alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ನಲ್ಲೇ ವಿಷ ಕುಡಿದು ಆತ್ಮಹತ್ಯೆಗೆತ್ನಿಸಿದ ರೈತ

ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಂಡ ಬಳಿಕ ಸಾಮಾನ್ಯ ಜನರ ಸಂಕಷ್ಟ ಹೇಳತೀರದಾಗಿದೆ. ಬ್ಯಾಂಕ್ ಗಳ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ Read more…

ಸಹ ಪ್ರಯಾಣಿಕರ ಸಮ್ಮುಖದಲ್ಲೇ ನಡೆದಿತ್ತು ವಿದ್ಯಾರ್ಥಿನಿಯ ಹತ್ಯೆ

ಮಧ್ಯ ಪ್ರದೇಶದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಸಹ ಪ್ರಯಾಣಿಕರ ಸಮ್ಮುಖದಲ್ಲೇ ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ರೇವಾ ಜಿಲ್ಲೆಯ Read more…

ಮಧ್ಯಪ್ರದೇಶದಲ್ಲೊಂದು ಅಮಾನುಷ ಘಟನೆ

ಸೊಸೆಯ ಹತ್ಯೆ ಪ್ರಕರಣವೊಂದರಲ್ಲಿ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಿದ ಪೊಲೀಸರು ಇಡೀ ಕುಟುಂಬದವರಿಗೆ ಪರಸ್ಪರರ ಮೂತ್ರ ಕುಡಿಯುವಂತೆ ಒತ್ತಡ ಹೇರಿದ್ದಾರೆಂದು ಮಧ್ಯ ಪ್ರದೇಶದ ಮಹಿಳೆಯೊಬ್ಬಳು ಆರೋಪ ಮಾಡಿದ್ದಾಳೆ. 40 ವರ್ಷದ ಈಕೆ Read more…

ಸೇಲ್ಸ್ ಮನ್ ಬಳಿಯಿತ್ತು ಕೋಟ್ಯಾಂತರ ಮೌಲ್ಯದ ಆಸ್ತಿ

ತಿಂಗಳಿಗೆ 1,200 ರೂ. ವೇತನ ಪಡೆಯುತ್ತಿದ್ದ ಸೇಲ್ಸ್ ಮನ್ ಮನೆ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಈತ ತನ್ನ ಆದಾಯ ಮೀರಿ ಸುಮಾರು 200 Read more…

ಗ್ರಂಥಾಲಯ ನಡೆಸುತ್ತಾಳೆ 9 ವರ್ಷದ ಬಾಲೆ..!

ತಾವಾಯಿತು, ತಮ್ಮ ಅಭ್ಯಾಸವಾಯಿತು ಎಂದು ಇರುವ ವಯಸ್ಸಿನಲ್ಲಿ, 9 ವರ್ಷದ ಬಾಲಕಿಯೊಬ್ಬಳು ಗ್ರಂಥಾಲಯವೊಂದನ್ನು ನಡೆಸುತ್ತಿದ್ದಾಳೆ. ಭೋಪಾಲಿನ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಚಿಕ್ಕ ವಯಸ್ಸಿನಲ್ಲೇ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ. ಇವಳು Read more…

ಬೈಕ್ ನಲ್ಲೇ ತಾಯಿಯ ಮೃತ ದೇಹ ತಂದ ಮಕ್ಕಳು

ಮೊನ್ನೆ ಮೊನ್ನೆಯಷ್ಟೆ ಅಸಹಾಯಕ ಪತಿಯೊಬ್ಬ ತನ್ನ ಪತ್ನಿಯ ಮೃತದೇಹವನ್ನು 10 ಕಿಲೋ ಮೀಟರ್ ವರೆಗೂ ಹೊತ್ತುಕೊಂಡೇ ಸಾಗಿದ ಹೃದಯ ವಿದ್ರಾವಕ ಘಟನೆ ಓಡಿಶಾದಲ್ಲಿ ನಡೆದಿತ್ತು. ಇದೀಗ ಮಧ್ಯಪ್ರದೇಶ ಕೂಡ Read more…

