

ಜೀವನ ಶೈಲಿ ಬದಲಾಗ್ತಿದ್ದಂತೆ ಆಹಾರ ಪದ್ಧತಿಯಲ್ಲೂ ಬದಲಾವಣೆಯಾಗ್ತಿದೆ. ಇದ್ರಿಂದ ಅನೇಕ ಸಮಸ್ಯೆಗಳು ಕಾಡುತ್ತಿವೆ. ಅದ್ರಲ್ಲಿ ಹೊಟ್ಟೆಯ ಹುಣ್ಣು ( ಅಲ್ಸರ್ ) ಕೂಡ ಒಂದು. ಇದಕ್ಕೆ ಸರಿಯಾದ ಸಮಯದಲ್ಲಿ Read more…

ಕೆಲ ನಿಮಿಷದಲ್ಲಿ ಮಾಯವಾಗುತ್ತೆ ಉಳುಕಿನ ನೋವು

ನಡೆಯುವಾಗ ಅಥವಾ ಓಡುವಾಗ ಕಾಲು ಉಳುಕುವುದು ಸಾಮಾನ್ಯ ಸಂಗತಿ. ಕಾಲು ಯಾವಾಗ ಉಳುಕುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಉಳುಕು ಕಣ್ಣಿಗೆ ಕಾಣದ ಬೇನೆ. ಕೆಲವರಿಗ ಊದಿಕೊಂಡು ಕೆಂಪಾದ್ರೆ ಮತ್ತೆ Read more…

ಬೆನ್ನು ನೋವಿಗೆ ನಿಮ್ಮ ಮನೆಯಲ್ಲೇ ಇದೆ ಔಷಧಿ

ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ಆಯುರ್ವೇದದ ಪ್ರಕಾರ ವಾತದಿಂದ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ನಿಯಮಿತ ಹಾಗೂ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಿದ್ರೆ ಈ ಬೆನ್ನು ನೋವಿನಿಂದ Read more…

ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿದ್ರೆ ಏನು ಲಾಭ ಗೊತ್ತಾ?

ಬೇಸಿಗೆಯಲ್ಲಿ ನಿಂಬೆ ಹಣ್ಣಿನ ರಸಕ್ಕೆ ಬಿಸಿ ನೀರು ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಈ ನಿಂಬೆ ನೀರಿಗೆ ಒಂದು Read more…

ಅಂಡರ್ ಆರ್ಮ್ಸ್ ಕೂದಲಿಗೆ ಹೇಳಿ ಗುಡ್ ಬೈ

ಅಂಡರ್ ಆರ್ಮ್ಸ್ ಕೂದಲು ಮಹಿಳೆಯ ಕಿರಿಕಿರಿಗೆ ಕಾರಣವಾಗುತ್ತದೆ. ಕೂದಲಿದೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ತಮಗಿಷ್ಟವಾದ ಬಟ್ಟೆ ಧರಿಸಲು ಮನಸ್ಸು ಮಾಡೋದಿಲ್ಲ. ವ್ಯಾಕ್ಸಿಂಗ್, ರೇಜರ್, ಕ್ರೀಂ ಸಹಾಯದಿಂದ ಕೂದಲು Read more…

ಬೆಳಗಿನ ಉಪಹಾರಕ್ಕಿರಲಿ ಒಂದು ಕಪ್ ಪಪ್ಪಾಯ

ಬಾಯಿಗೆ ರುಚಿ ನೀಡುವ ಹಣ್ಣು ಪಪ್ಪಾಯ. ಇದ್ರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಪ್ರತಿದಿನ ಬೆಳಿಗ್ಗೆ ಉಪಹಾರದ ಜೊತೆ ಒಂದು ಬೌಲ್ ಪಪ್ಪಾಯ ಸೇವನೆ ಮಾಡ್ತಾರೆ. ಪ್ರತಿದಿನ ಬೆಳಿಗ್ಗೆ Read more…

ರಾತ್ರೋರಾತ್ರಿ ಬೆಳ್ಳಗಾಗಲಿದೆ ನಿಮ್ಮ ಕಂಕುಳ

ಸ್ಲೀವ್ ಲೆಸ್ ಡ್ರೆಸ್ ಈಗ ಫ್ಯಾಷನ್. ಬೇಸಿಗೆಯಲ್ಲಂತೂ ಹುಡುಗಿಯರು ತೋಳಿರದ ಡ್ರೆಸ್ ಧರಿಸಲು ಇಷ್ಟಪಡ್ತಾರೆ. ಆದ್ರೆ  ಕಂಕುಳ ಕಪ್ಪಗಿದೆ ಎನ್ನುವ ಕಾರಣಕ್ಕೆ ಕೆಲ ಹುಡುಗಿಯರು ಸ್ಲೀವ್ ಲೆಸ್ ಡ್ರೆಸ್ ಧರಿಸುವುದಿಲ್ಲ. ಈ Read more…

