alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಅಪ್ಪನನ್ನೇ ಮದುವೆಯಾಗ್ತಾರೆ ಮಕ್ಕಳು…!

ವಿಶ್ವದಲ್ಲಿ ಚಿತ್ರವಿಚಿತ್ರ ಪದ್ಧತಿ, ಸಂಪ್ರದಾಯಗಳು ರೂಢಿಯಲ್ಲಿವೆ. ಕೆಲವು ಸ್ಥಳಗಳಲ್ಲಿ ಹಿಂದಿನಿಂದ ಬಂದ ಪದ್ಧತಿಗಳನ್ನು ಈಗ್ಲೂ ಆಚರಿಸಿಕೊಂಡು ಬರಲಾಗ್ತಿದೆ. ಹೆಣ್ಣು ಮಕ್ಕಳ ಮದುವೆ ಮಾಡಿಸೋದು ತಂದೆಯ ದೊಡ್ಡ ಜವಾಬ್ದಾರಿ. ಯೋಗ್ಯ Read more…

ಗುಣಮುಖರಾದ್ರೂ ಆಸ್ಪತ್ರೆಯಿಂದ ತೆರಳುತ್ತಿಲ್ಲ ತಾಯಿ-ಮಗಳು

ಯಾರಾದರೂ ಆಸ್ಪತ್ರೆಗೆ ದಾಖಲಾದರೆ ಅಲ್ಲಿಂದ ಬೇಗ ಡಿಸ್‍ಚಾರ್ಜ್ ಆಗಿ ಮನೆಗೆ ಹೋದರೆ ಸಾಕಪ್ಪ ಎಂದುಕೊಳ್ಳುತ್ತಿರುತ್ತಾರೆ. ಅದರೆ ಇಲ್ಲೊಬ್ಬ ತಾಯಿ-ಮಗಳು ಆಸ್ಪತ್ರೆಯನ್ನೇ ಮನೆ ಥರ ಮಾಡಿಕೊಂಡು, ಅಲ್ಲೇ ವಾಸವಾಗಿದ್ದಾರೆ. ಲಂಡನ್‍ Read more…

ಕಾಡ್ಗಿಚ್ಚಿನ ಮಧ್ಯೆ ಎಳೆ ಮಗಳೊಂದಿಗೆ ಹಾಡುತ್ತಾ ಕಾರಲ್ಲಿ ಪಾರಾದ ಈ ವ್ಯಕ್ತಿ…!

ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿ ಕಾಡ್ಗಿಚ್ಚು ಹಬ್ಬಿತ್ತು. ಪ್ಯಾರಡೈಸ್ ಎಂಬ ಪಟ್ಟಣ ಸಂಪೂರ್ಣವಾಗಿ ದಹನವಾಯಿತು. ಈ ವೇಳೆ ಪ್ಯಾರಡೈಸ್‌ ನಲ್ಲಿ ವಾಸಿಸುತ್ತಿದ್ದ ಕುಟುಂಬವೊಂದು ಕಾಡ್ಗಿಚ್ಚಿನ ಆ ಹೊಗೆಯ ಮಧ್ಯೆಯೇ Read more…

ತಾಯಿ ಕೈಗೆ ಸಿಕ್ತು ಮಗಳ ಬ್ಯಾಗ್ ನಲ್ಲಿದ್ದ ‘ಕಾಂಡೋಮ್’

ತಾಯಿ- ಮಗಳ ಸಂಬಂಧದ ಬಗ್ಗೆ ವಿವರಿಸೋದು ಕಷ್ಟ. ಪ್ರೀತಿಯ ಜೊತೆಗೆ ಮಗಳ ಬಗ್ಗೆ ತಾಯಿ ಅತಿಯಾದ ಕಾಳಜಿ ಹೊಂದಿರ್ತಾಳೆ. ಮಗಳ ಮೇಲೆ ಅಪಾರ ನಂಬಿಕೆ ಇಟ್ಟ ತಾಯಿಗೆ ಮಗಳ Read more…

ಹದಿಹರೆಯದ ಮಗಳು ಪ್ರೀತಿಸಿದ್ರೆ ಏನು ಮಾಡಬೇಕು…?

