alex Certify ಬೆಂಗಳೂರು | Kannada Dunia | Kannada News | Karnataka News | India News - Part 47
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಜಾಬ್ ವಿವಾದದ ಮಧ್ಯೆ ಪೋಷಕರಿಗೂ ಡ್ರೆಸ್ ಕೋಡ್ ವಿಧಿಸಿದ ಖಾಸಗಿ ಶಾಲೆ…!

ಹಿಜಾಬ್ – ಕೇಸರಿ ಶಾಲು ವಿವಾದ  ಕರ್ನಾಟಕದಲ್ಲಿ ಮುಂದುವರೆದಿದೆ. ಕೆಲವು ವಿದ್ಯಾರ್ಥಿನಿಯರು ನ್ಯಾಯಾಲಯದ ಮಧ್ಯಂತರ ಆದೇಶದ ನಂತರವೂ ನಮಗೆ ಹಿಜಾಬ್ ಮುಖ್ಯ ಎಂದು ಪರೀಕ್ಷೆಗಳಿಗೂ ಗೈರಾಗುತ್ತಿದ್ದಾರೆ. ಹೀಗಿರುವಾಗ ಕರ್ನಾಟಕದ Read more…

ತೋಟಗಾರಿಕೆ ಇಲಾಖೆಯಲ್ಲಿ ಮಹಿಳಾ‌ ಸಿಬ್ಬಂದಿ ಮೇಲೆ ದೌರ್ಜನ್ಯ ಆರೋಪ; ಲಾಲ್‌ಬಾಗ್ ಗೆ ಭೇಟಿ ನೀಡಿದ ಮಹಿಳಾ ಆಯೋಗ

ಬೆಂಗಳೂರಿನ ತೋಟಗಾರಿಕಾ ಇಲಾಖೆಯ ಮಹಿಳಾ ಸಿಬ್ಬಂದಿ, ತಮ್ಮ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ಇಂದು ಮಹಿಳಾ ಆಯೋಗದ ಅಧ್ಯಕ್ಷೆ ಹಾಗೂ ಅವರ Read more…

ಸರ್ವಿಸ್ ಸ್ಟೇಷನ್ ನಿಂದಲೇ ಕಾರು ಕದ್ದೊಯ್ದ ಕಳ್ಳ…!

ಇಷ್ಟು ದಿನ ನೀವು ಮನೆ ಮುಂದೆ ನಿಲ್ಲಿಸಿದ ವಾಹನಗಳು ಕಳುವಾಗುವ ಸುದ್ದಿಯನ್ನು ಕೇಳಿರುತ್ತೀರಾ. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳ ಕಾರು ಸರ್ವೀಸ್ ಸ್ಟೇಷನ್‌ನಿಂದಲೇ ಕಾರನ್ನು ಕದ್ದು ಪರಾರಿಯಾಗಿದ್ದಾನೆ.‌ ಬ್ಯಾಟರಾಯನಪುರ Read more…

ಸ್ನೇಹಿತನನ್ನೇ ಕಿಡ್ನಾಪ್ ಮಾಡಿಸಿದ ಗೆಳೆಯ ಇದರ ಹಿಂದಿದೆ ಇಂಥಾ ಕಾರಣ…!

ಸ್ನೇಹಿತರು ಅಂದರೆ ಎಂತಾ ಸಂದರ್ಭದಲ್ಲು ಜೊತೆಗಿರುವವರು.‌ ಕಷ್ಟಕ್ಕೆ ಹೆಗಲು ಕೊಡುವವರು, ಸಂತೋಷದಲ್ಲಿ ಸಾಥ್ ನೀಡುವವರು. ರಕ್ತ ಸಂಬಂಧಕ್ಕು ಮೀರಿದ ಪವಿತ್ರ ಬಂಧ ಗೆಳೆತನ. ಆದರೆ ಇಲ್ಲೊಬ್ಬ ಸ್ನೇಹಿತ ತನ್ನ Read more…

ಹೆಂಡತಿಯ ಅನೈತಿಕ ಸಂಬಂಧ; ಪತ್ನಿ‌ ಹಾಗೂ ಅತ್ತೆಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ…!

