alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣೆದುರಲ್ಲೇ ನಡೆದ ಕೃತ್ಯದಿಂದ ಬೆಚ್ಚಿಬಿದ್ದ ಜನ

ಗದಗ: ಹಾಡಹಗಲೇ ಯುವಕನೊಬ್ಬನನ್ನು ಹತ್ಯೆ ಮಾಡಿದ ಘಟನೆ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ. ವಿಜಯ ಮಹಾಂತೇಶ ಹಿರೇಮಠ(24) ಕೊಲೆಯಾದ ಯುವಕ. ಬೆಟಗೇರಿ ಐ.ಟಿ.ಐ. ಕಾಲೇಜ್ ಸಮೀಪ ಬೈಕ್ ನಲ್ಲಿ Read more…

10 ಕೋಟಿ ರೂ. ಬೈಕ್ ನೋಡಲು ಶಾಸಕರ ಮನೆ ಮುಂದೆ ಕ್ಯೂ

ಮುಲಾಯಂ ಸಿಂಗ್ ಯಾದವ್ ಕಿರಿಯ ಮಗ ಪ್ರತೀಕ್ ಕಾರು ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿತ್ತು. 5 ಕೋಟಿ ಮೌಲ್ಯದ ಕಾರಿನ ಬಗ್ಗೆ ಎಲ್ಲರೂ ಮಾತನಾಡ್ತಾ ಇದ್ದರು. ಆದ್ರೆ 10 ಕೋಟಿ Read more…

ಹಾಡಹಗಲೇ ರೌಡಿ ಶೀಟರ್ ಹತ್ಯೆ

ಶಿವಮೊಗ್ಗ: ಹಾಡಹಗಲೇ ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ, ಶಿವಮೊಗ್ಗದಲ್ಲಿ ನಡೆದಿದೆ. ಜಮೀರ್ ಅಲಿಯಾಸ್ ಬಚ್ಚಾ ಕೊಲೆಯಾದ ಯುವಕ. ಅಣ್ಣಾನಗರ ಏರಿಯಾದ 4 ನೇ ತಿರುವಿನಲ್ಲಿ Read more…

ಸಾವಿಗೆ ಕಾರಣವಾಯ್ತು ವ್ಹೀಲಿಂಗ್

ಬೆಂಗಳೂರು: ವ್ಹೀಲಿಂಗ್ ಮಾಡಲು ಹೋದ ಯುವಕನೊಬ್ಬ ವ್ಯಕ್ತಿಯ ಸಾವಿಗೆ ಕಾರಣವಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಟಿ. ಬೇಗೂರು ಬಳಿ ನಡೆದಿದೆ. ಬೈಕ್ ನಲ್ಲಿ ಅತಿವೇಗವಾಗಿ Read more…

ಕ್ರೂಸರ್ ಡಿಕ್ಕಿ: ಮೂವರು ಬೈಕ್ ಸವಾರರ ಸಾವು

ಕೊಪ್ಪಳ: ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಸಮೀಪ, ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಕ್ರೂಸರ್ ಡಿಕ್ಕಿ ಹೊಡೆದು ಬೈಕ್ ಸವಾರರಾದ ರವಿ ಗುಳಗಣ್ಣನವರ(30), ಚಂದ್ರಕಾಂತ್ Read more…

ಹಾಡಹಗಲೇ ಎಐಎಡಿಎಂಕೆ ಮುಖಂಡನ ಹತ್ಯೆ

ತನ್ನ ಕಛೇರಿಯಲ್ಲಿದ್ದ ಎಐಎಡಿಎಂಕೆ ಮುಖಂಡರೊಬ್ಬರನ್ನು ಮೂರು ಬೈಕ್ ಗಳಲ್ಲಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳ ತಂಡ ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಮ್ಮಾಲ್ ನಲ್ಲಿ ನಡೆದಿದೆ. ಗುರುವಾರ Read more…

