alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳಗಾವಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ದುಷ್ಕೃತ್ಯ

ಬೆಳಗಾವಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆಯ ಬೆನ್ನಲ್ಲೇ ಮತ್ತೊಂದು ಕಿಡಿಗೇಡಿ ಕೃತ್ಯ ನಡೆದಿದೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ Read more…

ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜಾರೋಹಣ

ಬೆಳಗಾವಿ: ರಾಜ್ಯೋತ್ಸವದ ಅಂಗವಾಗಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿದ್ದಾರೆ. ಮೊದಲ ಬಾರಿಗೆ ಕರ್ನಾಟಕ ಕ್ರಾಂತಿ ಪಡೆ ಕಾರ್ಯಕರ್ತರು ಧ್ವಜ Read more…

ಸತೀಶ್ ಶುಗರ್ಸ್ ಎಂ.ಡಿ. ಪುತ್ರನ ಕಿಡ್ನಾಪ್ ಯತ್ನ

ಬೆಳಗಾವಿ: ಸತೀಶ್ ಶುಗರ್ಸ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಪುತ್ರನ ಅಪಹರಣಕ್ಕೆ ಯತ್ನಿಸಲಾಗಿದೆ. ಶಾಲೆಯಿಂದ ಮನೆಗೆ ತೆರಳುತ್ತಿದ್ದ 2 ನೇ ತರಗತಿ ವಿದ್ಯಾರ್ಥಿಯನ್ನು ಮುಸುಕುಧಾರಿಗಳಿಬ್ಬರು ಅಪಹರಿಸಲು ಮುಂದಾಗಿದ್ದಾರೆ. ಬೆಳಗಾವಿ ಜಿಲ್ಲೆ Read more…

ಸ್ನೇಹಿತೆಯೊಂದಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿ

ಬೆಳಗಾವಿ: ತನ್ನ ಸ್ನೇಹಿತೆಯೊಂದಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯನಿಗೆ, ಪತ್ನಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನಲ್ಲಿ ನಡೆದಿದೆ. ಹಿರೇನಂದೀಹಳ್ಳಿ ಗ್ರಾಮದ ವ್ಯಕ್ತಿ 10 ವರ್ಷದ Read more…

ಬಾವಿಗೆ ಬಿದ್ದು ಮೂವರು ಸಾವು

ಬೆಳಗಾವಿ: ತೋಟದ ಬಾವಿಗೆ ಬಿದ್ದು ಮೂವರು ದಾರುಣವಾಗಿ ಸಾವು ಕಂಡ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಶ್ರೀಶೈಲ ಚರಂತಿಮಠ(65), ಅವರ ಮೊಮ್ಮಕ್ಕಳಾದ ಸಮರ್ಥ್(12), Read more…

ಪೊಲೀಸ್ ವಾಹನದಲ್ಲೇ ದುಡುಕಿದ ಪ್ರೇಮಿಗಳು

ಬೆಳಗಾವಿ: ಪೊಲೀಸ್ ವಾಹನದಲ್ಲಿಯೇ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 20 ವರ್ಷದ ಯುವಕ ಹಾಗೂ 16 Read more…

ಪ್ರಿಯಕರನೊಂದಿಗಿದ್ದಾಗಲೇ ಸಿಕ್ಕಿಬಿದ್ದ ಪತ್ನಿ

ಬೆಳಗಾವಿ: ಅನೈತಿಕ ಸಂಬಂಧಗಳಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹ ಪ್ರಕರಣವೊಂದರ ವರದಿ ಇಲ್ಲಿದೆ ನೋಡಿ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಸದಲಗಾದದಲ್ಲಿ ಪ್ರಿಯಕರನೊಂದಿಗೆ ಸಿಕ್ಕಿಬಿದ್ದ Read more…

ಪತ್ನಿಯ ಕೃತ್ಯಕ್ಕೆ ಬೆಚ್ಚಿಬಿದ್ದ 3 ನೇ ಪತಿ

ಬೆಳಗಾವಿ: ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಮದುವೆಯಾಗಿ ಬಳಿಕ ವಂಚಿಸುತ್ತಿದ್ದ ಮಹಿಳೆಯ ವಿರುದ್ಧ ಪತಿ ಕೋರ್ಟ್ ಮೊರೆ ಹೋಗಿದ್ದಾನೆ. ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಗ್ರಾಮವೊಂದರ ಮಹಿಳೆ ಹೀಗೆ ವಂಚಿಸಿದ್ದಾಗಿ Read more…

ಯುವತಿಯ ಫೋಟೋ ಪಡೆದು ಬ್ಲಾಕ್ ಮೇಲ್

ಬೆಳಗಾವಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು, ಪ್ರೀತಿಸುವ ನಾಟಕವಾಡಿ ವಂಚಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಸಮೀಪದ ಕೆ.ಕೆ. ಕೊಪ್ಪದ ಮಹೇಶ್ ಬಂಧಿತ ಆರೋಪಿ. Read more…

