alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಮೊದಲ ಪ್ರೀತಿಯ ಗುಟ್ಟನ್ನು ಬಿಚ್ಚಿಟ್ಟ ನಟಿ ಶಿಲ್ಪಾ ಶೆಟ್ಟಿ

ಬಾಲಿವುಡ್ ಮಾದಕ ಚೆಲುವೆ ಶಿಲ್ಪಾ ಶೆಟ್ಟಿ, ಕೆಲ ವರ್ಷಗಳ ಹಿಂದೆ ಖಿನ್ನತೆಗೆ ಒಳಗಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಖಿನ್ನತೆಗೆ ಕಾರಣವೇನು? ಎನ್ನುವುದನ್ನು ಇದೀಗ ರಿಯಾಲಿಟಿ ಶೋ Read more…

ಶಾಕಿಂಗ್: ಟೀಂ ಇಂಡಿಯಾದ ಖ್ಯಾತ ಆಟಗಾರ ಬುಕ್ಕಿ ಜೊತೆ ಸಂಪರ್ಕದಲ್ಲಿದ್ದ ‘ಸ್ಪೋಟಕ’ ಮಾಹಿತಿ ಬಹಿರಂಗ

2008-09 ರಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಪಂದ್ಯಾವಳಿ ಸಂದರ್ಭದಲ್ಲಿ ಟೀಮ್ ಇಂಡಿಯಾದ ಖ್ಯಾತ ಆಟಗಾರರೊಬ್ಬರು ಬುಕ್ಕಿಯೊಬ್ಬನ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. Read more…

ದಾವೂದ್ ಇಬ್ರಾಹಿಂಗೆ ಪಾಠ ಕಲಿಸಿದ್ದ ಈ ಕ್ರಿಕೆಟಿಗ

ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನನ್ನು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಕಿಂಗ್ ಅಂತಾ ಕರೆಯಲಾಗುತ್ತದೆ. ಭೂಗತ ಪಾತಕಿ  ದಾವೂದ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋತ್ರೆ ಕಣ್ಣೀರಿಡ್ತಾ ಇದ್ದ. ಕ್ರಿಕೆಟ್ Read more…

ಬೆಟ್ಟಿಂಗ್ ವಿಚಾರಣೆ ನಂತ್ರ ಮಾಜಿ ಪತಿ ಭೇಟಿಗೆ ಬಂದ ನಟಿ

ಐಪಿಎಲ್ ಬೆಟ್ಟಿಂಗ್ ಈಗ ಚರ್ಚೆಯಲ್ಲಿದೆ. ಐಪಿಎಲ್ ಬೆಟ್ಟಿಂಗ್ ನಲ್ಲಿ ಬಾಲಿವುಡ್ ಸ್ಟಾರ್ ಗಳ ಹೆಸರು ಕೇಳಿ ಬರ್ತಿದೆ. ಈಗಾಗಲೇ ಥಾಣೆ ಪೊಲೀಸರು ಸಲ್ಮಾನ್ ಖಾನ್ ಸಹೋದರ ನಟ ಅರ್ಬಾಜ್ Read more…

ದಾಂಪತ್ಯ ಬಿರುಕು, ಸಲ್ಮಾನ್ ಕೋಪಕ್ಕೆ ಕಾರಣವಾಗಿತ್ತು ಅರ್ಬಾಜ್ ಬೆಟ್ಟಿಂಗ್

ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಮತ್ತೆ ಬಾಲಿವುಡ್ ಸ್ಟಾರ್ ಗಳ ಹೆಸರು ಕೇಳಿ ಬಂದಿದೆ. ಈಗಾಗಲೇ ಸಲ್ಮಾನ್ ಖಾನ್ ಸಹೋದರ ನಟ ಅರ್ಬಾಜ್ ಖಾನ್ ಥಾಣೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. Read more…

