alex Certify
ಕನ್ನಡ ದುನಿಯಾ       Mobile App
       

Kannada Duniya

ಪಾನಮತ್ತ ಚಾಲಕಿಯ‌ ಎಡವಟ್ಟಿನಿಂದ‌ ವ್ಯಕ್ತಿ‌ ಸಾವು

ವೀಕ್ ಎಂಡ್ ಮೋಜು‌ ಮಸ್ತಿಯಲ್ಲಿ‌ ಮದ್ಯಪಾನ ಮಾಡಿ ಕಾರು ಚಲಾಯಿಸಿದ ಯುವತಿ‌ ಡಿವೈಡರ್ ಗೆ ಡಿಕ್ಕಿ‌ ಹೊಡೆದು ಎದುರುಗಡೆ ಬರುತ್ತಿದ್ದ ಕಾರಿನ ಮೇಲೆ ಕಾರು ಬಿದ್ದ ಪರಿಣಾಮ ದೆಹಲಿಯ Read more…

ನಾನು ಕುಡಿಯುತ್ತೇನೆ-ಸಿಗರೇಟ್ ಸೇದುತ್ತೇನೆ ಇಷ್ಟವಾಗದಿದ್ದರೆ ಅನ್ ಫಾಲೋ ಮಾಡಿ ಎಂದ ನಟಿ

ನಟಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಹಾಕಿದ ಫೋಟೋವೊಂದು ಟ್ರೋಲಿಗರ ಗೇಲಿಗೆ ಗುರಿಯಾಗಿತ್ತು. ಈ ಫೋಟೋದಲ್ಲಿ ನಟಿ ಶ್ವೇತಾ ಸಾಲ್ವೆ, ಧೂಮಪಾನ ಹಾಗೂ ಮದ್ಯಪಾನ ಮಾಡುತ್ತಿದ್ದು, ಇದಕ್ಕೆ ಹಲವರು ತರಹೇವಾರಿ Read more…

ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಸಿಕ್ಕಿಬಿದ್ದ ಖ್ಯಾತ ನಟ

ಕುಡಿದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಖ್ಯಾತ ನಟನೊಬ್ಬ ಆಟೋರಿಕ್ಷಾ ಒಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಪರಾರಿಯಾಗುವ ಯತ್ನ ನಡೆಸಿದ ವೇಳೆ ಹಿಡಿದ ಸಾರ್ವಜನಿಕರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಭಾನುವಾರ Read more…

ಮದ್ಯಪಾನ ಪತ್ತೆ ಪರೀಕ್ಷೆ ನಿರಾಕರಿಸಿದ್ದ ಪೈಲೆಟ್‌ ವಿರುದ್ಧ ಎಫ್‌ಐಆರ್‌

ನವದೆಹಲಿ: ವಿಮಾನ ಯಾನ ನಿಯಮಗಳನ್ನು ಪಾಲಿಸದ ಏರ್‌ ಇಂಡಿಯಾ ಹಾಗೂ ವಿಮಾನಯಾನ ನಿಯಂತ್ರಕ ಡಿಜಿಸಿಎಯ ಅಧಿಕಾರಿಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ದೆಹಲಿ ಹೈಕೋರ್ಟ್‌ ಪೊಲೀಸರಿಗೆ ಆದೇಶಿಸಿದೆ. ಏರ್‌ ಇಂಡಿಯಾದ Read more…

ಪೇದೆ ಕಾರಿಗೆ ಸಿಲುಕಿದ್ದರೂ ಗಮನಿಸದೆ 1 ಕಿ.ಮೀ. ಎಳೆದೊಯ್ದ ಚಾಲಕ

ನವದೆಹಲಿ: ಕಾರೊಂದು ಪೊಲೀಸ್ ಪೇದೆಯೊಬ್ಬರಿಗೆ ಗುದ್ದಿದ್ದು ಅವರು ಸಿಕ್ಕಿ ಹಾಕಿಕೊಂಡ ವೇಳೆ ಒಂದು ಕಿಲೋಮೀಟರ್ ವರೆಗೆ ಎಳೆದೊಯ್ದ ಘಟನೆ ದೆಹಲಿಯ ಹೃದಯ ಭಾಗದಲ್ಲಿ ನಡೆದಿದೆ. ಅತಿ ಹೆಚ್ಚು ಜನಸಂದಣಿ ಇರುವ Read more…

