alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ ಬ್ರಿಟನ್ ಸಲಿಂಗಿ

ಬ್ರಿಟನ್ ನಲ್ಲಿ ಇದೇ ಮೊದಲ ಬಾರಿಗೆ ಸಲಿಂಗಿಯೊಬ್ಬ ಮಗುವಿಗೆ ಜನ್ಮ ನೀಡಿದ್ದಾನೆ. 21 ವರ್ಷದ ಹೇಡಿನ್ ಕ್ರಾಸ್ ಎಂಬಾತನಿಗೆ ಹೆಣ್ಣು ಮಗು ಜನಿಸಿದೆ. ಹೇಡಿನ್ ಕ್ರಾಸ್ ಹುಟ್ಟುವಾಗ ಹೆಣ್ಣಾಗಿದ್ದ. Read more…

ಬಾಡಿಗೆ ಮನೆಯಲ್ಲಿರುವವರನ್ನು ಕಾಡುತ್ತೆ ಈ ಆರೋಗ್ಯ ಸಮಸ್ಯೆ

ನಿಮ್ಮ ಮಾನಸಿಕ ಆರೋಗ್ಯ ಹಲವಾರು ವಿಚಾರಗಳನ್ನು ಆಧರಿಸಿದೆ. ಅವುಗಳಲ್ಲಿ ನಿಮ್ಮ ಮನೆ ಕೂಡ ಒಂದು. ದೀರ್ಘಕಾಲದಿಂದ ಬಾಡಿಗೆ ಮನೆಯಲ್ಲಿರುವವರು ಖಿನ್ನತೆಯಿಂದ ಬಳಲುವ ಸಾಧ್ಯತೆಗಳು ಹೆಚ್ಚು. ಸ್ವಂತ ಮನೆ ಖರೀದಿ Read more…

ಬಿಳಿ ಮಗುವನ್ನು ಸಿಖ್ ದಂಪತಿಗೆ ದತ್ತು ಕೊಡಲು ಒಲ್ಲೆ ಎಂದ ಸಂಸ್ಥೆ

ಬ್ರಿಟನ್ ನಲ್ಲಿರುವ ಸಿಖ್ ದಂಪತಿಗೆ ಬಿಳಿ ಮಗುವನ್ನು ದತ್ತು ನೀಡಲು ಅಲ್ಲಿನ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಸಾಂಸ್ಕೃತಿಕ ಪರಂಪರೆಯ ನೆಪವೊಡ್ಡಿ ಭಾರತದ ಮಗುವನ್ನು ದತ್ತು ಪಡೆಯುವಂತೆ ಸೂಚಿಸಿದ್ದಾರೆ. ಸಂದೀಪ್ Read more…

ಮೈನರ್ ಹುಡುಗನ ಮಗುವಿಗೆ ಅಮ್ಮನಾಗ್ತಿದ್ದಾಳೆ 2 ಮಕ್ಕಳ ತಾಯಿ

ಅಪ್ರಾಪ್ತ ಬಾಲಕನೊಬ್ಬ ಈಗ ತಂದೆಯಾಗ್ತಿದ್ದಾನೆ. ಎರಡು ಮಕ್ಕಳ ತಾಯಿ ಈ ಅಪ್ರಾಪ್ತನ ಮಗುವಿಗೆ ತಾಯಿಯಾಗ್ತಿದ್ದಾಳೆ. ಘಟನೆ ನಡೆದಿರೋದು ಬ್ರಿಟನ್ ಡರ್ಹಾನ್ ಸಿಟಿಯಲ್ಲಿ. ಅಲ್ಲಿನ  ನಿವಾಸಿ 31 ವರ್ಷದ ಕ್ಯಾಥ್ಲೀನ್ Read more…

ಬ್ರಿಟನ್ ರಾಣಿ ಮಾಡಿದ್ದಾರೆ ಇಂತಹ ಪ್ರಮಾದ..!