ಬಿಗ್ ನ್ಯೂಸ್: ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಸಲ್ಮಾನ್ ಸಹೋದರ

ಐಪಿಎಲ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಖ್ಯಾತ ಚಿತ್ರನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ವಿಚಾರಣೆಗಾಗಿ ಇಂದು ಮುಂಬೈನ ಥಾಣೆ ಪೊಲೀಸರ ಮುಂದೆ ಹಾಜರಾಗಿದ್ದಾರೆ. ವಿಚಾರಣೆ Read more…

ಬೆಟ್ಟಿಂಗ್ ವಿಚಾರಣೆಗೂ ಮುನ್ನ ಸಲ್ಮಾನ್ ಭೇಟಿಯಾದ ಅರ್ಬಾಜ್

ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಸಲ್ಮಾನ್ ಖಾನ್ ಸಹೋದರ, ನಟ ಹಾಗೂ ನಿರ್ಮಾಪಕ ಅರ್ಬಾಜ್ ಖಾನ್ ಹೆಸರು ಕೇಳಿ ಬಂದಿದೆ. ಥಾಣೆ ಪೊಲೀಸರು ಈಗಾಗಲೇ ಅರ್ಬಾಜ್ ಖಾನ್ ಗೆ ಸಮನ್ಸ್ Read more…

ಸಂಕಷ್ಟಕ್ಕೆ ಸಿಲುಕಿದ ಸಲ್ಮಾನ್ ಸಹೋದರ…!

ಐಪಿಎಲ್ ಬೆಟ್ಟಿಂಗ್ ನಲ್ಲಿ ಈಗ ಸಲ್ಮಾನ್ ಖಾನ್ ಸಹೋದರ ನಟ ಹಾಗೂ ನಿರ್ದೇಶಕ ಅರ್ಬಾಜ್ ಖಾನ್ ಹೆಸರು ಥಳಕು ಹಾಕಿಕೊಂಡಿದೆ. ಅಂತರಾಷ್ಟ್ರೀಯ ಬೆಟ್ಟಿಂಗ್ ಪ್ರಕರಣದಲ್ಲಿ ಅರ್ಬಾಜ್ ಖಾನ್ ಗೆ Read more…

ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಸೋತವನು ಮಾಡಿದ್ದ ಖತರ್ನಾಕ್ ಪ್ಲಾನ್

ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಸೋತು ಹಣ ಕೊಡುವುದನ್ನು ತಪ್ಪಿಸಿಕೊಳ್ಳಲು ತಾನು ಕೊಲೆಯಾದಂತೆ ನಾಟಕವಾಡಿದ್ದ ವ್ಯಕ್ತಿಯನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. ಅಡೆಲ್ ಶಿಕ್ದರ್ ಎಂಬಾತ ಬೆಟ್ಟಿಂಗ್ ನಲ್ಲಿ ಸೋತಿದ್ದ. ಒಪ್ಪಂದದಂತೆ Read more…

ಗುಜರಾತ್ ಚುನಾವಣೆ ಬಗ್ಗೆ ಬುಕ್ಕಿಗಳ ಭವಿಷ್ಯ

ಗುಜರಾತ್ ಚುನಾವಣಾ ಅಖಾಡ ರಂಗೇರಿದೆ. ಸೋಲು-ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ. ಚುನಾವಣಾ ಫಲಿತಾಂಶದ ಬಗ್ಗೆ ಬೆಟ್ಟಿಂಗ್ ದಂಧೆಕೋರರು ಭವಿಷ್ಯ ನುಡಿದಿದ್ದಾರೆ. ಬುಕ್ಕಿಗಳ ಪ್ರಕಾರ ಗುಜರಾತ್ ನಲ್ಲಿ ಬಿಜೆಪಿ 118-120 ಸ್ಥಾನ Read more…

ಮಾಜಿ ಪತ್ನಿ ಮುಂದೆ ದೌಲತ್ತು ತೋರಿಸಲು ಈತ ಮಾಡಿದ್ದೇನು ಗೊತ್ತಾ..?

