alex Certify
ಕನ್ನಡ ದುನಿಯಾ       Mobile App
       

Kannada Duniya

76 ವರ್ಷದ ವೃದ್ಧ ತಂದೆಯನ್ನು ನಡು ರಸ್ತೆಯಲ್ಲೇ ಬಿಟ್ಟುಹೋದ ಮಗರಾಯ…!

ಅದು ಪುಣೆ-ಬೆಂಗಳೂರು ಹೆದ್ದಾರಿಯ ಧಾರವಾಡ ಹೊರವಲಯದ ಗರಗ ಕ್ರಾಸ್. ಕಾರೊಂದು ಬರುತ್ತದೆ, ಯುವಕನೊಬ್ಬ ವೃದ್ಧರೊಬ್ಬರನ್ನು ಇಳಿಸುತ್ತಾನೆ, ಭುರ್ರಂತ ಕಾರಿನಲ್ಲಿ ಹೊರಟುಹೋಗುತ್ತಾನೆ. ಬಹುಶಃ ಈ ಅಜ್ಜ ಡ್ರಾಪ್ ಕೇಳಿದ್ದಿರಬೇಕು ಎಂದುಕೊಳ್ಳುತ್ತಾರೆ Read more…

ಬುದ್ಧಿ ಮಾತು ಕೇಳದ ಮಗನಿಗೆ ಗುಂಡು ಹಾರಿಸಿದ ಯೋಧ

ನಿತ್ಯ ಕುಡಿದು ಬರುತ್ತಿದ್ದ ಮಗನನ್ನು ಕಂಡು ರೋಸಿ ಹೋದ ತಂದೆ, ಮಗನಿಗೆ ಡಬಲ್ ಬ್ಯಾರಲ್ ಗನ್ ನಿಂದ ಗುಂಡು ಹಾರಿಸಿದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಸೋಮಶೇಖರ್, ಮಗ ವೀರೇಶನ Read more…

ಕೆರೆಯಲ್ಲಿ ಮುಳುಗಿ ತಂದೆ-ಮಗ ಸಾವು

ಕೆರೆಯಲ್ಲಿ ಮುಳುಗಿ ತಂದೆ-ಮಗ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಾಡ್ಲಿ ಗ್ರಾಮದಲ್ಲಿ ನಡೆದಿದೆ. 50 ವರ್ಷದ ಶಿವಣ್ಣ ಹಾಗೂ ಅವರ ಪುತ್ರ 20 ವರ್ಷದ ಚಂದನ್ Read more…

ಅಪ್ಪನ ಆಸ್ಪತ್ರೆ ಬಿಲ್ ಕಟ್ಟಲಾಗದೇ ಸಾವಿಗೆ ಶರಣಾದ ಮಗ: ಈ ಸುದ್ದಿ ಕೇಳಿ ಕೊನೆಯುಸಿರೆಳೆದ ತಂದೆ

ಮಂಡ್ಯ: ಅಪ್ಪನ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೇ ನೊಂದ ಮಗನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಅಪ್ಪನೂ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ Read more…

ಆಸ್ತಿ ಜಗಳಕ್ಕೆ ಅಪ್ಪನ ಕಣ್ಣು ಗುಡ್ಡೆಗಳನ್ನೇ ಕಿತ್ತ ಮಗ

ಆಸ್ತಿ ಕಲಹದ ವಿಚಾರದಲ್ಲಿ ಪಾಪಿ ಪುತ್ರನೊಬ್ಬ ತಂದೆಯ ಕಣ್ಣನ್ನೇ ಕಿತ್ತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 65 ವರ್ಷದ ಪರಮೇಶ್ವರ್ ಎಂಬುವವರು ಪುತ್ರನ ಹೀನ ಕೃತ್ಯದಿಂದಾಗ ಶಾಶ್ವತ ದೃಷ್ಟಿ ಹೀನರಾಗುವ Read more…

ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗನನ್ನೇ ಹತ್ಯೆ ಮಾಡಿದ ಮಹಾತಾಯಿ

ಪಟಿಯಾಲ: ತಾಯಿಯೊಬ್ಬಳು ಪ್ರಿಯಕರನ ಜತೆ ಸೇರಿ ತನ್ನ 17 ವರ್ಷದ ಮಗನನ್ನೇ ಹತ್ಯೆ ಮಾಡಿದ ಪ್ರಕರಣ ಪಟಿಯಾಲ ಸಮೀಪದ ನಭಾ ವಿಭಾಗದ ಚಿಂತಾವಾಲ ಗ್ರಾಮದಲ್ಲಿ ನಡೆದಿದೆ. ಕೊಲೆ ದಿನ ಬೆಳಗಿನ Read more…

ಕ್ಷುಲ್ಲಕ ಕಾರಣಕ್ಕೆ ತಂದೆಯಿಂದಲೇ ಮಗನ ಹತ್ಯೆ

ಕ್ಷುಲ್ಲಕ ಕಾರಣಕ್ಕೆ ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಕೋಣಹಳ್ಳಿತಿಟ್ಟು ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ ಎಂಬಾತ ಮಂಗಳವಾರ ರಾತ್ರಿ ತನ್ನ ಮಗ ವಾಸು ಜೊತೆ Read more…

ರೈಲ್ವೆ ಟ್ರ್ಯಾಕ್ ನಲ್ಲಿ ಸಿಕ್ತು ಜೆಡಿಯು ಶಾಸಕಿ ಮಗನ ಶವ

ಬಿಹಾರದ ಜೆಡಿಯು ಶಾಸಕಿ ಭೀಮಾ ಭಾರತಿ ಮಗನ ಶವ ಪಾಟ್ನಾದ ರೈಲ್ವೆ ಟ್ರ್ಯಾಕ್ ಬಳಿ ಸಿಕ್ಕಿದೆ. ಸಾವಿಗೆ ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ Read more…

ಮದ್ಯ ವ್ಯಸನಿ ತಂದೆಯನ್ನು ಹತ್ಯೆ ಮಾಡಿದ ಮಗ

ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊನ್ನೇಸರ ಗ್ರಾಮದಲ್ಲಿ ನಡೆದಿದೆ. 55 ವರ್ಷದ ಸುರೇಶ್ Read more…

ಮೃತ ಸ್ನೇಹಿತನನ್ನು ಬದುಕಿಸಲು 2 ಗಂಟೆ ಹೋರಾಡಿದ ವಾನರ

ಕಾಲ ಬದಲಾದಂತೆ ಮನುಷ್ಯ ಬದಲಾಗ್ತಿದ್ದಾನೆ. ಮನುಷ್ಯನಲ್ಲಿ ಮಾನವೀಯತೆ, ಪ್ರೀತಿ ಸಾಯುತ್ತಿದೆ. ಆದ್ರೆ ಮೂಕ ಪ್ರಾಣಿಗಳಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಹಿಂದಿನಂತೆ ಈಗ್ಲೂ ತಮ್ಮವರನ್ನು ಉಳಿಸಿಕೊಳ್ಳಲು ಅವು ಹೋರಾಡುತ್ತವೆ. ಇದಕ್ಕೆ Read more…

ಪುತ್ರ ಸಾವನ್ನಪ್ಪಿದ ಕೆಲ ಹೊತ್ತಿನಲ್ಲೇ ತಾಯಿಯೂ ಸಾವು

ಕಾಯಿಲೆಯಿಂದ ಬಳಲುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿದ್ದು, ಈ ದುಃಖ ತಾಳಲಾರದೆ ಕೆಲ ಹೊತ್ತಿನಲ್ಲೇ ತಾಯಿಯೂ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನರಸಿಂಹರಾಜಪುರದಲ್ಲಿ ನಡೆದಿದೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ 27 ವರ್ಷದ ಅರವಿಂದ್ Read more…

