alex Certify
ಕನ್ನಡ ದುನಿಯಾ       Mobile App
       

Kannada Duniya

ಅನಾಹುತಕ್ಕೆ ಕಾರಣವಾಯ್ತು ಅನೈತಿಕ ಸಂಬಂಧ

ಮಂಗಳೂರು: ಪತಿಯೇ ಪತ್ನಿಯನ್ನು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ ಘಟನೆ ಮಂಗಳೂರು ಉರ್ವ ಸ್ಟೋರ್ ಬಳಿ ನಡೆದಿದೆ. 31 ವರ್ಷದ ಮಹಿಳೆ ಕೊಲೆಯಾದವರು. ಆಕೆ ಬೇರೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ Read more…

ಶರತ್ ಮಡಿವಾಳ ಹತ್ಯೆ ಕೇಸ್: ಇಬ್ಬರ ಅರೆಸ್ಟ್

ಮಂಗಳೂರು: ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದ್ದ ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಿ.ಎಫ್.ಐ. ಕಾರ್ಯಕರ್ತ ಬಂಟ್ವಾಳದ ಸಜಿಪ ನಿವಾಸಿ ಅಬ್ದುಲ್ ಶಫಿ, Read more…

ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದವನಿಗೆ ತಕ್ಕ ಶಾಸ್ತಿ

ಮಂಗಳೂರು: ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ್ದ ಅಶ್ಲೀಲ ದೃಶ್ಯದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ ವ್ಯಕ್ತಿಗೆ 6 ನೇ ಹೆಚ್ಚುವರಿ ಜಿಲ್ಲಾ Read more…

ವೈರಲ್ ಆಯ್ತು ಮಂಗಳೂರು ವಿದ್ಯಾರ್ಥಿಗಳ ವಿಡಿಯೋ

ಮಂಗಳೂರು: ಮಂಗಳೂರು ಹಂಪನಕಟ್ಟೆಯ ಮದರ್ ಥೆರೆಸಾ ರಸ್ತೆಯಲ್ಲಿರುವ ಕಾಲೇಜೊಂದರ ಎದುರು ನಡೆದ ಮಾರಾಮಾರಿ ವಿಡಿಯೋ ವೈರಲ್ ಆಗಿದೆ. ಕಾಲೇಜ್ ಗೇಟ್ ಎದುರು ವಿದ್ಯಾರ್ಥಿಗಳ ಗುಂಪೊಂದು ತಮ್ಮದೇ ಸಹಪಾಠಿಯನ್ನು ಸಿನಿಮೀಯ Read more…

ಉಳಿತಾಯ ಖಾತೆ ಬಡ್ಡಿ ದರ ಪರಿಷ್ಕರಣೆ

ಮಂಗಳೂರು: ಕರ್ನಾಟಕ ಬ್ಯಾಂಕ್ ಗ್ರಾಹಕರ ಉಳಿತಾಯ ಖಾತೆಯ ಬಡ್ಡಿದರವನ್ನು ಪರಿಷ್ಕರಿಸಲಾಗಿದೆ. 1 ಕೋಟಿ ರೂ.ಗೂ ಅಧಿಕ ಮೊತ್ತದ ಠೇವಣಿಗೆ ವಾರ್ಷಿಕ ಶೇ. 4 ರಿಂದ ಶೇ. 5 ಕ್ಕೆ Read more…

ವಿಮಾನದ ಟಾಯ್ಲೆಟ್ ನಲ್ಲಿತ್ತು ಕೆ.ಜಿ.ಗಟ್ಟಲೆ ಚಿನ್ನ

ಮಂಗಳೂರು: ಚಿನ್ನವನ್ನು ವಿಮಾನದ ಟಾಯ್ಲೆಟ್ ನಲ್ಲಿಟ್ಟು ಕಳ್ಳ ಸಾಗಣೆ ಮಾಡುತ್ತಿದ್ದ ಜೆಟ್ ಏರ್ ವೇಸ್ ಉದ್ಯೋಗಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ Read more…

