alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಭಿಕ್ಷೆ ಬೇಡುತ್ತಿದ್ದಾರೆ ಪದಕ ವಿಜೇತ ಕ್ರೀಡಾಪಟು

ವಿಶೇಷ ಒಲಿಂಪಿಕ್ ನಲ್ಲಿ ಪದಕ ಸಾಧನೆ ಮಾಡಿದ್ದ ವಿಕಲಚೇತನ ಕ್ರೀಡಾಪಟು, ಸರ್ಕಾರಿ ಕೆಲಸ ಸಿಗದೆ, ಮಧ್ಯ ಪ್ರದೇಶದ ಭೂಪಾಲದಲ್ಲಿ ಭಿಕ್ಷಾಟನೆ ನಡೆಸುತ್ತಿದ್ದಾರೆ. ಅಹಮದಾಬಾದ್ ನಲ್ಲಿ ನಡೆದಿದ್ದ ವಿಶೇಷ ಒಲಿಂಪಿಕ್ Read more…

ಪೊಲೀಸರ ನಿದ್ದೆಗೆಡಿಸಿದ್ದಾಳೆ 19 ರ ಹರೆಯದ ಯುವತಿ

ಉತ್ತರ ಪ್ರದೇಶ ಮೂಲದ 19 ರ ಹರೆಯದ ಯುವತಿಯೊಬ್ಬಳು ಮಧ್ಯಪ್ರದೇಶ ಪೊಲೀಸರ ನಿದ್ದೆಗೆಡಿಸಿದ್ದಾಳೆ. ಇದೀಗ ಆಕೆಯ ಸುಳಿವು ನೀಡಿದವರಿಗಾಗಿ ಹತ್ತು ಸಾವಿರ ರೂ. ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ. ಡಕಾಯಿತರ Read more…

ಪ್ರೀತಿ ಉಳಿಸಿಕೊಳ್ಳಲು ಅಲ್ಲಿ ಸ್ನಾನ ಮಾಡಿ…!

ಸಂಗಾತಿಯನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಗೆ ಒಂದು ಆತಂಕ ಕಾಡುತ್ತಿರುತ್ತದೆ. ಸಂಗಾತಿ ತನ್ನಿಂದ ದೂರವಾದ್ರೆ ಎಂಬ ಅಳುಕು ಇದ್ದೇ ಇರುತ್ತದೆ. ಸಂಗಾತಿಯಿಂದ ದೂರವಾದ್ರೆ ಎಂಬ ಭಯ ನಿಮ್ಮನ್ನು ಕಾಡ್ತಾ ಇದ್ದರೆ Read more…

ಅತ್ಯಾಚಾರಿಗಳಿಂದ ಬಾಲಕಿಯನ್ನು ರಕ್ಷಿಸಿದ ನಾಯಿ

ಮನೆಯಲ್ಲಿ ಸಾಕಿದ ನಾಯಿಯೊಂದು ತನ್ನ ಮಾಲಕಿಯನ್ನು ಅತ್ಯಾಚಾರಿಗಳಿಂದ ರಕ್ಷಿಸಿರುವ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯ ಪ್ರದೇಶದ ಸಾಗರ್ ಎಂಬ ಊರಿನಲ್ಲಿ 14 ವರ್ಷದ ಬಾಲಕಿ ರಾತ್ರಿ ಸೊಳ್ಳೆಗಳ ಹಾವಳಿ Read more…

ಮಾನಸಿಕ ಅಸ್ವಸ್ಥನನ್ನು ಪಿಲ್ಲರ್ ಗೆ ಕಟ್ಟಿದ ಪೊಲೀಸರು

ಮಧ್ಯ ಪ್ರದೇಶದ ಶಿಯೋಪುರ್ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲದ ಕಾರಣ, ಪೊಲೀಸರು ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಯ ಪಿಲ್ಲರ್ ಗೆ ಕಟ್ಟಿ ಹಾಕಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. Read more…

ಶಾಕಿಂಗ್: ಒಂದು ವರ್ಷದ ಮಗು ಮೇಲೆ ಲೈಂಗಿಕ ದೌರ್ಜನ್ಯ

ಇಡೀ ನಾಗರಿಕ ಸಮುದಾಯ ತಲೆ ತಗ್ಗಿಸುವಂತಾ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 14 ತಿಂಗಳ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ನಡೆದಿದೆ. 38 ವರ್ಷದ ಗಜರಾಜ್ Read more…

