alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳಿಲ್ಲದ ದಂಪತಿಗೆ ಇಲ್ಲಿದೆ ಗುಡ್ ನ್ಯೂಸ್….

ಮೆಲ್ಬರ್ನ್: ಮಕ್ಕಳಿಲ್ಲದವರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ರಕ್ಷಿಸಿ ಇಡಲಾದ ಭ್ರೂಣದಿಂದಲೂ ಹೆಚ್ಚಿನ ಫಲವನ್ನು ಪಡೆಯಬಹುದಾಗಿದೆ ಎಂದು ಅಧ್ಯಯನವೊಂದು ಹೇಳಿದೆ. ಪ್ರನಾಳ ಪ್ರಕ್ರಿಯೆ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಆಡಿಲೇಡ್ ವಿಶ್ವವಿದ್ಯಾಲಯ ಹಾಗೂ Read more…

ಡಬ್ಬದಲ್ಲಿ ಭ್ರೂಣ ತುಂಬಿ ಠಾಣೆಗೆ ತಂದ್ಲು ಮಹಿಳೆ…!

ಮಧ್ಯಪ್ರದೇಶದ ಶಿವನ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸಂಶಯ ಪಿಶಾಚಿ ಪತಿಯಿಂದ ಬೇಸತ್ತ ಮಹಿಳೆಯೊಬ್ಬಳು ಗರ್ಭಪಾತ ಮಾಡಿಸಿ ಭ್ರೂಣವನ್ನು ಪೊಲೀಸ್ ಠಾಣೆಗೆ ತಂದಿದ್ದಾಳೆ. ಶನಿವಾರ ಮಹಿಳೆ ಡಬ್ಬದಲ್ಲಿ ಎರಡು Read more…

ಮಹಿಳೆಯ ಮಡಿಲು ತುಂಬಿದೆ 24 ವರ್ಷಗಳ ಹಿಂದೆ ಹೆಪ್ಪುಗಟ್ಟಿಸಿ ಇಟ್ಟಿದ್ದ ಭ್ರೂಣ

24 ವರ್ಷಗಳ ಹಿಂದೆ ಹೆಪ್ಪುಗಟ್ಟಿಸಿ ಇರಿಸಿದ್ದ ಭ್ರೂಣ ಈಗ ಮಗುವಾಗಿ ಭೂಮಿಗೆ ಬಂದಿದೆ. ಅಮೆರಿಕದ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಇದು ಅತ್ಯಂತ ದೀರ್ಘಾವಧಿವರೆಗೆ ಹೆಪ್ಪುಗಟ್ಟಿಸಿ ಇರಿಸಿದ್ದ ಭ್ರೂಣ Read more…

ಎಚ್ಚರ..! ಭ್ರೂಣ ಲಿಂಗ ಪತ್ತೆಗೆ ಬಂದಿದೆ ಚೀನಾದ ಕಿಟ್

ನಮ್ಮಲ್ಲಿ ಭ್ರೂಣ ಲಿಂಗ ಪತ್ತೆ ಮಾಡಲಾಗುವುದಿಲ್ಲ ಎಂಬ ಬೋರ್ಡ್ ಎಲ್ಲ ಆಸ್ಪತ್ರೆಗಳಲ್ಲಿ, ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ರಾರಾಜಿಸುತ್ತಿರುತ್ತದೆ. ಆದ್ರೆ ಕೆಲ ಆಸ್ಪತ್ರೆಗಳಲ್ಲಿ ಹಣದ ಮುಂದೆ ಬೋರ್ಡ್ ಮರೆತು ಹೋಗುತ್ತದೆ. Read more…

ಆಸ್ಪತ್ರೆಯ ವಾಶ್ ರೂಂ ನಲ್ಲಿತ್ತು ಭ್ರೂಣ

ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲೊಂದು ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. ಆಸ್ಪತ್ರೆಯ ವಾಶ್ ರೂಂ ನಲ್ಲಿ ಭ್ರೂಣವೊಂದು ಪತ್ತೆಯಾಗಿದ್ದು, ಇದನ್ನು ಗಮನಿಸಿದವರೊಬ್ಬರು ವೈದ್ಯರ ಗಮನಕ್ಕೆ ತಂದಿದ್ದಾರೆ. ಮಾಳವೀಯ ನಗರದ ಸರ್ಕಾರಿ ಆಸ್ಪತ್ರೆಗೆ Read more…

