alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆಯ ಸಿಹಿ ಸುದ್ದಿ ನೀಡಲಿದ್ದರಾ ಪ್ರಧಾನಿ ಮೋದಿ…?

ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚುತ್ತಲೇ ಇರುವುದರಿಂದ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿರುವುದರಿಂದ ಚಿಂತೆಗೀಡಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಹತ್ವದ ಸಭೆ ನಡೆಸಲಿದ್ದಾರೆ. ಇದರಲ್ಲಿ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತ Read more…

ಮದ್ಯ ಪ್ರಿಯರ ಜೇಬಿಗೆ ಬೀಳುತ್ತಿದೆ ಕತ್ತರಿ…!

ಎಂ.ಆರ್.ಪಿ. ಬೆಲೆಯಲ್ಲಿ ಸಿ.ಎಲ್.2 ಬಾರ್ ಗಳಲ್ಲಿ ಮದ್ಯ ಮಾರಾಟ ಮಾಡಬೇಕು ಎಂಬ ಕಾನೂನೂ ಇದೆ. ಆದರೆ ಈ ನಿಯಮವನ್ನು ಬಹಳಷ್ಟು ಮಂದಿ ಬಾರ್ ಮಾಲೀಕರು ಪಾಲಿಸುತ್ತಿಲ್ಲ. ಅದು ಅಲ್ಲದೇ, Read more…

ಶುಕ್ರವಾರ ಮತ್ತಷ್ಟು ಏರಿಕೆಯಾಯ್ತು ಪೆಟ್ರೋಲ್-ಡಿಸೇಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಶುಕ್ರವಾರವೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 0.12 ಪೈಸೆ ಏರಿಕೆ ಕಂಡು Read more…

ನವರಾತ್ರಿಯ ಮೊದಲ ದಿನ ದುಬಾರಿಯಾಯ್ತು ಚಿನ್ನ

ಬಂಗಾರದ ಬೆಲೆಯಲ್ಲಿ ಇಂದು ಏರಿಕೆ ಕಂಡು ಬಂದಿದೆ. ದೆಹಲಿ ಮಾರುಕಟ್ಟೆಯಲ್ಲಿ ಬಂಗಾರ 200 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಬುಧವಾರ 50 ರೂಪಾಯಿ ಇಳಿಕೆಯಾಗಿದೆ. ದೆಹಲಿಯಲ್ಲಿ 200 Read more…

ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಕೇವಲ 9,999 ರೂ. ಗೆ ಸಿಗ್ತಿದೆ ಅತ್ಯುತ್ತಮ ಟಿವಿ

ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಶುರುವಾಗಿದೆ. ಈ ಸೇಲ್ ನಲ್ಲಿ ಅನೇಕ ವಸ್ತುಗಳ ಮೇಲೆ ಭರ್ಜರಿ ಆಫರ್ ಸಿಗ್ತಿದೆ. ಈ ದೀಪಾವಳಿಯಲ್ಲಿ ಹೊಸ ಟಿವಿಯನ್ನು ಮನೆಗೆ Read more…

ನೆಮ್ಮದಿ ನೀಡಿದ ಪೆಟ್ರೋಲ್: ಏರಿಕೆಯಾಯ್ತು ಡಿಸೇಲ್

ತೈಲ ಬೆಲೆ ಏರಿಕೆ ಮುಂದುವರೆದಿದೆ. ಬುಧವಾರ ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡಿಸೇಲ್ ಬೆಲೆ 24 ಪೈಸೆ ಹೆಚ್ಚಳ ಕಂಡಿದ್ದು, Read more…

ಈ ನಟ ಧರಿಸಿರುವ ವಿಶಿಷ್ಟ ಉಡುಪಿನ ಬೆಲೆ ಕೇಳಿದ್ರೇ….

