alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದಾನದ ಶುಚಿತ್ವ ನೌಕರರಿಗೆ ಸಾಥ್ ಕೊಟ್ಟ ಖ್ಯಾತ ಕ್ರಿಕೆಟರ್ ಪುತ್ರ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಭವಿಷ್ಯದಲ್ಲಿ ಟೀಮ್ ಇಂಡಿಯಾ ಸೇರೋದಕ್ಕೆ ಸಾಕಷ್ಟು ತಯಾರಿಗಳನ್ನ ನಡೆಸ್ತಿದ್ದಾರೆ. ಇತ್ತೀಚೆಗಷ್ಟೆ ಶ್ರೀಲಂಕಾದಲ್ಲಿ ನಡೆದ ಅಂಡರ್ 19 ಟೆಸ್ಟ್ ಪಂದ್ಯದಲ್ಲಿ Read more…

ಊಟಕ್ಕೆ ಹೋದವರು ಆಸ್ಪತ್ರೆ ಸೇರುವಂತಾಯ್ತು…!

ಚೀನಾದ ಶಿಜಯಾಜ್ವಾಂಗ್ ಎಂಬಲ್ಲಿ ರೆಸ್ಟೋರೆಂಟ್ ಒಂದಕ್ಕೆ ಡಿನ್ನರ್ ಗೆಂದು ಹೋಗಿದ್ದವರು ಆಸ್ಪತ್ರೆ ಸೇರಿದ ವಿಚಿತ್ರ ಘಟನೆ ನಡೆದಿದೆ. ಮಹಡಿ ಕುಸಿದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಆರು ಜನರು ಗಾಯಗೊಂಡಿದ್ದಾರೆ. Read more…

ಮದುವೆ ಹಿಂದಿನ ದಿನ ವಧುವಿನ ಕುಟುಂಬಕ್ಕೆ ಶಾಕ್ ಕೊಟ್ಟ ವರ

ವರನೊಬ್ಬ ಮದುವೆಗೆ ಬಾರದೆ ಕೈಕೊಟ್ಟ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರಿನಲ್ಲಿ ನಡೆದಿದೆ. ಕಲ್ಲೇಗೌಡನ ದೊಡ್ಡಿಯ ಶಿವಕುಮಾರ್ ನಾಪತ್ತೆಯಾದ ವರನಾಗಿದ್ದು, ಈಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. Read more…

ದಿಕ್ಕು-ಪದ್ಧತಿ ಪ್ರಕಾರ ಮಾಡಿ ಭೋಜನ

ಶಾಸ್ತ್ರಗಳ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತಿನ್ನುವ ಆಹಾರದ ಬಗ್ಗೆ ಗಮನವಿಡಬೇಕು. ಇದು ಆತನ ಆರೋಗ್ಯದ ಜೊತೆ ದೇವಾನುದೇವತೆಗಳ ಕೃಪೆ ಪಡೆಯುವಲ್ಲಿ ನೆರವಾಗುತ್ತದೆ. ಪ್ರಾಚೀನ ಕಾಲದಿಂದಲೂ ಊಟದ ಬಗ್ಗೆ ಅನೇಕ Read more…

ವಿವಾದಕ್ಕೆ ಕಾರಣವಾಗಿದೆ ಈ ಫೋಟೋ…!

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಭಾರತ ಪ್ರವಾಸದಲ್ಲಿದ್ದಾರೆ. ಪತ್ನಿ ಮತ್ತು ಮಕ್ಕಳೊಂದಿಗೆ ಜಸ್ಟಿನ್, ತಾಜ್ ಮಹಲ್ ಹಾಗೂ ಗುಜರಾತ್ ನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿರೋ ಫೋಟೋಗಳು ಸಹ Read more…

ಇಂಥವರ ಮನೆಯಲ್ಲಿ ಅಪ್ಪಿತಪ್ಪಿಯೂ ಭೋಜನ ಮಾಡಬೇಡಿ

ಪ್ರತಿಯೊಂದು ಅನ್ನದ ಅಗುಳಿನ ಮೇಲೆ ತಿನ್ನುವವರ ಹೆಸರು ಬರೆದಿರುತ್ತದೆಯಂತೆ. ಅನ್ನವನ್ನು ದೇವರೆಂದು ಪೂಜಿಸಲಾಗುತ್ತದೆ. ಅನ್ನದಾನ ಮಹಾದಾನ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಆದ್ರೆ ಗರುಡ ಪುರಾಣ ಕೆಲವೊಬ್ಬರ ಮನೆಯಲ್ಲಿ Read more…