ಮಕ್ಕಳ ಬೆಳೆದಂತೆ ಅವರ ಮಾನಸಿಕ ಮತ್ತು ಭಾವನಾತ್ಮಕ ನಡವಳಿಕೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗುವುದು ಸಹಜ. ಹದಿಹರೆಯದ ಸಮಯದಲ್ಲಿ  ಪ್ರೀತಿ, ಕೋಪ ಮತ್ತು ಆಕರ್ಷಣೆ ಮುಂತಾದವುಗಳನ್ನು ಎಲ್ಲ ಮಕ್ಕಳು ಎದುರಿಸುತ್ತಾರೆ. ಈ Read more…

ಜಾಲತಾಣಗಳಲ್ಲಿ ಸಕತ್ ಸದ್ದು ಮಾಡ್ತಿದೆ ದೆವ್ವದ ಫೋಟೋ

ಆಕೆ ಕ್ಲಿಕ್ಕಿಸಲು ಹೋಗಿದ್ದು ಮಗಳು ಮತ್ತು ಮೊಮ್ಮಗಳ ಫೋಟೋ. ಅದರೆ ಫೋಟೋದಲ್ಲಿ ನಾಲ್ವರು ಕಾಣಿಸುತ್ತಿದ್ದು, ಉಳಿದಿಬ್ಬರು ದೆವ್ವಗಳು ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಅಪರೂಪದ್ದೆನ್ನಲಾದ ಇಂಥ ಚಿತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ Read more…

ಪರ ಜಾತಿ ಯುವಕನೊಂದಿಗೆ‌ ಮಗಳು ಪರಾರಿ: ಆತ್ಮಹತ್ಯೆಗೆ ಶರಣಾದ ಪೋಷಕರು

ಮಗಳು ಪರ ಜಾತಿ ಯುವಕನೊಂದಿಗೆ ಮನೆ ಬಿಟ್ಟು ಹೋದಳು ಎನ್ನುವ ಕಾರಣಕ್ಕೆ ಮನನೊಂದು ದಂಪತಿಗಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ತಮಿಳುನಾಡಿನ ಕೊಯಂಬತ್ತೂರಿನ ಪೊಲ್ಲಾಚಿ‌‌ ಎನ್ನುವ‌ ಸ್ಥಳದಲ್ಲಿ ಭಾನುವಾರಂದು Read more…

ಬಾಲಕಿಯ ಜೊತೆ ವಾಕ್ ಹೋಗೋದ್ಯಾರು ಅಂತ ಕೇಳಿದ್ರೆ ಶಾಕ್ ಆಗ್ತೀರಾ…!

ಚೀನಾ: ಸಾಮಾಜಿಕ ಜಾಲತಾಣದಲ್ಲೀಗ ಚೀನಾದ 9 ವರ್ಷದ ಬಾಲಕಿಯದ್ದೇ ಸದ್ದು. ಕಾರಣ, ಆಕೆಯ ಪ್ರಾಣಸ್ನೇಹಿತೆ. ಅಂದ ಹಾಗೆ ಆ ಪ್ರಾಣ ಸ್ನೇಹಿತೆ ಯಾರೆಂದು ಗೊತ್ತೇ? ಅದುವೇ ಪುಟ್ಟ ಹುಲಿಮರಿ!!! Read more…

ಮಗಳ ಮಾತಿಗೆ ಮರುಳಾಗಿ ಶಾಲೆಗೆ ಹೋದ ಕೇಂದ್ರ ಸಚಿವ…!

ಮಗಳ ಶಾಲೆಗೆ ಎಂದೂ ತೆರಳಲು ಸಾಧ್ಯವಾಗದ ಕೇಂದ್ರ ಸಚಿವರೊಬ್ಬರಿಗೆ, ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಗಳು ಮಾಡಿರುವ ಮನವಿಯ ವಿಡಿಯೋ ಇದೀಗ ವೈರಲ್ ಆಗಿದೆ. ಮುದ್ದು ಮುದ್ದಾಗಿ ಮಾತನಾಡಿರುವ ಮಗಳ Read more…

ರೆಡ್ ಔಟ್​ಫಿಟ್​ನಲ್ಲಿ ಮಿಂಚು ಹರಿಸುತ್ತಿರುವ ಸಚಿನ್ ಪುತ್ರಿ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗ್ತಿದ್ದಾರೆ. ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ಎಂಗೇಜ್​ಮೆಂಟ್​ಗಾಗಿ Read more…

ಪ್ರಧಾನಿಯೊಂದಿಗೆ ಊಟ ಮಾಡಿದ ಪುಟ್ಟ ಪೋರಿ ಯಾರು ಗೊತ್ತಾ…?

