alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ವಂಚನೆ ಕುರಿತಂತೆ ಎಸ್.ಬಿ.ಐ. ನೀಡಿದೆ ಈ ‘ಮಹತ್ವ’ದ ಸೂಚನೆ

ತಂತ್ರಜ್ಞಾನ ಬೆಳೆದ ಹಾಗೆಲ್ಲಾ ಅದರಿಂದ ಉಪಯೋಗಗಳು ಹೆಚ್ಚಾಗ್ತಿವೆ. ಅದೇ ರೀತಿ ತಂತ್ರಜ್ಞಾನನ್ನ ಕುಟಿಲ ಕಾರ್ಯಗಳಿಗೆ ಬಳಸಿಕೊಳ್ತಿರೋರ ಸಂಖ್ಯೆಯೂ ಹೆಚ್ಚಿದೆ. ಅದರಲ್ಲೂ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಮೋಸದ ದಂಧೆಗಳು ಆನ್ Read more…

ಭದ್ರತಾ ಇಲಾಖೆಯಿಂದ ಹೊರಬಿತ್ತು ಈ ಮಹತ್ವದ ನಿರ್ಧಾರ

ಹೆಚ್ಚು ಕಡಿಮೆ ವರ್ಷದ ನಂತರ ಕೇಂದ್ರ ಭದ್ರತಾ ಸಚಿವಾಲಯ ಆದೇಶಿಸಿದ್ದ ಸೈನ್ಯದ ಪಶು ಸಾಕಾಣೆ ಕೇಂದ್ರಗಳನ್ನು ಮುಚ್ಚುವ ಮಹತ್ವದ ನಿರ್ಧಾರ ಜಾರಿಗೆ ಬರುತ್ತಿದೆ. ಸೈನ್ಯದ ಕಣ್ಗಾವಲಿನಲ್ಲಿದ್ದ ಗೋವುಗಳನ್ನು ದೇಶದ Read more…

ಪರೀಕ್ಷೆಗಾಗಿ ವಿಮಾನ ನಿಲ್ದಾಣದಲ್ಲಿ ಗರ್ಭಿಣಿ ಬಟ್ಟೆ ಬಿಚ್ಚಿಸಿದ್ರು ಸಿಬ್ಬಂದಿ

ಗುವಾಹಟಿ ವಿಮಾನ ನಿಲ್ದಾಣದಲ್ಲಿ ಸಿ ಐ ಎಸ್ ಎಫ್ ಭದ್ರತಾ ಪಡೆ ಗರ್ಭಿಣಿ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಮಹಿಳೆ ಗರ್ಭಿಣಿ ಹೌದಾ? ಅಲ್ವಾ ಎಂಬುದನ್ನು ಪರೀಕ್ಷೆ ಮಾಡಲು ಬಟ್ಟೆ Read more…

ಶಾಕಿಂಗ್: ಮೋದಿ ಹತ್ತಿರಕ್ಕೆ ಹೋಗುವಂತಿಲ್ಲ ಮಂತ್ರಿಗಳು.! ಕಾರಣವೇನು ಗೊತ್ತಾ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಸುದ್ದಿ ಇಡೀ ದೇಶದ ಜನರನ್ನು ತಲ್ಲಣಗೊಳಿಸಿತ್ತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ರೀತಿಯನ್ನೇ ಮೋದಿ ಹತ್ಯೆಗೆ Read more…

ಹೇಗಿದೆ ಗೊತ್ತಾ ಮುಕೇಶ್ ಅಂಬಾನಿಯ ವ್ಯಾನಿಟಿ ವ್ಯಾನ್?

ಮುಕೇಶ್ ಅಂಬಾನಿ ಭಾರತ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಮುಕೇಶ್ ಅಂಬಾನಿ ಮನೆ ಕೂಡ ಅತ್ಯಂತ ದುಬಾರಿ ಮನೆಗಳಲ್ಲಿ ಒಂದು. ನಿಮಗೆ ಗೊತ್ತಿರುವ ಹಾಗೆ ಮುಕೇಶ್ Read more…

ಯಡಿಯೂರಪ್ಪನವರ ಧವಳಗಿರಿ ನಿವಾಸಕ್ಕೆ ಬಿಗಿ ಭದ್ರತೆ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪನವರು ಇಂದು ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಅವರ ‘ಧವಳಗಿರಿ’ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ. ನಿಯಮದಂತೆ ಮುಖ್ಯಮಂತ್ರಿಗಳಿಗೆ Read more…

ಕ್ರೀಡಾಂಗಣದಲ್ಲೇ ಕೊಹ್ಲಿ ಪಾದಕ್ಕೆರಗಿದ ಅಭಿಮಾನಿ…!