ಶಾಕಿಂಗ್: ವಾಟ್ಸಾಪ್ ಸುಳ್ಳು ಸುದ್ದಿಗೆ ಇಬ್ಬರ ಬಲಿ

ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ಹಬ್ಬುವ ಸುಳ್ಳು ಸುದ್ದಿಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಇಂತಹ ಸುಳ್ಳು ಸುದ್ದಿಯನ್ನು ನಂಬಿದ ಸಾರ್ವಜನಿಕರು ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿದ್ದಾರೆ. Read more…

ಸಚಿವರ ಸಾರಥ್ಯದಲ್ಲಿ ನಡೆದಿದೆ ಕಪ್ಪೆಗಳ ‘ಮದುವೆ’

ಮಳೆಗಾಗಿ ಪ್ರಾರ್ಥಿಸಿ ವರುಣ ದೇವನನ್ನು ಒಲಿಸಿಕೊಳ್ಳಲು ಮಧ್ಯ ಪ್ರದೇಶದ ಚತ್ತರ್ಪುರ್ ನಗರದಲ್ಲಿ ಶುಕ್ರವಾರ ಕಪ್ಪೆಗಳ ಮದುವೆ ನಡೆದಿದ್ದು, ಈ ವಿಶೇಷ ಮದುವೆ ಸಮಾರಂಭದಲ್ಲಿ ಮಧ್ಯ ಪ್ರದೇಶ ಸರ್ಕಾರದ ಮಹಿಳಾ Read more…

ಐಪಿಎಸ್ ಅಧಿಕಾರಿಯ ಸೌಂದರ್ಯಕ್ಕೆ ಮನಸೋತು ಮನೆಬಿಟ್ಟು ಬಂದ್ಲು ಯುವತಿ

ಸಾಮಾನ್ಯವಾಗಿ ಚಿತ್ರ ನಟ-ನಟಿಯರು, ಕ್ರೀಡಾಪಟುಗಳಿಗೆ ಮಾತ್ರ ಅಭಿಮಾನಿಗಳು ಇರುತ್ತಾರೆಂದು ಹೇಳಲಾಗುತ್ತೆ. ಆದರೆ ಪಂಜಾಬ್ ಯುವತಿಯೊಬ್ಬಳಿಗೆ ಮಾತ್ರ ಮಧ್ಯಪ್ರದೇಶದ ಯುವ ಐಪಿಎಸ್ ಅಧಿಕಾರಿಯ ಮೇಲೆ ಕ್ರಶ್ ಆಗಿದೆ. ಹೀಗಾಗಿ ಆಕೆ Read more…

ಭೀಕರ ಅಪಘಾತದಲ್ಲಿ ಐದು ಮಂದಿ ಬಲಿ

ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿ 25 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಬಸ್ ಹಾಗೂ ಟ್ರಕ್ ನಡುವೆ ಮುಖಾಮುಖಿ Read more…

ಭಕ್ತಿ ಪ್ರದರ್ಶಿಸಲು ನಾಲಿಗೆಯನ್ನೇ ಕತ್ತರಿಸಿಕೊಂಡಳು ಮಹಿಳೆ…!

ನಮ್ಮ ದೇಶದಲ್ಲಿ ಜನರಿಗೆ ದೇವರ ಮೇಲೆ ಭಕ್ತಿ ಅಪಾರ. ಭಕ್ತಿಯ ಪರಾಕಾಷ್ಠೆಯಲ್ಲಿ ದೈಹಿಕ ಹಿಂಸೆಯೂ ಕೆಲವೊಂದು ಕಡೆಗಳಲ್ಲಿ ಸಾಮೂಹಿಕವಾಗಿ ನಡೆಯುತ್ತೆ. ಆದರೆ ಇಲ್ಲೊಬ್ಬಳು ಮಹಿಳೆ ದೇವರಿಗೆ ತನ್ನ ನಾಲಿಗೆಯನ್ನೇ Read more…

ಮಧ್ಯಪ್ರದೇಶದಲ್ಲೊಂದು ಮರ್ಯಾದಾಗೇಡು ಹತ್ಯೆ

ತಾಯಿಗೆ ಅನಾರೋಗ್ಯವೆಂದು ಹೇಳಿ ಮಗಳನ್ನು ಕರೆಯಿಸಿಕೊಂಡ ಕುಟುಂಬವೊಂದು ಆಕೆಯನ್ನು ಕೊಂದಿರೋ ಘಟನೆ ಮಧ್ಯಪ್ರದೇಶದ ಬರ್ವಾನಿ ಎಂಬಲ್ಲಿ ನಡೆದಿದೆ. ಮಗಳು ಅಂತರ್ಜಾತಿ ವಿವಾಹವಾಗಿರುವ ಬಗ್ಗೆ ಅಸಮಾಧಾನಗೊಂಡಿದ್ದ ಕುಟುಂಬದ ಸದಸ್ಯರೇ ಇಂಥ Read more…

