alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಋತು ಶುರುವಾಗ್ತಿದ್ದಂತೆ ಹೆಚ್ಚಾಯ್ತು ಬಂಗಾರ, ಬೆಳ್ಳಿ

ಜಾಗತಿಕ ಮಾರುಕಟ್ಟೆ ಸ್ಥಿರವಾಗಿದ್ದರೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆ ಹೆಚ್ಚಳವಾಗಿದೆ. ಬಂಗಾರದ ಬೆಲೆ ಶನಿವಾರ 135 ರೂಪಾಯಿ ಹೆಚ್ಚಳ ಕಂಡಿದ್ದು, 10 ಗ್ರಾಂ ಬಂಗಾರದ ಬೆಲೆ 32,150 Read more…

‘ಚಿನ್ನ’ ಖರೀದಿದಾರರಿಗೆ ‘ಸಿಹಿ’ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

ಚಿನ್ನ ಖರೀದಿಸುವ ಭಾರತೀಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ದುಬಾರಿ ಬೆಲೆ ತೆತ್ತು ಚಿನ್ನ ಖರೀದಿಸಿದರೂ ಪರಿಶುದ್ಧ ಚಿನ್ನ ಸಿಗಲಿಲ್ಲವೆಂಬ ಖರೀದಿದಾರರ ಕೊರಗನ್ನು ನಿವಾರಿಸಲು ಸರ್ಕಾರ ಮುಂದಾಗಿದೆ. Read more…

ಶುಕ್ರವಾರದಂದು ಮತ್ತೆ ಇಳಿಕೆ ಕಂಡ ಬಂಗಾರ

ಚಿನ್ನದ ಬೆಲೆಯಲ್ಲಿ ಶುಕ್ರವಾರ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಶುಕ್ರವಾರ 235 ರೂಪಾಯಿ ಇಳಿಕೆ ಕಂಡಿದೆ. ಗುರುವಾರ ಬಂಗಾರದ Read more…

ಎರಡು ದಿನಗಳ ನಂತ್ರ ಮತ್ತೆ ಏರಿಕೆ ಮುಖ ಮಾಡಿದ ಚಿನ್ನ-ಬೆಳ್ಳಿ

ಚಿನ್ನಕ್ಕೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ದೆಹಲಿ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಗುರುವಾರ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿದೆ. ಎರಡು ದಿನಗಳ Read more…

ಅಗ್ಗವಾಯ್ತು ಬೆಳ್ಳಿ, ಸ್ವಲ್ಪ ಮಟ್ಟಿನ ಇಳಿಕೆ ಕಂಡ ಬಂಗಾರ

ಮಂಗಳವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 100 ರೂಪಾಯಿ ಇಳಿಕೆ ಕಂಡಿದೆ. ಸ್ಥಳೀಯ ಆಭರಣ ತಯಾರಕರಲ್ಲಿ ಬಂಗಾರದ ಬೇಡಿಕೆ ಕಡಿಮೆಯಾಗಿರುವುದು Read more…

ನಾಲ್ಕು ವಾರಗಳ ನಂತ್ರ ಏರಿಕೆ ಮುಖ ಕಂಡ ಚಿನ್ನ-ಬೆಳ್ಳಿ

ಕಳೆದ ನಾಲ್ಕು ವಾರಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಸೋಮವಾರ ಏರಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಆಭರಣ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಂದು ಹೆಚ್ಚಳವಾಗಿದೆ. ನಾಲ್ಕು Read more…

ಬಂಗಾರ ಖರೀದಿದಾರರಿಗೆ ಸಿಹಿ ಸುದ್ದಿ

ಚಿನ್ನದ ಬೆಲೆ ನಿರಂತರವಾಗಿ ಇಳಿಕೆಯಾಗ್ತಿದೆ. ಸತತ ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಮುಂದುವರೆದಿದೆ. ಕಳೆದ ನಾಲ್ಕು ಸೆಷನ್ಸ್ ಗಳಲ್ಲಿ ಚಿನ್ನದ ಬೆಲೆ 620 ರೂಪಾಯಿ ಇಳಿಕೆ ಕಂಡಿದೆ. Read more…

ಬೆಳ್ಳಿ-ಬಂಗಾರ ಮನೆಯಲ್ಲಿ ಏಕೆ ಇರಬೇಕು ಗೊತ್ತಾ?

