alex Certify
ಕನ್ನಡ ದುನಿಯಾ       Mobile App
       

Kannada Duniya

ಸಕ್ಕರೆ ಖಾಯಿಲೆಗೆ ಮಾವಿನ ಎಲೆ ಮದ್ದು

ಮಾವಿನ ಕಾಯಿ, ಮಾವಿನ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎನ್ನುವುದನ್ನು ನೀವು ಕೇಳಿರ್ತೀರಾ. ಆದ್ರೆ ಮಾವಿನ ಎಲೆಗಳಲ್ಲೂ ಸಾಕಷ್ಟು ಔಷಧಿ ಗುಣಗಳಿವೆ. ಮಾವಿನ ಎಲೆ ಅನೇಕ ರೋಗಗಳಿಗೆ ರಾಮಬಾಣ. Read more…

ಅತ್ತಿ ಹಣ್ಣಿನ ಅಮೋಘ ಗುಣಗಳು

ಅತ್ತಿಮರದ ಹಣ್ಣು, ಎಲೆ, ತೊಗಟೆ, ಬೇರು ಹೀಗೆ ಅದರ ಎಲ್ಲ ಭಾಗವೂ ಔಷಧೀಯ ಗುಣಗಳನ್ನು ಹೊಂದಿವೆ. ಇದರ ಕೆಲವು ಔಷಧೀಯ ಗುಣಗಳು ಹೀಗಿವೆ. ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಅಪಕ್ವವಾದ ಅತ್ತಿಹಣ್ಣನ್ನು Read more…

ಮಧುಮೇಹವನ್ನು ನಿಯಂತ್ರಿಸುತ್ತದೆ ದುಂಡು ಮೆಣಸಿನಕಾಯಿ

ಇಂದು ಬಹುತೇಕ ಮಂದಿ ಮಧುಮೇಹದಿಂದ ಬಳಲುತ್ತಿದ್ದು, ಅಧಿಕ ರಕ್ತದೊತ್ತಡ, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದೀಗ ಆಹಾರ ಪದ್ದತಿಯಲ್ಲಿಯೇ ಮಧುಮೇಹವನ್ನು ನಿಯಂತ್ರಿಸುವ ಕುರಿತು ಹೊಸ ಸಂಶೋಧನೆ ಮಾಡಿದ್ದು, Read more…

ರಕ್ತದಾನದ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು Read more…

ಪೇರಲೆ ಎಲೆಯಲ್ಲಿದೆ ಸಾಕಷ್ಟು ಔಷಧಿ ಗುಣ

ಪೇರಲೆ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ತಿನ್ನಲು ರುಚಿಕರವಾಗಿರುವ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ನಿಮಗೆ ಪೇರಲೆ ಹಣ್ಣಿನ ರುಚಿ ಮಾತ್ರ ಗೊತ್ತು. ಆದ್ರೆ ಪೇರಲೆ ಎಲೆಗಳು ಕೂಡ ಬಹಳ Read more…

ಮಧುಮೇಹ ನಿಯಂತ್ರಣಕ್ಕೆ ಉತ್ತಮ ಈ 10 ವಿಧದ ಹಣ್ಣುಗಳು

ನೇರಳೆ ಹಣ್ಣು: ನೇರಳೆ ಹಣ್ಣು ಮಧುಮೇಹವಿದ್ದವರಿಗೆ ರಾಮ ಬಾಣವಿದ್ದಂತೆ ಎನ್ನುತ್ತಾರೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆಯಲ್ಲದೇ ಇದರ ಬೀಜವನ್ನು ಪೌಡರಿನಂತೆ ಅರೆದು ನೀರಿನಲ್ಲಿ ಬೆರೆಸಿ ಕುಡಿದರೆ ಮಧುಮೇಹ Read more…

ಒಳ್ಳೆ ಸಮಯ ನೋಡಿ ಚಪ್ಪಲಿ ಖರೀದಿಸಿ

ನಾವು ಜೋಕ್ ಮಾಡ್ತಾ ಇಲ್ಲ. ಬೂಟ್ ಅಥವಾ ಚಪ್ಪಲಿ ಖರೀದಿಸಲು ಬೆಳಿಗ್ಗೆಗಿಂತ ಸಂಜೆ ಒಳ್ಳೆಯ ಸಮಯ. ಜ್ಯೋತಿಷ್ಯದ ಪ್ರಕಾರ ನಾವು ಈ ಸಮಯ ಬೆಸ್ಟ್ ಎಂದು ಹೇಳ್ತಾ ಇಲ್ಲ. Read more…

ಬೇಸಿಗೆಯಲ್ಲಿ ಎಳನೀರು ಕುಡಿಯಲೇ ಬೇಕು, ಏಕೆಂದರೆ….

