alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸೇರಿಯನ್ ಬಳಿಕ ವೈದ್ಯರು ಮಾಡಿದ್ದಾರೆ ಯಡವಟ್ಟು

ಹೆರಿಗೆ ಅನ್ನೋದು ವೈದ್ಯರ ಬಹುದೊಡ್ಡ ಜವಾಬ್ಧಾರಿ. ಮಗು ಮತ್ತು ಗರ್ಭಿಣಿಯ ಪ್ರಾಣ ವೈದ್ಯರ ಕೈಯ್ಯಲ್ಲಿರುತ್ತದೆ. ಕೆಲವೊಮ್ಮೆ ವೈದ್ಯರ ನಿರ್ಲಕ್ಷದಿಂದ ಮಗು ಮತ್ತು ತಾಯಿಯ ಜೀವಕ್ಕೂ ಅಪಾಯವಾಗಿರುವ ಉದಾಹರಣೆಗಳಿವೆ. ಬ್ರಿಟನ್ Read more…

‘ಆಂಬುಲೆನ್ಸ್’ ಗೆ ಈಕೆ ಕರೆ ಮಾಡಿದ್ದೇಕೆ ಅಂತ ಕೇಳಿದ್ರೆ ‘ಶಾಕ್’ ಆಗ್ತೀರಾ…!

ಪೊಲೀಸರಿಗೆ ಎಷ್ಟೋ ಬಾರಿ ಹುಸಿ ಕರೆಗಳು ಬರುತ್ತವೆ. ಬಾಂಬ್ ಇಟ್ಟಿರೋದಾಗಿ ಬೆದರಿಕೆ ಹಾಕುವವರ ಸಂಖ್ಯೆಯೇ ಹೆಚ್ಚು. ಇನ್ನು ಕೆಲವರು  ಆಂಬ್ಯುಲೆನ್ಸ್ ಅನ್ನೇ ಕರೆಸಿ ಸಿಬ್ಬಂದಿಯನ್ನು ಬೇಸ್ತು ಬೀಳಿಸಿ ಮಜಾ Read more…

ಚಿಕಿತ್ಸೆ ಹೆಸರಲ್ಲಿ ಲೈಂಗಿಕ ಕಿರುಕುಳ: ವೈದ್ಯನಿಗೆ ಶಿಕ್ಷೆ

ಚಿಕಿತ್ಸೆ ನೆಪದಲ್ಲಿ ಮಹಿಳಾ ರೋಗಿಗಳಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಆರೋಪದ ಮೇಲೆ ಭಾರತೀಯ ಮೂಲದ ವೈದ್ಯನೊಬ್ಬನಿಗೆ ಬ್ರಿಟನ್ ನಲ್ಲಿ ಶಿಕ್ಷೆಯಾಗಿದೆ. ಬ್ರಿಟನ್ ಕೋರ್ಟ್ ಆರೋಪಿಗೆ 12 ವರ್ಷಗಳ ಶಿಕ್ಷೆಯಾಗಿದೆ. Read more…

ರೇಪ್ ನಂತ್ರ ಹತ್ಯೆಗೈದು ಶವವನ್ನು ಫ್ರೀಜರ್ ನಲ್ಲಿಟ್ಟ ಅಂಕಲ್

ಬ್ರಿಟನ್ ನಲ್ಲಿ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ಚಿಕ್ಕಪ್ಪನೊಬ್ಬ ತನ್ನ ಸೋದರ ಸಂಬಂಧಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ನಂತ್ರ ಶವವನ್ನು ಫ್ರೀಜರ್ ನಲ್ಲಿ ಮುಚ್ಚಿಟ್ಟಿದ್ದಾನೆ. ಟೈಮ್ಸ್ Read more…

OMG ! ಫುಡ್ ಡೆಲಿವರಿಗೆ ವಿಮಾನ ಬಳಕೆ

ಕೆಲವೊಮ್ಮೆ ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡಲು ಮುಂದಾದ್ರೂ ನಿರಾಸೆ ಆಗೋದುಂಟು. ಔಟ್ ಆಫ್ ಕವರೇಜ್ ಏರಿಯಾ ಅಂತಾನೋ ನೀವಿರೋ ಸ್ಥಳಕ್ಕೆ ಡೆಲಿವರಿ ಮಾಡಲು ಸಾಧ್ಯವಿಲ್ಲ ಅಂತಾನೋ Read more…

ಕ್ಯಾಂಡಿ ಕ್ರಶ್ ಹುಚ್ಚು ಹಿಡಿಸಿಕೊಂಡಿದ್ದ ಮಹಿಳೆ ಕಳೆದುಕೊಂಡಿದ್ದೇನು?

