alex Certify
ಕನ್ನಡ ದುನಿಯಾ       Mobile App
       

Kannada Duniya

9 ವರ್ಷದ ಬಳಿಕ ಕ್ರಿಕೆಟ್ ಪಂದ್ಯ ನಡೆದರೂ ವೀಕ್ಷಿಸಲು ಪ್ರೇಕ್ಷಕರೇ ಇರಲಿಲ್ಲ…!

ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಮೈದಾನಕ್ಕೆ ಬರೋಬ್ಬರಿ 9 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಬಂದಿದೆ, ಆದರೆ ಪ್ರೇಕ್ಷಕರು ಮಾತ್ರ ಬರಲೇ ಇಲ್ಲ. ಇದು Read more…

ಭಾರತದ ಮೊದಲ ಇಂಜಿನ್‌ ರಹಿತ ರೈಲಿನ ವೇಗವೆಷ್ಟು ಗೊತ್ತಾ…?

100 ಕೋಟಿ ರೂ. ವೆಚ್ಚದಲ್ಲಿ ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಹೈಟೆಕ್, ಇಂಧನ ದಕ್ಷ, ಇಂಜಿನ್‌ರಹಿತ ರೈಲು ಸೋಮವಾರ ಅನಾವರಣಗೊಂಡಿದೆ. ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೊಹಾನಿ ಅವರು ಚೆನ್ನೈನಲ್ಲಿ ಬಿಳಿ Read more…

ಭಾರತದಲ್ಲಿ ತಂಪು ಪಾನೀಯಕ್ಕಿಂತ 1 ಜಿಬಿ ಡಾಟಾ ಅಗ್ಗ…!

ಟೋಕಿಯೋ: ಭಾರತದಲ್ಲಿ 1 ಜಿಬಿ ಇಂಟರ್ ನೆಟ್ ಡಾಟಾವು ತಂಪು ಪಾನೀಯಕ್ಕಿಂತಲೂ ಅಗ್ಗ!!! ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾರತ-ಜಪಾನ್ ನ 13ನೇ ಶೃಂಗಸಭೆಯಲ್ಲಿ ಈ ವಿಷಯವನ್ನು Read more…

ಮುಂದೊಂದು ದಿನ ಉಗ್ರ ಹಫೀಜ್ ಕೂಡ ಪಾಕ್ ಪ್ರಧಾನಿಯಾಗ್ಬಹುದು….!

ಪಾಕಿಸ್ತಾನದಲ್ಲಿ ಮುಂದೊಂದು ದಿನ ಮುಂಬೈ ದಾಳಿ ರೂವಾರಿ, ಲಷ್ಕರ್ ಎ ತೊಯ್ಬಾ ಉಗ್ರ ಹಫೀಜ್ ಸಯೀದ್ ಪ್ರಧಾನಿಯಾದರೂ ಅಚ್ಚರಿ ಇಲ್ಲ…! ಪಾಕಿಸ್ತಾನದಲ್ಲಿ ಉಗ್ರರಿಗೆ ಅಲ್ಲಿನ ಸೇನೆಯಿಂದ ಸಿಗುತ್ತಿರುವ ಬಹಿರಂಗ Read more…

ಏಕದಿನ ಪಂದ್ಯದಲ್ಲಿ ಮೂರನೇ ಅತಿ ದೊಡ್ಡ ಜಯ ಸಾಧಿಸಿದ ಟೀಂ ಇಂಡಿಯಾ

ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. 224 ರನ್ ಗಳ ಗೆಲುವು ಸಾಧಿಸಿರುವ ಟೀಂ ಇಂಡಿಯಾಕ್ಕೆ ಇದು Read more…

ವರ್ಷದ ಬಳಿಕ ಕಡಿಮೆ ರನ್ ಗೆ ವಿಕೆಟ್ ಒಪ್ಪಿಸಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬೈನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರು Read more…

2022 ಕ್ಕೆ ಭಾರತದಲ್ಲಿನ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಎಷ್ಟಾಗುತ್ತಂತೆ ಗೊತ್ತಾ…?