ಸುಳ್ಳು ಹೇಳಿ ಎಂಬಿಎ ಪದವೀಧರೆ ಜೊತೆ ವಿವಾಹವಾಗಿದ್ದ ವ್ಯಕ್ತಿಯೊಬ್ಬ ಆಕೆಗೆ ತನ್ನ ಅಸಲಿಯತ್ತು ಅರಿವಾಗಿ ತೊರೆದ ಕಾರಣ ಶ್ರೀಮಂತಿಕೆಯನ್ನು ತೋರಿಸುವ ಸಲುವಾಗಿ ಬೆಟ್ಟಿಂಗ್, ಜೂಜು ಸೇರಿದಂತೆ ಹಲವು ಅಡ್ಡ Read more…

ರೇಸ್ ಬೆಟ್ಟಿಂಗ್: ಚೇಂಜ್ ಮೇಕರ್ ಆದ GST

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ(GST) ಜಾರಿಯಾದ ಬಳಿಕ, ಕುದುರೆ ರೇಸ್ ಬೆಟ್ಟಿಂಗ್ ತೆರಿಗೆ ಆದಾಯದಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಕುದುರೆ ರೇಸ್ ಗೆ ಈ ಮೊದಲು ಶೇ. Read more…

ಐ.ಪಿ.ಎಲ್.ನಲ್ಲೂ ನಡೀತಾ ಸ್ಪಾಟ್ ಫಿಕ್ಸಿಂಗ್..?

ಕಾನ್ಪುರ್: ಇಂಡಿಯನ್ ಪ್ರೀಮಿಯರ್ ಲೀಗ್ ಮ್ಯಾಚ್ ನಲ್ಲಿಯೂ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಗುಜರಾತ್ ಲಯನ್ಸ್ ತಂಡದ ಇಬ್ಬರು ಆಟಗಾರರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಕಾನ್ಪುರದಲ್ಲಿ Read more…

ಸಾವಿಗೆ ಕಾರಣವಾಯ್ತು ಐ.ಪಿ.ಎಲ್. ಬೆಟ್ಟಿಂಗ್

ಚಾಮರಾಜನಗರ: ಐ.ಪಿ.ಎಲ್. ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸುದೀಪ್(34) ಆತ್ಮಹತ್ಯೆ ಮಾಡಿಕೊಂಡವರು. ಗುಂಡ್ಲುಪೇಟೆ ತಾಲ್ಲೂಕಿನ ಮುಡುಗೂರು ಗ್ರಾಮದವರಾದ ಸುದೀಪ್ Read more…

ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ವೈದ್ಯ ಅರೆಸ್ಟ್

ಗದಗ: ಐ.ಪಿ.ಎಲ್. ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ, ವೈದ್ಯರೊಬ್ಬರನ್ನು ಗದಗ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾಸರಗಲ್ಲಿಯಲ್ಲಿರುವ ಕ್ಲಿನಿಕ್ ನಲ್ಲಿಯೇ ವೈದ್ಯ ಐ.ಪಿ.ಎಲ್. ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ Read more…

ಐ.ಪಿ.ಎಲ್. ಬೆಟ್ಟಿಂಗ್: ಬುಕ್ಕಿಗಳು ಅರೆಸ್ಟ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಐ.ಪಿ.ಎಲ್. ಬೆಟ್ಟಿಂಗ್ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, ಇಬ್ಬರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಮಂಜುನಾಥ್, ರಾಜ ಬಂಧಿತರು. ಹುಬ್ಬಳ್ಳಿಯ ದಿಡ್ಡಿ ಓಣಿಯ ಮನೆಯೊಂದರಲ್ಲಿ ಬೆಟ್ಟಿಂಗ್ ದಂಧೆಯಲ್ಲಿ Read more…

ಲಾಡ್ಜ್ ಮೇಲಿನ ದಾಳಿಯಲ್ಲಿ ಬಯಲಾಯ್ತು ದಂಧೆ

ಗದಗ : ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು, ಲಾಡ್ಜ್ ಹಾಗೂ ಡಾಬಾ ಮೇಲೆ ದಾಳಿ ಮಾಡಿದಾಗ ಬೆಟ್ಟಿಂಗ್ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಗದಗ ಜಿಲ್ಲೆ ರೋಣ ತಾಲ್ಲೂಕಿನ Read more…