ಹಿಂದೂ ಧರ್ಮದಲ್ಲಿ ದೇವಾನುದೇವತೆಗಳ ಪೂಜೆ ಜೊತೆ ಅವ್ರ ಮೂರ್ತಿಗಳನ್ನಿಡುವುದು ಶುಭವೆಂದು ಪರಿಗಣಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಜನರು ತಮ್ಮ ಮನೆಗಳಲ್ಲಿ ದೇವರ ಮೂರ್ತಿಗಳನ್ನು ಇಡುತ್ತ ಬಂದಿದ್ದಾರೆ. ಹಿಂದೂ ಧರ್ಮದಲ್ಲಿ ಭಗವಂತನ Read more…

ದೀಪಾವಳಿಗೆ ಒಂದು ದಿನ ಮೊದಲು ಇಳಿಕೆಯಾಯ್ತು ಚಿನ್ನದ ಬೆಲೆ

ದೀಪಾವಳಿಗೆ ಒಂದು ದಿನ ಮೊದಲು ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಅನೇಕ ದಿನಗಳಿಂದ ನಿರಂತರ ಏರಿಕೆ ಕಾಣ್ತಿದ್ದ ಬಂಗಾರದ ಬೆಲೆ ಮಂಗಳವಾರ ಇಳಿದಿದೆ. ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ Read more…

ಧನ್ ತೇರಸ್ ದಿನದಂದು ಏರಿಕೆಯಾಯ್ತು ‘ಚಿನ್ನ’

ಧನ್ ತೇರಸ್ ದಿನ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟದ ಏರಿಕೆ ಕಂಡು ಬಂದಿದೆ. ಸೋಮವಾರ ಎಂಸಿಎಕ್ಸ್ ನಲ್ಲಿ ಬಂಗಾರದ ಬೆಲೆ 40 ರೂಪಾಯಿ ಏರಿಕೆ ಕಂಡಿದೆ. ಶೇಕಡಾ 0.13 Read more…

ಬೆಳ್ಳಿ, ಬಂಗಾರದ ನಾಣ್ಯದ ಮೇಲೆ ಗಣೇಶ, ಲಕ್ಷ್ಮಿ ಬದಲು ಮೋದಿ ಚಿತ್ರ

ಧನ್ ತೇರಸ್ ದಿನ ಬಂಗಾರ, ಬೆಳ್ಳಿ ಖರೀದಿ ಮಾಡುವುದು ಸಂಪ್ರದಾಯ. ಕೆಲವರು ಬಂಗಾರ, ಬೆಳ್ಳಿ ಆಭರಣ ಖರೀದಿ ಮಾಡಿದ್ರೆ ಮತ್ತೆ ಕೆಲವರು ನಾಣ್ಯ ಅಥವಾ ಬಿಸ್ಕಿಟ್ ಖರೀದಿ ಮಾಡ್ತಾರೆ. Read more…

ದೀಪಾವಳಿಯಲ್ಲಿ ದುಬಾರಿಯಾಯ್ತು ಚಿನ್ನ

ದೀಪಾವಳಿಯಲ್ಲಿ ಖರೀದಿ ಹೆಚ್ಚಾಗ್ತಿದ್ದಂತೆ ಕಳೆದ ಆರು ವಾರಗಳಿಂದ ಬಂಗಾರದ ಬೆಲೆಯಲ್ಲಿ ನಿರಂತರ ಏರಿಕೆ ಕಾಣ್ತಿದೆ. ಕಳೆದ ವಾರ ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 6 ವರ್ಷಗಳಲ್ಲಿಯೇ ಉನ್ನತ ಮಟ್ಟಕ್ಕೇರಿತ್ತು. Read more…

