alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳು ‘ಇಂಟರ್ನೆಟ್ ವ್ಯಸನಿ’ಗಳಾಗೋದನ್ನು ತಪ್ಪಿಸಲು ಹೀಗೆ ಮಾಡಿ….

ಡಿಜಿಟಲ್ ಯುಗದಲ್ಲಿ ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಬರ್ತಿರುವುದು ಸಾಮಾನ್ಯ ಸಂಗತಿ. ನೆಟ್ ನಲ್ಲಿ ಸಾಕಷ್ಟು ಶಿಕ್ಷಣ ಸಿಗುತ್ತಿರುವುದ್ರಿಂದ ಒಂದು ಹಂತದವರೆಗೆ ಸ್ಮಾರ್ಟ್ಫೋನ್, ಕಂಪ್ಯೂಟರ್ ಬಳಕೆ ಓಕೆ. ಆದ್ರೆ ಇದು Read more…

ಮಕ್ಕಳ ಮುಂದೆ ಬೇಡ ಈ ‘ಮಾತು’ಗಳು

ಮಕ್ಕಳು ಹಾಗೂ ಪಾಲಕರ ಸಂಬಂಧ ಪವಿತ್ರವಾದದ್ದು. ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ಸಮಾಜದಲ್ಲಿ ಅವರನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುವುದು ತಂದೆ-ತಾಯಿಯ ಬಹುದೊಡ್ಡ ಕರ್ತವ್ಯ. ಈ ಜವಾಬ್ದಾರಿ ಹೊತ್ತ ಪಾಲಕರು Read more…

ಮನೆಯವರ ಮೇಲಿನ ಸಿಟ್ಟಿಗೆ ಮಕ್ಕಳನ್ನು ಬೆಂಕಿಗೆ ತಳ್ಳಿದ ಪಾಪಿ

ಮನೆಯಲ್ಲಿ ಯಾವುದೋ ಕಾರಣಕ್ಕೆ ಜಗಳ ಮಾಡಿಕೊಂಡವನೊಬ್ಬ ನಂತರ ಏನು ಮಾಡಿಕೊಂಡಿದ್ದಾನೆ ಗೊತ್ತಾ? ತನ್ನಿಬ್ಬರು ಮಕ್ಕಳನ್ನು ಬೆಂಕಿಗೆ ನೂಕಿ, ನಂತರ ತಾನೂ ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೌದು, ಈ Read more…

ಸಯಾಮಿ ಅವಳಿಗಳ ಬೇರ್ಪಡಿಕೆ ಶಸ್ತ್ರ ಚಿಕಿತ್ಸೆ ಯಶಸ್ವಿ

ಹುಟ್ಟುವಾಗಲೇ ಕೂಡಿಕೊಂಡಿರುವ ದೇಹ ಹೊಂದಿರುವ ಸಯಾಮಿ ಅವಳಿಗಳ ಬಗ್ಗೆ ಕೇಳಿರುತ್ತೀರಿ. ಅಂಥದ್ದೇ ಒಂದು ಸಯಾಮಿ ಅವಳಿಗಳ ದೇಹಗಳನ್ನು ಪ್ರತ್ಯೇಕಿಸಲಾಗಿದ್ದು, ಮಕ್ಕಳಿಬ್ಬರೂ ಈಗ ಸ್ವತಂತ್ರವಾಗಿ ಬದುಕುತ್ತಿದ್ದಾರೆ. ಫ್ಲೋರಿಡಾದ ಯುನಿವರ್ಸಿಟಿ ಆಫ್ Read more…

ಚಳಿಗಾಲದಲ್ಲಿ ಮಕ್ಕಳ ರಕ್ಷಣೆ ಹೀಗಿರಲಿ

ಮಕ್ಕಳು ತುಂಬಾ ಸೂಕ್ಷ್ಮ. ರೋಗ ನಿರೋಧಕ ಶಕ್ತಿ ಅವ್ರಲ್ಲಿ ಕಡಿಮೆಯಿರುತ್ತದೆ. ಇದೇ ಕಾರಣಕ್ಕೆ ಆಗಾಗ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗ್ತಾರೆ. ಚಳಿಗಾಲದಲ್ಲಿ ಮಕ್ಕಳಿಗೆ ಅನಾರೋಗ್ಯ ಕಾಡೋದು ಹೆಚ್ಚು. ಶೀತ, ಕೆಮ್ಮು, Read more…