ಉನ್ನತ ಸ್ಥಾನದಲ್ಲಿರುವವರು ಸಾಮಾನ್ಯರಿಗೆ ಮಾದರಿಯಾಗಿರಬೇಕಾಗುತ್ತದೆ. ಅಂತವರ ನಡೆ-ನುಡಿಯನ್ನು ಎಲ್ಲರೂ ಗಮನಿಸುತ್ತಿರುತ್ತಾರೆಂಬ ಅರಿವಿರಬೇಕಾಗುತ್ತದೆ. ಆದರೆ ಬ್ರಿಟನ್ ರಾಣಿ ಮಾಡಿರುವ ಪ್ರಮಾದವೊಂದು ಈಗ ಸಾರ್ವಜನಿಕ ಜವಾಬ್ದಾರಿಗಳ ಕುರಿತ ಪ್ರಶ್ನೆ ಉದ್ಬವವಾಗುವಂತೆ ಮಾಡಿದೆ. Read more…

ಶಾರ್ಟ್ಸ್ ಬ್ಯಾನ್ ಮಾಡಿದ್ದಕ್ಕೆ ಸ್ಕರ್ಟ್ ತೊಟ್ಟರು…!

ಬ್ರಿಟನ್ ನಲ್ಲಿ ಈಗ ಸಿಕ್ಕಾಪಟ್ಟೆ ಸೆಖೆ. ಶಾಲಾ ಮಕ್ಕಳಿಗೆ ಯೂನಿಫಾರ್ಮ್ ಜೊತೆಗೆ ಬ್ಲೇಜರ್ ಹಾಕೋದು ಕಷ್ಟವಾಗ್ತಿದೆ. ಸ್ವಲ್ಪ ಕೂಲ್ ಆಗಿರಲಿ ಅಂತಾ ISCA ಅಕಾಡೆಮಿಯ ವಿದ್ಯಾರ್ಥಿಗಳು ಶಾರ್ಟ್ಸ್ ಧರಿಸಿ Read more…

ಆಸಿಡ್ ದಾಳಿ ಸಂತ್ರಸ್ಥರಿಗಾಗಿ 40 ಲಕ್ಷ ಖರ್ಚು ಮಾಡ್ತಿದ್ದಾರೆ ಈ ವೈದ್ಯ

ಬ್ರಿಟನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಪಾಕಿಸ್ತಾನ ಮೂಲದ ತಜ್ಞ ವೈದ್ಯರೊಬ್ಬರು ಆ್ಯಸಿಡ್ ದಾಳಿ ಸಂತ್ರಸ್ಥರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಉಚಿತವಾಗಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕಾಗಿ ಡಾಕ್ಟರ್ Read more…

ಬಾಹ್ಯಾಕಾಶಕ್ಕೆ ಹಾರಿದೆ ಟೆಡ್ಡಿ ಬೇರ್

ಬ್ರಿಟನ್ ನಲ್ಲಿ ಮುದ್ದಾದ ಟೆಡ್ಡಿ ಬೇರ್ ಒಂದನ್ನು ಮಕ್ಕಳು ಬಾಹ್ಯಾಕಾಶಕ್ಕೆ ಹಾರಿ ಬಿಟ್ಟಿದ್ದಾರೆ. ಹೀಲಿಯಂ ತುಂಬಿದ್ದ ಬಲೂನ್ ಗೆ ಕಟ್ಟಿ ಬಿಟ್ಟಿದ್ದರಿಂದ ಟೆಡ್ಡಿ ಬೇರ್ ಭೂಮಿಯಿಂದ 100,000 ಅಡಿ Read more…

‘ಮಿಸ್ ಬ್ರೈಟನ್’ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದವರ್ಯಾರು ಗೊತ್ತಾ?

ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬಳು ಬ್ರಿಟನ್ ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಿದ್ದಾಳೆ. 20 ವರ್ಷದ ಇಸೋಬೆಲ್ ಮಿಲ್ಸ್ ‘ಮಿಸ್ ಬ್ರೈಟನ್’ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ. ಸೆಪ್ಟೆಂಬರ್ ನಲ್ಲಿ ಲೈಸೆಸ್ಟರ್ Read more…

ಟಿವಿ ನೇರಪ್ರಸಾರದಲ್ಲಿ ತನ್ನದೇ ಪುಸ್ತಕ ತಿಂದಿದ್ದಾನೆ ಈ ಲೇಖಕ

ಮ್ಯಾಥ್ಯೂ ಗುಡ್ವಿನ್ ಒಬ್ಬ ಪ್ರೊಫೆಸರ್, ಜೊತೆಗೆ ಲೇಖಕರೂ ಹೌದು. ‘ಬ್ರೆಕ್ಸಿಟ್ : ವೈ ಬ್ರಿಟನ್ ವೋಟೆಡ್ ಟು ಲೀವ್ ಯುರೋಪಿಯನ್ ಯೂನಿಯನ್’ ಅನ್ನೋ ಪುಸ್ತಕ ಬರೆದಿದ್ದಾರೆ. ನಿನ್ನೆ ಟಿವಿ Read more…

ಬಹುಮತ ಕಳೆದುಕೊಂಡ ಬ್ರಿಟನ್ ಹಾಲಿ ಪ್ರಧಾನಿ

ಬ್ರಿಟನ್ ನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಹಾಲಿ ಪ್ರಧಾನಿ ಥೆರೇಸಾ ಮೇ ಅವರಿಗೆ ಭಾರೀ ಹಿನ್ನಡೆಯಾಗಿದೆ. ಥೆರೇಸಾ ಅವರ ಕನ್ಸರ್ವೇಟಿವ್ ಪಕ್ಷ ಬಹುಮತ ಕಳೆದುಕೊಂಡಿದೆ. ಬ್ರಿಟನ್ Read more…

ಉಗ್ರರಿಗೊಂದು ಪತ್ರ ಬರೆಯಬೇಕಂತೆ ಬ್ರಿಟನ್ ಶಾಲಾ ಮಕ್ಕಳು

ಬ್ರಿಟನ್ ನಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕಾಗಿ ಮುದ್ರಿಸಿರುವ ಶಾಲಾ ಪುಸ್ತಕಗಳಲ್ಲಿ ಉಗ್ರನಿಗೆ ಪತ್ರ ಬರೆಯುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಒಂದು ವಾರ ಮೊದಲು Read more…

ಬ್ರಿಟನ್ ಅಜ್ಜಿಯರ ಭಾಂಗ್ರಾ ಡಾನ್ಸ್….

ಭಾಂಗ್ರಾ ನೃತ್ಯ ಪಂಜಾಬ್ ನಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇದೊಂದು ಪಕ್ಕಾ ದೇಸಿ ಡಾನ್ಸ್. ಪಂಜಾಬ್ ನ ಜನಪದ ಹಾಡಿಗೆ ಬ್ರಿಟಿಷ್ ಅಜ್ಜಿಯರು ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. ಇಂಗ್ಲೆಂಡ್ ನ Read more…

ಅತ್ಯಾಚಾರವೆಸಗಿ ಸಿಕ್ಕಿ ಬಿದ್ಲು ಯುವತಿ

ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವನ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಬಳಿಕ ಆತನ ಮೇಲೆ ಹಲ್ಲೆ ನಡೆಸಿದ್ದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಇಂಗ್ಲೆಂಡ್ ನಲ್ಲಿ ಈ ಘಟನೆ ನಡೆದಿದ್ದು, 24 ವರ್ಷದ Read more…

17 ವರ್ಷಗಳಿಂದ ಇದೇ ಮೊಬೈಲ್ ಬಳಸ್ತಿದ್ದಾನೆ ಈತ..!

ಹಳೆಯ ನೋಕಿಯಾ 3310 ಹ್ಯಾಂಡ್ ಸೆಟ್ ಗ್ರಾಹಕರ ಅತ್ಯಂತ ನೆಚ್ಚಿನ ಮೊಬೈಲ್ ಆಗಿತ್ತು. ಈಗ ಅದನ್ನು ಮತ್ತೆ ಮಾರುಕಟ್ಟೆಗೆ ತರಲು ನೋಕಿಯಾ ಕಂಪನಿ ಮುಂದಾಗಿದೆ. ಬ್ರಿಟನ್ ನಲ್ಲೊಬ್ರು ಕಳೆದ Read more…

ಮಕ್ಕಳು ಚೆನ್ನಾಗಿ ಓದಲು ಸಹಕರಿಸುವ ಚಪ್ಪಲಿ..!