90 ಲಕ್ಷಕ್ಕೂ ಹೆಚ್ಚು ಹಸುಗಳಿಗೆ ಸಿಕ್ತು ಹಳದಿ ಕಾರ್ಡ್

ಮಧ್ಯಪ್ರದೇಶದ 90 ಲಕ್ಷ ಹಸುಗಳು ಸೇರಿದಂತೆ 2.5 ಲಕ್ಷ ಜಾನುವಾರುಗಳು ತಮ್ಮದೆ ಆದ ಗುರುತು ಹೊಂದಿವೆ. ಅವುಗಳ ಕಿವಿಗಳಿಗೆ ಹಳದಿ ಕಾರ್ಡ್ ಟ್ಯಾಗ್ ಮಾಡಲಾಗಿದೆ. ಆಧಾರ್ ನಂತೆ ಜಾನುವಾರುಗಳಿಗೆ Read more…

ರೇಪ್ ಬೆಲೆ 6500 ರೂಪಾಯಿಯೇ? ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

ರೇಪ್ ಪೀಡಿತರಿಗೆ ಕನಿಷ್ಠ ಹಣ ನಿಗದಿಪಡಿಸಿದ ವಿಷ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಗುರುವಾರ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆಘಾತಕಾರಿ Read more…

ಶಾಕಿಂಗ್! ಶಾಸಕನಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ ವಿದ್ಯಾರ್ಥಿನಿ

ಮಧ್ಯ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಶಾಸಕನ ವಿರುದ್ದ ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಸಿ 2 ಕೋಟಿ ರೂ. Read more…

ಸೊಸೆ ಇಂಟರ್ನೆಟ್ ಚಟಕ್ಕೆ ಬೇಸತ್ತ ಅತ್ತೆ

ಸೊಸೆ ಸದಾ ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡ್ತಾಳೆ. ಜೊತೆಗೆ ಪೋನ್ ನಲ್ಲಿ ತನ್ನ ತವರಿನವರ ಜೊತೆ ಮಾತನಾಡ್ತಾಳೆ. ಮಾಡಿದ ಅಡುಗೆಯಿಂದ ಹಿಡಿದು ಸಣ್ಣ ಪುಟ್ಟ ವಿಚಾರವನ್ನೂ ತವರಿನವರಿಗೆ ಹೇಳ್ತಾಳೆ Read more…

ಇಲ್ಲಿ ವಿಮಾನಕ್ಕಿಂತ ದುಬಾರಿ ಎತ್ತಿನ ಗಾಡಿ ಸವಾರಿ…!

ಎಲ್ಲಿಯ ಎತ್ತಿನ ಗಾಡಿ, ಎಲ್ಲಿಯ ವಿಮಾನ. ಎತ್ತಿನ ಗಾಡಿಗೂ ವಿಮಾನಕ್ಕೂ ಸಾಟಿಯೇ ಎಂದುಕೊಳ್ಳಬೇಡಿ. ಇಲ್ಲಿನ ಎತ್ತಿನಗಾಡಿಗಳಲ್ಲಿ ಸವಾರಿ ಮಾಡುವವರು ವಿಮಾನಕ್ಕಿಂತ ಹೆಚ್ಚಿನ ಪ್ರಯಾಣ ದರವನ್ನು ಭರಿಸಬೇಕಾಗುತ್ತದೆ. ಅದಕ್ಕೆ ಕಾರಣವೇನು Read more…

ಆತ್ಮಹತ್ಯೆಗೂ ಮುನ್ನ ರೈತ ಮಾಡಿದ್ದೇನು…?

