alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಮಹಿಳೆಯರು ಮಾಡಿದ ನೃತ್ಯ ಫುಲ್ ವೈರಲ್

ಕೇಂದ್ರ ರೈಲ್ವೆ ಮಂತ್ರಿ ಪಿಯೂಶ್ ಗೋಯಲ್ ಮಹಿಳೆಯರ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗೋದಕ್ಕೆ ಕಾರಣರಾಗಿದ್ದಾರೆ. ಮುಂಬೈ ಸಬ್ ಅರ್ಬನ್ ಟ್ರೈನ್ನಲ್ಲಿ ನಿಂತುಕೊಳ್ಳೋಕೆ ಜಾಗ ಸಿಗೋದೇ ಕಷ್ಟ . Read more…

“ಜನಕ”ನಾದ ಕೇಂದ್ರ ಸಚಿವ- ವೇಷ ತೊಟ್ಟರು, ಸಂದೇಶವನ್ನೂ ಕೊಟ್ಟರು

ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ಈಗ ಜನಕನಾಗಿದ್ದಾರೆ. ಹಾಗಂತ ಅವರು ಮತ್ತೆ ತಂದೆಯಾದರಾ ಎಂದು ಭಾವಿಸಬೇಕಿಲ್ಲ. ಏಕೆಂದರೆ ಅವರು ಜನಕನಾಗಿದ್ದು ರಿಯಲ್ ಆಗಿ ಅಲ್ಲ, ರೀಲ್‍ನಲ್ಲಿ. ಅಂದರೆ ದೆಹಲಿಯಲ್ಲಿ Read more…

ವೇದಿಕೆಯಲ್ಲೇ ಸಚಿವರಿಗೆ ‘ಶಾಕ್’ ಕೊಟ್ಟ ಡಿಸಿಎಂ

ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಮಧ್ಯೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಸಂಪುಟದ ಸಚಿವರೊಬ್ಬರಿಗೆ ವೇದಿಕೆಯಲ್ಲೇ ಶಾಕ್ ನೀಡಿದ್ದಾರೆ. ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ವೇಳೆ Read more…

ಸಚಿವ ಸ್ಥಾನಾಕಾಂಕ್ಷಿಗಳಿಗೆ ‘ಬಿಗ್ ಶಾಕ್’, ಲೋಕಸಭಾ ಚುನಾವಣೆವರೆಗೂ ಇಲ್ಲ ವಿಸ್ತರಣೆ

ಜಾರಕಿಹೊಳಿ ಸಹೋದರರು ಮತ್ತವರ ಬೆಂಬಲಿಗ ಶಾಸಕರ ರಾಜಕೀಯ ನಡೆಯಿಂದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಪತನದ ಭೀತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನಾಕಾಂಕ್ಷಿ ಶಾಸಕರುಗಳಿಗೆ ಶಾಕ್ ನೀಡಿದೆ. Read more…

ಸಂಕಷ್ಟದ ಸುಳಿಯಲ್ಲಿ ಬಿಹಾರದ ಮತ್ತೊಬ್ಬ ಮಾಜಿ ಮಂತ್ರಿ

ಬಿಹಾರದ ಎನ್ಜಿಒ ಒಂದರಲ್ಲಿನ 34 ಮಂದಿ ಯುವತಿಯರ ಮೇಲೆ ನಡೆದ ಅತ್ಯಾಚಾರದ ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜೆಡಿಯುನ ಮಾಜಿ Read more…

ಕೆಪಿಸಿಸಿ ಕಚೇರಿ ಮುಂದೆ ಹೈಡ್ರಾಮಾ

ತಮ್ಮ ನಾಯಕರನ್ನು ಮಂತ್ರಿ ಮಾಡಬೇಕೆಂದು ಆಗ್ರಹಿಸಿ ಅವರ ಬೆಂಬಲಿಗರು ಪ್ರತಿಭಟನೆ ಮುಂದುವರೆಸಿದ್ದು, ಇಂದು ಕೆಪಿಸಿಸಿ ಕಚೇರಿ ಮುಂದೆ ಹೈಡ್ರಾಮಾವೇ ನಡೆದಿದೆ. ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಬೆಂಬಲಿಗನೊಬ್ಬ Read more…

