alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುತ್ತೆ ಮದ್ಯ ಸೇವನೆಯಿಂದ ಸಾವನ್ನಪ್ಪುವವರ ಸಂಖ್ಯೆ

ಮದ್ಯ ಸೇವನೆಯಿಂದಾಗಿ ಲಿವರ್ ಉರಿಯೂತ, ಕ್ಯಾನ್ಸರ್ ಉಂಟಾಗಿ ಅಥವಾ ಕುಡಿದು ಗಾಡಿ ಓಡಿಸಿ ರಸ್ತೆ ಅಪಘಾತಗಳಿಗೆ ತುತ್ತಾಗುವ ಮೂಲಕ ಭಾರತದಲ್ಲಿ ಪ್ರತಿವರ್ಷ 2.6 ಲಕ್ಷ ಮಂದಿ ಅಸುನೀಗುತ್ತಿದ್ದಾರೆ. ವಿಶ್ವ Read more…

ಪೆಟ್ರೋಲ್-ಡೀಸೆಲ್ ಗಾಗಿ ಬಾರ್ಡರ್ ದಾಟುತ್ತಿದ್ದಾರೆ ಭಾರತೀಯರು

ಭಾರತದಲ್ಲಿ ಹೆಚ್ಚಾಗುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಗೆ ಬ್ರೇಕ್ ಬೀಳುತ್ತಿಲ್ಲ. ದಿನೇ ದಿನೇ ಹೆಚ್ಚಾಗುತ್ತಿರುವ ತೈಲ ದರದಿಂದ ಬೇಸತ್ತಿರುವ ಉತ್ತರ ಭಾರತೀಯರು ಈಗ ದೇಶದ ಗಡಿ ದಾಟುತ್ತಿದ್ದಾರೆ. ಉತ್ತರಾಖಂಡ್, ಬಿಹಾರ್, ಉತ್ತರ Read more…

ಭಾರತೀಯ ಮೂಲದ ದಂಪತಿ ಅಮೆರಿಕಾದಲ್ಲಿ ಜೈಲು ಪಾಲು, ಕಾರಣವೇನು ಗೊತ್ತಾ?

ಆರು ತಿಂಗಳ ಮಗಳನ್ನು ನಿರ್ಲಕ್ಷ್ಯ ಮಾಡಿದ ಆರೋಪದ ಅಡಿಯಲ್ಲಿ ಭಾರತೀಯ ಮೂಲದ ದಂಪತಿಯನ್ನು ಅಮೆರಿಕಾದಲ್ಲಿ ಬಂಧಿಸಿ ಬಳಿಕ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ. ಅಷ್ಟಕ್ಕೂ ಅವರು ತೋರಿದ ನಿರ್ಲಕ್ಷ್ಯ ಎಂಥದ್ದು Read more…

ವಿದ್ಯಾರ್ಥಿಗಳ ಜೊತೆಗಿನ ‘ಸಂವಾದ’ದಲ್ಲಿ ತಮ್ಮ ಕನಸು ಬಿಚ್ಚಿಟ್ಟ ಮಿಲ್ಖಾ ಸಿಂಗ್‌

ನಾನು ರೋಮ್‌ನಲ್ಲಿ ಕಳಕೊಂಡ ಚಿನ್ನದ ಪದಕವನ್ನು ಒಲಿಂಪಿಕ್ ಗೇಮ್ಸ್ ನಲ್ಲಿ ಭಾರತೀಯ ಅಥ್ಲೀಟ್ ಒಬ್ಬರು ಗೆಲ್ಲುವುದನ್ನು ಕಣ್ಣಾರೆ ನೋಡಬೇಕು, ಇದೇ ನನ್ನ ಕನಸು: ಹೀಗೆಂದವರು ಭಾರತೀಯ ಅಥ್ಲೆಟಿಕ್ಸ್ ನ Read more…

ಕುಡಿದು ವಾಹನ ಚಾಲನೆ ಮಾಡಿ ನಿಷೇಧಕ್ಕೊಳಗಾದ ಭಾರತೀಯ ವಿದ್ಯಾರ್ಥಿ

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಯೊಬ್ಬ ಅತಿಯಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ಆತನ ವಾಹನ ಚಾಲನಾ ಪರವಾನಗಿಯನ್ನ 10 ತಿಂಗಳ ಕಾಲ ಅಮಾನತುಗೊಳಿಸಿ ಕೋರ್ಟ್ ಆದೇಶ Read more…