ನಟ ರಣವೀರ್ ಸಿಂಗ್ ಎಂದ ಕೂಡಲೇ ಕಣ್ಣ ಮುಂದೆ ಬರುವುದು ಅವರ ವಿಭಿನ್ನವಾದ ಸ್ಟೈಲ್ ಹಾಗೂ ಗಾಢವಾದ ಉಡುಪು. ಚುರುಕು ಕಣ್ಣಿನ ಈ ನಟ ಬಿ-ಟೌನ್ ನಲ್ಲಿ ತನ್ನ Read more…

ಸೋಮವಾರ ಇಳಿಕೆಯಾಯ್ತು ಬೆಳ್ಳಿ, ಬಂಗಾರದ ಬೆಲೆ

ಸೋಮವಾರ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ 500 ರೂಪಾಯಿ Read more…

ನಿಲ್ಲದ ಬೆಲೆ ಏರಿಕೆ ಬಿಸಿ: ಸೋಮವಾರವೂ ಹೆಚ್ಚಾಯ್ತು ಪೆಟ್ರೋಲ್-ಡಿಸೇಲ್ ಬೆಲೆ

ಪೆಟ್ರೋಲ್-ಡಿಸೇಲ್ ದರ ಇಳಿಕೆಗೆ ಫುಲ್ ಸ್ಟಾಪ್ ಬೀಳುವ ಲಕ್ಷಣ ಕಾಣ್ತಿಲ್ಲ. ಕೇಂದ್ರ ಸರ್ಕಾರ ಪೆಟ್ರೋಲ್-ಡಿಸೇಲ್ ಬೆಲೆಯನ್ನು 2.50 ರೂಪಾಯಿ ಇಳಿಕೆ ಮಾಡಿದ್ದರೂ ಪೆಟ್ರೋಲ್-ಡಿಸೇಲ್ ಬೆಲೆ ಮಾತ್ರ ಇಳಿಕೆಯಾಗ್ತಿಲ್ಲ. ಸೋಮವಾರವೂ Read more…

ಈ ಟಾಯ್ಲೆಟ್ ಸೀಟ್ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…!

ಪ್ರಪಂಚದ ಕೆಲ ಶ್ರೀಮಂತ ವ್ಯಕ್ತಿಗಳಿಗೆ ಹಣವನ್ನು ಹೇಗೆ ಖರ್ಚು ಮಾಡೋದು ಎನ್ನುವ ಚಿಂತೆ ಕಾಡುತ್ತಂತೆ. ಇಂಥ ಕೆಲ ಗಣ್ಯರಿಗಾಗಿ ಅಮೆರಿಕಾದ ಕಲಾವಿದ ಟಾಯ್ಲೆಟ್ ಸೀಟೊಂದನ್ನು ರೆಡಿ ಮಾಡಿದ್ದಾರೆ. ಈ Read more…

ಗ್ರಾಹಕರಿಗೆ ಶಾಕ್: ದುಬಾರಿಯಾಯ್ತು ಬೆಳ್ಳಿ; ಬಂಗಾರದ ಬೆಲೆಯಲ್ಲೂ ಏರಿಕೆ

ಶನಿವಾರ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ದೆಹಲಿ ಆಭರಣ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 50 ರೂಪಾಯಿ ಏರಿಕೆಯಾಗಿತ್ತು. 10 ಗ್ರಾಂ ಚಿನ್ನದ ಬೆಲೆ ಶನಿವಾರ 31,900 ರೂಪಾಯಿಯಾಗಿತ್ತು. Read more…

ಶಾಕಿಂಗ್: ಇಳಿಕೆಯಾದ ಮರುದಿನವೇ ಮತ್ತೆ ಏರಿಕೆಯಾಯ್ತು ಪೆಟ್ರೋಲ್-ಡೀಸೆಲ್ ಬೆಲೆ

ಕೇಂದ್ರ ಸರ್ಕಾರ ಪೆಟ್ರೋಲ್-ಡಿಸೇಲ್ ಬೆಲೆಯನ್ನು 2.50 ರೂಪಾಯಿ ಇಳಿಕೆ ಮಾಡಿದೆ. ಕೆಲ ರಾಜ್ಯಗಳೂ ಪೆಟ್ರೋಲ್-ಡಿಸೇಲ್ ಬೆಲೆಯನ್ನು ಇಳಿಕೆ ಮಾಡಿವೆ. ಇದ್ರಿಂದಾಗಿ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ 5 ರೂಪಾಯಿ ಇಳಿಕೆಯಾಗಿದೆ. ಶುಕ್ರವಾರ Read more…

ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್: ಇಳಿಕೆಯಾಯ್ತು ಚಿನ್ನದ ಬೆಲೆ

ಶುಕ್ರವಾರ ಬಂಗಾರ ಪ್ರಿಯರು ಖುಷಿಯಾಗಿದ್ದಾರೆ. ಸ್ಥಳೀಯ ಬಂಗಾರ ತಯಾರಕರಲ್ಲಿ ಬೇಡಿಕೆ ಕಡಿಮೆಯಾದ ಕಾರಣ ಶುಕ್ರವಾರ ಬಂಗಾರ ಬೆಲೆಯಲ್ಲಿ ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 250 ರೂಪಾಯಿ ಇಳಿಕೆ ಕಂಡ Read more…

ಈ ವಸ್ತುಗಳನ್ನೆಲ್ಲ ದೀಪಾವಳಿ ಮೊದಲೇ ಖರೀದಿ ಮಾಡಿ

ಸ್ಮಾರ್ಟ್ಫೋನ್, ಟಿವಿ ಅಥವಾ ಫ್ರಿಜ್ ಖರೀದಿ ಮಾಡುವ ಪ್ಲಾನ್ ನಲ್ಲಿದ್ದರೆ ದೀಪಾವಳಿಗೂ ಮುನ್ನವೇ ಇದನ್ನು ಖರೀದಿ ಮಾಡಿ. ಸ್ಯಾಮ್ಸಂಗ್, ಕ್ಸಿಯಾಮಿ, ಆಸೂಸ್, ಒನ್ ಪ್ಲಸ್ ಸೇರಿದಂತೆ ಮೊಬೈಲ್ ಕಂಪನಿಗಳು Read more…

ವಾಹನ ಸವಾರರಿಗೆ ನೆಮ್ಮದಿ ಸುದ್ದಿ: ಇಳಿಕೆಯಾಯ್ತು ಪೆಟ್ರೋಲ್-ಡಿಸೇಲ್ ಬೆಲೆ

ಗುರುವಾರ ಕೇಂದ್ರ ಸರ್ಕಾರ ಪೆಟ್ರೋಲ್-ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ಕೇಂದ್ರದ ನಿರ್ಧಾರದ ನಂತ್ರ ಕೆಲ ರಾಜ್ಯ ಸರ್ಕಾರಗಳು ಕೂಡ ಪೆಟ್ರೋಲ್-ಡಿಸೇಲ್ ಮೇಲೆ ಹೇರಿದ್ದ ವ್ಯಾಟ್ ಕಡಿಮೆ Read more…

ಕೇಂದ್ರದ ನಂತ್ರ ರಾಜ್ಯಗಳ ಸರದಿ: 5 ರೂಪಾಯಿ ಇಳಿಕೆಯಾಯ್ತು ಪೆಟ್ರೋಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು 2.50 ರೂಪಾಯಿ Read more…

ಇಟಲಿ ಇಫೆಕ್ಟ್: ಮತ್ತಷ್ಟು ದುಬಾರಿಯಾಯ್ತು ಚಿನ್ನದ ಬೆಲೆ

ಸುರಕ್ಷಿತ ಹೂಡಿಕೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದ ಕಾರಣ ಬಂಗಾರದ ಬೆಲೆ ಬುಧವಾರ ದುಬಾರಿಯಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 1,200 ಡಾಲರ್ ಪ್ರತಿ ಔನ್ಸ್ ಆಗಿದೆ. ದೇಶದ ಮಾರುಕಟ್ಟೆಯಲ್ಲೂ Read more…

ಮತ್ತೆ ಏರಿದ ತೈಲ ಬೆಲೆ; ಮುಂಬೈನಲ್ಲಿ 91.20 ರೂ. ತಲುಪಿದ ಪೆಟ್ರೋಲ್

ಮಂಗಳವಾರವೂ ಇಂಧನ ಬೆಲೆ ಏರಿಕೆ ಮುಂದುವರಿದಿದ್ದು, ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 83.85 ರೂ.ಗೆ ಮಾರಾಟವಾದರೆ (12 ಪೈಸೆ ಏರಿಕೆ), ಡೀಸೆಲ್ ಪ್ರತಿ ಲೀಟರ್‌ಗೆ 75.25 ರೂ.ಗೆ (16 Read more…