ದರೋಡೆಕೋರರ ಮೇಲೆ ಪಿ.ಎಸ್.ಐ. ಫೈರಿಂಗ್

ಶಿವಮೊಗ್ಗ: ದರೋಡೆಕೋರರ ಮೇಲೆ, ಪಿ.ಎಸ್.ಐ. ಫೈರಿಂಗ್ ಮಾಡಿದ ಘಟನೆ ಶಿವಮೊಗ್ಗ ಹೊರ ವಲಯದಲ್ಲಿ ನಡೆದಿದೆ. ಸಮೀಪದ ಪುರದಾಳ್ ಗ್ರಾಮದ ನಾಗರಾಜ್ ಹಾಗೂ ಕಲಾವತಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ, ಇರ್ಫಾನ್ Read more…

ಗಂಟಲನ್ನೇ ಸೀಳಿತು ಗಾಳಿಪಟ ದಾರ

ಅಹಮದಾಬಾದ್: ಗಾಳಿಪಟ ಹಾರಿಸಲು ಬಳಸುವ, ಚೈನೀಸ್ ‘ಮಾಂಜಾ’ ದಾರ ನಿಷೇಧಿಸಬೇಕೆಂದು, ಈಗಾಗಲೇ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್.ಜಿ.ಟಿ.) ಮಧ್ಯಂತರ ಆದೇಶ ನೀಡಿದೆ. ಗಾಜಿನ ಅಥವಾ ಲೋಹದ ಪುಡಿಯನ್ನು ಲೇಪಿಸುವ ಮಾಂಜಾ Read more…

ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಜೀವ ದಹನ

ಚಿಕ್ಕಬಳ್ಳಾಪುರ: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ, ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಜೀವ ದಹನವಾಗಿದ್ದಾರೆ. ರೈಲ್ವೇ ಇಲಾಖೆ ಉದ್ಯೋಗಿ ಕೃಷ್ಣೇಗೌಡ ಮೃತಪಟ್ಟವರು. ಗೌರಿ ಬಿದನೂರು ತಾಲ್ಲೂಕಿನ Read more…

ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ

ಚಿತ್ರದುರ್ಗ: ಚಿತ್ರದುರ್ಗದ ಪ್ರಸನ್ನ ಚಿತ್ರಮಂದಿರದ ಸಮೀಪ, ಮನೆ ಮುಂದೆ ನಿಲ್ಲಿಸಿದ್ದ 5 ಬೈಕ್ ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ತಡರಾತ್ರಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು, ದೀಪಕ್, ಅಶೋಕ್, Read more…

ಪೆಟ್ರೋಲ್ ಬಂಕ್ ನಲ್ಲಿ ಬೆಂಕಿ, ಕಾರಣವಾಯ್ತು ಮೊಬೈಲ್

ಕಲಬುರಗಿ: ಪೆಟ್ರೋಲ್ ಬಂಕ್ ನಲ್ಲಿ ಬೈಕ್ ಸವಾರನೊಬ್ಬ ಮೊಬೈಲ್ ನಲ್ಲಿ ಮಾತನಾಡಿದ್ದರಿಂದ, ಬೆಂಕಿ ಹೊತ್ತಿಕೊಂಡ ಘಟನೆ ಸೇಡಂ ಪಟ್ಟಣದಲ್ಲಿ ನಡೆದಿದೆ. ಸೇಡಂ ಪಟ್ಟಣದ ಹೆಚ್.ಪಿ. ಕಂಪನಿಯ ಪೆಟ್ರೋಲ್ ಬಂಕ್ Read more…

1 ಟ್ರಾಕ್ಟರ್, 2 ಬೈಕ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಮನೆ ಮುಂದೆ ನಿಲ್ಲಿಸಿದ್ದ ಒಂದು ಟ್ರಾಕ್ಟರ್ ಹಾಗೂ ಎರಡು ಬೈಕ್ ಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬಳ್ಳಾಪುರ ತಾಲೂಕಿನ ಕತ್ತಿ ಹೊಸಹಳ್ಳಿಯಲ್ಲಿ ನಡೆದಿದೆ. Read more…