ಮನೆಯಲ್ಲಿ ಮಾಡಿ ರುಚಿರುಚಿ ಪಿಜ್ಜಾ

ಪಿಜ್ಜಾ ಹೆಸರು ಹೇಳಿದ್ರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ದೊಡ್ಡವರಿಂದ ಹಿಡಿದು ಸಣ್ಣವರವರೆಗೆ ಎಲ್ಲರೂ ಪಿಜ್ಜಾ ಇಷ್ಟಪಡ್ತಾರೆ. ಆದ್ರೆ ಹೊರಗೆ ಸಿಗುವ ಪಿಜ್ಜಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆಯಲ್ಲಿಯೇ ಪಿಜ್ಜಾ Read more…

ಶಾಲಾ ಮಕ್ಕಳಿಗೆ ‘ಖುಷಿ’ ನೀಡುವ ನಿಯಮ ಕೊನೆಗೂ ಜಾರಿ

ಶಾಲಾ ಮಕ್ಕಳ ಸ್ಕೂಲ್‍ ಬ್ಯಾಗ್ ಭಾರವನ್ನು ತರಗತಿವಾರು ನಿಗದಿಗೊಳಿಸಿ ಹಾಗೂ 1-2ನೇ ಕ್ಲಾಸ್ ಮಕ್ಕಳಿಗೆ ಹೋಮ್ ವರ್ಕ್ ನೀಡದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿರುವುದು Read more…

ಈ ಗ್ರಾಮದ ಪ್ರತಿಯೊಬ್ಬರೂ ಎರಡು ಮದುವೆ ಆಗ್ತಾರೆ…!

ವಿಶ್ವದಲ್ಲಿ ಚಿತ್ರ-ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಕೆಲವೊಂದು ನಂಬಿಕೆಗಳು ಆಶ್ಚರ್ಯ ಹುಟ್ಟಿಸುತ್ತವೆ. ಭಾರತದಲ್ಲಿಯೂ ಇಂಥಹ ಅನೇಕ ಪದ್ಧತಿಗಳಿವೆ. ಭಾರತದ ಗ್ರಾಮವೊಂದರಲ್ಲಿ ಎಲ್ಲರೂ ಎರಡೆರಡು ಮದುವೆಯಾಗ್ತಾರೆ. ಮೊದಲ ಪತ್ನಿಯಿಂದ ಅವ್ರಿಗೆ ಸಂತಾನ Read more…

ವಾಟ್ಸಾಪ್ ನಲ್ಲಿ ಈ ತುಣುಕು ಕಳಿಸಿದ್ರೆ 7 ವರ್ಷ ಶಿಕ್ಷೆ

ವಾಟ್ಸಾಪ್ ನಲ್ಲಿ ಹರಿದಾಡ್ತಿರುವ ಚೈಲ್ಡ್ ಪೋರ್ನೋಗ್ರಫಿ ನಿಯಂತ್ರಣಕ್ಕೆ ಭಾರತ ಸರ್ಕಾರ ಹೊಸ ಕಾನೂನು ಜಾರಿಗೆ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ನಲ್ಲಿ ಚೈಲ್ಡ್ ಪೋರ್ನೋಗ್ರಫಿ ಹೆಚ್ಚಾಗಿದ್ದು, ಇದೊಂದು ಗಂಭೀರ Read more…

ಸ್ಕೂಲ್ ಬ್ಯಾಗ್ ಹಗುರ – ಶಾಲಾ ಮಕ್ಕಳು ನಿರಾಳ

ಇನ್ನು ಮುಂದೆ ಶಾಲಾ ಮಕ್ಕಳು ರಚ್ಚೆ ಹಿಡಿಯದೆ ಖುಷಿಯಿಂದಲೇ ಶಾಲೆಗೆ ಹೋಗಬಹುದು. ಏಕೆಂದರೆ ಶಾಲಾ ಮಕ್ಕಳ ಹೊರೆ ಇಳಿಸುವ ಕೆಲಸಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಸ್ಕೂಲ್‍ಬ್ಯಾಗ್ ಇಂತಿಷ್ಟೇ ತೂಕ Read more…