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋ ಸಕತ್ ವೈರಲ್ ಆಗಿದೆ. ಅಸಲಿಗೆ ಪ್ರಧಾನಿ ಜೊತೆ ಕುಳಿತು ಊಟ Read more…

ಲೈಂಗಿಕ ಕಿರುಕುಳ ಆರೋಪ, ನ್ಯಾಯ ಕೊಡಿಸಿ ಎಂದು ಅಂಗಲಾಚಿದ ಪೋಷಕರು

ದೆಹಲಿಯಲ್ಲಿ ಮತ್ತೊಮ್ಮೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. 3 ವರ್ಷದ ಬಾಲಕಿಯ ಮೇಲೆ ಶಿಕ್ಷಕನ ಕಾಮ ಕಣ್ಣು ಬಿದ್ದ ಸುದ್ದಿ ಪೋಷಕರಿಗೆ ತಿಳಿಯುತ್ತಿದ್ದಂತೆ, ಪೊಲೀಸರ ಗಮನಕ್ಕೆ ತಂದಿದ್ದಾರೆ. Read more…

ಭಾರತೀಯ ಮೂಲದ ದಂಪತಿ ಅಮೆರಿಕಾದಲ್ಲಿ ಜೈಲು ಪಾಲು, ಕಾರಣವೇನು ಗೊತ್ತಾ?

ಆರು ತಿಂಗಳ ಮಗಳನ್ನು ನಿರ್ಲಕ್ಷ್ಯ ಮಾಡಿದ ಆರೋಪದ ಅಡಿಯಲ್ಲಿ ಭಾರತೀಯ ಮೂಲದ ದಂಪತಿಯನ್ನು ಅಮೆರಿಕಾದಲ್ಲಿ ಬಂಧಿಸಿ ಬಳಿಕ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ. ಅಷ್ಟಕ್ಕೂ ಅವರು ತೋರಿದ ನಿರ್ಲಕ್ಷ್ಯ ಎಂಥದ್ದು Read more…

ತಂದೆಯ ವಿರುದ್ಧವೇ ಕಣಕ್ಕಿಳಿಯಲು ಮಗಳ ಸಿದ್ದತೆ

ರಾಜಕೀಯ ಅನ್ನೋದೇ ಹಾಗೆ. ಕೆಲವೊಮ್ಮೆ ಕುಟುಂಬ ಸದಸ್ಯರ ವಿರುದ್ಧವೇ ಪೈಪೋಟಿ ನಡೆಸಬೇಕಾಗುತ್ತೆ. ಈಗ ಅಂತ ಸಂದರ್ಭ ಲೋಕ ಜನಶಕ್ತಿ ಪಕ್ಷದ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ವಿರುದ್ಧ ಸೃಷ್ಟಿಯಾಗಿದೆ. Read more…

ಎರಡನೇ ಮಗು ಖುಷಿಯ ಬೆನ್ನಲ್ಲೇ ಶಾಹೀದ್ ಕಪೂರ್ ಗೆ ಹೊಸ ಚಿಂತೆ

ಕಳೆದ ವಾರವಷ್ಟೇ ಬಾಲಿವುಡ್ ನ ನಾಯಕ ನಟ ಶಾಹಿದ್ ಕಪೂರ್ ಮತ್ತು ಮೀರಾ ಕಪೂರ್ ದಂಪತಿ ಎರಡನೇ ಮಗು ಹುಟ್ಟಿದ ಖುಷಿಯಲ್ಲಿದ್ದರು. ಗಂಡು ಮಗುವಿಗೆ ಪೋಷಕರಾದ ಖುಷಿಯನ್ನು ಈ Read more…

