alex Certify
ಕನ್ನಡ ದುನಿಯಾ       Mobile App
       

Kannada Duniya

ಭಯೋತ್ಪಾದಕರ ಗುಂಡಿಗೆ ಬಲಿಯಾದ ಜಮ್ಮು ಕಾಶ್ಮೀರ ಬಿಜೆಪಿ ಮುಖಂಡ

ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಜಮ್ಮು ಕಾಶ್ಮೀರ ಬಿಜೆಪಿ ಕಾರ್ಯದರ್ಶಿ ಅನಿಲ್ ಪರಿಹಾರ್ ಹಾಗೂ ಅವರ ಸಹೋದರ ಅಜಿತ್ ಪರಿಹಾರ್ ಸಾವನ್ನಪ್ಪಿದ್ದಾರೆ. ಘಟನೆ ಜಮ್ಮು ಕಾಶ್ಮೀರದ ಕಿಶ್ತ್ವಾರ್ ದಲ್ಲಿ Read more…

ಪ್ರಧಾನಿ ಮೋದಿ ಹತ್ಯೆಗೆ ನಡೆದಿದೆ ದೊಡ್ಡ ಸಂಚು: 2 ನೇ ಇ-ಮೇಲ್ ಬಿಚ್ಚಿಟ್ಟಿದೆ ಸತ್ಯ

ಕಳೆದ ತಿಂಗಳಷ್ಟೇ ಅನಾಮಧೇಯ ವ್ಯಕ್ತಿಗಳು, ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಒಡ್ಡಿ ಇ-ಮೇಲ್ ಕಳುಹಿಸಿದ್ದರ ಮಧ್ಯೆ ಇದೀಗ ಇದೇ ತರನಾದ ಮತ್ತೊಂದು ಇ-ಮೇಲ್ ಸಂದೇಶ ಬಂದಿರುವುದು ಕಳವಳಕ್ಕೀಡು Read more…

ಕೋಟ್ಯಾಧಿಪತಿಯಾದ ಮಹಿಳೆ ಹಿಂದಿದೆ ನೋವಿನ ಕಥೆ

ಕೌನ್ ಬನೇಗಾ ಕರೋಡ್‍ಪತಿಯ ಹತ್ತನೇ ಸೀಸನ್‍ನ ಮೊದಲ ಕರೋಡ್‍ಪತಿಯಾಗಿ ಗುವಾಹಟಿಯ ಬಿನಿತಾ ಜೈನ್ ವಿಜೇತರಾಗಿದ್ದಾರೆ. ಆದರೆ ಅವರು ಕೋಟ್ಯಾಧಿಪತಿಯಾಗುವಂತೆ ಪ್ರೇರೇಪಿಸಿದ್ದ ಪತಿಯೊಂದಿಗೆ ಈ ಖುಷಿಯನ್ನು ಹಂಚಿಕೊಳ್ಳಲು ಅವರಿಗೆ ಆಗುತ್ತಿಲ್ಲ. Read more…

ಭಯೋತ್ಪಾದಕ ಮಗನ ಈ ಮಾತು ಕೇಳಿ ಹೃದಯಾಘಾತಕ್ಕೊಳಗಾಗಿ ತಂದೆ ಸಾವು

ಜಮ್ಮು-ಕಾಶ್ಮೀರದಲ್ಲಿ ಸೇನೆ ಹಾಗೂ ಭಯೋತ್ಪಾದಕರ ಮಧ್ಯೆ ನಡೆಯುತ್ತಿರುವ ಗುಂಡಿತ ದಾಳಿ ಮುಂದುವರೆದಿದೆ. ಮನೆಯಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರ ಮೇಲೆ ಸೇನೆ ದಾಳಿ ನಡೆಸುತ್ತಿದೆ. ಇಬ್ಬರು ಭಯೋತ್ಪಾದಕರು ಎನ್ಕೌಂಟರ್ ನಲ್ಲಿ Read more…

ಸೇನೆಯ ಹಿಟ್ ಲಿಸ್ಟ್ ನಲ್ಲಿದ್ದ ಇಬ್ಬರು ಉಗ್ರರು ಫಿನಿಶ್

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಹೆಡೆಮುರಿಕಟ್ಟಲು ಮುಂದಾಗಿರುವ ಭಾರತೀಯ ಸೇನೆ, ಹಿಟ್ ಲಿಸ್ಟ್ ಒಂದನ್ನು ತಯಾರಿಸಿಕೊಂಡಿದ್ದು, ಈ ಪಟ್ಟಿಯಲ್ಲಿದ್ದ ಇಬ್ಬರು ಉಗ್ರರು ಸೇನಾ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ. ಕುಲ್ಗಾಂವ್ Read more…