ಶ್ರೀರಾಮ ಸೇನೆ ಕಾರ್ಯಕರ್ತನ ಭೀಕರ ಹತ್ಯೆ

ಬೆಳಗಾವಿ: ಶ್ರೀರಾಮ ಸೇನೆ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಥಳಿಸಿ, ಭೀಕರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ನಡೆದಿದೆ. 26 ವರ್ಷದ ರೋಹಿತ್ ಪಾಟೀಲ್ ಹತ್ಯೆಯಾದವರು. ಗೋಕಾಕ್ Read more…

ಬೆಳಗಾವಿಯಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೇಯಕೃತ್ಯವೊಂದು ನಡೆದಿದೆ. 3 ವರ್ಷದ ಕಂದಮ್ಮನ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಲ್ಲದೇ, ಮೃತದೇಹವನ್ನು Read more…

ಬಸ್ ನಲ್ಲೇ ಕೈ ಹಾಕಿದ ಕಾಮುಕ

ಬೆಳಗಾವಿ: ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಮೂಡಲಗಿ ಪಟ್ಟಣದಲ್ಲಿ, ಕಾಮುಕನೊಬ್ಬ ಬಸ್ ನಲ್ಲಿಯೇ ಮಹಿಳಾ ಪ್ರಯಾಣಿಕರೊಬ್ಬರ ಕೈ ಹಿಡಿದೆಳೆದು ಕಿರುಕುಳ ನೀಡಿದ್ದಾನೆ. ತುಕಾರಾಂ ಎಂಬಾತನೇ ಇಂತಹ ಕೃತ್ಯ ಎಸಗಿದವ. Read more…

ನರಬಲಿಗೆ ಸ್ಕೆಚ್! ಬೆಚ್ಚಿಬಿದ್ದ ನಿವಾಸಿಗಳು

ಬೆಳಗಾವಿ: ಮಹಾಲಯ ಅಮಾವಾಸ್ಯೆಯಂದು ನರಬಲಿ ನೀಡಲು ಮುಂದಾಗಿದ್ದ ಪ್ರಕರಣವೊಂದು ಬೆಳಗಾವಿಯ ಬಡಕಲ ಗಲ್ಲಿಯಲ್ಲಿ ನಡೆದಿದೆ. ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬಡಕಲ ಗಲ್ಲಿ ನಿವಾಸಿ ಮೊಹಮ್ಮದ್ ಗೌಸ್ ಅವರ Read more…

4 ದಿನ ಪೊಲೀಸ್ ಕಸ್ಟಡಿಗೆ ‘ಸಂಗೊಳ್ಳಿ ರಾಯಣ್ಣ’ ನಿರ್ಮಾಪಕ

ಬೆಳಗಾವಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಸಂಗೊಳ್ಳಿ ರಾಯಣ್ಣ’ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರನ್ನು 4 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಕೋ Read more…

ಮಳೆ ಬರ್ಲಿಲ್ಲ ಅಂತ ಸಿಟ್ಟಿಗೆದ್ದ ರೈತ ಮಾಡಿದ್ದೇನು..?

ಸಕಾಲಕ್ಕೆ ಮಳೆ ಬಾರದಿದ್ದ ಕಾರಣ ರೈತರು ಬೆಳೆದ ಬೆಳೆ ಒಣಗಿದೆ. ಈಗ ಹಲವೆಡೆ ಆಕಾಲಿಕ ಮಳೆಯಾಗುತ್ತಿದ್ದರೂ ತಾವು ಬೆಳೆದ ಬೆಳೆಗೆ ಇದರಿಂದ ಅನುಕೂಲವಾಗಲಿಲ್ಲವೆಂಬ ನಿರಾಸೆಯೂ ರೈತರನ್ನು ಕಾಡುತ್ತಿದೆ. ಕೆಲವೆಡೆಯಂತೂ Read more…

ಕಾಮುಕನಿಂದ ಪೈಶಾಚಿಕ ಕೃತ್ಯ

ಬೆಳಗಾವಿ: ಕಾಮುಕನೊಬ್ಬ ಪೈಶಾಚಿಕ ಕೃತ್ಯ ಎಸಗಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ವಣ್ಣೂರಿನಲ್ಲಿ ನಡೆದಿದೆ. 21 ವರ್ಷದ ಸುಭಾಷ್ ಎಂಬಾತ 2 ವರ್ಷದ ಹೆಣ್ಣು ಮಗುವಿನ ಮೇಲೆ Read more…

