alex Certify
ಕನ್ನಡ ದುನಿಯಾ       Mobile App
       

Kannada Duniya

ಮತ ಜಾಗೃತಿಗೆ ದೀಪಿಕಾ ಡೈಲಾಗ್ ಬಳಸಿದ ಪೊಲೀಸ್

ಮತದಾನದ ಮೇಲೆಯೇ ಪ್ರಜಾಪ್ರಭುತ್ವದ ಯಶಸ್ಸು ನಿಂತಿದೆ ಎಂಬ ಸಂಗತಿಯನ್ನು ಪ್ರಾಥಮಿಕ ಶಾಲೆಯಲ್ಲೇ ನಾವೆಲ್ಲರೂ ಕಲಿತಿದ್ದೇವೆ. ಚುನಾವಣೆ ವೇಳೆ ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಜವಾಬ್ದಾರಿ. ಈ Read more…

ಮತದಾನದ ವೇಳೆ ಬಾಂಬ್ ಸ್ಫೋಟ: 15 ಸಾವು,12 ಮಂದಿಗೆ ಗಾಯ

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯುತ್ತದೆ. ಮತದಾನದ ವೇಳೆ ಬಲುಚಿಸ್ತಾನದ ಕ್ವೆಟ್ಟಾದಲ್ಲಿ  ಬಾಂಬ್ ಸ್ಫೋಟಗೊಂಡ ಘಟನೆ ಬೆಳಕಿಗೆ ಬಂದಿದೆ. ಕ್ವೆಟ್ಟಾದಲ್ಲಿ ನಡೆದ ಬಾಂಬ್ ಬ್ಲಾಸ್ಟ್ ನಲ್ಲಿ 15 ಮಂದಿ Read more…

ಬಹುಮತ ಸಾಬೀತುಪಡಿಸಿದ ಕುಮಾರಸ್ವಾಮಿ : ವಾಕ್ ಔಟ್ ಮಾಡಿದ ಬಿಜೆಪಿ

ನೂತನ ಸಿಎಂ ಕುಮಾರಸ್ವಾಮಿ ಮತ್ತೊಂದು ಗೆಲುವು ಸಾಧಿಸಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಮಾರಸ್ವಾಮಿ ವಿಶ್ವಾಸ ಮತಯಾಚನೆಗೆ ಮುಂದಾದ್ರೆ ಬಿಜೆಪಿ ಸದಸ್ಯರು ಸದನದಿಂದ ಹೊರ ನಡೆದಿದ್ದರು. ವಿಶ್ವಾಸ ಮತಯಾಚನೆಗೂ Read more…

ವೈರಲ್ ಆಗಿದೆ ಮಧ್ಯಪ್ರದೇಶ ರಾಜ್ಯಪಾಲರ ವಿಡಿಯೋ

ಗುಜರಾತ್ ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಈಗ ಮಧ್ಯಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಸಂವಿಧಾನಾತ್ಮಕ ಹುದ್ದೆಯಲ್ಲಿದ್ದರೂ ಅದನ್ನು ಮರೆತು ರಾಜಕಾರಣದ ಮಾತುಗಳನ್ನಾಡಿ ವಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಶುಕ್ರವಾರದಂದು ಸಾತ್ನಾ Read more…

ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ-ಕಾಂಗ್ರೆಸ್ ಹೊಸ ಅಸ್ತ್ರ

ಈ ವರ್ಷ ನವೆಂಬರ್ ನಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಮಹಿಳಾ ಮತದಾರರನ್ನು ಸೆಳಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಹೊಸ ತಂತ್ರ ಹೆಣೆದಿವೆ. ಅದಕ್ಕಾಗಿ ಸ್ಯಾನಿಟರಿ ಪ್ಯಾಡ್ Read more…

ಸಲಿಂಗಿಗಳಿಗೆ ಸಿಹಿಸುದ್ದಿ ನೀಡಿದ ಜರ್ಮನ್ ಸರ್ಕಾರ

ಬರ್ಲಿನ್: ಸಲಿಂಗ ವಿವಾಹವನ್ನು ಜರ್ಮನ್ ಸರ್ಕಾರ ಕಾನೂನುಬದ್ಧಗೊಳಿಸಿದ್ದು, ಈ ಮೂಲಕ ಸಲಿಂಗಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಮಸೂದೆಯ ಪ್ರಕಾರ ಸಲಿಂಗ ದಂಪತಿಗೆ ಮಕ್ಕಳನ್ನು ದತ್ತು ಪಡೆಯುವ ಮತ್ತು ವೈವಾಹಿಕ Read more…

