alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಗೆ ಮಿಲಿಟರಿ ಗುಟ್ಟು ಬಿಟ್ಟು ಕೊಟ್ಟ ಸೈನಿಕ ಅಂದರ್

ಬ್ರಹ್ಮೋಸ್ ತಂತ್ರಜ್ಞಾನದ ಗುಟ್ಟನ್ನು ಪಾಕಿಗಳಿಗೆ ಬಿಟ್ಟು ಕೊಟ್ಟಿದ್ದ ಎಂಜಿನಿಯರ್ ಅನ್ನು ಬಂಧಿಸಿರುವ ಸುದ್ದಿ ಹಸಿಹಸಿಯಾಗಿರುವಾಗಲೇ ಮತ್ತೊಂದು ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐಗೆ ಭಾರತದ Read more…

ಸರ್ಜಿಕಲ್ ಸ್ಟ್ರೈಕ್ ಗೆ ನೆರವಾಗಿದ್ದು ಚಿರತೆ ಮೂತ್ರ…!

ನವದೆಹಲಿ: ಇಡೀ ವಿಶ್ವದ ಗಮನ ಸೆಳೆದ ಪಾಕ್ ವಿರುದ್ಧದ ಭಾರತದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮೂತ್ರ ಬಳಸಲಾಗಿತ್ತು ಎಂಬ ಸಂಗತಿ ಬಹಿರಂಗವಾಗಿದೆ. 2016ರಲ್ಲಿ ಭಾರತೀಯ ಸೇನೆ ಪಾಕ್ Read more…

ಉಗ್ರರ ವಿರುದ್ದ ಕಾರ್ಯಾಚರಣೆಗಿಳಿದ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೊಕೆರ್ ನಾಗ್ ನಲ್ಲಿ ಕಾರ್ಯಾಚರಣೆಗಿಳಿದಿರುವ ಸೇನೆ ಈ ಪ್ರದೇಶದಲ್ಲಿ ಅಡಗಿ ಕುಳಿತಿರುವ ಮೂವರು ಉಗ್ರರಿಗಾಗಿ ಶೋಧ ಕಾರ್ಯ ನಡೆಸಿದೆ. ಈಗಾಗಲೇ ಭಾರತೀಯ ಸೇನೆ Read more…

ದೇಶದಾದ್ಯಂತ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಕಾರ್ಗಿಲ್ ಯುದ್ಧದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನೆನಪಿನಲ್ಲಿ ಗುರುವಾರದಂದು ದೇಶದಾದ್ಯಂತ ಕಾರ್ಗಿಲ್ ವಿಜಯ ದಿವಸ್ ಆಚರಿಸಿ ವೀರ ಯೋಧರಿಗೆ ನಮನ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಲೆಫ್ಟಿನೆಂಟ್ ಜನರಲ್ Read more…

ಸೇನೆಯ ಹಿಟ್ ಲಿಸ್ಟ್ ನಲ್ಲಿದ್ದ ಇಬ್ಬರು ಉಗ್ರರು ಫಿನಿಶ್

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಹೆಡೆಮುರಿಕಟ್ಟಲು ಮುಂದಾಗಿರುವ ಭಾರತೀಯ ಸೇನೆ, ಹಿಟ್ ಲಿಸ್ಟ್ ಒಂದನ್ನು ತಯಾರಿಸಿಕೊಂಡಿದ್ದು, ಈ ಪಟ್ಟಿಯಲ್ಲಿದ್ದ ಇಬ್ಬರು ಉಗ್ರರು ಸೇನಾ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ. ಕುಲ್ಗಾಂವ್ Read more…

ಶಾಕಿಂಗ್: ಭಯೋತ್ಪಾದಕರಿಂದ ಭಾರತೀಯ ಯೋಧನ ಅಪಹರಣ

ಭಾರತೀಯ ಯೋಧನನ್ನು ಭಯೋತ್ಪಾದಕರು ಅಪಹರಿಸಿರುವ ಆಘಾತಕಾರಿ ಘಟನೆ ಜಮ್ಮು ಕಾಶ್ಮೀರದ ಶೋಪಿಯಾನ್ ಸೆಕ್ಟರ್ ನಲ್ಲಿ ಗುರುವಾರದಂದು ನಡೆದಿದೆ. ಈದ್ ಆಚರಣೆಗಾಗಿ ರಜೆ ಪಡೆದಿದ್ದ ರಾಷ್ಟ್ರೀಯ ರೈಫಲ್ಸ್ ಪಡೆಯ ಯೋಧ Read more…

ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಗಡಿಯಲ್ಲಿ ಅಕ್ರಮವಾಗಿ ಒಳ ನುಸುಳಲು ಯತ್ನಿಸುತ್ತಿದ್ದ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಜಮ್ಮು-ಕಾಶ್ಮೀರದ ತಂಗಾಧರ್ ಸೆಕ್ಟರ್ ನಲ್ಲಿ ಈ ಎನ್ಕೌಂಟರ್ ನಡೆದಿದ್ದು, ಹತ್ಯೆಗೀಡಾದ ಉಗ್ರರ ಬಳಿಯಿದ್ದ ಅಪಾರ Read more…

ಇವರು ನಿಜ ಜೀವನದ ಪುನ್ಸುಕ್ ವಾಂಗ್ಡು

ತ್ರಿ ಈಡಿಯೆಟ್ಸ್ ಚಿತ್ರ ನೋಡಿದ್ದೀರಾ..? ಹಾಗಾದ್ರೆ ನಿಮಗೆ ಪುನ್ಸುಕ್ ವಾಂಗ್ಡು ಪಾತ್ರ ಗೊತ್ತಲ್ವಾ….ಅಮಿರ್ ಖಾನ್ ಈ ಪಾತ್ರ ಮಾಡಲು ಪ್ರೇರಣೆಯಾಗಿದ್ದು ಸೋನಂ ವಾಂಗ್ಚುಕ್. ನಿಜ ಜೀವನದಲ್ಲಿ ಇಂಜಿನಿಯರ್ ಮತ್ತು Read more…

ಉಗ್ರರ ಹುಟ್ಟಡಗಿಸಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. 2 ಪ್ರತ್ಯೇಕ ಎನ್ ಕೌಂಟರ್ ನಲ್ಲಿ ನಾಲ್ವರು ಭಯೋತ್ಪಾದಕರನ್ನು ಸೇನೆ ಸದೆ ಬಡಿದಿದೆ. Read more…

ಭಾರತೀಯ ಸೇನೆಗೆ ಆನೆ ಬಲ

ನವದೆಹಲಿ: ಭಾರತೀಯ ಸೇನೆಯನ್ನು ಪುನಾರಚನೆ ಮಾಡಲು ರಕ್ಷಣಾ ಇಲಾಖೆ ಮಹತ್ವದ ಯೋಜನೆಯನ್ನು ರೂಪಿಸಿದೆ. 57,000 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ಸುಧಾರಣೆ ತರಲು, ಸೇನೆಯ ಸಾಮರ್ಥ್ಯವನ್ನು Read more…

ಸೇನೆಯಲ್ಲಿಯೂ ಮೀಸಲಾತಿ ನೀಡಬೇಕಿದೆ : ರಾಮದಾಸ್ ಅಠಾವಳೆ

ಮುಂಬೈ: ಈ ಹಿಂದೆ ಟೀಂ ಇಂಡಿಯಾದಲ್ಲಿ ಪರಿಶಿಷ್ಟ, ಜಾತಿ ಸಮುದಾಯದವರಿಗೆ ಮೀಸಲಾತಿ ನೀಡಬೇಕೆಂದು ಹೇಳಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ. ಕೇಂದ್ರ ಸಾಮಾಜಿಕ ನ್ಯಾಯ Read more…

ಪಾಕ್ ಸೈನಿಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಭಾರತದ ವಿರುದ್ದ ಭಯೋತ್ಪಾದಕರನ್ನು ಎತ್ತಿ ಕಟ್ಟುತ್ತಿರುವ ಪಾಕಿಸ್ತಾನ ಸೇನೆಗೆ ಭಾರತೀಯ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿಯ ಬಟಾರ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದ Read more…

ಗಡಿ ನುಸುಳಲು ಯತ್ನಿಸಿದ 4 ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಮಿತಿ ಮೀರಿದೆ. ಬಾರಾಮುಲ್ಲಾದಲ್ಲಿ ಗಡಿ ನುಸುಳಲು ಯತ್ನಿಸಿದ ನಾಲ್ವರು ಉಗ್ರರನ್ನು ಟ್ರ್ಯಾಪ್ ಮಾಡಿ ಸೇನೆ ಹೊಡೆದುರುಳಿಸಿದೆ. ಬಾರಾಮುಲ್ಲಾದ ರಾಮ್ ಪುರ್ Read more…

‘ಸೇನೆಗೆ ರೇಪ್ ಮಾಡುವಷ್ಟು ಅಧಿಕಾರವಿದೆ’

ಕಣ್ಣೂರು: ಭಾರತೀಯ ಸೇನೆಗೆ ಹೆಣ್ಣುಮಕ್ಕಳನ್ನು ಅಪಹರಿಸುವ ಮತ್ತು ಅತ್ಯಾಚಾರ ಎಸಗುವಷ್ಟು ಅಧಿಕಾರ ಇದೆ ಎಂದು ಕೇರಳದ ಕಮ್ಯೂನಿಸ್ಟ್ ಪಾರ್ಟಿ(ಮಾರ್ಕ್ಸ್ ವಾದಿ) ಕಾರ್ಯದರ್ಶಿ ಕೆ. ಬಾಲಕೃಷ್ಣನ್ ವಿವಾದಿತ ಹೇಳಿಕೆ ನೀಡಿದ್ದಾರೆ. Read more…

ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ ಒಂದೊಳ್ಳೆ ಮಾತು

ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಪಾಕ್ ಪ್ರೇರಿತ ಉಗ್ರರು 19 ಮಂದಿ ವೀರ ಯೋಧರ ಸಾವಿಗೆ ಕಾರಣವಾದ ಬಳಿಕ ಭಾರತೀಯ Read more…

ಸರ್ಜಿಕಲ್ ದಾಳಿಯ ವಿಡಿಯೋ ಬಿಡುಗಡೆಗೆ ಸೇನೆ ಸಮ್ಮತಿ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಶಿಬಿರಗಳ ಮೇಲೆ ನಡೆಸಿದ ಸರ್ಜಿಕಲ್ ದಾಳಿಯ ವಿಡಿಯೋ ದೃಶ್ಯಾವಳಿಯನ್ನು ಬಿಡುಗಡೆ ಮಾಡಲು ಭಾರತೀಯ ಸೇನೆ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ ವಿಡಿಯೋ ಬಿಡುಗಡೆ Read more…

ಬಾಯಾರಿ ಬಂದ ಪಾಕ್ ಬಾಲಕನಿಗೆ ಆಸರೆಯಾದ ಬಿಎಸ್ಎಫ್ ಯೋಧರು

ಮನುಷತ್ವವನ್ನೇ ಮರೆತ ಪಾಕ್ ಪ್ರೇರಿತ ಉಗ್ರರು ಜಮ್ಮು ಕಾಶ್ಮೀರದ ಉರಿಯಲ್ಲಿನ ಸೇನಾ ನೆಲೆ ಮೇಲೆ ಮರಾಮೋಸದ ದಾಳಿ ಮಾಡಿ 18 ಮಂದಿ ವೀರ ಯೋಧರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ Read more…

ಭಾರತೀಯ ಸೇನೆಗೆ ಹೆದರಿ ಕಾಲ್ಕಿತ್ತ ಉಗ್ರರು

ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಯೋಧರು ದಾಳಿ ನಡೆಸಿ ಬಗ್ಗು ಬಡಿದ ಘಟನೆ ಬಳಿಕ ಭೀತಿಗೊಂಡಿರುವ 300 ಕ್ಕೂ ಅಧಿಕ ಮಂದಿ ಉಗ್ರರು, ಈಗ Read more…

‘ಸರ್ಜಿಕಲ್ ಸ್ಟ್ರೈಕ್’ ಗೆ ಅಭಿನಂದಿಸಿದ ಪಾಕ್ ಗಾಯಕ

ಪಾಕ್ ಅಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿ ಮಾಡಿದ್ದ ಭಾರತೀಯ ಯೋಧರು, ಅವರ ನೆಲೆಗಳನ್ನು ಧ್ವಂಸ ಮಾಡಿದ್ದಲ್ಲದೇ 40 ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ Read more…

ಗಡಿ ಭಾಗದ ಜನರನ್ನು ತೆರವುಗೊಳಿಸಲು ಸೂಚನೆ

ಪಾಕ್ ಅಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿ ಅವರನ್ನು ಬಗ್ಗು ಬಡಿದಿರುವ ಘಟನೆ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಗಡಿ ಭಾಗದಲ್ಲಿರುವ ನಾಗರಿಕರನ್ನು ತೆರವುಗೊಳಿಸುವಂತೆ Read more…

ಸರ್ವ ಪಕ್ಷ ಸಭೆ ಕರೆದ ಪ್ರಧಾನಿ ಮೋದಿ

ಕಳೆದ ರಾತ್ರಿ ಭಾರತೀಯ ಸೇನೆ, ಪಾಕ್ ಅಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕ ಭಾರತದ ಮುಂದಿನ ನಡೆಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಇಂದು Read more…

‘PIN ಕೋಡ್’ ಎಂದರೇನು ಎಂಬುದರ ವಿವರ ಇಲ್ಲಿದೆ ನೋಡಿ

ಪೋಸ್ಟ್ ಆಫೀಸ್, ಕೊರಿಯರ್ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ಅಡ್ರೆಸ್ ಬರೆಯುವಾಗ ಪಿನ್ ಕೋಡ್ ಬರೆಯುವುದನ್ನು ಕೇಳಿದ್ದಿರಿ. ಈ ‘ಪಿನ್ ಕೋಡ್’ ಕುರಿತಂತೆ ನಿಮಗೊಂದಿಷ್ಟು ಮಾಹಿತಿ ಇಲ್ಲಿದೆ ನೋಡಿ. ‘ಪಿನ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...