alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಭಾವಿ ಪತ್ನಿಯ ಮಾಜಿ ಪ್ರೇಮಿಗೆ ಈತ ಬರೆದ ಪತ್ರ

ಮದುವೆಗೂ ಮುನ್ನ ಪ್ರೇಮ ಪ್ರಕರಣಗಳು ಸರ್ವೇಸಾಮಾನ್ಯ. ಕೆಲವೊಂದು ವಿವಾಹ ಬಂಧನದಲ್ಲಿ ಸುಖಾಂತ್ಯವಾದ್ರೆ ಇನ್ನು ಕೆಲವು ಮುರಿದು ಬೀಳುತ್ತವೆ. ಭಾವಿಪತ್ನಿಗೊಬ್ಬ ಪ್ರೇಮಿ ಇದ್ದ ಅನ್ನೋದು ಗೊತ್ತಾದ್ರೆ ಸಂಬಂಧ ಕಡಿದುಕೊಳ್ಳುವವರೇ ಹೆಚ್ಚು. Read more…

ಸಾಸ್ ಜೊತೆ ಸೋಫಾ ಫೋಮ್ ತಿನ್ನುತ್ತಾಳೆ ಈ ಮಹಿಳೆ

ಹಣ್ಣು-ತರಕಾರಿಯಂತ ಪೌಷ್ಠಿಕಾಂಶದ ಆಹಾರ ಸೇವನೆ ಮಾಡದೆ ಕೆಲವರು ಏನೇನೋ ತಿನ್ನುತ್ತಾರೆ. ಕಲ್ಲು, ಮಣ್ಣು, ಗಾಜಿನ ಚೂರು ತಿನ್ನುವ ವ್ಯಕ್ತಿಗಳ ಬಗ್ಗೆ ನೀವು ಕೇಳಿರ್ತಿರಾ. ಇಲ್ಲೊಬ್ಬ ಮಹಿಳೆ ಸೋಫಾ ಫೋಮ್ Read more…

5 ಪೌಂಡ್ ನೋಟು 460 ಪೌಂಡ್ ಗೆ ಮಾರಾಟ..!

ಬ್ರಿಟನ್ನಿನ 52 ವರ್ಷದ ಎಲೆನ್ ಸ್ಕ್ರೇಸ್ ಎಂಬಾತ ತನಗೆ ಸಿಕ್ಕ 5 ಪೌಂಡ್ ನ ಪ್ಲಾಸ್ಟಿಕ್ ನೋಟನ್ನು ಹರಾಜಿಗೆ ಹಾಕಿ ಅದರಿಂದ 460 ಪೌಂಡ್ ಸಂಪಾದಿಸಿದ್ದಾನೆ. ಬ್ರಿಟನ್ ನಲ್ಲಿ Read more…

ಬ್ರಿಟನ್ ಜನರನ್ನು ಬೆಚ್ಚಿ ಬೀಳಿಸಿದ ಪಾಕ್ ವ್ಯಕ್ತಿ

ಬ್ರಿಟನ್ ನಲ್ಲಿ ಇಲ್ಲಿಯವರೆಗಿನ ಅತಿ ದೊಡ್ಡ ಸೈಬರ್ ವಂಚನೆ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಪಾಕಿಸ್ತಾನಿ ಮೂಲದ ವ್ಯಕ್ತಿಯೊಬ್ಬ ಸೈಬರ್ ಕ್ರೈಂ ಮೂಲಕ ಬ್ರಿಟನ್ ಜನರಿಂದ ಸುಮಾರು 982 ಕೋಟಿ Read more…

110 ರ ಹರೆಯದ ಅಜ್ಜಿ ಆಯುಷ್ಯದ ಗುಟ್ಟೇನು ಗೊತ್ತಾ ?

ಗ್ರೇಸ್ ಜೋನ್ಸ್ ಬ್ರಿಟನ್ ನ ಹಿರಿಯಜ್ಜಿ. ಈಕೆಗೆ ಈಗ 110 ರ ಹರೆಯ. ಬ್ರಿಟನ್ ನ ಅತ್ಯಂತ ಹಿರಿಯ ವ್ಯಕ್ತಿಗಳಲ್ಲಿ ಗ್ರೇಸ್ 10 ನೆಯವರು. ಇವರ ದೀರ್ಘಾಯುಷ್ಯದ ಗುಟ್ಟು Read more…