ಮೊಬೈಲ್ ಗೇಮ್ ಎಷ್ಟೋ ಜನರಿಗೆ ಹುಚ್ಚು ಹಿಡಿಸಿದೆ. ಅದನ್ನು ಕೇವಲ ಆಟದಂತೆ ಆಡದೇ ಚಟ ಮಾಡಿಕೊಂಡಿದ್ದಾರೆ ಹಲವರು. ಸಬ್ ವೇ ಸರ್ಫ್, ಟೆಂಪಲ್ ರನ್, ಪೋಕ್ಮನ್ ಗೋ ಹೀಗೆ Read more…

ಬೊಜ್ಜಿನ ಸಮಸ್ಯೆ ತಡೆಯಲು ಹೋಟೆಲ್ ಗಳಲ್ಲೂ ಕ್ಯಾಲೋರಿ ಕೌಂಟ್

ಬೊಜ್ಜು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿದೆ. ಜನರು ಆರೋಗ್ಯಕರವಾದ ಆಹಾರವನ್ನು ಸೇವಿಸುತ್ತಿಲ್ಲ. ಜಂಖ್ ಫುಡ್ ಗಳ ಮೊರೆಹೋಗ್ತಿದ್ದಾರೆ. ಕ್ಯಾಲೋರಿಗಳ ಬಗ್ಗೆ ಗಮನ ಕೊಡುತ್ತಿಲ್ಲ. ಬ್ರಿಟನ್ ನಲ್ಲಿ Read more…

ಬ್ರಿಟನ್ ಸರ್ಕಾರದಲ್ಲಿ ನಾರಾಯಣ ಮೂರ್ತಿ ಅಳಿಯನಿಗೆ ಉನ್ನತ ಹುದ್ದೆ

ಬ್ರಿಟನ್ ಪ್ರಧಾನಿ ಥೆರೆಸಾ ಮೇ ತಮ್ಮ ಸಚಿವರುಗಳು ಮತ್ತು ಕಾರ್ಯದರ್ಶಿಗಳ ತಂಡವನ್ನು ಪುನಾರಚನೆ ಮಾಡಿದ್ದಾರೆ. ವಿಶೇಷ ಅಂದ್ರೆ ಇನ್ಫೋಸಿಸ್ ನ ಸಹ ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರ ಅಳಿಯ Read more…

ಜೀವಾವಧಿ ಶಿಕ್ಷೆಗೊಳಗಾದ ಕೈದಿ ಮದುವೆಯಾಗಲಿದ್ದಾಳೆ 3 ಮಕ್ಕಳ ತಾಯಿ

ಬ್ರಿಟನ್ ನಲ್ಲಿ ವಾಸವಾಗಿರುವ ಮಹಿಳೆಯೊಬ್ಬಳು ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಮೆರಿಕಾ ಮೂಲಕ ಕೈದಿ ಜೊತೆ ಮದುವೆಯಾಗಲಿದ್ದಾಳಂತೆ. ಮಹಿಳೆ ಹೆಸರು ಎಮ್ಮಾ ಪಿಕೆಟ್. ಆಕೆ ಗೆಳೆಯನ ಹೆಸರು ಜಸ್ಟಿನ್ ಏರ್ಸ್ಕಿನ್. Read more…

ಮರದ ಪ್ಲೇಟ್ ನಲ್ಲಿ ತಿನಿಸು ಸರಬರಾಜು ಮಾಡಿದ್ದಕ್ಕೆ ಬಿತ್ತು ಭಾರೀ ದಂಡ

ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಹೊಸ ಹೊಸ ಪ್ರಯೋಗ ಮಾಡ್ತಿರ್ತಾರೆ. ಹೊಸ ಬಗೆಯ ತಿನಿಸುಗಳು , ಅವುಗಳನ್ನು ವಿಶಿಷ್ಟವಾಗಿ ಸರ್ವ್ ಮಾಡೋದು ಅವರ ಮುಂದಿರೋ ಸವಾಲು. ಟಾಯ್ಲೆಟ್ ಥೀಮ್ Read more…

