alex Certify
ಕನ್ನಡ ದುನಿಯಾ       Mobile App
       

Kannada Duniya

ವಾಜಪೇಯಿ 13 ವರ್ಷಗಳ ಹಿಂದೆ ಮಾಡಿದ್ರು ಕೊನೆಯ ಸಾರ್ವಜನಿಕ ಭಾಷಣ

ಅಟಲ್ ಬಿಹಾರಿ ವಾಜಪೇಯಿ ಭಾರತ ಮಾತೆಯ ಪುತ್ರರತ್ನ. ಅತ್ಯುತ್ತಮ ಭಾಷಣಕಾರ ವಾಜಪೇಯಿ ಭಾಷಣಕ್ಕೆ ನಿಂತ್ರೆ ನೆರದಿದ್ದವರು ನಿಶಬ್ಧವಾಗಿ ಭಾಷಣ ಕೇಳುತ್ತಿದ್ದರು. ಮಾತಿನಲ್ಲಿಯೇ ಮೋಡಿ ಮಾಡ್ತಿದ್ದ ವಾಜಪೇಯಿ ಭಾಷಣದಲ್ಲಿ ಕಾರ್ಯಕರ್ತರನ್ನು Read more…

ಆ.15 ರ ಮೋದಿ ಭಾಷಣದಲ್ಲಿ ಏನಿರಬೇಕು? ಸಲಹೆ ನೀಡಲು ನಿಮಗೂ ಇದೆ ಅವಕಾಶ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 15, ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ನರೇಂದ್ರ ಮೋದಿಯವರ ಐದನೇ ಭಾಷಣವಾಗಿರಲಿದೆ. ಈ ಬಾರಿ ಭಾಷಣದಲ್ಲಿ ಯಾವ Read more…

ಬಹಿರಂಗವಾಯ್ತು ರಾಹುಲ್ ‘ಅಪ್ಪುಗೆ’ಯ ಹಿಂದಿನ ಗುಟ್ಟು

ಸಂಸತ್ ನಲ್ಲಿ ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡ ರಾಹುಲ್ ಗಾಂಧಿ ಮತ್ತೊಮ್ಮೆ ಇಡೀ ದೇಶದಲ್ಲಿ ಹಾಸ್ಯದ ಹೊನಲು ಹರಿಸಿದ್ದಾರೆ. ರಾಹುಲ್ ಅಪ್ಪುಗೆ ಮತ್ತು ಕಣ್ಸನ್ನೆಯ ವಿಚಾರಕ್ಕೆ ಲೋಕಸಭಾ ಸ್ಪೀಕರ್ ಸುಮಿತ್ರಾ Read more…

ಭಾಷಣದ ವೇಳೆ ಭಾವುಕರಾದ ಯಡಿಯೂರಪ್ಪ

ಸಿಎಂ ಯಡಿಯೂರಪ್ಪ ವಿಧಾನಸಭೆ ಕಲಾಪದಲ್ಲಿ ಭಾಷಣ ಶುರು ಮಾಡಿದ್ದಾರೆ. ಭಾಷಣದ ಆರಂಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾರ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಪರಿವರ್ತನಾ ಯಾತ್ರೆಯಲ್ಲಿ Read more…

ಬಿ.ಜೆ.ಪಿ. ಗೆಲುವಿನ ಕುರಿತು ಮೋದಿ ಹೇಳಿದ್ದೇನು ಗೊತ್ತಾ..?

ಬಿ.ಜೆ.ಪಿ. ಕರ್ನಾಟಕದಲ್ಲಿ ಅಭೂತಪೂರ್ವ ಗೆಲುವು ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ಪಕ್ಷದ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆ ಸಭೆಯಲ್ಲಿ ವಿಜಯೋತ್ಸವ ಭಾಷಣ ಮಾತನಾಡಿದ ಅವರು, ತಾವು Read more…

ಪಾಕ್ ವಿರುದ್ದ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ

ಲಂಡನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ಭಾರತ ಎಂದಿಗೂ ಭಯೋತ್ಪಾದನೆ ರಫ್ತನ್ನು ಸಹಿಸದು ಎಂದು ಪಾಕ್‌ ಗೆ ಪರೋಕ್ಷವಾಗಿ ಛಾಟಿ ಬೀಸಿದ್ದಾರೆ. Read more…