ಶಾಕಿಂಗ್: ಭಯೋತ್ಪಾದಕರಿಂದ ಭಾರತೀಯ ಯೋಧನ ಅಪಹರಣ

ಭಾರತೀಯ ಯೋಧನನ್ನು ಭಯೋತ್ಪಾದಕರು ಅಪಹರಿಸಿರುವ ಆಘಾತಕಾರಿ ಘಟನೆ ಜಮ್ಮು ಕಾಶ್ಮೀರದ ಶೋಪಿಯಾನ್ ಸೆಕ್ಟರ್ ನಲ್ಲಿ ಗುರುವಾರದಂದು ನಡೆದಿದೆ. ಈದ್ ಆಚರಣೆಗಾಗಿ ರಜೆ ಪಡೆದಿದ್ದ ರಾಷ್ಟ್ರೀಯ ರೈಫಲ್ಸ್ ಪಡೆಯ ಯೋಧ Read more…

ಶ್ರೀನಗರ ಆಸ್ಪತ್ರೆ ಮೇಲೆ ಭಯೋತ್ಪಾದಕರ ದಾಳಿ

ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಎಸ್ ಎಂ ಹೆಚ್ ಎಸ್ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ಆಸ್ಪತ್ರೆ ಒಳಗೆ ದಾಳಿ ನಡೆದಿದೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು Read more…

ದೆಹಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ ಮೋಸ್ಟ್ ವಾಂಟೆಡ್ ಉಗ್ರ

ದೆಹಲಿ ಪೊಲೀಸರ ವಿಶೇಷ ತಂಡ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಬ್ದುಲ್ ಸುಭಾನ್ ಖುರೇಷಿಯನ್ನು ಬಂಧಿಸಿದೆ. ಈತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸಂಸ್ಥಾಪಕ. ಖುರೇಷಿ 2008ರ ಗುಜರಾತರ್ Read more…

ಬಹಿರಂಗವಾಗಿ ಮಾರಾಟವಾಗುತ್ತಿದೆ ಸೇನಾ ಸಮವಸ್ತ್ರ

2016 ರಲ್ಲಿ ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ಸೇನಾ ಸಮವಸ್ತ್ರ ಧರಿಸಿ ಬಂದಿದ್ದ ಭಯೋತ್ಪಾದಕರು ಸೇನಾ ನೆಲೆ ಮೇಲೆ ದಾಳಿ ಮಾಡಿದ ಪ್ರಕರಣದ ಬಳಿಕ ಸೇನಾ ಸಮವಸ್ತ್ರ Read more…

ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ಕೊಟ್ಟ ಅಮೆರಿಕಾ

ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮೃದು ಧೋರಣೆ ತೋರಿಸುತ್ತಿರುವ ಪಾಕಿಸ್ತಾನದ ನಡೆಗೆ ಟ್ರಂಪ್ ಆಡಳಿತ ಆಕ್ರೋಶಗೊಂಡಿದ್ದು, ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದೆ. ಗೃಹ ಬಂಧನದಿಂದ ಬಿಡುಗಡೆಯಾಗಿರುವ ಭಯೋತ್ಪಾದಕ Read more…

ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಮಾಜಿ ಅಧ್ಯಕ್ಷ ಮುಷರಫ್

ನಾನು ಹಫೀಜ್ ಸಯೀದ್ ಬೆಂಬಲಿಗನಾಗಿದ್ದೇನೆ. ಕಾಶ್ಮೀರದಲ್ಲಿ ಲಷ್ಕರ್ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಹೇಳಿದ್ದಾರೆ. 26/11 ರ ಮುಂಬೈ ದಾಳಿಯ Read more…

ಭಾರತೀಯ ಮೂಲದ ವಿದ್ಯಾರ್ಥಿಗೆ 27 ವರ್ಷ ಜೈಲು

ಉನ್ನತ ಶಿಕ್ಷಣ ಪಡೆಯಲು ಅಮೆರಿಕಾಗೆ ತೆರಳಿದ್ದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಭಯೋತ್ಪಾದಕ ಸಂಘಟನೆ ಅಲ್ ಖೈದಾಕ್ಕೆ ಹಣ ಸಹಾಯ ಮಾಡಿದ ಆರೋಪದ ಮೇಲೆ 27.5 ವರ್ಷ ಜೈಲು ಶಿಕ್ಷೆಗೆ Read more…