ASI ಕೊಲೆಗೆ ಯತ್ನಿಸಿದ ರೌಡಿ ಶೀಟರ್

ಮಂಗಳೂರು: ಬಂಧಿಸಲು ಬಂದಿದ್ದ ಪೊಲೀಸ್ ಅಧಿಕಾರಿ ಮೇಲೆಯೇ ರೌಡಿಶೀಟರ್ ಕಾರು ಹತ್ತಿಸಿ, ಕೊಲೆಗೆ ಯತ್ನಿಸಿದ ಘಟನೆ ಮಂಗಳೂರು ಹೊರ ವಲಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡಿರುವ ಪಣಂಬೂರು Read more…

ಮಂಗಳೂರಲ್ಲಿ ಗೈಡಿಂಗ್ ಲೈಟ್ಸ್ ಗೆ ವಿಮಾನ ಡಿಕ್ಕಿ

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ನಲ್ಲಿ ಸಾಗುತ್ತಿದ್ದ ವಿಮಾನ, ಗೈಡಿಂಗ್ ಲೈಟ್ಸ್ ಗೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. 186 ಪ್ರಯಾಣಿಕರಿದ್ದ Read more…

ಬಿಗಿಭದ್ರತೆ ನಡುವೆ ಮನೆ ತಲುಪಿದ ಶರತ್ ಮೃತದೇಹ

ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಶವಯಾತ್ರೆ ವೇಳೆ ಉದ್ವಿಗ್ನಗೊಂಡಿದ್ದ ಬಂಟ್ವಾಳ ಪರಿಸ್ಥಿತಿ ಕೊಂಚ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಮಧ್ಯೆ ಶರತ್ Read more…

RSS ಕಾರ್ಯಕರ್ತ ಸಾವು : ಕರಾವಳಿಯಲ್ಲಿ ಕಟ್ಟೆಚ್ಚರ

ಮಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆಗೆ ಒಳಗಾಗಿದ್ದ ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಇಂದು ಅಂತ್ಯಕ್ತಿಯೆ ನಡೆಯಲಿದೆ. ಮಂಗಳೂರು ಎ.ಜೆ. ಆಸ್ಪತ್ರೆಯ ಬಳಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ Read more…

ಹಲ್ಲೆಗೊಳಗಾಗಿದ್ದ RSS ಮುಖಂಡ ಸಾವು

ಮಂಗಳೂರು: ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಆರ್.ಎಸ್.ಎಸ್. ಮುಖಂಡ ಶರತ್(28) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜುಲೈ 4 ರಂದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಬಿ.ಸಿ. ರೋಡ್ ನಲ್ಲಿ Read more…

ಮಂಗಳೂರಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಮಂಗಳೂರು: ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮನದ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬಿಗಿಭದ್ರತೆ ನಡುವೆಯೇ ವಿದ್ಯಾರ್ಥಿಗಳಿಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಮಂಗಳೂರು ಹೊರವಲಯದ ಆಡ್ಯಾರ್ ಕಟ್ಟೆಯಲ್ಲಿ ವಿದ್ಯಾರ್ಥಿಗಳಾದ ಸಾಜಿದ್ Read more…

ಕಾಮುಕನ ಬಂಧನಕ್ಕೆ ಕಾರಣವಾಯ್ತು FB ಪೋಸ್ಟ್

ಮಂಗಳೂರಿನಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನಿಂದ ಕಿರುಕುಳಕ್ಕೊಳಗಾಗಿದ್ದ ಯುವತಿಯೊಬ್ಬರು ಆತನ ಸ್ಕೂಟರ್ ರಿಜಿಸ್ಟ್ರೇಷನ್ ನಂಬರ್ ಸಮೇತ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿತ್ತು. ಕಾಮುಕನ Read more…