ವಿಶ್ವ ದಾಖಲೆ ಮಾಡಿದ ಇಂದೋರ್ ಯುವತಿ

ಮಧ್ಯ ಪ್ರದೇಶದ ಇಂದೋರ್ ನ ಯುವತಿಯೊಬ್ಬಳು ವಿಶ್ವ ದಾಖಲೆ ಮಾಡಿದ್ದಾಳೆ. ಈ ಕಾರಣಕ್ಕಾಗಿ ಆಕೆ ಈಗ ಗಿನ್ನಿಸ್ ದಾಖಲೆಗೆ ಪಾತ್ರಳಾಗಿದ್ದಾಳೆ. 24 ವರ್ಷದ ಸೃಷ್ಟಿ ಪಟೇದಾರ್ ಈ ದಾಖಲೆ Read more…

ಮಧ್ಯಪ್ರದೇಶ ಸಿಎಂ ಕಾಲ್ನಡಿಗೆ ಸಮೀಕ್ಷೆ ಹೀಗಿತ್ತು ನೋಡಿ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಲ್ರೂ ವೈಮಾನಿಕ ಸಮೀಕ್ಷೆ ನಡೆಸೋದು ಕಾಮನ್. ಆದ್ರೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್  ಕಾಲ್ನಡಿಗೆಯಲ್ಲೇ ಸಮೀಕ್ಷೆಗೆ ಹೊರಟ್ರು. ಅಲ್ಲಿ ಅವರು ಏನ್ ಮಾಡಿದ್ರು Read more…

ಹರಕೆ ಹೆಸರಲ್ಲಿ ಅನಾಹುತ ಮಾಡಿಕೊಂಡ್ಲು ವಿದ್ಯಾರ್ಥಿನಿ

19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಹರಕೆಯ ಹೆಸರಿನಲ್ಲಿ ಅನಾಹುತ ಮಾಡಿಕೊಂಡಿದ್ದಾಳೆ. ಕಾಳಿ ಮಂದಿರಕ್ಕೆ ಹೋಗಿದ್ದ ಆಕೆ ಅಲ್ಲಿದ್ದ ಭಕ್ತರ ಸಮ್ಮುಖದಲ್ಲೇ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡು ಹರಕೆ ತೀರಿಸಿದ್ದಾಳೆ. ಇಂತದೊಂದು Read more…

ಮೋದಿಯವರಿಗೆ ವಿದ್ಯಾರ್ಥಿ ಬರೆದ ಪತ್ರದಿಂದ ಆಗಿದ್ದೇನು?

ಮಧ್ಯ ಪ್ರದೇಶದ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರಕ್ಕೆ ಫಲ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಈ ಪತ್ರದಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ತಾನು Read more…

ಟೋಲ್ ಸಿಬ್ಬಂದಿಯಿಂದ ಹಣ ದೋಚಿದ ಮಾಜಿ ಸಚಿವನ ಸೋದರಳಿಯ

ಮಧ್ಯ ಪ್ರದೇಶದ ಮಾಜಿ ಸಚಿವರೊಬ್ಬರ ಸೋದರಳಿಯ ತನ್ನ ಸಹಚರರ ಜೊತೆಗೂಡಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಕ್ಯಾಶ್ ನಲ್ಲಿದ್ದ 1.5 ಲಕ್ಷ ರೂ. ಗಳನ್ನು ದೋಚಿಕೊಂಡು ಹೋಗಿರುವ Read more…

