alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದಲ್ಲಿ ಭಿಕ್ಷೆ ಬೇಡ್ತಿದೆ ಉಗ್ರ ಸಂಘಟನೆ

ಹೊಟ್ಟೆ ತುಂಬಿಸಿಕೊಳ್ಳಲು,ತುಂಡು ಬಟ್ಟೆಗಾಗಿ ಭಾರತದಲ್ಲಿ ನಿರ್ಗತಿಕರು ಭಿಕ್ಷೆ ಬೇಡ್ತಾರೆ. ಆದ್ರೆ ನೆರೆ ದೇಶ ಪಾಕಿಸ್ತಾನದಲ್ಲಿ ಹಾಗಲ್ಲ. ಇನ್ನೊಬ್ಬರ ಪ್ರಾಣ ಬಲಿಪಡೆಯಲು ಅಲ್ಲಿನ ಉಗ್ರ ಸಂಘಟನೆ ಭಿಕ್ಷಾಟನೆಗಿಳಿದಿದೆ. ಆಶ್ಚರ್ಯವಾದ್ರೂ ಇದು Read more…

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದ ಸಚಿನ್ ಫೋಟೋ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದೇಶಪ್ರೇಮದ ಬಗ್ಗೆ ಹೇಳಬೇಕಾಗಿಲ್ಲ. ಸಚಿನ್ ದೇಶಪ್ರೇಮ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಸಚಿನ್ ತೆಂಡೂಲ್ಕರ್ ಫೇಸ್ಬುಕ್ ಹಾಗೂ ಟ್ವಿಟರ್ ಗೆ ಒಂದು Read more…

ಭಾರತಕ್ಕೆ ಎನ್.ಎಸ್.ಜಿ. ಸದಸ್ಯತ್ವ ಅಗತ್ಯವಿಲ್ಲ

ಹೈದರಾಬಾದ್: ಸಿಯೋಲ್ ನಲ್ಲಿ ಪರಮಾಣು ಪೂರೈಕೆದಾರ ರಾಷ್ಟ್ರಗಳ ಒಕ್ಕೂಟ ಸೇರಲು ಭಾರತ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿವೆ. ಇದೇ ಸಂದರ್ಭದಲ್ಲಿ ಅಣುಶಕ್ತಿ ಆಯೋಗದ ಸದಸ್ಯ ಹಾಗೂ ಖ್ಯಾತ ವಿಜ್ಞಾನಿ ಎಂ.ಆರ್. Read more…

ಪೋಷಕರ ಪತ್ತೆಗೆ ರೈಲು ಪ್ರಯಾಣಕ್ಕೆ ಮುಂದಾದ ಗೀತಾ

15 ವರ್ಷಗಳ ಹಿಂದೆ ತನ್ನ 8 ನೇ ವಯಸ್ಸಿನಲ್ಲಿ ಪೋಷಕರಿಂದ ತಪ್ಪಿಸಿಕೊಂಡು ಪಾಕಿಸ್ತಾನಕ್ಕೆ ಹೋಗಿದ್ದ ಕಿವುಡು ಮತ್ತು ಮೂಕ ಯುವತಿ ಗೀತಾ ಈಗ ಭಾರತಕ್ಕೆ ಮರಳಿದ್ದು, ಇಷ್ಟು ಕಾಲವಾದರೂ Read more…

ಫಲ ನೀಡದ ಎನ್.ಎಸ್.ಜಿ. ಸದಸ್ಯತ್ವ ಪ್ರಯತ್ನ

ಸಿಯೋಲ್: ಪರಮಾಣು ಪೂರೈಕೆದಾರರ ಒಕ್ಕೂಟ(ಎನ್.ಎಸ್.ಜಿ.)ದಲ್ಲಿ ಸದಸ್ಯತ್ವ ಪಡೆಯಬೇಕೆಂಬ ಭಾರತದ ಕನಸಿಗೆ ಹಿನ್ನಡೆಯಾಗಿದೆ.  ಎನ್.ಎಸ್.ಜಿ. ವಿಶೇಷ ಅಧಿವೇಶನದಲ್ಲಿ ಭಾರತಕ್ಕೆ ಸದಸ್ಯತ್ವ ನೀಡಲು ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಚೀನಾ, ಬ್ರೆಜಿಲ್, Read more…

ವಯಸ್ಕ ಚಿತ್ರಗಳನ್ನು ನೋಡಿದ್ರೆ ಸಿಗುತ್ತೆ 2 ಲಕ್ಷ ಸಂಬಳ..!

ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಚಿತ್ರಗಳ ವೀಕ್ಷಿಸುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಭಾರತದಲ್ಲಿ ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದೂ ಇಲ್ಲ. ಆದ್ರೆ ಆ ದೇಶದಲ್ಲಿ ಹಾಗಲ್ಲ. ಅಲ್ಲಿ ಫಿಲ್ಮ್ ಬದಲಾಗಿ ವಯಸ್ಕರ Read more…

ಟಿ-20 ಯಲ್ಲೂ ಕ್ಲೀನ್ ಸ್ವೀಪ್ ಮಾಡಲು ಟೀಂ ಇಂಡಿಯಾ ಸಜ್ಜು

ಹರಾರೆ: ಮೂರೂ ಪಂದ್ಯಗಳಲ್ಲಿ ಜಯಗಳಿಸುವ ಮೂಲಕ, ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಭಾರತ ಕ್ರಿಕೆಟ್ ತಂಡ, ಟಿ-20ಯಲ್ಲಿಯೂ ಕ್ಲೀನ್ ಸ್ವೀಪ್ ಮಾಡಲು ತಂತ್ರಗಾರಿಕೆ ನಡೆಸಿದೆ. Read more…

10 ವಿಕೆಟ್ ಭರ್ಜರಿ ಜಯದೊಂದಿಗೆ ಸರಣಿ ಕ್ಲೀನ್ ಸ್ವೀಪ್

ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ 3ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಮತ್ತೆ ಮಿಂಚಿದ್ದಾರೆ. ಜಿಂಬಾಬ್ವೆ ವಿರುದ್ಧ ಭಾರತ, 10 ವಿಕೆಟ್ ಗಳ ಅಂತರದಿಂದ ಜಯಗಳಿಸುವುದರೊಂದಿಗೆ ಸರಣಿಯನ್ನು Read more…

”ನಾನು ಹಿಂದು,ಹಾಗಾಗಿ ಪಾಕಿಸ್ತಾನಿ ಕ್ರಿಕೆಟ್ ಟೀಂನಲ್ಲಿ ಸಿಗ್ತಿಲ್ಲ ಸ್ಥಾನ’’

ಪಾಕಿಸ್ತಾನದ ಅನುಭವಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಪಾಕಿಸ್ತಾನಿ ಕ್ರಿಕೆಟ್ ಮಂಡಳಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನಾನು ಹಿಂದು ಎನ್ನುವ ಕಾರಣಕ್ಕೆ ನನಗೆ ಪಾಕಿಸ್ತಾನದ ಕ್ರಿಕೆಟ್ ಟೀಂ ನಲ್ಲಿ Read more…

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಹರಾರೆ: ಜಿಂಬಾಬ್ವೆಯ ಹರಾರೆ ಕ್ರಿಕೆಟ್ ಮೈದಾನದಲ್ಲಿ ನಡೆದ, 2ನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ Read more…

‘ನಾನು ಪಾಕಿಸ್ತಾನಕ್ಕೆ ಹೋಗಲು ಕಾತರನಾಗಿದ್ದೇನೆ’ –ಅನಿಲ್ ಕಪೂರ್

ಪಾಕಿಸ್ತಾನದ ಅನೇಕ ನಾಯಕ- ನಾಯಕಿಯರು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗೆ ಬಾಲಿವುಡ್ ನ ಕೆಲ ನಟ- ನಟಿಯರು ಪಾಕಿಸ್ತಾನಿ ಚಿತ್ರ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ. Read more…

ನನಸಾಗುತ್ತಿದೆ ಪಾಕ್ ವಿದ್ಯಾರ್ಥಿನಿಯ ವೈದ್ಯಕೀಯ ವ್ಯಾಸಂಗದ ಕನಸು

ವೈದ್ಯಕೀಯ ವ್ಯಾಸಂಗ ಮಾಡಬೇಕೆಂಬ ಕನಸು ಹೊತ್ತು ಭಾರತಕ್ಕೆ ಬಂದಿದ್ದ ಪಾಕಿಸ್ತಾನದ 19 ವರ್ಷದ ಮಶಾಲ್ ಮಹೇಶ್ವರಿಯ ಕನಸು ನನಸಾಗಲಿದೆ. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ವಿಚಾರದಲ್ಲಿ Read more…

