alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಶುರುವಾಯ್ತು ಜಾವಾ ಹವಾ…!

ಒಂದು ಕಾಲದಲ್ಲಿ ಭಾರತೀಯ ರಸ್ತೆಗಳಲ್ಲಿ ಅಬ್ಬರಿಸಿದ್ದ ಜಾವಾ ಮತ್ತೆ ಭಾರತಕ್ಕೆ ವಾಪಸ್ ಆಗಿದೆ. ಕಂಪನಿ ತನ್ನ ಮೂರು ಮೋಟರ್ ಸೈಕಲ್ ಮಾಡೆಲ್ ಗಳನ್ನು ಭಾರತಕ್ಕೆ ಪರಿಚಯಿಸಿದೆ. ಇದ್ರಲ್ಲಿ ಎರಡು Read more…

ಬೈಕ್-ಸಿಲಿಂಡರ್ ಸಾಗಣೆ ಲಾರಿ ನಡುವೆ ಮುಖಾಮುಖಿ ಡಿಕ್ಕಿ

ಬೈಕ್ ಹಾಗೂ ಎಲ್ಪಿಜಿ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ಏರ್ಪೋರ್ಟ್ ರಸ್ತೆಯ ಕಟ್ಟು ಗೊಲ್ಲಹಳ್ಳಿ ಬಳಿ Read more…

ಬೈಕಿಗೆ ಬಸ್ ಡಿಕ್ಕಿಯಾಗಿ ತಂದೆ-ಮಗ ಸಾವು

ದೇವಸ್ಥಾನಕ್ಕೆ ಪೂಜೆ ಸಲ್ಲಿಸಲೆಂದು ಬೈಕಿನಲ್ಲಿ ತೆರಳುತ್ತಿದ್ದ ತಂದೆ-ಮಗ, ಬಸ್ ಡಿಕ್ಕಿಯಾದ ಪರಿಣಾಮ ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕುಂದೂರು ಗ್ರಾಮದ ಬಳಿ ನಡೆದಿದೆ. ಸಾಗರ Read more…

ಐಷಾರಾಮಿ ಬೈಕುಗಳನ್ನು ಕದ್ದು Olx ನಲ್ಲಿ ಮಾರಾಟ ಮಾಡುತ್ತಿದ್ದ ಭೂಪ

ದಿಢೀರ್ ಶ್ರೀಮಂತನಾಗಬೇಕೆಂಬ ಬಯಕೆಯಿಂದ ಯುವಕನೊಬ್ಬ ಐಷಾರಾಮಿ ಬೈಕ್ ಗಳನ್ನು ಕದ್ದು ಬಳಿಕ ನಕಲಿ ದಾಖಲೆ ಸೃಷ್ಟಿಸಿ olx ನಲ್ಲಿ ಮಾರಾಟ ಮಾಡುತ್ತಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರಿನ ಸುಂಕದಕಟ್ಟೆ Read more…

ಆಯುಧ ಪೂಜೆಗೆ ಬೈಕ್ ತೊಳೆಯಲು ತೆರಳಿದ್ದ ಮೂವರು ಯುವಕರು ನೀರು ಪಾಲು

ಆಯುಧ ಪೂಜೆಯನ್ನು ಸಡಗರ-ಸಂಭ್ರಮದಿಂದ ಆಚರಿಸುವ ಸಲುವಾಗಿ ಬೈಕ್ ತೊಳೆಯಲು ತೆರಳಿದ್ದ ಮೂವರು ಯುವಕರು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ತರೀಕೆರೆ ತಾಲ್ಲೂಕಿನ ಹುಲಿ ತಿಮ್ಮಾಪುರ Read more…

