alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಗಾತಿಯನ್ನು ಸೇರುವಾಗಲೇ ಬಂದೆರಗಿತ್ತು ಸಾವು

ಮಡಿಕೇರಿ: ಪ್ರೀತಿ, ಪ್ರೇಮ ಎಂದು ಮಾನವರು ಬಡಿದಾಡಿಕೊಳ್ಳುವುದು ಸಹಜ. ಹೆಣ್ಣಿಗಾಗಿ ಕೊಲೆಗಳೇ ನಡೆದಿವೆ. ಪ್ರಾಣಿ ಪ್ರಪಂಚದಲ್ಲಿಯೂ ಹೆಣ್ಣಿಗಾಗಿ ಕೊಲೆಗಳು ನಡೆಯುತ್ತವೆ. ಅಂತಹ ಒಂದು ಪ್ರಕರಣದ ಸ್ಟೋರಿ ಇಲ್ಲಿದೆ ನೋಡಿ. ಮಡಿಕೇರಿ Read more…

ಪತ್ನಿಯನ್ನು ಕೊಚ್ಚಿ ಕೊಂದ ಕಿರಾತಕ, ಕಾರಣ ಗೊತ್ತಾ..?

ಮಡಿಕೇರಿ: ದಂಪತಿ ನಡುವೆ ಆರಂಭವಾದ ಜಗಳ, ಭೀಕರ ಕೊಲೆಯಲ್ಲಿ ಅಂತ್ಯವಾದ ಘಟನೆ ಮಡಿಕೇರಿ ಸಮೀಪದ ಮೂರ್ನಾಡು ಎಂ.ಬಾಡಗ ಗ್ರಾಮದಲ್ಲಿ ನಡೆದಿದೆ. ಜಹೀರುನ್ನಿಸಾ(24) ಕೊಲೆಯಾದ ಮಹಿಳೆ. ಅಸ್ಸಾಂ ಮೂಲದ ಕೂಲಿ Read more…

ಆದಿವಾಸಿಗಳ ಹೋರಾಟ ತಾತ್ಕಾಲಿಕ ಸ್ಥಗಿತ

ಮಡಿಕೇರಿ: ಕಳೆದ 2 ವಾರಗಳಿಂದ ನಡೆಯುತ್ತಿದ್ದ, ಆದಿವಾಸಿಗಳ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಸರ್ಕಾರದ ಭರವಸೆ ಹಿನ್ನಲೆಯಲ್ಲಿ 3 ತಿಂಗಳ ಕಾಲ ಕಾದು ನೋಡಲು ಹೋರಾಟಗಾರರು ತೀರ್ಮಾನಿಸಿದ್ದು, ಪ್ರತಿಭಟನಾ Read more…

ದಿಡ್ಡಳ್ಳಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ

ಮಡಿಕೇರಿ: ಭೂಮಿ ಮತ್ತು ವಸತಿಗಾಗಿ ಆದಿವಾಸಿ ಕುಟುಂಬದವರು, ನಡೆಸುತ್ತಿರುವ ಹೋರಾಟದಿಂದಾಗಿ ವಿರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿ ಗ್ರಾಮ ಭಾರೀ ಸುದ್ದಿಯಲ್ಲಿದೆ. ಹೋರಾಟ ನಡೆಯುತ್ತಿರುವ ದಿಡ್ಡಳ್ಳಿ ಗ್ರಾಮದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ, Read more…

12 ನೇ ದಿನಕ್ಕೆ ಕಾಲಿಟ್ಟ ಆದಿವಾಸಿಗಳ ಹೋರಾಟ

ಮಡಿಕೇರಿ: 577 ಆದಿವಾಸಿ ಕುಟುಂಬಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ, ನಡೆಯುತ್ತಿರುವ ಹೋರಾಟ 12 ನೇ ದಿನಕ್ಕೆ ಕಾಲಿಟ್ಟಿದೆ. ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ Read more…