ಇಡೀ ರಾಜ್ಯದಲ್ಲಿ ಆವರಿಸಿದೆ ‘ಸೂತಕ’ದ ಛಾಯೆ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ನಡೆದ ಬಸ್ ದುರಂತದಲ್ಲಿ 30 ಮಂದಿ ಸಾವಿಗೀಡಾಗಿದ್ದಾರೆ. ಈ ದುರಂತಕ್ಕೆ ರಾಜ್ಯದ ಜನತೆ ಮಮ್ಮಲಮರುಗುತ್ತಿರುವ ಮಧ್ಯೆ, ಹಣ ದಾಹಕ್ಕೆ ಬಲಿಯಾದ Read more…

ಬಸ್ ದುರಂತದಲ್ಲಿ ಸಾವನ್ನಪ್ಪಿದವರ ಪಟ್ಟಿ ನೋಡಿದ್ರೆ ಸಂಕಟಪಡ್ತೀರಿ…!

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಸಂಭವಿಸಿದ ಬಸ್ ದುರಂತದಲ್ಲಿ ಒಟ್ಟು 30 ಮಂದಿ ಸಾವಿಗೀಡಾಗಿರುವುದು ಈಗ ಖಚಿತಪಟ್ಟಿದೆ. ಶನಿವಾರವಾದ ಕಾರಣ ಕೆಲ ಶಾಲಾ ಮಕ್ಕಳು ಬೆಳಗಿನ ತರಗತಿ Read more…

ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಪಡೆದ ಬಳಿಕ ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. ಶನಿವಾರದ ಶಾಲೆ ಮುಗಿಸಿಕೊಂಡು ಹೋಗುತ್ತಿದ್ದ ಮಕ್ಕಳು, ಖುಷಿ Read more…

ಬಸ್ ದುರಂತ ಪ್ರಕರಣ: ಮಂಡ್ಯ ಆರ್.ಟಿ.ಓ. ಸಸ್ಪೆಂಡ್

ಮಂಡ್ಯ ಜಿಲ್ಲೆ ಕನಗನಮರಡಿ ಬಳಿ ನಡೆದ ಘೋರ ಬಸ್ ದುರಂತದಲ್ಲಿ 25ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಇನ್ನೂ ಕೆಲವರ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಸ್ ದುರಂತದ ಕುರಿತು Read more…

ಘಟನಾ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿ ನಡೆದ ಬಸ್ ದುರಂತದ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭದಲ್ಲಿ Read more…

ಘಟನಾ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆಗೆ ನಿರ್ಧಾರ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ವಿ.ಸಿ. ನಾಲೆಗೆ ಬಸ್ ಬಿದ್ದ ಪರಿಣಾಮ 25ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ನಾಲೆಯಲ್ಲಿ ಇನ್ನೂ ಕೆಲವರ ಶವ ಇರಬಹುದೆಂಬ ಶಂಕೆ Read more…

ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರ ದುಃಖ ಕಂಡು ಕಣ್ಣೀರಿಟ್ಟ ಸಿಎಂ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಇಂದು ಮಧ್ಯಾಹ್ನ ಸಂಭವಿಸಿದ  ಬಸ್ ದುರಂತದಲ್ಲಿ 25 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ವಿಸಿ ನಾಲೆಯಲ್ಲಿ ಇನ್ನೂ ಇರುವ ಶವಗಳಿಗಾಗಿ Read more…

ಬಸ್ ದುರಂತದಲ್ಲಿ ಬದುಕುಳಿದ ಗಿರೀಶ್ ಹೇಳಿದ್ದೇನು…?

