alex Certify
ಕನ್ನಡ ದುನಿಯಾ       Mobile App
       

Kannada Duniya

ಕಡೆ ಕ್ಷಣದಲ್ಲಿ ರದ್ದಾಯ್ತು ಅಮಿತ್ ಶಾ ರೋಡ್ ಶೋ! ಕಾರಣವೇನು ಗೊತ್ತಾ?

ವಿಧಾನಸಭೆ ಚುನಾವಣೆ ನಡೆಯುತ್ತಿರುವ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಡೆಸಬೇಕಿದ್ದ ರ್ಯಾಲಿ ಹಾಗೂ ರೋಡ್ ಶೋ ನಡೆಸಬೇಕಿತ್ತು. ಆದರೆ ಭದ್ರತಾ ಕಾರಣದಿಂದಾಗಿ ಈ Read more…

ಈ ವಿವಿಯಲ್ಲಿ ಸಿಗುತ್ತೆ ಆದರ್ಶ ಸೊಸೆ ‘ಸರ್ಟಿಫಿಕೇಟ್’

ಭೋಪಾಲ್: ಉತ್ತಮ ಸೊಸೆ ಆಗಲು ಏನ್ಮಾಡ್ಬೇಕು? ಉತ್ತಮ ಸೊಸೆ ಎಂದು ಸರ್ಟಿಫಿಕೇಟ್ ಕೊಡಬೇಕಾದವರು ಯಾರು? ಶತಶತಮಾನಗಳಿಂದ ಭಾರತೀಯ ಕುಟುಂಬ ಪದ್ಧತಿಯಲ್ಲಿ ಇದೊಂದು ಯಕ್ಷ ಪ್ರಶ್ನೆಯೇ ಆಗಿರುವಾಗ ಭೋಪಾಲ್ ನ Read more…

ಅರ್ಧಕ್ಕೇ ಕಾಲೇಜು ಬಿಟ್ಟವನ ಕಂಪನಿಯ ವಹಿವಾಟು ಈಗ ಕೋಟಿ ರೂಪಾಯಿ

ಹುಸೇನ್ ಸೈಫಿಗೆ 12 ವರ್ಷದ ಬಾಲಕನಾಗಿದ್ದಾಗ ಅಪ್ಪ ಮನೆಗೊಂದು ಕಂಪ್ಯೂಟರ್ ತಂದಿದ್ದರು. ಆದರೆ ಮನೆಯಲ್ಲಿ ಯಾರಿಗೂ ಕಂಪ್ಯೂಟರ್ ಆಪರೇಟ್ ಮಾಡಲು ಗೊತ್ತಿರಲಿಲ್ಲ. ಆದರೆ ಚಪ್ಪಲಿ ಅಂಗಡಿ ಮಾಲೀಕನಾಗಿದ್ದ ಅಪ್ಪ, Read more…

ಹಿಂದಿಯಲ್ಲಿಯೇ ಇಂಜಿನಿಯರಿಂಗ್ ಬೋಧಿಸಲಾಗುತ್ತೆ ಅಟಲ್ ಜಿ ಹೆಸರಿನ ಈ ವಿಶ್ವವಿದ್ಯಾಲಯದಲ್ಲಿ…!

ಭೋಪಾಲ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಲ್ಲಿರುವ ಮಧ್ಯಪ್ರದೇಶದ ಭೋಪಾಲ್​ನ ಈ ವಿಶ್ವವಿದ್ಯಾನಿಯಯದಲ್ಲಿ ಕೇವಲ ಹಿಂದಿ ಭಾಷೆಯಲ್ಲೇ ಇಂಜಿನಿಯರಿಂಗ್​ ಬೋಧಿಸಲಾಗುತ್ತದೆ ಎಂಬುದು ವಿಶೇಷ. ಭೋಪಾಲ್​ನ ಮುಗಲಿಯಾ ಕೋಟ್​ನಲ್ಲಿರುವ Read more…