ಬಿ.ಜೆ.ಪಿ.ಗೆ ಮತ ಹಾಕಿದ್ದಕ್ಕೆ ಬಹಿಷ್ಕಾರ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ ಮತ ಹಾಕಿದ ಬೊಮ್ಮಲಾಪುರ ಗ್ರಾಮದ 25 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ. ಈ ಗ್ರಾಮದಲ್ಲಿ ಸುಮಾರು 500 ಎಸ್.ಟಿ. ಸಮುದಾಯದ ಕುಟುಂಬಗಳಿದ್ದು, Read more…

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ..?

ಬೆಂಗಳೂರು: ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿವೆ. ಶಿವಮೊಗ್ಗದಲ್ಲಿ ವಸತಿ ಗೃಹಕ್ಕೆ ಮತಪೆಟ್ಟಿಗೆಗಳನ್ನು ಕೊಂಡೊಯ್ದು ಮತಹಾಕಲಾಗಿದೆ ಎಂದು Read more…

ಯಡಿಯೂರಪ್ಪ ನಾಮಪತ್ರ ವಾಪಸ್

ಬೆಂಗಳೂರು: ಚಾಮರಾಜನಗರ ಜಿಲೆ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಏಪ್ರಿಲ್ 9 ರಂದು ನಡೆಯಲಿದ್ದು, ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿ ಪಿ.ಎಸ್. ಯಡಿಯೂರಪ್ಪ ನಾಮಪತ್ರ ವಾಪಸ್ ಪಡೆದಿದ್ದಾರೆ. ಆದರೆ, Read more…

ಆರಂಭವಾಯ್ತು 5 ನೇ ಹಂತದ ಮತದಾನ

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ 5 ನೇ ಹಂತದ ಮತದಾನ ಆರಂಭವಾಗಿದೆ. ಅಮೇಥಿ, ಬಸ್ತಿ, ಬಲರಾಮ್ ಪುರ, ಫೈಜಾಬಾದ್, ಶ್ರಾವಸ್ತಿ, ಗೊಂಡಾ, ಸಿದ್ಧಾರ್ಥ ನಗರ್, ಸುಲ್ತಾನ್ ಪುರ Read more…

ಮದುವೆಯಾದ ಮರುದಿನವೇ ವಧು ಮಾಡಿದ್ಲು ಇಂಥ ಕಾರ್ಯ

ಆಗ್ರಾ: ಮತದಾನದ ದಿನದಂದು ಜವಾಬ್ದಾರಿಯುತ ಮತದಾರರು ತಮ್ಮ ಹಕ್ಕು ಚಲಾಯಿಸಿದರೆ, ಮತ್ತೆ ಕೆಲವರು ರಜೆ ಇದೆ ಎಂದು ಮನೆಯಲ್ಲೇ ಉಳಿಯುತ್ತಾರೆ. ಇಲ್ಲವೇ ಟ್ರಿಪ್ ಹೋಗಿ ಬಿಡುತ್ತಾರೆ. ಉತ್ತರ ಪ್ರದೇಶದಲ್ಲಿ Read more…

‘ಮಗಳ ಮಾನಕ್ಕಿಂತ ಮತದ ಮಾನ ದೊಡ್ಡದು’

ಪಾಟ್ನಾ: ಜೆ.ಡಿ.ಯು. ನಾಯಕ ಶರದ್ ಪವಾರ್ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಮಗಳ ಮಾನಕ್ಕಿಂತ ಮತದ ಮಾನ ದೊಡ್ಡದು ಎಂದು ಅವರು ಹೇಳಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಪಾಟ್ನಾದಲ್ಲಿ Read more…

ಧರ್ಮದ ಹೆಸರಿನಲ್ಲಿ ಮತಯಾಚನೆ ಅಸಂವಿಧಾನಿಕ

ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ 7 ನ್ಯಾಯಾಧೀಶರ ಪೀಠ ಮಹತ್ವದ ತೀರ್ಪು ನೀಡಿದೆ. ಧರ್ಮ,ಜಾತಿ,ಭಾಷೆ,ಸಮುದಾಯ,ಸಂಪ್ರದಾಯದ ಹೆಸರಲ್ಲಿ ಮತಯಾಚನೆ ಅಸಂವಿಧಾನವೆಂದು ಕೋರ್ಟ್ ತೀರ್ಪು ನೀಡಿದೆ. ಧರ್ಮದ ಹೆಸರಿನಲ್ಲಿ Read more…

ವಿಚಿತ್ರವಾಗಿದೆ ಈಕೆ ಮಗನನ್ನು ಮನೆಯಿಂದ ಹೊರಗಟ್ಟಿದ ಕಾರಣ..!