ಹೀಗಿದೆ ನೋಡಿ ಕಾಮುಕ ಪತಿಗೆ ಪತ್ನಿ ಕಲಿಸಿದ ಪಾಠ

ಮಡಿಕೇರಿ: ಕಾಮುಕನೊಬ್ಬ ಬೇರೆ ಮಹಿಳೆಯೊಂದಿಗೆ ಲಾಡ್ಜ್ ನಲ್ಲಿದ್ದಾಗಲೇ, ಪತ್ನಿ ಕೈಗೆ ಸಿಕ್ಕಿಬಿದ್ದು ಕಕ್ಕಾಬಿಕ್ಕಿಯಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಟ್ಯಾಕ್ಸಿ ಚಾಲಕನಾಗಿರುವ ವ್ಯಕ್ತಿ ಬೇರೆ ಮಹಿಳೆಯೊಂದಿಗೆ ಲಾಡ್ಜ್ ಒಳಗೆ ಹೋಗಿದ್ದನ್ನು ಗಮನಿಸಿದ Read more…

ರೆಸಾರ್ಟ್ ನಲ್ಲಿ ಅಪಾರ ಪ್ರಮಾಣದ ನಗದು ಜಪ್ತಿ

ಮಡಿಕೇರಿ: ರೆಸಾರ್ಟ್ ಒಂದರ ಮೇಲೆ ದಾಳಿ ಮಾಡಿರುವ ಪೊಲೀಸರು, ಅಪಾರ ಪ್ರಮಾಣದ ನಗದು ಜಪ್ತಿ ಮಾಡಿದ್ದಾರೆ. ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ಹೊಸಕೋಟೆಯಲ್ಲಿರುವ ರೆಸಾರ್ಟ್ ನಲ್ಲಿ ವ್ಯಕ್ತಿಯೊಬ್ಬನನ್ನು Read more…

ಮಡಿಕೇರಿ ಪೊಲೀಸರಿಗೆ ಸಿಗ್ತು 42 ಲಕ್ಷ ರೂ.

ಮಡಿಕೇರಿ: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವುದರಿಂದ ಕಾಳಧನಿಕರಿಗೆ ಪೀಕಲಾಟ ಶುರುವಾಗಿದೆ. ದಿಕ್ಕು ತೋಚದಂತಾಗಿರುವ ಕಾಳಧನಿಕರು ತಮ್ಮಲ್ಲಿರುವ ಹಣವನ್ನು ವಿನಿಮಯ ಮಾಡಿಕೊಳ್ಳಲು ಒದ್ದಾಡುವಂತಾಗಿದೆ. ಹೀಗೆ Read more…

ಬಲು ವಿಚಿತ್ರವಾಗಿದೆ ಮಡಿಕೇರಿಯಲ್ಲಿ ನಡೆದ ಮರ್ಡರ್ ಕಾರಣ

ಮಡಿಕೇರಿ: ಯಾವ ಯಾವ ಕಾರಣಕ್ಕೋ ಮರ್ಡರ್ ನಡೆದ ಬಗ್ಗೆ ಕೇಳಿರುತ್ತೀರಿ. ಮಡಿಕೇರಿ ಜಿಲ್ಲೆಯಲ್ಲಿ ನಡೆದ ಈ ಮರ್ಡರ್ ಕಾರಣ ಮಾತ್ರ ಬಲು ವಿಚಿತ್ರವಾಗಿದೆ. ಮನೆಯಲ್ಲಿ ತಂದಿಟ್ಟಿದ್ದ ಮದ್ಯವನ್ನು ಕುಡಿದ Read more…

ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ

ಮಡಿಕೇರಿ: ಕನ್ನಡ ನಾಡಿನ ಜೀವನದಿ, ಕೊಡವರ ದೇವತೆ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದು, ಅಪಾರ ಸಂಖ್ಯೆಯ ಭಕ್ತರು ತೀರ್ಥೋದ್ಭವಕ್ಕೆ ಸಾಕ್ಷಿಯಾಗಿದ್ದಾರೆ. ಭಾಗಮಂಡಲ ಸಮೀಪದ ಕಾವೇರಿ ನದಿಯ ಉಗಮ Read more…

ತಲಕಾವೇರಿಯಲ್ಲಿ ನಾಳೆ ತೀರ್ಥೋದ್ಭವ

ಮಡಿಕೇರಿ: ಭಾಗಮಂಡಲದ ಸಮೀಪದ ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು ಬೆಳಿಗ್ಗೆ 6.29 ಕ್ಕೆ ತೀರ್ಥೋದ್ಭವವಾಗಲಿದೆ. ಇದಕ್ಕಾಗಿ ಜಿಲ್ಲಾಡಳಿತ, ದೇವಾಲಯ ಸಮಿತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪವಿತ್ರ ಕುಂಡಿಕೆಯಲ್ಲಿ ಕಾವೇರಿ Read more…