ಮಗಳನ್ನ ‘ಆಫೀಸರ್’ ಮಾಡೋಕೆ ಈ ದಾರಿ ಹಿಡಿದಿದ್ದ ತಂದೆ

ಮಗಳ ಕನಸು ನನಸು ಮಾಡೋದಕ್ಕೆ ಅಡ್ಡದಾರಿ ಹಿಡಿದ ತಂದೆಯೊಬ್ಬನನ್ನು ಬಿಹಾರದ ಪಾಟ್ನಾ ಪೊಲೀಸರು ಬಂಧಿಸಿದ್ದಾರೆ. ರಾಮಕಿಶೋರ್ ಸಿಂಗ್ ಅಲಿಯಾಸ್ ಬಾಬಾ ಎಂಬಾತನನ್ನ ಇತ್ತೀಚೆಗೆ ಪೊಲೀಸರು ಕಳ್ಳತನದ ಆರೋಪದ ಮೇಲೆ Read more…

ರಾಜಕೀಯ ರಂಗದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು…?

ಬೆಂಗಳೂರು: ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿಯವರು ರಾಜಕೀಯ ರಂಗಕ್ಕೆ ಪ್ರವೇಶ ಮಾಡ್ತಾರಾ….? ಎಂಬುದು ಹಲವರ ಕುತೂಹಲ. ಇದಕ್ಕೆ ಸ್ವತಃ ರಾಧಿಕಾ ಕುಮಾರಸ್ವಾಮಿಯವರೇ ಉತ್ತರ ನೀಡಿದ್ದು, ಮಗಳಿಗೆ ಇಷ್ಟವಿದ್ದರೆ ಅವಳನ್ನು Read more…

ಮದುವೆಗೆ ಹಣ ಹೊಂದಿಸುವಲ್ಲಿ ವಿಫಲ, ಮಗಳನ್ನೇ ಕೊಂದ ತಂದೆ

ಮಗಳ ಮದುವೆಗೆ ಹಣ ಹೊಂದಿಸಲು ವಿಫಲನಾದ ತಂದೆ, ಕೊನೆಗೆ ಮಗಳನ್ನೆ ಕೊಂದ ಘಟನೆ ದೆಹಲಿಯ ಸಂಗಮ್ ವಿಹಾರ್ ಬಡಾವಣೆಯಲ್ಲಿ ನಡೆದಿದೆ. 55 ವರ್ಷದ ನಂದ್ ಕಿಶೋರ್, ಕಬ್ಬಿಣದ ರಾಡ್ Read more…

ಸಹೋದರನನ್ನು ಸಿಲುಕಿಸಲು ಮಗಳನ್ನೇ ಕೊಂದ ದಂಪತಿ

ಮೂರು ವರ್ಷದ ಮಗುವನ್ನು ಕೊಂದ ಆರೋಪದಲ್ಲಿ ಮಗುವಿನ ತಂದೆ, ತಾಯಿ ಹಾಗೂ ಸ್ನೇಹಿತನನ್ನು ಮುಜಾಫರ್ ನಗರ ಕೋರ್ಟ್ ದೋಷಿ ಎಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 28 ರಂದು Read more…

ಶಾರೂಕ್ ಪುತ್ರಿಯ ಬಾಲಿವುಡ್ ಎಂಟ್ರಿಗೆ ನಡೆದಿದೆ ಭರ್ಜರಿ ತಯಾರಿ

ಬಾಲಿವುಡ್ ನ ಕಿಂಗ್ ಖಾನ್ ಶಾರುಕ್ ಪುತ್ರಿ ಸುಹಾನ ವೆನಿಸ್ ನಲ್ಲಿದ್ದಾರೆ. ಭರ್ಜರಿಯಾಗಿ ಫಾರಿನ್ ಟ್ರಿಪ್ ಮಾಡ್ತಿರೋ ಸುಹಾನಾ ಖಾನ್ ಅದರ ನಡುವೆಯೇ ಭವಿಷ್ಯದ ಬಾಲಿವುಡ್ ನಲ್ಲಿ ಸ್ಟಾರ್ Read more…