ಬೇಸಿಗೆಯ ಧಗೆ ಯಾರನ್ನೂ ಬಿಟ್ಟಿಲ್ಲ. ಬಿಸಿಲಿನ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಲದು. ಆದರೆ ಕುಡಿದ ಬಹುತೇಕ ನೀರು ಬೆವರಿನ ರೂಪದಲ್ಲಿ ಹೊರಹೋಗಿ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದಕ್ಕೆ Read more…

ಮಧುಮೇಹಿಗಳಿಗೆ ಡ್ರೈ ಫ್ರೂಟ್ಸ್ ಒಳ್ಳೆಯದಾ? ಇಲ್ಲಿದೆ ಉತ್ತರ

ಮಧುಮೇಹ ಇಂದು ಸರ್ವೇ ಸಾಮಾನ್ಯ. 2014 ರ ಸರ್ವೆ ಪ್ರಕಾರ ಜಗತ್ತಿನಾದ್ಯಂತ 422 ಮಿಲಿಯನ್ ಮಧುಮೇಹಿಗಳಿದ್ದಾರೆ. ಮಧುಮೇಹ ಬಂತು ಎಂದಾದಲ್ಲಿ ಬರೀ ಟಾಬ್ಲೆಟ್, ಇನ್ಸುಲಿನ್ ತೆಗೆದುಕೊಂಡರೆ ಸಾಕಾಗಲ್ಲ. ಇದಕ್ಕಾಗಿ Read more…

ಬಾಯಿಗೆ ಕಹಿಯಾದರೂ ಉದರಕ್ಕೆ ಸಿಹಿ ಹಾಗಲಕಾಯಿ

ಬಹಳ ಮಂದಿಗೆ ಹಾಗಲಕಾಯಿ ಅಂದರೆ ಇಷ್ಟ ವಾಗುವುದಿಲ್ಲ. ಹಾಗಲಕಾಯಿ ಎಂದಾಕ್ಷಣ ಮುಖ ಕಿವಿಚಿಕೊಳ್ಳುತ್ತಾರೆ. ಆದರೆ ಹಾಗಲಕಾಯಿ ಬಾಯಿಗೆ ಕಹಿಯಾದರೂ ಉದರಕ್ಕೆ ಸಿಹಿ. ಹಲವು ಚಿಕಿತ್ಸೆಗಳಲ್ಲಿ ಹಾಗಲಕಾಯಿ ಚೆನ್ನಾಗಿ ಕೆಲಸ Read more…

ನಿಮ್ಮ ಬೊಜ್ಜಿನ ಸಮಸ್ಯೆ ಹಿಂದಿರಬಹುದು ಈ ಕಾರಣ

ನೀವು ಪ್ರತಿದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡ್ತೀರಾ? ಇಲ್ಲ ಅಂತಾದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು. ನಿದ್ರಾಹೀನತೆಯಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಮಾತ್ರವಲ್ಲ ಸಕ್ಕರೆ ಖಾಯಿಲೆ ಕೂಡ ಬರುವ Read more…

ಮಧುಮೇಹಿಗಳ ಜೀವ ಉಳಿಸಬಲ್ಲದು ಈ ಟ್ಯಾಟೂ

ಹಚ್ಚೆ ಹಾಕಿಸಿಕೊಳ್ಳೋದು ಒಂದು ಫ್ಯಾಷನ್. ಒಬ್ಬೊಬ್ಬರಿಗೆ ಒಂದೊಂದು ತೆರನಾದ ಟ್ಯಾಟೂ ಇಷ್ಟ. ಕೇವಲ ಸ್ಟೈಲ್ ಗೆ ಮಾತ್ರವಲ್ಲ ಈ ಟ್ಯಾಟೂಗಳಿಂದ ಇನ್ನೂ ಹಲವು ಪ್ರಯೋಜನಗಳಿವೆ. ಆ್ಯಸಿಡ್ ದಾಳಿಗೆ ಒಳಗಾದವರಿದ್ರೆ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...