ಸ್ಟಂಟ್ ಮಾಡಲು ಹೋಗಿ ಸಾವು ಕಂಡ ಸವಾರರು

ಹುಬ್ಬಳ್ಳಿ: ಈಗಿನ ಯುವಕರಿಗೆ ಬೈಕ್ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿ. ಅದರಲ್ಲಿಯೂ ವೇಗದ ಬೈಕ್ ಗಳು ಸಿಕ್ಕರಂತೂ ಮುಗಿದೇ ಹೋಯ್ತು. ಅತಿವೇಗವಾಗಿ ಬೈಕ್ ಓಡಿಸಿ ಸ್ಟಂಟ್ ಮಾಡುವಾಗ ಅನೇಕರು ಅಪಾಯ Read more…

ಕ್ರೂರವಾಗಿ ನಾಯಿ ಕೊಂದ ಕಟುಕರು

ಪುಣೆ: ಪುಂಡ ಯುವಕರ ಗುಂಪೊಂದು ಬೀದಿ ನಾಯಿಯೊಂದನ್ನು ಹಿಂಸಿಸಿ ಕೊಂದಿದ್ದು, ಕಟುಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ನಾಯಿಯನ್ನು ಬೈಕ್ ಗೆ ಕಟ್ಟಿಕೊಂಡು ಬರೋಬ್ಬರಿ 2 ಕಿಲೋ ಮೀಟರ್ Read more…

ಬೆಂಗಳೂರಲ್ಲಿ ಮತ್ತೆ ಅಟ್ಟಹಾಸ ಮೆರೆದ ದುಷ್ಕರ್ಮಿಗಳು

ಬೆಂಗಳೂರು: ರಾಜಧಾನಿಯಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು, ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ 9 ಬೈಕ್ Read more…

ಶಾಕಿಂಗ್ ! ಬೆಂಕಿಯಲ್ಲಿ ಬೆಂದ ಬೈಕ್ ಸವಾರರು

ಹುಬ್ಬಳ್ಳಿ: ಅಪಘಾತದಲ್ಲಿ ಪೆಟ್ರೋಲ್ ಟ್ಯಾಂಕ್ ಓಪನ್ ಆಗಿ, ತಗುಲಿದ ಬೆಂಕಿಗೆ ಬೈಕ್ ಸವಾರರಿಬ್ಬರು ಮೃತಪಟ್ಟ 2 ಪ್ರತ್ಯೇಕ ಪ್ರಕರಣ ನಡೆದಿವೆ. ಹುಬ್ಬಳ್ಳಿ ಬೈಪಾಸ್ ರಸ್ತೆಯಲ್ಲಿ ತಡೆಗೋಡೆಗೆ ಬೈಕ್ ಡಿಕ್ಕಿ Read more…

ಸಿನಿ ರಸಿಕರಿಗೆ ಬಂಪರ್ ಆಫರ್ ಕೊಟ್ಟ ಸುದೀಪ್, ಉಪ್ಪಿ

ಸ್ಯಾಂಡಲ್ ವುಡ್ ಸಿನಿರಸಿಕರಿಗೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಂಪರ್ ಆಫರ್ ನೀಡಿದ್ದಾರೆ. ಇಬ್ಬರೂ ಸ್ಟಾರ್ ನಟರು ಅಭಿನಯಿಸಿರುವ ‘ಮುಕುಂದ ಮುರಾರಿ’ ಯಶಸ್ವಿ Read more…

ಇದ್ದಕ್ಕಿದ್ದಂತೆ ಕೆಟ್ಟು ನಿಂತ್ವು 60 ಕ್ಕೂ ಅಧಿಕ ಬೈಕ್ ಗಳು

ಮೈಸೂರು ಟಿ ನರಸೀಪುರ ರಸ್ತೆಯ ಮೇಗಳಾಪುರದ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಹಾಕಿಸಿಕೊಂಡಿದ್ದ 60 ಕ್ಕೂ ಅಧಿಕ ಗ್ರಾಹಕರ ಬೈಕ್ ಗಳು ಕೆಟ್ಟು ನಿಂತಿದ್ದು, ಇದಕ್ಕೆ ಪೆಟ್ರೋಲ್ ಕಲಬೆರಕೆಯಾಗಿರುವುದೇ Read more…