“ಸ್ತನ ಬೆಳವಣಿಗೆಯಾದ್ರೆ ರೇಪ್, ಅಪ್ರಾಪ್ತ ಹುಡುಗಿಯರಿಗೆ ಸೆರೆವಾಸ’’

ಭಯೋತ್ಪಾದನಾ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನ ಕಾಡಿನಿಂದ ತಪ್ಪಿಸಿಕೊಂಡು ಬಂದ ಯಜದಿ ಹುಡುಗಿಯೊಬ್ಬಳು ಹೇಳಿದ ಕಥೆ ಮೈ ನಡುಗಿಸುವಂತಿದೆ. ಹುಡುಗಿಯರನ್ನು ಅಪಹರಿಸಿಕೊಂಡು ಹೋಗುವ ಭಯೋತ್ಪಾದಕರು ಹುಡುಗಿಯರಿಗೆ ಗೋಡೆಗೆ ವಿರುದ್ಧವಾಗಿ Read more…

ಉಗ್ರರ ದಾಳಿಗೆ ಇಬ್ಬರು ಯೋಧರು ಹುತಾತ್ಮ

ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇಂದು ಬೆಳಿಗ್ಗೆಯಷ್ಟೇ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮೂವರು ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದು, ಇದಾದ Read more…

ಜಮ್ಮು-ಕಾಶ್ಮೀರದಲ್ಲಿ ಶಂಕಿತ ಭಯೋತ್ಪಾದಕನ ಬಂಧನ

ಜಮ್ಮು-ಕಾಶ್ಮೀರ ಪೊಲೀಸರು ಲಷ್ಕರ್ –ಇ-ತೊಯ್ಬಾದ ಶಂಕಿತ ಭಯೋತ್ಪಾದಕನೊಬ್ಬನನ್ನು ಬಂಧಿಸಿದ್ದಾರೆ. ಅನಂತ್ನಾಗ್ ನಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಆತ ಉತ್ತರ ಪ್ರದೇಶದ ಮುಜಾಫರ್ನಗರ ನಿವಾಸಿಯೆಂದು ಮೂಲಗಳು ಹೇಳಿವೆ. ಸಂದೀಪ್ ಕುಮಾರ್ Read more…

ಉಗ್ರನೆಂದು ಭಾವಿಸಿ ಅಮಾಯಕನನ್ನು ಕೊಂದ ಸೇನೆ

ಅರುಣಾಚಲಪ್ರದೇಶದ ಚಂಗ್ಲಾಂಗ್ ಜಿಲ್ಲೆಯಲ್ಲಿ ಸೇನೆ ಅಮಾಯಕ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದೆ. ಭಯೋತ್ಪಾದಕನೆಂದು ಭಾವಿಸಿ ಗುಂಡಿಕ್ಕಿ ಕೊಂದಿದೆ. ಮಯನ್ಮಾರ್ ಗಡಿ ಭಾಗವಾಗಿರೋ ಚಂಗ್ಲಾಂಗ್ ನಲ್ಲಿ ಉಲ್ಫಾ ಮತ್ತು NSCN-K ಉಗ್ರರ Read more…

ಪಾಕ್ ಸೈನಿಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಭಾರತದ ವಿರುದ್ದ ಭಯೋತ್ಪಾದಕರನ್ನು ಎತ್ತಿ ಕಟ್ಟುತ್ತಿರುವ ಪಾಕಿಸ್ತಾನ ಸೇನೆಗೆ ಭಾರತೀಯ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿಯ ಬಟಾರ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದ Read more…

ರಾಷ್ಟ್ರರಾಜಧಾನಿಯಲ್ಲಿ ಹೈ ಅಲರ್ಟ್

ರಾಷ್ಟ್ರ ರಾಜಧಾನಿ ದೆಹಲಿ ಮೇಲೆ ಮತ್ತೆ ಭಯೋತ್ಪಾದಕರ ಕಣ್ಣು ಬಿದ್ದಿದೆ. ದೆಹಲಿಯಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ. ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ Read more…