ಸಿದ್ದರಾಮಯ್ಯನವರ ಮುಂದೆ ಕಣ್ಣೀರಿಟ್ಟ ಮಾಜಿ ಸಚಿವ

ಬುಧವಾರದಂದು ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟ ರಚನೆಯಾಗಿದ್ದು, ಕಾಂಗ್ರೆಸ್ ನ ಹಲವು ಹಿರಿಯ ನಾಯಕರು ಸಚಿವ ಸ್ಥಾನ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಪ್ರತಿಭಟನೆಯನ್ನು ನಡೆಸಿದ್ದಾರೆ. ಈ Read more…

ಕಾಂಗ್ರೆಸ್ ನಿಂದ 15 ಜೆಡಿಎಸ್ ನಿಂದ 10 ಮಂದಿ ಸಚಿವರಾಗಿ ಪ್ರಮಾಣವಚನ

ಕೊನೆಗೂ ರಾಜ್ಯ ಸಚಿವ ಸಂಪುಟ ರಚನೆಯಾಗಿದ್ದು, ಮೊದಲ ಹಂತದಲ್ಲಿ ಕಾಂಗ್ರೆಸ್ ನಿಂದ 15 ಹಾಗೂ ಜೆಡಿಎಸ್ ನಿಂದ 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ಮಧ್ಯಾಹ್ನ Read more…

ದೇವಸ್ಥಾನಕ್ಕೆ ಹೋಗಲೇಬಾರದಾ ಎಂದು ಪ್ರಶ್ನಿಸಿದ ಡಿಕೆಶಿ

ತಮಗೆ ಉಪಮುಖ್ಯಮಂತ್ರಿ ಸ್ಥಾನ ನೀಡದಿರುವುದಕ್ಕೆ ಅಸಮಾಧಾನಗೊಂಡಿರುವುದಾಗಿ ಮಾಧ್ಯಮಗಳಲ್ಲಿ ಬಂದ ವರದಿಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾನು ಬದ್ಧ. ಎಲೆಕ್ಷನ್ ಮುಗಿದ Read more…

ಜೇಟ್ಲಿ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿ

ಕೇಂದ್ರದ ವಿತ್ತ ಮಂತ್ರಿ ಅರುಣ್ ಜೇಟ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್)ನಲ್ಲಿ ಅರುಣ್ ಜೇಟ್ಲಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಮೂಲಗಳ ಪ್ರಕಾರ Read more…

MG ರಸ್ತೆ ಕುರಿತು ಮಾಜಿ ಸಚಿವರು ಹೇಳಿದ್ದೇನು..?

ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಕುಡಿದ ಅಮಲಿನಲ್ಲಿದ್ದ ಕೆಲವರು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ವಿಚಾರ ರಾಷ್ಟ್ರದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ಪೊಲೀಸ್ ಇಲಾಖೆ ಆನೇಕ Read more…

ರೆಸಾರ್ಟ್ ಗೆ ಭೇಟಿ ನೀಡಿದ ಶಶಿಕಲಾ ನಟರಾಜನ್

ರಾಜ್ಯಪಾಲರ ಮುಂದೆ ಶಾಸಕರ ಬಲ ಪ್ರದರ್ಶನಕ್ಕೆ ಸಿದ್ದತೆ ನಡೆಸಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ, ಸಮಯಾವಕಾಶ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಮಧ್ಯೆ ಬೆಂಬಲಿಗ ಶಾಸಕರು ಬೀಡು ಬಿಟ್ಟಿರುವ Read more…

ಮಹಿಳಾ ಮಂತ್ರಿಯ ಟಾಪ್ ಲೆಸ್ ಫೋಟೋ ವೈರಲ್

ಈ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಮಂತ್ರಿ ಫೋಟೋ ವೈರಲ್ ಆಗಿದೆ. ಮಹಿಳಾ ಮಂತ್ರಿಯ ಫೋಟೋಗೆ ಸಾಕಷ್ಟು ಕಮೆಂಟ್, ಲೈಕ್ ಕೂಡ ಬಂದಿದೆ. ಹಾಗೆ ವಿರೋಧ ಕೂಡ ವ್ಯಕ್ತವಾಗ್ತಾ Read more…

ಮಂತ್ರಿಗೆ ಸೇರಿದ ಜೀಪ್ ನಲ್ಲಿ 91.5 ಲಕ್ಷ ನಗದು

ಮಹಾರಾಷ್ಟ್ರದ ಒಂದು ಜೀಪ್ ನಲ್ಲಿ 91 ಲಕ್ಷದ 50 ಸಾವಿರ ರೂಪಾಯಿ ಸಿಕ್ಕಿದೆ. ಈ ಜೀಪ್ ಸೋಲಾಪುರದ ಮಂಗಳ ಗ್ರೂಪ್ ಗೆ ಸೇರಿದ್ದಾಗಿದೆ. ಮಂಗಳ ಗ್ರೂಪ್ ಮಹಾರಾಷ್ಟ್ರದ ಸಹಕಾರಿ ಸಚಿವ Read more…

