alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕನಿಗೆ ದುಬಾರಿಯಾಯ್ತು ಬಯಲು ಪ್ರದೇಶದಲ್ಲಿ ಮಲ ವಿಸರ್ಜನೆ

ಭ್ರಷ್ಟಾಚಾರ, ನಿರ್ಲಕ್ಷ್ಯ, ಲಂಚ ಪ್ರಕರಣದಲ್ಲಿ ಸರ್ಕಾರಿ ನೌಕರರು ಅಮಾನತುಗೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಆದ್ರೆ ಮಧ್ಯಪ್ರದೇಶದಲ್ಲಿ ವಿಚಿತ್ರ ಕಾರಣಕ್ಕೆ ಶಿಕ್ಷಕನೊಬ್ಬನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಮಧ್ಯಪ್ರದೇಶದ ಅಶೋಕನಗರ ಸರ್ಕಾರಿ ಶಾಲೆಯ Read more…

ಮದುವೆಗೂ ಮೊದಲ ಸೆಕ್ಸ್ ಬಗ್ಗೆ ಈ ನಟಿ ಹೇಳಿದ್ದೇನು?

ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಮದುವೆಗೂ ಮೊದಲ ಸೆಕ್ಸ್ ಬಗ್ಗೆ ಮಾತಾಡಿದ್ದಾಳೆ. ಮಧ್ಯಪ್ರದೇಶದ ಭೋಪಾಲ್ ಗೆ ಬಂದಿದ್ದ ಬೆಡಗಿ ವೈವಾಹಿಕ ಪೂರ್ವ ಸೆಕ್ಸ್ ನಿಷೇಧಿತವಲ್ಲ ಎಂದಿದ್ದಾಳೆ. ಇತ್ತೀಚಿನ ದಿನಗಳಲ್ಲಿ Read more…

ಪರೀಕ್ಷೆಗೇ ಹಾಜರಾಗದ 1200 ವಿದ್ಯಾರ್ಥಿಗಳು ಉತ್ತೀರ್ಣ..!

ಮಧ್ಯಪ್ರದೇಶದ ರಾಷ್ಟ್ರೀಯ ದೂರ ಶಿಕ್ಷಣ ಸಂಸ್ಥೆಯಲ್ಲಿ 10ನೇ ಮತ್ತು 12ನೇ ತರಗತಿಯ ಹಲವು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೇ ಉತ್ತೀರ್ಣರಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಮಾನವ ಸಂಪನ್ಮೂಲ ಇಲಾಖೆಗೆ Read more…

ಶಿಕ್ಷಕರ ದಿನಾಚರಣೆಯಂದು ಗೈರಾಗಿದ್ದಕ್ಕೆ ಮಕ್ಕಳಿಗೆ ಇಂಥಾ ಶಿಕ್ಷೆ

ಮಧ್ಯಪ್ರದೇಶದ ಅಶೋಕ್ ನಗರದಲ್ಲಿರೋ ಖಾಸಗಿ ಶಾಲೆಯ ಶಿಕ್ಷಕರು ಮಕ್ಕಳ ಜೊತೆಗೆ ಕ್ರೂರವಾಗಿ ನಡೆದುಕೊಂಡಿದ್ದಾರೆ. ಶಿಕ್ಷಕರ ದಿನಾಚರಣೆಯಂದು ಶಾಲೆಗೆ ಬರಲಿಲ್ಲ ಅನ್ನೋ ಕಾರಣಕ್ಕೆ ಅವರನ್ನು ಹಿಂಸಿಸಿದ್ದಾರೆ. ಎಲ್ಲರನ್ನೂ ಶಾಲೆಯ ಟೆರೆಸ್ Read more…