ಮಗನನ್ನೇ ಗುಂಡಿಟ್ಟು ಕೊಂದಿದ್ದಾಳೆ 92 ವರ್ಷದ ತಾಯಿ

92 ವರ್ಷದ ತಾಯಿ 72 ವರ್ಷದ ಮಗನನ್ನು ಗುಂಡಿಟ್ಟು ಕೊಂದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಪೊಲೀಸರ ಮಾಹಿತಿಯಂತೆ ಮಗ, ತಾಯಿಯನ್ನು ವೃದ್ಧಾಶ್ರಮದಲ್ಲಿ ಇಡಲು ಬಯಸಿದ್ದನೆನ್ನಲಾಗಿದೆ. ಮಗನ ಈ ತೀರ್ಮಾನ Read more…

ಹೆತ್ತ ತಾಯಿಯನ್ನೇ ಟ್ರಾಕ್ಟರ್ ಮುಂದೆ ಎಸೆದ ಪಾಪಿ ಪುತ್ರ

ಮಹಾರಾಷ್ಟ್ರದ ವಾಶಿಂನಲ್ಲಿ ನಡೆದಿರುವ ಘಟನೆಯೊಂದು ಮನುಕುಲವೇ ತಲೆ ತಗ್ಗಿಸುವಂತೆ ಮಾಡಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಹೆತ್ತ ತಾಯಿಯನ್ನೇ ಟ್ರಾಕ್ಟರ್ ಮುಂದೆ ಎಸೆದಿದ್ದಾನೆ. ಪಾಪಿ ಪುತ್ರನ ಈ ಘೋರ Read more…

ಶಾಕಿಂಗ್: ತಾಯಿಯ ಶವಪೆಟ್ಟಿಗೆ ಮೈಮೇಲೆ ಬಿದ್ದು ಮಗನ ಸಾವು

ಇಂಡೋನೇಷಿಯಾದಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿಯ ಅಂತ್ಯ ಸಂಸ್ಕಾರಕ್ಕೆ ಅಣಿಯಾಗುತ್ತಿದ್ದ ಮಗ, ಆಕೆಯ ಮೃತದೇಹವಿದ್ದ ಶವ ಪೆಟ್ಟಿಗೆ ಮೈ ಮೇಲೆ ಬಿದ್ದ ಕಾರಣ ಸಾವನ್ನಪ್ಪಿದ್ದಾನೆ. ಸುಲವೇಸಿ ದ್ವೀಪದಲ್ಲಿ ಈ Read more…

ವಿದ್ಯುತ್ ಸ್ಪರ್ಶಕ್ಕೆ ತಂದೆ-ಮಗ ಬಲಿ

ವಿದ್ಯುತ್ ಸ್ಪರ್ಶದಿಂದ ತಂದೆ-ಮಗ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ತಾಲೂಕು ಹೆಮ್ಮಿಗೆ ಗ್ರಾಮದಲ್ಲಿ ನಡೆದಿದೆ. ಕರಗುಂಡೇ ಗೌಡ ಹಾಗೂ ಅವರ ಪುತ್ರ ಸತೀಶ್ ಸಾವನ್ನಪ್ಪಿದವರಾಗಿದ್ದು, ಗ್ರಾಮದ ಹೊರ ವಲಯದ Read more…

ಹುಡುಗಿ ಕೈಯಿಂದ ಎರಡು ಲಕ್ಷ ರೂ. ಕಸಿದುಕೊಂಡು ಪರಾರಿಯಾದ ಮಂಗ…!