ಈ ಬಾರಿಯ ಐಪಿಎಲ್ ನಲ್ಲಿ ಭಾರಿ ಕುತೂಹಲದ ಘಟನೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದಷ್ಟೇ ಅಭಿಮಾನಿಯೊಬ್ಬ ಭದ್ರತೆಯನ್ನೂ ಲೆಕ್ಕಿಸದೆ ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಕಾಲಿಗೆರಗಿದ್ದ. Read more…

ನ್ಯಾಯಸಮ್ಮತ ಚುನಾವಣೆಗೆ ಆಯೋಗದಿಂದ ಸಕಲ ಸಿದ್ದತೆ

ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಹಿರಂಗ ಪ್ರಚಾರಕ್ಕೆ ಈಗ ತೆರೆ ಬಿದ್ದಿದ್ದು, ಮತದಾರರ ಒಲವು ಗಳಿಸಲು ಅಭ್ಯರ್ಥಿಗಳು ಅಂತಿಮ ಕ್ಷಣದ ತೆರೆಮರೆಯ ‘ಕಸರತ್ತು’ ನಡೆಸುತ್ತಿದ್ದಾರೆ. ಮುಕ್ತ Read more…

ಭದ್ರತೆಗೆ 500 ಕೋಟಿ ರೂ. ಖರ್ಚು ಮಾಡ್ತಾರೆ ಈ ಶ್ರೀಮಂತ

ಡೇಟಾ ಸೋರಿಕೆ ಪ್ರಕರಣದಲ್ಲಿ ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಜ್ಯುಕರ್ಬರ್ಗ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿವಾದ ಇನ್ನೂ ಚರ್ಚೆಯಾಗ್ತಲೇ ಇದೆ. ಆಗ್ಲೇ ಮತ್ತೊಂದು ವಿಚಾರಕ್ಕೆ ಮಾರ್ಕ್ ಜ್ಯುಕರ್ಬರ್ಗ್ ಸುದ್ದಿಗೆ ಬಂದಿದ್ದಾರೆ. Read more…

ಸಿಎಂ ಯೋಗಿ ಆದಿತ್ಯನಾಥ್ ಪೋಷಕರಿಗೆ ವೈ ಕೆಟಗರಿ ಭದ್ರತೆ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ ಸಿಂಗ್ ಬಿಷ್ಠ್ ಹಾಗೂ ಸಾವಿತ್ರಿ ದೇವಿ ಅವರಿಗೆ ವೈ ಕೆಟಗರಿ ಭದ್ರತೆ ಒದಗಿಸಲಾಗಿದೆ. ಅಲ್ಲದೇ ಮೂವರು ಶಂಕರಾಚಾರ್ಯರು, Read more…

ಐಪಿಎಲ್ ಮೇಲೆ ‘ಕಾವೇರಿ’ ಕಾರ್ಮೋಡ….

ಇಂದು ಸಾಯಂಕಾಲ ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ ಮ್ಯಾಚ್ ಗೆ ಭಾರೀ ಭದ್ರತೆ ಒದಗಿಸಲಾಗಿದೆ. ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದ್ದು, Read more…

ಖ್ಯಾತ ಸಿಂಗರ್ ಸೋನು ನಿಗಮ್ ಹತ್ಯೆಗೆ ಸಂಚು

ಹಾಡುಗಾರ ಸೋನು ನಿಗಮ್ ಮೇಲೆ ಹಲ್ಲೆ ನಡೆಯುವ ಸಾಧ್ಯತೆಯಿದೆ. ಪ್ರಾಣ ಬೆದರಿಕೆ ಹಿನ್ನೆಲೆಯಲ್ಲಿ ಸೋನು ನಿಗಮ್ ಗೆ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಮಹಾರಾಷ್ಟ್ರದ ಗುಪ್ತಚರ ಇಲಾಖೆ ಪೊಲೀಸ್ Read more…

ಗಣರಾಜ್ಯೋತ್ಸವದ ‘ಭದ್ರತೆ’ ಹಿಂದಿದ್ದಾರೆ ಈ ಅಧಿಕಾರಿ

ದೇಶದಾದ್ಯಂತ ಇಂದು 69 ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ASEAN ದೇಶಗಳ ಹತ್ತು ಮಂದಿ ಗಣ್ಯರು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ Read more…