ಬಿಜೆಪಿ-ಜೆಡಿಎಸ್ ಅಧಿಕಾರದ ಕನಸು ನನಸಾಗುವುದಿಲ್ಲ: ಸಿದ್ದರಾಮಯ್ಯ

ಶಿವಮೊಗ್ಗ : ಜೆಡಿಎಸ್ ಹಾಗೂ ಬಿಜೆಪಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡು ನಗರದ ಗೋಪಿ ವೃತ್ತದಲ್ಲಿ ಬಹಿರಂಗ Read more…

ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ

ತುಮಕೂರು: ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ರಜತಮಹೋತ್ಸವ ಸಮಾರಂಭದ ಅಂಗವಾಗಿ ಆಯೋಜಿಸಿರುವ ಯುವಸಮ್ಮೇಳನವನ್ನು ಉದ್ದೇಶಿಸಿ, ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ. ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ Read more…

ಆಜಾನ್ ಕೇಳಿ ಭಾಷಣ ನಿಲ್ಲಿಸಿದ ಮೋದಿ

ನವದೆಹಲಿ: ಈಶಾನ್ಯ ಭಾರತದ ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಜಯಭೇರಿ ಬಾರಿಸಿರುವ ಹಿನ್ನಲೆಯಲ್ಲಿ ನವದೆಹಲಿಯ ಬಿ.ಜೆ.ಪಿ. ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಲಾಗಿದೆ. ಸಂಭ್ರಮಾಚರಣೆ ಸಮಾರಂಭದಲ್ಲಿ ಮಾತನಾಡಿದ Read more…

ಮೋದಿ ಪರೀಕ್ಷೆ ಭಾಷಣವನ್ನು ಮಕ್ಕಳು ನೋಡಿದ್ದಾರಾ? ಸಾಕ್ಷಿ ಕೇಳಿದ ಸರ್ಕಾರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 16ರಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಎನ್ನುವ ಬಗ್ಗೆ ಸಲಹೆ ನೀಡಿದ್ದರು. ಮೋದಿ ಈ ಭಾಷಣವನ್ನು ಮಕ್ಕಳು ನೋಡಿದ್ದಾರಾ ಇಲ್ಲವಾ ಎನ್ನುವ Read more…

ಕಾಂಗ್ರೆಸ್ ಸರ್ಕಾರದ ಕೊನೆಯ ಅಧಿವೇಶನ ಇಂದು ಆರಂಭ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಕೊನೆಯ ಜಂಟಿ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ರಾಜ್ಯಪಾಲ ವಜೂಭಾಯ್ ವಾಲಾ ಸದನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಾಳೆಯಿಂದ 3 ದಿನಗಳ ಕಾಲ ರಾಜ್ಯಪಾಲರ ಭಾಷಣದ Read more…

ಫೆಬ್ರವರಿ 5 ರಿಂದ ಅಧಿವೇಶನ, 16 ರಂದು ಬಜೆಟ್

ಬೆಂಗಳೂರು: ವಿಧಾನಮಂಡಲ ಉಭಯ ಸದನಗಳ ಅಧಿವೇಶನ ಫೆಬ್ರವರಿ 5 ರಿಂದ ಆರಂಭವಾಗಲಿದೆ. ಫೆಬ್ರವರಿ 9 ರ ವರೆಗೆ 5 ದಿನಗಳ ಕಾಲ ಜಂಟಿ ಅಧಿವೇಶನ ನಡೆಯಲಿದ್ದು, ಆರಂಭದ ದಿನ Read more…

ಅಂಬಾನಿ ಪುತ್ರ ಟ್ರೋಲ್ ಗೆ ತುತ್ತಾಗಿದ್ದೇಕೆ ಗೊತ್ತಾ…?

ರಿಲಯೆನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಕೂಡ ಜಾಲತಾಣಗಳಲ್ಲಿ ಟ್ರೋಲ್ ಗೆ ತುತ್ತಾಗಿದ್ದಾರೆ. ಕಳೆದ ವರ್ಷ ಕೇವಲ 18 ತಿಂಗಳುಗಳಲ್ಲಿ ಬರೋಬ್ಬರಿ Read more…

ಭಾರತ ವೈಟ್ ಹೌಸ್ ಸ್ನೇಹಿ ಎಂದ ಇವಾಂಕಾ ಟ್ರಂಪ್

ಹೈದರಾಬಾದ್: ಭಾರತ ವೈಟ್ ಹೌಸ್ ಸ್ನೇಹಿ ರಾಷ್ಟ್ರವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆಗಾರ್ತಿ ಮತ್ತು ಅವರ ಪುತ್ರಿಯಾಗಿರುವ ಇವಾಂಕಾ ಟ್ರಂಪ್ ಹೇಳಿದ್ದಾರೆ. ಹೈದರಾಬಾದ್ ನಲ್ಲಿ ನಡೆಯುತ್ತಿರುವ Read more…

