alex Certify
ಕನ್ನಡ ದುನಿಯಾ       Mobile App
       

Kannada Duniya

ದೂರು ನೀಡಲು ಹೋಗುತ್ತಿದ್ದಾಗಲೇ ಕಣ್ಣಿಗೆ ಬಿದ್ದ ಕಳ್ಳ

ರಾತ್ರಿ ವೇಳೆ ಅಪರಿಚಿತರಿಂದ ಸುಲಿಗೆಗೊಳಗಾಗಿ ಹಣ ಹಾಗೂ ಆಭರಣ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಬೆಳಿಗ್ಗೆ ದೂರು ನೀಡಲೆಂದು ಪೊಲೀಸ್ ಠಾಣೆಗೆ ತೆರಳುತ್ತಿದ್ದ ವೇಳೆ ಕಟ್ಟೆಯೊಂದರ ಮೇಲೆ ಕುಳಿತಿದ್ದ ವ್ಯಕ್ತಿಯೇ ರಾತ್ರಿ Read more…

ಈಕೆ ಚಿನ್ನವನ್ನು ಅಡಗಿಸಿಟ್ಟುಕೊಂಡಿದ್ದೆಲ್ಲಿ ಗೊತ್ತಾ..?

ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರ ಸತತವಾಗಿ ಏರಿಕೆ ಕಾಣುತ್ತಿರುವುದರ ಮಧ್ಯೆ ವಿದೇಶಗಳಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಇದಕ್ಕಾಗಿ ಅಕ್ರಮ ಚಿನ್ನ ಸಾಗಾಟಗಾರರು ಹಲವು ಮಾರ್ಗಗಳನ್ನು Read more…

ಪತ್ನಿಯ ಅಕ್ರಮ ಸಂಬಂಧವನ್ನು ಟೆಕ್ಕಿ ಪತ್ತೆ ಮಾಡಿದ್ದೇಗೆ..?

ಬೆಂಗಳೂರಿನಲ್ಲಿ ವಾಸವಾಗಿರುವ 31 ವರ್ಷದ ಟೆಕ್ಕಿಯೊಬ್ಬ, ತನ್ನ ಪತ್ನಿಯ ಅಕ್ರಮ ಸಂಬಂಧವನ್ನು ಬುದ್ಧಿವಂತಿಕೆಯಿಂದ ಬಯಲಿಗೆಳೆದು, ನ್ಯಾಯಾಲಯಕ್ಕೆ ಸಾಕ್ಷ್ಯ ಸಲ್ಲಿಸಿ, ವಿಚ್ಛೇದನ ಪಡೆದುಕೊಂಡ ಘಟನೆಯ ವರದಿ ಇಲ್ಲಿದೆ ನೋಡಿ. ಟೆಕ್ಕಿಗೆ Read more…

ಪ್ರಿಯಕರನ ಸಾವಿಗೆ ನೊಂದು ತಾನೂ ನೇಣಿಗೆ ಶರಣಾದ ವಿವಾಹಿತೆ

ತನ್ನ ಪ್ರಿಯಕರ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಸಂಗತಿ ತಿಳಿದ ವಿವಾಹಿತೆಯೊಬ್ಬಳು ತಾನೂ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾಸನದ ಪೆನ್ಶನ್ ಮೊಹಲ್ಲಾದ ನಿವಾಸಿ ರಾಘವೇಂದ್ರ ನೇಣು ಹಾಕಿಕೊಂಡು Read more…

‘ನಮ್ಮ ಮೆಟ್ರೋ’ ಮೊದಲ ದಿನದ ಕಲೆಕ್ಷನ್ 35 ಲಕ್ಷ ರೂ.

ಬೆಂಗಳೂರು: ದಕ್ಷಿಣ ಭಾರತದ ಮೊದಲ ಸುರಂಗ ಮಾರ್ಗದ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರು ಮುಗಿಬಿದ್ದು ಸಂಚರಿಸಿದ್ದು, ಮೊದಲ ದಿನ ಬರೊಬ್ಬರಿ 35 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಬಿ.ಎಂ.ಆರ್.ಸಿ.ಎಲ್. Read more…

ಆಟೋ ಚಾಲಕನೊಂದಿಗೆ ಪಾನಮತ್ತ ಯುವತಿಯರ ಜಟಾಪಟಿ ?