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರ ಸಾವು

ಮಡಿಕೇರಿ: ತಡೆಗೋಡೆಗೆ ಡಿಕ್ಕಿಯಾದ ಕಾರ್ ಪಲ್ಟಿಯಾಗಿ ಬಿದ್ದ ಪರಿಣಾಮ, ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಡಿಕೇರಿ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಪೇಟೆ ತಾಲ್ಲೂಕಿನ ಬಸವನಹಳ್ಳಿಯ ಸಮೀಪ, ರಾಷ್ಟ್ರೀಯ ಹೆದ್ದಾರಿ Read more…

ಗೆಳೆತನಕ್ಕೆ ಕಪ್ಪು ಮಸಿ ಬಳಿದ ಕಿರಾತಕ

ಮಡಿಕೇರಿ: ಸಂಬಂಧಕ್ಕಿಂತ ಸ್ನೇಹ ದೊಡ್ಡದು ಎನ್ನುತ್ತಾರೆ. ಆದರೆ, ನೀಚನೊಬ್ಬ ಸ್ನೇಹಿತನ ಚಿಕ್ಕ ವಯಸ್ಸಿನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಆ ಮೂಲಕ ಗೆಳೆತನಕ್ಕೆ ಕಪ್ಪು ಮಸಿ ಬಳಿದಿದ್ದಾನೆ. ಮಡಿಕೇರಿಯ Read more…

ಜಲಪಾತ ನೋಡಲು ಹೋದ ವಿದ್ಯಾರ್ಥಿಗಳು ನಾಪತ್ತೆ

ಮಡಿಕೇರಿ: ಜಲಪಾತ ನೋಡಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು, ನಿಗೂಢವಾಗಿ ನಾಪತ್ತೆಯಾದ ಘಟನೆ ಮಡಿಕೇರಿ ಜಿಲ್ಲೆಯಲ್ಲಿ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಚೇಲಾವರ ಫಾಲ್ಸ್ ನೋಡಲು ಹೋಗಿದ್ದ ಬಿ.ಕೆ. ಸೋಮಣ್ಣ ಮತ್ತು Read more…

ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕಿಬಿದ್ದ ಶಾಸಕರ ಪುತ್ರ

ಮಡಿಕೇರಿ: ವೇಶ್ಯಾವಾಟಿಕೆ ಅಡ್ಡೆಯಲ್ಲಿ ಜೆ.ಡಿ.ಎಸ್. ಪಕ್ಷದ ಶಾಸಕರೊಬ್ಬರ ಪುತ್ರ ಸಿಕ್ಕಿ ಬಿದ್ದ ಘಟನೆ ಮಡಿಕೇರಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಶಾಸಕರ ಪುತ್ರ ಮಡಿಕೇರಿ ಜೈಲಿನಲ್ಲಿದ್ದಾರೆ. ಮಡಿಕೇರಿ ಜಿಲ್ಲೆ ಸೋಮವಾರ Read more…

ಆನೆ ದಾಳಿಗೆ ಬಲಿಯಾದ ಬೈಕ್ ಸವಾರ

ಮಡಿಕೇರಿ: ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾದ ಘಟನೆ, ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ಧಾಪುರ ಸಮೀಪ ನಡೆದಿದೆ. 40 ವರ್ಷದ ಅರುಳ್ ಜೋಸೆಫ್ ಮೃತಪಟ್ಟವರು. ಕಾಣಂಗಾಡು ನಿವಾಸಿಯಾಗಿರುವ ಜೋಸೆಫ್ Read more…

ವಿದ್ಯಾರ್ಥಿನಿಯೊಂದಿಗಿದ್ದಾಗಲೇ ಸಿಕ್ಕಿ ಬಿದ್ದ ಫಾರೆಸ್ಟರ್

ಮಡಿಕೇರಿ: ಡ್ರಾಪ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಕರೆದುಕೊಂಡು ಬಂದು, ಚಕ್ಕಂದ ಆಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬನಿಗೆ, ಮಹಿಳೆಯರು ಥಳಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯ ಪೊನ್ನಂಪೇಟೆ ಸಮೀಪದ Read more…