ಎಲ್ಲಾ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಸಿದ್ಧರಾಮಯ್ಯ

ಬೆಂಗಳೂರು: ರಾಜ್ಯಾದ್ಯಂತ 62 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕನ್ನಡಾಭಿಮಾನ ಹೆಚ್ಚಾಗಬೇಕಿದೆ ಎಂದು ಹೇಳಿದ್ದಾರೆ. Read more…

ಭಾಷಣ ವಿಚಾರದಲ್ಲೂ ಮುಂದಿದ್ದಾರೆ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅತ್ಯುತ್ತಮ ಭಾಷಣಕಾರರು. ಇದನ್ನು ಬಿಜೆಪಿ ಮಾತ್ರವಲ್ಲ ವಿರೋಧ ಪಕ್ಷದ ನಾಯಕರೂ ಒಪ್ಪಿಕೊಂಡಿದ್ದಾರೆ. 2014ರಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ಹೆಚ್ಚು ಗಮನ ಸೆಳೆದದ್ದು Read more…

ಮೋದಿ ಮಾಡಿದ ಭಾಷಣ ಕೇಳಿ ಗುಂಡು ಪ್ರಿಯರಿಗೆ ಟೆನ್ಷನ್

ವೀಕೆಂಡ್ ಬಂತು ಅಂದ್ರೆ ಸಾಕು ಪಾರ್ಟಿ, ಗುಂಡು, ತುಂಡು ಅಂತಾ ಮಜಾ ಮಾಡೋರೆ ಜಾಸ್ತಿ. ಆದ್ರೆ ಈ ಬಾರಿ ಮಾತ್ರ ಟ್ವಿಟ್ಟರ್ ಬಳಕೆದಾರರು ವೀಕೆಂಡ್ ಗುಂಡು ಪಾರ್ಟಿ ಮಾಡೋದೋ Read more…

ಮೋದಿ ಭಾಷಣಕ್ಕೆ ನೀವೂ ಕೊಡಬಹುದು ಐಡಿಯಾ…

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಎಲ್ರೂ ಆಸಕ್ತಿಯಿಂದ ಕೇಳ್ತಾರೆ. ಮೋದಿ  ಮಾತಿನ ಶೈಲಿ ಜನರಿಗೆ ಮೋಡಿ ಮಾಡಿದೆ. ಈ ಬಾರಿ ಸ್ವಾತಂತ್ರ್ಯೋತ್ಸವದ ದಿನ ಮೋದಿ ಮಾಡೋ ಭಾಷಣ Read more…

ವಿದಾಯದ ಭಾಷಣದಲ್ಲಿ ಸಂಸತ್ ನ ಮೊದಲ ದಿನ ನೆನೆದ ಪ್ರಣಬ್

ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂಸತ್ ಭವನದಲ್ಲಿ ವಿದಾಯದ ಭಾಷಣ ಮಾಡಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಪಾಲ್ಗೊಂಡಿದ್ದರು. ಪ್ರಧಾನ Read more…

ಅಮೆರಿಕದಲ್ಲಿ ಮೋದಿ ಮೇನಿಯಾ

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದಾರೆ. ಅಮೆರಿಕದ ಏಳಿಗೆಯಲ್ಲಿ ಎನ್.ಆರ್.ಐ.ಗಳ ಪಾತ್ರ ಮಹತ್ವದ್ದಾಗಿದೆ. ಎಲ್ಲ ದೇಶಗಳು ಭಾರತದತ್ತ ನೋಡುತ್ತಿವೆ. ಮಹತ್ವದ Read more…

ಜರ್ಮನಿ ಜೊತೆ 8 ಒಪ್ಪಂದಗಳಿಗೆ ಮೋದಿ ಸಹಿ

ಜರ್ಮನಿ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 8 ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇಂಧನ, ವಾಣಿಜ್ಯ ಸೇರಿದಂತೆ 8 ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ರು. ಭಾರತದಲ್ಲಿ Read more…

ತಮಾಷೆಯ ವಸ್ತುವಾಗಿದೆ ಟ್ರಂಪ್ ವಿಡಿಯೋ….

