alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ಗ್ರಾಹಕರಿಗೆ ರಿಲಾಯನ್ಸ್ ಜಿಯೋ ನೀಡಲಿದೆ ವಿಶೇಷ ಕೊಡುಗೆ

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ. ಟೆಲಿಕಾಂ ಕ್ಷೇತ್ರದಲ್ಲಿ ಧಮಾಲ್ ಮಾಡಿದ್ದ ರಿಲಾಯನ್ಸ್ ಜಿಯೋ ಜೊತೆ ಒಪ್ಪಂದ ಮಾಡಿಕೊಂಡಿದೆ. ಎಸ್.ಬಿ.ಐ. Read more…

ಆರ್ ಬಿ ಐ ನಿರ್ಧಾರದಿಂದ ಬ್ಯಾಂಕ್ ಸಾಲಗಾರರ ಜೇಬಿಗೆ ಬೀಳಲಿದೆ ಕತ್ತರಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿ ಬಡ್ಡಿ ದರ ಏರಿಕೆ ನಿರ್ಧಾರ ಕೈಗೊಂಡಿದೆ. ರೆಪೋ ದರದಲ್ಲಿ ಏರಿಕೆ ಮಾಡಿದೆ. ರೆಪೋ ದರ ಶೇಕಡಾ 0.25 ರಷ್ಟು Read more…

ಗುಡ್ ನ್ಯೂಸ್: ಆನ್ಲೈನ್ ನಲ್ಲಿ ಸಿಗಲಿದೆ ಅಂಚೆ ಕಚೇರಿಯ ಈ ಎಲ್ಲ ಸೇವೆ

ಅಂಚೆ ಕಚೇರಿ ಶೀಘ್ರವೇ ಡಿಜಿಟಲ್ ಬ್ಯಾಂಕಿಂಗ್ ಸೇವೆ ಶುರು ಮಾಡಲಿದೆ. ಇದ್ರ ಪ್ರಕಾರ ಅಂಚೆ ಕಚೇರಿಯ 34 ಕೋಟಿ ಉಳಿತಾಯ ಖಾತೆದಾರರಿಗೆ ಲಾಭವಾಗಲಿದೆ. ಸರ್ಕಾರ ಐಪಿಪಿಬಿ ಜೊತೆ ಖಾತೆ Read more…

ಬ್ಯಾಂಕ್ ನೌಕರರಿಗೊಂದು ಶಾಕಿಂಗ್ ಸುದ್ದಿ…!

ಸಾರ್ವಜನಿಕ ವಲಯ ಬ್ಯಾಂಕ್ ನ  ಉನ್ನತ ಮಟ್ಟದ ಅಧಿಕಾರಿಗಳು ಹೆಚ್ಚು ಸಂಭಾವನೆ ಪಡೆಯಲು ಇನ್ಮುಂದೆ ಹೆಚ್ಚೆಚ್ಚು ಪರಿಶ್ರಮಪಡುವ ಅಗತ್ಯವಿದೆ. ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ Read more…

ಶಾಕಿಂಗ್: ವಂಚಕ ವಿಜಯ್ ಮಲ್ಯ ಜೊತೆ ಕಾಣಿಸಿಕೊಂಡ ಕೊಹ್ಲಿ…?

ಭಾರತೀಯ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ ಮದ್ಯದ ದೊರೆ ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದಾರೆ. ವಿಜಯ್ ಮಲ್ಯನನ್ನು ಭಾರತಕ್ಕೆ ಮರಳಿ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನ Read more…

ಗ್ರಾಹಕರ ಕೆಲಸ ಇನ್ನಷ್ಟು ಸುಲಭ ಮಾಡಿದ ಎಸ್ ಬಿ ಐ

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿ ಐ ನಲ್ಲಿ ನೀವು ಉಳಿತಾಯ ಖಾತೆ ಹೊಂದಿದ್ದರೆ ನಿಮಗೊಂದು ಖುಷಿ ಸುದ್ದಿ. ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಿಸಿದೆ. Read more…

ಬ್ಯಾಂಕ್ ನಲ್ಲಿ ಹಣವಿಡುವ ಬಗ್ಗೆ ಆರ್ಥಿಕ ತಜ್ಞರು ಏನೇಳ್ತಾರೆ…?