FB ನಲ್ಲಿ ಕಾಮುಕನ ಬಣ್ಣ ಬಯಲು ಮಾಡಿದ್ದಾಳೆ ಯುವತಿ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಇಂದು ನಿನ್ನೆಯದಲ್ಲ. ಸಮಾಜದಲ್ಲಿ ಸ್ತ್ರೀಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಆದ್ರೆ ಈಗ ಇಂತಹ ದೌರ್ಜನ್ಯಗಳ ವಿರುದ್ಧ ಖುದ್ದು ಮಹಿಳೆಯರೇ ಧ್ವನಿಯೆತ್ತುತ್ತಿದ್ದಾರೆ. ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. Read more…

ದೋಣಿ ಮಗುಚಿ ಮೂವರು ನಾಪತ್ತೆ..?

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಗುಚಿ ಬಿದ್ದು ಮೂವರು ನಾಪತ್ತೆಯಾದ ಘಟನೆ ಮಂಗಳೂರು ಸಮೀಪದ ಸಸಿಹಿತ್ಲು ಅಳಿವೆ ಬಾಗಿಲು ಬಳಿ ನಡೆದಿದೆ. ಸೂಚನೆ ಮೀರಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ Read more…

ಖಾಸಗಿ ಅಂಗದಲ್ಲಿತ್ತು ಕೆ.ಜಿ.ಗಟ್ಟಲೆ ಚಿನ್ನ

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು 1 ಕೆ.ಜಿ. 247 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ. ದೀಪಕ್ ಹಾಗೂ ನಿರ್ಮಲ್ ದಾಸ್ ಬಂಧಿತ Read more…

ಮುಳುಗುತ್ತಿರುವ ಹಡಗಲ್ಲಿದ್ದವರ ರಕ್ಷಣೆಗೆ ಹರಸಾಹಸ

ಮಂಗಳೂರು: ಉಳ್ಳಾಲ ತಾಲ್ಲೂಕಿನ ಮೊಗವೀರಪೇಟೆಯ ಕಡಲತೀರದಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿ ಮುಳುಗುತ್ತಿರುವ ಬಾರ್ಜ್ ಹಡಗಿನಲ್ಲಿದ್ದ 12 ಮಂದಿಯನ್ನು ರಕ್ಷಿಸಲಾಗಿದೆ. ಕೋಸ್ಟ್ ಗಾರ್ಡ್ ಸಿಬ್ಬಂದಿ, ಸ್ಥಳೀಯರು ಕ್ರಾಫ್ಟ್ Read more…

ಮಂಗಳೂರಲ್ಲಿ ಮುಳುಗುತ್ತಿರುವ ಹಡಗಲ್ಲಿದ್ದಾರೆ 33 ಮಂದಿ

ಮಂಗಳೂರು: ಕಡಲ್ಕೊರೆತ ಕಾಮಗಾರಿ ನಡೆಸುತ್ತಿದ್ದ ಬಾರ್ಜ್ ಹಡಗು ಬಂಡೆಗೆ ಡಿಕ್ಕಿ ಹೊಡೆದು ಮುಳುಗತೊಡಗಿದ್ದು, ಇದರಲ್ಲಿದ್ದ 33 ಮಂದಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳ್ಳಾಲ ತಾಲ್ಲೂಕಿನ ಮೊಗವೀರಪೇಟೆಯ ಬಳಿ ದಡದಿಂದ Read more…

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಅರೆಸ್ಟ್

ಮಂಗಳೂರು: ವೇಶ್ಯಾವಾಟಿಕೆ ಅಡ್ಡೆಯೊಂದರ ಮೇಲೆ ದಾಳಿ ಮಾಡಿರುವ ಮಂಗಳೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೊಡಿಯಾಲ್ ಬೈಲ್ ಸಮೀಪದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಇಲ್ಲಿಗೆ ಹೆಚ್ಚಾಗಿ ಅಪರಿಚಿತರು Read more…