ದೇಶದಲ್ಲಿ ಮೊಬೈಲ್ ಅವಲಂಬಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವರದಿಯೊಂದರ ಪ್ರಕಾರ 2022 ರ ಹೊತ್ತಿಗೆ ದೇಶದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ 650 ಮಿಲಿಯನ್ ತಲುಪಲಿದ್ದು, Read more…

ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಕ್ಕೆ ಭುವನೇಶ್ವರ್, ಬುಮ್ರಾ ವಾಪಸ್

ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಮೂರು ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟವಾಗಿದೆ. ಗುರುವಾರ ಇಂಡಿಯಾ ಟೀಂ ಪ್ರಕಟಗೊಂಡಿದೆ. ತಂಡಕ್ಕೆ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ವಾಪಸ್ Read more…

ವಿಶಾಖಪಟ್ಟಣಂನಲ್ಲಿ 10 ದಾಖಲೆ ಬರೆದ 10 ಸಾವಿರ ರನ್ ಸರದಾರ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಸರದಾರರಾಗಿದ್ದಾರೆ. ಕೊಹ್ಲಿ ಏಕದಿನ ಪಂದ್ಯದಲ್ಲಿ 10 ಸಾವಿರ ರನ್ ಪೇರಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಬದಿಗಟ್ಟಿದ್ದಾರೆ. Read more…

ಭಾರತದಲ್ಲಿ ಮಾರಾಟ ಶುರು ಮಾಡಿದ Honor 8X ಸ್ಮಾರ್ಟ್ಫೋನ್

Honor ನ ಹೊಸ ಸ್ಮಾರ್ಟ್ಫೋನ್ Honor 8X ಮಾರಾಟ ಭಾರತದಲ್ಲಿ ಶುರುವಾಗಿದೆ. ಅಮೆಜಾನ್ ಇಂಡಿಯಾದಲ್ಲಿ Honor 8X ಮೊಬೈಲ್ ಲಭ್ಯವಿದೆ. ಕಳೆದ ತಿಂಗಳಷ್ಟೇ ಈ ಮೊಬೈಲ್ ಬಿಡುಗಡೆಯಾಗಿದ್ದು, ಚೀನಾದಲ್ಲಿ Read more…

ಉದ್ಯೋಗಾಕಾಂಕ್ಷಿಗಳ ಗಮನಕ್ಕೊಂದು ಮಹತ್ವದ ಮಾಹಿತಿ

ಜಾಗತೀಕರಣ ಹಾಗೂ ಅಧುನೀಕರಣದ ಪರಿಣಾಮವಾಗಿ ಉದ್ಯೋಗಾವಕಾಶಗಳು ಹೆಚ್ಚಾಗಿದ್ದಲ್ಲದೆ ಉದ್ಯೋಗದ ಪಾಳಿಗಳೂ ಹೆಚ್ಚಾದವು. ಅದರಲ್ಲೂ ಬೆಳಗ್ಗೆ 9ರಿಂದ 5ರ ವರೆಗಿನ ಉದ್ಯೋಗವೆಂದರೆ ಹಲವರಿಗೆ ಅಚ್ಚುಮೆಚ್ಚು. ಆದರೆ ಭವಿಷ್ಯದಲ್ಲಿ 9ರಿಂದ 5ರವರೆಗಿನ Read more…

ಇನ್ನು ಟ್ಯಾಬ್ ನಲ್ಲೇ ಶಾಪಿಂಗ್ ಮಾಡಿ…! ಗೂಗಲ್ ಪರಿಚಯಿಸುತ್ತಿದೆ ಶಾಪಿಂಗ್ ಟ್ಯಾಬ್

ಶಾಪಿಂಗ್ ಗೆಂದೇ ಎಕ್ಸ್ ಕ್ಲೂಸಿವ್ ಆಗಿ ಟ್ಯಾಬ್ ಸಿದ್ಧವಾಗುತ್ತಿದೆ. ಇಂಟರ್ ನೆಟ್ ನಲ್ಲಿ ಇ- ಖರೀದಿಗೆ ಸಿಕ್ಕ ಸಿಕ್ಕ ವೆಬ್ ಸೈಟ್ ಹುಡುಕಾಡುತ್ತಾ ಸಮಯ ಹಾಳು ಮಾಡುವ ಬದಲು Read more…

