alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ಹರಿದು ಸಾವನ್ನಪ್ಪಿದ 35 ಕುರಿಗಳು

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನಿಗಮದ ಬಸ್ ಹರಿದ ಪರಿಣಾಮ 35 ಕುರಿ ಹಾಗೂ 6 ಕತ್ತೆಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ಬೈಪಾಸ್ ರಸ್ತೆಯ ಬಿಳಕಿ Read more…

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಶಾಲಾ ಮಕ್ಕಳ ಆರೋಗ್ಯ ವಿಚಾರಿಸಿದ ಮಧು ಬಂಗಾರಪ್ಪ

ಶಿವಮೊಗ್ಗ: ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭದ್ರಾವತಿ ಪೂರ್ಣಪ್ರಜ್ಞ ಶಾಲೆ ಮಕ್ಕಳನ್ನು ಭೇಟಿ ಮಾಡಿ ಮಾಜಿ ಶಾಸಕ ಮಧುಬಂಗಾರಪ್ಪ ಆರೋಗ್ಯ ವಿಚಾರಿಸಿದ್ದಾರೆ. ಶನಿವಾರ ಬೆಳಿಗ್ಗೆ Read more…

ಹಲವರನ್ನು ತಿವಿದು ಗಾಯಗೊಳಿಸಿದ್ದ ಹಸು ಸೆರೆ

ಭದ್ರಾವತಿ: ನಿನ್ನೆ ಸಂಜೆಯಿಂದ ಹಲವರಿಗೆ ತಿವಿದು ಗಾಯಗೊಳಿಸಿದ್ದ ಹಸುವನ್ನು ಇಂದು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ. ನಗರದ ಹೊಸಮನೆ ಭಾಗದಲ್ಲಿ ಹಸುವೊಂದು ಸುಮಾರು Read more…

ಮನ ಸೆಳೆಯುವ ತಾಣ ಭದ್ರಾ ಜಲಾಶಯ

ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿರುವ ಭದ್ರಾ ಜಲಾಶಯ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಇದನ್ನು ಲಕ್ಕವಳ್ಳಿ ಡ್ಯಾಂ ಎಂದೂ ಕರೆಯಲಾಗುತ್ತದೆ. ಜಲಾಶಯದ ನೋಟ, ಸುತ್ತಲಿನ ಹಸಿರು ಪರಿಸರ, ಬೆಟ್ಟ, Read more…

ಸಿಲಿಂಡರ್ ಸ್ಪೋಟಕ್ಕೆ ಮಹಿಳೆ ಬಲಿ

ಸಿಲಿಂಡರ್ ಸ್ಪೋಟದಿಂದ ಮಹಿಳೆಯೊಬ್ಬರು ಸಾವು ಕಂಡು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಭದ್ರಾವತಿಯ ಕೂಲಿಬ್ಲಾಕ್ ಶೆಡ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಕಲಾ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ Read more…

ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ 5 ಕ್ಕೆ ಏರಿಕೆ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಮತ್ತೊಬ್ಬರು ಇಂದು ಸಾವಿಗೀಡಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 5 ಕ್ಕೇರಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ Read more…

ಇಲಿಯಿಂದ ಪರಿತಪಿಸುವಂತಾಯ್ತು ಭದ್ರಾವತಿ ಜನ

ಶಿವಮೊಗ್ಗ: ಇಲಿಯಿಂದಾಗಿ ಭದ್ರಾವತಿ ಅರ್ಧ ಭಾಗದ ಜನ ವಿದ್ಯುತ್ ಇಲ್ಲದೇ ಪರಿತಪಿಸುವಂತಾದ ಘಟನೆ ನಡೆದಿದೆ. ಭದ್ರಾವತಿ ನ್ಯೂಟೌನ್ ಜೆ.ಪಿ.ಎಸ್. ಕಾಲೋನಿಯಲ್ಲಿರುವ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಇಲಿಯೊಂದು ನುಗ್ಗಿದೆ. ಬ್ರೇಕರ್ Read more…

ಭದ್ರಾವತಿ ಪೊಲೀಸರಿಂದ ಭರ್ಜರಿ ಬೇಟೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ 5 ಮಂದಿ ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ವಾಹನಗಳು, ಎಲೆಕ್ಟ್ರಾನಿಕ್ ಉಪಕರಣಗಳನ್ನು Read more…

ಪಾಕ್ ಪರ ಬ್ಯಾಟಿಂಗ್ ಮಾಡಿದ್ದ ಕಿಡಿಗೇಡಿ ಅರೆಸ್ಟ್

ಶಿವಮೊಗ್ಗ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಭಾರತದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಕಿಡಿಗೇಡಿಯನ್ನು ಭದ್ರಾವತಿ ಹಳೆನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಕಟ್ಟೆ ನಿವಾಸಿ ದಸ್ತಗೀರ್ ಬಂಧಿತ ಆರೋಪಿ. Read more…

ಭಾರೀ ಬಿರುಗಾಳಿ ಮಳೆಗೆ ಭದ್ರಾವತಿ ತತ್ತರ

ಶಿವಮೊಗ್ಗ: ಭದ್ರಾವತಿಯಲ್ಲಿ ಮಂಗಳವಾರ ಸಂಜೆ ಭಾರೀ ಬಿರುಗಾಳಿ ಸಹಿತ ಸಿಡಿಲಬ್ಬರದ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಮರ, ವಿದ್ಯುತ್ ಕಂಬಗಳು ಬಿದ್ದಿವೆ. ಸುರಗಿತೋಪಿನಲ್ಲಿ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು, Read more…

ಭದ್ರಾವತಿಯಿಂದ ಬಿ.ಎಸ್.ವೈ. ಸ್ಪರ್ಧೆ..?