ಪಾಕಿಸ್ತಾನದಲ್ಲಿ ಕಾಣೆಯಾಗಿದ್ದ ಬಾಲಕ ಭಾರತದಲ್ಲಿ ಪತ್ತೆ

ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲಿನ ತನ್ನ ಮನೆಯಿಂದ ಕಾಣೆಯಾಗಿದ್ದ ಬಾಲಕನೊಬ್ಬ ಎರಡು ವರ್ಷಗಳ ಬಳಿಕ ಭಾರತದ ರಾಜಸ್ಥಾನದಲ್ಲಿ ಪತ್ತೆಯಾಗಿದ್ದು, ಬಾಲಕನನ್ನು ಮರಳಿ ಪಡೆಯಲು ಆತನ ಪೋಷಕರು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ Read more…

ಭಾರತೀಯರ ಅವಳಿ ತಂತ್ರಜ್ಞಾನ ನೋಡಿದ್ರೆ ನಗು ಗ್ಯಾರಂಟಿ

ಅವಳಿ ತಂತ್ರಜ್ಞಾನದ ಬಗ್ಗೆ ಹೇಳುವಾಗ ಭಾರತೀಯರು ಬರಲೇಬೇಕು. ಚೀನಾ ಅಥವಾ ಜಪಾನ್ ನಿಂದ ಅವರು ತಂತ್ರಜ್ಞಾನವನ್ನು ಬಾಡಿಗೆಗೆ ತಂದಿಲ್ಲ. ಬದಲಾಗಿ ತಮ್ಮಲ್ಲಿರುವ ವಸ್ತುಗಳ ಜೊತೆಯಲ್ಲಿ ಅಡ್ಜಸ್ಟ್ ಆಗೋದನ್ನು ಕಲಿತಿದ್ದಾರೆ. Read more…

ಅಬ್ಬಬ್ಬಾ ! 40 ದಿನದಲ್ಲಿ ಪಿಂಕಿ ಗಳಿಸಲಿರುವುದೆಷ್ಟು ಗೊತ್ತಾ..?

ಹಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಸಂಜಯ್ ಲೀಲಾ ಬನ್ಸಾಲಿಯವರ ಮುಂದಿನ ಚಿತ್ರದ ನಾಯಕಿಯಾಗಲಿದ್ದಾರೆಂಬ ಮಾತು ಕೇಳಿ ಬಂದಿತ್ತು. ನಾಯಕಿ ಪ್ರಧಾನ ಕಥೆ ಹೊಂದಿರುವ ಈ Read more…

ಭಾರತಕ್ಕೆ ಬೆದರಿಕೆ ಹಾಕಿದ ಐಸಿಸ್

ನವದೆಹಲಿ: ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇದರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಮಹಾರಾಷ್ಟ್ರದ ಥಾಣೆ ಮೂಲದ ಐಸಿಸ್ ಉಗ್ರ ಬೆದರಿಕೆ ಹಾಕಿದ್ದು, ಐಸಿಸ್ ದಾಳಿ ಮಾಡಬಹುದಾದ ಸಾಧ್ಯತೆ Read more…

ಕಾದ ಮರಳಿನ ಮೇಲೆ ಹಪ್ಪಳ ಸುಟ್ಟುಕೊಂಡ ಯೋಧರು

ಮರಳುಗಾಡು ರಾಜಸ್ಥಾನದಲ್ಲಿ ಭೂಮಿ ಕುದಿಯುತ್ತಿದೆ. ಬಿಸಿ ಗಾಳಿಗೆ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಉಷ್ಣಾಂಶ 55 ಡಿಗ್ರಿ ಸಮೀಪಿಸಿದೆ ಅಂದರೆ ಬಿಸಿಲಿನ ಝಳದ ತೀವ್ರತೆಯನ್ನು ಅರಿಯಬಹುದಾಗಿದೆ. ಭಾರತ- ಪಾಕಿಸ್ತಾನ Read more…

Combiflam ಸ್ಯಾಪಲ್ ಫೇಲ್– ಮಾತ್ರೆ ವಾಪಸ್ ಪಡೆಯುತ್ತಿದೆ ಕಂಪನಿ

ನೀವು ನೋವು ನಿವಾರಕ ಮಾತ್ರೆ Combiflam ಸೇವಿಸ್ತಾ ಇದ್ದರೆ ಎಚ್ಚರ. ಯಾವ ಸಮಯದಲ್ಲಿ ಮಾತ್ರೆಯನ್ನು ಉತ್ಪಾದಿಸಲಾಗಿದೆ ಎಂಬುದನ್ನು ನೋಡಿ ಖರೀದಿ ಮಾಡಿ. ಯಾಕೆಂದ್ರೆ ಫ್ರೆಂಚ್ ಬಹುರಾಷ್ಟ್ರೀಯ ಔಷಧಿ ಕಂಪನಿ Read more…