ನಗರದಲ್ಲಿ ನಡೆದಿರುವ ಅಮ್ಮ-ಮಗಳ ಡಬಲ್‌ ಮರ್ಡರ್ ಪ್ರಕರಣ ಇಡೀ ಬೆಂಗಳೂರಿಗರನ್ನ ಬೆಚ್ಚಿಸಿದೆ.‌‌ ಪತಿಯೆ ಹೆಂಡತಿ ಹಾಗೂ ಅತ್ತೆ ಇಬ್ಬರನ್ನು ಕೊಚ್ಚಿ ಕೊಂದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಮೂಡಲಪಾಳ್ಯದ ನಿವಾಸದಲ್ಲಿ Read more…

ಬೆಂಗಳೂರಿನಲ್ಲಿ ಡೆಲ್ಟಾ-ಒಮಿಕ್ರಾನ್ ಕೋ-ಇನ್ಫೆಕ್ಟೆಡ್ ರೋಗಿಗಳು ಡಿಸ್ಚಾರ್ಜ್

ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಡೆಲ್ಟಾ-ಒಮಿಕ್ರಾನ್ ಸಹ-ಸೋಂಕಿನ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಅಧಿಕಾರಿಗಳು, ಇಬ್ಬರು ರೋಗಿಗಳನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. Read more…

BREAKING: ಬೆಂಗಳೂರಲ್ಲಿ 500 ಕ್ಕಿಂತ ಕಡಿಮೆ ಕೇಸ್, ರಾಜ್ಯದಲ್ಲಿ 1001 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1001 ಜನರಿಗೆ ಕೊರೋನಾ ಸೋಂಕು ತಗುಲಿದ್ದು 1780 ಸೋಂಕಿತರು ಗುಣಮುಖರಾಗಿದ್ದಾರೆ. 18 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 12,634 ಸಕ್ರಿಯ ಪ್ರಕರಣಗಳು ಇವೆ. ಇಂದು Read more…

ನಾಳೆಯಿಂದ ಪಿಯು ಪ್ರಾಯೋಗಿಕ ಪರೀಕ್ಷೆ; ಹಿಜಾಬ್ ಕಾರಣಕ್ಕೆ ತರಗತಿಯಿಂದ ದೂರ ಉಳಿದಿರುವವರಿಗೆ ಬಿಗ್ ಶಾಕ್….!

ಹಿಜಾಬ್ ಸಂಘರ್ಷದ ನಡುವೆಯೇ ನಾಳೆಯಿಂದ ಪಿಯು ಪ್ರಾಯೋಗಿಕ ಪರೀಕ್ಷೆ ಆರಂಭವಾಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಪರೀಕ್ಷೆ ಫೆ.17 ನೇ‌ ತಾರೀಖಿನಿಂದ ಶುರುವಾಗಬೇಕಿತ್ತು.‌ ಆದರೆ ಹಿಜಾಬ್ ವಿವಾದದಿಂದ ಕಾಲೇಜುಗಳಿಗೆ Read more…

ಸಿಲಿಕಾನ್ ಸಿಟಿಯಲ್ಲಿ ಗನ್ ಮಾಫಿಯಾ; ಪೊಲೀಸರ ಅತಿಥಿಯಾದ ಸ್ಮಗ್ಲರ್ಸ್

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗನ್ ಮಾಫಿಯಾ ಸದ್ದು ಮಾಡುತ್ತಿದೆ. ನಗರದಲ್ಲಿ ಮತ್ತೊಂದು ಗನ್ ಮಾಫಿಯ ಬಯಲಿಗೆ ಬಂದಿದ್ದು, ಹೊರರಾಜ್ಯಗಳಿಂದ ನಗರಕ್ಕೆ ಗನ್ ಸಪ್ಲೈ ಶುರುವಾಗಿದೆ ಎಂದು ಪೊಲೀಸ್ ಮೂಲಗಳಿಂದ Read more…