ಆಕಸ್ಮಿಕವಾಗಿ ಕರು ಕೊಂದಿದ್ದಕ್ಕೆ ಭಿಕ್ಷಾಟನೆಯ ಶಿಕ್ಷೆ

ಮಧ್ಯಪ್ರದೇಶದ ಭಿಂಡ್ ನಲ್ಲಿ ಮಹಿಳೆಯೊಬ್ಬಳು ಆಕಸ್ಮಿಕವಾಗಿ ಆಕಳ ಕರುವನ್ನು ಕೊಂದಿದ್ದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಜಾತಿ ಪಂಚಾಯ್ತಿ ಕಠಿಣ ಶಿಕ್ಷೆ ವಿಧಿಸಿದೆ. ಗಂಗಾ ಸ್ನಾನ ಮಾಡಿ ಪಾಪ ತೊಳೆದುಕೊಳ್ಳುವ ಸಲುವಾಗಿ Read more…

ಮದುವೆಯಾಗಿ ನಾಲ್ಕೇ ತಿಂಗಳಲ್ಲಿ ಹೆರಿಗೆ

ಮಧ್ಯಪ್ರದೇಶದ ಅಶೋಕನಗರದಲ್ಲಿ ಮದುವೆಯಾಗಿ ಕೇವಲ ನಾಲ್ಕು ತಿಂಗಳಿಗೆ ಹುಡುಗಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು ಸುದ್ದಿಗೆ ಕಾರಣವಾಗಿದೆ. ಮದುವೆಗಿಂತ ಮೊದಲು ಇನ್ನೊಂದು ಸಂಬಂಧ ಹೊಂದಿದ್ದ ಹುಡುಗಿ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು Read more…

ಪತಿ-ಪತ್ನಿ ಸಾವಿಗೆ ಇದು ಕಾರಣವಾಯ್ತು

ಛತ್ತೀಸ್ಗಢ ಹಾಗೂ ಮಧ್ಯಪ್ರದೇಶದ ಗಡಿಯ ಅಕಲತರಾ ಬ್ಲಾಕ್ ನಲ್ಲಿ ಸೇನೆಯ ಯೋಧನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ತಾನು ರೈಲಿಗೆ ತಲೆಯೊಡ್ಡಿದ್ದಾನೆ. ಆತ್ಮಹತ್ಯೆಗೂ ಮೊದಲು ಸೂಸೈಡ್ ನೋಟ್ ಬರೆದಿರುವ Read more…

ಶೌಚದ ಟ್ಯಾಂಕ್ ಗೆ ಬಿದ್ದ ಮಗು 2 ಗಂಟೆ ನಂತ್ರ ಬದುಕಿ ಬಂತು

ಜೀವಕೊಟ್ಟ ಭಗವಂತ ಉಸಿರನ್ನೂ ಕೊಡ್ತಾನೆ. ಶೌಚಾಲಯದಲ್ಲಿ ಬಿದ್ದ ನವಜಾತ ಶಿಶು ಇದಕ್ಕೆ ಉತ್ತಮ ಉದಾಹರಣೆ. ಶೌಚಾಲಯದ ಟ್ಯಾಂಕ್ ನಲ್ಲಿ ಬಿದ್ದ ಶಿಶು 2 ಗಂಟೆ ನಂತ್ರ ಬದುಕಿ ಬಂದಿದೆ. Read more…

ಸ್ನೇಹಿತರ ಜೊತೆ ಮೊದಲು ಮದ್ಯಪಾನ ಮಾಡ್ದ….ನಂತ್ರ..!

ಮಧ್ಯ ಪ್ರದೇಶದ ದಮೋಹ್ ಜಿಲ್ಲೆಯ ಮುರಾರಿ ಗ್ರಾಮದಲ್ಲಿ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ. ಮಾಧ್ಯಮಗಳ ವರದಿ Read more…

ಸಿನಿಮಾದಂತಿದೆ ಪ್ರೇಯಸಿಗಾಗಿ 67 ದಿನಗಳ ಕಾಲ ಕಾದಿದ್ದ ಕ್ರಿಮಿನಲ್ ಕಥೆ

ಕಾನೂನಿನ ಕೈನಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಒಂದಲ್ಲ ಒಂದು ದಿನ ತಪ್ಪು ಮಾಡಿದವರು ಜೈಲು ಸೇರಲೇಬೇಕು. ಇದಕ್ಕೆ ಉತ್ತರ ಪ್ರದೇಶದ ಶಿವಪುರದಲ್ಲಿ ನಡೆದ ಘಟನೆ ಉತ್ತಮ ಉದಾಹರಣೆ. ಆರೋಪಿ ಹಿಡಿಯಲು Read more…