ರೈಲಿನ ಮೇಲೇರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಮಹಿಳೆಯೊಬ್ಬಳು, ರೈಲು ನಿಂತ ಕಾರಣ ಅದರ ಮೇಲೇರಿ ಹೈ ಟೆನ್ಶನ್ ವಿದ್ಯುತ್ ತಂತಿಯನ್ನು ಹಿಡಿದುಕೊಂಡಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಮಧ್ಯ ಪ್ರದೇಶದಲ್ಲಿ ಈ Read more…

ಜಿಲ್ಲಾಸ್ಪತ್ರೆ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು

ನವಜಾತ ಶಿಶುವೊಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಇದಕ್ಕೆ ವೈದ್ಯರು ಹಾಗೂ ದಾದಿಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಶುಕ್ರವಾರ ಸಿರ್ಪುರದ ನಿವಾಸಿ Read more…

ಟಾಯ್ಲೆಟ್ ಹೊಂದಿದ್ದವರಿಗೆ ಮಾತ್ರ ಸಿಗುತ್ತೇ ಗನ್ ಲೈಸೆನ್ಸ್

ಭಾರತವನ್ನು ಬಯಲು ಶೌಚಾಲಯ ಮುಕ್ತಗೊಳಿಸಲು ಸರ್ಕಾರ, ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಬಯಸುವವರು ತಮ್ಮ ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯ ಹೊಂದಿರಬೇಕೆಂದು ಈ ಹಿಂದೆ ನಿಯಮ ಮಾಡಲಾಗಿದ್ದು, Read more…

ಮಧ್ಯ ಪ್ರದೇಶದ ಪೊಲೀಸರು ಮಾಡಿದ್ರು ಮಾನಗೇಡಿ ಕೆಲ್ಸ

ಮಧ್ಯ ಪ್ರದೇಶ ಪೊಲೀಸರು ಸಾರ್ವಜನಿಕವಾಗಿಯೇ ಅಮಾನವೀಯವಾಗಿ ವರ್ತಿಸಿದ್ದಾರೆ. ತಮ್ಮ ಜೀಪಿಗೆ ಬೈಕ್ ಡಿಕ್ಕಿ ಹೊಡೆಸಿದನೆಂಬ ಕ್ಷುಲ್ಲಕ ಕಾರಣ ವ್ಯಕ್ತಿಯೊಬ್ಬನನ್ನು ಅವಮಾನಿಸಿದ್ದಾರೆ. ಉಜ್ಜಯಿನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಖಾದಿರ್ Read more…

ಮಕ್ಕಳ ಶಾಲಾ ಶುಲ್ಕ ಮನ್ನಾ ಮಾಡಿಸಲು ಈತ ಮಾಡಿದ್ದು ಖತರ್ನಾಕ್ ಕೆಲ್ಸ

ತನ್ನ ಮಕ್ಕಳ ಶಾಲಾ ಶುಲ್ಕವನ್ನು ಮನ್ನಾ ಮಾಡಿಸಲು ಮಧ್ಯ ಪ್ರದೇಶದ ವ್ಯಕ್ತಿಯೊಬ್ಬ ಖತರ್ನಾಕ್ ಕೆಲಸ ಮಾಡಿದ್ದಾನೆ. ಈತ ಮಾಡಿದ ಕೆಲಸದಿಂದಾಗಿ ಶಾಲಾಡಳಿತ ಆತಂಕಗೊಂಡಿದ್ದರೆ ಪೊಲೀಸರು ತಲೆ ಬಿಸಿ ಮಾಡಿಕೊಳ್ಳುವಂತಾಗಿತ್ತು. Read more…

ಕುಡುಕ ಗಂಡನಿಗೆ ಬುದ್ದಿ ಕಲಿಸಲೋಗಿ ಮಾಡಿದ್ಲು ಯಡವಟ್ಟು

ದಿನನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪತಿಗೆ ಬುದ್ದಿ ಕಲಿಸಲು ಹೋದ ಪತ್ನಿಯೊಬ್ಬಳು ಭಾರೀ ಯಡವಟ್ಟು ಮಾಡಿದ್ದಾಳೆ. ಇದೀಗ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಆಕೆ ಮನೆ ಬಿಟ್ಟು ಹೋಗಿದ್ದಾಳೆ. Read more…

10 ವರ್ಷದವರೂ ಪಡೆಯುತ್ತಿದ್ದಾರೆ ವೃದ್ದಾಪ್ಯ ವೇತನ..!