ಶನಿವಾರ ಏರಿಕೆ ಕಂಡ ಬಂಗಾರ-ಬೆಳ್ಳಿ

ಧನ್ ತೇರಸ್ ಹಾಗೂ ದೀಪಾವಳಿಗೆ ಮೊದಲು ಜಾಗತೀಕ ಮಾರುಕಟ್ಟೆಯಲ್ಲಾದ ದುರ್ಬಲ ಬೆಳವಣಿಗೆ ಬಂಗಾರದ ಬೆಲೆ ಮೇಲೆ ಪರಿಣಾಮ ಬೀರಿದೆ. ಶನಿವಾರ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.ಬಂಗಾ ರದ Read more…

ಗುಡ್ ನ್ಯೂಸ್: ಇಳಿಕೆಯಾಯ್ತು ಚಿನ್ನ, ಬೆಳ್ಳಿ ಬೆಲೆ

ಒಂದೇ ಸಮನೆ ಏರ್ತಿದ್ದ ಚಿನ್ನ-ಬೆಳ್ಳಿ ಬೆಲೆಯಲ್ಲಿ ಶುಕ್ರವಾರ ಇಳಿಕೆ ಕಂಡು ಬಂದಿದೆ. ಎಂಸಿಎಕ್ಸ್ ನಲ್ಲಿ ಶುಕ್ರವಾರ ಬಂಗಾರದ ಬೆಲೆಯಲ್ಲಿ 141 ರೂಪಾಯಿ ಇಳಿಕೆ ಕಂಡು ಬಂದಿದೆ. ಬಂಗಾರ ಶೇಕಡಾ Read more…

ಧನ್ ತೇರಸ್, ದೀಪಾವಳಿಗೂ ಮುನ್ನ ಏರಿಕೆಯಾಯ್ತು ಚಿನ್ನ

ಧನ್ ತೇರಸ್ ಹಾಗೂ ದೀಪಾವಳಿಗೂ ಮುನ್ನವೇ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬರ್ತಿದೆ. ಕಳೆದ ಮೂರು ದಿನಗಳಿಂದ ಬಂಗಾರದ ಬೆಲೆಯಲ್ಲಿ ಹೆಚ್ಚಳವಾಗ್ತಿದೆ. ಮೂರು ದಿನಗಳಿಂದ ಬಂಗಾರದಲ್ಲಿ 230 ರೂಪಾಯಿ Read more…

ಬುಧವಾರವೂ ಏರಿಕೆ ಕಂಡ ಚಿನ್ನ-ಬೆಳ್ಳಿ ಬೆಲೆ

ದೇಶಿಯ ಮಾರುಕಟ್ಟೆಯಲ್ಲಿ ಬುಧವಾರ ಬಂಗಾರದ ಬೆಲೆಯಲ್ಲಿ ಅಲ್ಪ ಪ್ರಮಾಣದ ಹೆಚ್ಚಳ ಕಂಡು ಬಂದಿದೆ. ಬುಧವಾರ ಎಂಸಿಎಕ್ಸ್ ನಲ್ಲಿ ಬಂಗಾರದ ಬೆಲೆ 27 ರೂಪಾಯಿ ಹೆಚ್ಚಳವಾಗಿದೆ. ಶೇಕಡಾ 0.08 ರಷ್ಟು Read more…

ಹಬ್ಬ ಹತ್ತಿರ ಬರ್ತಿದ್ದಂತೆ ದುಬಾರಿಯಾಗ್ತಿದೆ ಚಿನ್ನ

ದೀಪಾವಳಿ ಹತ್ತಿರ ಬರ್ತಿದೆ. ಹಬ್ಬಕ್ಕಾಗಿ ಬಂಗಾರ, ಬೆಳ್ಳಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ. ಬಂಗಾರ ಪ್ರಿಯರಿಗೆ ಚಿನ್ನದ ಬೆಲೆ ಶಾಕ್ ನೀಡ್ತಿದೆ. ಮಂಗಳವಾರವೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು Read more…