ಭಾರತ- ಆಸ್ಟ್ರೇಲಿಯಾ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ತಯಾರಿ

ಕ್ರಿಕೆಟ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ ಸಿಗುವ ಸಾಧ್ಯತೆ ಇದೆ. ಭಾರತದ ನೆಲದಲ್ಲಿ ಇದೇ ಮೊದಲ ಬಾರಿಗೆ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ನಡೆಯುವ ಸಂಭವವಿದೆ. ಆಸ್ಟ್ರೇಲಿಯಾ ಹಾಗೂ Read more…

ವಾಷಿಂಗ್ ಮೆಷೀನ್ ನಲ್ಲಿತ್ತು 19 ಚಿನ್ನದ ಗಟ್ಟಿಗಳು

ಭಾರತದಲ್ಲಿ ಚಿನ್ನದ ದರ ಏರುಗತಿಯಲ್ಲಿ ಸಾಗಿದ್ದರೆ, ವಿದೇಶಗಳಿಂದ ವಿವಿಧ ಮಾರ್ಗಗಳಲ್ಲಿ ಚಿನ್ನ ಸಾಗಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಕಠಿಣ ತಪಾಸಣೆ ಕೈಗೊಂಡಿದ್ದರೂ ಅಕ್ರಮ ಮಾರ್ಗದಲ್ಲಿ ಚಿನ್ನ ಬರುವುದು Read more…

ಸಲ್ಮಾನ್ ಗೆ ಸಾಥ್ ನೀಡಲಿದ್ದಾರೆ ಸಚಿನ್, ಬಿಂದ್ರಾ

ರಿಯೋ ಒಲಂಪಿಕ್ಸ್ ನಲ್ಲಿ ಭಾರತ ತಂಡದ ರಾಯಭಾರಿಯನ್ನಾಗಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭಾರತೀಯ ಒಲಂಪಿಕ್ಸ್ ಸಂಸ್ಥೆ ನೇಮಕ ಮಾಡಿದ್ದಕ್ಕೆ ಮಿಲ್ಕಾ ಸಿಂಗ್, ಯೋಗೇಶ್ವರ್ ದತ್ Read more…

ಗಾಳಿಯೂ ಮಾರಾಟದ ಸರಕಾಯ್ತು

ಗಾಳಿಯನ್ನೂ ಮಾರಾಟ ಮಾಡಲಾಗುತ್ತಿದೆ. ಹೌದು, ದೇಶದಲ್ಲಿ ಶುದ್ಧಗಾಳಿಯನ್ನು 12.50 ರೂ. ದರದಲ್ಲಿ ಮಾರಾಟ ಮಾಡಲು ಕೆನಡಾ ಮೂಲದ ಕಂಪನಿಯೊಂದು ಮುಂದಾಗಿದ್ದು, ಆ ಮೂಲಕ ಗಾಳಿಯನ್ನೂ ಕೂಡ ದುಡ್ಡು ಕೊಟ್ಟು Read more…

ಹುಚ್ಚು ಪ್ರೀತಿಗಾಗಿ ಅಮೆರಿಕಾ ತಲುಪಿದ ವ್ಯಕ್ತಿ ಈಗ..

ನವದೆಹಲಿಯಿಂದ ಟೆಕ್ಸಾಸ್ ವರೆಗೆ ಒಂದು ಹುಡುಗಿ ಹಿಂದೆ ಒಂದು ದಶಕದವರೆಗೆ ಸುತ್ತಿದ 32 ವರ್ಷದ ವ್ಯಕ್ತಿಗೆ ಅಮೆರಿಕಾ ನ್ಯಾಯಾಲಯ 19 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜಿತೇಂದ್ರ ಸಿಂಗ್ ಎಂಬಾತನೇ Read more…

ಏಷ್ಯಾದ ಅತಿ ಎತ್ತರದ ಹುಡುಗ ಈತ

ಇವನು ಮಹಾರಾಷ್ಟ್ರದ ಸೋಲಾಪುರದ ಹುಡುಗ. ವಯಸ್ಸು 14 ವರ್ಷ. ಉದ್ದ ಮಾತ್ರ 6 ಅಡಿ 7 ಇಂಚು. ಈತ ನಡೆದಾಡ್ತಾ ಇದ್ದರೆ ಕುತುಬ್ ಮಿನಾರ್ ನಡೆದಾಡ್ತಿದೆಯೇನೋ ಅನ್ನಿಸುತ್ತದೆ. ಹದಿಹರೆಯದಲ್ಲಿ Read more…

