alex Certify
ಕನ್ನಡ ದುನಿಯಾ       Mobile App
       

Kannada Duniya

ಆಟವಾಡುತ್ತ ಸುಣ್ಣದ ಡಬ್ಬಿ ನುಂಗಿದ್ದ ಮಗು ಸಾವು

ವಿಜಯಪುರ: ಆಟವಾಡುತ್ತಿದ್ದ ಒಂಭತ್ತು ತಿಂಗಳ ಮಗುವೊಂದು ಸುಣ್ಣದ ಡಬ್ಬಿಯನ್ನು ನುಂಗಿ ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ತಿಕೋಟಾ ಪಟ್ಟಣದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಘಟನೆ Read more…

ಮಗುವಿನ ಸಾವಿಗೆ ಕಾರಣವಾಯ್ತು ಮೊಬೈಲ್ ಚಾರ್ಜರ್

ಚಿಕ್ಕಮಗಳೂರು: ಮೊಬೈಲ್ ಚಾರ್ಜರ್ ಕೈಯಲ್ಲಿಡಿದು ಆಟವಾಡುತ್ತಿದ್ದ ಮಗು, ವಿದ್ಯುತ್ ಶಾಕ್ ನಿಂದ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರು ಸಮೀಪದ ಆಲ್ದೂರಿನ ವಗರ್ ರಸ್ತೆಯಲ್ಲಿ ನಡೆದಿದೆ. ಇಂದ್ರೇಶ್, ಲೀಲಾ ದಂಪತಿಯ Read more…

3 ನೇ ಮಹಡಿಯಿಂದ ಬಿದ್ದು ಮಗು ಸಾವು

ಬೆಂಗಳೂರು: 3 ನೇ ಮಹಡಿಯಿಂದ ಕೆಳಗೆ ಬಿದ್ದು 18 ತಿಂಗಳ ಮಗು ಸಾವನ್ನಪ್ಪಿದ ದಾರುಣ ಘಟನೆ ನಾಗರಬಾವಿಯ ವಿನಾಯಕ ಲೇಔಟ್ ನಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಮೂಲದ Read more…

ಮಗುವಿನ ಮೇಲೆ ಕಾರು ಹರಿಸಿದವನನ್ನು ಹೊಡೆದು ಕೊಂದ ಗ್ರಾಮಸ್ಥರು

ಪಂಜಾಬ್ ನ ಲುಧಿಯಾನಾದಲ್ಲಿ ಮಗುವಿನ ಮೇಲೆ ಕಾರು ಹರಿಸಿದ ವ್ಯಕ್ತಿಯೊಬ್ಬನನ್ನು ಜನರೇ ಥಳಿಸಿ ಹತ್ಯೆ ಮಾಡಿದ್ದಾರೆ. ಟಿಬ್ಬಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. 40 ವರ್ಷದ ವ್ಯಕ್ತಿ ಶರವೇಗದಲ್ಲಿ Read more…

ಅಮೆರಿಕದಲ್ಲಿ ಭಾರತೀಯನ ಬಂಧನ, ಕಾರಣ ಕೇಳಿದ್ರೆ….

ಒಂದು ತಿಂಗಳ ಮಗು ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. 34 ವರ್ಷದ ದಿವ್ಯ ಪಟೇಲ್ ಬಂಧಿತ ಆರೋಪಿ. ಈತ 1 ತಿಂಗಳ ಪ್ರಾಯದ Read more…

ಮಕ್ಕಳ ದಿನದಂದೇ ನಡೆದಿದೆ ಇಂಥಾ ದುರಂತ

ಹೈದ್ರಾಬಾದ್ ನಲ್ಲಿ ಮಕ್ಕಳ ದಿನಾಚರಣೆಯಂದೇ ತೆರೆದ ಸಂಪ್ ಒಂದು ಎರಡೂವರೆ ವರ್ಷದ ಮಗುವನ್ನು ಬಲಿ ಪಡೆದಿದೆ. ಆರ್ ಕೆ ನಗರದಲ್ಲಿರುವ ಬಚ್ಪನ್ ಪ್ಲೇ ಸ್ಕೂಲ್ ನಲ್ಲಿ ಈ ದುರಂತ Read more…

