alex Certify
ಕನ್ನಡ ದುನಿಯಾ       Mobile App
       

Kannada Duniya

ದಟ್ಟ ಮಂಜಿನಿಂದಾಗಿ ಗಂಗಾ ನದಿಗೆ ಉರುಳಿ ಬಿತ್ತು ಕಾರು

ವಿಪರೀತ ಮಂಜು ಆವರಿಸಿದ್ದರಿಂದ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಾರೊಂದು ಗಂಗಾ ನದಿಗೆ ಉರುಳಿ ಬಿದ್ದಿದೆ. ನದಿಗೆ ಉರುಳಿಬಿದ್ದ ಕಾರಿನಲ್ಲಿ ಮೂವರಿದ್ರು. ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ Read more…

40 ದಿನಗಳ ನಂತ್ರ ಇಲ್ಲಾಯ್ತು ಹೊಸ ವರ್ಷದ ಮೊದಲ ಸೂರ್ಯೋದಯ

2018 ಜನವರಿ ಒಂದನ್ನು ನಾವೆಲ್ಲ ಸಂಭ್ರಮದಿಂದ ಆಚರಿಸಿದ್ದೇವೆ. ಹೊಸ ವರ್ಷದ ಮೊದಲ ದಿನ ಸೂರ್ಯೋದಯ ನೋಡಿ ಆನಂದಿಸಿದವರಿದ್ದಾರೆ. ಆದ್ರೆ ಉತ್ತರ ರಷ್ಯಾದ ಆರ್ಕ್ಟಿಕ್ ಸರ್ಕಲ್ ನಿವಾಸಿಗಳಿಗೆ ಜನವರಿ 16ರಂದು Read more…

ಭೀಕರ ಅಪಘಾತದಲ್ಲಿ 4 ಕ್ರೀಡಾಪಟುಗಳ ದುರ್ಮರಣ

ನವದೆಹಲಿ: ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು, ಭೀಕರ ಅಪಘಾತಕ್ಕೆ ಕಾರಣವಾಗಿದೆ. ದೆಹಲಿ –ಪಾಣಿಪತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿವೈಡರ್ ಗೆ ಡಿಕ್ಕಿಯಾಗಿ ನಾಲ್ವರು ಕ್ರೀಡಾಪಟುಗಳು ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ ಮಂಜು Read more…

ಮೈ ನಡುಗಿಸೋ ಚಳಿಯಲ್ಲೂ ಕರ್ತವ್ಯ ನಿರ್ವಹಿಸೋ ನಿಸ್ವಾರ್ಥಿಗಳು….

ಚಳಿಗೆ ಇಡೀ ದೇಶವೇ ನಡುಗುತ್ತಿದೆ. ದೆಹಲಿಯಲ್ಲಂತೂ ವಾಯುಮಾಲಿನ್ಯದ ಜೊತೆಗೆ ಮಂಜು ಮುಸುಕಿದ ವಾತಾವರಣವಿದೆ. ವಿಮಾನ, ರೈಲುಗಳ ಸಂಚಾರಕ್ಕೆ ಅಡ್ಡಿಯಾಗ್ತಿದೆ. ಈ ಮಂಜಿನಿಂದಾವೃತವಾದ ವಾತಾವರಣ ಎಷ್ಟೋ ಜನರ ದೈನಂದಿನ ಕೆಲಸಕ್ಕೆ Read more…

ದಟ್ಟ ಮಂಜಿನಿಂದಾಗಿ ವಿಮಾನ ಪ್ರಯಾಣಿಕರಿಗೆ ಪರದಾಟ

ದೆಹಲಿಯಲ್ಲಿ ಇಂದು ಬೆಳಗ್ಗೆ ದಟ್ಟ ಮಂಜು ಆವರಿಸಿತ್ತು. ರನ್ ವೇನಲ್ಲಿ ಬೆಳಕು ತೀರಾ ಕಡಿಮೆ ಇದ್ದಿದ್ರಿಂದ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ Read more…

ಶವದ ಮೇಲೆ ಓಡಾಡಿದ್ವು ನೂರಕ್ಕೂ ಅಧಿಕ ವಾಹನ: ಉಳಿದಿದ್ದು ಕಾಲು ಮಾತ್ರ

ದಟ್ಟ ಮಂಜು ಜನರ ಜೀವ ಬಲಿ ಪಡೆಯುತ್ತಿದೆ. ಅಂಬಾಲ-ಚಂಡೀಘಡ ಹೆದ್ದಾರಿಯಲ್ಲಿ ಮನ ಕಲಕುವ ಘಟನೆಯೊಂದು ನಡೆದಿದೆ. ರಸ್ತೆ ಮಧ್ಯೆ ಬಿದ್ದ ಯುವಕನ ಹೆಣ ಯಾರಿಗೂ ಕಾಣಲಿಲ್ಲ. ಸುಮಾರು ಒಂದೂವರೆ Read more…

ದಟ್ಟ ಮಂಜು : ಮುಂದುವರೆದ ಸರಣಿ ಅಪಘಾತ

ದೆಹಲಿ ಮತ್ತು ಎನ್ಸಿಆರ್ ಸೇರಿದಂತೆ ಉತ್ತರ ಭಾರತದಲ್ಲಿ ಮಂಜಿನ ಸಮಸ್ಯೆ ಮುಂದುವರೆದಿದೆ. ಇದ್ರಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚಾಗ್ತಿವೆ. ಮಧ್ಯಪ್ರದೇಶದ ಬಿಂಡ್ ಜಿಲ್ಲೆಯಲ್ಲಿ ದಟ್ಟ ಮಂಜಿನಿಂದಾಗಿ ರಸ್ತೆ ಅಪಘಾತ ಸಂಭವಿಸಿದೆ. Read more…