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶ್ರೀನಿವಾಸ್ ಪ್ರಸಾದ್ ನಿರ್ಧಾರ

ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆಂದು ಹೇಳಲಾಗಿದ್ದು, ಮುಂದೆ ಯಾವ ಪಕ್ಷ ಸೇರಬೇಕೆಂಬುದರ ಕುರಿತು Read more…

ಹೆಂಡ್ತಿ ಪಾದಕ್ಕೆ ನಮಸ್ಕರಿಸುವವರು ಮಾಡೋ ಕೆಲ್ಸಾನಾ ಇದು..?

ಸೆಕ್ಸ್ ಸಿಡಿ ಹಗರಣದಲ್ಲಿ ಸಿಕ್ಕು ಒದ್ದಾಡ್ತಾ ಇರೋ ಸಂದೀಪ್ ಕುಮಾರ್ ಆಡೋದೊಂದು ಮಾಡೋದೊಂದು ಅನ್ನೋದಂತೂ ಸತ್ಯ. ಆಪ್ ಮಾಜಿ ಶಾಸಕ ಹಾಗೂ ಮಾಜಿ ಸಚಿವನ ಮುಖವಾಡ ಈಗ ಕಳಚಿ Read more…

ಶಾಲಾ ಮಕ್ಕಳ ನೃತ್ಯವನ್ನು ಅರ್ಧಕ್ಕೆ ನಿಲ್ಲಿಸಿದ ಸಚಿವರು

ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇಂದು ನಡೆದ 70 ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಶಾರದಾ ಸಂಸ್ಥೆಯ ಮಕ್ಕಳು ಮಾಡುತ್ತಿದ್ದ ನೃತ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. Read more…

ಬೆಂಬಲಿಗರ ದಂಡಿನೊಂದಿಗೆ ಬಂದಿದ್ದ ಸಚಿವೆ ವಿರುದ್ದ ಕೇಸ್

ಲಖನೌ: ಕೇಂದ್ರೀಯ ಸ್ವಾಸ್ಥ್ಯ ಮತ್ತು ಕಲ್ಯಾಣ ಇಲಾಖೆಯ ಮಂತ್ರಿ ಹಾಗೂ ಮಿರ್ಜಾಪುರದ ಸಂಸದೆಯಾಗಿರುವ ಅನುಪ್ರಿಯಾ ಪಟೇಲ್ ವಿರುದ್ಧ ಲಖನೌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಂತ್ರಿ ಪದವಿ ಸ್ವೀಕರಿಸಿದ ನಂತರ Read more…

ಕರ್ನಾಟಕದಲ್ಲಿದ್ದಾರೆ ಶೇ.97 ಕರೋಡ್ ಪತಿ ಮಂತ್ರಿಗಳು

ದೇಶದ ವಿವಿಧ ರಾಜ್ಯಗಳ ವಿಧಾನಸಭೆಗೆ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾದವರ ಪೈಕಿ ಮಂತ್ರಿಗಳಾದವರ ಪಟ್ಟಿಯಲ್ಲಿ ಕರ್ನಾಟಕ ವಿಧಾನಸಭೆಯ ಶೇ.97 ಮಂದಿ ಕೋಟ್ಯಾಧಿಪತಿಗಳು. ಡಿ.ಕೆ. ಶಿವಕುಮಾರ್ ದೇಶದ ಎರಡನೇ ಅತಿ ದೊಡ್ಡ Read more…

ಯಾವ ಜಿಲ್ಲೆಗೆ ಯಾರ ಉಸ್ತುವಾರಿ? ಇಲ್ಲಿದೆ ವಿವರ

ಭಾನುವಾರದಂದು ತಮ್ಮ ಸಚಿವ ಸಂಪುಟ ಪುನಾರಚನೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಖಾತೆಗಳ ಹಂಚಿಕೆ ಮಾಡಿದ ತರುವಾಯ ಈಗ ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಿದ್ದಾರೆ. ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಮಂತ್ರಿಯಾಗಿದ್ದಾರೆಂಬ Read more…