ದಾಂಡಿಯಾ ನೃತ್ಯದ ವೇಳೆ ಯುವಕರ ನಡುವೆ ಮಾರಾಮಾರಿ

ನವರಾತ್ರಿ ಹಬ್ಬದ ಅಂಗವಾಗಿ ಶಾಸಕ ಅಭಯ ಪಾಟೀಲ್ ಆಯೋಜಿಸಿದ್ದ ದಾಂಡಿಯಾ ನೃತ್ಯ ಕಾರ್ಯಕ್ರಮದ ವೇಳೆ ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ತಡರಾತ್ರಿ ಚೆನ್ನಮ್ಮ ನಗರದಲ್ಲಿ Read more…

ಗಾಯಾಳು ದಂಪತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಶಾಸಕ

ಇಂದಿನ ದಿನಮಾನಗಳಲ್ಲಿ ಮತ್ತೊಬ್ಬರಿಗೆ ನೆರವಾಗುವುದನ್ನೇ ಜನತೆ ಮರೆಯುತ್ತಿರುವುದರ ಮಧ್ಯೆ ಜನಪ್ರತಿನಿಧಿಯೊಬ್ಬರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶುಕ್ರವಾರ ತಡರಾತ್ರಿ Read more…

ಲಾರಿ-ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸಾವು

ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ. ಜಾನ್ಸನ್ ಮೃತಪಟ್ಟ ಬೈಕ್ ಸವಾರನಾಗಿದ್ದು, ನೆಲಮಂಗಲ Read more…

3 ವರ್ಷದ ಮಗು ಮಾಡಿದ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ…!

ಮಕ್ಕಳಿಗೆ ಆಟದ ವಾಹನಗಳನ್ನು ಕೊಟ್ಟು ಅವರ ಪಾಡಿಗೆ ಆಡಲು ಬಿಡಲು ಹೆದರುವ ಪೋಷಕರು ಈ ವಿಡಿಯೋವನ್ನೊಮ್ಮೆ ನೋಡಿದ್ರೆ ಶಾಕ್ ಆಗ್ತೀರಾ. ಮೂರು ವರ್ಷದ ಬಾಲಕನೊಬ್ಬ ಬೈಕ್ ಚಲಾಯಿಸುವ ಪರಿಗೆ Read more…

ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಈತ ಕದಿಯುತ್ತಿದ್ದ ಹೊಸ ಬೈಕ್

ತನ್ನ ಪ್ರೇಯಸಿ ಒಂದು ಬಾರಿ ಏರಿದ ಬೈಕನ್ನು ಮತ್ತೊಮ್ಮೆ ಏರಲು ಬಯಸುವುದಿಲ್ಲವೆಂಬ ಕಾರಣಕ್ಕೆ ಹುಚ್ಚು ಪ್ರೇಮಿಯೊಬ್ಬ, ಆಕೆಯನ್ನು ಭೇಟಿ ಮಾಡುವ ಮುನ್ನ ಪ್ರತಿ ಬಾರಿಯೂ ಒಂದೊಂದು ಬೈಕ್ ಕಳವು Read more…

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಮಾಲೀಕರಿಗೆ ಮತ್ತೊಂದು ಶಾಕ್

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ವಾಹನ ಮಾಲೀಕರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಕಾರು ಮತ್ತು ಬೈಕ್ ಗಳ ಮಾಲೀಕರ ವೈಯಕ್ತಿಕ ಅಪಘಾತ ವಿಮೆಯ Read more…

ಎದೆ ನಡುಗಿಸುತ್ತೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ

ಬೆಂಗಳೂರು: ಬೈಕ್ ನಲ್ಲಿ ಹೋಗುತ್ತಿರುವ ಯುವಕನ ಮೇಲೆ‌ ರಸ್ತೆ ಬದಿಯಲ್ಲಿ‌ ನಿರ್ಮಾಣಗೊಳ್ಳುತ್ತಿದ್ದ ಕಟ್ಟಡದಿಂದ ಕಬ್ಬಿಣ ಫ್ರೇಮ್ ಬಿದ್ದರೂ ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ Read more…