ಇಲ್ಲಿದೆ ನೋಡಿ ವಿಶ್ವದ ಅತಿ ವೇಗದ 10 ಬೈಕ್ ಗಳ ಪಟ್ಟಿ

ಇಂದಿನ ಯುವ ಜನತೆಗೆ ಕಾರ್ ಗಿಂತ ಬೈಕ್ ಗಳ ಮೇಲೆಯೇ ಕ್ರೇಜ್ ಜಾಸ್ತಿ. ಅದರಲ್ಲೂ ವಿನೂತನ ವಿನ್ಯಾಸದ ಅತಿ ವೇಗದ ಬೈಕ್ ಗಳೆಂದರೆ ಪಂಚಪ್ರಾಣ. ಆದರೆ ಈ ಬೈಕ್ Read more…

ಬೆಂಕಿ ಜೊತೆ ಸೆಣೆಸಲು ರಾಯಲ್ ಎನ್ ಫೀಲ್ಡ್ ಬೈಕ್

ಮುಂಬೈನಲ್ಲಿ ಅಗ್ನಿಶಾಮಕ ಸಿಬ್ಬಂದಿಯೆಲ್ಲ ಇನ್ಮೇಲೆ ರಾಯಲ್ ಎನ್ ಫೀಲ್ಡ್ ಬೈಕ್ ಏರಿ ಬರುತ್ತಾರೆ. ವಸೈ ವಿಹಾರ್ ಮುನ್ಸಿಪಲ್ ಕಾರ್ಪೊರೇಶನ್ ನ ಅಗ್ನಿಶಾಮಕ ದಳಕ್ಕೆ ರಾಯಲ್ ಎನ್ ಫೀಲ್ಡ್ ಬೈಕ್ Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಬೈಕ್ ಸವಾರ

ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕೆಲ ಜಿಲ್ಲೆಗಳಲ್ಲಿ ಸುರಿದ ಕುಂಭದ್ರೋಣ ಮಳೆ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಮಳೆಯಿಂದ ಉಂಟಾದ ಪ್ರವಾಹದಿಂದಾಗಿ 10 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರಲ್ಲದೇ ತಗ್ಗು Read more…

ಪತಿಯ ಶವದೊಂದಿಗೆ ಬೈಕ್ ನಲ್ಲಿ ಸುತ್ತಿದ್ಲು ಪತ್ನಿ

ವಿವಾಹಿತೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ ಬಳಿಕ ಆತನ ಶವವನ್ನು ಬೈಕ್ ನ ಮಧ್ಯದಲ್ಲಿರಿಸಿಕೊಂಡು ಮಧ್ಯ ರಾತ್ರಿ ಸುತ್ತುತ್ತಿರುವ ವೇಳೆ ಗಸ್ತಿನಲ್ಲಿದ್ದ ಪೊಲೀಸರ ಬಲೆಗೆ ಬಿದ್ದಿರುವ Read more…

ಫೇಸ್ ಬುಕ್ ಫೋಟೋ ತಂತು ಯುವಕನಿಗೆ ಆಪತ್ತು

ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನವಾದ ಫೋಟೋಗಳನ್ನು ಹಾಕಿ ಅದಕ್ಕೆ ಸ್ನೇಹಿತರಿಂದ ಲೈಕ್ಸ್ ಗಿಟ್ಟಿಸಿಕೊಳ್ಳಲು ಆನೇಕರು ಹಾತೊರೆಯುತ್ತಾರೆ. ಹೀಗೆ ಲೈಕ್ಸ್ ಗಿಟ್ಟಿಸಿಕೊಳ್ಳಲು ಫೇಸ್ ಬುಕ್ ನಲ್ಲಿ ತನ್ನ ಫೋಟೋ ಹಾಕಿದ ಯುವಕನೊಬ್ಬ Read more…

ದುಷ್ಕರ್ಮಿಗಳಿಂದ ಬೆಂಕಿ, 9 ಬೈಕ್ ಭಸ್ಮ

ಬೆಂಗಳೂರು: ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರ್ ಹಾಗೂ ಬೈಕ್ ಗಳಿಗೆ ದುಷ್ಕರ್ಮಿಗಳು, ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕನಕನ ಪಾಳ್ಯದಲ್ಲಿ ಮನೆ Read more…

ಯುವತಿಗೆ ಡ್ರಾಪ್ ಕೊಟ್ಟ ಯುವಕ, ಆಗಿದ್ದೇನು..?