ಬೆಂಗಳೂರಿನಲ್ಲಿ ಹಗಲು ದರೋಡೆ; ಲಕ್ಷಾಂತರ ಮೌಲ್ಯದ ಚಿನ್ನ ಕದ್ದು ಎಸ್ಕೇಪ್ ಆದ ಕಳ್ಳ…!

ಖತರ್ನಾಕ್ ಕಳ್ಳನೊಬ್ಬ ಹಗಲಿನಲ್ಲೇ ಮನೆಗೆ ನುಗ್ಗಿ ದರೋಡೆಗೈದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮನೆಯ ಮುಂದೆಯೇ ಹೊಂಚು ಹಾಕಿ ನಿಂತಿದ್ದ ಆರೋಪಿ ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ, Read more…

ಧನಸಹಾಯ ನಿಲ್ಲಿಸಲಿರುವ ಕೇಂದ್ರ; ಶಾಲೆ ಮುಚ್ಚುವ ಆತಂಕದಲ್ಲಿ ವಿದ್ಯಾರ್ಥಿಗಳು..!

ಬೆಂಗಳೂರಿನ ಸಿವಿ‌ ರಾಮನ್ ನಗರದಲ್ಲಿರುವ ಡಿಆರ್‌ಡಿಒ ಅನುದಾನಿತ ಕೇಂದ್ರೀಯ ವಿದ್ಯಾಲಯ ಶಾಲೆಗೆ ನೀಡುತ್ತಿರುವ ಧನಸಹಾಯ ನಿಲ್ಲಿಸಲು ಕೇಂದ್ರ ನಿರ್ಧರಿಸಿದೆ. ಇದರಿಂದ ಆಘಾತಕ್ಕೆ ಒಳಗಾಗಿರುವ ಪೋಷಕರು ಹಾಗೂ ವಿದ್ಯಾರ್ಥಿಗಳು ಕೇಂದ್ರದ Read more…

ಉತ್ತರ ಕರ್ನಾಟಕದ ಜನತೆಗೆ ಭರ್ಜರಿ ‘ಬಂಪರ್’ ಸುದ್ದಿ

ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಉತ್ತರ ಕರ್ನಾಟಕವನ್ನು ನಿರ್ಲಕ್ಷ ಮಾಡಲಾಗುತ್ತದೆ ಎಂಬ ಕೂಗು ಕೇಳಿ ಬರುತ್ತದೆ. ಈಗ ಉತ್ತರ ಕರ್ನಾಟಕದವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. Read more…

ಅಕ್ರಮ ಡ್ಯಾನ್ಸ್ ಬಾರ್ ಮೇಲೆ ದಾಳಿ, 28 ಮಹಿಳೆಯರ ರಕ್ಷಣೆ, ಮೂವರು ಅರೆಸ್ಟ್

 ಬೆಂಗಳೂರು: ಪರವಾನಿಗೆ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನಡೆಯುತ್ತಿದ್ದ ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ 28 ಮಹಿಳೆಯರನ್ನು ರಕ್ಷಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಕೋರಮಂಗಲದ Read more…

ಬೆಂಗಳೂರಿನಲ್ಲಿ ನಿಷೇಧಾಜ್ಞೆ ಮುಂದುವರಿಕೆ; ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಫೆಬ್ರವರಿ 28ರವರೆಗೆ ನಿಷೇಧಾಜ್ಞೆ ವಿಸ್ತರಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಕೋವಿಡ್ ಹರಡದಂತೆ ಮುಂಜಾಗೃತಾ ಕ್ರಮವಾಗಿ ಬೆಂಗಳೂರಿನಲ್ಲಿ ವಿಧಿಸಲಾಗಿದ್ದ 144 Read more…