ಬೆಚ್ಚಿ ಬೀಳಿಸುವಂತಿದೆ ಭಾರತದಲ್ಲಿನ ರೇಪ್ ಸಂಖ್ಯೆ

ಭಾರತದಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಏನೇ ಕ್ರಮ ಕೈಗೊಂಡಿದ್ದರೂ ಕಾಮುಕರು ಮಾತ್ರ ತಮ್ಮ ಪೈಶಾಚಿಕ ಕೃತ್ಯವನ್ನು ಮುಂದುವರೆಸುತ್ತಲೇ ಇದ್ದಾರೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿದ್ದರೂ ಮಹಿಳೆಯರಿಗೆ ಸುರಕ್ಷತೆ ಇನ್ನೂ Read more…

ಆ ಹೊಟೇಲ್ ನಲ್ಲಿ ಬಡವರಿಗೆ ಊಟ ಉಚಿತ

ಕೆನಡಾದ ಎಡ್ಮಂಟನ್ ನಗರದಲ್ಲೊಂದು ಭಾರತೀಯ ರೆಸ್ಟೋರೆಂಟ್ ಇದೆ. ಅಲ್ಲಿ ಬಡವರಿಗೆ ಉಚಿತವಾಗಿ ಆಹಾರ ನೀಡಲಾಗುತ್ತದೆ. ಭಾರತೀಯ ಫ್ಯೂಷನ್ ಹೆಸರಿನ ಈ ರೆಸ್ಟೋರೆಂಟನ್ನು ಪ್ರಕಾಶ್ ಚಿಬ್ಬರ್ ಎಂಬುವವರು ನಡೆಸುತ್ತಿದ್ದಾರೆ. ಊಟ Read more…

ಬೆರಗು ಮೂಡಿಸುವಂತಿದೆ ಈ ಬಾಲಕಿ ಸಾಧನೆ

ಜಮ್ಮು ಕಾಶ್ಮೀರದ ಕುಗ್ರಾಮವೊಂದರ ಬಾಲಕಿಯೊಬ್ಬಳು ಮಾಡಿದ ಸಾಧನೆ ಬೆರಗು ಮೂಡಿಸುವಂತಿದೆ. 7 ವರ್ಷ ವಯಸ್ಸಿನ ತಜ್ಮುಲ್ ಇಸ್ಲಾಂ ಎಂಬ ಬಾಲಕಿ, ವಿಶ್ವ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ. Read more…

ಪಾಕಿಸ್ತಾನದಲ್ಲಿಯೂ ಸದ್ದು ಮಾಡ್ತಿದೆ ಶಾರೂಕ್ ಚಿತ್ರ

ಶುಕ್ರವಾರದಂದು ಬಿಡುಗಡೆಗೊಂಡ ಶಾರೂಕ್ ಖಾನ್ ಅಭಿನಯದ ‘ಫ್ಯಾನ್’ ಚಿತ್ರ ಗಳಿಕೆಯಲ್ಲಿ ಕೇವಲ ಭಾರತದಲ್ಲಿ ಮಾತ್ರವಲ್ಲ, ನೆರೆಯ ಪಾಕಿಸ್ತಾನದಲ್ಲೂ ಸದ್ದು ಮಾಡಿದೆ. ಭಾರತದಲ್ಲಿ ಮೊದಲ ದಿನವೇ 19.20 ಕೋಟಿ ರೂ. Read more…

ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರಂತೆ ಐಸಿಸ್ ಉಗ್ರರು

ಉಗ್ರ ಕೃತ್ಯದ ಮೂಲಕ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಐಸಿಸ್ ಉಗ್ರರು ಇದೀಗ ಭಾರತದ ಮೇಲೆ ಉಗ್ರ ದಾಳಿ ನಡೆಸಲು ಕುತಂತ್ರ ಹೂಡಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ. ಹೌದು. Read more…

ಹೆರಾಯಿನ್ ಸಾಗಿಸುತ್ತಿದ್ದ ಪಾಕ್ ಮೂಲದ ವ್ಯಕ್ತಿಯ ಹತ್ಯೆ

ಭಾರತದ ಗಡಿಯಲ್ಲಿ ಪಾಕ್ ಪ್ರಚೋದಿತ ಉಗ್ರರು ನುಸುಳುವ ಯತ್ನ ನಡೆಸುತ್ತಿರುವ ಬೆನ್ನಲ್ಲಿಯೇ ಅಮೃತಸರದ ಬೈರೋವಾಲ್ ಪ್ರದೇಶದ ಅತ್ತಾರಿ ಗಡಿಭಾಗದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಭಾರತದ ಗಡಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...