ನಟಿ ರಮ್ಯಾ ವಿರುದ್ಧ ದೂರು ದಾಖಲು

ಮಡಿಕೇರಿ: ಪಾಕಿಸ್ತಾನ ನರಕವಲ್ಲ, ಅಲ್ಲಿನ ಜನ ಶಾಂತ ರೀತಿಯಿಂದ ಕಾಣುತ್ತಾರೆ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಹೇಳಿಕೆ ನೀಡಿದ್ದನ್ನು ವಿರೋಧಿಸಿ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ. ಕೊಡಗು Read more…

ಸಿನಿಮೀಯ ರೀತಿಯಲ್ಲಿ 38 ಲಕ್ಷ ರೂ. ದರೋಡೆ

ಮಡಿಕೇರಿ: ವಾಹನದಲ್ಲಿ ಹಣ ಸಾಗಿಸುತ್ತಿರುವ ಮಾಹಿತಿ ಕಲೆ ಹಾಕಿದ ದರೋಡೆಕೋರರು, ಕಾರನ್ನು ಅಡ್ಡಗಟ್ಟಿ 38 ಲಕ್ಷ ರೂಪಾಯಿ ದೋಚಿದ ಘಟನೆ ಮಡಿಕೇರಿಯ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. Read more…

ಗ್ರಾ.ಪಂ. ಅಧ್ಯಕ್ಷೆಯನ್ನು ಜೀತಕ್ಕಿಟ್ಟುಕೊಂಡಿದ್ದ ಸದಸ್ಯ ಅರೆಸ್ಟ್

ಮಡಿಕೇರಿ: ಗ್ರಾಮ ಪಂಚಾಯಿತಿ ಅಧ್ಯಕ್ಷೆಯನ್ನು ಜೀತಕ್ಕಿಟ್ಟುಕೊಂಡು ಆಕೆಗೆ ಬೆದರಿಸಿ, ತಾನೇ ಆಡಳಿತ ನಡೆಸುತ್ತಿದ್ದ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಕಣ್ಣಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್.ಗೋಪಾಲಕೃಷ್ಣ ಬಂಧಿತ Read more…

ಅಂತೂ ಇಂತು ದಾಖಲಾಯ್ತು ಎಫ್.ಐ.ಆರ್.

ಮಡಿಕೇರಿ: ಮಂಗಳೂರು ಐ.ಜಿ. ಕಚೇರಿ ಡಿ.ವೈ.ಎಸ್.ಪಿ.ಯಾಗಿದ್ದ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಹಾಗೂ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎ.ಎಂ. ಪ್ರಸಾದ್ ವಿರುದ್ಧ Read more…

ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ

ಮಂಗಳೂರು ಐಜಿ ಕಛೇರಿಯ ಡಿವೈಎಸ್ಪಿ ಎಂ.ಕೆ. ಗಣಪತಿಯವರ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ದ ಎಫ್ಐಆರ್ ದಾಖಲಿಸುವಂತೆ ಮಡಿಕೇರಿ ಜೆ.ಎಂ.ಎಫ್.ಸಿ. ನ್ಯಾಯಾಲಯ ಮಡಿಕೇರಿ ಟೌನ್ ಪೊಲೀಸರಿಗೆ ಆದೇಶಿಸಿರುವ ಹಿನ್ನಲೆಯಲ್ಲಿ ಬೆಂಗಳೂರು Read more…

ಸಚಿವ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಕೊಡಗು ಬಂದ್

ಮಡಿಕೇರಿ: ಮಂಗಳೂರು ಐ.ಜಿ.ಕಚೇರಿ ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿ.ಬಿ.ಐ. ತನಿಖೆಗೆ ವಹಿಸಬೇಕು ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಇಂದು ಮಡಿಕೇರಿ Read more…

ಬೆಳಗಾವಿಯಲ್ಲಿ ಭಾರೀ ಮಳೆಗೆ ಮನೆಯೊಳಗೇ ನೀರು

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗಾವಿ, ಮಡಿಕೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಗೆ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು Read more…