ಶ್ರೀಸಾಮಾನ್ಯ ತನ್ನ ಸಂಬಳ ಹಾಗೂ ಉಳಿತಾಯದ ಹಣವನ್ನು ಸಾಮಾನ್ಯವಾಗಿ ಬ್ಯಾಂಕ್ ಖಾತೆಯಲ್ಲಿಡ್ತಾನೆ. ಇದಕ್ಕೆ ಬ್ಯಾಂಕ್ ಬಡ್ಡಿ ನೀಡುವುದರಿಂದ ಬ್ಯಾಂಕ್ ನಲ್ಲಿರುವ ನನ್ನ ಹಣ ಹೆಚ್ಚಾಗ್ತಿದೆ ಎಂದು ಶ್ರೀಸಾಮಾನ್ಯ ಭಾವಿಸ್ತಾನೆ. Read more…

ಸದ್ಯ ಮಾರುಕಟ್ಟೆಗೆ ಬರಲ್ಲ 100 ರೂ. ಹೊಸ ನೋಟು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 100 ರೂಪಾಯಿ ಹೊಸ ನೋಟಿನ ಮೊದಲ ಫೋಟೋವನ್ನು ಬಿಡುಗಡೆ ಮಾಡಿದೆ. ಆದ್ರೆ ಹೊಸ ನೋಟುಗಳು ಮಾತ್ರ ಸದ್ಯ ಮಾರುಕಟ್ಟೆಗೆ ಬರ್ತಿಲ್ಲ. ಇನ್ನೂ ಒಂದು Read more…

ಬಹಿರಂಗವಾಯ್ತು ‘ಎಟಿಎಂ’ ಗಳ ಕುರಿತ ಶಾಕಿಂಗ್ ಸಂಗತಿ

ದೇಶದಲ್ಲಿನ ಶೇಕಡಾ 25 ರಷ್ಟು ಎಟಿಎಂ ಗಳ ವ್ಯವಸ್ಥೆ ದುರ್ಬಲಗೊಂಡಿದ್ದು ಕಳ್ಳಕಾಕರಿಗೆ, ವಂಚಕರಿಗೆ ಇದರಿಂದ ಹೆಚ್ಚು ಸಹಾಯವಾಗಲಿದೆ ಅನ್ನೋ ಶಾಕಿಂಗ್ ವಿಚಾರ ಈಗ ಬೆಳಕಿಗೆ ಬಂದಿದೆ. ಸಾರ್ವಜನಿಕ ಬ್ಯಾಕಿಂಗ್ Read more…

ಗುಡ್ ನ್ಯೂಸ್: ಬ್ಯಾಂಕ್ ಠೇವಣಿದಾರರ ಆತಂಕ ದೂರ ಮಾಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿದ್ದ ಎಫ್.ಆರ್.ಡಿ.ಎ. ವಿಧೇಯಕವನ್ನು ಹಿಂಪಡೆಯಲು ಈಗ ನಿರ್ಧರಿಸಲಾಗಿದ್ದು, ಇದರಿಂದಾಗಿ ಬ್ಯಾಂಕ್ ಠೇವಣಿದಾರರ ಆತಂಕ ದೂರವಾದಂತಾಗಿದೆ. ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ಈ ವಿಧೇಯಕವನ್ನು ಜಾರಿಗೆ Read more…

ಶಾಕಿಂಗ್: ರೈತರ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಸಾಲ ಪಡೆದ ಉದ್ಯಮಿ

ಮಹಾರಾಷ್ಟ್ರದ ಉದ್ಯಮಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 5400 ಕೋಟಿ ರೂಪಾಯಿಗೂ ಮೀರಿದ ಸಾಲವನ್ನು ವಿವಿಧ ಬ್ಯಾಂಕ್ ಗಳಿಂದ ಪಡೆದಿರುವುದಾಗಿ ಬುಧವಾರ ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕ Read more…

ಎಸ್ ಬಿ ಐ ನೀಡ್ತಿದೆ ಹಣ ಗಳಿಸುವ ಅವಕಾಶ

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಣ ಸಂಪಾದಿಸಲು ಭರ್ಜರಿ ಅವಕಾಶ ನೀಡ್ತಿದೆ. ಬ್ಯಾಂಕ್ 8 ನಗರಗಳಿಗೆ ಈ ಕೊಡುಗೆ ನೀಡ್ತಿದೆ. ಈ ಆಫರ್ Read more…