ಜಮ್ಮ-ಕಾಶ್ಮೀರ ಸೇನಾ ಶಿಬಿರದ ಮೇಲೆ ಭಯೋತ್ಪಾದಕರ ದಾಳಿ

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಕುಪ್ವಾರಾದ ಸೇನಾ ಶಿಬಿರದ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಸೇನಾ ಶಿಬಿರದ ಮೇಲೆ ನಾಲ್ವರು ಆತ್ಮಾಹುತಿ ದಾಳಿಕೋರರು ದಾಳಿ ನಡೆಸಿದ್ದಾರೆ. ಸೇನಾ ಶಿಬಿರದ Read more…

ಜಮ್ಮ ಕಾಶ್ಮೀರದಲ್ಲಿ ಪಿಡಿಪಿ ನಾಯಕ ಗುಂಡಿಗೆ ಬಲಿ

ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಪಿಡಿಪಿ ನಾಯಕ ಅಬ್ದುಲ್ ಘನಿ ದಾರ್ ಅವರನ್ನು ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ರೋಮೋ ಗ್ರಾಮದಲ್ಲಿ ಉಗ್ರರು ಗುಂಡಿಟ್ಟು ಹತ್ಯೆ Read more…

ಉಗ್ರ ಫಿನಿಶ್ : ಇಬ್ಬರು ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ನಡೆದ, ಎನ್ ಕೌಂಟರ್ ನಲ್ಲಿ ಭಯೋತ್ಪಾದಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಹಾಜಿನ್ ಪ್ರದೇಶದ ಮನೆಯೊಂದರಲ್ಲಿ ಅವಿತಿದ್ದ ಲಷ್ಕರ್ Read more…

ಗುಂಡು ಹಾರಿಸಿ ರಷ್ಯಾ ರಾಯಭಾರಿಯ ಬರ್ಬರ ಹತ್ಯೆ

ಟರ್ಕಿಯ ರಷ್ಯಾ ರಾಯಭಾರಿ ಆಂದ್ರ್ಯೂ ಜಿ ಕಾರ್ಲೋವ್ ರನ್ನು ಬಂದೂಕುಧಾರಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದಾನಲ್ಲದೇ ಮತ್ತಿಬ್ಬರನ್ನು ಗಾಯಗೊಳಿಸಿದ್ದಾನೆ. ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಈ ಘಟನೆ ನಡೆದಿದ್ದು, ಆರ್ಟ್ ಎಕ್ಸಿಬಿಷನ್ ಒಂದಕ್ಕೆ Read more…

ಠಾಣೆ ಸ್ಪೋಟಕ್ಕೆ ಕಾರಣಳಾಗಿದ್ದಾಳೆ 7 ವರ್ಷದ ಬಾಲಕಿ

ತಮ್ಮ ಕುಕೃತ್ಯಕ್ಕೆ ಅಮಾಯಕರನ್ನು ಭಯೋತ್ಪಾದಕರು ಬಳಸಿಕೊಳ್ಳುತ್ತಿರುವುದು ಹಲವು ಬಾರಿ ಸಾಬೀತಾಗಿದೆ. ಏನೂ ಅರಿಯದ ಮುಗ್ದ ಮಗುವನ್ನೂ ಇದಕ್ಕಾಗಿ ಬಳಸಿಕೊಂಡಿರುವ ಪ್ರಕರಣ ಸಿರಿಯಾದಲ್ಲಿ ವರದಿಯಾಗಿದೆ. ಸಹಾಯ ಕೇಳುವ ನೆಪದಲ್ಲಿ ಏಳು Read more…

ಐಸಿಸ್ ಸೇರ್ಪಡೆಗೊಂಡಿದ್ದ ಭಾರತೀಯ ಯುವಕನ ಹತ್ಯೆ

2014 ರ ಮೇ ತಿಂಗಳಿನಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಇರಾಕ್ ಗೆ ತೆರಳಿ ಭಯೋತ್ಪಾದನಾ ಸಂಘಟನೆ ಐಸಿಸ್ ಸೇರ್ಪಡೆಗೊಂಡಿದ್ದ ಮಹಾರಾಷ್ಟ್ರದ ಕಲ್ಯಾಣ್ ಮೂಲದ ಯುವಕ ಅಮಾನ್ ತಾಂಡೇಲ್, ಸಿರಿಯಾದಲ್ಲಿ ಹತ್ಯೆಗೀಡಾಗಿದ್ದಾನೆಂದು ಹೇಳಲಾಗಿದೆ. Read more…