ಮದುವೆಗಾಗಿ 15 ವರ್ಷ ವಯಸ್ಸು ಕಡಿಮೆ ಮಾಡಿಕೊಂಡವನ ಬಣ್ಣ ಬಯಲು

ಮಧ್ಯಪ್ರದೇಶದ ಇಂಧೋರ್ ನಲ್ಲಿ ವಾಸವಾಗಿರುವ ಮಹಿಳೆಯೊಬ್ಬಳು ಬುಧವಾರ ತನ್ನ ಪತಿ ವಿರುದ್ಧ ದೂರು ನೀಡಿದ್ದಾಳೆ. ಸುಳ್ಳು ವಯಸ್ಸು ತೋರಿಸಿ ಪತಿ ತನ್ನನ್ನು ಮದುವೆಯಾಗಿದ್ದಾನೆಂದು ಮಹಿಳೆ ಆರೋಪ ಮಾಡಿದ್ದಾಳೆ. ಆಧಾರ್ Read more…

ಆಂಬ್ಯುಲೆನ್ಸ್ ಸಿಗದೇ 20 ಕಿಮೀ ನಡೆದ ಗರ್ಭಿಣಿಗೆ ರಸ್ತೆಯಲ್ಲೇ ಹೆರಿಗೆ

ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಆಂಬ್ಯುಲೆನ್ಸ್ ಸಿಗದೇ 20 ಕಿಲೋ ಮೀಟರ್ ದೂರದವರೆಗೂ ನಡೆದುಕೊಂಡೇ ಬಂದ ತುಂಬು ಗರ್ಭಿಣಿಗೆ ನಡುರಸ್ತೆಯಲ್ಲೇ ಹೆರಿಗೆಯಾಗಿದ್ದು, ಮಗು ಮೃತಪಟ್ಟಿದೆ. Read more…

ಶೌಚಾಲಯದಲ್ಲೇ ಮಕ್ಕಳಿಗೆ ಪಾಠ

ಭೋಪಾಲ್: ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತದೆ. ಈ ಚಿತ್ರ ಮಾತ್ರ ಅದಕ್ಕಿಂತ ಹೆಚ್ಚಿನದನ್ನು ಹೇಳುವಂತಿದೆ. ಶಿಕ್ಷಣಕ್ಕಾಗಿ ಸರ್ಕಾರಗಳು ಕೋಟ್ಯಂತರ ರೂಪಾಯಿಯನ್ನು ಖರ್ಚು ಮಾಡುತ್ತವೆ. ಆದರೆ, ಸದ್ಬಳಕೆಯಾಗಿದೆಯಾ ಎಂಬ Read more…

ಸೆಕ್ಸ್ ಗೆ ಬೇಡಿಕೆ ಇಟ್ಟವನಿಗೆ ಮಹಿಳೆಯರು ಪಾಠ ಕಲಿಸಿದ್ದೀಗೆ

ಗುನಾ: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವಕೀಲನಿಗೆ, ಕೋರ್ಟ್ ಆವರಣದಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಗುನಾ ನ್ಯಾಯಾಲಯಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ವಕೀಲ ಸೆಕ್ಸ್ ಗೆ ಬೇಡಿಕೆ Read more…

ಮೈಮೇಲೆ ರೈಲು ಚಲಿಸಿದ್ರೂ ಬದುಕಿ ಬಂದ ಪ್ರಯಾಣಿಕ

ಮಧ್ಯಪ್ರದೇಶದ ಸತ್ನಾದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಮೈಮೇಲೆ ಗೂಡ್ಸ್ ರೈಲು ಹರಿದ್ರೂ ವ್ಯಕ್ತಿಯೊಬ್ಬ ಪಾರಾಗಿ ಬಂದಿದ್ದಾನೆ. ಜವಾಹರ್ ನಗರ್ ನಿವಾಸಿಯಾಗಿರೋ ರಾಧೇಶ್ಯಾಮ್ ಎರಡು ಪ್ಲಾಟ್ ಫಾರ್ಮ್ ಮಧ್ಯೆ ಇರೋ Read more…

13ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ..!