ನೆಟ್ಟಿಗರ ಕಣ್ಣಲ್ಲಿ ನೀರು ಜಿನುಗಿಸಿದೆ ತಾಯಿ-ಮಗಳ ಈ ಅನುಬಂಧದ ಕಥೆ

ಯಾವುದೇ ವಿಶೇಷ ಸಂದರ್ಭಗಳನ್ನ ಸಾಮಾಜಿಕ ಜಾಲತಾಣಗಳು ಮತ್ತಷ್ಟು ಸ್ಪೆಷಲ್ ಆಗಿಸಿಬಿಡಬಲ್ಲವು. ಅಂತಾ ಒಂದು ವಿಶೇಷವಾದ ಘಟನೆ ಈಗ ನೆಟ್ಟಿಗರ ಹೃದಯದಲ್ಲಿ ಸುಂದರ ಭಾವ ಮೂಡೋದಕ್ಕೆ ಕಾರಣವಾಗಿದೆ. ಏರ್ ಇಂಡಿಯಾ Read more…

ಮಗಳ ನೆನಪಿನಲ್ಲಿ ಬಡ ವಿದ್ಯಾರ್ಥಿನಿಯರ ಶುಲ್ಕ ಪಾವತಿಸಿದ ಕ್ಲರ್ಕ್…!

ಪೋಷಕರ ಮುಂದೆ ಮಕ್ಕಳು ಸಾವನ್ನು ಅಪ್ಪಿದ್ರೆ, ಪುತ್ರ ಶೋಕ ನಿರಂತರ ಎಂದು ಹೇಳ್ತಾರೆ. ಮಕ್ಕಳ ಸಾವನ್ನು ನೆನೆಸಿಕೊಂಡು ಕೂರದೆ, ಬೇರೆಯವರಿಗೆ ಒಳ್ಳೆಯದನ್ನು ಮಾಡುವ ಆಸೆ ಕಡಿಮೆ ಜನರಲ್ಲಿ ಇರುತ್ತದೆ. Read more…

ಈ ವಿಡಿಯೋ ನೋಡಿದ್ರೆ ನೀವು ಭಾವುಕರಾಗ್ತೀರಿ…!

ಅಪ್ಪ ಎಂದರೆ ಅವ ಹೀರೋ. ಅದರಲ್ಲೂ ಪುತ್ರಿಯರಿಗೆ ಆತ ಒಬ್ಬ ರೋಲ್‌ ಮಾಡೆಲ್‌. ಮಕ್ಕಳ ಎಲ್ಲ ಅಭೀಷ್ಟೆಗಳನ್ನು ಪೂರೈಸಲು ಅಪ್ಪಂದಿರು ಮುಂದಾಗುತ್ತಾರೆ. ತನ್ನ ಮಗಳು ಕೇಳಿದ ಡ್ರೆಸ್‌ ಕೊಡಿಸಲು Read more…

ಪತಿಯೊಂದಿಗಿರುವ ಫೋಟೋ ಹಾಕಿ ಈ ಟ್ವೀಟ್ ಮಾಡಿದ ಪ್ರಿಯಾಮಣಿ

ಬಹುಭಾಷಾ ನಟಿ ಪ್ರಿಯಾಮಣಿ, ತಮ್ಮ ಪತಿಯೊಂದಿಗಿರುವ ಫೋಟೋವನ್ನು ಹಾಕಿ ಮಾಡಿರುವ ಟ್ವೀಟ್ ಒಂದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಪ್ರಿಯಾಮಣಿ ತಮ್ಮ ಟ್ವೀಟ್ ನಲ್ಲಿ ಯಾವುದೇ ಗುಟ್ಟು ಬಿಟ್ಟು Read more…

ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ರೆಡ್ ಹ್ಯಾಂಡಾಗಿ ಹಿಡಿದ ತಾಯಿ

ಮಗಳನ್ನು ಪೀಡಿಸುತ್ತಿದ್ದ ಯುವಕನೊಬ್ಬನನ್ನು ಸಾಕ್ಷ್ಯ ಸಮೇತ ಹಿಡಿಯೋಕೆ ಜಾಲ ಹೆಣೆದು ಆ ಕೆಲಸದಲ್ಲಿ ತಾಯಿಯೊಬ್ಬರು ಯಶಸ್ವಿಯಾದ ಘಟನೆ ಭೋಪಾಲ್ ನಲ್ಲಿ ನಡೆದಿದೆ. 9ನೇ ತರಗತಿಯಲ್ಲಿ ಓದುತ್ತಿರುವ 14 ವರ್ಷದ Read more…