ಬಿಹಾರ್ ಸಿಎಂ ನಿತೀಶ್ ಕುಮಾರ್ ಗೆ ಝೆಡ್ ಪ್ಲಸ್ ಭದ್ರತೆ

ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಗೃಹ ಸಚಿವಾಲಯ ಝೆಡ್ ಪ್ಲಸ್ ಭದ್ರತೆ ನೀಡಿದೆ. ಬಕ್ಸಾರ್ ನಲ್ಲಿ ನಿತೀಶ್ ಕುಮಾರ್ ಬೆಂಗಾವಲಿನ ಮೇಲೆ ದಾಳಿ ನಡೆದಿತ್ತು. ಇದಾದ ನಂತ್ರ Read more…

ಧೂಮ್-2 ಸ್ಟೈಲ್ ನಲ್ಲಿ ನಡೀತು ಕಳ್ಳತನ

ಬಾಲಿವುಡ್ ಚಿತ್ರ ಧೂಮ್-2 ಶೈಲಿಯಲ್ಲಿ ದೆಹಲಿಯ ಮ್ಯೂಸಿಯಂನಲ್ಲಿ ಕಳ್ಳತನ ನಡೆದಿದೆ. ದೆಹಲಿಯ ರಾಷ್ಟ್ರೀಯ ಕರಕುಶಲ ಮತ್ತು ಕೈಚೀಲ ವಸ್ತು ಸಂಗ್ರಹಾಲಯದಲ್ಲಿ 16 ಹಳೆಯ ಪಾಶ್ಮೀನಾ ಶಾಲುಗಳನ್ನು ಕಳ್ಳತನ ಮಾಡಲಾಗಿದೆ. Read more…

ದೀಪಿಕಾರ ಬೆಂಗಳೂರು ನಿವಾಸಕ್ಕೆ ಟೈಟ್ ಸೆಕ್ಯೂರಿಟಿ

ಪದ್ಮಾವತಿ ಚಿತ್ರದ ವಿವಾದದ ಹಿನ್ನೆಲೆಯಲ್ಲಿ ನಟಿ ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆ ಹಾಕಲಾಗಿದೆ. ಹಾಗಾಗಿ ಬೆಂಗಳೂರಿನಲ್ಲಿರುವ ದೀಪಿಕಾ ಹೆತ್ತವರ ಮನೆಗೂ ಬಿಗಿ ಭದ್ರತೆ ಒದಗಿಸಲಾಗಿದೆ. ಜೆಸಿ ನಗರದಲ್ಲಿರುವ ದೀಪಿಕಾ Read more…

ಭದ್ರತೆ ಚೆಕ್ಕಿಂಗ್ ವೇಳೆ ಮುಜುಗರಕ್ಕೊಳಗಾದ್ರಾ ಪ್ರಯಾಣಿಕರು..?

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಿರಿಕಿರಿಯಾಗುವಂತೆ ಚೆಕ್ಕಿಂಗ್ ನಡೆಯುತ್ತಿದೆ ಎಂಬ ಸುದ್ದಿಯೊಂದು ಹರಡಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಫೋಟೋಗಳು ವೈರಲ್ ಆಗಿವೆ. ಕೆಟ್ಟ ರೀತಿಯಲ್ಲಿ ನಡೆಯುತ್ತಿರುವ ಚೆಕ್ಕಿಂಗ್ ಪ್ರಯಾಣಿಕರಿಗೆ ಮುಜುಗರವುಂಟು Read more…

ಮೋದಿ VIP ಸಂಸ್ಕೃತಿಯ ವಿರೋಧಿ, ಆದ್ರೂ ಸರ್ಕಾರ ಮಾಡ್ತಿದೆ ಈ ಕೆಲಸ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 475 ವಿಐಪಿಗಳಿಗೆ ವಿಶೇಷ ಭದ್ರತೆ ಒದಗಿಸಿದೆ. ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ 350 ಮಂದಿಗೆ ಮಾತ್ರ ಸ್ಪೆಷಲ್ ಸೆಕ್ಯೂರಿಟಿ ವ್ಯವಸ್ಥೆ Read more…