ಗರ್ಭಿಣಿ ಈ ಆಹಾರ ಸೇವಿಸಿದ್ರೆ ಮಕ್ಕಳಾಗ್ತಾರೆ ಸ್ಮಾರ್ಟ್

ತಮ್ಮ ಮಕ್ಕಳು ಸುಂದರವಾಗಿರಬೇಕೆಂದು ಎಲ್ರೂ ಬಯಸ್ತಾರೆ. ಬೆಳ್ಳಗೆ, ಗೊಂಬೆಯಂತಿರಬೇಕೆನ್ನುವ ಜೊತೆಗೆ ಬುದ್ಧಿವಂತರಾಗಿಬೇಕೆಂದು ಕನಸು ಕಾಣ್ತಾರೆ. ಗರ್ಭಿಣಿಯಾಗಿದ್ದಾಗ ಯಾವ ಆಹಾರ ಸೇವನೆ ಮಾಡಿದ್ರೆ ಮಕ್ಕಳು ಸ್ಮಾರ್ಟ್ ಆಗಿ ಹುಟ್ಟುತ್ತಾರೆ ಅಂತಾ Read more…

ಕಳೆದ 35 ವರ್ಷಗಳಿಂದ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು ಭ್ರೂಣ

ಸಾಮಾನ್ಯವಾಗಿ ತಾಯಿಯ ಹೊಟ್ಟೆಯಲ್ಲಿ ಬೆಳೆಯುವ ಭ್ರೂಣ ಒಂಭತ್ತರಿಂದ ಒಂಭತ್ತುವರೆ ತಿಂಗಳೊಳಗಾಗಿ ಭೂಮಿಗೆ ಬಂದು ಬಿಡುತ್ತದೆ. ಆದ್ರೆ ಅಲ್ಜಿರಿಯಾದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಸುಮಾರು 35 ವರ್ಷಗಳಿಂದ ಮಹಿಳೆ ಹೊಟ್ಟೆಯಲ್ಲಿ Read more…

ಲೇಡಿಸ್ ಟಾಯ್ಲೆಟ್ ನಲ್ಲಿತ್ತು 5 ತಿಂಗಳ ಭ್ರೂಣ..!

ಖಾಸಗಿ ಆಸ್ಪತ್ರೆಯೊಂದರ ಲೇಡಿಸ್ ಟಾಯ್ಲೆಟ್ ನಲ್ಲಿ 5 ತಿಂಗಳ ಭ್ರೂಣ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಸ್ಪತ್ರೆಯ ಹೊರ ಆವರಣದಲ್ಲಿ ಅಳವಡಿಸಿರುವ ಸಿಸಿ ಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ. Read more…

ಆರು ವರ್ಷದ ಬಾಲಕನ ಹೊಟ್ಟೆಯಲ್ಲಿ ಅವಳಿ ಭ್ರೂಣ !

6 ವರ್ಷದ ಬಾಲಕನ ಹೊಟ್ಟೆಯಿಂದ ಅವಳಿ ಭ್ರೂಣವನ್ನು ಯಶಸ್ವಿಯಾಗಿ ಹೊರ ತೆಗೆದ ಅಪರೂಪದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಜಾರ್ಖಂಡ್ ನಿವಾಸಿ ವೀರೇಂದ್ರ ಕುಮಾರ್ ಮತ್ತು ಲಾಲತಿದೇವಿ ಅವರ ಮಗ Read more…

ಒಂದು ವರ್ಷದ ಮಗುವಿನ ಹೊಟ್ಟೆಯಲ್ಲಿತ್ತು ಭ್ರೂಣ

ತಮಿಳುನಾಡಿನ ಕೊಯಮತ್ತೂರಿನಲ್ಲಿ ಊಹೆಗೂ ನಿಲುಕದ ಘಟನೆಯೊಂದು ನಡೆದಿದೆ. 1 ವರ್ಷದ ನಿಶಾ ಎಂಬ ಮಗುವಿನ ಹೊಟ್ಟೆಯಲ್ಲಿ 3.5 ಕಿಲೋಗ್ರಾಂ ತೂಕದ ಭ್ರೂಣ ಕಂಡುಬಂದಿದೆ. ಹುಟ್ಟುವಾಗಲೇ ನಿಶಾಳ ಹೊಟ್ಟೆ ಎಲ್ಲ Read more…

ನವಜಾತ ಶಿಶುವಿನ ಹೊಟ್ಟೆಯಲ್ಲಿ ಅವಳಿ ಭ್ರೂಣ..!

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಪ್ರಕೃತಿಯ ವಿಸ್ಮಯಕ್ಕೆ ಮನುಷ್ಯ ಆಶ್ಚರ್ಯಚಕಿತನಾಗಿದ್ದಾನೆ. ಹಿಂದಿನ ವರ್ಷ ಹಾಂಕಾಂಗ್ ನಲ್ಲಿ ಎಲ್ಲರೂ ಆಶ್ಚರ್ಯಪಡುವಂತಹ ಒಂದು ಘಟನೆ ನಡೆದಿತ್ತು. ಈಗಷ್ಟೇ ಜನಿಸಿದ ಮಗುವಿನ ಹೊಟ್ಟೆಯಲ್ಲಿ Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...