ಬುಡಕಟ್ಟು ಬಾಲೆಗೆ ಆಕ್ಸ್ ಫರ್ಡ್ ನಲ್ಲಿ ಕಲಿಯುವ ಯೋಗ

ಬುಡಕಟ್ಟು ಜನಾಂಗಕ್ಕೆ ಸೇರಿದ 16 ವರ್ಷದ ಬಾಲೆಯ ಕನಸು ನನಸಾಗಿದೆ. ಬ್ರಿಟನ್ ನ ಆಕ್ಸ್ ಫರ್ಡ್ ಸ್ಕೂಲ್ ನಲ್ಲಿ ಇಂಗ್ಲಿಷ್ ಕಲಿಯಲು  ಆಕೆ ಸಜ್ಜಾಗಿದ್ದಾಳೆ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯ Read more…

ತನ್ನ ಮದುವೆ ಡ್ರೆಸ್ ಮಾರಾಟಕ್ಕಿಟ್ಟಿದ್ದಾಳೆ ಈ ಮಹಿಳೆ

ಮದುವೆಯಲ್ಲಿ ಧರಿಸಿದ ಡ್ರೆಸ್ ವಿಶೇಷವಾಗಿರುತ್ತದೆ. ಭಾರಿ ಬೆಲೆಯ ಬಟ್ಟೆಗಳನ್ನು ಎಲ್ಲರೂ ಜೋಪಾನವಾಗಿಡ್ತಾರೆ. ಆದ್ರೆ ಬ್ರಿಟನ್ ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಒಂದು ವಿಚಿತ್ರ ಸುದ್ದಿ ಹೊರಬಿದ್ದಿದೆ. ಮದುವೆ ಉಡುಗೆಯನ್ನು ಮಹಿಳೆ Read more…

ವಿನಾಕಾರಣ 57 ಜನರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡಿದ ವೈದ್ಯ

ಲಂಡನ್: ಭಾರತೀಯ ಮೂಲದ ವೈದ್ಯ ಅರಾಕಲ ಮನು ನಾಯರ್ ಅವರ ಮೇಲೆ ಬ್ರಿಟನ್ನಿನ 57 ರೋಗಿಗಳು ದೂರು ದಾಖಲಿಸಿದ್ದಾರೆ. ವೈದ್ಯರು, ರೋಗವಿಲ್ಲದವರಿಗೂ ಕ್ಯಾನ್ಸರ್ ಇದೆ ಎಂದು ಚಿಕಿತ್ಸೆ ಕೊಟ್ಟಿದ್ದಾರೆಂದು ರೋಗಿಗಳು Read more…

ಇವರ ಡೇಟಿಂಗ್ ಕಥೆ ಕೇಳಿದ್ರೆ ಬೆರಗಾಗ್ತೀರಿ..!

ಬ್ರಿಟನ್ನಿನ 84 ವರ್ಷದ ಕಾಲಿನ್ ಡನ್ ಮತ್ತು 82 ವರ್ಷದ ಸೈಲಿ ಸ್ಮಿತ್ 44 ವರ್ಷದ ಸುದೀರ್ಘ ಡೇಟಿಂಗ್ ನಂತರ ಈಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇವರಿಬ್ಬರೂ 1972 Read more…

ಮಾಜಿ ಸೈನಿಕ ಜೈಲು ಸೇರಲು ಕಾರಣವಾಯ್ತು ಮದುವೆ ಫೋಟೋ..!

ಮಾಜಿ ಸೈನಿಕನೊಬ್ಬ ತನ್ನ ಮದುವೆ ಫೋಟೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ್ದಾನೆ. ಫೋಟೋ ಅಪ್ ಲೋಡ್ ಆಗ್ತಿದ್ದಂತೆ ಆತನಿಗೆ ಸಂಕಷ್ಟ ಶುರುವಾಗಿದೆ. ಮದುವೆ ಖುಷಿಯಲ್ಲಿರಬೇಕಾದವ ಜೈಲು ಕಂಬಿ Read more…

ಬ್ರಿಟನ್ ನಲ್ಲಿ ಇನ್ನು ಐರನ್ ಲೇಡಿ ಶಕೆ

ಲಂಡನ್: ಬ್ರಿಟನ್ ನೂತನ ಪ್ರಧಾನಿಯಾಗಿ ಕನ್ಸರ್ವೇಟಿವ್ ಪಕ್ಷದ ತೆರೇಸಾ ಜುಲೈ 13ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ 26 ವರ್ಷದ ನಂತರ ಮಹಿಳಾ ಪ್ರಧಾನಿಯಾಗಿ ತೆರೇಸಾ ಮೇ ಹುದ್ದೆ Read more…

ನೀಲಿ ಚಿತ್ರ ತಾರೆಗೆ ಫಜೀತಿ ತಂದಿಟ್ಟಿತ್ತು ಆ ಒಂದಕ್ಷರ !