ಮಧ್ಯಪ್ರದೇಶ ಸೆಮಿಲಿಯಾದಲ್ಲಿ 13 ವರ್ಷದ ಅಪ್ರಾಪ್ತೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಸೋಮವಾರ ಮಗುವಿಗೆ ಜನ್ಮ ನೀಡಿರುವ ಹುಡುಗಿ 13 ವರ್ಷದ ಅಪ್ರಾಪ್ತನ ವಿರುದ್ಧ ದೂರು ದಾಖಲಿಸಿದ್ದಾಳೆ. ಹುಡುಗಿ ಮನೆಯಲ್ಲಿ Read more…

ಕಳ್ಳತನ ಮಾಡಲೂ ಬಾಡಿಗೆಗೆ ಸಿಕ್ತಾರೆ ಮಕ್ಕಳು..!

ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿರೋ ಕದಿಯಾ ಎಂಬ ಗ್ರಾಮ ಇದು. ಈ ಗ್ರಾಮದ ಮಹಿಳೆಯರ ಮೈತುಂಬಾ ಆಭರಣವಿದೆ, ಪ್ರತಿ ಪುರುಷರ ಬಳಿಯೂ ಹೊಚ್ಚ ಹೊಸ ಬೈಕ್, ಮಕ್ಕಳ ಕೈಯಲ್ಲಿ ಟ್ಯಾಬ್ಲೆಟ್, Read more…

ಉಳುಮೆಗೆ ಎತ್ತು ಕೊಳ್ಳಲು ಹಣವಿಲ್ಲದೆ ರೈತ ಮಾಡಿದ್ದೇನು?

ಮಧ್ಯಪ್ರದೇಶದ ಸೆಹೋರ್ ನಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ರೈತ ಕಂಗೆಟ್ಟಿದ್ದಾನೆ. ಹೊಲವನ್ನು ಉಳುಮೆ ಮಾಡಲು ಎತ್ತುಗಳ ಖರೀದಿಗೂ ಅವನ ಬಳಿ ಹಣವಿಲ್ಲ. ಬೇರೆ ದಾರಿ ಕಾಣದೆ ನೇಗಿಲಿಗೆ ತನ್ನ ಹೆಣ್ಣುಮಕ್ಕಳನ್ನೇ Read more…

ಇಲ್ಲಿದೆ ಕಾಂಡೊಮ್ ಕುರಿತಾದ ಒಂದು ಸುದ್ದಿ

ಭೋಪಾಲ್: ಗರ್ಭನಿರೋಧಕ ಸಾಧನ ಕಾಂಡೊಮ್ ಬಳಸಲು ಪುರುಷರು ಹಿಂದೇಟು ಹಾಕುತ್ತಿದ್ದು, ಅವರಿಗೆ ಅಗತ್ಯ ಮಾರ್ಗದರ್ಶನ ನೀಡಲು ಪುರುಷ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಮಧ್ಯಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮದುವೆಯಾದ ಹೆಣ್ಣುಮಕ್ಕಳ ಆರೋಗ್ಯದಲ್ಲಿ Read more…

ಯುವ ಜೋಡಿಯ ಮಾದರಿ ಮದುವೆ….