ಸಿನ್ಸಿನಾಟಿ ಬ್ಯಾಂಕ್ ಶೂಟೌಟ್‌ನಲ್ಲಿ ಭಾರತೀಯ ಸೇರಿ ಮೂವರು ಬಲಿ

ಅಮೆರಿಕದ ಸಿನ್ಸಿನಾಟಿಯ ಬ್ಯಾಂಕ್ ಕಟ್ಟಡವೊಂದಕ್ಕೆ ನುಗ್ಗಿದ ಬಂದೂಕುಧಾರಿ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ಮಳೆಗೆರೆದು ಆಂಧ್ರಪ್ರದೇಶ ಮೂಲದ ಪೃಥ್ವಿರಾಜ್ ಕಂಡೇಪಿ ಎಂಬ 25ರ ಹರೆಯದ ಯುವಕ ಹಾಗೂ ಮತ್ತಿಬ್ಬರನ್ನು ಹತ್ಯೆಗೈದಿದ್ದಾನೆ. Read more…

ನಾಲ್ಕು ತಿಂಗಳ ನಂತರ ಹುಟ್ಟೂರು ತಲುಪಿದ ಭಾರತೀಯನ ಮೃತದೇಹ

ಅರಬ್ ರಾಷ್ಟ್ರಕ್ಕೆ ಕೆಲಸಕ್ಕೆಂದು ತೆರಳಿದ್ದ ಭಾರತೀಯನೊಬ್ಬನ ಮೃತದೇಹ ನಾಲ್ಕು ತಿಂಗಳ ಬಳಿಕ ಅವನ ಮನೆಯವರಿಗೆ ಹಸ್ತಾಂತರವಾದ ಘಟನೆ ನಡೆದಿದೆ. ಮಧ್ಯಪ್ರದೇಶದ ಯೂಸುಫ್ ಖಾನ್ ರಷೀದ್ ಖಾನ್ ಎಂಬ 50 Read more…

ಭಾರತದ ಅತಿ ಶ್ರೀಮಂತ ಮಹಿಳೆಯರು ಯಾರು ಗೊತ್ತಾ?

ವಿಶ್ವದ ಕುಬೇರರ ಪಟ್ಟಿ ಬಿಡುಗಡೆಯಾದಾಗಲೆಲ್ಲಾ ಅದರಲ್ಲಿ ಹೆಚ್ಚಿನ ಸ್ಥಾನವನ್ನು ಪುರುಷರೇ ಆವರಿಸಿರುತ್ತಾರೆ. ಆದ್ರೆ ಭಾರತದ ಮಟ್ಟಿಗೆ ಅನೇಕ ಮಹಿಳಾ ಸಾಧಕಿಯರು ಮಲ್ಟಿ ಮಿಲಿಯನೇರ್ಸ್ ಮತ್ತು ಬಿಲಿಯನೇರ್ಸ್ ಆಗಿದ್ದಾರೆ ಅನ್ನೋದು Read more…

ಇನ್ನಷ್ಟು ಆರಾಮದಾಯಕವಾಗಿರಲಿದೆ ರೈಲು ಪ್ರಯಾಣ

ದೇಶದ ರಾಜಧಾನಿಯ ರೈಲ್ವೆ ಪ್ರಯಾಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ತರೋದಕ್ಕೆ ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಆ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಿಂದ ಹೊರಡುವ 13 ರಾಜಧಾನಿ ಮತ್ತು Read more…

ಬ್ರಿಟಿಷರ ನಾಡಲ್ಲೇ ತಿರಂಗಾ ಹಾರಿಸಿದ ಟೀಮ್ ಇಂಡಿಯಾ

ಭಾರತದ ಕ್ರಿಕೆಟ್ ತಂಡ ಈಗ ಇಂಗ್ಲೆಂಡ್ ನಲ್ಲಿ ಬೀಡುಬಿಟ್ಟಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಗಾಗಿ ತೆರಳಿರುವ ಟೀಮ್ ಇಂಡಿಯಾ ಸದ್ಯ ನಟ್ಟಿಂಗ್ ಹ್ಯಾಮ್ನಲ್ಲಿದೆ. ಆಗಸ್ಟ್ 18ರಿಂದ ಆತಿಥೇಯ Read more…

ಷೇರು ಮಾರಾಟದಿಂದ ಸತ್ಯಾ ನಾದೆಲ್ಲಾರಿಗೆ ಸಿಕ್ಕ ಹಣವೆಷ್ಟು ಗೊತ್ತಾ…?