ಅತ್ಯಾಚಾರಕ್ಕೊಳಗಾದ ಯುವತಿ ಬಿಚ್ಚಿಟ್ಟಿದ್ದಾಳೆ ಬೆಚ್ಚಿ ಬೀಳಿಸುವ ಸತ್ಯ

ಖಾಸಗಿ ಹಾಸ್ಟೆಲ್‌ ಒಂದರಲ್ಲಿ ಯುವತಿಯರ ಮೇಲೆ ಅತ್ಯಾಚಾರವೆಸಗಿರುವ ಆರೋಪದಲ್ಲಿ ಹಾಸ್ಟೆಲ್‌ ನಿರ್ದೇಶಕ ಅಶ್ವಿನಿ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ. 6 ತಿಂಗಳಿನಿಂದ ಕೋಣೆಯಲ್ಲಿ ಕೂಡಿ ಹಾಕಿ, ಅಶ್ಲೀಲ ಚಿತ್ರ ತೋರಿಸಿ Read more…

ಮಗನಿಲ್ಲದ ವೇಳೆ ಸೊಸೆ ರೂಮಿಗೆ ನುಗ್ಗಿದ ನಿವೃತ್ತ ಕ್ಲರ್ಕ್

ಭೂಪಾಲದಲ್ಲಿ ಸಚಿವಾಲಯದ ನಿವೃತ್ತ ಕ್ಲರ್ಕ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಾಗಿದೆ. ಮಾನಸಿಕ ಅಸ್ವಸ್ಥ ಮಗನಿಗೆ ಮೂರು ವಾರಗಳ ಹಿಂದೆ ಮದುವೆ ಮಾಡಿದ್ದ ನಿವೃತ್ತ ಕ್ಲರ್ಕ್, ಮಗ ಮನೆಯಲ್ಲಿಲ್ಲದ Read more…

ಅಂತಿಂತವರಲ್ಲ ಸ್ವಾಮಿ ಈ ಮಹಿಳೆ, ಈಕೆ ಪತಿ

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಇಂಜಿನಿಯರ್ ಹಾಗೂ ಕಂಪ್ಯೂಟರ್ ಆಪರೇಟರ್ ಕೆಲಸ ಕೊಡಿಸುವುದಾಗಿ ಆಸೆ ತೋರಿಸಿ ನಿರುದ್ಯೋಗಿಗಳಿಂದ ಹಣ ದೋಚಿದ್ದಾರೆ ಈ ದಂಪತಿ. ಸರಿ ಸುಮಾರು 30 ಲಕ್ಷ ರೂಪಾಯಿ ಮೋಸ Read more…

ಸಿ ಗ್ರೇಡ್ ಸಿನಿಮಾದಲ್ಲಿ ನಟಿಸಿದ್ದ ಯುವತಿಯನ್ನು ಬಂಧಿಸಿಟ್ಟಿದ್ದ ಭೂಪ

ಭೋಪಾಲ್ ನಲ್ಲಿ ಹುಡುಗಿಯೊಬ್ಬಳನ್ನು ಪ್ರೇಮಿ ಮನೆಯಲ್ಲಿಯೇ ಬಂಧನ ಮಾಡಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದೆ. ಯುವತಿ ಮಾಡೆಲ್ ಆಗಿದ್ದಲ್ಲದೆ ಸಿ ಗ್ರೇಡ್ ಚಿತ್ರಗಳಲ್ಲಿ ನಟಿಸಿದ್ದಳು ಎನ್ನಲಾಗಿದೆ. ಯುವತಿಯ Read more…

ಭಗ್ನ ಪ್ರೇಮಿಯಿಂದ ಒತ್ತೆಯಾಳಾಗಿದ್ದ ಮಾಡೆಲ್ ಬಚಾವಾಗಿದ್ದೇಗೆ ಗೊತ್ತಾ?

ಭಗ್ನಪ್ರೇಮಿಯಿಂದ ತನ್ನ ಮನೆಯಲ್ಲಿಯೇ ಒತ್ತೆಯಾಳಾಗಿದ್ದ 30 ವರ್ಷದ ಮಾಡೆಲ್, 12 ಗಂಟೆಗಳ ಕಾಲದ ನಾಟಕೀಯ ಬೆಳವಣಿಗೆಗಳ ಬಳಿಕ ಕೊನೆಗೂ ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದಾಳೆ. ಭೋಪಾಲ್ ನಲ್ಲಿ ಈ ಘಟನೆ ನಡೆದಿದ್ದು Read more…

ವಿ.ಆರ್.ಎಸ್. ಪಡೆದು ವೇಶ್ಯಾವಾಟಿಕೆ ನಡೆಸ್ತಿದ್ದ…!

