alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡ ನೋಡುತ್ತಿದ್ದಂತೆಯೇ ಕುಸಿದುಬಿತ್ತು ಗುಡ್ಡ

ಶಿಮ್ಲಾ: ಹಿಮಾಚಲ ಪ್ರದೇಶದಿಂದ ಪಠಾಣ್‌ಕೋಟ್‌ ಹಾಗೂ ದಾಲ್‌ಹೌಸಿಯನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಟ್ರಕ್‌ ಒಂದು ಮಣ್ಣಿನಡಿಯಲ್ಲಿ ಸಿಲುಕಿದೆ. ಕಲ್ಲು ಬಂಡೆಗಳು ಹೆದ್ದಾರಿಗೆ ಉರುಳಿ, ಟ್ರಕ್‌ ಒಂದರ Read more…

ಮಾಲೀಕನ ಕುಟುಂಬ ರಕ್ಷಿಸ್ತು ನಿಷ್ಠಾವಂತ ನಾಯಿ

ಕೇರಳದಲ್ಲಿ ನಿಷ್ಠಾವಂತ ಹಾಗೂ ಬುದ್ದಿವಂತ ನಾಯಿಯೊಂದು ತನ್ನ ಮಾಲೀಕ ಹಾಗೂ ಆತನ ಕುಟುಂಬಸ್ಥರ ರಕ್ಷಣೆ ಮಾಡಿದೆ. ಕೇರಳದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆ Read more…

ಭಾರೀ ಮಳೆ, ಭೂಕುಸಿತಕ್ಕೆ 20 ಬಲಿ

ಗುರುವಾರ ಕೇರಳದಲ್ಲಿ ವರುಣನ ಅಬ್ಬರ ಜಾಸ್ತಿಯಾಗಿದೆ. ಭಾರೀ ಮಳೆ ಹಾಗೂ ಭೂಕುಸಿತಕ್ಕೆ ರಾಜ್ಯದಲ್ಲಿ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.ಇಡುಕ್ಕಿಯಲ್ಲಿ ಸಂಭವಿಸಿದ ಭೂಕುಸಿತಕ್ಕೆ 10 ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಮಲಪ್ಪುರಂನಲ್ಲಿ Read more…

ಭಾರೀ ಮಳೆಗೆ ತತ್ತರಿಸಿದ ಕೇರಳ

ತಿರುವನಂತಪುರಂ: ಮಹಾರಾಷ್ಟ್ರ, ಕರ್ನಾಟಕದ ಕೆಲಭಾಗದಲ್ಲಿ ಭಾರೀ ಮಳೆಯಾದ ಬಳಿಕ, ದೇವರ ಸ್ವಂತ ನಾಡು ಕೇರಳದಲ್ಲಿಯೂ ಧಾರಾಕಾರ ಮಳೆಯಾಗಿದೆ. ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಕೇರಳದ ನದಿ, ಹಳ್ಳ, ಕೊಳ್ಳಗಳೆಲ್ಲಾ Read more…

ಶಿಮ್ಲಾ ಹೆದ್ದಾರಿಯಲ್ಲಿ ಭಾರೀ ಭೂ ಕುಸಿತ

ನವದೆಹಲಿ: ಚಂಡೀಗಡ –ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಭೂ ಕುಸಿತವಾಗಿ, ಮಣ್ಣಿನಡಿ ಹಲವು ವಾಹನಗಳು ಸಿಲುಕಿವೆ. ಭಾರೀ ಮಳೆಯ ಕಾರಣದಿಂದ ಹೆದ್ದಾರಿ ಪಕ್ಕದಲ್ಲಿದ್ದ ಬೃಹತ್ ಗುಡ್ಡ ಕುಸಿದಿದೆ. ಇದರಿಂದಾಗಿ Read more…

24 ಗಂಟೆ ಅವಶೇಷದಡಿಯಿದ್ದ ವ್ಯಕ್ತಿ ಬದುಕಿ ಬಂದ

ಹಿಮಾಚಲ ಪ್ರದೇಶದ ಸೋಲನ್ ನಲ್ಲಿ  ಪವಾಡ ನಡೆದಿದೆ. ಭೂಕುಸಿತದಲ್ಲಿ ಅವಶೇಷಗಳಡಿಯಾದ ವ್ಯಕ್ತಿ 24 ಗಂಟೆಗಳ ನಂತ್ರ ಜೀವಂತವಾಗಿ ಹೊರಗೆ ಬಂದಿದ್ದಾನೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ವ್ಯಕ್ತಿಯನ್ನು ರಕ್ಷಿಸುವಲ್ಲಿ Read more…

48 ಪ್ರವಾಸಿಗರು ಸಾವು, 10 ಮಂದಿ ನಾಪತ್ತೆ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿ 48 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. 10 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಮಂಡಿ –ಪಠಾಣ್ ಕೋಟ್ ರಾಷ್ಟ್ರೀಯ ಹೆದ್ದಾರಿಯ ಪದ್ದಾರ್ Read more…

ಭೂಕುಸಿತದಲ್ಲಿ 45 ಮಂದಿ ಸಮಾಧಿ ಶಂಕೆ

ಹಿಮಾಚಲ ಪ್ರದೇಶದಲ್ಲಿ ಭೂಕುಸಿತವುಂಟಾಗಿದೆ. ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಘಟನೆ ತಡರಾತ್ರಿ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ 45 ಮಂದಿ ಸಮಾಧಿಯಾಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ ರಾತ್ರಿ 1 Read more…

