alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ರಹಸ್ಯ ಬಿಚ್ಚಿಟ್ಟ ರಾಖಿ ಸಾವಂತ್

ಮಿನಿ ವರ್ಲ್ಡ್ ಕಪ್ ಎಂದೇ ಹೇಳಲಾಗುವ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 180 ರನ್ ಅಂತರದಿಂದ ಹೀನಾಯವಾಗಿ ಸೋಲು Read more…

ಪೊಲೀಸ್ ಬೈಕ್ ಕದ್ದು ಕುಡುಕನ ಸಿಟಿ ರೌಂಡ್ಸ್

ಹಾಸನ: ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಪೊಲೀಸ್ ಬೈಕ್, ಕ್ಯಾಪ್ ಕದ್ದಿದ್ದಲ್ಲದೇ, ಅದರಲ್ಲೇ ಸಿಟಿ ರೌಂಡ್ಸ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಗಸ್ತು ತಿರುಗಲು ನೀಡಲಾಗಿದ್ದ ಬೈಕ್ ಒಂದನ್ನು ಪೊಲೀಸರೊಬ್ಬರು Read more…

ಕುಡಿದು ಅಂಬುಲೆನ್ಸ್ ಚಾಲನೆ ಮಾಡುತ್ತಿದ್ದವನ ಅರೆಸ್ಟ್

ಮದ್ಯಪಾನ ಮಾಡಿ ಅಂಬ್ಯುಲೆನ್ಸ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ಬೆಂಗಳೂರಿನ ಹಲಸೂರು ಗೇಟ್ ಸಂಚಾರಿ ಠಾಣೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಸಂಜೀವಿನಿ ಆಸ್ಪತ್ರೆಯ ಅಂಬ್ಯುಲೆನ್ಸ್ ಚಾಲಕ ಕಾಂತರಾಜು ಬಂಧಿತ Read more…

ಕಂಠಪೂರ್ತಿ ಕುಡಿದಿದ್ದ ಡಿಸಿಎಂ ಪುತ್ರನಿಗೆ ಮುಖಭಂಗ

ಕಂಠಪೂರ್ತಿ ಕುಡಿದು ಬಂದಿದ್ದ ಗುಜರಾತ್ ಉಪಮುಖ್ಯಮಂತ್ರಿಗಳ ಪುತ್ರನಿಗೆ ವಿಮಾನ ಏರಲು ಸಿಬ್ಬಂದಿ ಅವಕಾಶ ನಿರಾಕರಿಸಿದ್ದಾರೆ. ಡಿಸಿಎಂ ಪುತ್ರ ಜೈಮನ್ ಪಟೇಲ್, ಆತನ ಪತ್ನಿ ಜಲಕ್ ಹಾಗೂ ಪುತ್ರಿ ವೈಷ್ಣವಿ Read more…

ನಡು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದಾನೆ ಪುಟ್ಟ ಪೋರ

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಅಪಘಾತ ಹಾಗೂ ಸಾವು-ನೋವಿನ ಸಂಖ್ಯೆ ಹೆಚ್ಚಳವಾದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿತ್ತು. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಮದ್ಯದಂಗಡಿಗಳನ್ನು ಸ್ಥಳಾಂತರಿಸುವಂತೆ ಆದೇಶದಲ್ಲಿ Read more…

ಬಯಲಾಯ್ತು ಕಪಿಲ್ ಶರ್ಮಾನ ದುಂಡಾವರ್ತನೆ

‘ದಿ ಕಪಿಲ್ ಶರ್ಮಾ ಶೋ’ ಖ್ಯಾತಿಯ ಕಪಿಲ್ ಶರ್ಮಾ ಹಾಗೂ ಶೋ ನ ಸಹ ಕಲಾವಿದ ಸುನೀಲ್ ಗ್ರೋವರ್ ನಡುವಿನ ಜಟಾಪಟಿ ಮುಂದುವರೆದಿದೆ. ಕಪಿಲ್ ವಿರುದ್ದ ಮುನಿಸಿಕೊಂಡಿರುವ ಸುನೀಲ್ Read more…

ಅಸಭ್ಯವಾಗಿ ವರ್ತಿಸಿದ ಪೊಲೀಸನಿಗೆ ಬಿತ್ತು ಗೂಸಾ

ಕುಡಿದ ಅಮಲಿನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಓರ್ವನಿಗೆ, ನೊಂದ ಮಹಿಳೆ ಸಾರ್ವಜನಿಕರ ಸಮ್ಮುಖದಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗುಜರಾತಿನ ಅಹ್ಮದಾಬಾದ್ Read more…