ಸಾಮಾನ್ಯವಾಗಿ ವಿದ್ಯಾರ್ಥಿಗಳು ಸಮವಸ್ತ್ರ ಹಾಗೂ ಬೂಟು ಧರಿಸಿ ಶಾಲೆಗೆ ಬರ್ತಾರೆ. ಬಹುತೇಕ ಎಲ್ಲಾ ಸ್ಕೂಲ್ ಗಳಲ್ಲೂ ಇದೇ ನಿಯಮವಿದೆ. ಆದ್ರೆ ಬ್ರಿಟನ್ ನ ಪ್ರಾಥಮಿಕ ಶಾಲೆಯೊಂದರಲ್ಲಿ ಮಕ್ಕಳಿಗೆ ಚಪ್ಪಲಿ Read more…

ಭಾರತದ ಬಾಣಸಿಗನಿಗೆ ಸಿಕ್ತು 1 ಲಕ್ಷ ರೂ. ಟಿಪ್ಸ್

ಬ್ರಿಟನ್ ನಲ್ಲಿ ಭಾರತದ ರುಚಿಯಾದ, ಸ್ಪೈಸಿ ತಿನಿಸುಗಳಿಗೆ ಬಹಳ ಬೇಡಿಕೆಯಿದೆ. ಉತ್ತರ ಐರ್ಲೆಂಡ್ ನಲ್ಲಿರೋ ಭಾರತೀಯ ರೆಸ್ಟೋರೆಂಟ್ ಒಂದ್ರಲ್ಲಿ ಭೂರಿ ಭೋಜನ ಮಾಡಿ ಫುಲ್ ಖುಷಿಯಾಗಿದ್ದ ಗ್ರಾಹಕನೊಬ್ಬ ಸುಮಾರು Read more…

ಅಪರೂಪದ ಚಿಟ್ಟೆ ಕೊಂದವನಿಗೆ ಸಂಕಷ್ಟ

ಬ್ರಿಟನ್ ನಲ್ಲಿ ಅಪರೂಪದ ಚಿಟ್ಟೆಯನ್ನು ಹಿಡಿದು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಜಗತ್ತಿನಲ್ಲಿ ಅತ್ಯಂತ ಅಪರೂಪಕ್ಕೆ ಕಾಣಸಿಗುವ ನೀಲಿ ಬಣ್ಣದ ಚಿಟ್ಟೆಯನ್ನು ಹತ್ಯೆ ಮಾಡಿರುವ Read more…

ನೋಡಲೇಬೇಕಾದ ತಾಣಗಳ ಪಟ್ಟಿಯಲ್ಲಿ ಕೇರಳ

ದೇವರ ನಾಡು ಎಂದೇ ಖ್ಯಾತಿ ಗಳಿಸಿರುವ ಕೇರಳ ಭಾರತದ ಅತ್ಯಂತ ರಮಣೀಯ ಪ್ರವಾಸಿ ತಾಣ. ಬ್ರಿಟನ್ ನ ಖ್ಯಾತ ಪ್ರವಾಸಿ ಸಂಸ್ಥೆ ‘ ದಿ ಅಸೋಸಿಯೇಶನ್ ಆಫ್ ಬ್ರಿಟಿಷ್ Read more…

ಬ್ರಿಟನ್ ವರ್ಷದ ಮೊದಲ ಮಗು ಭಾರತೀಯ

ಲಂಡನ್: ಬ್ರಿಟನ್ ನಲ್ಲಿ 2017 ರಲ್ಲಿ ಜನಿಸಿದ ಮೊದಲ ಮಗುವಿನ ಕುರಿತ ವಿಶೇಷ ಮಾಹಿತಿ ಈ ಸ್ಟೋರಿಯಲ್ಲಿದೆ. ಭಾರತೀಯ ಮೂಲದ ದಂಪತಿಗೆ ಜನಿಸಿದ ಮಗು ಬ್ರಿಟನ್ ನ ವರ್ಷದ Read more…

ಮಗಳಿಗೆ ಜಾಲಿ ಔಟಿಂಗ್, ತಾಯಿಯಿಂದ ಮಿಸ್ಸಿಂಗ್ ಕಂಪ್ಲೇಂಟ್!