ಮಂಡ್ಯದಲ್ಲಿರುವ ರಮ್ಯಾ ಮನೆಗೆ ಹೊಸ ಲುಕ್

ರೆಬೆಲ್ ಸ್ಟಾರ್ ಅಂಬರೀಷ್ ಸಚಿವ ಸಂಪುಟದಿಂದ ನಿರ್ಗಮಿಸುತ್ತಿದ್ದಂತೆಯೇ ಮಂಡ್ಯದಲ್ಲಿರುವ ಮಾಜಿ ಸಂಸದೆ ರಮ್ಯಾ ಅವರ ನಿವಾಸ ನವೀಕರಣಗೊಳ್ಳುತ್ತಿರುವುದು ಕುತೂಹಲ ಮೂಡಿಸಿದ್ದು, ರಮ್ಯಾ ಸಚಿವ ಸಂಪುಟ ಸೇರಲಿದ್ದಾರೆಯೇ ಎಂಬ ಪ್ರಶ್ನೆ ಮೂಡುವಂತೆ Read more…

ಸಿದ್ದರಾಮಯ್ಯ ವಿರುದ್ದ ರೆಬೆಲ್ ಸ್ಟಾರ್ ಗುಡುಗು

ಸಚಿವ ಸ್ಥಾನ ಕಳೆದುಕೊಂಡಿರುವ ರೆಬೆಲ್ ಸ್ಟಾರ್ ಅಂಬರೀಷ್, ಜೆ.ಪಿ. ನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರಿಗೆ ಸ್ವಲ್ಪ ಡಿಗ್ನಿಟಿ Read more…

75 ನೇ ವಯಸ್ಸಿನಲ್ಲಿ ಎಂಎ ಪರೀಕ್ಷೆ ಬರೆದ ರಾಜಕಾರಣಿ

ರಾಜಕಾರಣಿಯಾಗಲು ಯಾವುದೇ ವಿದ್ಯಾಭ್ಯಾಸದ ಅಗತ್ಯವಿಲ್ಲ. ಒಂದಕ್ಷರ ಬಾರದವರೂ ರಾಜಕೀಯ ಪ್ರವೇಶಿಸಿ ಶಾಸಕ, ಮಂತ್ರಿಗಳಾಗಿದ್ದಾರೆ. ರಾಜಕಾರಣಿಗಳಿಗೂ ವಿದ್ಯಾರ್ಹತೆ ನಿಗದಿಪಡಿಸಬೇಕೆಂಬ ಕೂಗು ಕೇಳಿ ಬರುತ್ತಿರುವುದರ ಮಧ್ಯೆ ಇವರು ವಿಭಿನ್ನವಾಗಿ ನಿಂತಿದ್ದಾರೆ. ಗುಜರಾತಿನ Read more…

ಶಿಕ್ಷಕಿಯ ಕೈ ಹಿಡಿದೆಳೆದಿದ್ದ ಮಂತ್ರಿ ಮಗ ಅರೆಸ್ಟ್

ಕುಡಿದ ಅಮಲಿನಲ್ಲಿದ್ದ ಮಂತ್ರಿ ಮಗನೊಬ್ಬ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ 20 ವರ್ಷದ ಶಿಕ್ಷಕಿಯನ್ನು ಕೆಣಕಿದ್ದಲ್ಲದೇ ತನ್ನ ಚಾಲಕನ ಸಹಾಯದಿಂದ ಆಕೆಯನ್ನು ಕಾರಿನೊಳಗೆ ಎಳೆದುಕೊಳ್ಳಲು ಪ್ರಯತ್ನ ನಡೆಸಿದ ವೇಳೆ ಸಾರ್ವಜನಿಕರಿಂದ Read more…

ಶಿಕ್ಷಕಿಯ ಕೈ ಹಿಡಿದೆಳೆದು ಒದೆ ತಿಂದ ಮಂತ್ರಿ ಮಗ

ಹೈದರಾಬಾದ್: ಕುಡಿದ ಮತ್ತಿನಲ್ಲಿದ್ದ ಮಂತ್ರಿಯೊಬ್ಬರ ಮಗ ರಸ್ತೆಯಲ್ಲಿ ನಡೆದು ಬರುತ್ತಿದ್ದ ಶಾಲಾ ಶಿಕ್ಷಕಿಯೊಬ್ಬರ ಕೈ ಹಿಡಿದೆಳೆದಿದ್ದು, ಈ ಸಂದರ್ಭದಲ್ಲಿ ಶಿಕ್ಷಕಿ ಕೂಗಿಕೊಂಡ ವೇಳೆ ನೆರವಿಗೆ ಧಾವಿಸಿದ ಸಾರ್ವಜನಿಕರು ಆತನಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...