ಹೆಸರು ಬರೆಯುವಾಗ ಬಿಟ್ಟ ಒಂದಕ್ಷರ ನೀಲಿ ಚಿತ್ರತಾರೆಗೆ ಸಂಕಷ್ಟ ತಂದೊಡ್ಡಿದ್ದ ಘಟನೆ ಬ್ರಿಟನ್ ನಲ್ಲಿ ನಡೆದಿದೆ. ಇದರಿಂದಾಗಿ ಬೇಸತ್ತ ಆಕೆ ಕೊನೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ Read more…

1.5 ಲಕ್ಷ ಬಾಟಲಿಗಳನ್ನು ಬಳಸಿ ದ್ವೀಪ

ಬ್ರಿಟನ್ನಿನ ಕಲಾಕಾರ ರಿಷಿ ಸೋವಾ ಸಮುದ್ರದಲ್ಲಿ ತೇಲುವ ದ್ವೀಪವನ್ನು ನಿರ್ಮಿಸಿದ್ದಾರೆ. ಈ ದ್ವೀಪ ನಿರ್ಮಿಸಲು 1.5 ಲಕ್ಷ ಪ್ಲಾಸ್ಟಿಕ್ ಬಾಟಲಿಗಳನ್ನು ಉಪಯೋಗಿಸಿದ್ದಾರೆ. ಪ್ಲಾಸ್ಟಿಕ್ ಬಾಟಲಿಯೇ ಬುನಾದಿಯಾಗಿರುವ ಇದರ ಹೆಸರು ‘ಜ್ಯಾಕ್ಸಿ Read more…

ಮತ್ತೆ ಯವ್ವನ ಮರಳಿಸುತ್ತೆ ಈ ಮಾತ್ರೆ

ಯಾರಾದ್ರೂ ಬಂದು ವಯಸ್ಸಿಗಿಂತ 20 ವರ್ಷ ಚಿಕ್ಕವನಾಗುವ ಮಾತ್ರೆ ಸೇವಿಸಿದ್ದೇನೆ ಎಂದ್ರೆ ನೀವು ನಾವೆಲ್ಲ ನಗ್ತೇವೆ. ನಿನಗೆ ತಲೆ ಕೆಟ್ಟಿದೆಯಾ ಅಂತಾ ಪ್ರಶ್ನೆ ಮಾಡ್ತೇವೆ. ಆದ್ರೆ ವಿದೇಶಿ ಮಾಧ್ಯಮಗಳ Read more…

ದಿನದಲ್ಲಿ ಆರು ಗಂಟೆ ಮಾತನಾಡ್ತಿದ್ದವನ ಬಲಿ ಪಡೆಯಿತು ಮೊಬೈಲ್

ಮೊಬೈಲ್ ಫೋನ್ ವ್ಯಕ್ತಿಯೊಬ್ಬನಿಗೆ ಶತ್ರುವಾಗಿದೆ. ಬ್ರಿಟನ್ ನ 44 ವರ್ಷದ ಇಯಾನ್ ಫಿಲಿಪ್ ಎಂಬಾತನನ್ನು ಮೊಬೈಲ್ ಬಲಿ ಪಡೆದಿದೆ. ಹೆಲ್ತ್ ಎಗ್ಸಿಕ್ಯೂಟಿವ್ ಆಗಿದ್ದ ಇಯಾನ್, ದಿನದಲ್ಲಿ ಆರು ಗಂಟೆ Read more…

ಪತ್ನಿಗಾಗಿ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಿದ ಪ್ರಧಾನಿ

ಬಳಸಿದ ಕಾರುಗಳ ಮಾರಾಟ ಮಾಡುವ ಸಂಸ್ಥೆಗೆ ಬಂದ ಆ ಕರೆ ಅವರನ್ನು ಅಚ್ಚರಿಗೀಡು ಮಾಡಿತ್ತು. ಇನ್ನು ಸ್ವಲ್ಪ ಸಮಯದಲ್ಲೇ ಪ್ರಧಾನಿಯವರು ಬರಲಿದ್ದು, ನಿಮ್ಮಲ್ಲಿರುವ ಕಾರುಗಳನ್ನು ನೋಡಲು ಹಾಗೂ ಇಷ್ಟವಾದರೆ Read more…