ಹಾಸನ: ಕಾಲೇಜು ವಿದ್ಯಾರ್ಥಿನಿಗೆ ಡ್ರಾಪ್ ಕೊಟ್ಟ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ  ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ. ಅರಕಲಗೂಡು ತಾಲ್ಲೂಕಿನ ಅಬ್ಬೂರಿನ 18 ವರ್ಷದ ಯುವಕ ಶರಣ್ Read more…

ವೈರಲ್ ಆಗಿದೆ ಬಿಜೆಪಿ ಮುಖಂಡನ ಪುತ್ರನ ಗೂಂಡಾಗಿರಿ

ಛತ್ತೀಸ್ ಗಢದಲ್ಲಿ ಬಿಜೆಪಿ ಮುಖಂಡನ ಪುತ್ರ ಮತ್ತವನ ಸ್ನೇಹಿತರು ವಿನಾಕಾರಣ ವಾಹನ ಸವಾರರ ಮೇಲೆ ಹಲ್ಲೆ ಮಾಡಿದ್ದಾರೆ. ಬಿಜೆಪಿ ಮುಖಂಡ ಮಂತುರಾಮ್ ಪವಾರ್ ಎಂಬಾತನ ಪುತ್ರ, ನನ್ನು ಪವಾರ್ Read more…

ಆನೆ ದಾಳಿಗೆ ಬಲಿಯಾದ ಬೈಕ್ ಸವಾರ

ಮಡಿಕೇರಿ: ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾದ ಘಟನೆ, ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ಧಾಪುರ ಸಮೀಪ ನಡೆದಿದೆ. 40 ವರ್ಷದ ಅರುಳ್ ಜೋಸೆಫ್ ಮೃತಪಟ್ಟವರು. ಕಾಣಂಗಾಡು ನಿವಾಸಿಯಾಗಿರುವ ಜೋಸೆಫ್ Read more…

ಲಾರಿ ಹರಿದು ಬೈಕ್ ಸವಾರರಿಬ್ಬರ ಸಾವು

ಬೈಕ್ ನಲ್ಲಿ ತೆರಳುತ್ತಿದ್ದ ಆಂಧ್ರ ಮೂಲದ ಇಬ್ಬರು ವ್ಯಕ್ತಿಗಳ ಮೇಲೆ ಲಾರಿ ಹರಿದ ಪರಿಣಾಮ ಅವರುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ Read more…

ಬೈಕ್ ನಲ್ಲೇ ತಾಯಿಯ ಮೃತ ದೇಹ ತಂದ ಮಕ್ಕಳು

ಮೊನ್ನೆ ಮೊನ್ನೆಯಷ್ಟೆ ಅಸಹಾಯಕ ಪತಿಯೊಬ್ಬ ತನ್ನ ಪತ್ನಿಯ ಮೃತದೇಹವನ್ನು 10 ಕಿಲೋ ಮೀಟರ್ ವರೆಗೂ ಹೊತ್ತುಕೊಂಡೇ ಸಾಗಿದ ಹೃದಯ ವಿದ್ರಾವಕ ಘಟನೆ ಓಡಿಶಾದಲ್ಲಿ ನಡೆದಿತ್ತು. ಇದೀಗ ಮಧ್ಯಪ್ರದೇಶ ಕೂಡ Read more…

1 ಸಾವಿರ ಕೆ.ಜಿ. ತೂಗುತ್ತೇ ಈ ಬೃಹತ್ ಬೈಕ್..!

ವಿಶ್ವ ದಾಖಲೆ ಮಾಡಲು ಹಲವರು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಇಂತದ್ದೇ ಒಂದು ಪ್ರಯತ್ನ ಈಗ ಜರ್ಮನಿ ವ್ಯಕ್ತಿಯಿಂದಾಗಿದೆ. ದಾಖಲೆಗಾಗಿ ಈತ ನಿರ್ಮಿಸಿರುವ ಬೃಹತ್ ಬೈಕ್ ಬರೋಬ್ಬರಿ 1 Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...