ಸ್ನೇಹಿತರಿಂದಲೇ ನಡೆದಿದೆ ಆಘಾತಕಾರಿ ಕೃತ್ಯ

ಬೆಳಗಾವಿ: ಯುವತಿಯ ಮೇಲೆ ಅತ್ಯಾಚಾರ ಎಸಗಿದ ಸ್ನೇಹಿತರು, ಆಕೆಯನ್ನು ಹತ್ಯೆ ಮಾಡಿ ಶವವನ್ನು ಸೂಟ್ ಕೇಸ್ ನಲ್ಲಿಟ್ಟಿದ್ದ ಆಘಾತಕಾರಿ ಕೃತ್ಯ ಬೆಳಕಿಗೆ ಬಂದಿದೆ. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ 23 Read more…

ಕಾಮುಕನಿಂದ ರೇಪ್, ಸ್ನೇಹಿತನಿಂದ ವಿಡಿಯೋ

ಬೆಳಗಾವಿ: ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದು, ಈ ದೃಶ್ಯಗಳನ್ನು ಆತನ ಸ್ನೇಹಿತ ಸೆರೆ ಹಿಡಿದು ಮೊಬೈಲ್ ನಲ್ಲಿ ಹರಿಬಿಟ್ಟಿದ್ದಾನೆ. ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ 2 ತಿಂಗಳ Read more…

ಪತಿಯ ಬಿಟ್ಟು ಪ್ರಿಯಕರನೊಂದಿಗೆ ಬಂದ ಯುವತಿ

ಬೆಳಗಾವಿ: ನಮ್ಮನ್ನು ನಮ್ಮ ಪಾಡಿಗೆ ಬಿಡಿ. ಇಲ್ಲವಾದರೆ ಸಾಯಲು ಅವಕಾಶ ಕೊಡಿ ಎಂದು ಜೋಡಿಯೊಂದು ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದೆ. ವಿಷದ ಬಾಟಲಿಯೊಂದಿಗೆ ಬಂದ ಜೋಡಿಗೆ ಸ್ವಯಂ Read more…

ಪತ್ನಿಯೊಂದಿಗೆ ಮೃಗೀಯವಾಗಿ ವರ್ತಿಸಿದ ವಿಕೃತ

ಬೆಳಗಾವಿ: ತಲೆಕೂದಲು ಕತ್ತರಿಸಿ, ಸಿಗರೇಟ್ ನಿಂದ ಮುಖ ಸುಟ್ಟು, ಚಾಕುವಿನಿಂದ ಕೈ ಬೆರಳಿಗೆ ಚುಚ್ಚಿದ ಪತಿರಾಯನ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಗುಮಾಸ್ತನಾಗಿರುವ ತನ್ನ Read more…

5 ತಿಂಗಳ ಗರ್ಭಿಣಿಯಿಂದ ಬಯಲಾಯ್ತು ರಹಸ್ಯ

ಬೆಳಗಾವಿ: ಪ್ರೀತಿಸುವ ನೆಪದಲ್ಲಿ ಯುವಕನೊಬ್ಬ ನಿರಂತರ ಅತ್ಯಾಚಾರ ಎಸಗಿದ್ದರಿಂದ ಅಪ್ರಾಪ್ತೆಯೊಬ್ಬಳು 5 ತಿಂಗಳ ಗರ್ಭಿಣಿಯಾಗಿದ್ದಾಳೆ. ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ 9 ನೇ ತರಗತಿ Read more…

ಮದುವೆಗೆ ಒಪ್ಪದ ಅತ್ತೆ, ಸಿಟ್ಟಿಗೆದ್ದ ಪಾಪಿ ಮಾಡಿದ್ದೇನು..?

ಬೆಳಗಾವಿ: ಮಗಳನ್ನು ಮದುವೆ ಮಾಡಿಕೊಡಲು ಒಪ್ಪದ ಕಾರಣ ಕಟುಕನೊಬ್ಬ ಅತ್ತೆಯನ್ನೇ ಕೊಲೆ ಮಾಡಿದ್ದ ಘಟನೆ ಬೆಳಕಿಗೆ ಬಂದಿದೆ. ಅಥಣಿ ತಾಲ್ಲೂಕಿನ ಕಲೂತಿ ಗ್ರಾಮದ ನಿರ್ಮಲಾ ಆಗಸ್ಟ್ 18 ರಿಂದ Read more…

ಕೊಟ್ಟಿಗೆಯಲ್ಲಿದ್ದ ಕರುವಿನ ಮಗ್ಗುಲಲ್ಲೇ ಇತ್ತು ಮೊಸಳೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸವದಿ ದರ್ಗಾ ಗ್ರಾಮದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದೆ. ಮುರುಗೆಪ್ಪ ಮಾಯಪ್ಪನವರ್ ಎಂಬುವವರ ಮನೆಯ ಕೊಟ್ಟಿಗೆಗೆ ನುಗ್ಗಿದ ಮೊಸಳೆ, ಅಲ್ಲಿ ಎಮ್ಮೆ ಹಾಗೂ ಕರುವನ್ನು Read more…