ಕ್ರಿಸ್ಮಸ್ ಹಬ್ಬಕ್ಕೆ ಮನೆಗೆ ಬಾರದ ಮಗಳು ನಾಪತ್ತೆಯಾಗಿದ್ದಾಳೆ ಅಂತಾ ಬ್ರಿಟನ್ ನಲ್ಲಿ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಳು. ಆದ್ರೆ ತಾನಿನ್ನೂ ಬದುಕಿದ್ದೇನೆ, ಸೇಫಾಗಿದ್ದೇನೆ ಅಂತಾ ಫೇಸ್ ಬುಕ್ ಪೋಸ್ಟ್ Read more…

ಡ್ರಗ್ಸ್, ಮದ್ಯದ ಅಮಲಲ್ಲಿ ಪಶುವಾದ ಪ್ರೇಮಿ

ಡ್ರಗ್ಸ್ ಹಾಗೂ ಮದ್ಯದ ಅಮಲಿನಲ್ಲಿ ಪಶುವಿನಂತೆ ವರ್ತಿಸಿದ ವ್ಯಕ್ತಿಯೊಬ್ಬನಿಗೆ ಬ್ರಿಟನ್ ನಲ್ಲಿ 16 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. 46 ವರ್ಷದ ಮಾರ್ಕ್ ಲಂಕಸ್ಟೆರ್ ಎಂಬಾತ ತನ್ನ ಪ್ರಿಯತಮೆ Read more…

ಬ್ರಿಟನ್ ಮಂದಿ ತೆರಿಗೆ ಕಟ್ಟದೇ ಇರಲು ಇದಂತೆ ಕಾರಣ…

ಬ್ರಿಟನ್ ನಲ್ಲಿ ಎಷ್ಟೋ ಮಂದಿ ಗಡುವು ಮುಗಿದ್ರೂ ಆದಾಯ ತೆರಿಗೆ ಕಟ್ತಾ ಇಲ್ಲ. ಇದಕ್ಕೆ ಅವರು ಕೊಡುವ ಕಾರಣ ಮಾತ್ರ ಸಿಲ್ಲಿಯಾಗಿದೆ. ಟ್ಯಾಕ್ಸ್ ಫಾರ್ಮ್ ನನ್ನ ದೋಣಿಯಲ್ಲಿತ್ತು, ದೋಣಿಗೆ Read more…

ಒಂದೇ ದಿನದಲ್ಲಿ ನಿರ್ಮಾಣವಾಗುತ್ತೆ ಸುಂದರ ಮನೆ

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಮಾತೊಂದಿದೆ. ಮನೆ ಕಟ್ಟೋದು ಸುಲಭದ ಮಾತಲ್ಲ. ಹಣದ ಜೊತೆಗೆ ಸಮಯ ಕೂಡ ಬೇಕು. ಆದ್ರೆ ಕಾಲ ಬದಲಾಗಿದೆ. ಮನೆ Read more…

ಸ್ಟೂಡೆಂಟ್ ವೀಸಾಗೆ ಕತ್ತರಿ ಹಾಕ್ತಿದೆ ಬ್ರಿಟನ್

ಬ್ರಿಟನ್ ಸರ್ಕಾರ ವಿದ್ಯಾರ್ಥಿ ವೀಸಾದಲ್ಲಿ ಇಳಿಕೆ ಮಾಡಲು ಮುಂದಾಗಿದೆ, ಅರ್ಧದಷ್ಟು ಕಡಿತಗೊಳಿಸಲು ಚಿಂತನೆ ನಡೆಸಿದೆ. ಸದ್ಯ 300,000 ವಿದ್ಯಾರ್ಥಿಗಳಿಗೆ ವೀಸಾ ನೀಡಲಾಗುತ್ತಿತ್ತು, ಇದನ್ನು 170,000ಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ.  Read more…