IPL ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರು ಅರೆಸ್ಟ್

ಹುಬ್ಬಳ್ಳಿ: ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್) ಶುರುವಾದ ಕೂಡಲೇ ಬೆಟ್ಟಿಂಗ್ ದಂಧೆಯೂ ಆರಂಭವಾಗಿದೆ. ಹುಬ್ಬಳ್ಳಿ ಉಪ ನಗರ ಠಾಣೆ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು Read more…

ಅಭಿಮಾನಿ ಜೊತೆ ಟೆನಿಸ್ ತಾರೆಯ ಡೇಟಿಂಗ್..!

ಕೆನಡಾದ ಟೆನಿಸ್ ಆಟಗಾರ್ತಿ ಯುಗೀನ್ ಬೌಚರ್ಡ್ ಈಗ ಅಪರಿಚಿತನ ಜೊತೆ ಡೇಟ್ ಗೆ ಹೋಗಬೇಕಾಗಿ ಬಂದಿದೆ. ಇದಕ್ಕೆ ಕಾರಣ ಬೆಟ್ಟಿಂಗ್. ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬನ ಜೊತೆ ಸೂಪರ್ ಬೌಲ್ Read more…

ಜೂಜಿನಲ್ಲಿ ಪತ್ನಿಯನ್ನೇ ಸೋತು ಗೆಳೆಯನ ಜತೆ ಮಲಗಿಸಿದ ಪಾಪಿ

ಜೈಪುರ್: ಜೂಜಾಟಕ್ಕೆ ದಾಸರಾದವರು ಆಸ್ತಿ, ಪಾಸ್ತಿ ಕಳೆದುಕೊಂಡ ಬಗ್ಗೆ ಸಾಮಾನ್ಯವಾಗಿ ಕೇಳಿರುತ್ತೀರಿ. ಇಲ್ಲೊಬ್ಬ ಭೂಪ, ಪತ್ನಿಯನ್ನೇ ಜೂಜಿಗೆ ಇಟ್ಟ ಪ್ರಕರಣ ವರದಿಯಾಗಿದೆ. ಜೈಪುರದ ಪ್ರಾಪರ್ಟಿ ಡೀಲರ್ ಆಗಿರುವ ವ್ಯಕ್ತಿಯೊಬ್ಬ Read more…

ಬೆಟ್ಟಿಂಗ್ ಗಾಗಿ ಹೆಂಡತಿಯನ್ನು ಪಣಕ್ಕಿಟ್ಟ ಭೂಪ ನಂತ್ರ ಮಾಡಿದ್ದೇನು..?

ಐಪಿಎಲ್ ಬೆಟ್ಟಿಂಗ್ ಈಗ ಹೊಸ ವಿಷಯವಾಗಿ ಉಳಿದಿಲ್ಲ. ಆದ್ರೆ ಬೆಟ್ಟಿಂಗ್ ಗಾಗಿ ಮನುಷ್ಯ ಯಾವ ಹಂತಕ್ಕೆ ಇಳಿಯುತ್ತಾನೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಬೆಟ್ಟಿಂಗ್ ನಲ್ಲಿ ಹೆಂಡತಿಯನ್ನೇ ಪಣಕ್ಕಿಟ್ಟು Read more…

ಕಲಬುರಗಿ ಲಾಡ್ಜ್ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಅಚ್ಚರಿ

ಕಲಬುರಗಿ: ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವುದು ಕೆಲವರಿಗೆ ಸುಗ್ಗಿಯಂತಾಗಿದೆ. ಕ್ರಿಕೆಟ್ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದರಲ್ಲಿ ಕೆಲವರು ಮನೆ ಮಠ ಕಳೆದುಕೊಂಡು ಬೀದಿಗೆ ಬಂದರೆ, ಕೆಲವರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...