ಚಿನ್ನ, ಬೆಳ್ಳಿ ಪ್ರಿಯರಿಗೆ ಖುಷಿ ನೀಡಿದ ಸೋಮವಾರ

ಚಿನ್ನ ಪ್ರಿಯರಿಗೆ ಸೋಮವಾರ ಖುಷಿ ತಂದಿದೆ. ವಾರದ ಆರಂಭದ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 75 ರೂಪಾಯಿ ಇಳಿಕೆ Read more…

ಬೆಲೆ ಏರಿಕೆ ಕಾಣುವ ಮೂಲಕ ಖರೀದಿದಾರರಿಗೆ ಶಾಕ್ ಕೊಟ್ಟ ‘ಚಿನ್ನ’

ಮೂರು ದಿನಗಳ ಸತತ ಇಳಿಕೆ ನಂತ್ರ ಶನಿವಾರ ಬಂಗಾರದ ಬೆಲೆಯಲ್ಲಿ ಬದಲಾವಣೆ ಕಂಡು ಬಂತು. ಬೆಳ್ಳಿ ಬೆಲೆ ಶನಿವಾರ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ 1100 Read more…

ಬೆಳೆಗಾರನ ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ…!

ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಈರುಳ್ಳಿ ಬೆಳೆಗಾರರು ಈಗ ಕಂಗಾಲಾಗಿದ್ದಾರೆ. ಬೆಲೆಯಲ್ಲಿ ದಿಢೀರ್ ಕುಸಿತ ಉಂಟಾಗಿದ್ದು, ಕೆಜಿಗೆ 3 ರಿಂದ 4 ರೂ. ನಿಗದಿಯಾಗಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮೂರು Read more…

ಗುಡ್ ನ್ಯೂಸ್….ಎರಡನೇ ದಿನವೂ ಇಳಿಕೆಯಾಯ್ತು ಬಂಗಾರದ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ದುರ್ಬಲ ಬೇಡಿಕೆ ಹಾಗೂ ಸ್ಥಳೀಯ ಆಭರಣ ತಯಾರಕರಲ್ಲಿ ಇಳಿಕೆಯಾದ ಬಂಗಾರದ ಬೇಡಿಕೆ ಜನಸಾಮಾನ್ಯರಿಗೆ ನೆಮ್ಮದಿ ಸುದ್ದಿ ನೀಡಿದೆ. ಗುರುವಾರ ಬಂಗಾರ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. Read more…

ಇಂದೂ ಏರಿಕೆಯಾಗಿದೆ ಪೆಟ್ರೋಲ್-ಡೀಸೆಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಮುಂದುವರೆದಿದೆ. ಬುಧವಾರ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿರಲಿಲ್ಲ. ಆದ್ರೆ ಗುರುವಾರ ಪೆಟ್ರೋಲ್-ಡಿಸೇಲ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಗುರುವಾರ ಪೆಟ್ರೋಲ್ ಬೆಲೆ 14 Read more…

ಬ್ಯಾಡ್ ನ್ಯೂಸ್: ಮಧ್ಯರಾತ್ರಿಯಿಂದಲೇ ದುಬಾರಿಯಾಗಿದೆ ಎಸಿ, ಫ್ರಿಜ್ ಸೇರಿ 19 ವಸ್ತು

ಹಬ್ಬದ ಋತುವಿನಲ್ಲಿ ಹೊಸ ವಸ್ತುಗಳನ್ನು ಮನೆಗೆ ತರಲು ಜನರು ಇಷ್ಟಪಡ್ತಾರೆ. ವಾಷಿಂಗ್ ಮಶಿನ್, ಫ್ರಿಜ್ ಸೇರಿದಂತೆ ಅಡುಗೆ ಮನೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿ ಮಾಡುವ ಪ್ಲಾನ್ ನಲ್ಲಿದ್ದರೆ ನಿಮಗೊಂದು Read more…

ಜಿಮ್ ನಲ್ಲಿ ಬೆವರಿಳಿಸಲು ಇಷ್ಟು ದುಬಾರಿ ಜಾಕೆಟ್ ಧರಿಸಿದ್ದಾಳೆ ಕರೀನಾ…!