ಸರ್ಕಾರಿ ಯೋಜನೆಗಳು ಹೇಗೆ ಹಳ್ಳ ಹಿಡಿಯುತ್ತವೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವೃದ್ದ ಜೀವಿಗಳಿಗೆ ಸಂಧ್ಯಾ ಕಾಲದಲ್ಲಿ ನೆರವಾಗಲೆಂಬ ಕಾರಣಕ್ಕೆ ವೃದ್ದಾಪ್ಯ ವೇತನ ಜಾರಿಗೆ ತಂದಿದ್ದು, ಆದರೆ ಭ್ರಷ್ಟ ಅಧಿಕಾರಿಗಳು Read more…

ಸಹೋದರನ ಜೊತೆ ಹೆಂಡತಿ ಬಿಟ್ಟ ಪತಿ..!

ಪತ್ನಿಯ ರಕ್ಷಣೆ ಮಾಡುವುದು ಪತಿಯಾದವನ ಕರ್ತವ್ಯ. ಆದ್ರೆ ಇಲ್ಲೊಬ್ಬ ಪತಿ ತನ್ನ ಪತ್ನಿಯನ್ನೇ ಸಹೋದರನಿಗೆ ನೀಡಿದ್ದಾನೆ. ಅತ್ತಿಗೆಯ ಮೇಲೆ ಸಹೋದರ ಅತ್ಯಾಚಾರವೆಸಗುತ್ತಿದ್ದರೆ ಅದ್ರ ವಿಡಿಯೋ ಮಾಡಿದ್ದಾನೆ ಅಣ್ಣ. ಘಟನೆ Read more…

ಒಟ್ಟಿಗೇ 10 ನೇ ತರಗತಿ ಪರೀಕ್ಷೆ ಪಾಸ್ ಮಾಡಿದ ಅಮ್ಮ- ಮಗ

ಓದಿಗೆ ವಯಸ್ಸಿನ ಹಂಗಿಲ್ಲ. ಇಳಿ ವಯಸ್ಸಿನಲ್ಲೂ ಹಲವರು ಜಗ ಮೆಚ್ಚುವ ಸಾಧನೆ ಮಾಡಿದ್ದಾರೆ. ಮಧ್ಯ ಪ್ರದೇಶದಲ್ಲಿ ಮಹಿಳೆಯೊಬ್ಬಳು ತನ್ನ ಮಗನ ಜೊತೆ 10 ನೇ ತರಗತಿ ಪರೀಕ್ಷೆ ಬರೆದು ಪ್ರಥಮ Read more…

ಮಗಳ ಹತ್ಯೆ ಮಾಡಿದ ತಂದೆಯನ್ನು ತಿವಿದು ಗಾಯಗೊಳಿಸಿದ ಹಸು

ತನ್ನ ಅಪ್ರಾಪ್ತ ಮಗಳು 22 ವರ್ಷದ ಯುವಕನನ್ನು ಪ್ರೀತಿಸಿ ಪರಾರಿಯಾಗಿದ್ದಲ್ಲದೇ ಆ ಬಳಿಕವೂ ಮನೆಗೆ ಬಾರದಿದ್ದರಿಂದ ಆಕ್ರೋಶಗೊಂಡಿದ್ದ ತಂದೆಯೊಬ್ಬ ತನ್ನ ಸಹೋದರನ ಜೊತೆ ಆಕೆಯನ್ನು ಹತ್ಯೆ ಮಾಡಿದ್ದು, ಪರಾರಿಯಾಗುವ Read more…