ಗರ್ಭಿಣಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಗು ಸಾವು

ಬಾಗಲಕೋಟೆ: ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ, ಜನಿಸಿದ ಕೂಡಲೇ ಮಗು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬಾದಾಮಿ ತಾಲ್ಲೂಕಿನ ಹಲಕುರ್ಕಿಯ 31 ವರ್ಷದ Read more…

ಮಗುವಿನ ಸಾವಿಗೆ ಕಾರಣವಾಯ್ತು ಚಿಪ್ಸ್ ನಲ್ಲಿದ್ದ ಆಟಿಕೆ

ಮುಂಬೈ: ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಚಿಪ್ಸ್ ಪ್ಯಾಕೇಟ್ ನಲ್ಲಿ ಆಟಿಕೆ ವಸ್ತುಗಳನ್ನು ಇಟ್ಟಿರುತ್ತಾರೆ. ಇಂತಹ ಆಟಿಕೆಯಿಂದಲೇ 4 ವರ್ಷದ ಮಗು ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. ಕಾಂಡೀವ್ಲಿ ನಿವಾಸಿ Read more…

ಬದುಕಲಿಲ್ಲ ಅತ್ಯಾಚಾರ ಸಂತ್ರಸ್ಥೆ ಜನ್ಮ ನೀಡಿದ ಮಗು

ಮುಂಬೈ: ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಜನ್ಮ ನೀಡಿದ್ದ ಗಂಡು ಮಗು ಮೃತಪಟ್ಟಿದೆ. ಅತ್ಯಾಚಾರಕ್ಕೆ ಒಳಗಾಗಿದ್ದ 13 ವರ್ಷದ ಬಾಲಕಿಗೆ 32 ವಾರಗಳ ಭ್ರೂಣವನ್ನು ಗರ್ಭಪಾತದಿಂದ ತೆಗೆಸಲು ವೈದ್ಯಕೀಯ ಕಾರಣದಿಂದ Read more…

ಮನೆಯಲ್ಲಿ ಆಟವಾಡುವಾಗಲೇ ಕಾದಿತ್ತು ದುರ್ವಿಧಿ

ಕೊಪ್ಪಳ: ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನೀರಿದ್ದ ಬಕೆಟ್ ಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶರಣಬಸವೇಶ್ವರ ಕ್ಯಾಂಪ್ ನಿವಾಸಿ ಮೌಲಾ Read more…

ಮಗುವಿಗೆ ವಿಷ ಕುಡಿಸಿ ದಂಪತಿ ಆತ್ಮಹತ್ಯೆ

ಬಳ್ಳಾರಿ: ಮಗುವಿಗೆ ವಿಷ ಕುಡಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರು ಹೊರ ವಲಯದಲ್ಲಿ ನಡೆದಿದೆ. ಮೃತ್ಯುಂಜಯ ಮತ್ತು ಅವರ Read more…

ಆಟವಾಡುವಾಗಲೇ ಕಾದಿತ್ತು ದುರ್ವಿಧಿ

ಬೆಂಗಳೂರು: ಆಟವಾಡುತ್ತಿದ್ದ 2 ವರ್ಷದ ಮಗು ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಾಯಂಡಹಳ್ಳಿಯ ತಿಗಳರ ಬಡಾವಣೆಯ ದಿನೇಶ್ ಅವರ ಪುತ್ರಿ ಯಶಸ್ವಿನಿ(2) ಮೃತಪಟ್ಟ Read more…

ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ ದಾರುಣ ಘಟನೆ

ಬೆಳಗಾವಿ: ಮನೆಯಲ್ಲಿ ಮಲಗಿದ್ದ 2 ವರ್ಷದ ಕಂದಮ್ಮ ಸಜೀವ ದಹನವಾದ ದಾರುಣ ಘಟನೆ ಬೆಳಗಾವಿ ಜಿಲ್ಲೆ ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯ ಪರಮಾನಂದವಾಡಿಯಲ್ಲಿ ನಡೆದಿದೆ. ಪೋಷಕರು ಮಗುವನ್ನು ಗುಡಿಸಲಲ್ಲಿ Read more…