58 ಪ್ರಯಾಣಿಕರ ಪ್ರಾಣ ಪಣಕ್ಕಿಟ್ಟಿದ್ದ ಪಾನಮತ್ತ ಚಾಲಕ

ಕಂಠಪೂರ್ತಿ ಮದ್ಯ ಕುಡಿದಿದ್ದ ಬಸ್ ಚಾಲಕನೊಬ್ಬ 50 ಕ್ಕೂ ಅಧಿಕ ಪ್ರಯಾಣಿಕರ ಪ್ರಾಣವನ್ನು ಪಣಕ್ಕಿಟ್ಟಿದ್ದಾನೆ. ಮದ್ಯದ ಅಮಲಿನಲ್ಲಿ ಆತ ಯರ್ರಾಬಿರ್ರಿ ಬಸ್ ಚಾಲನೆ ಮಾಡುತ್ತಿದ್ದರೆ ಬಸ್ ನಲ್ಲಿದ್ದ ಪ್ರಯಾಣಿಕರು Read more…

ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾಕಿದ್ರೆ ಜೋಕೆ..!

ನಿಮಗೆ ಮದ್ಯಪಾನ ಮಾಡುವ ಚಟವಿದ್ಯಾ? ಸಾರ್ವಜನಿಕ ಸ್ಥಳದಲ್ಲೇನಾದ್ರೂ ಕುಡಿಯೋ ಹವ್ಯಾಸವಿದ್ರೆ ತಕ್ಷಣ ಬಿಟ್ಟುಬಿಡಿ. ಯಾಕಂದ್ರೆ ದೆಹಲಿಯಲ್ಲಿ ಇನ್ಮೇಲೆ ಪಬ್ಲಿಕ್ ಪ್ಲೇಸ್ ಗಳಲ್ಲಿ ಗುಂಡು ಹಾಕೋರಿಗೆ ಸರ್ಕಾರವೇ ಬಿಸಿ ಮುಟ್ಟಿಸಲಿದೆ. Read more…

ಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯ ರಂಪರಾಮಾಯಣ

ಕಂಠಮಟ್ಟ ಕುಡಿದಿದ್ದ ಮಹಿಳೆಯೊಬ್ಬಳು ಹಾಡಹಗಲೇ ನಡು ರಸ್ತೆಯಲ್ಲಿ ಮೈ ಮರೆತು ರಂಪ ರಾಮಾಯಣ ಮಾಡಿದ್ದಾಳೆ. ಆಕೆಯನ್ನು ಕರೆದೊಯ್ಯಲು ಬಂದಿದ್ದ ಮಹಿಳಾ ಪೊಲೀಸರೊಂದಿಗೂ ಅನುಚಿತವಾಗಿ ವರ್ತಿಸಿದ್ದು, ಈ ವಿಡಿಯೋ ಈಗ Read more…

ಕುಡಿದ ಮತ್ತಿನಲ್ಲಿ ವಿಮಾನ ಹಾರಿಸಲು ಹೋದ ಪೈಲಟ್ ಗಳ ಸಸ್ಪೆಂಡ್

ಮದ್ಯಪಾನ ಮಾಡಿ ವಿಮಾನ ಚಾಲನೆಗೆ ಮುಂದಾಗಿದ್ದ ಇಬ್ಬರು ಪೈಲಟ್ ಗಳನ್ನು ಡಿಜಿಸಿಎ ವಿಮಾನದಿಂದ ಕೆಳಗಿಳಿಸಿದೆಯಲ್ಲದೇ ಅವರ ಪೈಲಟ್ ಪರವಾನಿಗೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಮುಂಬೈನಿಂದ ಪ್ಯಾರಿಸ್ ಗೆ ತೆರಳಬೇಕಿದ್ದ Read more…

ಕುಡಿದ ಮತ್ತಿನಲ್ಲಿ ಈಕೆ ಮಾಡಿದ ಆವಾಂತರಕ್ಕೆ ಪೊಲೀಸರು ಸುಸ್ತೋ ಸುಸ್ತು

ತನ್ನ ಬಾಯ್ ಫ್ರೆಂಡ್ ಗಳ ಜೊತೆ ಪಾರ್ಟಿ ಮಾಡಿ ಅವರೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಯುವತಿಯೊಬ್ಬಳು ಮಾಡಿದ ಆವಾಂತರಕ್ಕೆ ದೆಹಲಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಸತ್ಯ ಅರಿತ ಬಳಿಕ Read more…

ಪಬ್ ಮುಂದೆ ಕಾರ್ ನಿಲ್ಲಿಸಿದಾಕೆಗೆ ಸಿಕ್ಕ ಸಂದೇಶವೇನು..?