ಆಟೋಚಾಲಕನೊಬ್ಬ ನಿಗದಿಪಡಿಸಿದ್ದಕ್ಕಿಂತ ದುಪ್ಪಟ್ಟು ಹಣ ಕೇಳಿದ್ದು, ಅದನ್ನು ಪ್ರಶ್ನಿಸಿದ ವೇಳೆ ಅಸಭ್ಯವಾಗಿ ವರ್ತಿಸಿದ್ದಾನೆಂದು ಯುವತಿಯರಿಬ್ಬರು ದೂರಿದ್ದರೆ, ಪಾನಮತ್ತರಾಗಿದ್ದ ಯುವತಿಯರು ತನ್ನನ್ನು ನಿಂದಿಸಿದ್ದಾರೆಂದು ಆಟೋ ಚಾಲಕ ಆರೋಪಿಸಿರುವ ಘಟನೆ ಬೆಂಗಳೂರಿನಲ್ಲಿ Read more…

ಕೂದಲು ಒಣಗಿಸಲು ಹೋಗಿ ದುರಂತ ಸಾವು ಕಂಡ ಟೆಕ್ಕಿ

ಕೇವಲ 6 ದಿನಗಳ ಹಿಂದಷ್ಟೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರು ಸ್ನಾನ ಮಾಡಿದ ಬಳಿಕ ಕೂದಲನ್ನು ಒಣಗಿಸಲು ತಮ್ಮ ಫ್ಲಾಟ್ ನ ಕಿಟಕಿ ಬಳಿ Read more…

ಪಾರ್ಕ್ ನಲ್ಲಿ ಚುಂಬಿಸುವವರಿಗೊಂದು ಸುದ್ದಿ

ಕಾಮದ ಮದವೇರಿದವರಿಗೆ ಭಯ, ನಾಚಿಕೆ ಎಂಬುದೇ ಇರಲ್ಲ ಎಂಬ ಮಾತಿದೆ. ಕೆಲವರಿಗಂತೂ ಸಮಯ, ಸ್ಥಳ ಪ್ರಜ್ಞೆ ಇಲ್ಲದೇ, ಕಂಡಕಂಡಲ್ಲಿ ಚುಂಬಿಸುವುದನ್ನು ಕಾಣಬಹುದಾಗಿದೆ. ಅದರಲ್ಲಿಯೂ ಪಾರ್ಕ್ ನಲ್ಲಿ ಕೆಲವು ಜೋಡಿಗಳಿಗೆ Read more…

ಮೊಬೈಲ್ ಕಾರಣಕ್ಕಾಗಿ ನಡೆಯಿತು ವೃದ್ದೆ ಕೊಲೆ

ದುಬಾರಿ ಬೆಲೆಯ ಮೊಬೈಲ್ ಕಾರಣಕ್ಕಾಗಿ 90 ವರ್ಷದ ವೃದ್ದೆಯೊಬ್ಬರ ಕೊಲೆಯಾಗಿದೆ. ಶಾಕಿಂಗ್ ಸಂಗತಿಯೆಂದರೆ ವೃದ್ದೆಯ ಮೊಮ್ಮಗನೇ ಈ ಕೊಲೆ ಮಾಡಿದ್ದು, ಈಗ ತಲೆಮರೆಸಿಕೊಂಡಿದ್ದಾನೆ. ಈ ಘಟನೆ ಬೆಂಗಳೂರಿನ ಕದಿರೇನಹಳ್ಳಿಯಲ್ಲಿ Read more…

ಕುರುಡು ಕಾಂಚಾಣ ಕುಣಿದಿದ್ದು ಹೀಗೆ

ಬೆಂಗಳೂರು: ಹಣವಿದ್ದರೆ ಎಲ್ಲವನ್ನೂ ಪಡೆಯಬಹುದೆಂಬ ಮಾತು ಪ್ರಚಲಿತದಲ್ಲಿದೆ. ಇದಕ್ಕೆ ಪೂರವಾಕವಾದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಯಾಗಿದ್ದವ ಹಣದ ಪ್ರಭಾವದಿಂದ ಕೆಲವೇ ಕ್ಷಣಗಳಲ್ಲಿ ಆಪದ್ಭಾಂಧವನಾಗಿದ್ದಾನೆ. ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ Read more…

ಪಿಕ್ನಿಕ್ ಗೆ ಹೋದ ವೇಳೆ ನಡೆಯಿತು ದುರಂತ

ಉದ್ಯಮಿಯೊಬ್ಬರು ಭಾನುವಾರದಂದು ತಮ್ಮ ಕುಟುಂಬದ ಜೊತೆ ಪಿಕ್ನಿಕ್ ಗೆ ಹೋಗಿದ್ದು, ಈ ವೇಳೆ ಸಂಭವಿಸಿದ ದುರಂತದಲ್ಲಿ ಉದ್ಯಮಿ ಸಾವನ್ನಪ್ಪಿರುವ ಘಟನೆ ಕನಕಪುರದಲ್ಲಿ ನಡೆದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ನಿವಾಸಿ ಮಹೇಂದ್ರ, Read more…