ಬಾಂಗ್ಲಾದೇಶದಲ್ಲಿ ವರುಣನ ಮರಣ ಮೃದಂಗ

ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಮಳೆಯ ರೌದ್ರಾವತಾರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಭಾರೀ ವರ್ಷಧಾರೆ ಹಾಗೂ ಭೂಕುಸಿತಕ್ಕೆ 144 ಜನರು ಬಲಿಯಾಗಿದ್ದಾರೆ. ಭಾರತದ ಗಡಿಯಲ್ಲಿರುವ ಹಳ್ಳಿಗಳಂತೂ ಅಕ್ಷರಶಃ ನೀರುಪಾಲಾಗಿವೆ. ಚಿತ್ತಗಾಂಗ್, ಬಂದಾರ್ಬನ್ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಶಿಮ್ಲಾದ ಭೀಕರ ಭೂಕುಸಿತ

ಸಾಮಾಜಿಕ ತಾಣದಲ್ಲಿ ಹರಿದಾಡ್ತಾ ಇರೋ ಶಿಮ್ಲಾ ಭೂಕುಸಿತದ ದೃಶ್ಯ ಬೆಚ್ಚಿಬೀಳಿಸುವಂತಿದೆ. ಗುಡ್ಡವೇ ಕುಸಿದು, ನಿರ್ಮಾಣ ಹಂತದ ಕಟ್ಟಡದ ಮೇಲೆ ಬಿದ್ದಿರುವ ದೃಶ್ಯ ಇದು. ಶಿಮ್ಲಾದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಒಂದರ Read more…

ಉಕ್ಕಿ ಹರಿದ ನದಿಯಲ್ಲಿ ಕೊಚ್ಚಿ ಹೋದ್ರು 206 ಮಂದಿ

ಕೊಲಂಬಿಯಾದಲ್ಲಿ ಭೀಕರ ಪ್ರವಾಹದಿಂದಾಗಿ ಭಾರೀ ಭೂಕುಸಿತ ಉಂಟಾಗಿದ್ದು, 206 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಕಾಣೆಯಾಗಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಕ್ಷಿಣ ಅಮೆರಿಕದ ಪೆಸಿಪಿಕ್ ನಲ್ಲಿ ಕಳೆದ ಒಂದು Read more…

ಭೀಕರ ಭೂಕುಸಿತದಲ್ಲಿ ಸಾವಿಗೆ ಸವಾಲೊಡ್ಡಿದ ಮಹಿಳೆ

ಮಾನವ ಅದೆಷ್ಟೇ ಮುಂದುವರಿದಿದ್ರೂ ಪ್ರಕೃತಿ ಮುನಿದಾಗ ತಲೆಬಾಗಲೇಬೇಕು. ಪ್ರಕೃತಿ ವಿಕೋಪಗಳಿಂದಾಗುವ ಅಪಾರ ಆಸ್ತಿಪಾಸ್ತಿ, ಪ್ರಾಣಹಾನಿ ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಆದ್ರೆ ಪೆರು ದೇಶದಲ್ಲಿ ಮಹಿಳೆಯೊಬ್ಳು ಮುನಿದ ಪ್ರಕೃತಿಗೆ ಸವಾಲೊಡ್ಡಿದ್ದಾಳೆ. ಭೀಕರ Read more…

ಕುಸಿಯುತ್ತಿದೆ ಬೀಜಿಂಗ್ ನಗರ

ಅತಿಯಾದ ಅಂತರ್ಜಲ ಬಳಕೆ, ತ್ವರಿತಗತಿಯ ನಗರೀಕರಣ, ಬೃಹತ್ ಕಟ್ಟಡ ಮುಂತಾದವುಗಳು ಜನಜೀವನಕ್ಕೆ ಎಷ್ಟು ಘಾಸಿ ಮಾಡುತ್ತವೆ ಎಂಬುದಕ್ಕೆ ಬೀಜಿಂಗ್ ಉತ್ತಮ ಉದಾಹರಣೆ. ಚೀನಾದ ರಾಜಧಾನಿ ಬೀಜಿಂಗ್ ಅತಿಯಾಗಿ ನೀರಿನ Read more…

ವರುಣನ ಆರ್ಭಟಕ್ಕೆ ಉತ್ತರಾಖಂಡ ತತ್ತರ

ಉತ್ತರಾಖಂಡ ನಲ್ಲಿ ವರುಣ ಅಬ್ಬರ ಜೋರಾಗಿದೆ. ಭಾರೀ ಪ್ರವಾಹಕ್ಕೆ 32 ಮಂದಿ ಸಾವನ್ನಪ್ಪಿದ್ದಾರೆ. 42 ಮಂದಿ ಕಾಣೆಯಾಗಿದ್ದಾರೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಕಡೆ ಭೂಕುಸಿತವುಂಟಾಗಿದೆ. ಇನ್ನು Read more…

ಭೂಕುಸಿತಕ್ಕೆ 10 ಮಂದಿ ಬಲಿ

ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ಐದು ಶವಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ಇನ್ನುಳಿದ ಶವಗಳನ್ನು ಹೊರ ತೆಗೆಯುವ ಕಾರ್ಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...