ಉತ್ತರಪ್ರದೇಶದ ಆಗ್ರಾದಲ್ಲಿ ಬ್ಯಾಂಕಿಗೆ ಕಟ್ಟಲೆಂದು ಹಣ ತೆಗೆದುಕೊಂಡು ಹೋಗುತ್ತಿದ್ದ ಹುಡುಗಿಯ ಕೈಯಿಂದ ಎರಡು ಲಕ್ಷ ರೂ.ಗಳನ್ನು ಕಸಿದುಕೊಂಡು ಮಂಗವೊಂದು ಪರಾರಿಯಾಗಿದೆ. ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬ Read more…

10 ನೇ ಕ್ಲಾಸ್ ಒಟ್ಟಿಗೆ ಪಾಸ್ ಮಾಡಿದ್ದಾರೆ ತಾಯಿ, ಮಗ

ಓಡಿಶಾದ ಬಾಲಾಸೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಯಾರ ಬಾಯಲ್ಲಿ ಕೇಳಿದರೂ ಆ ಮಹಿಳೆಯದ್ದೇ ಸುದ್ದಿ. ಹಾಗಿದ್ರೆ ಅಂಥದ್ದೇನು ಮಾಡಿದ್ದಾಳೆ ಆ ಮಹಿಳೆ ಅಂದ್ರಾ? ಆಕೆ 10 ನೇ ಕ್ಲಾಸ್ ಪಾಸಾಗಿದ್ದಾಳೆ. Read more…

ಮಗನ ಮದುವೆಗೆ ಹಾಜರಾಗಲು ಲಾಲೂಗೆ 5 ದಿನಗಳ ಪೆರೋಲ್

ಬಹು ಕೋಟಿ ಮೇವು ಹಗರಣದಲ್ಲಿ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ ಬಿರ್ಸಾ ಮುಂಡಾ ಜೈಲಿನಲ್ಲಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಮಗನ ಮದುವೆಗೆ ಹಾಜರಾಗಲು 5 ದಿನಗಳ Read more…

ತಂದೆ ಕತ್ತು ಕತ್ತರಿಸಿ ಫೆವಿಕ್ವಿಕ್ ಹಚ್ಚಿದ ಮಗ

ಉತ್ತರ ಪ್ರದೇಶದ ಬಸ್ತಿಯಲ್ಲಿ ಮಗನೊಬ್ಬ ತನ್ನ ರಾಕ್ಷಸ ಮುಖ ತೋರಿಸಿದ್ದಾನೆ. ತಂದೆಯ ಕತ್ತನ್ನು ಕತ್ತರಿಸಿದ್ದಲ್ಲದೆ ಫೆವಿಕ್ವಿಕ್ ಹಾಕಿ ಅಂಟಿಸುವ ಪ್ರಯತ್ನ ನಡೆಸಿದ್ದಾನೆ. ಘಟನೆ ಸೊನೊಹಾ ಪ್ರದೇಶದ ದರಿಯಾಪುರದಲ್ಲಿ ನಡೆದಿದೆ. Read more…

ಬಲು ಅದೃಷ್ಟಶಾಲಿಗಳು ಅಮೆರಿಕಾದ ಈ ತಾಯಿ-ಮಗ

ಅನ್ನಿಕಾ ಡೀನ್ ಎಂಬ ಮಹಿಳೆ ಕಳೆದ ವರ್ಷ ಪೋರ್ಟ್ ಲಾಡೆರ್ಡೆಲ್ ಹಾಲಿವುಡ್ ವಿಮಾನ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪಾರಾಗಿ ಬಂದಿದ್ಲು. ಲಗೇಜ್ ಕಾರ್ಟ್ ಹಿಂದೆ ಅಡಗಿಕೊಂಡು ಜೀವ Read more…

ಮೊಮ್ಮಗನಿಗೆ ಅಜ್ಜಿಯೇ ಬಾಡಿಗೆ ತಾಯಿ…!