ಸೆಕ್ಸ್ ಡಾಲ್ ಜೊತೆ ಇಂಥ ಯಡವಟ್ಟು ಮಾಡಿಕೊಂಡ

ಬ್ರಿಟನ್ ನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿಯೊಬ್ಬನ ಖಾಸಗಿ ಅಂಗದಲ್ಲಿ ಉಂಗುರ ಸಿಕ್ಕಿ ಬಿದ್ದಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ನರ್ಸ್, ವೈದ್ಯರಿಗೂ ಉಂಗುರ ಹೊರ ತೆಗೆಯೋದು Read more…

ಇಲ್ಲಿ ಬಟ್ಟೆ ಧರಿಸುವುದು ನಿಷಿದ್ಧ: ಪ್ರವಾಸಿಗರೂ ತಪ್ಪುವಂತಿಲ್ಲ ನಿಯಮ

ಪ್ರತಿ ಪ್ರದೇಶದ ಸಂಸ್ಕೃತಿ, ವೇಷ-ಭೂಷಣ, ಆಹಾರ ಪದ್ಧತಿ ಎಲ್ಲವೂ ಬೇರೆ ಬೇರೆಯಿರುತ್ತವೆ. ಆಯಾ ಪ್ರದೇಶದ ಜನರು ಧರಿಸುವ ದಿರಿಸು ಕೂಡ ಭಿನ್ನವಾಗಿರುತ್ತದೆ. ಆದ್ರೆ ಆ ಗ್ರಾಮದಲ್ಲಿ ನಿಮ್ಮ ಕಣ್ಣಿಗೆ Read more…

ಕಿರುಕುಳದ ಬಗ್ಗೆ ದೂರು ನೀಡಿದ್ರೆ ಕಂಪನಿ ಕೇಳ್ತು ಇಂಥ ಪ್ರಶ್ನೆ

ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಲಾಗಿದೆ. ಈ ಬಗ್ಗೆ ಮಹಿಳೆ ದೂರು ನೀಡಿದ್ರೆ ಕಂಪನಿ ಮಹಿಳೆಗೆ ಕೇಳಿದ ಪ್ರಶ್ನೆ ಮುಜುಗರ ತರಿಸುವಂತಿದೆ. ಘಟನೆ ಬ್ರಿಟನ್ ನಲ್ಲಿ ನಡೆದಿದೆ. ಎಮಿಲಿ Read more…

ಭಯೋತ್ಪಾದನೆ ಹತ್ತಿಕ್ಕಲು ಸಹಕರಿಸದಿದ್ರೆ ಗೂಗಲ್, ಫೇಸ್ಬುಕ್ ಗೆ ದಂಡ…!

ಭಯೋತ್ಪಾದನೆಗೆ ಆನ್ ಲೈನ್ ನಲ್ಲೂ ಕುಮ್ಮಕ್ಕು ಸಿಗ್ತಾ ಇದೆ. ಉಗ್ರರನ್ನು ಪ್ರಚೋದಿಸುವಂತಹ ಪೋಸ್ಟ್, ಬರಹ ಮತ್ತು ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ಆನ್ ಲೈನ್ ಭಯೋತ್ಪಾದನೆಯನ್ನು ನಿಯಂತ್ರಿಸಲು ಬ್ರಿಟನ್ Read more…

ಮನುಷ್ಯತ್ವವನ್ನೇ ಮರೆತಿದ್ದಾರೆ ಈ ಐಷಾರಾಮಿ ಕಾರು ಮಾಲೀಕರು…!

ಪ್ರಾಣಿಪಕ್ಷಿಗಳ ಮೇಲೆ ಮನುಷ್ಯರು ಮಾಡ್ತಿರೋ ಕ್ರೌರ್ಯ ಅಂತ್ಯವಾಗುವ ಲಕ್ಷಣಗಳೇ ಇಲ್ಲ. ಸರ್ಕಸ್ ಗಳಲ್ಲಂತೂ ಪ್ರಾಣಿಗಳನ್ನು ಪೀಡಿಸೋದು ಕಾಮನ್ ಆಗ್ಬಿಟ್ಟಿದೆ. ಲಂಡನ್ ನಲ್ಲಿ ಕೆಲವು ಶ್ರೀಮಂತರು ಇನ್ನೂ ಒಂದ್ಹೆಜ್ಜೆ ಮುಂದೆ Read more…

ವೈರಲ್ ಆಗಿದೆ ಬೆಚ್ಚಿಬೀಳಿಸುವಂಥ ಫೋಟೋ…!