ಇಲ್ಲಿದೆ ಕರ್ನಾಟಕವೇ ಬೆಚ್ಚಿ ಬೀಳುವ ಸುದ್ದಿ

ಕರ್ನಾಟಕ ಭಯೋತ್ಪಾದಕರ ನೆಲೆವೀಡಾಗುತ್ತಿದೆ. ಅವರ ಕಾರ್ಯಚಟುವಟಿಕೆಗಳಿಗೆ ಸುರಕ್ಷಿತ ತಾಣವಾಗಿದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಇದಕ್ಕೆ ಪೂರಕವಾದ ಘಟನೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 12 ಮಂದಿ ಐಸಿಸ್ Read more…

ಜಾಹೀರಾತಿನಲ್ಲಿ ಯಡವಟ್ಟು ಮಾಡಿದ ಅಮೆಜಾನ್

ಆನ್ ಲೈನ್ ಮಾರುಕಟ್ಟೆಯ ಬೃಹತ್ ಸಂಸ್ಥೆ ಯಡವಟ್ಟು ಮಾಡಿಕೊಂಡಿದೆ. ಇದರಿಂದಾಗಿ ಕೇರಳಿಗರ ಆಕ್ರೋಶ ಎದುರಿಸಬೇಕಾಗಿ ಬಂದ ಕಾರಣ ತಾನು ಮಾಡಿದ ಯಡವಟ್ಟನ್ನು ಸರಿಪಡಿಸಿಕೊಳ್ಳಲು ಮುಂದಾಗಿದೆ. ಅಮೆಜಾನ್.ಇನ್ ನ ಜಾಹೀರಾತು Read more…

ದಂಗಾಗುವಂತಿದೆ ಈ ಕಳ್ಳನ ಸ್ಟೋರಿ

ಬೆಂಗಳೂರು: ಕಳ್ಳತನ ಮಾಡುವುದು ಕೆಲವರಿಗೆ ಶೋಕಿ, ಮತ್ತೆ ಕೆಲವರಿಗೆ ಹೊಟ್ಟೆಪಾಡು. ಇನ್ನೂ ಕೆಲವರಿಗೆ ಏನೇನೋ ಕಾರಣಗಳಿರುತ್ತವೆ. ಇಲ್ಲೊಬ್ಬ ಕಳ್ಳ ಮಾಡಿರುವ ಕೃತ್ಯವನ್ನು ಗಮನಿಸಿದರೆ ನೀವು ಖಂಡಿತಾ ದಂಗಾಗುತ್ತೀರಿ. ಗುಜರಾತ್ Read more…

ಮದುವೆಗೆಂದು ತಂದಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಮದುವೆಗೆಂದು ತಂದಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದ ದೀಪಾಂಜಲಿ ನಗರದಲ್ಲಿ ನಡೆದಿದೆ. ದೀಪಾಂಜಲಿ ನಗರ ನಿವಾಸಿ ರಾಮಮೂರ್ತಿ ಎಂಬವರ ಮಗಳ ವಿವಾಹ Read more…

ಮಹಿಳೆಯಿಂದ ಅಡ್ಡಾದಿಡ್ಡಿ ಕಾರು ಚಾಲನೆ: ವಿದ್ಯಾರ್ಥಿ ಸಾವು

ಮಹಿಳೆಯೊಬ್ಬರು ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಪರಿಣಾಮ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದ್ದು, ಒಬ್ಬ ಮೃತಪಟ್ಟು ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಕಂಪನಿ ಉದ್ಯೋಗಿ ಅನಿತಾ Read more…

ಎಂ.ಎಲ್.ಸಿ. ಗಳಿಗೆ ಗೆಟೌಟ್ ಎಂದ ಉಪನ್ಯಾಸಕರು

ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ನಡೆಸುತ್ತಿರುವ ಉಪನ್ಯಾಸಕರನ್ನು ಭೇಟಿ ಮಾಡಲು ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಅರುಣ್ ಶಹಾಪುರ ಮತ್ತಿತರರು ಆಗಮಿಸಿದ Read more…