ಕ್ಯಾಶ್ಲೆಸ್ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಡಲಿದೆ RBI

ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಆರ್ ಬಿ ಐ ಮಹತ್ವದ ಕಾನೂನೊಂದನ್ನ ಜಾರಿಗೆ ತರೋಕೆ ಚಿಂತನೆ ನಡೆಸಿದೆ. ದೇಶದ ನಗದುರಹಿತ ವಹಿವಾಟಿನ ಮೇಲೆ ಕಣ್ಣಿಡಲು ನಿರ್ಧರಿಸಿದೆ. ಮನಿಲಾಂಡ್ರಿಂಗ್ Read more…

ಫ್ಲಿಪ್ಕಾರ್ಟ್ ಆರ್ಡರ್ ರದ್ದು ಮಾಡಿದ SBI ಗ್ರಾಹಕರಿಗೆ ಸಿಕ್ತು ಡಬಲ್ ರೀ ಫಂಡ್

ಇಂದಿನ ಸಮಯದಲ್ಲಿ ಆನ್ಲೈನ್ ಶಾಪಿಂಗ್ ಸಾಮಾನ್ಯವಾಗಿದೆ. ಕೆಲವೊಮ್ಮೆ ವಸ್ತುಗಳು ಇಷ್ಟವಾಗಿಲ್ಲ ಎನ್ನುವ ಕಾರಣಕ್ಕೆ ಗ್ರಾಹಕರು ವಸ್ತುಗಳನ್ನು ವಾಪಸ್ ಮಾಡ್ತಾರೆ. ಆದ್ರೆ ಹಣ ಮರುಪಾವತಿಯಾಗುತ್ತಾ ಎಂಬ ಚಿಂತೆ ಕಾಡುತ್ತದೆ. ಆದ್ರೆ Read more…

ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ರೈತರಿಗೆ ಸಿಗುತ್ತಾ ಸಿಹಿ ಸುದ್ದಿ?

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ನಾಳೆ ಬಜೆಟ್ ಮಂಡನೆ ಮಾಡಲಿದ್ದು, ಈ ಹಿಂದೆ ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರೈತರ ಸಾಲ ಮನ್ನಾ ಮಾಡಲಿದ್ದಾರಾ ಎಂಬ Read more…

ಭಾರತದಲ್ಲಿ ‘ಬ್ಯಾಂಕ್ ಆಫ್ ಚೀನಾ’ದ ಶಾಖೆ ಆರಂಭಕ್ಕೆ ಗ್ರೀನ್ ಸಿಗ್ನಲ್

ಭಾರತೀಯ ರಿಸರ್ವ್​​ ಬ್ಯಾಂಕ್​​, ಭಾರತದಲ್ಲಿ ತನ್ನ ಶಾಖೆಯನ್ನು ತೆರೆಯುವಂತೆ ಚೀನಾ ಮೂಲದ ಬ್ಯಾಂಕ್​​ ಗೆ ಪರವಾನಿಗೆ ನೀಡಿದೆ. ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಚೀನಾದ ಜೊತೆಗಿನ ಒಪ್ಪಂದ Read more…

ಬ್ಯಾಡ್ ನ್ಯೂಸ್: ಶೀಘ್ರವೇ ದುಬಾರಿಯಾಗಲಿದೆ ಎಟಿಎಂ ಬಳಕೆ

ಎಟಿಎಂ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್. ಶೀಘ್ರವೇ ಎಟಿಎಂ ಬಳಕೆ ದುಬಾರಿಯಾಗಲಿದೆ. ಎಟಿಎಂ ವಹಿವಾಟು ಶುಲ್ಕವನ್ನು ಏರಿಸುವಂತೆ ಬ್ಯಾಂಕ್ ಗಳು ಆರ್ ಬಿ ಐ ಗೆ ಮನವಿ ಸಲ್ಲಿಸಿವೆ. ಎಟಿಎಂ Read more…