ಭೋಪಾಲ್ ನ ನ್ಯೂ ಸಿಟಿಯಲ್ಲಿ ಮತ್ತೊಂದು ಸೆಕ್ಸ್ ರಾಕೆಟ್ ಬಣ್ಣ ಬಯಲಾಗಿದೆ. ಕಾಲ್ ಗರ್ಲ್, ಬ್ರೋಕರ್ ಹಾಗೂ ಗ್ರಾಹಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ದಲ್ಲಾಳಿ ರಾಜಸ್ತಾನ ರೈಫಲ್ ರೆಜಿಮೆಂಟ್ Read more…

ಮೃತ ಮಹಿಳೆ ಖಾಸಗಿ ಅಂಗದಲ್ಲಿ ಸಿಕ್ತು ಎರಡು ಬಾಟಲ್

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದ ಮಹಿಳಾ ಹತ್ಯೆಯೊಂದು ಚರ್ಚೆಗೆ ಕಾರಣವಾಗಿದೆ. ಆಕೆ ಪತಿಯೇ ಹತ್ಯೆಗೈದಿದ್ದಾನೆಂಬ ಪೊಲೀಸರ ಶಂಕೆ ನಿಜವಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ಮಹಿಳೆ ಖಾಸಗಿ ಅಂಗದಲ್ಲಿ Read more…

ಅತ್ಯಾಚಾರಕ್ಕೊಳಗಾದ ಮಹಿಳೆ ಆತ್ಮಹತ್ಯೆಗೆ ಶರಣು

ನ್ಯಾಯ ಸಿಗುವ ಯಾವುದೇ ಭರವಸೆಯಿಲ್ಲದ, ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಾದ ಎರಡು ದಿನಗಳ ಬಳಿಕ ಆಕೆಯ ಪತಿಯೂ ಆತ್ಮಹತ್ಯೆ ಮಾಡಿಕೊಂಡಿದ್ದು, ದಂಪತಿಯ 5 ವರ್ಷದ ಮಗಳು ಅನಾಥಳಾದ Read more…

6 ಪ್ಯಾಕ್ ಗಾಗಿ ಉದ್ಯೋಗವನ್ನೇ ಬಿಟ್ಟ ಮಹಿಳಾ ಟೆಕ್ಕಿ

25ರ ಹರೆಯದ ಪ್ರಿಯಾಂಕ ವೈಶ್ಯ ಸಾಫ್ಟ್ ವೇರ್ ಎಂಜಿನಿಯರ್. ಆದ್ರೆ ಡಂಬೆಲ್ಸ್ ಮೋಹ ಅವಳನ್ನು ಕಂಪ್ಯೂಟರ್ ನಿಂದ ದೂರ ಮಾಡಿದೆ. ಭೋಪಾಲ್ ನ ಪ್ರಿಯಾಂಕ ಎರಡನೇ ಬಾರಿಗೆ ಸ್ಟ್ರಾಂಗ್ಮನ್ Read more…

ಶಾಲಾ ವಾಹನದಲ್ಲೇ ಲಾಕ್ ಆಗಿದ್ದ 6 ವರ್ಷದ ಬಾಲಕ

ಮಧ್ಯಪ್ರದೇಶದ ಹೋಶಂಗಾಬಾದ್ ನಲ್ಲಿ ಶಾಲಾ ವಾಹನದಲ್ಲಿ ಕೆಲವು ಗಂಟೆಗಳ ವರೆಗೆ ಲಾಕ್ ಆಗಿದ್ದರಿಂದ ಅಸ್ವಸ್ಥನಾಗಿದ್ದ ಬಾಲಕ ಕೊನೆಯುಸಿರೆಳೆದಿದ್ದಾನೆ. 6 ವರ್ಷದ ಬಾಲಕ ನೈತಿಕ್ ಗೌರ್, ಸಾಯಿ ಇಂಟರ್ ನ್ಯಾಶನಲ್ Read more…