ಐಪಿಎಲ್ ಪಂದ್ಯಕ್ಕೆ ಸಂಸ್ಕರಿಸಿದ ಕೊಳಚೆ ನೀರಿನ ಬಳಕೆ

ಐಪಿಎಲ್ ಪಂದ್ಯಾವಳಿ ವೇಳೆ ನೀರಿನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅರ್ಚಕ ಶ್ರೀನಿವಾಸ ಶರ್ಮಾ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ಇಂದು ನಡೆದಿದ್ದು, ಇತ್ಯರ್ಥವಾಗಿದೆ. ಕರ್ನಾಟಕ Read more…

ಬೆಂಗಳೂರು ವಾಹನ ಸವಾರರಿಗೆ ಶಾಕ್

ಬೆಂಗಳೂರು: ಬೆಂಗಳೂರಿನ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸಿಗದೇ ಸಾರ್ವಜನಿಕರು ಪರದಾಡುವಂತಾಗಿದೆ. ನಗರದಲ್ಲಿ ಸುಮಾರು 400ಕ್ಕೂ ಅಧಿಕ ಬಂಕ್ ಗಳಿದ್ದು, ಅವುಗಳಲ್ಲಿ 300ಕ್ಕೂ ಅಧಿಕ ಬಂಕ್ Read more…

ವೇಗವಾಗಿ ಬಂದ ಬೆಂಝ್ ಕಾರಿನಿಂದ ಸರಣಿ ಅಪಘಾತ

ವೇಗವಾಗಿ ಬೆಂಝ್ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬರು ಸರಣಿ ಅಪಘಾತವೆಸಗಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿರುವ ಘಟನೆ ಬೆಂಗಳೂರಿನ ಜಯನಗರದ ಅಶೋಕ ಪಿಲ್ಲರ್ ಬಳಿ ನಡೆದಿದೆ. ಬನಶಂಕರಿ ನಿವಾಸಿ ಡಾ. ಶಂಕರ್ ಎಂಬವರು Read more…

ಜಡೆ ಹಿಡಿದು ಹೊಡೆದಾಡಿಕೊಂಡ ವಿದ್ಯಾರ್ಥಿನಿಯರು

ಪ್ರಾಂಶುಪಾಲರ ವರ್ಗಾವಣೆಗೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿನಿಯರ ಎರಡು ಗುಂಪು ಪರಸ್ಪರ ಜಡೆ ಹಿಡಿದು ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ನಡೆದಿದೆ. ಮಹಾರಾಣಿ ಕಾಲೇಜಿನ ಪ್ರಾಂಶುಪಾಲೆ ಕೋಮಲ ಅವರನ್ನು Read more…

ಬೆಂಗಳೂರು ಮೂಲದ ಪಾದ್ರಿಯನ್ನು ಶಿಲುಬೆಗೇರಿಸ್ತಾರಂತೆ ಐಸಿಸ್ ಉಗ್ರರು

ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಐಸಿಸ್ ಉಗ್ರರು ಮಾರ್ಚ್ 4 ರಂದು ಯೆಮನ್ ನಲ್ಲಿ ಅಪಹರಿಸಿರುವ ಕ್ರೈಸ್ತ ಪಾದ್ರಿ ಬೆಂಗಳೂರು ಮೂಲದವರು ಎಂಬುದು ಖಚಿತವಾಗಿದ್ದು, ಗುಡ್ ಫ್ರೈಡೇ ದಿನವಾದ ಇಂದು Read more…

ಭರವಸೆ ಹಿನ್ನಲೆಯಲ್ಲಿ ಪ್ರತಿಭಟನೆ ಕೈ ಬಿಟ್ಟ ಡಿ.ಕೆ. ರವಿ ಕುಟುಂಬ

ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿಯವರ ನಿಗೂಢ ಸಾವಿನ ಕುರಿತಂತೆ ವರದಿ ಬಹಿರಂಗಪಡಿಸಲು ಒತ್ತಾಯಿಸಿ ವಿವಿಧ ಸಂಘ- ಸಂಸ್ಥೆಗಳಗೂಡಿ ಕಳೆದ ಏಳು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದ ಕುಟುಂಬಸ್ಥರು ಭರವಸೆಯ Read more…

ಬ್ಯಾಗ್ ನಲ್ಲಿ ಪತ್ತೆಯಾಯ್ತು ಕತ್ತರಿಸಿದ ಕೈ-ಕಾಲು

ಬೆಂಗಳೂರು: ಇಂದು ಬೆಳಿಗ್ಗೆ ಆನೇಕಲ್ ಬಳಿ ಕಂಡು ಬಂದ ದೃಶ್ಯಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ರಸ್ತೆ ಬದಿ ಎಸೆಯಲಾಗಿದ್ದ ಬ್ಯಾಗ್ ಒಂದರಲ್ಲಿ ಕತ್ತರಿಸಿದ ಕೈ- ಕಾಲು ಕಂಡು ಬಂದಿದೆ. Read more…