ದೀಪಾವಳಿಗೆ ಬೆಳ್ಳಿ ಖರೀದಿಸುವ ಮುನ್ನ ನಿಮ್ಮ ಗಮನದಲ್ಲಿರಲಿ

ದೀಪಾವಳಿ ಹಬ್ಬ ಬಂದೇ ಬಿಡ್ತು, ಈಗ ಎಲ್ರೂ ಚಿನ್ನ ಮತ್ತು ಬೆಳ್ಳಿ ಕೊಳ್ಳೋದ್ರಲ್ಲಿ ಬ್ಯುಸಿಯಾಗ್ತಾರೆ. ಅಂಗಡಿಗಳಲ್ಲಂತೂ ರಶ್ಶೋ ರಶ್. ನೆಂಟರಿಷ್ಟರಿಗೆ, ಸ್ನೇಹಿತರಿಗೆ ಬೆಳ್ಳಿ ಗಿಫ್ಟ್ ಕೊಡಲು ಎಲ್ರೂ ಇಷ್ಟಪಡ್ತಾರೆ. Read more…

ಚಿನ್ನ ಖರೀದಿದಾರರಿಗೊಂದು ‘ಗುಡ್ ನ್ಯೂಸ್’

ವಿದೇಶಿ ಮಾರುಕಟ್ಟೆಯ ದುರ್ಬಲ ಬೆಳವಣಿಗೆ ಹಾಗೂ ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತದಿಂದಾಗಿ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಶನಿವಾರ ಚಿನ್ನದ ಬೆಲೆ 40 ರೂಪಾಯಿ ಇಳಿಕೆ ಕಂಡಿದೆ. Read more…

ಶುಕ್ರವಾರವೂ ಖರೀದಿದಾರರಿಗೆ ‘ಶಾಕ್’ ಕೊಟ್ಟ ಚಿನ್ನ

ಬಂಗಾರದ ಬೆಲೆಯಲ್ಲಿ ನಿರಂತರ ಏರಿಕೆ ಮುಂದುವರೆದಿದೆ. ಜಾಗತಿಕ ಮಟ್ಟದಲ್ಲಿ ಶುಕ್ರವಾರ ಬಂಗಾರ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದ್ರೆ ದೇಶಿಯ ಮಾರುಕಟ್ಟೆಯಲ್ಲಿ ಬಂಗಾರ ಹಾಗೂ ಬೆಳ್ಳಿ ಬೆಲೆಯಲ್ಲಿ ಹೆಚ್ಚಳ Read more…

ಶಾಕಿಂಗ್ ಸುದ್ದಿ: ಹಬ್ಬದ ಋತುವಿನಲ್ಲಿ ಕೈ ಸುಡ್ತಿದೆ ಚಿನ್ನದ ಬೆಲೆ

ಬಂಗಾರದ ಬೆಲೆ ಆರು ವರ್ಷಗಳಲ್ಲಿ ಇದೇ ಮೊದಲ ಬಾರಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಗುರುವಾರ ಬಂಗಾರದ ಬೆಲೆ 125 ರೂಪಾಯಿ ಹೆಚ್ಚಳ ಕಂಡು ಪ್ರತಿ 10 ಗ್ರಾಂ Read more…

ಖರೀದಿದಾರರಿಗೆ ಶಾಕ್ ಕೊಟ್ಟ ಚಿನ್ನ: ದಾಖಲೆ ಮಟ್ಟದಲ್ಲಿ ಬೆಲೆ ಏರಿಕೆ

ಬಂಗಾರದ ಬೆಲೆಯಲ್ಲಿ ನಿರಂತರ ಏರಿಕೆಯಾಗ್ತಿದೆ. ಬುಧವಾರ ಬಂಗಾರದ ಬೆಲೆ 150 ರೂಪಾಯಿ ಏರಿಕೆ ಕಾಣುವ ಮೂಲಕ ಈ ವರ್ಷದಲ್ಲಿಯೇ ಅತ್ಯಧಿಕ ಮಟ್ಟಕ್ಕೆ ಬಂದು ನಿಂತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ Read more…

ಮಂಗಳವಾರ ಮತ್ತೆ ದುಬಾರಿಯಾಯ್ತು ಚಿನ್ನ-ಬೆಳ್ಳಿ

ಮಂಗಳವಾರ ಮತ್ತೆ ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 130 ರೂಪಾಯಿ ಏರಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆ 250 ರೂಪಾಯಿಯಷ್ಟು ದುಬಾರಿಯಾಗಿದೆ. ಜಾಗತಿಕ Read more…