ಅಮೆರಿಕ ಕಾಂಗ್ರೆಸ್ ಉದ್ದೇಶಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೊಚ್ಚಲ ಭಾಷಣ ಮಾಡಿದ್ರು. ಈ ಭಾಷಣಕ್ಕೂ ಮುನ್ನ ಟ್ರಂಪ್ ಅದನ್ನು ರಿಹರ್ಸಲ್ ಮಾಡ್ತಾ ಇರೋ ವಿಡಿಯೋ ಲೀಕ್ ಆಗಿದ್ದು, ಟ್ವಿಟ್ಟರ್ Read more…

ಪ್ರಧಾನಿ ಮೋದಿ ಭಾಷಣದತ್ತ ಎಲ್ಲರ ಚಿತ್ತ

ದೇಶದ ಜನ ಒಂದ್ಕಡೆ ವರ್ಷದ ಕೊನೆ ದಿನವನ್ನು ಸಂತೋಷದಿಂದ ಕಳೆದು, ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸುವ ತಯಾರಿಯಲ್ಲಿದ್ದಾರೆ. ಇನ್ನೊಂದು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಎಲ್ಲರ Read more…

ಬಾಲಕನ ಭಾಷಣ ಕದ್ದ ರಾಷ್ಟ್ರಪತಿ ಕಚೇರಿ

ಇಸ್ಲಾಮಾಬಾದ್: ಬಾಲಕನೊಬ್ಬ ಭಾಷಣ ಮಾಡಲು ಸಿದ್ಧಪಡಿಸಿದ್ದ, ಪ್ರತಿಯನ್ನು ರಾಷ್ಟ್ರಪತಿ ಕಚೇರಿ ಅಧಿಕಾರಿಗಳು ಕದ್ದು ಬೇರೆಯರಿಗೆ ಕೊಟ್ಟಿದ್ದಾರೆ. 6 ನೇ ತರಗತಿ ಓದುತ್ತಿರುವ ಮೊಹಮ್ಮದ್ ಸಬೀಲ್ ಹೈದರ್(11), ಪಾಕಿಸ್ತಾನ ಸಂಸ್ಥಾಪಕ Read more…

ಇನ್ಮುಂದೆ 500, 1000 ರೂ. ನೋಟು ಚಾಲ್ತಿಯಲ್ಲಿರಲ್ಲ

ನವದೆಹಲಿ: ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನಮ್ಮ ಧ್ಯೇಯವಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಕೈಗೊಂಡ ಯೋಜನೆ, ಕಾರ್ಯಕ್ರಮಗಳಿಂದ ವಿಶ್ವದಲ್ಲಿ ಭಾರತ ಪ್ರಕಾಶಿಸುತ್ತಿದೆ ಎಂದು Read more…

ರಾಹುಲ್ ಭಾಷಣ ಮುಗಿದ್ಮೇಲೆ ಜನ ಮಾಡಿದ್ರು ಇಂತ ಕೆಲ್ಸ

ಉತ್ತರ ಪ್ರದೇಶದಲ್ಲಿಂದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ, ಕಿಸಾನ್ ಯಾತ್ರಾ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಅವರು ರುದ್ರಾಪುರ್ ಜಿಲ್ಲೆಯಲ್ಲಿ ನಡೆದ ಖಾತ್ ಸಭಾದಲ್ಲಿ ಪಾಲ್ಗೊಂಡು ರೈತರನ್ನುದ್ದೇಶಿಸಿ ಭಾಷಣ ಮಾಡಿದ್ರು. Read more…

ಮುಸ್ಲಿಮರ ಪ್ರಾರ್ಥನೆಗಾಗಿ ಅರ್ಧಕ್ಕೆ ಭಾಷಣ ನಿಲ್ಲಿಸಿದ ಮೋದಿ

ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡುತ್ತಿದ್ದ ವೇಳೆ ಸಮೀಪದ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಕರೆ ನೀಡುವ ‘ಅಜಾನ್’ ಆರಂಭವಾದ ಕಾರಣ ಹಲವು ನಿಮಿಷಗಳ ಕಾಲ ತಮ್ಮ Read more…

ಕನ್ಹಯ್ಯ ಕುಮಾರ್ ಭಾಷಣಕ್ಕೆ ತಲೆದೂಗಿದ ಕೇಜ್ರಿವಾಲ್

ಜೆ ಎನ್ ಯು ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿ ಜೈಲಿನಿಂದ ಬಿಡುಗಡೆಯಾಗಿ ಮೊದಲ ಬಾರಿಗೆ ವಿವಿ ಆವರಣದಲ್ಲಿ ಮಾತನಾಡಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ಭಾಷಣಕ್ಕೆ ದೆಹಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...