ಪಾರ್ಟಿ ಮಾಡಲು ಪಬ್ ಗೆ ತೆರಳಿದ್ದ ಮಹಿಳೆಯೊಬ್ಬಳು ಕಾರ್ ಪಾರ್ಕ್ ಮಾಡಿ ಹೋಗಿದ್ದು, ಮಾರನೇ ದಿನ ಕಾರು ತೆಗೆದುಕೊಂಡು ಹೋಗಲು ಬಂದ ಆಕೆಗೆ ಅದ್ಬುತ ಸಂದೇಶ ಸಿಕ್ಕಿದೆ. ಇದನ್ನು Read more…

ಪೊಲೀಸರ ಬ್ರೆಥಲೈಸರನ್ನೇ ಕಚ್ಚಿಕೊಂಡು ಹೋದ ಭೂಪ

ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ಯುವಕನೊಬ್ಬ, ತಪಾಸಣೆಗೆಂದು ಪೊಲೀಸರು ತಡೆದು ನಿಲ್ಲಿಸಿದ ವೇಳೆ ಮಾಡಿದ ಯಡವಟ್ಟಿನ ಕಾರಣಕ್ಕೆ ಈಗ ಜೈಲಿನ ಕಂಬಿ ಎಣಿಸುತ್ತಿರುವ ಘಟನೆ ಕೋಲ್ಕತ್ತಾದಲ್ಲಿ Read more…

ಅಂತ್ಯಸಂಸ್ಕಾರ ಮಾಡಿದ 10 ದಿನಗಳ ಬಳಿಕ ತಂದೆ ಪ್ರತ್ಯಕ್ಷ..!

55 ವರ್ಷದ ಅಂಜಯ್ಯ ಮೃತಪಟ್ಟು 10 ದಿನ, ಮನೆಯಲ್ಲಿ ವಿಧಿವಿಧಾನಗಳ ತಯಾರಿ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಮನೆಯಲ್ಲಿದ್ದವರೆಲ್ಲ ಬೆಚ್ಚಿ ಬಿದ್ದಿದ್ರು, ಕಾರಣ ಸಾವನ್ನಪ್ಪಿದ್ದ ಅಂಜಯ್ಯ ಮತ್ತೆ ಪ್ರತ್ಯಕ್ಷನಾಗಿದ್ದ. ಅಂಜಯ್ಯ ಹೈದರಾಬಾದ್ Read more…

ಇವನೆಂಥಾ ಅಪ್ಪ..?

ಅಪ್ಪ ಅಂದ್ರೆ ಮಕ್ಕಳ ಪಾಲಿಗೆ ಹೀರೋ. ತಾಯಿ ಮೊದಲ ಗುರು. ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರ್ತಾರೆಯೇ ಹೊರತು ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತಿದೆ. ಆದ್ರೆ ಚೆನ್ನೈನ ಈ ದಂಪತಿ Read more…

ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲೇ ಚೀನಿ ಮಹಿಳೆ ರಂಪಾಟ

ಕಂಠಪೂರ್ತಿ ಕುಡಿದಿದ್ದ ಚೀನಿ ಮಹಿಳೆಯೊಬ್ಬಳು ಸಹಾಯಕ್ಕೆ ಬಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ನಡು ರಸ್ತೆಯಲ್ಲೇ ರಂಪಾಟ ನಡೆಸಿರುವ ಘಟನೆ ಕಳೆದ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಚೀನಾದ ಜೆಸ್ಸಿ Read more…

ಈ ಯುವತಿ ಮಾಡಿರುವ ಅವಾಂತರ ಕೇಳಿದ್ರೆ ಶಾಕ್ ಆಗ್ತೀರಿ

ಹಣದ ಮದ, ಮದ್ಯದ ಅಮಲು ಏನೆಲ್ಲಾ ಮಾಡಿಸುತ್ತದೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಮದ್ಯದ ಅಮಲಿನಲ್ಲಿದ್ದ ಶ್ರೀಮಂತ ವ್ಯಕ್ತಿಯೊಬ್ಬನ ಪುತ್ರಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ನಡೆಸಿರುವ ಅವಾಂತರ ಎಂತವರನ್ನೂ ಬೆಚ್ಚಿ ಬೀಳಿಸುತ್ತದೆ. ಈ Read more…