ಮೈಕ್ರೋಸಾಫ್ಟ್ ಕಂಪನಿಯ ಸಿ.ಇ.ಒ. ಸತ್ಯಾ ನಾದೆಲ್ಲಾ ತಮ್ಮ ಬಳಿಯಿದ್ದ ಪ್ರತಿಶತ 30 ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಂದ ಹಾಗೆ ಈ ಷೇರು ಮಾರಾಟದಿಂದ ಸತ್ಯಾರಿಗೆ ಎಷ್ಟು ಹಣ Read more…

ಸಾಲಗಾರರಿಂದ ತಪ್ಪಿಸಿಕೊಳ್ಳಲು 3 ನೇ ಮಹಡಿಯಿಂದ ಹಾರಿದ….

ಹಣಕಾಸಿನ ಸಮಸ್ಯೆಯಿಂದಾಗಿ ಭಾರತೀಯನೊಬ್ಬ ಮೂರನೇ ಮಹಡಿಯಿಂದ ಹಾರಿ ಆಸ್ಪತ್ರೆ ಸೇರಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಘಟನೆ ಅರಬ್ ರಾಷ್ಟ್ರದಲ್ಲಿ ನಡೆದಿದೆ. 32 ವರ್ಷದ ಎ.ಕೆ. ಎಂಬ ವ್ಯಕ್ತಿ ಅಪಾರ್ಟ್ Read more…

ಕೆನಡಾದಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ

ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ 27 ವರ್ಷದ ಯುವಕನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ತನ್ನ ಅಪಾರ್ಟ್‌ಮೆಂಟ್‌ ನಲ್ಲಿದ್ದ ಪಲ್ವಿಂದರ್‌ ನನ್ನು ನಾಲ್ವರು ಹುಡುಗರು ಗುಂಡಿಟ್ಟು ಕೊಲೆ ಮಾಡಿದ್ದು, ಬ್ರಾಮ್‌ಪ್ಟನ್‌ Read more…

ಸ್ವಿಸ್ ಬ್ಯಾಂಕ್ ನಲ್ಲಿನ ಭಾರತೀಯರ ಠೇವಣಿಯಲ್ಲಿ ಶೇ. 50 ರಷ್ಟು ಹೆಚ್ಚಳ

ಕೇಂದ್ರ ಸರ್ಕಾರ ಕಪ್ಪು ಹಣ ನಿಯಂತ್ರಣಕ್ಕೆ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇದರ ಮಧ್ಯೆಯೂ ಕಾಳಧನಿಕರ ಸ್ವರ್ಗ ಎನಿಸಿರುವ ಸ್ವಿಸ್ ಬ್ಯಾಂಕ್ ನಲ್ಲಿನ ಭಾರತೀಯರ ಠೇವಣಿಯಲ್ಲಿ ಶೇ. 50 Read more…

ಇಸ್ರೇಲ್ ಗೆ ಪ್ರಯಾಣ ಬೆಳೆಸುವ ಭಾರತೀಯರಿಗೆ ಸಿಹಿ ಸುದ್ದಿ

ಇಸ್ರೇಲ್ ಗೆ ಪ್ರಯಾಣ ಬೆಳೆಸುವ ಭಾರತೀಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ವೀಸಾ ಶುಲ್ಕದಲ್ಲಿ ಭಾರೀ ಕಡಿತ ಮಾಡಿದ್ದು, ಈ ಮೂಲಕ ಭಾರತೀಯ ಪ್ರವಾಸಿಗರನ್ನು ಸೆಳೆಯಲು ಮುಂದಾಗಲಾಗಿದೆ. Read more…

ಭಾರತೀಯರು ಉದ್ಯೋಗ ತೊರೆಯಲು ಇದಂತೆ ಕಾರಣ…!

ಪದೇ ಪದೇ ಕೆಲಸ ಬದಲಾಯಿಸ್ತಾರೆ ಕೆಲವರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅನೇಕ ದಿನಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡುವುದಿಲ್ಲ. ಭಾರತದಲ್ಲಿ ಈ ಸಂಖ್ಯೆ ಜಾಸ್ತಿ Read more…

ಭಾರತೀಯ ಮೂಲದ ವ್ಯಕ್ತಿಗೆ ಜಾಕ್ ಪಾಟ್! ದುಬೈನಲ್ಲಿ ಆತ ಗೆದ್ದ ಹಣವೆಷ್ಟು ಗೊತ್ತಾ…?

ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗೆ ಲಾಟರಿ ಹೊಡೆದಿದೆ. ಕುವೈತ್ ನಲ್ಲಿ ಕಾರ್ಯನಿರ್ವಾಹಕ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ, ಅನಿಲ್ ವರ್ಗಿಸ್ ಥೆವರಿಲ್ ಗೆ ಸರಿ ಸುಮಾರು 7 ಮಿಲಿಯನ್ Read more…

ಜಾಕ್ ಪಾಟ್! ದುಡಿಮೆಗೆಂದು ಹೋದವನಿಗೆ ಸಿಕ್ಕಿದ್ದು ದುಡ್ಡಿನ ರಾಶಿ

ದುಬೈ: ದುಬೈನಲ್ಲಿ ಕೆಲಸಕ್ಕಾಗಿ ಹೋದ ಅನೇಕರ ಅದೃಷ್ಟ ಖುಲಾಯಿಸಿ ಲಾಟರಿಯಲ್ಲಿ ಕೋಟ್ಯಂತರ ರೂ. ಬಹುಮಾನ ಗಳಿಸಿದ್ದಾರೆ. ಅದೇ ರೀತಿ ಕೇರಳದ ಜಾನ್ ವರ್ಗೀಸ್ ಅವರಿಗೆ ಲಾಟರಿಯಲ್ಲಿ ಬರೋಬ್ಬರಿ 21.21 Read more…

ಫೇಸ್ ಬುಕ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ…!

ಸಾಮಾಜಿಕ ಜಾಲತಾಣ ಫೇಸ್ ಬುಕ್, ತನ್ನ ಬಳಕೆದಾರರ ಮಾಹಿತಿಯನ್ನು ಕೇಂಬ್ರಿಜ್ ಅನಾಲಿಟಿಕಾಗೆ ಸೋರಿಕೆ ಮಾಡಿರುವ ಕುರಿತು ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಬಳಕೆದಾರರ ಮಾಹಿತಿ ಸಂರಕ್ಷಿಸುವಲ್ಲಿ ವಿಫಲರಾದ ಕಾರಣ ಫೇಸ್ Read more…

ದುಡಿಮೆಗಾಗಿ ದುಬೈಗೆ ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು

ದುಬೈ: ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಲಾಟರಿಯಲ್ಲಿ 1 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಬಂದಿದೆ. ಕೇರಳದ ದಾನೀಶ್ ಕೋತರಂಬನ್(25) ಬಹುಮಾನ ಪಡೆದ ಭಾರತೀಯ. ಕಳೆದ ಒಂದೂವರೆ ವರ್ಷದಿಂದ ದುಬೈನಲ್ಲಿ Read more…

ಶಾಕಿಂಗ್ ನ್ಯೂಸ್! ಅಳಿವಿನಂಚಿನಲ್ಲಿವೆ ದೇಶದ 40 ಭಾಷೆಗಳು

ನವದೆಹಲಿ: ಭಾರತದಲ್ಲಿ 40 ಭಾಷೆಗಳು ಅಳಿವಿನಂಚಿನಲ್ಲಿವೆ. ದೇಶದಲ್ಲಿ 22 ನಿಗದಿತ ಮತ್ತು 100 ನಿಗದಿತವಲ್ಲದ ಭಾಷೆಗಳಿದ್ದು, ಇವುಗಳನ್ನು 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನ ಮಾತನಾಡುತ್ತಾರೆ. ಜನಗಣತಿ Read more…

ಶಾಕಿಂಗ್: ಲೇಡಿಸ್ ಟಾಯ್ಲೆಟ್ ನಲ್ಲಿ ಶಿಕ್ಷಕನೇ ಇಟ್ಟಿದ್ದ ಕ್ಯಾಮರಾ

ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ಪ್ರಕರಣದಲ್ಲಿ ಭಾರತೀಯ ಮೂಲದ ಶಿಕ್ಷಕನಿಗೆ ಲಂಡನ್ ನಲ್ಲಿ 4 ವರ್ಷ ಜೈಲು ಶಿಕ್ಷೆಯಾಗಿದೆ. ರಾಹುಲ್ ಒಡೆದ್ರಾ ವಿಜ್ಞಾನ ಶಿಕ್ಷಕನಾಗಿ ಮೂರು ಶಾಲೆಗಳಲ್ಲಿ ಕರ್ತವ್ಯ Read more…

ಅಮೆರಿಕ: ಶೂಟೌಟ್ ನಲ್ಲಿ ಭಾರತೀಯನ ಹತ್ಯೆ

ವಾಷಿಂಗ್ಟನ್: ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ 44 ವರ್ಷದ ಪರಮ್ ಜೀತ್ ಸಿಂಗ್ ಶೂಟೌಟ್ ಗೆ ಬಲಿಯಾದವರು. ಮತ್ತೊಂದು Read more…