ರಕ್ತಸ್ರಾವ ತಡೆಯಲು ಈ ಕ್ರಮ ಅನುಸರಿಸಿ

ಗಾಯವಾದಾಗ ರಕ್ತ ಬರೋದು ಸಹಜ. ರಕ್ತಸ್ರಾವ ನಿಲ್ಲಿಸುವ ಬದಲು, ಟೆನ್ಷನ್ ಆಗೋರೇ ಜಾಸ್ತಿ. ರಕ್ತ ನೋಡಿ ತಲೆ ತಿರುಗಿ ಬೀಳುವವರೂ ಇದ್ದಾರೆ. ರಕ್ತಸ್ರಾವವಾದಾಗ ಹೆದರದೆ ತಕ್ಷಣ ಕೆಲವೊಂದು ಕ್ರಮ Read more…

ಅಡುಗೆ ಮನೆಯಲ್ಲಿರುವ ವಸ್ತು ಬಳಸಿ ಹಲ್ಲು ನೋವಿಗೆ ಹೇಳಿ ಗುಡ್ ಬೈ

ಸುಂದರ ಹಾಗೂ ಹೊಳೆಯುವ ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹೆಚ್ಚೆಚ್ಚು ಸಿಹಿತಿಂಡಿ ತಿನ್ನುವುದರಿಂದ ಹಲ್ಲು ಜಾಸ್ತಿ ಹಾಳಾಗುತ್ತದೆ. ಕಣ್ಣಿಗೆ ಕಾಣದ ಅನುಭವಿಸಲಾಗದ Read more…

ತೂಕ ಕಡಿಮೆ ಮಾಡುತ್ತೆ ಅಡುಗೆ ಮನೆಯಲ್ಲಿರುವ ಮೆಂತೆ

ಮೆಂತೆ ಸೊಪ್ಪಿನ ಪರೋಟಾ, ಪಲ್ಯೆ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು. ಹಾಗೆ ಮೆಂತೆ ಕಾಳು ಕೂಡ ಆರೋಗ್ಯಕಾರಿ. ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿ ಮೆಂತ್ಯೆಗಿದೆ. ತೂಕ ಇಳಿಸುವುದು, Read more…

ಗಾಯವಾದ ತಕ್ಷಣ ಹೀಗೆ ಮಾಡಿದ್ರೆ ಕಡಿಮೆಯಾಗುತ್ತೆ ನೋವು

ಪ್ರತಿದಿನ ಕೆಲಸ ಮಾಡುವಾಗ ಸಣ್ಣ-ಪುಟ್ಟ ಗಾಯಗಳಾಗುತ್ವೆ. ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಗಾಯ ಮಾಮೂಲಿ. ಈ ಗಾಯಗಳಿಂದ ಅಲ್ಪ-ಸ್ವಲ್ಪ ರಕ್ತ ಬರುತ್ತೆ. ಇದಕ್ಕೆ ಮನೆಯಲ್ಲಿಯೇ ನೀವು ತಕ್ಷಣ ಪರಿಹಾರ ಕಂಡುಕೊಳ್ಳಬಹುದು. Read more…

ರಾತ್ರಿ ಕಾಡುವ ಕೆಮ್ಮಿಗೆ ಮನೆ ಮದ್ದು

ವಾತಾವರಣದ ಬದಲಾವಣೆಯಿಂದಾಗಿ ಶೀತ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತದೆ. ಕೆಲವರು ದಿನಪೂರ್ತಿ ಆರೋಗ್ಯವಾಗಿರ್ತಾರೆ. ರಾತ್ರಿಯಾದ್ರೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ಇದ್ರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ. ಜೊತೆಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ನಿಮಗೂ Read more…

ದಟ್ಟ ಹಾಗೂ ಹೊಳಪು ಕೂದಲಿಗೆ ದಾಸವಾಳ ಮದ್ದು

ದಟ್ಟವಾದ, ಕಪ್ಪನೆಯ ಕೂದಲು ಮಹಿಳೆಯರ ಕನಸು. ಸುಂದರ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಮಾರುಕಟ್ಟೆಯಲ್ಲಿ ಕೂದಲು ಬೆಳವಣಿಗೆಗೆ ಸಿಗುವ ಎಲ್ಲ ಉತ್ಪನ್ನಗಳನ್ನು ಕೊಂಡು ತಂದು ಪ್ರಯೋಗ ಮಾಡ್ತಾರೆ. Read more…

ಸಣ್ಣ ಸಣ್ಣ ಟಿಪ್ಸ್ ನಿಂದ ದೊಡ್ಡ ಪ್ರಯೋಜನ

ಹವಾಮಾನ ಬದಲಾವಣೆಯಿಂದ ಸಣ್ಣ ಸಣ್ಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲ ರೋಗಕ್ಕೆ ಮಾತ್ರೆ ನುಂಗುವುದು ಒಳ್ಳೆಯದಲ್ಲ. ಮನೆ ಮದ್ದು ಆರೋಗ್ಯ ಸಂಬಂಧಿ ಸಮಸ್ಯೆಯನ್ನು ದೂರ ಮಾಡುವ ಜೊತೆಗೆ ಮಾತ್ರೆಯಂತೆ ಅಡ್ಡ Read more…