ಹೆಬ್ಬಾವಿನ ಹೆಸರು ಕೇಳಿದ್ರೆ ಸಾಕು ಎಲ್ರೂ ಭಯಪಡ್ತಾರೆ. ಅದನ್ನು ದೂರದಿಂದ ನೋಡಿದ್ರೆ ಒಂದು ರೀತಿಯ ನಡುಕ, ಅಂಥದ್ರಲ್ಲಿ ಮೈಮೇಲೆ ಹರಿದಾಡಿದ್ರೆ ಹೇಗಿರುತ್ತೆ ಊಹಿಸಿಕೊಳ್ಳಿ. ಈ ಪುಟ್ಟ ಬಾಲಕಿಯ ಫೋಟೋ Read more…

ರೋಗಿಗಳ ಲಿವರ್ ಮೇಲೆ ತನ್ನ ಹೆಸರು ಕೆತ್ತಿದ್ದಾನೆ ಈ ವೈದ್ಯ

ಬ್ರಿಟನ್ ನ ಇತಿಹಾಸದಲ್ಲೇ ಇಂತಹ ಪ್ರಕರಣ ನಡೆದಿರೋದು ಇದೇ ಮೊದಲು. ವೈದ್ಯನೊಬ್ಬ ಇಬ್ಬರು ರೋಗಿಗಳ ಲಿವರ್ ಕಸಿ ಮಾಡುವ ಸಂದರ್ಭದಲ್ಲಿ ಅದರ ಮೇಲೆ ತನ್ನ ಹೆಸರಿನ ಮೊದಲಕ್ಷರವನ್ನು ಕೆತ್ತಿದ್ದಾನೆ. Read more…

ಸಾವನ್ನೇ ಗೆದ್ದು ಬಂದಿದೆ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದ ಮಗು

ನಿಜಕ್ಕೂ ಇದು ವೈದ್ಯಕೀಯ ಲೋಕದ ಪವಾಡ. ತೀರಾ ವಿಚಿತ್ರ ಸಮಸ್ಯೆಯಿಂದ ಬಳಲ್ತಾ ಇದ್ದ ಮಗು ಸಾವನ್ನೇ ಗೆದ್ದು ಬಂದಿದೆ. ವ್ಯಾನೆಲ್ಲೋಪ್ ಹೋಪ್ ಎಂಬ ಮಗುವಿಗೆ ಹೃದಯ ದೇಹದ ಹೊರಭಾಗದಲ್ಲಿತ್ತು. Read more…

100 ಪುರುಷರ ಜೊತೆ ಸಂಬಂಧ ಬೆಳೆಸಿದ ಮಹಿಳೆ ಹೇಳೋದೇನು…?

ಬ್ರಿಟನ್ ನ ಮಾಜಿ ಮಾಡೆಲ್ ಹಾಗೂ ವಿಧವೆ ಮಹಿಳೆಯೊಬ್ಬಳು ತಾನು ಮದುವೆಯಾದ 100 ಪುರುಷರ ಜೊತೆ ಸಂಬಂಧ ಬೆಳೆಸಿರುವುದಾಗಿ ತಿಳಿಸಿದ್ದಾಳೆ. ಕೆಲ ಪತಿಯರನ್ನು ಖುಷಿಪಡಿಸಿ ಅವರು ಪತ್ನಿಯರ ಜೊತೆ ಸುಖ Read more…

ಬ್ರಿಟನ್ ನಲ್ಲಿರುವ ಮಲ್ಯ ಆಸ್ತಿ ಮುಟ್ಟುಗೋಲು : ವಾರದ ಖರ್ಚಿನ ಮಿತಿ ನಿಗದಿ

ಮದ್ಯದ ದೊರೆ ವಿಜಯ್ ಮಲ್ಯನ ಬ್ರಿಟನ್ ನಲ್ಲಿರುವ ಆಸ್ತಿಯನ್ನು ಸ್ಥಳೀಯ ಕೋರ್ಟ್ ಫ್ರೀಜ್ ಮಾಡಿದೆ. ಹಾಗೆ ಮಲ್ಯ ಖರ್ಚಿನ ಮಿತಿಯನ್ನೂ ನಿಗದಿಪಡಿಸಿದೆ. ಕೋರ್ಟ್ ಆದೇಶದ ಪ್ರಕಾರ ಮಲ್ಯ ಪ್ರತಿ Read more…

ದೆವ್ವಗಳ ಜೊತೆ ಮಹಿಳೆಯ ಸೆಕ್ಸ್…!?