ಶಾಲಾ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸವಾರರ ಸಾವು

ಬೆಂಗಳೂರು: ಶಾಲಾ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಬಳಿ ಸಂಭವಿಸಿದೆ. ಇಲ್ಲಿನ Read more…

ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಅಡ್ಡಗಟ್ಟಿ ಚಿನ್ನಾಭರಣ ದರೋಡೆ

ಬೈಕಿನಲ್ಲಿ ತೆರಳುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಚಿನ್ನಾಭರಣ ದರೋಡೆ ಮಾಡಿರುವ ಪ್ರಕರಣ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿವಾಹ ಸಮಾರಂಭಕ್ಕೆ ತೆರಳಿದ್ದ Read more…

ಬೈಕ್ ಓಡಿಸುವಾಗ ಲೈವ್ ಮಾಡಿದ ಯುವಕರು…!

ಹೆಲ್ಮೆಟ್ ಇಲ್ಲದೆ, ಸಾಮಾಜಿಕ ತಾಣದಲ್ಲಿ ಬೈಕ್ ಓಡಿಸುವುದನ್ನು ಲೈವ್ ಮಾಡುತ್ತಿದ್ದ ಇಬ್ಬರು ಯುವಕರು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ Read more…

ಬೈಕ್ ಗಳ ನಡುವೆ ಭೀಕರ ಅಪಘಾತ: ಉಪನ್ಯಾಸಕ ಸೇರಿ ಮೂವರ ಸಾವು

ತುಮಕೂರು; ಎರಡು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾಲೇಜು ಉಪನ್ಯಾಸಕ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ತುಮಕೂರು Read more…

ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಟ್ಟ ಪೋಷಕರಿಗೆ ಸಂಕಷ್ಟ

ಅಹ್ಮದಾಬಾದ್: ಅಪಘಾತ ನಿಯಂತ್ರಿಸುವ ಉದ್ದೇಶದಿಂದ ಅಹ್ಮದಾಬಾದ್ ಸಂಚಾರಿ ಪೊಲೀಸರು ವಿಶೇಷ ಪ್ರಯೋಗ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಶಾಲೆಗೆ ಹೋಗುವ ಮಕ್ಕಳನ್ನು ಗುರಿಯಾಗಿಸಿಕೊಂಡು ಒಂದು ದಿನವಿಡೀ 15 ಶಾಲೆಗಳ ಸಮೀಪ Read more…

ಗಮನಿಸಿ: ನಾಳೆಯಿಂದ ವಾಹನಗಳಿಗೆ ಥರ್ಡ್‌ ಪಾರ್ಟಿ ಇನ್ಷೂರೆನ್ಸ್‌ ಕಡ್ಡಾಯ

ಸೆಪ್ಟೆಂಬರ್ 1 ಅಂದರೆ ನಾಳೆಯಿಂದ ವಾಹನಗಳಿಗೆ ಥರ್ಡ್‌ ಪಾರ್ಟಿ ಇನ್ಷೂರೆನ್ಸ್‌ ಕಡ್ಡಾಯಗೊಳಿಸಿದ್ದು, ಈ ಮೂಲಕ ಕಾರು, ಬೈಕ್ ಗಳ ಖರೀದಿ ದರದಲ್ಲಿ ಹೆಚ್ಚಳವಾಗಲಿದೆ. ಸಾಮಾನ್ಯ ವಿಮೆ ಕಂಪನಿಗಳು ಹೊಸ Read more…

ಮಾರುಕಟ್ಟೆಗೆ ಬಂತು ರಾಯಲ್ ಎನ್ಫೀಲ್ಡ್ ಹೊಸ ಬೈಕ್

ಬೈಕ್ ದುನಿಯಾದಲ್ಲಿ ರಾಯಲ್ ಎನ್ಫೀಲ್ಡ್ ಹೆಸರು ದೊಡ್ಡದು. ಭಾರತದಲ್ಲಿ ಇದು ಸುದೀರ್ಘ ಇತಿಹಾಸ ಹೊಂದಿದೆ. ಭಾರತದ ಸೇನೆ ಜೊತೆಗಿನ ಸಂಬಂಧ 65 ವರ್ಷ ಪೂರೈಸಿರುವ ಕಾರಣ ಎನ್ಫೀಲ್ಡ್ ಹೊಸ Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದೆ ಪುಟ್ಟ ಮಗು