ಮಧ್ಯಪ್ರದೇಶದಲ್ಲಿ ಮದುವೆಗೂ ಹಣವಿಲ್ಲದ ಬಡ ಜೋಡಿಯೊಂದು ಅಂಬೇಡ್ಕರ್  ಹಾಗೂ ಬುದ್ಧನ ಪ್ರತಿಮೆ ಎದುರು ಹಾರ ಬದಲಾಯಿಸಿಕೊಂಡಿದೆ. ಕಲ್ಲು ಜಾತವ್ ಹಾಗೂ ವಿಜಯಂತಿ ರಜೋರಿಯಾ ಸೆಹೋರ್ ನಲ್ಲಿರುವ ಪಾರ್ಕ್ ನಲ್ಲಿ Read more…

ಸ್ಮಶಾನದಲ್ಲಿ ಹೂತು ಹಾಕಿದ್ರೂ ಬದುಕಿ ಬಂತು ಮಗು

ಮಧ್ಯಪ್ರದೇಶದ ಘುಸ್ ಎಂಬ ಗ್ರಾಮದ ಸ್ಮಶಾನದಲ್ಲಿ ಮಗುವನ್ನು ಸಜೀವವಾಗಿ ಹೂತು ಹಾಕಲಾಗಿತ್ತು. ಶೇರ್ ಸಿಂಗ್ ಎಂಬುವವರು ಆ ನವಜಾತ ಶಿಶುವನ್ನು ರಕ್ಷಣೆ ಮಾಡಿದ್ದಾರೆ. ಸ್ಮಶಾನದ ಸಮೀಪದಲ್ಲೇ ಕೆಲವು ಮಕ್ಕಳು Read more…

ಬಸ್ ನಲ್ಲಿದ್ದ ಒಂಟಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಮಹಿಳೆಯೊಬ್ಬಳು ಬಸ್ ನಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡ್ತಾ ಇದ್ದಳು. ಕೊನೆಯ ಸ್ಟಾಪ್ ಬರುವ ಮೊದಲೇ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲ ಒಬ್ಬೊಬ್ಬರಾಗಿ ಕೆಳಗಿಳಿದು ಹೋಗಿದ್ದರು. ಬಸ್ ನಲ್ಲಿದ್ದ ಚಾಲಕ ಹಾಗೂ Read more…

ಶಾಲಾ ದಾಖಲಾತಿಗಳಲ್ಲಿ ನಡೆದಿದೆ ಭಾರೀ ವಂಚನೆ

ಅದೆಷ್ಟೋ ದಿನಗಳಿಂದ ಮಂಜು ಸುಮನ್ ಶಾಲೆಗೆ ಹೋಗಿರಲಿಲ್ಲ. ಮಧ್ಯಪ್ರದೇಶ ಪೊಲೀಸರು ತನ್ನನ್ನು ಹುಡುಕಿಕೊಂಡು ಬರಬಹುದು ಅನ್ನೋ ಕಲ್ಪನೆಯೂ ಅವಳಿಗಿರಲಿಲ್ಲ. ವಿದ್ಯಾಭ್ಯಾಸ ಮುಂದುವರಿಸುವಂತೆ ಮಂಜುವನ್ನು ಪ್ರೋತ್ಸಾಹಿಸಲು ಪೊಲೀಸರು ಶೋಪುರ್ ಗೆ Read more…

20 ವರ್ಷದ ಹುಡುಗಿ ಜೊತೆ ಪ್ರೇಮ ವಿವಾಹವಾಗಿದ್ದ 50 ರ ವ್ಯಕ್ತಿ ಮಾಡಿದ್ದೇನು..?

ಮಧ್ಯಪ್ರದೇಶದ ಛತರ್ಪುರ್ ದ ನಾಗಾವ್ ಎಂಬಲ್ಲಿ ಪತ್ನಿ ತವರಿಗೆ ಹೋಗ್ತಿದ್ದಂತೆ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಒಂದುವರೆ ವರ್ಷಗಳ ಹಿಂದೆ ಇಂಜಿನಿಯರಿಂಗ್ ಓದುತ್ತಿದ್ದ 20 Read more…