ಕಾಮುಕರಿಗೆ ನಡು ರಸ್ತೆಯಲ್ಲೇ ಕಪಾಳಮೋಕ್ಷ

ಭೋಪಾಲ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ ನಾಲ್ವರು ಕಾಮುಕರನ್ನು ಬಂಧಿಸಿದ ಪೊಲೀಸರು, ಅವರನ್ನು ಮೆರವಣಿಗೆ ಮಾಡಿದ್ದಾರೆ. ರಸ್ತೆಯಲ್ಲಿ ಮೆರವಣಿಗೆ ಹೋಗುತ್ತಿದ್ದ ಆರೋಪಿಗಳಿಗೆ ಸಾರ್ವಜನಿಕರು ಕಪಾಳ ಮೋಕ್ಷ ಮಾಡಿದ್ದಾರೆ. ಮಹಿಳೆಯೊಬ್ಬಳ Read more…

ಚರ್ಮ ರೋಗದ ಪತಿ ಮೇಲೆ ಹೀಗೆ ಸೇಡು ತೀರಿಸಿಕೊಂಡ್ಲು ಗರ್ಭಿಣಿ ಪತ್ನಿ

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಗರ್ಭಿಣಿಯೊಬ್ಬಳು ತನ್ನ ಪತಿಯನ್ನು ಹತ್ಯೆಗೈದಿದ್ದಾಳೆ. ಸೋಮವಾರ ರಾತ್ರಿ ಬೆಡ್ ರೂಂನಲ್ಲಿ ಮಾರಕಾಸ್ತ್ರಗಳಿಂದ ಪತಿ ಮೇಲೆ ದಾಳಿ ನಡೆಸಿ, ಕೊಲೆ ಮಾಡಿದ್ದಾಳೆ. ಮಂಗಳವಾರ ಪೊಲೀಸರು Read more…

ಚಹಾ ವ್ಯಾಪಾರಿಯ ಪುತ್ರನೀಗ ಮಿಸ್ಟರ್ ಇಂಡಿಯಾ ಇಂಟರ್ ನ್ಯಾಶನಲ್

ಭೋಪಾಲ್ ನ ಫರ್ಹಾನ್ ಚಹಾ ವ್ಯಾಪಾರಿಯ ಮಗ. ಗೋವಾದಲ್ಲಿ ನಡೆದ ಮಿಸ್ಟರ್ ನ್ಯಾಶನಲ್ ಯೂನಿವರ್ಸ್ 2018 ಸ್ಪರ್ಧೆಯಲ್ಲಿ ಗೆದ್ದಿದ್ದಾನೆ. ಮಾಡೆಲ್ ಆಗಿರೋ ಫರ್ಹಾನ್, ಮಿಸ್ಟರ್ ಇಂಡಿಯಾ ಇಂಟರ್ ನ್ಯಾಶನಲ್ Read more…

ಸಾವಿನ ಶೋಕದಲ್ಲಿದ್ದವರಿಗೆ ಆಸ್ಪತ್ರೆಯಿಂದ ಬಂತು ಗುಡ್ ನ್ಯೂಸ್

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಚಿಂದ್ವಾರಾ ಜಿಲ್ಲಾ ಆಸ್ಪತ್ರೆ ವೈದ್ಯರು ಚಿಕಿತ್ಸೆಗೆ ಬಂದಿದ್ದ ಹಿಮಾಂಶು ಸಾವನ್ನಪ್ಪಿದ್ದಾನೆಂದು ಘೋಷಣೆ ಮಾಡಿ ಶವಾಗಾರದಲ್ಲಿ ಶವವನ್ನು ಇಟ್ಟಿದ್ದರು. Read more…

ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿನಿ 6 ದಿನಗಳ ನಂತ್ರ ಹೇಳಿದ್ಲು ಸತ್ಯ

ಮಧ್ಯಪ್ರದೇಶದ ಭೋಪಾಲ್ ನಲ್ಲಿ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು 6 ದಿನಗಳ ನಂತ್ರ ಕರಾಳ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ. ಮಾತನಾಡಲು ಭಯಪಡ್ತಿದ್ದ ವಿದ್ಯಾರ್ಥಿನಿ ಡೈರಿಯಲ್ಲಿ ಎಲ್ಲವನ್ನೂ ತಿಳಿಸಿದ್ದಾಳೆ. ವೇಶ್ಯಾವಾಟಿಕೆ ಅಡ್ಡೆ ಮೇಲೆ Read more…