BIG NEWS: ಬೆಂಗಳೂರು ರಸ್ತೆಗೆ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಹೆಸರು

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನಗಲಿದ್ರು ಅವರ ನಗು, ಅವರ ಒಳ್ಳೆಯತನ ಅವರು ಕನ್ನಡ ಸಿನಿ‌ ಲೋಕಕ್ಕೆ ನೀಡಿರುವ ಕೊಡುಗೆ ಎಂದೆಂದಿಗೂ ಜೀವಂತ. ಪುನೀತ್ ಕಾಲವಾದ ಮೇಲೆ ಪ್ರತಿ Read more…

ತಂದೆಯ ತಿಥಿ ಕಾರ್ಯದಂದೇ ಮಗಳ ದಾರುಣ ಸಾವು….!

ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ಮಗಳು ಆತನ‌ ತಿಥಿ ಕಾರ್ಯದಂದೆ ಧಾರುಣ ಅಂತ್ಯ ಕಂಡಿದ್ದಾರೆ. ಈ ಮನಕಲುಕುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ. ತನ್ನ ತಂದೆಯ ತಿಥಿ Read more…

BREAKING: ಕೊರೋನಾ ಭಾರಿ ಇಳಿಕೆ; ಬೆಂಗಳೂರಲ್ಲಿ 10 ಸಾವಿರ, ರಾಜ್ಯದಲ್ಲಿ 20 ಸಾವಿರಕ್ಕಿಂತ ಕಡಿಮೆಯಾದ ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಮತ್ತಷ್ಟು ಇಳಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರಕ್ಕಿಂತ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಕಡಿಮೆಯಾಗಿದೆ. ಇಂದು ಹೊಸದಾಗಿ Read more…

BREAKING: ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ ಮತ್ತಷ್ಟು ಇಳಿಕೆ; ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1894 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 5418 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 23,284 ಸಕ್ರಿಯ ಪ್ರಕರಣಗಳಿವೆ. 24 ಜನ ಸೋಂಕಿತರು ಮೃತಪಟ್ಟಿದ್ದಾರೆ. Read more…

ಟ್ರಾಫಿಕ್​ ಸಿಗ್ನಲ್ ಬ್ಯಾಟರಿಗಳನ್ನು ಕದಿಯುತ್ತಿದ್ದ ದಂಪತಿ ಅಂದರ್​​​

ಟ್ರಾಫಿಕ್​ ಸಿಗ್ನಲ್​ ಬ್ಯಾಟರಿಗಳನ್ನು ಕದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಟ್ರಾಫಿಕ್​ ಸಿಗ್ನಲ್​ ಬ್ಯಾಟರಿಗಳನ್ನು ಕದಿಯುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅಶೋಕ್​ ನಗರ ಪೊಲೀಸ್​ Read more…

ಈಶ್ವರಪ್ಪ ಹೇಳಿಕೆ ಖಂಡಿಸಿದ ಕಾಂಗ್ರೆಸ್; ಸದನದಲ್ಲಿ ರಾಷ್ಟ್ರ ಧ್ವಜ ಹಿಡಿದು ಪ್ರತಿಭಟನೆ

ಕೆ.ಎಸ್.ಈಶ್ವರಪ್ಪ ವಿರುದ್ಧ ಇಂದು ಕಾಂಗ್ರೆಸ್ ನಾಯಕರು ತಿರುಗಿ ಬಿದ್ದಿದ್ದಾರೆ. ಕೆಂಪು ಕೋಟೆಯ ಮೇಲೆ ಭಗವಾಧ್ವಜ ಒಂದಲ್ಲಾ ಒಂದು ದಿನ ಹಾರಾಡಬಹುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಇದು Read more…

ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ನಡೆಯಿತಾ ಪ್ರೇಮಿಗಳ ದಿನಾಚರಣೆ…? ಕಾಲೇಜು ಆಡಳಿತ ಮಂಡಳಿ ನೀಡಿದೆ ಈ ಸ್ಪಷ್ಟನೆ

ಫೆಬ್ರವರಿ ತಿಂಗಳು ಪ್ರೇಮಿಗಳಿಗೆ ಅತ್ಯಂತ ಸ್ಪೆಷಲ್ ಅಂತಾನೇ ಕರೆಸಿಕೊಳ್ಳತ್ತೆ. ಇಡೀ ವಿಶ್ವದಲ್ಲೆ ಫೆಬ್ರವರಿ 14ನೇ ತಾರೀಖಿನಂದು ಪ್ರೇಮಿಗಳು ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅದ್ರಲ್ಲೂ ಕಾಲೇಜಿನಲ್ಲಿರುವ ಹದಿಹರೆಯದವರು ಈ Read more…

ಸಚಿವ ಶ್ರೀರಾಮುಲು ಮನೆ ಮುಂದೆ ಕ್ಯಾಬ್ ಚಾಲಕರ ಪ್ರೊಟೆಸ್ಟ್

ಬೆಂಗಳೂರಿನಲ್ಲಿ ರ್ಯಾಪಿಡೋ ವರ್ಸಸ್ ಕ್ಯಾಬ್/ಆಟೋ ಚಾಲಕರು ಅನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.‌ ಈ ವಿಚಾರವಾಗಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕ್ಯಾಬ್ ಚಾಲಕರು, ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನ ಕೂಡಲೇ ನಿಲ್ಲಿಸಬೇಕು Read more…

ಗಣ್ಯ ವ್ಯಕ್ತಿಗಳ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡುತ್ತಿದ್ದ ಆರೋಪಿಗಳು ಅಂದರ್…..!

ಮಹಿಳೆಯರ, ಗಣ್ಯ ವ್ಯಕ್ತಿಗಳ, ರಾಜಕಾರಣಿಗಳ ಪೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬ್ಲಾಕ್ಮೇಲ್ ಮಾಡುವುದು ಅಥವಾ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಕೆಲವೊಮ್ಮೆ ಹಳೆ ದ್ವೇಷದ Read more…

ಮೊದಲ ಅಂಗಾಂಗ ರಿಟ್ರೀವಲ್‌ ಮಾಡಿದ ನಿಮ್ಹಾನ್ಸ್…! ನಾಲ್ಕು ಜೀವಗಳನ್ನುಳಿಸಿ ಇಬ್ಬರಿಗೆ ಬೆಳಕು ನೀಡಿದ ಕೋಲಾರದ ವಧು..!

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (SOTTO) ಅಥವಾ ಕರ್ನಾಟಕದಲ್ಲಿ ಜೀವ ಸಾರ್ಥಕಥೆ ಎಂದು ಕರೆಯಲ್ಪಡುವ ಸಂಸ್ಥೆಯಿಂದ, Read more…

ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ದಾಂಧಲೆ; ಏರಿಯಾದಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ಓಡಾಡಿದ ಪಾಗಲ್ ಪ್ರೇಮಿ..!

ಮದುವೆ ಅನ್ನೋ ಬಂಧ ಎರಡು ಕಡೆಯಿಂದಲೂ ಗಟ್ಟಿಯಾಗಿರಬೇಕು. ಹುಡುಗ-ಹುಡುಗಿ ಇಬ್ಬರ ಸಮ್ಮತಿಯು ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಜನರು ಸಮಾಜದ ಎಲ್ಲಾ ಕಟ್ಟಳೆಗಳನ್ನು ಮರೆತು ಅಕ್ಷರಶಃ ಅನಾಗರಿಕರಂತೆ Read more…