ಬೆಂಗಳೂರು: ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ ವ್ಯಕ್ತಿಯೊಬ್ಬ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಇನ್ನೊಂದು ಬೈಕ್ ಗೆ ವೇಗವಾಗಿ ಬಂದು ಡಿಕ್ಕಿ ಹೊಡೆದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ Read more…

ಆ. 23 ರಂದು ಬಿಡುಗಡೆಯಾಗಲಿದೆ ಟಿವಿಎಸ್ ಹೈಬ್ರಿಡ್ ಸ್ಕೂಟರ್

ಟಿವಿಎಸ್ ಮೋಟರ್ ಕಂಪನಿ ಹೈಬ್ರಿಡ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಆಗಸ್ಟ್ 23ರಂದು ಹೊಸ ಸ್ಕೂಟರ್ ಮಾರುಕಟ್ಟೆಗೆ ಬರಲಿದೆ. ಟಿವಿಎಸ್ ಈ ಹೈಬ್ರಿಡ್ ಸ್ಕೂಟರ್ ಗೆ TVS iQube Hybrid Read more…

ಧೋನಿ ತಮ್ಮ ಬೈಕ್ ಗಳನ್ನು ಇಟ್ಟಿರುವುದೆಲ್ಲಿ ಗೊತ್ತಾ…?

ಮಹೇಂದ್ರ ಸಿಂಗ್ ಧೋನಿಗೆ ಬೈಕ್ ಕ್ರೇಜ್ ಹೆಚ್ಚು. ಈ ಬಗ್ಗೆ ನಿಮಗೂ ಸಹ ಗೊತ್ತಿರುತ್ತೆ. ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಬಿಡುವಿನ ವೇಳೆಯಲ್ಲಿ Read more…

ಕಳುವಾದ ಬೈಕ್ ಫೇಸ್ ಬುಕ್ ಮೂಲಕ ಪತ್ತೆ

ಚಿಂತಾಮಣಿಯಲ್ಲಿ ಕಳುವಾಗಿದ್ದ ಯಮಹ ಬೈಕ್, ಫೇಸ್ ಬುಕ್ ಸಹಾಯದಿಂದ ದೊಡ್ಡಬಳ್ಳಾಪುರದಲ್ಲಿ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಚಿಂತಾಮಣಿಯ ಮಂಜುನಾಥ್ ಅವರಿಗೆ ಸೇರಿದ್ದ ಯಮಹಾ ಬೈಕ್ ಕಳುವಾಗಿತ್ತು. ಮನೆ ಮುಂದೆ ನಿಲ್ಲಿಸಿದ್ದ Read more…

ಪತ್ನಿ ಜೊತೆ ಜಗಳವಾಡಿ ಬೈಕ್ ಗೆ ಬೆಂಕಿ ಹಚ್ಚಿದ ಪತಿ

ದೆಹಲಿಯ ಬಿಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುರು ಹರಿಕಿಶನ್ ನಗರದಲ್ಲಿ ಪತ್ನಿ ಮೇಲಿನ ಕೋಪಕ್ಕೆ ಪತಿಯೊಬ್ಬ ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾನೆ. ಪತ್ನಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ Read more…

ಸರಗಳ್ಳನನ್ನು ಬೈಕ್ ನಲ್ಲಿ ಚೇಸ್ ಮಾಡಿ ಹಿಡಿದ ಯುವಕ

ಮನೆ ಮುಂದೆ ನಿಂತಿದ್ದ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದ ಸರಗಳ್ಳನನ್ನು ಯುವಕನೊಬ್ಬ ತನ್ನ ಬೈಕ್ ನಲ್ಲಿ ಚೇಸ್ ಮಾಡಿ ಹಿಡಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶರತ್ Read more…