ಲೈಂಗಿಕ ಕ್ರಿಯೆಗೂ ಮುನ್ನ ಇವುಗಳಿಂದ ದೂರವಿರಿ

ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ತೊಂದರೆ ಅನುಭವಿಸಬೇಕಾಗುತ್ತದೆ. ಕೆಲವರು ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಕಾಳಜಿ ವಹಿಸುವ ಕಾರಣ ಅವರು ಸಮಸ್ಯೆಗಳಿಂದ ದೂರ Read more…

ಮದ್ಯ ವ್ಯಸನಿ ತಂದೆಯನ್ನು ಹತ್ಯೆ ಮಾಡಿದ ಮಗ

ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊನ್ನೇಸರ ಗ್ರಾಮದಲ್ಲಿ ನಡೆದಿದೆ. 55 ವರ್ಷದ ಸುರೇಶ್ Read more…

ಕಂಠಮಟ್ಟ ಕುಡಿದು ಮೊಬೈಲ್ ಟವರ್ ಏರಿದ ಪ್ರೊಫೆಸರ್…!

ಪ್ರೊಫೆಸರ್ ಒಬ್ಬರು ಕಂಠಮಟ್ಟ ಕುಡಿದು ಮೊಬೈಲ್ ಟವರ್ ಏರಿ ಕುಳಿತ ಘಟನೆ ಮೈಸೂರಿನಲ್ಲಿ ನಡೆದಿದೆ. ಪ್ರೊಫೆಸರ್ ರಮೇಶ್ ಕುಮಾರ್ ಮೊಬೈಲ್ ಟವರ್ ಏರಿ ಕುಳಿತವರಾಗಿದ್ದು, ಅವರನ್ನು ಇಳಿಸುವಷ್ಟರಲ್ಲಿ ಪೊಲೀಸರು ಸಾಕು ಸಾಕಾಗಿ ಹೋಗಿದ್ದಾರೆ. Read more…

ಕುಡಿದ ಅಮಲಿನಲ್ಲಿ ಐಜಿಪಿ ಮನೆಯ ಕಾಂಪೌಂಡ್ ಗೆ ಕಾರ್ ಡಿಕ್ಕಿ ಹೊಡೆಸಿದ ಯುವಕರು

ಕಂಠಮಟ್ಟ ಕುಡಿದಿದ್ದ ಮೂವರು ಯುವಕರು, ಅಮಲಿನಲ್ಲಿ ದಕ್ಷಿಣ ವಲಯ ಐಜಿಪಿಯವರ ಮನೆಯ ಕಾಂಪೌಂಡ್ ಗೆ ಕಾರ್ ಡಿಕ್ಕಿ ಹೊಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ನಜರಾಬಾದ್ ನಲ್ಲಿರುವ ದಕ್ಷಿಣ Read more…

ಕಂಠಪೂರ್ತಿ ಮದ್ಯ ಸೇವಿಸಿ ನಡು ರಸ್ತೆಯಲ್ಲೇ ಪೊಲೀಸರ ಮೇಲೆ ಹರಿಹಾಯ್ದ ಯುವತಿ

ಕಂಠಪೂರ್ತಿ ಮದ್ಯ ಸೇವಿಸಿದ್ದ ಯುವತಿಯೊಬ್ಬಳು ಪೊಲೀಸರು ತಮ್ಮ ಕಾರನ್ನು ತಡೆ ಹಿಡಿದರೆಂಬ ಆಕ್ರೋಶದಲ್ಲಿ ನಡು ರಸ್ತೆಯಲ್ಲೇ ಪೊಲೀಸರ ವಿರುದ್ದ ಹರಿಹಾಯ್ದಿದ್ದಲ್ಲದೇ ಈ ದೃಶ್ಯವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯಲು Read more…

ಕುಡಿದು ಶಾಲೆಗೆ ಬಂದ ಶಿಕ್ಷಕ ಮಾಡಿದ್ದೇನು ಗೊತ್ತಾ?

