alex Certify
ಕನ್ನಡ ದುನಿಯಾ       Mobile App
       

Kannada Duniya

ಇವ್ರು ಮಂಗಳವಾರ ಮಾತ್ರ ಕದಿಯುವ ಕಳ್ಳರು…!

ವ್ರತ, ಆಚರಣೆ, ಆಹಾರ ಸೇವನೆಗಳಿಗೆ ವಾರದ ನಂಬಿಕೆ ಸಾಮಾನ್ಯರಲ್ಲಿರುತ್ತದೆ, ಸೋಮವಾರ ನಾನ್ವೆಜ್ ತಿನ್ನಲ್ಲ, ಮಂಗಳವಾರ ಒಳ್ಳೆ ಕೆಲಸ ಆರಂಭಿಸಲ್ಲ ಎಂಬಿತ್ಯಾದಿ ನಂಬಿಕೆ ಸರ್ವೇ ಸಾಮಾನ್ಯ. ಆದರೆ, ಕಳ್ಳರಿಬ್ಬರು ತಮ್ಮ Read more…

ಮಂಗಳವಾರ ಹೀಗೆ ಮಾಡುವುದರಿಂದ ಶೀಘ್ರ ದೂರವಾಗುತ್ತೆ ಕಷ್ಟ

ಸ್ವಲ್ಪ ಪೂಜೆ ಹಾಗೂ ಪ್ರಾರ್ಥನೆಗೆ ಪ್ರಸನ್ನನಾಗುವ ದೇವರು ಹನುಮಂತ. ಶ್ರೀರಾಮನ ಭಕ್ತ ಹನುಮಂತನ ಬಗ್ಗೆ ತಿಳಿಯದವರಿಲ್ಲ. ಶನಿವಾರ ಹಾಗೂ ಮಂಗಳವಾರ ಹನುಮಂತನಿಗೆ ಪೂಜೆ ಮಾಡುವುದು ಸರ್ವಶ್ರೇಷ್ಠ ಎಂದು ಭಾವಿಸಲಾಗಿದೆ. Read more…

ಹನುಮಂತನ ಈ 12 ಹೆಸರುಗಳನ್ನು ಜಪಿಸಿದ್ರೆ ದೀರ್ಘಾಯುಷ್ಯ ಪ್ರಾಪ್ತಿ

ಹನುಮಂತನ ಹೆಸರು ಹೇಳಿದ್ರೆ ಭೂತ- ಪ್ರೇತ, ದುಷ್ಟ ಶಕ್ತಿಗಳು ಓಡಿ ಹೋಗುತ್ತವೆ. ಹನುಮಂತನ ಜಪ ಮಾಡುವವರಿಗೆ ಶಕ್ತಿ, ಬುದ್ದಿವಂತಿಕೆ, ಜ್ಞಾನ ಸುಲಭವಾಗಿ ಒಲಿಯುತ್ತದೆ. ಭೂತ- ದೆವ್ವಗಳು ಭಕ್ತನ ಬಳಿ Read more…

ಮಂಗಳವಾರ ಹನುಮಂತನಿಗೆ ಅರ್ಪಿಸಿ ವೀಳ್ಯದೆಲೆ

ಹಿಂದೂ ಧರ್ಮದಲ್ಲಿ ಮಂಗಳವಾರ ಹನುಮಂತನ ಆರಾಧನೆ ನಡೆಯುತ್ತದೆ. ಹನುಮಂತನನ್ನು ಸಂಕಟ ಹರಣ ಎಂದು ಕರೆಯಲಾಗುತ್ತದೆ. ಹನುಮಂತನ ಕೃಪೆಗೆ ಪಾತ್ರರಾದವರು ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಾಧಿಸುತ್ತಾರೆ ಎಂಬ ನಂಬಿಕೆಯಿದೆ. ಹನುಮಂತನನ್ನು Read more…

ಜೇಷ್ಠ ಮಾಸದ ಮಂಗಳವಾರದಂದು ಹನುಮಂತನಿಗೆ ವಿಶೇಷ ಆರಾಧನೆ

ಸಂಕಷ್ಟ ಹರಣ ಭಜರಂಗಬಲಿಯ ಪ್ರತಿ ಭಕ್ತರಿಗೆ ಮಂಗಳವಾರ ವಿಶೇಷವಾದದ್ದು. ಅದ್ರಲ್ಲೂ ಜೇಷ್ಠ ಮಾಸದಲ್ಲಿ ಬರುವ ಮಂಗಳವಾರ ಹನುಮಂತನ ಭಕ್ತರಿಗೆ ಮತ್ತಷ್ಟು ವಿಶೇಷವಾದದ್ದು. ಈ ದಿನ ಹನುಮಂತ, ಭಕ್ತರ ಎಲ್ಲ Read more…