ಅನುಮಾನಕ್ಕೆಡೆ ಮಾಡುತ್ತಿದೆ ಪೊಲೀಸರ ನಡೆ

ಗುರುವಾರದಂದು ಮಡಿಕೇರಿಯ ವಸತಿ ಗೃಹದಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ ಡಿ.ವೈ.ಎಸ್.ಪಿ. ಗಣಪತಿಯವರ ಆತ್ಮಹತ್ಯೆ ಪ್ರಕರಣದ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆಯಾ ಎಂಬ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಶುಕ್ರವಾರದಂದು ಮಡಿಕೇರಿಯಲ್ಲಿ Read more…

ರಂಗಸಮುದ್ರದಲ್ಲಿ ಮಡುಗಟ್ಟಿದ ನೀರವ ಮೌನ

ಗುರುವಾರದಂದು ಮಡಿಕೇರಿಯ ವಸತಿ ಗೃಹವೊಂದರಲ್ಲಿ ಆತ್ಮಹತ್ಯೆಗೆ ಶರಣಾದ ಡಿ.ವೈ.ಎಸ್.ಪಿ. ಗಣಪತಿಯವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆ ಬಳಿಕ ಅವರ ಹುಟ್ಟೂರಾದ ಸೋಮವಾರಪೇಟೆ ತಾಲೂಕಿನ ರಂಗಸಮುದ್ರಕ್ಕೆ ಕೊಂಡೊಯ್ಯಲಾಗಿದ್ದು, ಅಲ್ಲೀಗ ನೀರವ Read more…

ರಾಜ್ಯದ ಹಲವೆಡೆ ಮುಂಗಾರು ಅಬ್ಬರ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಬಹುತೇಕ ಕಡೆಗಳಲ್ಲಿ ಸೋಮವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಕೊಪ್ಪ. ಶೃಂಗೇರಿ, ಮಡಿಕೇರಿ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ತುಮಕೂರು ಸೇರಿದಂತೆ ವಿವಿಧ Read more…

ಭೀಕರ ಅಪಘಾತದಲ್ಲಿ ನಾಲ್ವರು ಸಾವು

ಮಡಿಕೇರಿ: ಲಾರಿ ಹಾಗೂ ಕಾರಿನ ನಡುವೆ, ಮುಖಾಮುಖಿ ಡಿಕ್ಕಿಯಾಗಿ ನಡೆದ ಭೀಕರ ಅಪಘಾತದಲ್ಲಿ, ನಾಲ್ವರು ಸ್ಥಳದಲ್ಲೇ ಸಾವು ಕಂಡ ಘಟನೆ, ಕೊಡಗು ಜಿಲ್ಲೆಯಲ್ಲಿ ನಡೆದಿದೆ. ವೀರಾಜಪೇಟೆ ತಾಲ್ಲೂಕಿನ ಪೆರುಂಬಾಡಿ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಅಧ್ಯಕ್ಷೆ, ಸದಸ್ಯನ ಮಾತಿನ ಚಕಮಕಿ

ಮಡಿಕೇರಿ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೇಲೆ ಸದಸ್ಯನೊಬ್ಬ ಹಲ್ಲೆ ನಡೆಸಿದ್ದಾನೆಂದು ದೂರು ದಾಖಲಾಗಿದ್ದು, ಆರೋಪಿ ಸದಸ್ಯ ತಲೆ ಮರೆಸಿಕೊಂಡ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ. ಮೇ 21 Read more…

ಅನಾಹುತಕ್ಕೆ ಕಾರಣವಾಯ್ತು ಒನ್ ವೇ ಲವ್

ಮಡಿಕೇರಿ: ತಾನು ಪ್ರೀತಿಸಿದ ಹುಡುಗಿ ಬೇರೆ ಯುವಕನೊಂದಿಗೆ ಮದುವೆಯಾಗುವುದನ್ನು ಸಹಿಸದ ದುರುಳನೊಬ್ಬ, ಕೊಲೆ ಮಾಡಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಅಸಲಿ ವಿಷಯ ಏನೆಂದರೆ, ಯುವತಿಗೆ ಈತ ತನ್ನನ್ನು Read more…

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...