ಅಸ್ಸಾಂ ಸರ್ಕಾರಿ ಶಾಲೆ ಶಿಕ್ಷಕನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಡಿದ ಮತ್ತಿನಲ್ಲಿ ಶಾಲೆಗೆ ಬಂದ ಶಿಕ್ಷಕ ಮಕ್ಕಳ ಮುಂದೆ ಮನಸ್ಸಿಗೆ ಬಂದಂತೆ ನೃತ್ಯ ಮಾಡಿದ್ದಾನೆ. ಇದನ್ನು Read more…

ಕರ್ತವ್ಯನಿರತ ಪೇದೆಗೆ ಐಪಿಎಸ್ ಅಧಿಕಾರಿ ಪುತ್ರಿಯ ಆವಾಜ್

ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬರು ತನ್ನ ಸ್ನೇಹಿತೆಯರೊಂದಿಗೆ ತೆರಳುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪುತ್ರಿಯ ಕಾರನ್ನು ತಪಾಸಣೆಗೆಂದು ತಡೆದು ನಿಲ್ಲಿಸಿದ್ದು, ಇದರಿಂದ ಕೆರಳಿದ ಯುವತಿ, ತಂದೆಗೆ ಹೇಳಿ ಕೆಲಸದಿಂದ ವಜಾ Read more…

ಕಂಠಪೂರ್ತಿ ಕುಡಿದು ಮೆಟ್ರೋ ಏರಲು ಬಂದಿದ್ಲು ಯುವತಿ

ನಿಲ್ಲಲೂ ಆಗದಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿ ಮೆಟ್ರೋ ರೈಲು ಏರಲು ಬಂದಿದ್ದ ಯುವತಿಯೊಬ್ಬಳನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಯೋಧರು ತಡೆದಿದ್ದು, ಬಳಿಕ ಆಕೆಯನ್ನು ತಮ್ಮ ವಾಹನದಲ್ಲೇ ಸುರಕ್ಷಿತವಾಗಿ Read more…

ನಾನು ಸಿದ್ರಾಮಯ್ಯ ಎಂದು ಚಮಕ್ ಕೊಟ್ಟ

ಬೆಂಗಳೂರು: ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದಲ್ಲದೇ, ಮಾಹಿತಿ ಕೇಳಿದ ಪೊಲೀಸರಿಗೇ ಚಮಕ್ ಕೊಟ್ಟ ಘಟನೆ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಹಲಸೂರು ಠಾಣೆ ಪೊಲೀಸರು ವಾಹನಗಳ ತಪಾಸಣೆ Read more…

ಮತ್ತಿನಲ್ಲಿ ಮಾನಗೇಡಿ ಕೆಲಸ ಮಾಡಿದ ಮಾಡೆಲ್

ಹೈದರಾಬಾದ್: ಮದ್ಯ ಸೇವನೆ ಮಾಡಿ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಿದ ಮಾಡೆಲ್ ಸೇರಿದಂತೆ, ಮೂವರು ಯುವತಿಯರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಹೈದರಾಬಾದ್ ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಪೊಲೀಸರು, Read more…

ಹೋಳಿಯಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ 5 ಮಂದಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರದಂದು ನಡೆದ ಹೋಳಿ ಆಚರಣೆ ವೇಳೆ ಐದು ಮಂದಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಈ ಎಲ್ಲ ಪ್ರಕರಣಗಳು ಹೋಳಿ ಆಚರಣೆಗೆ ಸಂಬಂಧಿಸಿಲ್ಲವೆಂದು ಪೊಲೀಸರು ಹೇಳಿದ್ದು, Read more…

ಮದ್ಯ ಸೇವಿಸಿದ ವೇಳೆ ಮರೆತೂ ಮಾಡಬೇಡಿ ಈ ಕೆಲಸ

ಆಧುನಿಕ ಜೀವನಶೈಲಿಯಿಂದಾಗಿ ಮದ್ಯ ಸೇವನೆ ಮಾಡುವುದು ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಕೆಲವರು ಖುಷಿಗೆ ಕುಡಿದರೆ, ಮತ್ತೆ ಕೆಲವರು ದುಃಖಕ್ಕೆ ಕುಡಿಯುತ್ತಾರೆ. ಹೀಗೆ ಖುಷಿ ಮತ್ತು ದುಃಖಕ್ಕೆ ಎಣ್ಣೆ ಹೊಡೆದು Read more…

ಮದ್ಯಪಾನ ಮಾಡಿದ ಮಹಿಳಾ ಪೈಲಟ್, ಆಗಿದ್ದೇನು…?