ಸಾರ್ವಜನಿಕ ಸ್ಥಳದಲ್ಲಿ ಈ ಜೋಡಿ ಮಾಡಿದ್ದು ನಾಚಿಕೆಗೇಡಿನ ಕೆಲಸ

ರೋಮ್ಯಾನ್ಸ್ ಮಾಡೋದಕ್ಕೂ ಒಂದು ಜಾಗ, ಸಮಯ ಅಂತಿರುತ್ತೆ. ಕಂಡ ಕಂಡಲ್ಲಿ ಶಾರೀರಿಕ ಸಂಬಂಧ ಬೆಳೆಸೋದು ಸಭ್ಯತೆಯ ಲಕ್ಷಣವಲ್ಲ. ಬ್ರಿಟನ್ ನ ದಕ್ಷಿಣ ಯಾರ್ಕ್ಷೈರ್ ನಲ್ಲೊಂದು ಜೋಡಿ ಜಾಗವಲ್ಲದ ಜಾಗದಲ್ಲಿ Read more…

ಈಕೆ ವಿಶ್ವದ ಅತ್ಯಂತ ಅಪಾಯಕಾರಿ ಮಹಿಳೆ

ಅಮೆರಿಕಾದ ಎರಿಕ್ ಕಫಿಯನ್ನು ವಿಶ್ವದ ಅತ್ಯಂತ ಅಪಾಯಕಾರಿ ಮಹಿಳೆ ಎನ್ನಲಾಗ್ತಾ ಇದೆ. ತನ್ನ 16 ನೇ ವಯಸ್ಸಿನಲ್ಲಿಯೇ ಕುಟುಂಬದ ಎಲ್ಲ ಸದಸ್ಯರನ್ನು ಕೊಲೆ ಮಾಡಿರುವ ಎರಿಕ್ ಕಳೆದ 8 Read more…

ಗರ್ಭಿಣಿ ಎಂಬ ವಿಚಾರ ಆಕೆಗೆ ಗೊತ್ತಾಗಿದ್ದು ಮಗು ಹುಟ್ಟಿದ ಮೇಲೆ..!

ಈ ಸುದ್ದಿ ನಿಮಗೆ ಸ್ವಲ್ಪ ವಿಚಿತ್ರ ಎನಿಸಬಹುದು. ಆದ್ರೆ ಅನೇಕ ಮಹಿಳೆಯರಿಗೆ ಇಂತ ಅನುಭವವಾಗಿರುತ್ತದೆ. ಬ್ರಿಟನ್ ನ ಕ್ಲಾರಾ ಕೆಲ ದಿನಗಳ ಹಿಂದಷ್ಟೆ ಅಮ್ಮನಾಗಿದ್ದಾಳೆ. ವಿಚಿತ್ರ ಎಂದ್ರೆ ಡಿಲೆವರಿಯವರೆಗೂ Read more…

ಬ್ರಿಟನ್ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರೇ ಟಾಪ್

ಬ್ರಿಟನ್ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಮೊದಲೆರೆಡು ಸ್ಥಾನಗಳನ್ನು ಭಾರತೀಯ ಮೂಲದ ಸಹೋದರರೇ ಪಡೆದುಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಡೇವಿಡ್ ರೂಬೆನ್ ಮತ್ತು ಸೈಮನ್ ರೂಬೆನ್ ಸಹೋದರರಿದ್ದರೆ, ಎರಡನೇ ಸ್ಥಾನದಲ್ಲಿ ಶ್ರೀಚಂದ್ ಹಿಂದೂಜಾ ಮತ್ತು ಗೋಪಿಚಂದ್ Read more…

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರಿಗೆ ಭರ್ಜರಿ ಅವಕಾಶ

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಗಳಲ್ಲಿ ಸಕ್ರಿಯರಾಗಿರುವವರಿಗೊಂದು ಭರ್ಜರಿ ಅವಕಾಶ ಇಲ್ಲಿದೆ. ಬ್ರಿಟನ್ ರಾಜಮನೆತನದ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವವರಿಗೆ ಬರೋಬ್ಬರಿ ವೇತನದ ಆಫರ್ ನೀಡಲಾಗಿದೆ. ಬ್ರಿಟನ್ Read more…

ಇಂಡಿಯಾ ಗೇಟ್ ನಲ್ಲಿ ನಿಯಂತ್ರಣಕ್ಕೆ ಸಿಗಲಿಲ್ಲ ಕೇಟ್ ಡ್ರೆಸ್

ಬ್ರಿಟನ್ ಪ್ರಿನ್ಸ್ ವಿಲಿಯಂ ಮತ್ತು ಅವರ ಮಡದಿ ಕೇಟ್ ಮಿಡಲ್ಟನ್ ಸದ್ಯ ಭಾರತದಲ್ಲಿದ್ದಾರೆ. ಸೋಮವಾರ ಇಬ್ಬರೂ ಇಂಡಿಯಾ ಗೇಟ್ ಗೆ ಆಗಮಿಸಿದ್ದರು. ಈ ವೇಳೆ ಗಾಳಿಯ ಅಬ್ಬರ ಕೇಟ್ ಗೆ Read more…

ಭೋಜನ ಕೂಟಕ್ಕೆ ಅಭಿ ಬಿಟ್ಟು ಐಶ್ ಒಬ್ಬಳೆ ಬಂದಿದ್ಯಾಕೆ..?