ಮಗು ಸಾವಿಗೆ ಆಕ್ರೋಶ : ವೈದ್ಯನಿಗೆ ಥಳಿತ

ಕೋಲಾರ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 2 ತಿಂಗಳ ಮಗು, ಸಾವನ್ನಪ್ಪಿದ್ದರಿಂದ ಆಕ್ರೋಶಗೊಂಡ ಪೋಷಕರು, ಸಂಬಂಧಿಕರು ವೈದ್ಯನನ್ನು ಮನಬಂದಂತೆ ಥಳಿಸಿದ್ದಾರೆ. ಕೋಲಾರ ಜಿಲ್ಲೆ ಮಾಲೂರಿನ ಹೊಸೂರು ರಸ್ತೆಯ ಮಕ್ಕಳ ಆಸ್ಪತ್ರೆಯ Read more…

ಶಾಲೆಯ ಕಾಂಪೌಂಡ್ ಮೇಲಿಂದ ಬಿದ್ದು ಮಗು ಸಾವು

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರೋ ಸೇಂಟ್ ಥಾಮಸ್ ಸ್ಕೂಲ್ ನಲ್ಲಿ ಮೂರೂವರೆ ವರ್ಷದ ಪುಟಾಣಿ ಕಾಂಪೌಂಡ್ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ. ಸಾವನ್ನಪ್ಪಿದ ಬಾಲಕ ಹರ್ಷಿತ್ ಸ್ವಾಮಿ ಪ್ರಿ-ನರ್ಸರಿಯಲ್ಲಿ ಓದ್ತಾ ಇದ್ದ. ತಂದೆ-ತಾಯಿಗೆ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಹೃದಯವಿದ್ರಾವಕ ದೃಶ್ಯ

ಉಜ್ಬೇಕಿಸ್ತಾನದ ಮಾಲ್ ಒಂದರಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ತಾಯಿಯ ಕೈಯಿಂದ ಜಾರಿ 40 ಅಡಿ ಕೆಳಕ್ಕೆ ಬಿದ್ದ ಮಗು ದಾರುಣವಾಗಿ ಸಾವನ್ನಪ್ಪಿದೆ. ಈ ಘೋರ ದೃಶ್ಯ ಸಿಸಿಟಿವಿಯಲ್ಲಿ Read more…

18 ತಿಂಗಳ ಮಗುವಿನ ಮೇಲೆ ಕಾರು ಹರಿಸಿದ ಮಹಿಳೆ

ಶಾರ್ಜಾದಲ್ಲಿ ಮಹಿಳೆಯೊಬ್ಳು 18 ತಿಂಗಳ ಪುಟ್ಟ ಕಂದಮ್ಮನ ಮೇಲೆ ಕಾರು ಹರಿಸಿದ್ದಾಳೆ. ಕಲ್ಬಾ ನಗರದಲ್ಲಿರುವ ರೆಸ್ಟೋರೆಂಟ್ ಒಂದರ ಎದುರು ಈ ದುರ್ಘಟನೆ ನಡೆದಿದೆ. 18 ತಿಂಗಳ ಪುಟಾಣಿ ಕಾರಿನ Read more…

ಅಮ್ಮನ ಕಣ್ಣೆದುರೇ ಕಂದನ ಬರ್ಬರ ಸಾವು

ನ್ಯೂಯಾರ್ಕ್ ನ ಕ್ವೀನ್ಸ್ ನಲ್ಲಿ ಸ್ಟ್ರಾಲರ್ ಗೆ ವ್ಯಾನ್ ಡಿಕ್ಕಿಯಾಗಿ 8 ತಿಂಗಳ ಮಗು ಮೃತಪಟ್ಟಿದೆ. 8 ತಿಂಗಳ ಮಗು ನವ್ರಾಜ್ ರಾಜುವನ್ನು ತಾಯಿ ಸ್ಟ್ರಾಲರ್ ನಲ್ಲಿ ತಳ್ಳಿಕೊಂಡು Read more…

ಸಾವಿನಲ್ಲೂ ಕಂದಮ್ಮನಿಗೆ ಜೊತೆಯಾಯ್ತು ಮುದ್ದಿನ ನಾಯಿ

ಕಳೆದ ಶುಕ್ರವಾರ ವಾಷಿಂಗ್ಟನ್ ನ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಒಂದು ನಾಯಿ ಹಾಗೂ ಒಟ್ಟು 6 ಮಂದಿ ಸದಸ್ಯರು ಆ ಮನೆಯಲ್ಲಿ ವಾಸವಾಗಿದ್ರು. ಬೆಂಕಿಯ ತೀವ್ರತೆ ಎಷ್ಟು ಹೆಚ್ಚಾಗಿತ್ತೆಂದ್ರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...