ರೋಗಿಗಳ ಮಗ್ಗುಲಲ್ಲೇ ಇತ್ತು ಮೃತದೇಹ

ಬೆಳಗಾವಿ: ಸಾಮಾನ್ಯ ವಾರ್ಡ್ ನಲ್ಲಿ ರೋಗಿಯೊಬ್ಬರು ಮೃತಪಟ್ಟರೂ, ಮೃತದೇಹವನ್ನು ಸ್ಥಳಾಂತರಿಸದ ಕಾರಣ, ರೋಗಿಗಳು ಆತಂಕದಿಂದ ರಾತ್ರಿ ಕಳೆದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಅಸ್ತಮಾದಿಂದ Read more…

ಪಕ್ಷ ಸೇರ್ಪಡೆಗೆ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹ

ಬೆಳಗಾವಿ: ಯಾವ ಪಕ್ಷ ಸೇರಬೇಕೆಂದು ಗೊಂದಲದಲ್ಲಿದ್ದ ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ ಮತದಾರರಿಗೆ ಆಯ್ಕೆಯ ಅವಕಾಶ ನೀಡಿದ್ದಲ್ಲದೇ, ಅವರ ಅನಿಸಿಕೆಯಂತೆ ಬಿ.ಜೆ.ಪಿ. ಸೇರಲು ಮುಂದಾಗಿದ್ದಾರೆ. ಕಳೆದ ಚುನಾವಣೆಯಲ್ಲಿ Read more…

ರಾಖಿಗೆ 10 ರೂ. ಕೊಡದ ಗಂಡ, ದುಡುಕಿದ ಪತ್ನಿ

ಬೆಳಗಾವಿ: ತನ್ನ ಸಹೋದರನಿಗೆ ರಾಖಿ ಕಟ್ಟಲು 10 ರೂಪಾಯಿ ಕೊಡದ ಗಂಡ ಜಗಳವಾಡಿದ್ದರಿಂದ, ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಮಲಪ್ರಭಾ ನಗರದ ಮಹಾದೇವಿ(23) ಆತ್ಮಹತ್ಯೆ Read more…

ಮಗಳ ಪ್ರಿಯಕರನೊಂದಿಗೆ ತಾಯಿ…..

ಬೆಳಗಾವಿ: ಕ್ರೈಂ ಲೋಕವೇ ಬೆಚ್ಚಿ ಬೀಳುವಂತಹ ಘಟನೆಯೊಂದು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಅಕ್ರಮ ಸಂಬಂಧ ಬಯಲಾಗಿದ್ದಕ್ಕೆ ಪತ್ನಿ, ಮಗಳೇ ವ್ಯಕ್ತಿಯನ್ನು ಕೊಲೆ ಮಾಡಿಸಿದ್ದಾರೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ Read more…

ರಸ್ತೆಯಲ್ಲೇ ಹೊತ್ತಿ ಉರಿದ ಇಂಡಿಕಾ ಕಾರ್

ಬೆಳಗಾವಿ: ಚಲಿಸುತ್ತಿದ್ದ ಕಾರ್ ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಬೆಳಗಾವಿಯ ಕೊಟಿಕೆರೆ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ Read more…

ಮರಳು ದಂಧೆಕೋರರಿಂದ ತಹಶೀಲ್ದಾರ್ ಕೊಲೆಗೆ ಯತ್ನ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರು ಅಟ್ಟಹಾಸ ಮೆರೆದಿದ್ದು, ತಹಶೀಲ್ದಾರ್ ಕೊಲೆಗೆ ಯತ್ನಿಸಿದ್ದಾರೆ. ರಾಮದುರ್ಗ ಹೊರವಲಯದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ತಡೆಯಲು ಹೋದ ಸಂದರ್ಭದಲ್ಲಿ ತಹಶೀಲ್ದಾರ್ Read more…

ಗರ್ಭಗುಡಿಯಲ್ಲೇ ಹಾರಿತು ಗುಂಡು…!

ಬೆಳಗಾವಿ: ಉದ್ಯಮಿಯೊಬ್ಬರು ದೇವಾಲಯದ ಗರ್ಭಗುಡಿಯಲ್ಲೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಶಿವನಗೌಡ ಪಾಟೀಲ(45) ಆತ್ಮಹತ್ಯೆ ಮಾಡಿಕೊಂಡವರು. ಬೈಲಹೊಂಗಲ ತಾಲ್ಲೂಕಿನ ತರಕರ ಶೀಗೇಹಳ್ಳಿಯ ಗಿರಿಮಲ್ಲೇಶ್ವರ ದೇವಾಲಯದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...