ಭೋಜನ ಮಾಡುವ ವೇಳೆ ಈ ತಪ್ಪುಗಳನ್ನು ಮಾಡಬೇಡಿ

ಧರ್ಮದಲ್ಲಿ ಪ್ರತಿದಿನದ ಪ್ರತಿಯೊಂದು ಕೆಲಸಕ್ಕೂ ಕೆಲವೊಂದು ನಿಯಮಗಳನ್ನು ವಿಧಿಸಲಾಗಿದೆ. ಈ ನಿಯಮಗಳನ್ನು ಭವಿಷ್ಯ ಪುರಾಣದಲ್ಲಿ ನೋಡಬಹುದಾಗಿದೆ. ಭೋಜನ ಕೂಡ ನಮ್ಮ ದಿನನಿತ್ಯದ ಕೆಲಸಗಳಲ್ಲಿ ಬಹುಮುಖ್ಯ ಕೆಲಸ. ಭೋಜನ ಮಾಡುವಾಗ Read more…

ಬಾಯಲ್ಲಿ ನೀರೂರಿಸುತ್ತೆ ಕೊಹ್ಲಿ-ಅನುಷ್ಕಾ ಮದುವೆ ಭೋಜನ

ಈ ವರ್ಷ ಅತಿ ಹೆಚ್ಚು ಸುದ್ದಿ ಮಾಡಿರೋ ಸೆಲೆಬ್ರಿಟಿ ಮದ್ವೆ ಅಂದ್ರೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರದ್ದು. ಇಬ್ಬರೂ ಗುಟ್ಟಾಗಿ ಇಟಲಿಯಲ್ಲಿ ಹಸೆಮಣೆ ಏರಿರೋದ್ರಿಂದ ಮದುವೆ ಬಗ್ಗೆ Read more…

ಭೋಜನ ಸವಿದ ಅಮಿತ್ ಶಾಗೆ ಅರಿವಾಗಲಿಲ್ಲ ಕಾರ್ಯಕರ್ತನ ಸಂಕಷ್ಟ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಕುಟುಂಬವೊಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಔತಣ ಏರ್ಪಡಿಸಿತ್ತು. ಕಮಲ್ ಸಿಂಗ್ ಎಂಬ ಬಿಜೆಪಿ ಕಾರ್ಯಕರ್ತ ಪಕ್ಷದ ಅಧ್ಯಕ್ಷರಿಗೆ ಭೂರಿ Read more…

ಭೋಜನ ಮಾಡುವ ವೇಳೆ ಈ ವಿಷ್ಯವನ್ನು ನೆನಪಿಟ್ಟುಕೊಳ್ಳಿ

ಹಿಂದೂ ಧರ್ಮದ ಪ್ರಕಾರ ದೈನಂದಿನ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ನಿಯಮಗಳನ್ನು ಮಾಡಲಾಗಿದೆ. ಆದ್ರೆ ಇಂದಿನ ಪೀಳಿಗೆ ಅದನ್ನೆಲ್ಲ ಮರೆಯುತ್ತಿದೆ. ಇದ್ರಿಂದಾಗಿಯೇ ಜೀವನದಲ್ಲಿ ಸಾಕಷ್ಟು ನಷ್ಟವಾಗ್ತಿದೆ. ಎಷ್ಟೇ ಕಷ್ಟಪಟ್ಟರೂ ಫಲ Read more…

ಆಕಾಶದಲ್ಲೇ ಇದೆ ತೂಗಾಡುವ ರೆಸ್ಟೋರೆಂಟ್

ನೀರಿನ ಮೇಲೆ ರೆಸ್ಟೋರೆಂಟ್ ಕಟ್ಟೋದನ್ನು ನೋಡಿರ್ತೀರಾ. ಆದ್ರೆ ಈಗ ಆಕಾಶದಲ್ಲೂ ಹೋಟೆಲ್ ಗಳು ತಲೆಯೆತ್ತಿವೆ. ಹಾಗಂತ ವಿಮಾನದಲ್ಲಿ ಕುಳಿತು ತಿನ್ನೋದಿರಬೇಕು ಎಂದುಕೊಳ್ಬೇಡಿ. ಭೂಮಿಯಿಂದ 40 ಮೀಟರ್ ಎತ್ತರದಲ್ಲಿ ಕುಳಿತು Read more…

ಸಂಬಂಧ ಬೆಳೆಸುವ ಮುನ್ನ ಈ ಕೆಲಸ ಮಾಡಬೇಡಿ

ಶಾರೀರಿಕ ಸಂಬಂಧ, ಸುಖ ದಾಂಪತ್ಯದ ಒಂದು ಭಾಗ. ಸಂಬಂಧ ಹಾಳಾದ್ರೆ ದಾಂಪತ್ಯ ಕೆಟ್ಟಂತೆ. ಈ ಸಂಬಂಧ ಬೆಳೆಸುವ  ಮೊದಲು ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಕೆಲವೊಂದು ಪದಾರ್ಥಗಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...