ವಿಶ್ವದ ದೊಡ್ಡಣ್ಣ ಅಮೆರಿಕಾದ 45 ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಟ್ರಂಪ್ ಆಯ್ಕೆಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯೆ ಟೆಕ್ಸಾಸ್ ಮಹಿಳೆಯೊಬ್ಬಳು ತನ್ನ ಪುಟ್ಟ ಮಗನನ್ನು ಮನೆಯಿಂದ Read more…

ರಾಜ್ಯಸಭೆ ಚುನಾವಣೆಗೆ ಮತದಾನ, ಸಂಜೆ ಫಲಿತಾಂಶ

ಬೆಂಗಳೂರು: ವಿಧಾನಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ, ರಾಜ್ಯಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರ ಆಯ್ಕೆಗೆ ನಡೆಯಲಿರುವ ಚುನಾವಣೆಯ ಮತದಾನ ಸಂಜೆ 4 ಗಂಟೆಯವರೆಗೆ ನಡೆಯಲಿದೆ. 4 Read more…

ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ 4, ಬಿ.ಜೆ.ಪಿ. 2 ಹಾಗೂ ಜೆ.ಡಿ.ಎಸ್.ನ ಒಬ್ಬರು ಸದಸ್ಯರು ಜಯಗಳಿಸಿದ್ದಾರೆ. 7 ಮಂದಿ Read more…

ದಂಗಾಗುವಂತಿದೆ ಈ ಡೈವೋರ್ಸ್ ಕಾರಣ

ಅಸ್ಸಾಂನಲ್ಲಿ ಚುನಾವಣೆ ಭರಾಟೆ ಜೋರಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಕಲಹಕ್ಕೆ ಕೆಲವೊಮ್ಮೆ ಚುನಾವಣೆ ಕಾರಣವಾಗುತ್ತದೆ. ಆದರೆ ಅಸ್ಸಾಂನಲ್ಲಿ ಚುನಾವಣೆ ಕಾರಣದಿಂದಾಗಿಯೇ ಪತಿ- ಪತ್ನಿ ದೂರವಾಗಿದ್ದಾರೆ. ತಾನು ಹೇಳಿದ Read more…

ಪ್ರಚಾರಕ್ಕೆ ವಯಸ್ಕರ ಚಿತ್ರದ ನಟಿ ಕರೆ ತಂದವರಿಗೀಗ ಮುಜುಗರ

ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದ ಜಾಹೀರಾತಿಗೆ ವಯಸ್ಕರ ಚಿತ್ರಗಳಲ್ಲಿ ನಟಿಸಿದ್ದ ನಟಿಯನ್ನು ಕರೆ ತಂದಿದ್ದ ರಾಜಕಾರಣಿಯೊಬ್ಬರು ಈಗ ವಿರೋಧಿಗಳ ಟೀಕೆಗೆ ಗುರಿಯಾಗಬೇಕಾಗಿ ಬಂದಿದೆ. ಮುಂಬರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ Read more…

ಅಭ್ಯರ್ಥಿಗಳ ಹಣೆಬರಹ ಬರೆಯುತ್ತಿರುವ ಮತದಾರರು

ಮೊದಲ ಹಂತದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಇಂದು ಮತದಾನ ಆರಂಭವಾಗಿದ್ದು, ಕೆಲವೆಡೆ ಬಿರುಸಿನಿಂದ ಸಾಗಿದ್ದರೆ, ಮತ್ತೆ ಕೆಲವೆಡೆ ಮಂದಗತಿಯಲ್ಲಿ ಸಾಗಿದೆ. ಬೆಳಿಗ್ಗೆಯಿಂದಲೇ ಸರತಿಯ ಸಾಲಿನಲ್ಲಿ ಮತದಾರರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...