ಮೊಬೈಲ್ ಡೇಟಾ ಕಳವು ತಡೆಯಲು ಹೊಸ ನಿಯಮ

ಇತ್ತೀಚೆಗೆ ಸ್ಮಾರ್ಟ್ ಫೋನ್ ಡೇಟಾ ಕಳವು ಪ್ರಕರಣಗಳು ಹೆಚ್ಚಾಗ್ತಾನೇ ಇವೆ. ಹಾಗಾಗಿ ಮೊಬೈಲ್ ಹ್ಯಾಂಡ್ಸೆಟ್ ತಯಾರಕರಿಗೆ ಕಟ್ಟುನಿಟ್ಟಾದ ಭದ್ರತೆ ಮತ್ತು ಗೌಪ್ಯತಾ ಮಾರ್ಗದರ್ಶನಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ Read more…

ಅಮೆರಿಕದಲ್ಲಿ ನಾಯಿಗೂ ಅದ್ಧೂರಿ ಬೀಳ್ಕೊಡುಗೆ

ಅಮೆರಿಕದ ವಿಮಾನ ನಿಲ್ದಾಣವೊಂದರಲ್ಲಿ ಕರ್ತವ್ಯ ನಿರ್ವಹಿಸ್ತಾ ಇದ್ದ ನಾಯಿಯೊಂದು ನಿವೃತ್ತಿಯಾಗಿದೆ. ನಾಯಿಗೆ ಬೀಳ್ಕೊಡುಗೆ ಸಮಾರಂಭವನ್ನೇ ಆಯೋಜಿಸಿದ್ದು ವಿಶೇಷ. ಗೆಮಾ ಎಂಬ ಮುದ್ದಾದ ಶ್ವಾನ ಕಳೆದ ಐದು ವರ್ಷಗಳಿಂದ ಒರ್ಲಾಂಡೋ Read more…

ದೆಹಲಿ, ಯುಪಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹೈ ಅಲರ್ಟ್

ಗಡಿ ಪ್ರದೇಶದ ದಾಳಿ ನಂತ್ರ ದೇಶದೊಳಗೆ ಭಯೋತ್ಪಾದಕರು ದಾಳಿ ನಡೆಸುವ ಶಂಕೆ ವ್ಯಕ್ತವಾಗಿದೆ. ಗುಪ್ತಚರ ಇಲಾಖೆ ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಪಂಜಾಬ್, ಗುಜರಾತ್ ರಾಜ್ಯಗಳಿಗೆ ಎಚ್ಚರಿಕೆ ಸಂದೇಶವನ್ನು Read more…

ಅಖಿಲೇಶ್, ಮಾಯಾವತಿ ಸೆಕ್ಯೂರಿಟಿಗೆ ಯೋಗಿ ಬ್ರೇಕ್

ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ವಿಐಪಿ ಸಂಸ್ಕೃತಿಯನ್ನು ತೆಗೆದುಹಾಕಲು ಕಸರತ್ತು ಆರಂಭಿಸಿದೆ. ಈಗಾಗ್ಲೇ  ಪ್ರತಿಪಕ್ಷಗಳ ಹಲವು ಪ್ರಮುಖ ನಾಯಕರ ಭದ್ರತೆಯನ್ನು ಕಡಿಮೆ ಮಾಡಿದೆ. ಸಮಾಜವಾದಿ ಪಕ್ಷದ ನಾಯಕ ಹಾಗೂ Read more…

ಅಣಕು ಕಾರ್ಯಾಚರಣೆಯಲ್ಲಿ ಬಯಲಾಯ್ತು ವಿಮಾನ ನಿಲ್ದಾಣದಲ್ಲಿನ ಲೋಪ

ದೇಶದ ಅತಿ ದೊಡ್ಡ ವಿಮಾನ ನಿಲ್ದಾಣಗಳ ಪೈಕಿ ಒಂದಾದ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಲಾದ ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ನಿಲ್ದಾಣದಲ್ಲಿನ ಲೋಪದೋಷಗಳು ಬಹಿರಂಗವಾಗಿದೆ. ಹಾಂಕಾಂಗ್ Read more…

ಪನ್ನೀರ್ ಸೆಲ್ವಂ ಭದ್ರತೆಗೆ ಬೌನ್ಸರ್ಸ್ ನೇಮಕ

ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ವಾಸವಾಗಿರುವ ಪೋಯಸ್ ಗಾರ್ಡನ್ ನಿವಾಸ ಹಾಗೂ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ವಾಸವಾಗಿರುವ ಗ್ರೀನ್ ವೇಸ್ Read more…

ಪೋಯಸ್ ಗಾರ್ಡನ್ ಗಿಲ್ಲ ಟೈಟ್ ಸೆಕ್ಯೂರಿಟಿ…!