ಮಂಗಳೂರು: ಸ್ಪೈಸ್ ಜೆಟ್ ವಿಮಾನದ ಮಹಿಳಾ ಪೈಲಟ್ ಅತಿಯಾಗಿ ಮದ್ಯಪಾನ ಮಾಡಿದ ಕಾರಣ, ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ವಿಮಾನ ವಿಳಂಬವಾಗಿದೆ. ಮಂಗಳವಾರ ಮಧ್ಯರಾತ್ರಿ 180 ಪ್ರಯಾಣಿಕರಿದ್ದ ವಿಮಾನ ಮಂಗಳೂರು Read more…

ಬೆಂಗಳೂರಿನಲ್ಲಿ ನಡೆದಿದೆ ಆಘಾತಕಾರಿ ಘಟನೆ

ಬೆಂಗಳೂರು: ಬುದ್ಧಿಮಾತು ಹೇಳಿದ ಪಿ.ಎಸ್.ಐ. ಮೇಲೆ ಪುಂಡರು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆಚ್.ಎ.ಎಲ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 13 ರಂದು Read more…

ಮದ್ಯಪಾನಿಗಳನ್ನು ಹಿಡಿದ ಪೊಲೀಸರಿಗೆ ಸಿಗುತ್ತೆ ಹಣ…!

ದಕ್ಷಿಣ ಗುಜರಾತ್ ನ ಸೂರತ್ ಪೊಲೀಸರು ಈ ಬಾರಿಯ ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಗುಜರಾತ್ ನಲ್ಲಿ ಪಾನ Read more…

ದೆಹಲಿಯಲ್ಲಿ ಹೆಚ್ಚಾಗಿದೆ ಇಂತಹ ಮಹಿಳೆಯರ ಸಂಖ್ಯೆ

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಮದ್ಯಪಾನ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ದೇಶದ ಉದ್ದಗಲಕ್ಕೂ ಮದ್ಯಪಾನ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗ್ತಿದೆ. ಕೇರಳ, ಆಂಧ್ರಪ್ರದೇಶ, ಮಣಿಪುರ, Read more…

ಮದ್ಯಪಾನ ಮಾಡಿದ ಚಾಲಕರು ಪೊಲೀಸರನ್ನು ಯಾಮಾರಿಸೋದು ಹೀಗೆ…!

ಕ್ರಿಸ್ಮಸ್ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಡ್ರಿಂಕ್ & ಡ್ರೈವ್ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಶೇ.29ರಷ್ಟು ಮಂದಿ ಕುಡಿದು ಗಾಡಿ ಓಡಿಸ್ತಿರೋದು ಈ ಸಮೀಕ್ಷೆಯಲ್ಲಿ ಬಯಲಾಗಿದೆ. 2000 ಚಾಲಕರನ್ನು ಸಂದರ್ಶಿಸಲಾಗಿದ್ದು, Read more…

‘ಭರ್ಜರಿ’ ನೋಡಲು ಬಂದ ಯೋಧನಿಂದ ನೀಚಕೃತ್ಯ

ಶಿವಮೊಗ್ಗ: ‘ಭರ್ಜರಿ’ ಸಿನಿಮಾ ನೋಡಲು ಬಂದಿದ್ದ ಸಿ.ಆರ್.ಪಿ.ಎಫ್. ಯೋಧನೊಬ್ಬ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ವಿದ್ಯಾನಗರದ ಕಿರಣ್ ಕುಮಾರ್ ಎಂಬಾತನೇ ಇಂತಹ ಕೃತ್ಯವೆಸಗಿದವ. Read more…

ಜಗತ್ತಿನಲ್ಲಿ ಅತಿ ಹೆಚ್ಚು ಕುಡುಕರಿರುವ ದೇಶಗಳ್ಯಾವುವು ಗೊತ್ತಾ?