ಭೋಪಾಲ್ ಯುವಕನಿಗೆ ಯುರೋಪಿಯನ್ ಕ್ಲಬ್ ನಲ್ಲಿ ಆಡುವ ಚಾನ್ಸ್

ಭೋಪಾಲ್ ನ ಇಶಾನ್ ಸಾಹಿ ಹೊಸ ಇತಿಹಾಸ ನಿರ್ಮಿಸಿದ್ದಾನೆ. ಯುರೋಪಿಯನ್ ಫುಟ್ಬಾಲ್ ಕ್ಲಬ್ ಸದಸ್ಯತ್ವ ಪಡೆದ ಮಧ್ಯಪ್ರದೇಶದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾನೆ. ಇಶಾನ್ ಈಗ ಪಲಮೋಸ್ ಎಫ್ ಸಿ Read more…

ವಿಚ್ಛೇದನವಾಗ್ತಿದ್ದಂತೆ ಪತಿ ಬಣ್ಣ ಬಯಲು ಮಾಡಿದ್ಲು ಪತ್ನಿ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ವಿಚ್ಛೇದನ ಪಡೆಯುತ್ತಿದ್ದಂತೆ ಪತ್ನಿಯೊಬ್ಬಳು ಪತಿ ಬಣ್ಣ ಬಯಲು ಮಾಡಿದ್ದಾಳೆ. ಪತಿ ಬಳಿಯಿದ್ದ ಅಕ್ರಮ ಆಸ್ತಿ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ನೀಡಿದ್ದಾಳೆ. ಪತ್ನಿ ದೂರಿನ Read more…

ಆಧಾರ್ ನೋಂದಣಿಯಿಲ್ಲದೆ ನವಜಾತ ಶಿಶುಗಳಿಗಿಲ್ಲ ಆಸ್ಪತ್ರೆಯಿಂದ ಬಿಡುಗಡೆ

ಭೋಪಾಲ್ ನ ಸುಲ್ತಾನಿಯಾ ಆಸ್ಪತ್ರೆಯಲ್ಲಿ ಆಧಾರ್ ನೋಂದಣಿ ಮಾಡಿಸದೇ ನವಜಾತ ಶಿಶುಗಳನ್ನು ಡಿಸ್ಚಾರ್ಜ್ ಮಾಡಲು ಸಿಬ್ಬಂದಿ ನಿರಾಕರಿಸಿದ್ದಾರೆ. ನೋಂದಣಿ ಮಾಡಿಸಿರೋ ಆಧಾರ್ ಐಡಿಯನ್ನು ನೀಡದೇ ಇದ್ದಲ್ಲಿ ಮಗುವನ್ನು ಡಿಸ್ಚಾರ್ಜ್ Read more…

ಶಾಕಿಂಗ್ ನ್ಯೂಸ್! ಪ್ರತಿಭಟನೆಯಲ್ಲಿ ಶಿಕ್ಷಕಿಯರಿಂದ ಕೇಶಮುಂಡನ

ಭೋಪಾಲ್: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಾರಾಷ್ಟ್ರದಲ್ಲಿ ಶಿಕ್ಷಕರು ಪ್ರತಿಭಟನೆ ಕೈಗೊಂಡಿದ್ದಾರೆ. ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಶಿಕ್ಷಕರು Read more…

ವಿಚ್ಚೇದನ ನೀಡೋದ್ರಲ್ಲಿ ಮುಂದಿದ್ದಾರೆ ಮಹಿಳೆಯರು

ತ್ರಿವಳಿ ತಲಾಕ್ ನಿಷೇಧ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ತ್ರಿವಳಿ ತಲಾಕ್ ವಿಚಾರ ಇಡೀ ದೇಶದಾದ್ಯಂತ ಚರ್ಚೆಯ ವಿಷ್ಯವಾಗಿದೆ. ತ್ರಿವಳಿ ತಲಾಕ್ ನಿಷೇಧ ಮಸೂದೆ ಮಂಡನೆಯಾಗಿರುವುದಕ್ಕೆ ಸಾವಿರಾರು ಮುಸ್ಲಿಂ Read more…