ಕೃಷ್ಣಾ ನದಿಯಲ್ಲಿ ಬಿದ್ದು ತಂದೆ- ಮಗಳ ಸಾವು

ಮಗಳೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ತಂದೆಯೊಬ್ಬರು ಮಗಳು ಆಯತಪ್ಪಿ ನದಿಗೆ ಬಿದ್ದ ವೇಳೆ ಆಕೆಯ ರಕ್ಷಣೆಗೆ ಹೋಗಿದ್ದು, ಆದರೆ ಈ ಪ್ರಯತ್ನ ವಿಫಲವಾಗಿ ತಂದೆ- ಮಗಳು ಸಾವನ್ನಪ್ಪಿರುವ ಘಟನೆ Read more…

ಮಗಳ ನೆಲೆಗಾಗಿ 3 ಕೋಟಿ ರೂ. ಆಸ್ತಿಯನ್ನು ಸರ್ಕಾರಕ್ಕೆ ನೀಡಿದ ದಂಪತಿ

ಕೇರಳದ ವೃದ್ಧ ದಂಪತಿ, ತಮ್ಮ ಕಾಲಾನಂತರ ಬುದ್ಧಿಮಾಂದ್ಯ ಮಗಳ ಯೋಗಕ್ಷೇಮವನ್ನು ಯಾರು ನೋಡಿಕೊಳ್ಳುತ್ತಾರೆಂಬ ಚಿಂತೆಗೆ ಬಿದ್ದಿದ್ದು, ಕಡೆಗೂ ಅದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ತಮ್ಮ 3 ಕೋಟಿ ರೂ. ಮೌಲ್ಯದ Read more…

ಮಗಳ ಜೊತೆ ಪ್ಯಾರೀಸ್ ನಲ್ಲಿ ಗೌತಮ್ ಗಂಭೀರ್

ಭಾರತದ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಸದ್ಯ ಪ್ಯಾರೀಸ್ ನಲ್ಲಿದ್ದಾರೆ. ಮಗಳ ಜೊತೆ ರಜೆ ಎಂಜಾಯ್ ಮಾಡ್ತಿರುವ ಗೌತಮ್ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಫೋಟೋಕ್ಕೆ Read more…

ಮನಕಲಕುತ್ತೆ ತಂದೆಯ ಪಾರ್ಥಿವ ಶರೀರದ ಮುಂದೆ ಕಣ್ಣೀರಿಡುತ್ತಿರುವ ಬಾಲಕಿಯ ಚಿತ್ರ

ಜಮ್ಮು-ಕಾಶ್ಮೀರದ ಕುಲ್ಗಾಮ್ ನಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧನೊಬ್ಬ ಹುತಾತ್ಮನಾಗಿದ್ದಾನೆ. ಯೋಧ ದೀಪಕ್ ನೈನ್ ವಾಲ್ ಮೂಲತಃ ಡೆಹರಾಡೂನಿನವರಾಗಿದ್ದ ಹಿನ್ನೆಲೆಯಲ್ಲಿ, ಅವರ ಪಾರ್ಥಿವ ಶರೀರವನ್ನು ತವರಿಗೆ ತರಲಾಗಿತ್ತು. Read more…

‘ತಾಯಂದಿರ ದಿನ’ದ ಮರುದಿನ ಸಿಕ್ಕಿತ್ತು ಮೃತ ಪುತ್ರಿಯ ಉಡುಗೊರೆ

ಉತ್ತರ ಪ್ರದೇಶದ ಮುಜಫರ್ಪುರದಲ್ಲೊಂದು ಮನ ಕಲಕುವ ಘಟನೆ ನಡೆದಿದೆ. ಯುವತಿಯೊಬ್ಬಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದು, ಆಕೆ ಸಾವಿಗೀಡಾದ ಮರು ದಿನ ‘ವಿಶ್ವ ತಾಯಂದಿರ ದಿನ’ ವಿದ್ದು ಆ ನಿಮಿತ್ತ ಯುವತಿ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...