ಮುಖದ ಮೇಲಿನ ಬ್ಲಾಕ್ ಹೆಡ್ಸ್ ನಿವಾರಣೆಗೆ ಮನೆ ಮದ್ದು

ನಮ್ಮ ಅಂದದ ಮುಖಕ್ಕೆ ಕಪ್ಪು ಚುಕ್ಕೆ ಅಂದ್ರೆ ಬ್ಲಾಕ್ ಹೆಡ್ಸ್. ಬೇಡ ಅಂದ್ರೂ ಆಗಾಗ ಕಾಣಿಸಿಕೊಳ್ಳುವ ಬ್ಲಾಕ್ ಹೆಡ್ಸ್ ನಿಂದ ಅದೆಷ್ಟೋ ಮಂದಿ ಮುಜುಗರಕ್ಕೊಳಗಾಗ್ತಾರೆ. ಬ್ಲಾಕ್ ಹೆಡ್ಸ್ ಅಂದ್ರೆ Read more…

ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಬದಲಾಗುತ್ತಿರುವ ಜಗತ್ತಿನಲ್ಲಿ ಸಣ್ಣ ವಯಸ್ಸಿನಲ್ಲಿಯೇ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ತಾ ಇದೆ. ಹೊಟ್ಟೆ ಉರಿ, ನೋವು, ಗ್ಯಾಸ್ ಅಂತಾ ಮಾತ್ರೆ ನುಂಗುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆದ್ರೆ ಮನೆ ಮದ್ದು ಸೇವನೆ Read more…

ಪಾದದ ಉರಿ, ಬಿರುಕಿಗೆ ಮನೆ ಮದ್ದು

ಚಳಿಗಾಲದಲ್ಲಿ ಪಾದದ ರಕ್ಷಣೆ ಬಹಳ ಮುಖ್ಯ. ಬಿರುಕು ಬಿಟ್ಟ ಪಾದಗಳು ಯಮ ಹಿಂಸೆ ನೀಡುತ್ವೆ. ಚಳಿಗಾಲ ಮುಗಿದ್ರೆ ಸಾಕು ಎನ್ನುವ ಪರಿಸ್ಥಿತಿ ಕೆಲವರಿಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಪಾದಗಳ ಬಗ್ಗೆ Read more…

ಪಾದದ ಸಮಸ್ಯೆಗೆ ಮುಕ್ತಿ ನೀಡುತ್ತೆ ಈ ಮನೆ ಮದ್ದು

ಚಳಿಗಾಲದಲ್ಲಿ ಪಾದ ಬಿರುಕು ಬಿಡೋದು ಸಾಮಾನ್ಯ. ಕೆಲವರಿಗೆ ಹಿಮ್ಮಡಿ ಒಡೆದು ಉರಿಯಾದ್ರೆ ಮತ್ತೆ ಕೆಲವರಿಗೆ ರಕ್ತ ಬರುತ್ತದೆ. ಇದರಿಂದ ಮುಕ್ತಿ ಪಡೆಯಲು ಏನೆಲ್ಲ ಕಸರತ್ತು ಮಾಡ್ತೇವೆ. ಅನೇಕರಿಗೆ ಯಾವುದೆ ಔಷಧಿ Read more…

ಕೀಲು ನೋವುಳ್ಳವರು ಈ ಆಹಾರದಿಂದ ದೂರವಿರಿ

ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುತ್ತದೆ. ಪ್ರತಿಯೊಂದು ಕೆಲಸ ಮಾಡುವಾಗಲೂ ನೀವು ನೋವುಣ್ಣಬೇಕಾಗುತ್ತದೆ. ನೋವು ತಡೆಯಲಾರದೆ ಅನೇಕರು ನೋವಿನ ಮಾತ್ರೆ ಸೇವನೆ ಮಾಡ್ತಾರೆ. ಇನ್ನು ಕೆಲವರು ಮನೆ ಔಷಧಿ ಮಾಡ್ತಾರೆ. Read more…

ನೆಗಡಿ- ಜ್ವರಕ್ಕೆ ಮನೆ ಮದ್ದು

ಹವಾಮಾನ ಬದಲಾದಾಗ ನೆಗಡಿ, ಜ್ವರ ಸಾಮಾನ್ಯ. ಚಳಿಗಾಲ ಶುರುವಾಗಿದ್ದು ಅನೇಕರಿಗೆ ನೆಗಡಿ ಸಮಸ್ಯೆ ಕಾಡ್ತಾ ಇದೆ. ಮಾರುಕಟ್ಟೆಯಲ್ಲಿ ಇದರ ನಿಯಂತ್ರಣಕ್ಕೆ ಸಾಕಷ್ಟು ಎಂಟಿಬಯೋಟಿಕ್ ಮಾತ್ರೆಗಳು ಸಿಗುತ್ವೆ. ಆದ್ರೆ ಅದರ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...