ಪಾದಯಾತ್ರೆ ಮೂಲಕ ಹಜ್ ಯಾತ್ರೆ

ಬೆಂಗಳೂರಿನ 56 ವರ್ಷದ ವ್ಯಕ್ತಿಯೊಬ್ಬರು ಪಾದಯಾತ್ರೆ ಮೂಲಕ ಹಜ್ ಯಾತ್ರೆ ಕೈಗೊಂಡಿದ್ದು, ಅಂದಾಜು 7 ಸಾವಿರ ಕಿಲೋಮೀಟರ್ ದೂರವನ್ನು ಈ ಸಂದರ್ಭದಲ್ಲಿ ಅವರು ಕ್ರಮಿಸಲಿದ್ದಾರೆ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ Read more…

ಮಗನ ಎದುರೇ ಮಹಿಳೆ ಮೇಲೆ ಗ್ಯಾಂಗ್ ರೇಪ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಹೆತ್ತ ಮಗನ ಮುಂದೆಯೇ ಮಹಿಳೆಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಹೆಚ್.ಎಸ್.ಆರ್. Read more…

ಹಲಸೂರು ಕೆರೆಯಲ್ಲಿ ಮೀನುಗಳ ಮಾರಣಹೋಮ

ಬೆಂಗಳೂರಿನ ಹಲಸೂರು ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಇದರಿಂದ ಉಂಟಾಗಿರುವ ದುರ್ವಾಸನೆಯ ಕಾರಣಕ್ಕೆ ಸುತ್ತಮುತ್ತಲಿನ ನಿವಾಸಿಗಳು ತೊಂದರೆಗೊಳಗಾಗಿದ್ದಾರೆ. ಇಂದು ಬೆಳಿಗ್ಗೆ ಸಾವಿರಾರು ಸಂಖ್ಯೆಯಲ್ಲಿ ಸತ್ತಿದ್ದ ಮೀನುಗಳು ಕೆರೆಯಲ್ಲಿ ತೇಲುತ್ತಿರುವುದು Read more…

ಜಾಹೀರಾತಿನಲ್ಲಿ ರಾರಾಜಿಸುತ್ತಿದೆ ಬೆಂಗಳೂರು ವ್ಯಕ್ತಿ ತೆಗೆದ ಈ ಫೋಟೋ

ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಐ ಫೋನ್ 6 ಎಸ್ ನಲ್ಲಿ ತೆಗೆದಿರುವ ಈ ಫೋಟೋ ಇಂದು ಆಪಲ್ ಕಂಪನಿಯ ಜಾಹೀರಾತಿನಲ್ಲಿ ವಿಶ್ವದಾದ್ಯಂತ ರಾರಾಜಿಸುತ್ತಿದೆ. ದೀಪಾವಳಿ ಹಬ್ಬದಂದು ದೀಪ ಹಿಡಿದು Read more…

4 ನೇ ಮಹಡಿಯಿಂದ ಹಾರಲೆತ್ನಿಸಿದ ಯುವಕ

ಬೆಂಗಳೂರು: ಸಹೋದರನೊಂದಿಗೆ ಜಗಳವಾಡಿಕೊಂಡ ಯುವಕನೊಬ್ಬ ಕೋಪದ ಭರದಲ್ಲಿ 4 ನೇ ಮಹಡಿಯಿಂದ ಹಾರುವುದಾಗಿ ಬೆದರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅತ್ತಿಬೆಲೆ ನಿವಾಸಿ 23 ವರ್ಷದ ವಿನಯ್ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು, Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಖತರ್ನಾಕ್ ಕೃತ್ಯ

ಬೆಂಗಳೂರು: ಇದುವರೆಗೂ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯರ ಬಂಗಾರದ ಸರ ಕದ್ದುಕೊಂಡು ಹೋಗುತ್ತಿದ್ದ ದುಷ್ಕರ್ಮಿಗಳು ಕಳೆದ ರಾತ್ರಿ ಮುಚ್ಚಿದ್ದ ಅಂಗಡಿಯೊಂದರ ಶಟರ್ ಎಳೆದು ಒಳ ನುಗ್ಗಿ ಮಹಿಳೆಯ ಸರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...