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗನ ಮರಡಿ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ 23 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಓರ್ವ ಯುವಕ ಹಾಗೂ ಬಾಲಕ ಪವಾಡಸದೃಶ Read more…

ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ವಿಸಿ ನಾಲೆಗೆ ಬಸ್ ಉರುಳಿ ಬಿದ್ದ ಪರಿಣಾಮ 23ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ Read more…

ಬಸ್ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ಮೋದಿ ಸಂತಾಪ

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿ ವಿಸಿ ನಾಲೆಗೆ ಬಸ್ ಉರುಳಿಬಿದ್ದ ಪರಿಣಾಮ 23 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ದುರಂತದಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ಮೋದಿ ಸಂತಾಪ Read more…

ಸ್ಟೇರಿಂಗ್ ಲಾಕ್ ಆಗಿದ್ದೇ ದುರಂತಕ್ಕೆ ಕಾರಣ…?

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ನಡೆದ ಬಸ್ ದುರಂತದಲ್ಲಿ 23 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಈ ದುರಂತಕ್ಕೆ ಬಸ್ ಸ್ಟೇರಿಂಗ್ ಲಾಕ್ ಆಗಿದ್ದೇ ಕಾರಣ Read more…

ಬಸ್ ದುರಂತ ಹಿನ್ನೆಲೆ: ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ನಡೆದ ಬಸ್ ದುರಂತದಲ್ಲಿ 23 ಮಂದಿ ಸಾವನ್ನಪ್ಪಿದ್ದು, ಮೃತರ ದೇಹಗಳನ್ನು ಹೊರ ತೆಗೆಯಲಾಗಿದೆ. ಈ ದುರಂತಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ದಿಗ್ಬ್ರಮೆ Read more…

ಘೋರ ದುರಂತದಲ್ಲಿ ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಬಾಲಕ

ಇಂದು ಮಧ್ಯಾಹ್ನ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ವಿಸಿ ನಾಲೆಗೆ ಬಸ್ ಉರುಳಿ ಬಿದ್ದ ಪರಿಣಾಮ 20ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಈ ದುರಂತದಲ್ಲಿ ಬಹುತೇಕ Read more…

ನಾಲೆಗೆ ಬಸ್ ಉರುಳಿ 20ಕ್ಕೂ ಅಧಿಕ ಮಂದಿ ದುರ್ಮರಣ: ದುರಂತ ಸ್ಥಳಕ್ಕೆ ಧಾವಿಸಲಿರುವ ಸಿಎಂ

ನಾಲೆಗೆ ಬಸ್ ಉರುಳಿ ಬಿದ್ದ ಪರಿಣಾಮ 20ಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವ ಘಟನೆ, ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಸಂಭವಿಸಿದೆ. ಈ ಬಸ್ ಪಾಂಡವಪುರದಿಂದ ಮಂಡ್ಯಕ್ಕೆ Read more…

ಶಾಲೆಗೋಗುವ ಪುಟ್ಟ ಮಕ್ಕಳಿಗೆ “ಸಿಹಿ ಸುದ್ದಿ” ಕೊಟ್ಟ ಕೇಂದ್ರ ಸರ್ಕಾರ

ಆಟವಾಡಿಕೊಂಡಿರಬೇಕಾದ ವಯಸ್ಸಿನಲ್ಲಿ ಪುಟ್ಟ ಮಕ್ಕಳು ಮಣ ಬಾರದ ಚೀಲಗಳನ್ನು ಹೊತ್ತುಕೊಂಡು ಶಾಲೆಗೆ ಹೋಗುತ್ತಾರೆ. ಜೊತೆಗೆ ದಿನನಿತ್ಯ ಶಾಲೆಯಲ್ಲಿ ಕೊಡುವ ಹೋಂ ವರ್ಕ್ ಮಾಡುವುದರಲ್ಲಿಯೇ ಹೈರಾಣಾಗಿ ಹೋಗುತ್ತಾರೆ. ಇದಕ್ಕೆ ಕಡಿವಾಣ Read more…

“ಟ್ಯೂಷನ್” ಕುರಿತು ಬಹಿರಂಗವಾಗಿದೆ ಕುತೂಹಲಕಾರಿ ಮಾಹಿತಿ

ಈಗಷ್ಟೇ ಶಾಲೆ ಮೆಟ್ಟಿಲು ಹತ್ತಿರ ಎಲ್.ಕೆ.ಜಿ., ಯುಕೆಜಿ ಮಕ್ಕಳು ಮನೆ ಪಾಠಕ್ಕೆ ಹೋಗುವುದನ್ನು ನಾವು ನೋಡ್ತೇವೆ. ಭಾರತದಲ್ಲಿ ಮನೆ ಪಾಠ ಸಾಮಾನ್ಯ ಸಂಗತಿಯಾಗಿದೆ. ಕೆಲಸದ ಒತ್ತಡ ಅಥವಾ ವಿದ್ಯಾಭ್ಯಾಸದ Read more…