ದಂಗಾಗಿಸುತ್ತೆ ಭಾರತದಲ್ಲಿನ ಸಹಸ್ರ ‘ಕೋಟ್ಯಾಧಿಪತಿ’ಗಳ ಸಂಖ್ಯೆ

“ಕೌನ್ ಬನೇಗಾ ಕರೋಡ್‍ಪತಿ?” ಎನ್ನುವ ಭಾರತದಲ್ಲಿ ಕೋಟ್ಯಾಧಿಪತಿಗಳಿಗೇನೂ ಕೊರತೆಯಿಲ್ಲ. ದಶಕೋಟಿ, ಶತ ಕೋಟ್ಯಾಧಿಪತಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಲೇಟೆಸ್ಟ್ ಮಾಹಿತಿ ಪ್ರಕಾರ ದೇಶದಲ್ಲಿ ಸಹಸ್ರ ಕೋಟ್ಯಾಧಿಪತಿಗಳೂ ಕಡಿಮೆ ಏನಿಲ್ಲ. Read more…

ಗುಡ್ ನ್ಯೂಸ್: ಚೀನಾವನ್ನು ಹಿಂದಿಕ್ಕಲು ಸಜ್ಜಾದ ಭಾರತ

ಇತ್ತೀಚಿಗಷ್ಟೆ ಅಂತಾರಾಷ್ಟ್ರೀಯ ವಿತ್ತೀಯ ಫಂಡ್ ನೀಡಿರುವ ವರದಿಯ ಪ್ರಕಾರ, ಭಾರತ ಕಳೆದ ವರ್ಷ ಆರ್ಥಿಕ ವಲಯದಲ್ಲಿ ಕಂಡಿದ್ದ ಸಂಕಷ್ಟದಿಂದ ಹೊರಬಂದಿದ್ದು, ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ಚೀನಾವನ್ನು ಹಿಂದಿಕ್ಕಲು ತಯಾರಿ Read more…

ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಗೆದ್ದು ಬೀಗಿದ ಕಿರಿಯರು

ಏಷ್ಯಾ ಕಪ್ ಟೂರ್ನಿಯಲ್ಲಿ ಗೆದ್ದು ಟೀಮ್ ಇಂಡಿಯಾ ಸಂಭ್ರಮಿಸುತ್ತಿರುವ ಮಧ್ಯೆ, ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲೂ ಭಾರತದ ಕಿರಿಯರು, ಶ್ರೀಲಂಕಾವನ್ನು ಮಣಿಸಿ ಕಪ್ ತಮ್ಮದಾಗಿಸಿಕೊಂಡಿದ್ದಾರೆ. ಭಾನುವಾರದಂದು ಢಾಕಾದಲ್ಲಿ ನಡೆದ Read more…

ಬೆಚ್ಚಿ ಬೀಳಿಸುತ್ತೆ ಈ ಸುದ್ದಿ: ಇದು ಹಾಲಲ್ಲ ಹಾಲಾಹಲ…..ಭಾರತದ ಹಾಲು ಸೇಫಲ್ಲ

ಹಾಲನ್ನು ಅಮೃತ ಸಮಾನ ಎನ್ನುವ ಮಾತಿದೆ. ಆದರೆ, ಭಾರತದಲ್ಲಿ ಲಭ್ಯವಾಗುತ್ತಿರುವ ಹಾಲು ಮತ್ತು ಹಾಲಿನ ಉತ್ಪನ್ನಗಳು ಗುಣಮಟ್ಟದಿಂದ ಕೂಡಿಲ್ಲ ಎಂಬ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಭಾರತದಲ್ಲಿ ಮಾರಾಟವಾಗುವ Read more…

2019 ರ ಚುನಾವಣೆಗಾಗಿ ಕಾರ್ಯಪಡೆ ಸ್ಥಾಪಿಸಲಿದೆ ಫೇಸ್‌ ಬುಕ್

ಭಾರತವು 2019ರ ಚುನಾವಣೆಗೆ ಸಜ್ಜಾಗುತ್ತಿದ್ದಂತೆ, ಫೇಸ್‌ಬುಕ್ ಅನ್ನು ಚುನಾವಣೆ ಸಂಬಂಧಿತ ಕಾರ್ಯ ಚಟುವಟಿಕೆಗೆ ಬಳಸದಂತೆ ತಡೆಯಲು ಕಾರ್ಯಪಡೆಯೊಂದನ್ನು ರಚಿಸಲಾಗುತ್ತಿದೆ. ಈ ಕಾರ್ಯಪಡೆಯು ನೂರಾರು ಜನರನ್ನು ಒಳಗೊಂಡಿರಲಿದೆ. ಇವರು ತನ್ನ Read more…

ದೇಶದ ಅತಿ ದೊಡ್ಡ ಸಿರಿವಂತ ವ್ಯಕ್ತಿಯ ಸ್ಯಾಲರಿ ಎಷ್ಟು ಗೊತ್ತಾ…?