ಅಲ್ಕೋಹಾಲ್ ಸೇವನೆಯ ಪ್ರಮಾಣ ಬೇರೆ ಬೇರೆ ದೇಶಗಳಲ್ಲಿ ಭಿನ್ನವಾಗಿದೆ. ಆಯಾ ದೇಶಗಳ ಸಂಸ್ಕೃತಿ, ಸಂಪ್ರದಾಯಗಳಿಗೆ ಅನುಗುಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿರುವ ವಿಶ್ವದಲ್ಲೇ ಅತಿ ಹೆಚ್ಚು ಮದ್ಯ Read more…

ಮೋದಿ ಮಾಡಿದ ಭಾಷಣ ಕೇಳಿ ಗುಂಡು ಪ್ರಿಯರಿಗೆ ಟೆನ್ಷನ್

ವೀಕೆಂಡ್ ಬಂತು ಅಂದ್ರೆ ಸಾಕು ಪಾರ್ಟಿ, ಗುಂಡು, ತುಂಡು ಅಂತಾ ಮಜಾ ಮಾಡೋರೆ ಜಾಸ್ತಿ. ಆದ್ರೆ ಈ ಬಾರಿ ಮಾತ್ರ ಟ್ವಿಟ್ಟರ್ ಬಳಕೆದಾರರು ವೀಕೆಂಡ್ ಗುಂಡು ಪಾರ್ಟಿ ಮಾಡೋದೋ Read more…

ಲೀಕ್ ಆಗಿದೆ ಕುಡಿದು ಟೈಟಾಗಿದ್ದ ಸಲ್ಮಾನ್ ಖಾನ್ ವಿಡಿಯೋ

ನಟ ಸಲ್ಮಾನ್ ಖಾನ್ ಕುಡಿದ ಅಮಲಲ್ಲಿ ಹಾಡು ಹಾಡ್ತಾ ಇರೋ ವಿಡಿಯೋ ಒಂದು ಯುಟ್ಯೂಬ್ ನಲ್ಲಿ ಹರಿದಾಡ್ತಾ ಇದೆ. ಈ ವಿಡಿಯೋದಲ್ಲಿ ಸಲ್ಲು ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. Read more…

ಮದ್ಯದ ಅಮಲಿನಲ್ಲಿ ನಡು ರಸ್ತೆಯಲ್ಲೇ ಯುವತಿ ರಂಪಾಟ

ಕಂಠಪೂರ್ತಿ ಮದ್ಯ ಸೇವಿಸಿದ್ದ ವಿದೇಶಿ ಯುವತಿಯೊಬ್ಬಳು ಅಮಲಿನಲ್ಲಿ ನಡು ರಸ್ತೆಯಲ್ಲೇ ರಂಪಾಟ ನಡೆಸಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇ ಔಟ್ ನಲ್ಲಿ ನಡೆದಿದೆ. ಭಾನುವಾರ ರಾತ್ರಿ ಈ ಘಟನೆ Read more…

ವಿದಾಯದ ನಂತ್ರ ಸಿಕ್ಕಾಪಟ್ಟೆ ಕುಡಿದ್ರು ಬೋಲ್ಟ್…!

ವಿಶ್ವದ ಶರವೇಗದ ಆಟಗಾರ ಉಸೈನ್ ಬೋಲ್ಟ್ ತಮ್ಮ ವೃತ್ತಿಗೆ ವಿದಾಯ ಹೇಳಿದ್ದಾರೆ. ಜಮೈಕಾದ ಉಸೈನ್ ಬೋಲ್ಟ್ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಸೋಲುಣ್ಣುವ ಮೂಲಕ ವಿದಾಯ ಹೇಳಿದ್ದಾರೆ. Read more…

ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿತು ಅನಾಹುತ

ಬೆಂಗಳೂರು: ಸಂಚಾರ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ. ಕುಡಿದು ಶಾಲಾ ಬಸ್ ಚಾಲನೆ ಮಾಡುತ್ತಿದ್ದ ವ್ಯಕ್ತಿಯನ್ನು ಹೆಚ್.ಎ.ಎಲ್. ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಬಸ್ ನಲ್ಲಿದ್ದ Read more…

ಕೊಹ್ಲಿ ರಹಸ್ಯ ಬಿಚ್ಚಿಟ್ಟ ರಾಖಿ ಸಾವಂತ್

ಮಿನಿ ವರ್ಲ್ಡ್ ಕಪ್ ಎಂದೇ ಹೇಳಲಾಗುವ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 180 ರನ್ ಅಂತರದಿಂದ ಹೀನಾಯವಾಗಿ ಸೋಲು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...