ಇದೊಂಥರಾ ವಿಶಿಷ್ಟ ಸ್ಟೋರಿ. ಸೊಸೆಯಾದವಳು ತಾಯಿಯಾಗಲು ಅಸಾಧ್ಯ ಎನ್ನೋದನ್ನು ಅರಿತ 50 ವರ್ಷ ವಯಸ್ಸಿನ ಅತ್ತೆಯೊಬ್ಬಳು ತಾನೇ ಬಾಡಿಗೆ ತಾಯಿಯಾಗಿ ಮಗುವನ್ನು ಹೆತ್ತು ಕೊಡಲು ಮುಂದಾಗಿರುವ ಅಪರೂಪದ ಘಟನೆ. Read more…

ಆತ್ಮಹತ್ಯೆಗೆ ಶರಣಾದ ಫಿಡೆಲ್ ಕ್ಯಾಸ್ಟ್ರೋ ಮಗ

ಕ್ಯೂಬಾದ ಮಾಜಿ ಅಧ್ಯಕ್ಷ ದಿವಂಗತ ಫಿಡೆಲ್ ಕ್ಯಾಸ್ಟ್ರೋ ಅವರ ಹಿರಿಯ ಪುತ್ರ ಡಯಾಜ್ ಬಲಾರ್ಟ್ ಗುರುವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಿನ್ನತೆಯಿಂದ ಬಳಲುತ್ತಿದ್ದ 68 ವರ್ಷದ ಡಯಾಜ್ ಬಲಾರ್ಟ್ ಸಾವನ್ನಪ್ಪಿದ್ದಾರೆಂದು Read more…

ಶಾಕಿಂಗ್! ಬೆತ್ತಲೆ ಬೆಡಗಿಯರ ನಡುವೆ ಪುಟ್ಟ ಕಂದನ ಬರ್ತಡೇ ಪಾರ್ಟಿ ಮಾಡಿದ ಸಿರಿವಂತ

ಮಕ್ಕಳ ಹುಟ್ಟು ಹಬ್ಬ ಆಚರಿಸುವುದು ತಂದೆ-ತಾಯಿಗಳಿಗೆ ಸಂಭ್ರಮದ ಸಂಗತಿ. ಪುಟ್ಟ ಮಕ್ಕಳ ಸ್ನೇಹಿತರು ಹಾಗೂ ಆತ್ಮೀಯರನ್ನು ಆಹ್ವಾನಿಸಿ ಎಲ್ಲರ ಸಮ್ಮುಖದಲ್ಲಿ ಹುಟ್ಟು ಹಬ್ಬ ಆಚರಿಸಿ ದೀರ್ಘಾಯುಷ್ಯ ಕೋರುವುದು ವಾಡಿಕೆ. Read more…

ಭೀಕರ ಅಪಘಾತಕ್ಕೆ ತಂದೆ, ಮಗ ಬಲಿ

ವಿಜಯಪುರ: ಲಾರಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿದ್ದ ತಂದೆ, ಮಗ ಸ್ಥಳದಲ್ಲೇ ಸಾವು ಕಂಡ ಘಟನೆ ವಿಜಯಪುರದ ಸಿಂದಗಿ ಬೈಪಾಸ್ ನಲ್ಲಿ ನಡೆದಿದೆ. ಅಲ್ಲಾಪುರ ತಾಂಡಾ Read more…

ಕಾಟ ಕೊಟ್ಟ ಮಂಗಕ್ಕೆ ಹಿಗ್ಗಾಮುಗ್ಗಾ ಥಳಿತ

ಮುಂಬೈ: ಮಂಗ ಕಾಟ ಕೊಟ್ಟ ಕಾರಣಕ್ಕೆ ಅದನ್ನು ಮರಕ್ಕೆ ಕಟ್ಟಿ ಹಾಕಿ ಭೀಕರವಾಗಿ ಥಳಿಸಿದ ಅಮಾನವೀಯ ಘಟನೆ ಮಹಾರಾಷ್ಟ್ರದ ವಸೀಂ ಜಿಲ್ಲೆಯ ಕುರುಹದಲ್ಲಿ ನಡೆದಿದೆ. ಕಟುಕನೊಬ್ಬ ಮಂಗವನ್ನು ಹಗ್ಗದಿಂದ Read more…

ಮಗನ ಮರ್ಮಾಂಗ ಕತ್ತರಿಸಿದ ತಂದೆ, ಕಾರಣವೇನು ಗೊತ್ತಾ..?