ಚೂಡಿದಾರ್ ಧರಿಸಿ ಪರಾರಿಯಾಗಲೆತ್ನಿಸಿ ಸಿಕ್ಕಿ ಬಿದ್ರು ಉಗ್ರರು

ಕ್ರೂರ ಕೃತ್ಯಗಳ ಮೂಲಕ ಜಗತ್ತನ್ನೇ ತಲ್ಲಣಗೊಳಿಸಿರುವ ಐಸಿಸ್ ಉಗ್ರರು, ತಮ್ಮ ವಿರುದ್ದದ ದಾಳಿ ತೀವ್ರಗೊಳ್ಳುತ್ತಿದ್ದಂತೆಯೇ ಮಹಿಳೆಯರ ವೇಷ ಧರಿಸಿ ಪರಾರಿಯಾಗಲು ಯತ್ನಿಸಿದ ವೇಳೆ ಸಿಕ್ಕಿ ಬಿದ್ದಿದ್ದಾರೆ. ಇರಾಕ್ ನ Read more…

ಪತ್ರಕರ್ತ ಅರ್ನಬ್ ಗೋಸ್ವಾಮಿಗೆ z ಕೆಟಗರಿ ಭದ್ರತೆ

ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳಿಂದ ಜೀವ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ‘ಟೈಮ್ಸ್ ನೌ’ ಚಾನೆಲ್ ವಾರ್ತಾ ವಾಹಿನಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯವರಿಗೆ ಕೇಂದ್ರ ಸರ್ಕಾರ, ‘ವೈ’ ಶ್ರೇಣಿ ಭದ್ರತೆ Read more…

ಬಾಯ್ಬಿಡಿಸುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡ ಉಗ್ರ..!

ಜರ್ಮನಿಯಲ್ಲಿ ಸಿಕ್ಕಿಬಿದ್ದಿದ್ದ ಸಿರಿಯಾದ ಶಂಕಿತ ಭಯೋತ್ಪಾದಕನೊಬ್ಬ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲೀಪ್ಜಿಗ್ ಜೈಲಿನಲ್ಲಿದ್ದ ಜಾಬೇರ್ ಅಲ್ಬಕ್ರ್ ಉಪವಾಸ ಕೂರಬಹುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಶಂಕೆ ಮೇಲೆ Read more…

ಲಂಕಾ ಕ್ರಿಕೆಟ್ ತಂಡದ ಮೇಲಿನ ದಾಳಿ ಹಿಂದಿನ ಮಾಸ್ಟರ್ ಮೈಂಡ್ ಹತ್ಯೆ

2009 ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹತ್ಯೆಯಾಗಿದ್ದಾನೆ. ಪಾಕ್ ಗಡಿಯಲ್ಲಿ ಅಮೆರಿಕ ಮತ್ತು ಅಫ್ಘಾನಿಸ್ತಾನ ನಡೆಸಿದ Read more…

ಇಲ್ಲಿದೆ ವಿಶ್ವದ 10 ಅಪಾಯಕಾರಿ ರಾಷ್ಟ್ರಗಳ ಪಟ್ಟಿ

ವಿಶ್ವದ 10 ಅಪಾಯಕಾರಿ ರಾಷ್ಟ್ರಗಳ ಪಟ್ಟಿಯನ್ನು ಮಾಡಲಾಗಿದ್ದು, ಐಸಿಸ್ ಉಗ್ರರು ಅಟ್ಟಹಾಸ ಮೆರೆಯುತ್ತಿರುವ ಸಿರಿಯಾ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಸಿರಿಯಾದಲ್ಲಿ ಐಸಿಸ್ ಉಗ್ರರ ಅಟ್ಟಹಾಸಕ್ಕೆ ಇದುವರೆಗೂ ಸಹಸ್ರಾರು Read more…

ಫ್ರೀಜರ್ ಲಾರಿಯಲ್ಲಿದ್ದರು ನಿರಾಶ್ರಿತರು

ಭಯೋತ್ಪಾಕರ ದಾಳಿಗೆ ತತ್ತರಿಸಿರುವವರು ಸುರಕ್ಷಿತ ನೆಲೆಗಳನ್ನರಿಸಿಕೊಂಡು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ಅದಕ್ಕಾಗಿ ತಮ್ಮ ಜೀವವನ್ನೇ ಪಣವಾಗಿಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ಈಗಾಗಲೇ ಹಲವರು ಸಾವನ್ನಪ್ಪಿರುವ ಮಧ್ಯೆ ಮತ್ತೊಂದು ಮನಕಲಕುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...