ಎಟಿಎಂ ನಲ್ಲಿ ಹಣ ತೆಗೆದು ಬೆಚ್ಚಿ ಬಿದ್ರು ಬ್ಯಾಂಕ್ ಗ್ರಾಹಕರು

ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬರು ಎಟಿಎಂನಲ್ಲಿ ಹಣ ಪಡೆದ ವೇಳೆ ಹರಿದ ಹಾಗೂ ಇಂಕ್ ಆದ 2000 ರೂ. ಮುಖಬೆಲೆಯ ನೋಟುಗಳು ಹೊರಬಂದಿದ್ದ ಪ್ರಕರಣ ವರದಿಯಾಗಿತ್ತು. ಈಗ ಅಂತಹುದೇ Read more…

ಸಾಲದ ಬದಲು ಸೆಕ್ಸ್ ಕೇಳಿದ್ದ ಬ್ಯಾಂಕ್ ಮ್ಯಾನೇಜರ್

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಹೇಸಿಗೆ ಕೆಲಸವನ್ನು ಕಾಂಗ್ರೆಸ್ ನಾಯಕ ಅಶೋಕ್ ಚೌಹಾಣ್ ಖಂಡಿಸಿದ್ದಾರೆ. ಪ್ರಗತಿಪರ ಮಹಾರಾಷ್ಟ್ರದಲ್ಲಿ ಇಂಥ ಘಟನೆ ಅವಮಾನಕರ ಎಂದಿದ್ದಾರೆ. ಬ್ಯಾಂಕ್ Read more…

ಹೊಸ ಸರ್ಕಾರದ ಚೊಚ್ಚಲ ಬಜೆಟ್ ನಲ್ಲೇ ರಾಜ್ಯದ ರೈತರಿಗೆ ಸಿಗಲಿದೆ ಭರ್ಜರಿ ಗಿಫ್ಟ್

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಜುಲೈ 5 ರಂದು ತಮ್ಮ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಹೊಸ ಸರ್ಕಾರದ ಬಜೆಟ್ ಕುರಿತು ಸಾರ್ವಜನಿಕರಲ್ಲಿ ಭಾರಿ ಕುತೂಹಲ Read more…

ಗುಡ್ ನ್ಯೂಸ್: ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್

ರಾಜ್ಯದ ರೈತರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸಾಲ ಮನ್ನಾ ಯೋಜನೆ ಜಾರಿಗೊಳಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಸಕಲ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆನ್ನಲಾಗಿದೆ. ಸಾಲ ಮನ್ನಾ ಮಾಡುವುದರಿಂದ Read more…

ಆಧಾರ್ ಕಾರ್ಡ್ ಮಾಡಿಸಿಲ್ಲವೇ? ಹಾಗಿದ್ರೆ ಇಲ್ಲಿದೆ ಮುಖ್ಯ ಮಾಹಿತಿ

ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಕೆಲ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಅವಶ್ಯಕ. ಹೀಗಾಗಿ ಆಧಾರ್ ಕಾರ್ಡ್ ಮಾಡಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈಗ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿಯೂ Read more…

ವಾಟ್ಸಾಪ್ ಪೇಮೆಂಟ್ ಸೇವೆ ಬಳಸುತ್ತಿದ್ದಾರೆ 10 ಲಕ್ಷ ಮಂದಿ

ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಈಗ ಪೇಮೆಂಟ್ ಸೇವೆಯನ್ನು ಆರಂಭಿಸಿದ್ದು, ಪ್ರಾಯೋಗಿಕ ಹಂತದ ಸೇವೆಯನ್ನು ಸುಮಾರು 10 ಲಕ್ಷ ಮಂದಿ ಬಳಸುತ್ತಿದ್ದಾರೆಂದು ವಾಟ್ಸಾಪ್ ಮೂಲಗಳು ಹೇಳಿವೆ. ಮುಂದಿನ ಹಂತದಲ್ಲಿ Read more…

ಎಚ್.ಡಿ.ಎಫ್.ಸಿ. ಸಿಇಓ ವೇತನದಲ್ಲಿ ಕಡಿತ

ಭಾರತದ ಬ್ಯಾಂಕರ್ ಗಳ ಪೈಕಿ ಅತಿ ಹೆಚ್ಚು ವೇತನ ಪಡೆಯುತ್ತಿರುವ ಹೆಗ್ಗಳಿಕೆ ಹೊಂದಿದ್ದ ಎಚ್.ಡಿ.ಎಫ್.ಸಿ. ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದಿತ್ಯ ಪುರಿ ವೇತನದಲ್ಲಿ ಶೇಕಡ ನಾಲ್ಕರಷ್ಟು Read more…