7.5 ಕೋಟಿ ರೂ. ದೋಚಿದ್ದ ನಾಲ್ವರು ಅರೆಸ್ಟ್

ಮಡಿಕೇರಿ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅತಿದೊಡ್ಡ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮಂಗಳೂರಿನ ಆಕ್ಸಿಸ್ ಬ್ಯಾಂಕ್ ನಿಂದ ಬೆಂಗಳೂರು ಕೋರಮಂಗಲ ಶಾಖೆಗೆ 7.5 ಕೋಟಿ ಹಣ Read more…

7.50 ಕೋಟಿ ರೂ. ಸಮೇತ ಸಿಬ್ಬಂದಿ ಪರಾರಿ

ಮಂಗಳೂರು: ಬರೋಬ್ಬರಿ 7.50 ಕೋಟಿ ರೂ ಸಮೇತ ನಾಲ್ವರು ನಾಪತ್ತೆಯಾಗಿದ್ದು, ಕಂಕನಾಡಿ ಠಾಣೆಗೆ ದೂರು ನೀಡಲಾಗಿದೆ. ಮಂಗಳೂರಿನ ಎಕ್ಸಿಸ್ ಬ್ಯಾಂಕ್ ನಿಂದ ಬೆಂಗಳೂರು ಕೋರಮಂಗಲ ಶಾಖೆಗೆ ಹಣ ತಲುಪಿಸಬೇಕಿದ್ದು, Read more…

7 ನೇ ಮಹಡಿಯಿಂದ ಬಿದ್ದು ಮಗು ಸಾವು

ಮಂಗಳೂರು : ಅಪಾರ್ಟ್ ಮೆಂಟ್ 3 ನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಮಂಗಳೂರಿನ ಜೆಪ್ಪುವಿನಲ್ಲಿ ನಡೆದಿದೆ. ಮಹಮ್ಮದ್ ಹುಸೇನ್ ಅವರ ಮಗು ಮಹಮ್ಮದ್ Read more…

ತಂಗಿಯ ಅಕ್ರಮ ಸಂಬಂಧಕ್ಕೆ ಬಲಿಯಾದ

ಮಂಗಳೂರು: ಮಂಗಳೂರಿನ ಕೊಣಾಜೆ ಪೊಲೀಸ್ ಸ್ಟೇಷನ್ ಬಳಿ ನಡೆದಿದ್ದ ಬಿ.ಜೆ.ಪಿ. ಕಾರ್ಯಕರ್ತನ ಕೊಲೆ ಪ್ರಕರಣದ ಆರೋಪಿಗಳನ್ನು ಸಿ.ಸಿ.ಬಿ. ಪೊಲೀಸರು ಬಂಧಿಸಿದ್ದಾರೆ. ಕೊಲೆಯಾಗಿದ್ದ ಕಾರ್ಯಕರ್ತನ ಸಹೋದರಿ ಹಾಗೂ ಆಕೆಯ ಪ್ರಿಯಕರ Read more…

ಅಕ್ರಮ ಮಸಾಜ್ ಪಾರ್ಲರ್ ಮೇಲೆ ದಾಳಿ

ಮಂಗಳೂರು: ಮಸಾಜ್ ಪಾರ್ಲರ್ ಹೆಸರಲ್ಲಿ ಅಕ್ರಮ ದಂಧೆ ನಡೆಸುತ್ತಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮಂಗಳೂರು ಬಲ್ಮಠ ಮತ್ತು ಬೆಂದೂರ್ ವೆಲ್ ಪ್ರದೇಶದ ಅಪಾರ್ಟ್ Read more…