50000 ರೂ. ಕೊಟ್ಟು ಮಹಿಳೆ ಖರೀದಿಸಿದ್ದವ ರಾತ್ರಿ ನೀಡ್ತಿದ್ದ ಚಿತ್ರಹಿಂಸೆ

ಭೋಪಾಲ್ ನಲ್ಲಿ ಮಾನವ ಕಳ್ಳಸಾಗಣೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಜಧಾನಿಯಿಂದ ನಾಪತ್ತೆಯಾಗಿದ್ದ 28 ವರ್ಷದ ಮಹಿಳೆ ಹಾಗೂ ಆಕೆಯ 3 ವರ್ಷದ ಮಗಳನ್ನು ಪೊಲೀಸರು 72 ಗಂಟೆಯೊಳಗೆ ಪತ್ತೆ Read more…

ಚಲಿಸುತ್ತಿದ್ದ ರೈಲಿನ ಶೌಚಾಲಯದಲ್ಲಿ ಹೇಯ ಕೃತ್ಯ

ರೈಲಿನಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಚಲಿಸುತ್ತಿದ್ದ ರೈಲಿನ ಶೌಚಾಲಯದಲ್ಲಿ ಪಾಪಿ ತನ್ನ ಕಾಮತೃಷೆ ತೀರಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ನಡೆದಿರುವುದು ಮಧ್ಯಪ್ರದೇಶ ಭೋಪಾಲ್ ನಲ್ಲಿ. ಅಮರ್ಕಂಟಕ್ ಎಕ್ಸ್ಪ್ರೆಸ್ Read more…

ಪತ್ನಿ ಅನುಪಸ್ಥಿತಿಯಲ್ಲಿ ವಿದ್ಯಾರ್ಥಿನಿ ಮನೆಗೆ ಕರೆದ ಪ್ರಿನ್ಸಿಪಾಲ್

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. 12ನೇ ತರಗತಿ ವಿದ್ಯಾರ್ಥಿನಿ ಮೇಲೆ ಪ್ರಿನ್ಸಿಪಾಲ್ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಶಹಪುರ ಪ್ರದೇಶದ ಖಾಸಗಿ Read more…

ಬಾಲಕಿ ವೈದ್ಯಕೀಯ ಪರೀಕ್ಷೆ ವೇಳೆ ದಂಗಾದ ವೈದ್ಯರು

ಮಧ್ಯಪ್ರದೇಶದಲ್ಲಿ ದಿನದಿನಕ್ಕೂ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆ. ಭೋಪಾಲ್ ನ ರೈಲ್ವೆ ನಿಲ್ದಾಣದ ಬಳಿ 12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ನವೆಂಬರ್ Read more…

ಅತ್ತಿಗೆ ತಂಗಿ ಗರ್ಭಿಣಿಯಾಗ್ತಿದ್ದಂತೆ ಹೊರ ಬಂತು ಎಂಎಂಎಸ್ ಸತ್ಯ

ಅಕ್ಕನ ಮೈದುನನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಸಹೋದರಿ ಗಂಡನ ಮನೆಯಲ್ಲಿ ವಾಸವಾಗಿದ್ದ 15 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಮೈದುನ ಅದ್ರ ವಿಡಿಯೋ Read more…

ಪತಿ ಸಾವಿಗೆ ಕಾರಣವಾಯ್ತು ಪಾರ್ಟಿಯಲ್ಲಿ ಪತ್ನಿ ಮಾಡಿದ ಡಾನ್ಸ್

ಭೋಪಾಲ್ ಮಹಿಳೆಯೊಬ್ಬಳು ಮಾಡಿದ ಡಾನ್ಸ್ ದುಬಾರಿಯಾಗಿ ಪರಿಣಮಿಸಿದೆ. ಆಕೆ ಗಂಡನ ಸಾವಿಗೆ ಕಾರಣವಾಗಿದೆ. ಹೆಂಡತಿ ಡಾನ್ಸ್ ನೋಡಿ ಕೋಪಗೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನಿಗೆ ಮದುವೆಯಾಗಿ ನಾಲ್ಕು ತಿಂಗಳು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...