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಬ್ರಿಟನ್ ನ ಆಧ್ಯಾತ್ಮಿಕ ಮಾರ್ಗದರ್ಶಕಿಯೊಬ್ಳು 20 ದೆವ್ವಗಳೊಂದಿಗೆ ಸೆಕ್ಸ್ ಮಾಡಿದ್ದಾಳಂತೆ. 27 ವರ್ಷದ ಅಮೆಥಿಸ್ಟ್ ರೆಲ್ಮ್ ಎಂಬಾಕೆ ಟಿವಿ ಶೋನಲ್ಲಿ ಇದನ್ನು ಬಹಿರಂಗಪಡಿಸಿದ್ದಾಳೆ. Read more…

ಪೆಟ್ರೋಲ್ ಇಲ್ಲದಿದ್ರೆ ಚಿಂತೆ ಬೇಡ, ಬಿಯರ್ ಇದ್ರೆ ಸಾಕು..!

ಬ್ರಿಟನ್ ವಿಜ್ಞಾನಿಗಳು ಬಿಯರ್ ಅನ್ನು ಇಂಧನವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಗತ್ತಿನಾದ್ಯಂತ ಪೆಟ್ರೋಲ್ ಗೆ ಪರ್ಯಾಯವಾಗಿ ಬಳಸುತ್ತಿದ್ದ ಇಂಧನ ಅಂದ್ರೆ ಬಯೋ ಎಥನಾಲ್. ಆದ್ರೆ ಪೆಟ್ರೋಲ್ ಗೆ ಬದಲಿಯಾಗಿ ಎಥನಾಲ್ Read more…

ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಪರಿಣಾಮಕಾರಿ ಮದ್ದು

ಮಧುಮೇಹ ವಾಸಿಯಾಗದಂತ ಖಾಯಿಲೆ ಅಂತಾನೇ ಭಾವಿಸಲಾಗಿದೆ. ಆದ್ರೆ ಬ್ರಿಟನ್ ವಿಜ್ಞಾನಿಗಳು ಅದಕ್ಕೂ ಒಂದು ಪರಿಹಾರ ಕಂಡು ಹಿಡಿದಿದ್ದಾರೆ. ತೂಕವನ್ನು ಕಡಿಮೆ ಮಾಡಿಕೊಂಡ್ರೆ ಟೈಪ್ 2 ಡಯಾಬಿಟೀಸ್ ಅನ್ನು ರಿವರ್ಸ್ Read more…

ವಿಮಾನ ಪ್ರಯಾಣಿಕರಲ್ಲಿ ಭಯ ಹುಟ್ಟಿಸಿದೆ ಈ ವಿಡಿಯೋ

ಆಗಸದಲ್ಲಿ ಹಾರಾಡುತ್ತಿದ್ದ ವಿಮಾನದ ಕಿಟಕಿ ಸಂಪೂರ್ಣ ಸಡಿಲವಾಗಿರುವ ವಿಡಿಯೋ ಒಂದನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಲಾಗಿದೆ. ನವೆಂಬರ್ 20ರಂದು ಚಿಲಿ ದೇಶದ ಮೇಲೆ ವಿಮಾನ ಸಂಚರಿಸುತ್ತಿದ್ದಾಗ ಈ Read more…

ಮದುವೆಗೂ ಮುನ್ನ ಗರ್ಭಿಣಿಯಾದ್ರಾ ಬ್ರಿಟನ್ ರಾಜಕುಮಾರನ ಪ್ರೇಯಸಿ?

ಬ್ರಿಟನ್ ರಾಜಕುಮಾರ ಹ್ಯಾರಿ ಹಾಗೂ ಹಾಲಿವುಡ್ ನಟಿ ಮೆಘನ್ ಮಾರ್ಕೆಲ್ ಸದ್ಯ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹ್ಯಾರಿ ಹಾಗೂ ಮೆಘನ್ ನಿಶ್ಚಿತಾರ್ಥ ನೆರವೇರಿದೆ. ಶೀಘ್ರದಲ್ಲಿಯೇ ಇಬ್ಬರೂ ದಾಂಪತ್ಯ Read more…

ಈ ಸ್ಮಾರ್ಟ್ ಕಾಂಡೋಮ್ ವಿಶೇಷತೆಯೇನು ಗೊತ್ತಾ..?