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡ್ತಾಳೆ. ವ್ಯಾಯಾಮ, ಯೋಗ, ಜಿಮ್ ಹೀಗೆ ಒಂದಿಲ್ಲೊಂದು ಫಿಟ್ನೆಸ್ ಕೆಲಸದಲ್ಲಿ ಬ್ಯುಸಿಯಿರ್ತಾಳೆ. ಕರೀನಾ ಏನೂ ಮಾಡಿದ್ರೂ Read more…

ಮತ್ತಷ್ಟು ದುಬಾರಿಯಾಯ್ತು ಬಂಗಾರ

ಒಂದು ಕಡೆ ತೈಲ ಬೆಲೆ, ಇನ್ನೊಂದು ಕಡೆ ಇಳಿದ ರೂಪಾಯಿ ಮೌಲ್ಯ, ಮತ್ತೊಂದು ಕಡೆ ಕುಸಿದ ಷೇರಿನ ಮಧ್ಯೆ ಬಂಗಾರ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಸೋಮವಾರ ಬಂಗಾರದ Read more…

ನಿಲ್ಲದ ಬೆಲೆ ಏರಿಕೆ ಬಿಸಿ: ಮತ್ತಷ್ಟು ದುಬಾರಿಯಾಯ್ತು ಪೆಟ್ರೋಲ್-ಡಿಸೇಲ್

ಪೆಟ್ರೋಲ್-ಡಿಸೇಲ್ ಬೆಲೆ ಭಾನುವಾರವೂ ಏರಿಕೆಯಾಗಿದೆ. ಪೆಟ್ರೋಲ್ 17 ಪೈಸೆ ಹಾಗೂ ಡಿಸೇಲ್ 10 ಪೈಸೆ ಹೆಚ್ಚಳವಾಗಿದೆ. ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 82.61 ರೂಪಾಯಿಗೆ Read more…

ಈ ನಾಲ್ಕು ಬೆಡ್ ರೂಮ್ ಮನೆ ಬೆಲೆ ಕೇಳಿದ್ರೆ ತಲೆ ಸುತ್ತುತ್ತೆ

ಮನೆ ಖರೀದಿ ಮಾಡೋದು ಈಗ ಸುಲಭದ ಮಾತಲ್ಲ. ಲಕ್ಷದಿಂದ ಕೋಟಿಯವರೆಗೆ ಮನೆ ಬೆಲೆಯಿರುತ್ತದೆ. ಆದ್ರೆ ಈ ಮನೆ ಬೆಲೆ ಕೇಳಿದ್ರೆ ನೀವು ದಂಗಾಗ್ತಿರಾ. ಹಾಂಕಾಂಗ್ ನಲ್ಲಿರುವ ಈ ಮನೆಯನ್ನು Read more…

ಖರೀದಿದಾರರಿಗೆ ನಿರಂತರವಾಗಿ ಶಾಕ್ ಕೊಡ್ತಿದೆ ‘ಚಿನ್ನ’

ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಾಗ್ತಿದೆ. ಶುಕ್ರವಾರ ಕೂಡ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಯ ಉತ್ತಮ ಬೆಳವಣಿಗೆ ಹಾಗೂ ಆಭರಣ ತಯಾರಕರಲ್ಲಿ ಹೆಚ್ಚಾದ ಬೇಡಿಕೆ ಬಂಗಾರದ ಬೆಲೆ ಹೆಚ್ಚಾಗಲು Read more…

ಶುಕ್ರವಾರವೂ ಏರಿಕೆಯಾಯ್ತು ಪೆಟ್ರೋಲ್ ಬೆಲೆ

ತೈಲ ಬೆಲೆ ಏರಿಕೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಶುಕ್ರವಾರ ಕೂಡ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ಮೂರು ದಿನಗಳಿಂದ ಡಿಸೇಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಶುಕ್ರವಾರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...