IPL: ಮೊದಲ ದಿನವೇ 74 ಆಟಗಾರರ ಹರಾಜು, ಇಲ್ಲಿದೆ ದಶ ಕೋಟಿ ಸರದಾರರ ಪಟ್ಟಿ

ಬೆಂಗಳೂರು: ಐಪಿಎಲ್ 15 ನೇ ವೃತ್ತಿ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಿನ್ನೆ ಆರಂಭವಾಗಿದೆ. ಮೊದಲ ದಿನ 74 ಆಟಗಾರರು ವಿವಿಧ ತಂಡಗಳಿಗೆ ಸೇರಿದ್ದಾರೆ. 10 ಮಂದಿ ಆಟಗಾರರು 10 Read more…

BIG NEWS: ಐಪಿಎಲ್ ಹರಾಜು ಪ್ರಕ್ರಿಯೆ ವೇಳೆಯೇ ಕುಸಿದು ಬಿದ್ದ ಹರಾಜುದಾರ…!

ಐಪಿಎಲ್ ಕ್ರಿಕೆಟ್ ಜಗತ್ತಿನ ಅತಿದೊಡ್ಡ, ಅತ್ಯಂತ ಶ್ರೀಮಂತ ಲೀಗ್. ಇಂದು ಬೆಂಗಳೂರಿನಲ್ಲಿ ಈ ಲೀಗ್ ನ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಆಕ್ಷನ್ ಶುರುವಾಗಿ ಆಟಗಾರರ ಆಯ್ಕೆಯು ನಡೆಯುತ್ತಿತ್ತು, Read more…

BIG NEWS: ಬೆಂಗಳೂರು ಶಾಲೆಗೂ ಕಾಲಿಟ್ಟ ಹಿಜಾಬ್ ಸಂಘರ್ಷ; ಚಂದ್ರಾಲೇಔಟ್ ಶಾಲೆಯಲ್ಲಿ ಹೈಡ್ರಾಮಾ

ಬೆಂಗಳೂರು: ರಾಜಧಾನಿ ಬೆಂಗಳೂರು ಹೊರತುಪಡಿಸಿ ಹಲವು ಜಿಲ್ಲೆಗಳಲ್ಲಿ ಸಂಘರ್ಷಕ್ಕೆ ಕಾರಣವಾಗಿದ್ದ ಹಿಜಾಬ್ ವಿವಾದ ಇದೀಗ ಬೆಂಗಳೂರು ಶಾಲೆಗಳಿಗೂ ಕಾಲಿಟ್ಟಿದೆ. ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿರುವ ವಿದ್ಯಾಸಾಗರ್ ಪಬ್ಲಿಕ್ ಸ್ಕೂಲ್ ನಲ್ಲಿ Read more…

BREAKING: ಬೆಂಗಳೂರಿನಲ್ಲಿ ಕೊರೋನಾ ಭಾರಿ ಇಳಿಕೆ, 2 ಸಾವಿರಕ್ಕಿಂತ ಕಡಿಮೆ ಕೇಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 3976 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 11,377 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 44,571 ಸಕ್ರಿಯ ಪ್ರಕರಣಗಳಿದ್ದು, ಇವತ್ತು 41 ಮಂದಿ ಸೋಂಕಿತರು Read more…

ಮರದ ಕೊಂಬೆ ತಲೆ ಮೇಲೆ ಬಿದ್ದ ಕಾರಣ 701 ದಿನಗಳ ಕಾಲ ಕೋಮಾದಲ್ಲಿದ್ದ ಬಾಲಕಿ ಇನ್ನಿಲ್ಲ

ಒಂಬತ್ತು ವರ್ಷದ ಶಾಲಾ ಬಾಲಕಿಯ ತಲೆಯ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಉಂಟಾದ ಪೆಟ್ಟಿನಿಂದಾಗಿ 701 ದಿನಗಳ ಕಾಲ ಕೋಮಾದಲ್ಲಿದ್ದಾಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. 2020ರ ಮಾರ್ಚ್​ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...