‘ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಎನ್ನುವವರಿಗೆ ಜೈಲು ಶಿಕ್ಷೆ ವಿಧಿಸಿ’

ಭಾರತದಲ್ಲಿ ನೆಲೆಸಿರುವ ಮುಸ್ಲಿಮರನ್ನು ಪಾಕಿಸ್ತಾನಿ ಎಂದು ಕರೆಯುವವರಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ರೂಪಿಸಬೇಕೆಂದು ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ ಆಗ್ರಹಿಸಿದ್ದಾರೆ. ಮಂಗಳವಾರದಂದು ಲೋಕಸಭಾ ಅಧಿವೇಶನದ ಬಳಿಕ ಮಾಧ್ಯಮ Read more…

ವಿಮಾನದಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಭಾರತೀಯ ಮೂಲದ ವೈದ್ಯ

ಸ್ನೇಹಿತರೊಬ್ಬರ ಮದುವೆಗೆಂದು ಭಾರತಕ್ಕೆ ಬಂದಿದ್ದ ಭಾರತೀಯ ಮೂಲದ ಅಮೆರಿಕನ್ ವೈದ್ಯರೊಬ್ಬರು ವಾಪಾಸ್ ದೆಹಲಿ-ನ್ಯೂಯಾರ್ಕ್ ವಿಮಾನದಲ್ಲಿ ತೆರಳುತ್ತಿರುವ ವೇಳೆ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ ಮತ್ತೊಬ್ಬರೊಂದಿಗೆ ಸೇರಿ ಸುರಕ್ಷಿತವಾಗಿ Read more…

ಅಮೆರಿಕದಲ್ಲಿರೋ ಭಾರತೀಯ ವೈದ್ಯನಿಗೆ ಜೈಲು

ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯನಿಗೆ 10 ತಿಂಗಳುಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈತ ಆಸ್ಪತ್ರೆಗೆ ಬಂದ ರೋಗಿಗಳನ್ನು, ಅದರಲ್ಲೂ ಹೆಣ್ಣುಮಕ್ಕಳನ್ನು ಬಲವಂತವಾಗಿ ತಬ್ಬಿಕೊಳ್ಳುತ್ತಿದ್ದ. ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ Read more…

ಪತ್ನಿಯನ್ನು ಚಾಕುವಿನಿಂದ ಇರಿದ ಭಾರತೀಯ

ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯನೊಬ್ಬ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಚಾಕು ಇರಿತದಿಂದ ತೀವ್ರ ಗಾಯಗೊಂಡಿರುವ ಆತನ ಪತ್ನಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದು, ಆರೋಪಿ ಪತಿಯನ್ನು ಪೊಲೀಸರು Read more…

ಪಾಕ್ ಪೊಲೀಸರಿಗೆ ಇನ್ನಿಲ್ಲದ ಕಾಟ ಕೊಟ್ಟ ಭಾರತೀಯ

ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದ್ ಪೊಲೀಸರಿಗೆ ಅಪರಿಚಿತ ಭಾರತೀಯ ವ್ಯಕ್ತಿ ಇನ್ನಿಲ್ಲದ ಕಾಟ ಕೊಟ್ಟಿದ್ದು, ಹೈರಾಣಾಗಿರುವ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪಾಕ್ ನ ‘ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್’ ವರದಿ Read more…

ಈ ಕಾರಣಕ್ಕೆ ಫ್ರೀ ಸ್ಮಾರ್ಟ್ಫೋನ್ ಗೆ ಬೇಡಿಕೆಯಿಟ್ಟ ಭೂಪ

ಚೀನಾದ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ OnePlus, OnePlus 5T ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಭಾರತದಲ್ಲಿ ನವೆಂಬರ್ 21 ರಿಂದ ಈ ಸ್ಮಾರ್ಟ್ಫೋನ್ ಇ ಕಾಮರ್ಸ್ ವೆಬ್ ಸೈಟ್ ಅಮೆಜಾನ್ Read more…

ಮತ್ತೊಮ್ಮೆ ಭಾರತೀಯಳಿಗೆ ಸಿಕ್ಕಿದೆ ವಿಶ್ವ ಸುಂದರಿ ಪಟ್ಟ

ಭಾರತ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮಾನುಷಿ ಚಿಲ್ಲಾರ್ ಚೀನಾದಲ್ಲಿ ನಡೆದ 2017 ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಹರಿಯಾಣ ಮೂಲದ ಮಾನುಷಿ ಚಿಲ್ಲಾರ್ ರ ಹಲವು ವರ್ಷಗಳ ಕನಸು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...