ಬ್ರಿಟಿಷ್ ಕಂಪನಿಯೊಂದು ಸ್ಮಾರ್ಟ್ ಕಾಂಡೋಮ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ್ತಿದೆ. ಈ ಕಾಂಡೋಮ್ ಬಳಸಲು ಧೈರ್ಯ ಬೇಕು. ಯಾಕೆ ಗೊತ್ತಾ? ಇದು ನಿಮ್ಮ ಲೈಂಗಿಕ ಬದುಕಿನ ಅತ್ಯಂತ ನಿಕಟ Read more…

ಚಿಕನ್ ಮಾಡುವಾಗ ನಟಿಗೆ ಪ್ರಪೋಸ್ ಮಾಡಿದ್ರಂತೆ ರಾಜಕುಮಾರ

ಬ್ರಿಟನ್ ರಾಜಮನೆತನದಲ್ಲಿ ಇನ್ನೊಂದು ಮದುವೆ ಶೀಘ್ರವೇ ನಡೆಯಲಿದೆ. ಪ್ರಿನ್ಸ್ ಹ್ಯಾರಿ ಹಾಲಿವುಡ್ ನಟಿ ಮೇಘನ್ ಮಾರ್ಕ್ಲೆ ಅವರನ್ನು ಮದುವೆಯಾಗಲಿದ್ದಾರೆ. ಈ ತಿಂಗಳ ಆರಂಭದಲ್ಲಿ ನಿಶ್ಚಿತಾರ್ಥ ನೆರವೇರಿದೆ. ಮೇಘನ್ ಗೆ Read more…

ಬ್ರಿಟನ್ ಗೂ ತಲುಪಿದೆ ಪದ್ಮಾವತಿ ವಿವಾದದ ಕಿಚ್ಚು

ವಿವಾದಿತ ಚಿತ್ರ ಪದ್ಮಾವತಿ ವಿರುದ್ಧ ಹಿಂದು ಸಂಘಟನೆಗಳು ಹೋರಾಟ ಮುಂದುವರಿಸಿವೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ಬ್ರಿಟನ್ ನಲ್ಲೂ ಈ ಚಿತ್ರ ಪ್ರದರ್ಶಿಸಿದ್ರೆ ಅಂತಹ ಥಿಯೇಟರ್ ಗಳನ್ನೇ ಸುಟ್ಟು ಬಿಡುವಂತೆ Read more…

ಬ್ರಿಟನ್ ನಲ್ಲಿ ಪಾಸ್ ಆಯ್ತು ಬನ್ಸಾಲಿ ಪದ್ಮಾವತಿ

ಸಂಜಯ್ ಲೀಲಾ ಬನ್ಸಾಲಿ ಪದ್ಮಾವತಿ ಚಿತ್ರಕ್ಕೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಪ್ರತಿಭಟನೆ, ವಿವಾದಗಳ ಹಿನ್ನೆಲೆಯಲ್ಲಿ ಸೆನ್ಸಾರ್ ಬೋರ್ಡ್ ಸಹಿ ಮಾಡದೆ ಸಿನಿಮಾ ಪ್ರತಿಯನ್ನು ನಿರ್ಮಾಪಕರಿಗೆ ವಾಪಸ್ ನೀಡಿದೆ. Read more…

ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಗೆ ಕಡಿದಿತ್ತು ಕೀಟ, ಮುಂದೆ ನಡೆದಿದ್ದು ಭಯಾನಕ!

ಕಾಡಿನಲ್ಲಿ ವಿಚಿತ್ರ ಕೀಟವೊಂದು ಕಡಿದಿದ್ದರಿಂದ ಮೃಗಾಲಯದ ಮಾಲೀಕಳೊಬ್ಬಳಿಗೆ ವಿಚಿತ್ರ ಖಾಯಿಲೆ ಆವರಿಸಿದೆ. ಆಕೆ ದಿನೇ ದಿನೇ ಕಲ್ಲಾಗಿ ಬದಲಾಗುತ್ತಿದ್ದಾಳೆ. 2015ರಲ್ಲಿ ರೆಬೆಕಾ ವಿಲ್ಲರ್ಸ್ ಎಂಬ ಮಹಿಳೆ ಇಂಡೋನೇಷ್ಯಾದ ಕೆರ್ನ್ಸಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...