ದಟ್ಟ ಮಂಜಿಗೆ ಸರಣಿ ಅಪಘಾತ

ದೆಹಲಿ, ಎನ್ ಸಿ ಆರ್ ಸೇರಿದಂತೆ ಉತ್ತರ ಪ್ರದೇಶದಲ್ಲೂ ಮಂಜಿನ ಆರ್ಭಟ ಜೋರಾಗಿದೆ. ದಟ್ಟ ಮಂಜು ಇಡೀ ಪ್ರದೇಶವನ್ನು ಆವರಿಸಿದೆ. ಮಂಜಿನಿಂದಾಗಿ ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯಾಗ್ತಿದೆ. ಆಗ್ರಾದಲ್ಲಿ Read more…

ಭೂಲೋಕದ ಸ್ವರ್ಗವಾಗಿದೆ ಮುಳ್ಳಯ್ಯನಗಿರಿ

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಾಣಸಿಗುವ ಮುಳ್ಳಯ್ಯನ ಗಿರಿ ಎತ್ತರದ ಪರ್ವತವಾಗಿದೆ. ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳಂತೆ ಅತ್ಯಂತ ಎತ್ತರದ ಪರ್ವತ ಇದಾಗಿದ್ದು, ಬೆಟ್ಟದ ಮೇಲೆ ಮಠವಿದೆ. ಚಿಕ್ಕಮಗಳೂರು Read more…

ಪ್ರವಾಸಿಗರ ಸ್ವರ್ಗ ಮಡಿಕೇರಿಗೆ ಮುತ್ತಿಟ್ಟ ಮೋಡಗಳು

ಪ್ರವಾಸಿಗರ ಸ್ವರ್ಗ ಮಡಿಕೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುಂಗಾರು ಪೂರ್ವ ಮಳೆಗೆ ಕಾಫಿ ತೋಟಗಳೆಲ್ಲ ಕಂಗೊಳಿಸುತ್ತಿವೆ. ಮುಂಗಾರು ಮಳೆ ಕೂಡ ಜೋರಾಗಿದ್ದು, ಇಬ್ಬನಿ ತಬ್ಬಿದ ಇಳೆಯಲಿ ಪ್ರವಾಸಿಗರು ಹೊಸ ಅನುಭವ Read more…

ವ್ಯತ್ಯಯವಾಯ್ತು ವಿಮಾನ, ರೈಲು ಸಂಚಾರ

ನವದೆಹಲಿ: ಉತ್ತರ ಭಾರತದಾದ್ಯಂತ ದಟ್ಟ ಮಂಜು ಆವರಿಸಿರುವ ಹಿನ್ನಲೆಯಲ್ಲಿ, ವಿಮಾನ ಹಾಗೂ ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ. ನವದೆಹಲಿಯಿಂದ ಹೊರಡಬೇಕಿದ್ದ 10 ಡೊಮೆಸ್ಟಿಕ್ ಹಾಗೂ 8 ಅಂತರರಾಷ್ಟ್ರೀಯ ವಿಮಾನಗಳ Read more…

ವಿಮಾನ ಹಾರಾಟ ವ್ಯತ್ಯಯ: ಪ್ರಯಾಣಿಕರ ಪರದಾಟ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ, ಹವಾಮಾನ ವೈಪರೀತ್ಯದಿಂದ ದಟ್ಟ ಮಂಜು ಆವರಿಸಿದೆ. ಈ ಹಿನ್ನಲೆಯಲ್ಲಿ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, Read more…

ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ವಿಮಾನ ಹಾರಾಟ ವ್ಯತ್ಯಯ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ, ದಟ್ಟ ಮಂಜು ಆವರಿಸಿರುವುದರಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿದೆ. ಬೆಳಿಗ್ಗೆ 5 ಗಂಟೆಯಿಂದ 55 ದೇಶೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದ್ದು, Read more…

ವ್ಯತ್ಯಯವಾಯ್ತು 94 ರೈಲುಗಳ ಸಂಚಾರ

ನವದೆಹಲಿ: ಚಳಿಯ ಹೊಡೆತಕ್ಕೆ ಉತ್ತರ ಭಾರತ ಗಡಗಡ ಎನ್ನುತ್ತಿದ್ದು, ಅನೇಕ ಕಡೆಗಳಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ. ದಟ್ಟ ಮಂಜು ಆವರಿಸಿರುವುದರಿಂದ ದೆಹಲಿಯಲ್ಲಿ ವಿಮಾನ, ರೈಲು ಸಂಚಾರದಲ್ಲಿ Read more…

ದಟ್ಟ ಮಂಜಿನಿಂದ ವಿಳಂಬವಾಯ್ತು 7 ವಿಮಾನ, 81 ರೈಲು ಸಂಚಾರ

ನವದೆಹಲಿ: ಚಳಿಯ ಹೊಡೆತಕ್ಕೆ ಉತ್ತರ ಭಾರತದ ಹಲವು ರಾಜ್ಯಗಳು ತತ್ತರಿಸಿವೆ. ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು, ವಿಮಾನ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಭಾರೀ ಮಂಜು ಕವಿದ ಕಾರಣ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...