ಬ್ರಿಟನ್ ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸೆಸ್ ಕೇಟ್ ಮಿಡಲ್ಟನ್ ಸದ್ಯ ಭಾರತದಲ್ಲಿದ್ದಾರೆ. ಬಾಲಿವುಡ್ ನ ಅನೇಕ ನಟ- ನಟಿಯರು  ಮುಂಬೈನಲ್ಲಿ ನಡೆದ ನವಜೋಡಿಯ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ಈ Read more…

ಇದಪ್ಪಾ ಧೈರ್ಯ ! ಅಪಹರಣಕಾರನ ಜೊತೆ ಸೆಲ್ಫಿ !!

ಇದನ್ನು ಸೆಲ್ಫಿ ಕ್ರೇಜ್ ಎನ್ನುತ್ತಿರೋ ಅಥವಾ ದುಸ್ಸಾಹಸವೆನ್ನುತ್ತಿರೋ ನಿಮಗೇ ಬಿಟ್ಟಿದ್ದು. ತಾನು ಬಾಂಬ್ ಹೊಂದಿರುವುದಾಗಿ ಬೆದರಿಕೆ ಹಾಕಿ ವಿಮಾನ ಅಪಹರಿಸಿದ್ದವನ ಜೊತೆ ಒತ್ತೆಯಾಳಾಗಿದ್ದವನೊಬ್ಬ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ Read more…

65 ವರ್ಷಗಳ ಬಳಿಕ ಲೈಬ್ರರಿ ಪುಸ್ತಕ ಮರಳಿಸಿದ ವೃದ್ದ

ಸಾರ್ವಜನಿಕ ಲೈಬ್ರರಿಯಿಂದ ಪಡೆದ ಪುಸ್ತಕಗಳನ್ನು ಸಕಾಲದಲ್ಲಿ ಹಿಂದಿರುಗಿಸಲು ಮೀನಾಮೇಷ ಎಣಿಸುವವರ ಮಧ್ಯೆ ಈ ವ್ಯಕ್ತಿ ವಿಭಿನ್ನವಾಗಿದ್ದಾರೆ. ಶಾಲಾ ದಿನಗಳಲ್ಲಿ ತಾವು ಲೈಬ್ರರಿಯಿಂದ ಪಡೆದ ಪುಸ್ತಕವನ್ನು 65 ವರ್ಷಗಳ ಬಳಿಕ Read more…

ಶೇಮ್ ಶೇಮ್: ಕುಡಿದ ಮತ್ತಿನಲ್ಲಿ ಸೆಲೆಬ್ರಿಟಿಗಳು ಮಾಡಿದ್ರು ಇಂಥ ಕೆಲಸ

ಆಟಗಾರರು ಯುವ ಪೀಳಿಗೆಯ ಆದರ್ಶ. ಹಾಗಾಗಿ ಯುವ ಪೀಳಿಗೆಯನ್ನು ಸರಿ ದಾರಿಯಲ್ಲಿ ನಡೆಸಬೇಕಾದ ಜವಾಬ್ದಾರಿ ಆಟಗಾರರ ಮೇಲೂ ಇದೆ. ಆಟಗಾರರು ಒಳ್ಳೆ ಹಾದಿಯಲ್ಲಿ ನಡೆದ್ರೆ ಅವರನ್ನು ಆದರ್ಶವೆಂದು ನಂಬಿರುವ Read more…

ಮಿರಾಕಲ್: ಮೆದುಳಿನ ಅರ್ಧ ಭಾಗ ತೆಗೆದ್ರೂ ಎಲ್ಲರಂತಿದ್ದಾನೆ ಬಾಲಕ

ಮೆದುಳಿನ ಅರ್ಧ ಭಾಗವನ್ನು ತೆಗೆದ್ರೂ ಏನೂ ಆಗದವರಂತೆ ಇರಲು ಸಾಧ್ಯ ಎಂದ್ರೆ ನೀವು ನಂಬ್ತೀರಾ? ನಂಬಲೇ ಬೇಕಾದಂತಹ ಒಂದು ಘಟನೆ ಬ್ರಿಟನ್ ನಲ್ಲಿ ನಡೆದಿದೆ. ಬ್ರಿಟನ್ ನ ಐದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...