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯೋನ್ಮುಖರಾಗಿರುವ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕ್ಷೇತ್ರ ಬದಲಿಸಲಿದ್ದಾರೆ ಎನ್ನಲಾಗಿದೆ. ಶಿಕಾರಿಪುರ ಕ್ಷೇತ್ರದಲ್ಲಿ 6 ಬಾರಿ ಜಯಗಳಿಸಿದ್ದ Read more…

ನಾಪತ್ತೆಯಾಯ್ತು ಖಾತೆಯಲ್ಲಿದ್ದ ಹಣ

ಶಿವಮೊಗ್ಗ: ಹಾಳಾಗಿದ್ದ ಎ.ಟಿ.ಎಂ. ಕಾರ್ಡ್ ಬದಲಿಸಿಕೊಡುವಂತೆ, ಬ್ಯಾಂಕ್ ವ್ಯಸವ್ಥಾಪಕರಿಗೆ ಅರ್ಜಿ ಕೊಟ್ಟ ಕೆಲ ದಿನಗಳಲ್ಲಿಯೇ, ವ್ಯಕ್ತಿಯೊಬ್ಬನ ಖಾತೆಯಿಂದ 60,000 ರೂ ಹಣ ನಾಪತ್ತೆಯಾಗಿದೆ. ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ವಾಸೀಂ Read more…

ವೇಶ್ಯಾವಾಟಿಕೆ ದಂಧೆಯ ರಹಸ್ಯ ಬಿಚ್ಚಿಟ್ಟ ಬಾಲಕಿ

ಶಿವಮೊಗ್ಗ: ಕೆಲಸ ಕೊಡಿಸುವುದಾಗಿ ಬಾಲಕಿಯನ್ನು ಕರೆದೊಯ್ದು, ವೇಶ್ಯಾವಾಟಿಕೆ ಜಾಲಕ್ಕೆ ನೂಕಲು ಯತ್ನಿಸಿದ್ದ ನಾಲ್ವರನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರ 14 ವರ್ಷದ ಬಾಲಕಿ 9 ನೇ Read more…

ಸ್ಮಶಾನದಲ್ಲಿ ನವಜಾತ ಶಿಶುವಿಗೆ ಜೀವ

ಭದ್ರಾವತಿ: ವೈದ್ಯರು ಮೃತಪಟ್ಟಿದೆ ಎಂದು ಘೋಷಿಸಿದ್ದ ಮಗುವಿಗೆ ಸ್ಮಶಾನದಲ್ಲಿ ಜೀವ ಬಂದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಎದುರು ಸಾರ್ವಜನಿಕರು Read more…

ಕೆಸರಿನಲ್ಲೇ ಬೈಕ್ ಓಡಿಸಿದ ಇಂಜಿನಿಯರ್, ಕಾರಣ ಗೊತ್ತಾ..?

ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರ ಜನರಿಗೆ, ಜಮೀನುಗಳಿಗೆ ಹೋಗಲು ಇದ್ದ ರಸ್ತೆ, ಸಂಪೂರ್ಣ ಹಾಳಾಗಿದ್ದು, ಕೆಸರು ಗದ್ದೆಯಂತಾಗಿದ್ದ ರಸ್ತೆಯಲ್ಲಿ ಸಂಚರಿಸುವುದೇ ಯಾತನೆಯಾಗಿತ್ತು. ಇದನ್ನು ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ Read more…

ಪ್ರೀತಿಸಿ ಮದುವೆಯಾದವಳಿಂದಲೇ ನಡೆಯಿತು ಆ ಕೃತ್ಯ

ಭದ್ರಾವತಿ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಪತ್ನಿಯೇ ಗಂಡನನ್ನು ಹತ್ಯೆ ಮಾಡಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ. 35 ವರ್ಷದ ಶಾಲಾ ಶಿಕ್ಷಕ ಮೃತಪಟ್ಟವರು. ಆತನ ಪತ್ನಿಯೂ Read more…

ಕಡೆಗೂ ಬದುಕಿ ಬರಲಿಲ್ಲ ಕಂದಮ್ಮ

ಭದ್ರಾವತಿಯ ಸರ್ಕಾರಿ ಆಸ್ಪತ್ರೆಯಿಂದ ಜನಿಸಿದ 12 ಗಂಟೆಯಲ್ಲೇ ಅಪಹರಣಕ್ಕೆ ಈಡಾಗಿದ್ದ ನವಜಾತ ಗಂಡು ಶಿಶು ಶವವಾಗಿ ಪತ್ತೆಯಾಗಿದೆ. ಮೇ 11ರಂದು ಅರಸೀಕೆರೆಯ ಅರುಣ್ ಕುಮಾರ್ ಮತ್ತು ಜೀವಿತಾ ದಂಪತಿಯ Read more…

ಎಂಪಿಎಂ ಉಳಿವಿಗೆ ಇಂದು ಭದ್ರಾವತಿ ಬಂದ್

ಶಿವಮೊಗ್ಗ: ಸರ್ಕಾರಿ ಸ್ವಾಮ್ಯದ ಭದ್ರಾವತಿ ಎಂಪಿಎಂ ಪುನಶ್ಚೇತನಗೊಳಿಸಬೇಕು ಹಾಗೂ ಕಾರ್ಮಿಕರ ಹಿತಕಾಯಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕರೆನೀಡಲಾಗಿರುವ ಬಂದ್ ಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭದ್ರಾವತಿಯಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...