ಮಧ್ಯಪ್ರದೇಶದ ಬುಂದೇಲ್ಖಂಡದಲ್ಲಿ ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ತಾನು ಪಡೆದಿದ್ದ ಸಾಲದ ವಿವರವನ್ನೆಲ್ಲ ಗೋಡೆಯ ಮೇಲೆ ಬರೆದಿಟ್ಟಿದ್ದಾನೆ. ನಂತರ 30 ವರ್ಷದ ಹಜಾರಿ, ಹೊಲಕ್ಕೆ Read more…

ಶಾಕಿಂಗ್! 12 ವರ್ಷದ ಅಪ್ರಾಪ್ತೆ ಜೊತೆ ಮದುವೆಗೆ ಸಿದ್ದನಾಗಿದ್ದ 51 ರ ವ್ಯಕ್ತಿ

ಮಧ್ಯ ಪ್ರದೇಶದಲ್ಲಿ ಆಘಾತಕಾರಿ ಪ್ರಕರಣವೊಂದು ವರದಿಯಾಗಿದೆ. ಗ್ರಾಮದ ಸರಪಂಚನೊಬ್ಬ ಮೊದಲ ಹೆಂಡತಿ ಇರುವಾಗಲೇ ಬಡ ಕುಟುಂಬದ 12 ವರ್ಷದ ಹುಡುಗಿಯೊಂದಿಗೆ ವಿವಾಹವಾಗಲು ಮುಂದಾಗಿದ್ದ ಅಂಶ ಬೆಳಕಿಗೆ ಬಂದಿದೆ. ಮೊರೆನಾ Read more…

ಲವ್ ಯೂ ಎಂದ ಅಭಿಮಾನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಸಿ.ಎಂ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚೆಗಷ್ಟೇ ರಸ್ತೆ ಕುರಿತಾಗಿ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೊಳಗಾಗಿತ್ತು. ಮಧ್ಯಪ್ರದೇಶದ ರಸ್ತೆಗಳು ಅಮೆರಿಕದ ರಸ್ತೆಗಳಿಗಿಂತ ಉತ್ತಮವಾಗಿವೆ ಎಂದು ಅವರು ಹೇಳಿದ್ದು ಭಾರೀ Read more…

ಗಣಪತಿ ವಿಸರ್ಜನೆ ವೇಳೆ ನಡೆಯಿತು ದುರಂತ

ಗಣಪತಿ ವಿಸರ್ಜನೆಗೆ ತೆರಳಿದ್ದ ವೇಳೆ ಮೂವರು ಅಪ್ರಾಪ್ತ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಪಾನಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಂಡಾ ಗ್ರಾಮದಲ್ಲಿ ನಡೆದಿದೆ. Read more…

ಪಟಾಕಿ ಸ್ಪೋಟಕ್ಕೆ ಬಲಿಯಾದ್ರು 14 ಮಂದಿ

ಭೋಪಾಲ್: ಮಧ್ಯಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ನಡೆದ ಭೀಕರ ದುರಂತದಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲಾ ಕೇಂದ್ರ ಬಾಲಾಘಾಟ್ ನಿಂದ 5 ಕಿಲೋಮೀಟರ್ ದೂರದಲ್ಲಿ ಪಟಾಕಿ ಕಾರ್ಖಾನೆ ಇದ್ದು, Read more…

ಮದುವೆ ದಿನವೇ ಕೊಲೆಗಾರನಾದ ವರ..!

ಹೊಸ ಬದುಕಿಗೆ ಕಾಲಿಡುವ ಕನಸು ಕಾಣುತ್ತಿದ್ದ ವರನೊಬ್ಬ ಸಂಪ್ರದಾಯದ ಆಚರಣೆ ವೇಳೆ ಎಡವಿದ ಕಾರಣಕ್ಕೆ ಇದೀಗ ಕೊಲೆಗಾರನ ಪಟ್ಟ ಹೊತ್ತಿದ್ದಾನೆ. ಇಂತದೊಂದು ವಿಚಿತ್ರ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ Read more…

ದೇಹದಿಂದ ಹೊರಗೆ ಮಿಡಿಯುತ್ತಿದೆ ಈ ನವಜಾತ ಶಿಶುವಿನ ಹೃದಯ

ಮಧ್ಯ ಪ್ರದೇಶದ ಬುಂದೇಲ್ಖಂಡ್ ನ ಛತ್ರಾಪುರ್ ಜಿಲ್ಲೆಯಲ್ಲಿ ಜನಿಸಿರುವ ನವಜಾತ ಹೆಣ್ಣು ಶಿಶುವಿನ ಹೃದಯ ದೇಹದಿಂದ ಹೊರಗಿದ್ದು, ಈ ಶಿಶುವಿನ ಪ್ರಾಣ ಉಳಿಸಿಕೊಳ್ಳಲು ಪೋಷಕರು ಪರದಾಡುತ್ತಿದ್ದಾರೆ. ವಿಶ್ವ ಪ್ರಸಿದ್ದ Read more…