ನಾರ್ಮಲ್ ಡಿಲೆವರಿ ಮೂಲಕ 3 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಹಿಮಾಚಲ ಪ್ರದೇಶದಲ್ಲಿ ಮಹಿಳೆಯೊಬ್ಬಳು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ವಿಶೇಷವೆಂದ್ರೆ ನಾರ್ಮಲ್ ಡಿಲೆವರಿ ಮೂಲಕವೇ ಮೂರು ಮಕ್ಕಳು ಈ ಭೂಮಿಗೆ ಬಂದಿವೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಝೋನಲ್ Read more…

ಶಾಕಿಂಗ್ ಸುದ್ದಿ: ಈ ಕಾರಣಕ್ಕೆ ಭಾರತದಲ್ಲಿ ಪ್ರತಿವರ್ಷ ಸಾವಿಗೀಡಾಗುತ್ತಿದ್ದಾರೆ 50 ಸಾವಿರಕ್ಕೂ ಅಧಿಕ ಮಕ್ಕಳು…!

ಆಂಟಿಬಯಾಟಿಕ್ ರೆಸಿಸ್ಟೆಂಟ್ ಸೋಂಕುಗಳು ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಪ್ರತಿವರ್ಷ 50 ಸಾವಿರಕ್ಕೂ ಅಧಿಕ ಮಕ್ಕಳು ಅಸುನೀಗುತ್ತಿದ್ದಾರೆ. ಪ್ರತಿವರ್ಷ ಜಾಗತಿಕವಾಗಿ ಆಂಟಿಬಯಾಟಿಕ್ ರೆಸಿಸ್ಟೆನ್ಟ್ ಸೋಂಕುಗಳಿಂದ 7 ಲಕ್ಷದಷ್ಟು ಮಂದಿ ಪ್ರಾಣ Read more…

ಕಲಿಕೆ ಹೆಸರಲ್ಲಿ ಮಕ್ಕಳಿಗೆ ಚಿತ್ರಹಿಂಸೆ

ಮಾರ್ಷಲ್ ಆರ್ಟ್ಸ್ ಕಲಿಯಲು ಹೆಚ್ಚಿನ ಪ್ರಯತ್ನಬೇಕು. ಶಿಕ್ಷಕರು ಹೇಳಿದಂತೆ ಕೇಳಬೇಕು. ಸುಲಭವಾಗಿ ದಕ್ಕುವಂತಹ ಕಲೆ ಇದಲ್ಲ. ಚೀನಾ ಮಾರ್ಷಲ್ ಆರ್ಟ್ಸ್ ಜೊತೆ ಎಲ್ಲ ಆಟಗಳಲ್ಲೂ ಮುಂದಿದೆ. ಚೀನಾ ಫೈಟರ್ಸ್ Read more…

ಫೇಸ್ ಬುಕ್ ಫ್ರೆಂಡ್ ಸಜೆಶನ್ ಕುರಿತು ಹೊರಬಿದ್ದಿದೆ ‘ಶಾಕಿಂಗ್’ ಸಂಗತಿ…!

ಸಾಮಾಜಿಕ ಜಾಲತಾಣ ಫೇಸ್ ಬುಕ್ ಈಗ ಮತ್ತೊಂದು ವಿವಾದದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಫೇಸ್ ಬುಕ್ ಅಪ್ರಾಪ್ತೆಯರಿಗೆ ಅರೆಬೆತ್ತಲೆ ಪುರುಷರ ಫ್ರೆಂಡ್ಸ್ ಸಜೆಶನ್ ಕಳುಹಿಸುತ್ತಿದೆ ಎಂಬ ಆಘಾತಕಾರಿ ವಿಚಾರವನ್ನು ಬ್ರಿಟನ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...