ಬ್ಯಾಂಕ್ ಕ್ಯಾಶ್ ಕೌಂಟರ್ ಗೆ ಬೆಂಕಿ

ಮಂಗಳೂರು: ಬ್ಯಾಂಕ್ ಕ್ಯಾಶ್ ಕೌಂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇಲ್ಲಿನ ಎಂ.ಜಿ. ರಸ್ತೆಯ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಸಂಜೆ ಒಮ್ಮೆಲೆ Read more…

ಗರ್ಭಿಣಿಯಿಂದ ಬಯಲಾಯ್ತು ಅಪ್ಪನ ಅಸಲಿಯತ್ತು

ಮಂಗಳೂರು: ಕಾಮುಕನೊಬ್ಬ ತನ್ನ ಅಪ್ರಾಪ್ತ ಮಗಳ ಮೇಲೆಯೇ, ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಾಂಡೇಶ್ವರ ಪ್ರದೇಶದಲ್ಲಿ ವಾಸವಾಗಿರುವ ಪಶ್ಚಿಮ ಬಂಗಾಳದ 45 ವರ್ಷದ ಕಾಮುಕ, ಇಂತಹ Read more…

ಕರ್ತವ್ಯನಿರತ ಎ.ಎಸ್.ಐ. ಮೇಲೆ ಹಲ್ಲೆ

ಮಂಗಳೂರು: ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುತ್ತಿದ್ದ ಎ.ಎಸ್.ಐ. ಮೇಲೆ, ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಲೇಡಿ ಹಿಲ್ ಸರ್ಕಲ್ ಬಳಿ ನಡೆದಿದೆ. ಎ.ಎಸ್.ಐ. ಐತಪ್ಪ ರಾತ್ರಿ 2.30 Read more…

ಪೆಟ್ರೋಲ್ ಬಂಕ್ ನಲ್ಲಿ ಯಡವಟ್ಟಾಯ್ತು

ಮಂಗಳೂರು: ಬರೋಬ್ಬರಿ 1.5 ಕೋಟಿ ರೂ. ಮೌಲ್ಯದ ಕಾರಿಗೆ ಪೆಟ್ರೋಲ್ ಬದಲು, ಡೀಸೆಲ್ ಹಾಕಿದ ಘಟನೆ ಮಂಗಳೂರಿನ ಕದ್ರಿಯಲ್ಲಿ ನಡೆದಿದೆ. ಶಾಸಕ ಮೊಯಿದ್ದೀನ್ ಬಾವಾ ಅವರಿಗೆ ಸೇರಿದ ವೋಲ್ವೋ Read more…

ತಲವಾರ್ ನಿಂದ ಯುವಕನ ಕೈಕಡಿದ ದುಷ್ಕರ್ಮಿಗಳು

ಮಂಗಳೂರು: ತಲವಾರ್ ನಿಂದ ಯುವಕನೊಬ್ಬನ ಕೈ ಕಡಿದ ಘಟನೆ ತಡರಾತ್ರಿ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ನಡೆದಿದೆ. ನೌಷಾದ್(23) ಗಾಯಗೊಂಡ ಯುವಕ. ಉಳ್ಳಾಲದ ಮಸೀದಿ ರಸ್ತೆಯಲ್ಲಿ ಹೋಗುವಾಗ, ಬೈಕ್ Read more…

ಯುವತಿ ಸ್ನಾನದ ದೃಶ್ಯ ಸೆರೆ ಹಿಡಿದ ಪೇದೆ ಅರೆಸ್ಟ್

ಮಂಗಳೂರು: ಹೆಣ್ಣು ಮಕ್ಕಳ ಸ್ನಾನದ ದೃಶ್ಯ ಸೆರೆ ಹಿಡಿದ ಪೊಲೀಸ್ ಪೇದೆಯೊಬ್ಬ, ತಾನು ಕೆಲಸ ಮಾಡುತ್ತಿದ್ದ ಠಾಣೆಯಲ್ಲೇ ಬಂಧಿತನಾಗಿದ್ದಾನೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿರುವ ಈತ, ಮಹಿಳೆ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...