ಎಟಿಎಂ ಬಳಸುವಾಗ ಈ ವಿಷಯದ ಬಗ್ಗೆ ಗಮನವಿರಲಿ

ಹಣ ಡ್ರಾ ಮಾಡಲು ಸಾಮಾನ್ಯವಾಗಿ ಎಲ್ಲರೂ ಎಟಿಎಂ ಬಳಸ್ತಾರೆ. ಬೇರೆ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡುವವರ ಸಂಖ್ಯೆಯೇ ಜಾಸ್ತಿ ಇದೆ. ಹೀಗೆ ಮಾಡುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ. Read more…

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಅನುಭವಿಸಿರೋ ನಷ್ಟವೆಷ್ಟು ಗೊತ್ತಾ?

2017-18 ನೇ ಹಣಕಾಸು ವರ್ಷದಲ್ಲಿ ದೇಶದ ಒಟ್ಟು 21 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಪೈಕಿ 19 ಬ್ಯಾಂಕ್ ಗಳು ನಷ್ಟ ಅನುಭವಿಸಿದ್ದು, 2 ಬ್ಯಾಂಕುಗಳು ಮಾತ್ರ ಲಾಭ Read more…

ಸಾಲ ಪಡೆದ ಗ್ರಾಹಕರಿಗೆ ಶಾಕ್: ಬಡ್ಡಿ ದರ ಏರಿಕೆ ಮಾಡಿದ ಬ್ಯಾಂಕ್ ಗಳು

ವಿವಿಧ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಏರಿಕೆ ಮಾಡುವ ಮೂಲಕ ಕೆಲ ಬ್ಯಾಂಕ್ ಗಳು ಗ್ರಾಹಕರಿಗೆ ಶಾಕ್ ನೀಡಿವೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಲ್ಪಾವಧಿ ಬಡ್ಡಿ ದರ Read more…

ನಿಮ್ಮ ಡೆಬಿಟ್ ಕಾರ್ಡನ್ನು ಯಾರಿಗಾದ್ರು ಕೊಟ್ಟೀರಾ ಜೋಕೆ!!

ನೀವು ನಿಮ್ಮ ಡೆಬಿಟ್ ಕಾರ್ಡನ್ನು ಯಾರ ಬಳಿಯಾದರೂ ಕೊಟ್ಟು ಎಟಿಎಂನಿಂದ ಹಣ ತರಲು ಕಳುಹಿಸುತ್ತೀರಾ ಎಂದರೆ ಇನ್ನು ಮುಂದೆ ಜಾಗೃತರಾಗುವುದು ಒಳಿತು. ಅದಕ್ಕೇನು ಕಾರಣ ಅಂತೀರಾ ಈ ಸ್ಟೋರಿ Read more…

ಎಸ್.ಬಿ.ಐ. ಡೆಬಿಟ್ ಕಾರ್ಡ್ ಗ್ರಾಹಕರಿಗೊಂದು ಗುಡ್ ನ್ಯೂಸ್

ದೇಶದ ದೊಡ್ಡ ಸರ್ಕಾರಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಡೆಬಿಟ್ ಕಾರ್ಡ್ ಬಳಸುವಾಗ ಇರ್ತಿದ್ದ ಭಯ ಇನ್ಮುಂದೆ ಇರೋದಿಲ್ಲ. ಎಸ್ ಬಿ Read more…

ಬಂದ್ ಆಗಲಿವೆ ನಾಲ್ಕು ಬ್ಯಾಂಕ್: ದೊಡ್ಡ ಬದಲಾವಣೆಗೆ ಮುಂದಾದ ಮೋದಿ

ಬ್ಯಾಂಕಿಂಗ್ ಕ್ಷೇತ್ರದ ಪರಿಸ್ಥಿತಿ ಸುಧಾರಣೆಗೆ ನರೇಂದ್ರ ಮೋದಿ ಸರ್ಕಾರ ಆದಷ್ಟು ಬೇಗ ದೊಡ್ಡ ನಿರ್ಧಾರ ಕೈಗೊಳ್ಳಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೆಗಾ ವಿಲೀನವೊಂದು ನಡೆಯಲಿದೆ ಎಂದು ಮೂಲಗಳು ಹೇಳಿವೆ. ನಾಲ್ಕು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...