ಮಚ್ಚಿನಲ್ಲಿ ಕೇಕ್ ಕತ್ತರಿಸಿದ್ದವನು ಪೊಲೀಸರಿಗೆ ಶರಣು

ಕಳೆದ ವಾರ ಚೆನ್ನೈ ಹೊರ ವಲಯದಲ್ಲಿ ತನ್ನ ಸಂಗಡಿಗರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಕುಖ್ಯಾತ ಭೂಗತ ಪಾತಕಿ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದು, ಇದೀಗ ಶರಣಾಗಿದ್ದಾನೆ. ಮಂಗಳವಾರದಂದು ಚೆನ್ನೈನ Read more…

ನವರಾತ್ರಿ ಮಂಗಳವಾರ ಈ ಶುಭ ಕೆಲಸ ಮಾಡಿದ್ರೆ ಜಯ ನಿಮ್ಮದೆ

ಮಂಗಳವಾರ ಹನುಮಂತನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಹಾಗೆ ನವರಾತ್ರಿಯಂದು ತಾಯಿ ದುರ್ಗೆಯ ಆರಾಧನೆ ನಡೆಯುತ್ತದೆ. ನವರಾತ್ರಿಯ ಮಂಗಳವಾರ ತಾಯಿ ದುರ್ಗೆ ಜೊತೆ ಹನುಮಂತನಿಗೂ ಪೂಜೆ ಮಾಡಲಾಗುತ್ತದೆ. ಹೀಗೆ ಮಾಡಿದಲ್ಲಿ Read more…

ಮಂಗಳವಾರ ಈ ಪುಸ್ತಕ ದಾನ ಮಾಡಿ ಹನುಮಂತನ ಕೃಪೆಗೆ ಪಾತ್ರರಾಗಿ

ಪ್ರತಿದಿನದ ಹೊಸ ಬೆಳಕಿನ ಜೊತೆ ಹೊಸ ಜೀವನ ಶುರುವಾಗುತ್ತದೆ. ಒಂದು ದಿನ ಖುಷಿಯಿದ್ರೆ ಮತ್ತೊಂದು ದಿನ ದುಃಖ. ಪ್ರತಿದಿನ ಶುಭವಾಗಿರಲೆಂದು ಎಲ್ಲರೂ ಬಯಸ್ತಾರೆ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಾರೆ. Read more…

ಮಂಗಳವಾರ ಹೀಗೆ ಮಾಡಿದ್ರೆ ತೆರೆಯುತ್ತೆ ಅದೃಷ್ಟದ ಬಾಗಿಲು

ಕಣ್ಣಿಗೆ ಕಾಣ್ತಾ ಕಾಣ್ತಾ ಯಶಸ್ಸು ಕೈ ತಪ್ಪಿ ಹೋಗುವುದುಂಟು. ಎಷ್ಟು ಶ್ರಮ ಪಟ್ಟರೂ ಪ್ರತಿಫಲ ಮಾತ್ರ ಶೂನ್ಯ. ಮಂಗಳವಾರ ಅವಶ್ಯವಾಗಿ ಕೆಲ ಕೆಲಸಗಳನ್ನು ಮಾಡಿದ್ರೆ ಲಾಭ ಸಿಗುವ ಜೊತೆಗೆ Read more…

ಮಂಗಳವಾರ ಈ ಕೆಲಸ ಮಾಡಿದ್ರೆ ಆರ್ಥಿಕ ನಷ್ಟ ನಿಶ್ಚಿತ

ಹಿಂದು ಧರ್ಮದ ಪ್ರಕಾರ ಪ್ರತಿಯೊಂದು ದಿನಕ್ಕೂ ಅದರದೇ ಆದ ಮಹತ್ವವಿದೆ. ಒಂದೊಂದು ದಿನವೂ ಒಂದೊಂದು ದೇವತೆಗಳ ದಿನವಾಗಿರುತ್ತದೆ. ಹಾಗಾಗಿ ಆ ದಿನದ ಮಹತ್ವಕ್ಕೆ ತಕ್ಕಂತೆ ನಡೆದುಕೊಂಡ್ರೆ ದೇವಾನುದೇವತೆಗಳ ಕೃಪೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...