ಟ್ವೀಟ್ ಮಾಡಿದ್ದಕ್ಕೆ ಥ್ಯಾಂಕ್ಸ್ ಹೇಳ್ತಿದ್ದಾರೆ ಪೊಲೀಸ್

ಬೃಹನ್ಮುಂಬಯಿ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಮುಂಬೈ ಪೊಲೀಸರನ್ನು ಗೇಲಿ ಮಾಡಲು ಮಧ್ಯ ಪ್ರದೇಶದ ಇನ್ಸ್ ಪೆಕ್ಟರ್ ಒಬ್ಬರ ಚಿತ್ರವನ್ನು ಬಳಸಿಕೊಂಡಿದ್ದ ಬರಹಗಾರ್ತಿ ಶೋಭಾ ಡೇ ಈ ಮೂಲಕ Read more…

ಕಳ್ಳತನ ಪ್ರಕರಣ ಬಗೆಹರಿದಿದ್ದು 48 ವರ್ಷಗಳ ಬಳಿಕ..!

ಮಧ್ಯ ಪ್ರದೇಶ ಪೊಲೀಸರ ಕಾರ್ಯವೊಂದು ಈಗ ನಗೆಪಾಟಲಿಗೆ ಗುರಿಯಾಗಿದೆ. 48 ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣವೊಂದನ್ನು ಪೊಲೀಸರು ಈಗ ಬಗೆಹರಿಸಿದ್ದು, ಅಚ್ಚರಿಯ ಸಂಗತಿಯೆಂದರೆ 21 ವರ್ಷಗಳ ಹಿಂದೆಯೇ Read more…

‘ಪ್ರೇಮಿಗಳ ದಿನಾಚರಣೆ’ ಗೆ ಜಿಲ್ಲಾಧಿಕಾರಿ ಬ್ರೇಕ್

ಫೆಬ್ರವರಿ 14 ಸಮೀಪಿಸುತ್ತಿದೆ. ಅಂದು ಪ್ರೇಮಿಗಳ ದಿನಾಚರಣೆ ಆಚರಿಸಲು ಸಿದ್ದತೆಗಳು ನಡೆಯುತ್ತಿರುವ ಮಧ್ಯೆ, ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲಾಧಿಕಾರಿ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ವಿ.ಕೆ. ಜೈನ್ ತಮ್ಮ Read more…

ಬ್ಯಾಂಕ್ ನಲ್ಲೇ ವಿಷ ಕುಡಿದು ಆತ್ಮಹತ್ಯೆಗೆತ್ನಿಸಿದ ರೈತ

ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಂಡ ಬಳಿಕ ಸಾಮಾನ್ಯ ಜನರ ಸಂಕಷ್ಟ ಹೇಳತೀರದಾಗಿದೆ. ಬ್ಯಾಂಕ್ ಗಳ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ Read more…

ಸಹ ಪ್ರಯಾಣಿಕರ ಸಮ್ಮುಖದಲ್ಲೇ ನಡೆದಿತ್ತು ವಿದ್ಯಾರ್ಥಿನಿಯ ಹತ್ಯೆ

ಮಧ್ಯ ಪ್ರದೇಶದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಸಹ ಪ್ರಯಾಣಿಕರ ಸಮ್ಮುಖದಲ್ಲೇ ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ರೇವಾ ಜಿಲ್ಲೆಯ Read more…

ಮಧ್ಯಪ್ರದೇಶದಲ್ಲೊಂದು ಅಮಾನುಷ ಘಟನೆ

ಸೊಸೆಯ ಹತ್ಯೆ ಪ್ರಕರಣವೊಂದರಲ್ಲಿ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಿದ ಪೊಲೀಸರು ಇಡೀ ಕುಟುಂಬದವರಿಗೆ ಪರಸ್ಪರರ ಮೂತ್ರ ಕುಡಿಯುವಂತೆ ಒತ್ತಡ ಹೇರಿದ್ದಾರೆಂದು ಮಧ್ಯ ಪ್ರದೇಶದ ಮಹಿಳೆಯೊಬ್ಬಳು ಆರೋಪ ಮಾಡಿದ್ದಾಳೆ. 40 ವರ್ಷದ ಈಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...