ದೇಶದ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಮುಖೇಶ್ ಅಂಬಾನಿ ಇದೀಗ, ಫೋರ್ಬ್‌ ಬಿಡುಗಡೆಗೊಳಿಸಿರುವ‌ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ‌ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಕೈಚಾಚಿರುವ‌ ರಿಲಯನ್ಸ್ Read more…

ಇಷ್ಟೆಲ್ಲಾ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಪೃಥ್ವಿ ಶಾ

ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಎರಡನೇ ಅತಿ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪೃಥ್ವಿ ಶಾ ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ Read more…

ಭಾರತದಲ್ಲಿನ ಮಾರಾಟ ಕಂಡು ಬೆಚ್ಚಿಬಿದ್ದಿದೆ ಐಫೋನ್ ಕಂಪನಿ

ಕಳೆದ ವಾರವಷ್ಟೇ ಆಪಲ್‌ನ ಐಫೋನ್‌ನ ಚಾರ್ಜಿಂಗ್ ಸಮಸ್ಯೆಯ ಕುರಿತು ವರದಿ ಬಂದಿದ್ದವು. ಈಗ ಭಾರತದಿಂದ ಆಪಲ್‌ಗೆ ಇನ್ನೊಂದು ಕೆಟ್ಟ ಸುದ್ದಿ ಬಂದಿದೆ. ಆಪಲ್‌ನ ಹೊಸ ಐಫೋನ್ ಎಕ್ಸ್ ಎಸ್ Read more…

ಈ ದೇಶಕ್ಕೆ ಹೆಚ್ಚು ಹೋಗ್ತಾರೆ ಭಾರತೀಯ ಪ್ರವಾಸಿಗರು

ರಜೆ ಬಂದ್ರೆ ಸಾಕು ಪ್ರವಾಸಕ್ಕೆ ಹೊರಡುವವರ ಸಂಖ್ಯೆ ದುಪ್ಪಟ್ಟಾಗುತ್ತದೆ. ಭಾರತದಲ್ಲಿಯೇ ಸಾಕಷ್ಟು ಪ್ರವಾಸಿ ತಾಣಗಳಿವೆ. ಆದ್ರೆ ಭಾರತೀಯರನ್ನು ಸೆಳೆಯೋದು ಮಾತ್ರ ವಿದೇಶ. ರಜೆಯನ್ನು ಭಾರತೀಯರು ಹೆಚ್ಚಾಗಿ ವಿದೇಶದಲ್ಲಿ ಕಳೆಯಲು Read more…

ಶೀಘ್ರವೇ ಬಯಲು ಮಲ ವಿಸರ್ಜನೆ ಮುಕ್ತ ದೇಶವಾಗಲಿದೆ ಭಾರತ: ಡಬ್ಲ್ಯುಹೆಚ್ಒ

ಬಯಲು ಮಲ ವಿಸರ್ಜನೆ ಮುಕ್ತ ದೇಶ ಮಾಡಲು ವಿಶ್ವದ 90ಕ್ಕೂ ಹೆಚ್ಚು ದೇಶಗಳು ಪ್ರಯತ್ನ ನಡೆಸುತ್ತಿವೆ. ಭಾರತ ಕೂಡ ಬಯಲು ಮಲ ವಿಸರ್ಜನೆ ಸಮಸ್ಯೆಯಿಂದ ಹೊರ ಬರಲು ಸಾಕಷ್ಟು Read more…

ಕೊಹ್ಲಿ ಸ್ಟೈಲಿಶ್ ಲುಕ್ ಹಿಂದಿರೋರು ಯಾರು ಗೊತ್ತಾ?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯುವಕರಿಗೆ ಮಾದರಿ. ಅವ್ರ ಡ್ರೆಸ್, ಸ್ಟೈಲನ್ನು ಅನೇಕರು ಅನುಸರಿಸ್ತಾರೆ. ಸಿಂಪಲ್ ಆದ್ರೆ ಚೆಂದದ ಡ್ರೆಸ್ ನಲ್ಲಿ ಅನೇಕರ ಮನ ಕದಿಯುವ ಕೊಹ್ಲಿ, Read more…