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಚೆನ್ನೈ ನಿವಾಸ ಪೋಯಸ್ ಗಾರ್ಡನ್ ಗೆ ನೀಡಿದ್ದ ಭಾರೀ ಭದ್ರತೆಯನ್ನು ಸಡಿಲಗೊಳಿಸಲಾಗಿದೆ. ಒತ್ತಡಕ್ಕೆ ಮಣಿದ ಪೊಲೀಸರು ಮನೆಯ ಮುಂದೆ ಹಾಕಿದ್ದ ಬ್ಯಾರಿಕೇಡ್ Read more…

ಹೊಸ ವರ್ಷಾಚರಣೆ ಮೇಲೆ ಆತಂಕಿಗಳ ನೆರಳು

2017 ರ ಸ್ವಾಗತಕ್ಕೆ ದಿನಗಣನೆ ಆರಂಭವಾಗಿದೆ. ದೇಶದಾದ್ಯಂತ ತಯಾರಿ ಜೋರಾಗಿ ನಡೆಯುತ್ತಿದೆ. ಭದ್ರತೆ ಒದಗಿಸಲು ರಕ್ಷಣಾ ಪಡೆ ಕೂಡ ಸನ್ನದ್ಧವಾಗ್ತಾ ಇದೆ. ಈ ಬಾರಿ ದೆಹಲಿಯಲ್ಲಿ ಭದ್ರತೆ ಮತ್ತಷ್ಟು Read more…

ಮನೆಯಿಂದ ಹೊರ ಹೋಗುವ ಮುನ್ನ ಫ್ರಿಜ್ ಬಂದ್ ಮಾಡಬೇಡಿ

ವಾರದ ಟ್ರಿಪ್ ಗೆ ಹೊರಟಾಗ ಮನೆಯ ಭದ್ರತೆ ಬಗ್ಗೆ ಎಲ್ಲರೂ ಗಮನ ನೀಡ್ತಾರೆ. ಬಾಗಿಲನ್ನು ಭದ್ರವಾಗಿ ಹಾಕಿದ್ದೀವಾ ಎಂಬುದನ್ನು ನೋಡುವ ಜೊತೆಗೆ ಕರೆಂಟ್ ಸುಮ್ಮನೆ ಉರಿಯದಿರಲಿ ಎನ್ನುವ ಕಾರಣಕ್ಕೆ Read more…

ಡೊನಾಲ್ಡ್ ಟ್ರಂಪ್ ಸೆಕ್ಯೂರಿಟಿಗಾಗಿ ದಿನಕ್ಕೆಷ್ಟು ಖರ್ಚಾಗ್ತಿದೆ ಗೊತ್ತಾ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ಕುಟುಂಬದ ರಕ್ಷಣೆ ನಿಜಕ್ಕೂ ಬಲು ದುಬಾರಿ. ನ್ಯೂಯಾರ್ಕ್ ನಗರದಲ್ಲಿ ಟ್ರಂಪ್ ರಕ್ಷಣೆಗಾಗಿಯೇ ಪ್ರತಿದಿನ 1 ಮಿಲಿಯನ್ ಡಾಲರ್ ಹಣ ಖರ್ಚಾಗ್ತಾ ಇದೆ. Read more…

ಪತ್ರಕರ್ತ ಅರ್ನಬ್ ಗೋಸ್ವಾಮಿಗೆ z ಕೆಟಗರಿ ಭದ್ರತೆ

ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳಿಂದ ಜೀವ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ‘ಟೈಮ್ಸ್ ನೌ’ ಚಾನೆಲ್ ವಾರ್ತಾ ವಾಹಿನಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯವರಿಗೆ ಕೇಂದ್ರ ಸರ್ಕಾರ, ‘ವೈ’ ಶ್ರೇಣಿ ಭದ್ರತೆ Read more…

ಬೆಂಗಳೂರು ಸೇರಿ 24 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್

ಪಾಕಿಸ್ತಾನ ಗಡಿಯಲ್ಲಿ ಭಾರತ ಸೇನೆ ದಾಳಿ ನಡೆಸಿದ ಬಳಿಕ ದೇಶದೊಳಗೆ  ಭದ್ರತೆ ಹೆಚ್ಚಿಸಲಾಗಿದೆ. ಭಯೋತ್ಪಾದಕರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂಬ ಗುಪ್ತಚರ ಮಾಹಿತಿ ಮೇರೆಗೆ ದೇಶದ 24 ವಿಮಾನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...