ಛತ್ತೀಸ್ಗಢದ ಬಲೋದಾ ಬಜಾರ್ ಜಿಲ್ಲೆಯಲ್ಲಿ ತಂದೆಯೊಬ್ಬ ವಾಮಾಚಾರದ ಹೆಸರಲ್ಲಿ ತನ್ನ ಮಗನನ್ನೇ ಬಲಿ ಕೊಟ್ಟಿದ್ದಾನೆ. ಆತನ ಮರ್ಮಾಂಗಗಳನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮನೆಯಲ್ಲೇ ಬಾಲಕನ ಶವ ರಕ್ತದ Read more…

ಕದ್ದು ಪೆಟ್ರೋಲ್ ಕುಡಿಯುವಾಗಲೇ ಸಿಕ್ಕಿ ಬಿತ್ತು ಮಂಗ

ಕೆಟ್ಟ ಚಟಗಳಿಗೆ ದಾಸರಾಗುವುದು ಕೇವಲ ಮಾನವರಿಗೆ ಮಾತ್ರ ಸೀಮಿತವಾಗಿಲ್ಲ. ಕೆಲ ಪ್ರಾಣಿಗಳೂ ಇದಕ್ಕೆ ಹೊರತಲ್ಲ ಎಂಬ ಸಂಗತಿ ಈ ಪ್ರಕರಣದಲ್ಲಿ ನಿರೂಪಿತವಾಗಿದೆ. ಪೆಟ್ರೋಲ್ ಕುಡಿಯುವ ಚಟಕ್ಕೆ ಬಿದ್ದಿದ್ದ ಮಂಗವೊಂದು Read more…

ಅಚ್ಚರಿ! ಧ್ವಜಾರೋಹಣ ಮಾಡಿದ ಕೋತಿ

ನವದೆಹಲಿ: ದೇಶಾದ್ಯಂತ 71 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ಮಾಡಲಾಗಿದೆ. ಗಣ್ಯರು, ಸ್ವಾತಂತ್ರ್ಯ ಹೋರಾಟಗಾರರು ಧ್ವಜಾರೋಹಣ ಮಾಡುವುದು ಸಾಮಾನ್ಯ. ಆದರೆ, ಹರ್ಯಾಣದಲ್ಲಿ ಕೋತಿಯೊಂದು ಧ್ವಜಾರೋಹಣ ಮಾಡುವ ಮೂಲಕ Read more…

ಮಂಡ್ಯದಲ್ಲಿ ನಡೆದಿದೆ ಹೇಯ ಕೃತ್ಯ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಹೇಯ ಕೃತ್ಯವೊಂದು ನಡೆದಿದ್ದು, ದುಷ್ಕರ್ಮಿಗಳು 30 ಕೋತಿಗಳ ಮಾರಣಹೋಮ ನಡೆಸಿದ್ದಾರೆ. ಪಾಂಡವಪುರ ತಾಲ್ಲೂಕಿನ ಪಟ್ಟಣಗೇರಿ ಕಣಿವೆ ಪ್ರದೇಶದಲ್ಲಿ 30 ಮಂಗಗಳ ಮೃತದೇಹ ಕಂಡು ಬಂದಿವೆ. Read more…

ಕೊನೆಗೂ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ, ಅಗಸಗಿ ಗ್ರಾಮದ ಜನ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಗ್ರಾಮದ ಜನರ ನೆಮ್ಮದಿಗೆ ಭಂಗ ತಂದಿದ್ದ ಮೆಂಟಲ್ ಮಂಗನನ್ನು ಸೆರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...