ಡೇವಿಡ್ ವಾರ್ನರ್ ಯಶಸ್ಸಿನ ಹಿಂದಿದೆ ಈ ಕಾರಣ

ಆಟದ ಮೈದಾನದಲ್ಲಿ ಈ ಹಿಂದೆ ಸದಾ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದ ಆಸ್ಟ್ರೇಲಿಯನ್ ಕ್ರಿಕೆಟರ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಯಶಸ್ವಿ ನಾಯಕ ಡೇವಿಡ್ ವಾರ್ನರ್ ಈಗ Read more…

ಸಿನಿಮೀಯ ಮಾದರಿಯಲ್ಲಿ ಅಪಹೃತ ಯುವತಿಯ ರಕ್ಷಣೆ

19 ವರ್ಷದ ಯುವತಿಯನ್ನು ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದ ವೇಳೆ ಸುಮಾರು 5 ಕಿ.ಮೀ. ವರೆಗೆ ಸಿನಿಮೀಯ ಮಾದರಿ, ತಮ್ಮ ವಾಹನದಲ್ಲಿ ಬೆನ್ನಟ್ಟಿದ ಪೊಲೀಸರು ಕೊನೆಗೂ ಯುವತಿಯನ್ನು ರಕ್ಷಿಸಿ Read more…

ಅಕ್ಕನಿಗೆ ಚಿತ್ರಹಿಂಸೆ ನೀಡುತ್ತಿದ್ದ ಭಾವನನ್ನು ಹತ್ಯೆ ಮಾಡಿದ ಬಾಲಕ

ಕುಡಿದು ಬಂದು ತನ್ನ ಅಕ್ಕನಿಗೆ ದಿನನಿತ್ಯ ಚಿತ್ರಹಿಂಸೆ ನೀಡುತ್ತಿದ್ದ ಭಾವನನ್ನು 10 ವರ್ಷದ ಬಾಲಕನೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ವಸೈನಲ್ಲಿ ಭಾನುವಾರ Read more…

ಅಧಿಕಾರಕ್ಕೇರಿದ ಮರು ಗಳಿಗೆಯಲ್ಲೇ ಪ್ರಮುಖ ಆದೇಶ

ತಮಿಳುನಾಡು ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದ ಜಯಲಲಿತಾ ಅಧಿಕಾರ ಪದಗ್ರಹಣ ಮಾಡಿದ ಮರು ಗಳಿಗೆಯಲ್ಲೇ ಮಹತ್ವದ ಆದೇಶ ಹೊರಡಿಸುವ ಮೂಲಕ ಚುನಾವಣಾ ಪ್ರಣಾಳಿಕೆಯಲ್ಲಿ ತಾವು ನೀಡಿದ್ದ ಭರವಸೆಗಳ ಈಡೇರಿಕೆಗೆ Read more…

ಕುಡುಕ ಗಂಡನಿಗೆ ಬುದ್ದಿ ಕಲಿಸಲೋಗಿ ಮಾಡಿದ್ಲು ಯಡವಟ್ಟು

ದಿನನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪತಿಗೆ ಬುದ್ದಿ ಕಲಿಸಲು ಹೋದ ಪತ್ನಿಯೊಬ್ಬಳು ಭಾರೀ ಯಡವಟ್ಟು ಮಾಡಿದ್ದಾಳೆ. ಇದೀಗ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಆಕೆ ಮನೆ ಬಿಟ್ಟು ಹೋಗಿದ್ದಾಳೆ. Read more…

3 ಲಕ್ಷ ರೂಪಾಯಿ ಕದ್ದೊಯ್ದ ಅಪ್ರಾಪ್ತ ಮಾಡಿದ್ದೇನು ಗೊತ್ತಾ..?

ಪರೀಕ್ಷೆ ಸಮೀಪಿಸುತ್ತಿದೆ. ಚೆನ್ನಾಗಿ ಓದುವಂತೆ ತಂದೆಯೊಬ್ಬ ತನ್ನ ಮಗನಿಗೆ ಬುದ್ದಿ ಮಾತು ಹೇಳಿದ್ದಕ್ಕೆ ಕಿವಿಗೊಡದ ಆತ, ಮನೆಯಿಂದ 3 ಲಕ್ಷ ರೂಪಾಯಿಗಳನ್ನು ಕದ್ದು ಪರಾರಿಯಾಗಿದ್ದಲ್ಲದೇ ಮಾಡಬಾರದ ಕೆಲಸ ಮಾಡಿ Read more…