ಆತ್ಮಹತ್ಯೆ ಪ್ರಕರಣಗಳಿಗೆ ಕುಖ್ಯಾತಿ ಪಡೆದಿದೆ ಈ ಹಳ್ಳಿ

ಮಧ್ಯ ಪ್ರದೇಶದ ಖಾರ್ಗಾನ್ ಜಿಲ್ಲೆಯ ಬದಿ ಎಂಬ ಹಳ್ಳಿ ಆತ್ಮಹತ್ಯೆ ಪ್ರಕರಣಗಳಿಗೆ ಕುಖ್ಯಾತಿ ಪಡೆದಿದೆ. ಕೇವಲ 110 ದಿನಗಳಲ್ಲಿ ಇಲ್ಲಿ 120 ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಗ್ರಾಮದ ಪ್ರತಿಯೊಂದು Read more…

ಸಂಸತ್ ಭವನದ ಬಳಿಯೇ ವ್ಯಕ್ತಿ ನೇಣಿಗೆ ಶರಣು

ಮಧ್ಯ ಪ್ರದೇಶ ಮೂಲದ ವ್ಯಕ್ತಿಯೊಬ್ಬ ನವದೆಹಲಿಯ ಸಂಸತ್ ಭವನದ ಸಮೀಪದಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಮಧ್ಯ Read more…

ಮೊಬೈಲ್ ಕದ್ದ ಮಂಗನ ವಿರುದ್ದ ದಾಖಲಾಯ್ತು ದೂರು

ಮಧ್ಯ ಪ್ರದೇಶ ಪೊಲೀಸರಿಗೆ ಫಜೀತಿಯೊಂದು ಎದುರಾಗಿದೆ. ತನ್ನ ಮೊಬೈಲನ್ನು ಮಂಗವೊಂದು ಕದ್ದಿರುವುದಾಗಿ ಮಹಿಳೆಯೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಬೇಕೇ ಬೇಡವೇ ಎಂಬ ಸಂದಿಗ್ದತೆಗೆ ಸಿಲುಕಿದ್ದಾರೆ. ಮಧ್ಯ ಪ್ರದೇಶದ ಶಾದೋಲ್ Read more…

ಮಹಿಳೆಯನ್ನು ಅನುಚಿತವಾಗಿ ಮುಟ್ಟಿ ಸಿಕ್ಕಿ ಬಿದ್ದ ಸಚಿವ

ಹಿರಿಯ ರಾಜಕಾರಣಿ ಬಾಬುಲಾಲ್ ಗೌರ್ ಅವರಿಗೂ ವಿವಾದಗಳಿಗೂ ಬಿಡಿಸಲಾಗದ ನಂಟು. ಕೆಲ ದಿನಗಳ ಹಿಂದಷ್ಟೇ ಮದ್ಯಪಾನ ಮಾಡುವುದು ನಮ್ಮ ಜನ್ಮ ಸಿದ್ದ ಹಕ್ಕು ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದ Read more…

ಗೋ ಮೂತ್ರ, ಆಕಳ ಸಗಣಿಯಲ್ಲಾಡಿದ್ದಾರೆ ಹೋಳಿ

ರಂಗು ರಂಗಿನ ಹಬ್ಬ ಹೋಳಿಯನ್ನು ಬಣ್ಣಗಳಿಂದ ಆಚರಿಸುವುದನ್ನು ನೋಡಿದ್ದೇವೆ. ಆದರೆ ಮಧ್ಯ ಪ್ರದೇಶದಲ್ಲಿ ನಾಗಾ ಸಾಧುಗಳು ಗೋ ಮೂತ್ರ ಹಾಗೂ ಆಕಳ ಸಗಣಿ ಮೂಲಕ ಹೋಳಿ ಹಬ್ಬವನ್ನು ವಿಶಿಷ್ಟವಾಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...