ನೋಟು ನಿಷೇಧಕ್ಕೆ ಮುಂದಾದ ಬ್ರಿಟನ್ ನ ದೇವಸ್ಥಾನ

ಬ್ರಿಟನ್ ನಲ್ಲಿರುವ ಅತ್ಯಂತ ದೊಡ್ಡ ಹಿಂದು ಮಂದಿರವೊಂದು ಬ್ರಿಟನ್ ನ ಹೊಸ 5 ಪೌಂಡ್ ನೋಟನ್ನು ಸ್ವೀಕರಿಸದಿರಲು ನಿರ್ಧರಿಸಿದೆ. ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ 5 ಪೌಂಡ್ ನೋಟನ್ನು ನೀಡಬೇಡಿ Read more…

ಬ್ರಿಟನ್ ನಿಂದ ಹಳೆ ನೋಟು ಕಳಿಸಿಕೊಟ್ಟ ಭಾರತೀಯರು

ಬ್ರಿಟನ್ ನಲ್ಲಿರುವ ಭಾರತೀಯರೆಲ್ಲ ಹಳೆ ನೋಟುಗಳ ಬದಲಾವಣೆ ಮತ್ತು ಡೆಪಾಸಿಟ್ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡ್ತಿದ್ದಾರೆ. ಯಾಕಂದ್ರೆ ಅಷ್ಟರೊಳಗೆ ಭಾರತಕ್ಕೆ ಬರುವ ಸ್ನೇಹಿತರು ಅಥವಾ ಸಂಬಂಧಿಕರ ಬಳಿಯಾದ್ರೂ ಹಳೆ Read more…

ಕ್ಲಾಸ್ಮೇಟ್ ಗೆ ಪ್ರಪೋಸ್ ಮಾಡಲು ಈ ಬಾಲಕ ಮಾಡಿದ್ದೇನು ಗೊತ್ತಾ?

ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಜಾತಿ, ಧರ್ಮದ ಗಡಿಯಿಲ್ಲ. ಯಾರಿಗೆ ಯಾವಾಗ ಬೇಕಾದ್ರೂ ಪ್ರೀತಿ ಶುರುವಾಗಬಹುದು. ಸಣ್ಣವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಪ್ರೀತಿಯಲ್ಲಿ ಬೀಳ್ತಾರೆ. ಬ್ರಿಟನ್ ನಲ್ಲಿ ಬಾಲಕನೊಬ್ಬನಿಗೆ ತನ್ನ Read more…

ಸಾವನ್ನು ಗೆದ್ದು ಬರ್ತಾಳಾ ಈ ಪುಟ್ಟ ಬಾಲಕಿ..?

ಬ್ರಿಟನ್ ನ 14 ವರ್ಷದ ಆ ಬಾಲಕಿಗೆ ಕ್ಯಾನ್ಸರ್ ಇತ್ತು. ತಾನು ಬದುಕುವುದಿಲ್ಲ ಅನ್ನೋದು ಖಚಿತವಾಗಿದ್ರಿಂದ ಆಕೆಗೆ 100  ವರ್ಷಗಳ ನಂತರ ಮತ್ತೆ ಜೀವ ಬರಬಹುದೆಂಬ ಆಸೆ. ಹಾಗಾಗಿ Read more…

ಸಾಮಾಜಿಕ ತಾಣಗಳಲ್ಲೀಗ ಇವಳದ್ದೇ ಚರ್ಚೆ..!

ಬ್ರಿಟನ್ ನ ಕ್ಯಾ ಗ್ರಾನಿಟೋ ಎಂಬ ಮಹಿಳೆ ವಿಚಿತ್ರ ಕಾರಣಕ್ಕೆ ಸುದ್ದಿಯಲ್ಲಿದ್ದಾಳೆ. ಅವಳಿಗೆ ತನ್ನ ಸ್ತನಗಳ ಗಾತ್ರ ಬಹಳ ದೊಡ್ಡದಿದೆ ಅನ್ನೋ ಚಿಂತೆ. ಇದರಿಂದ ಹಲವು ಸಮಸ್ಯೆಗಳನ್ನು ಗ್ರಾನಿಟೋ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...