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿದವನಿಂದ ಅಪಘಾತ

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ತನ್ನ ಬಿಎಂಡಬ್ಲು ಕಾರ್ ಚಲಾಯಿಸಿದ ಯುಬಿ ಸಂಸ್ಥೆಯ ಮಾರಾಟ ವಿಭಾಗದ ಉಪಾಧ್ಯಕ್ಷ ಸಾಮ್ರಾಟ್ ಚಡ್ಡಾ ಎಂಬಾತ ಅಪಘಾತವೆಸಗಿದ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ಶನಿವಾರದಂದು Read more…

ಕುಡಿದ ಮತ್ತಿನಲ್ಲಿ ಕಿರಿಕ್ ಮಾಡಿದ್ದ ವೈದ್ಯೆಗೆ ಗೇಟ್ ಪಾಸ್

ಕಳೆದ ವರ್ಷದ ಜನವರಿಯಲ್ಲಿ ಕುಡಿದ ಮತ್ತಿನಲ್ಲಿದ್ದ ಭಾರತೀಯ ಮೂಲದ ವೈದ್ಯೆಯೊಬ್ಬರು ಯೂಬರ್ ಕಾರು ಚಾಲಕನೊಂದಿಗೆ ಜಗಳವಾಡಿದ್ದಲ್ಲದೇ ಆತನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಇದೀಗ ವೈದ್ಯೆಯನ್ನು ಜಾಕ್ಸನ್ ಹೆಲ್ತ್ ಸಿಸ್ಟಮ್ ನಿಂದ Read more…

ಚಪಾತಿ ಒಲ್ಲದ ಪತಿ ಆತ್ಮಹತ್ಯೆಗೆ ಶರಣು

ತನ್ನ ಪತ್ನಿ ತಾನು ಬಯಸಿದ ಜೀರಾ ರೈಸ್, ದಾಲ್ ಪ್ರೈ ಮಾಡುವ ಬದಲಿಗೆ ಚಪಾತಿ ಹಾಗೂ ತರಕಾರಿ ಪಲ್ಯ ಮಾಡಿದ್ದರಿಂದ ಸಿಟ್ಟಿಗೆದ್ದ ಪತಿಯೊಬ್ಬ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು Read more…

ಪಾನಮತ್ತನಾಗಿ ವಿಮಾನ ಹಾರಿಸಲು ಮುಂದಾಗಿದ್ದ ಪೈಲೆಟ್

ಪಾನಮತ್ತನಾಗಿದ್ದ ಪೈಲೆಟ್ ಒಬ್ಬ ವಿಮಾನ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಲು ಮುಂದಾಗಿದ್ದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿಯೇ ಈತ ವಿಮಾನ ಚಲಾಯಿಸಲು ಮುಂದಾಗಿದ್ದು, ಆತನ ನಡವಳಿಕೆಯಿಂದ ಅನುಮಾನಗೊಂಡ Read more…

ಮದ್ಯ ವ್ಯಸನಿಗಳಿಗೊಂದು ಖುಷಿ ಸುದ್ದಿ

ಎಷ್ಟು ಕುಡಿದ್ರೂ ನಶೆ ಏರಬಾರದು ಎನ್ನುವವರಿಗೊಂದು ಖುಷಿ ಸುದ್ದಿ. ಉತ್ತರ ಕೊರಿಯಾ ಮದ್ಯ ಪ್ರಿಯರಿಗೆ ಇಷ್ಟವಾಗುವ ಮದ್ಯವೊಂದನ್ನು ತಯಾರು ಮಾಡಿದೆ. ಇತ್ತಿಚೆಗೆ ನಡೆದ ವೈಜ್ಞಾನಿಕ ಸಂಶೋಧನೆಯಲ್ಲಿ ತಯಾರಾಗಿರುವ ಮದ್ಯ Read more…

ಶಿಕ್ಷಕಿಯ ಕೈ ಹಿಡಿದೆಳೆದಿದ್ದ ಮಂತ್ರಿ ಮಗ ಅರೆಸ್ಟ್

ಕುಡಿದ ಅಮಲಿನಲ್ಲಿದ್ದ ಮಂತ್ರಿ ಮಗನೊಬ್ಬ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ 20 ವರ್ಷದ ಶಿಕ್ಷಕಿಯನ್ನು ಕೆಣಕಿದ್ದಲ್ಲದೇ ತನ್ನ ಚಾಲಕನ ಸಹಾಯದಿಂದ ಆಕೆಯನ್ನು ಕಾರಿನೊಳಗೆ ಎಳೆದುಕೊಳ್ಳಲು ಪ್ರಯತ್ನ ನಡೆಸಿದ ವೇಳೆ ಸಾರ್ವಜನಿಕರಿಂದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...