ಸೋಮವಾರ ಇಷ್ಟು ಇಳಿಕೆಯಾಯ್ತು ಬೆಳ್ಳಿ, ಬಂಗಾರದ ಬೆಲೆ

ಚಿನ್ನ ಪ್ರಿಯರಿಗೆ ಸೋಮವಾರ ಖುಷಿ ಸುದ್ದಿ ಸಿಕ್ಕಿದೆ. ಬಂಗಾರದ ಬೆಲೆಯಲ್ಲಿ ಸೋಮವಾರ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ ಕೂಡ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ Read more…

ಗ್ರಾಹಕರಿಗೆ ಶಾಕ್: ‘ಚಿನ್ನ’ದ ಬೆಲೆಯಲ್ಲಿ ದಿಢೀರ್ ಏರಿಕೆ

ಕಳೆದ ಕೆಲ ತಿಂಗಳಿನಿಂದ ಚಿನ್ನ ಹಾಗೂ ಬೆಳ್ಳಿ ಮೌಲ್ಯದಲ್ಲಿ ಏರಿಳಿತ ಕಾಣುತ್ತಿದೆ. ಮೊನ್ನೆಯಷ್ಟೇ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆ ಮತ್ತೆ ಏರಿಕೆಯ ಮುಖ ಮಾಡಿದೆ. Read more…

ಹಬ್ಬದ ಶುಭ ಸಂದರ್ಭದಲ್ಲಿ ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ

ದಸರಾ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸಬೇಕೆಂದುಕೊಂಡಿದ್ದವರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಕಳೆದ ಕೆಲ ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಶನಿವಾರದಂದು ಇಳಿಕೆ ಕಂಡುಬಂದಿದೆ. ಚಿನ್ನದ Read more…

ಶಾಕಿಂಗ್ ನ್ಯೂಸ್: ನವರಾತ್ರಿ ಶುಭ ಸಂದರ್ಭದಲ್ಲಿ ಬಂಗಾರ ಪ್ರಿಯರ ಜೇಬಿಗೆ ಕತ್ತರಿ

ನವರಾತ್ರಿ ಶುಭ ಸಂದರ್ಭದಲ್ಲಿ ಬಂಗಾರ ಪ್ರಿಯರಿಗೆ ಬೇಸರದ ಸುದ್ದಿ ಕಾದಿದೆ. ಬಂಗಾರದ ಬೆಲೆ ಗುರುವಾರ ಕೂಡ ಏರಿಕೆಯಾಗಿದೆ. ಆದ್ರೆ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ. ಬಂಗಾರದ ಬೆಲೆ 130 Read more…

ನವರಾತ್ರಿಯ ಮೊದಲ ದಿನ ದುಬಾರಿಯಾಯ್ತು ಚಿನ್ನ

ಬಂಗಾರದ ಬೆಲೆಯಲ್ಲಿ ಇಂದು ಏರಿಕೆ ಕಂಡು ಬಂದಿದೆ. ದೆಹಲಿ ಮಾರುಕಟ್ಟೆಯಲ್ಲಿ ಬಂಗಾರ 200 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಬುಧವಾರ 50 ರೂಪಾಯಿ ಇಳಿಕೆಯಾಗಿದೆ. ದೆಹಲಿಯಲ್ಲಿ 200 Read more…

ಸೋಮವಾರ ಇಳಿಕೆಯಾಯ್ತು ಬೆಳ್ಳಿ, ಬಂಗಾರದ ಬೆಲೆ

ಸೋಮವಾರ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ 500 ರೂಪಾಯಿ Read more…

ಗ್ರಾಹಕರಿಗೆ ಶಾಕ್: ದುಬಾರಿಯಾಯ್ತು ಬೆಳ್ಳಿ; ಬಂಗಾರದ ಬೆಲೆಯಲ್ಲೂ ಏರಿಕೆ

ಶನಿವಾರ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ದೆಹಲಿ ಆಭರಣ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 50 ರೂಪಾಯಿ ಏರಿಕೆಯಾಗಿತ್ತು. 10 ಗ್ರಾಂ ಚಿನ್ನದ ಬೆಲೆ ಶನಿವಾರ 31,900 ರೂಪಾಯಿಯಾಗಿತ್ತು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...