ರೈಲಿನಲ್ಲೇ ನಡೀತು ಮತಾಂತರದ ಹೈಡ್ರಾಮಾ

ಮಧ್ಯಪ್ರದೇಶದ ಸತ್ನಾದಲ್ಲಿ ಭಜರಂಗದಳದ ಕಾರ್ಯಕರ್ತರು ನಾಲ್ವರು ಮಹಿಳೆಯರನ್ನು ರೈಲಿನಿಂದ ಹೊರಕ್ಕೆ ಹಾಕಿದ್ದಾರೆ. ಅವರನ್ನು ಮತಾಂತರ ಮಾಡಲು ಕರೆದೊಯ್ಯಲಾಗ್ತಿದೆ ಅಂತಾ ಆರೋಪಿಸಿದ್ದಾರೆ. ಬಿಹಾರದ ನಾಲ್ವರು ಮಹಿಳೆಯರು ಕ್ಷಿಪ್ರ ಎಕ್ಸ್ ಪ್ರೆಸ್ Read more…

ಮೊದಲ ರಾತ್ರಿ ಹೊರಬಿತ್ತು ಪತಿಯ ‘ಲಿಂಗ’ ಸತ್ಯ

ಮಧ್ಯಪ್ರದೇಶದ ಜಬಲ್ಪುರ್ ನಲ್ಲಿ ಮೊದಲ ರಾತ್ರಿಯೇ ವಧುವಿನ ಕನಸೆಲ್ಲ ನುಚ್ಚು ನೂರಾಗಿದೆ. ವರನ ಅಸಲಿಯತ್ತು ಹೊರ ಬಿದ್ದಿದೆ. ವರ ನಪುಂಸಕ ಎನ್ನುವುದನ್ನು ತಿಳಿದು ಮಹಿಳೆ ಕಂಗಾಲಾಗಿದ್ದಾಳೆ. ಮದುವೆ ಮರುದಿನ Read more…

ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಬಂಧನ

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮಂಡ್ಸೌರ್ ಗೆ ತೆರಳುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಗುಂಡೇಟಿಗೆ ಬಲಿಯಾದ ಐವರು ರೈತರ ಕುಟುಂಬಗಳನ್ನು ಭೇಟಿಯಾಗಲು Read more…

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ : ಗೋಲಿಬಾರ್ ಗೆ ಇಬ್ಬರು ಬಲಿ

ಮಧ್ಯಪ್ರದೇಶದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಹಿಂಸಾಚಾರಕ್ಕೆ ತಿರುಗಿದೆ. ಮಂಡ್ಸಾರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ರೈತರು ಮೃತಪಟ್ಟಿದ್ದು, ಮೂವರು Read more…

ಮದ್ಯ ಮಾಫಿಯಾ ವಿರುದ್ಧ ಹೋರಾಡಿದ ಪತ್ರಕರ್ತನ ಹತ್ಯೆ

ಮಧ್ಯಪ್ರದೇಶದ ಮಂಡ್ಸಾರ್ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾಫಿಯಾ ವಿರುದ್ಧ ಸಮರ ಸಾರಿದ್ದ ಹಿಂದಿ ದಿನಪತ್ರಿಕೆಯೊಂದರ ವರದಿಗಾರನನ್ನು ಹತ್ಯೆ ಮಾಡಲಾಗಿದೆ. 42 ವರ್ಷದ ಕಮಲೇಶ್ ಜೈನ್ ಇಂದೋರ್ ಮೂಲದ ಪತ್ರಿಕೆಯಲ್ಲಿ ಕೆಲಸ Read more…

ವೈರಲ್ ಆಗಿದೆ ಮಕ್ಕಳ ಮೇಲೆ ಸಚಿವರ ದೌರ್ಜನ್ಯ

ಮಧ್ಯಪ್ರದೇಶದ ಸಚಿವರೊಬ್ಬರು ಮಕ್ಕಳಿಗೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಈ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಓಂ ಪ್ರಕಾಶ್ ಧ್ರುವೆ, ಸರ್ಕಾರಕ್ಕೆ ಮುಜುಗರ ತಂದಿದ್ದಾರೆ. ಇತ್ತೀಚೆಗಷ್ಟೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...