ಭಾವಿ ಪತ್ನಿ ಭೇಟಿಗಾಗಿ ಭಾರತಕ್ಕೆ ಬಂದ ನಿಕ್ ಜೋನಸ್

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಭಾವಿ ಪತಿ ಹಾಡುಗಾರ ನಿಕ್ ಜೋನಸ್ ಮತ್ತೆ ಭಾರತಕ್ಕೆ ಬಂದಿದ್ದಾರೆ. ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಅವ್ರು ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ನಿಶ್ಚಿತಾರ್ಥದ Read more…

ವಿಂಡೀಸ್ ವಿರುದ್ದದ ಸರಣಿಯಿಂದ ಶಿಖರ್ ಧವನ್ ಔಟ್

ಭಾರತದಲ್ಲಿ ಮುಂದಿನ ತಿಂಗಳ 4 ರಿಂದ ಆರಂಭವಾಗಲಿರುವ ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡು ಟೆಸ್ಟ್ ಪಂದ್ಯದ ಸರಣಿಗೆ ಬಿಸಿಸಿಐ ತಂಡ ಪ್ರಕಟಿಸಿದ್ದು, ಸ್ಪೋಟಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರನ್ನು‌ Read more…

ತೈಲ ಬೆಲೆ ಏರಿಕೆ ಆತಂಕಕ್ಕೆ ನೆಮ್ಮದಿ ನೀಡಿದೆ ಈ ಸುದ್ದಿ

ಇರಾನ್ ನಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲವನ್ನು ಭಾರತ ಸಂಪೂರ್ಣ ಸ್ಥಗಿತಗೊಳಿಸಿದ ಬೆನ್ನಲ್ಲೆ, ಅಮೆರಿಕಾ ಭಾರತಕ್ಕೆ ಭರವಸೆ ನೀಡಿದೆ. ಅಮೆರಿಕದ ನಿರ್ಬಂಧದ ಹಿನ್ನಲೆಯಲ್ಲಿ ಭಾರತ, ತೈಲ‌‌ ಆಮದು ಸ್ಥಗಿತಗೊಳಿಸಿತ್ತು. Read more…

ವಿಶ್ವಸಂಸ್ಥೆಯ ವೇದಿಕೆಯಲ್ಲೇ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಸುಷ್ಮಾ ಸ್ವರಾಜ್

ಭಾರತದೊಂದಿಗೆ ಶಾಂತಿ ಮಾತುಕತೆಯ ನಾಟಕವಾಡುತ್ತಲೇ, ಗಡಿ ಮೂಲಕ ಉಗ್ರರನ್ನು ಕಳುಹಿಸುವ ಮೂಲಕ ದೇಶದ ಶಾಂತಿಯನ್ನು ಕದಡಲು ಯತ್ನಿಸುತ್ತಿರುವ ಪಾಪಿ ಪಾಕಿಸ್ತಾನದ ಅಸಲಿಯತ್ತನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, Read more…

ಸೆಕ್ಸ್ ವಿಚಾರದಲ್ಲಿ ಮುಂದಿದ್ದಾರೆ ಇವ್ರು

ಅಡಲ್ಟ್ ಡೆಸ್ಟಿನೇಷನ್ ವಿಚಾರಕ್ಕೆ ಅನೇಕ ದೇಶಗಳು ಪ್ರಸಿದ್ಧಿ ಪಡೆದಿವೆ. ಆದ್ರೆ 2018 ರಲ್ಲಿ ಯಾವ ದೇಶದ ಜನರು ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸಕ್ರಿಯವಾಗಿದ್ರು ಗೊತ್ತಾ? ಕಾಂಡೋಮ್ ಕಂಪನಿಯೊಂದು ಲೈಂಗಿಕ Read more…

ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ ಕೊಹ್ಲಿ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಏಷ್ಯಾ ಕಪ್ ಗೆದ್ದು ಬಂದ ಭಾರತ ತಂಡವನ್ನು ಶ್ಲಾಘಿಸಿದ್ದಾರೆ. ಬಾಂಗ್ಲಾ ದೇಶವನ್ನು ಮೂರು ವಿಕೆಟ್ ಗಳಿಂದ ಸೋಲಿಸಿ ರೋಹಿತ್ ಶರ್ಮಾ ನಾಯಕತ್ವದ Read more…

ಸರ್ಜಿಕಲ್ ಸ್ಟ್ರೈಕ್ ನ ಮತ್ತೊಂದು ವಿಡಿಯೋ ವೈರಲ್…!

ಕಾಶ್ಮೀರದ ಉರಿ ಸೇನಾ ನೆಲೆಯ ಮೇಲಿನ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯ ಮತ್ತಷ್ಟು ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...