2 ಗಂಟೆ ಚಾರ್ಜ್ ಮಾಡಿದ್ರೆ 200 ಕಿ.ಮೀ. ಓಡುತ್ತೆ ಈ ಎಲೆಕ್ಟ್ರಿಕ್ ಬೈಕ್

ಕರ್ನಾಟಕದ ಮಹೇಶ್ ಮಹಾಜನ್ ಎಂಬವರು ಎಲೆಕ್ಟ್ರಿಕ್ ಬೈಕ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಈ ಬೈಕಿಗೆ ಎರಡು ಗಂಟೆ ಚಾರ್ಜ್ ಮಾಡಿದರೆ 200 ಕಿ.ಮೀ. ಪ್ರಯಾಣಿಸಬಹುದಾಗಿದೆ. ನಿಪ್ಪಾಣಿ ಮೂಲದವರಾದ ಮಹೇಶ್ ಮಹಾಜನ್, Read more…

ಧೋನಿ ಬಳಿಯಿರುವ ಬೈಕುಗಳೆಷ್ಟು ಗೊತ್ತಾ…?

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರಿಗೆ ಬೈಕ್ ಕುರಿತು ಇರುವ ಕ್ರೇಜ್ ಎಲ್ಲರಿಗೂ ಗೊತ್ತೇ ಇದೆ. ಧೋನಿಯವರ ಬಳಿ ಈಗಾಗಲೇ ದುಬಾರಿ ಬೆಲೆಯ ಹಲವಾರು ಬೈಕುಗಳಿದ್ದು, Read more…

ಬೆಚ್ಚಿ ಬೀಳಿಸುತ್ತೆ ಈ ಘಟನೆ…! ಸ್ಮಾರ್ಟ್ ಫೋನ್ ಗಾಗಿ ನಡೆದಿದೆ ಸ್ನೇಹಿತನ ಹತ್ಯೆ

ಸ್ಮಾರ್ಟ್ ಫೋನ್ ಮೇಲಿನ ಆಸೆಯಿಂದಾಗಿ ಸ್ನೇಹಿತನನ್ನೇ ಬೆಂಕಿ ಇಟ್ಟು ಕೊಂದಿರುವ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 19ವರ್ಷದ ಗದ್ದಾಮ್ ಪ್ರೇಮ್ ಸಾಗರ್ ಎಂಬ ಯುವಕನನ್ನು Read more…

ಸರಗಳವು ಮಾಡುತ್ತಿದ್ದ ಟೆಕ್ಕಿ ಅಂದರ್…!

ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಟೆಕ್ಕಿಗಳಿಗೆ ಕೈತುಂಬ ಸಂಬಳ ಸಿಗುತ್ತದೆ ಎಂಬ ಮಾತಿದೆ. ಅಂತದ್ದರಲ್ಲಿ ಟೆಕ್ಕಿಯೊಬ್ಬ ಸರಗಳವು ಮಾಡುತ್ತಿದ್ದ ಘಟನೆಯೊಂದು ನಡೆದಿದೆ. ಬೆಂಗಳೂರಿನಲ್ಲಿ ಬೆಳಕಿಗೆ ಬಂದಿರುವ ಈ Read more…

ಜೈಲಿನ ಮುಂಭಾಗದಲ್ಲೇ ಜೈಲಾಧಿಕಾರಿ ಮೇಲೆ ಗುಂಡಿನ ದಾಳಿ

ಜೈಲು ಅಧಿಕಾರಿಯ ಮೇಲೆ ಜೈಲಿನ ಮುಂಭಾಗದಲ್ಲೇ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆಯ ಯರವಾಡ ಜೈಲಿನ ಮುಂಭಾಗದಲ್ಲಿ ಇಂದು ಬೆಳಗ್ಗೆ ಈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...