alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಲ್ಲಿ ಸಣ್ಣ ಹುಡುಗಿಯ ಸ್ನೇಹ ಬೆಳೆಸಿ ಆತ ಮಾಡಿದ್ದೇನು?

ಅಪರಿಚಿತರೊಡನೆ ಮಾತನಾಡುವ ಮುನ್ನ ಎಚ್ಚರವಿರಲಿ. ಯಾಕಂದ್ರೆ ಬೆಂಗಳೂರಲ್ಲಿ ಅಪರಿಚಿತನೊಬ್ಬ ಅಪ್ರಾಪ್ತೆಯ ಜೊತೆ ರೈಲಿನಲ್ಲಿ ಸ್ನೇಹದಿಂದ ಮಾತನಾಡಿ ಅವಳ ಮೇಲೆ ಅತ್ಯಾಚಾರವೆಸಗಿದ್ದ . ಆ ಕಾಮುಕನಿಗೆ 10 ವರ್ಷಗಳ ಜೈಲು Read more…

ನಟ ದರ್ಶನ್ ಮನೆ ತೆರವಿಗೆ ಅ.17 ರಂದು ಆದೇಶ..?

ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿದೆ ಎನ್ನಲಾಗಿರುವ ಖ್ಯಾತ ನಟ ದರ್ಶನ್ ಅವರ ನಿವಾಸ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರ ಮಾಲೀಕತ್ವದ ಎಸ್.ಎಸ್. ಆಸ್ಪತ್ರೆ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಈ Read more…

ಮಹಿಳೆ ಎದುರು ಪ್ಯಾಂಟ್ ಜಿಪ್ ಬಿಚ್ಚಿದ ಡೆಲಿವರಿ ಬಾಯ್

ಬೆಂಗಳೂರು: ವಿದೇಶಿ ಮಹಿಳೆ ಎದುರು, ಡೆಲಿವರಿ ಬಾಯ್ ಅನುಚಿತ ವರ್ತನೆ ತೋರಿದ ಘಟನೆ, ಬೆಂಗಳೂರಿನ ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಪಾರ್ಟ್ ಮೆಂಟ್ ಒಂದರಲ್ಲಿ Read more…

ನಿಗೂಢವಾಗಿ ನಾಪತ್ತೆಯಾಗಿದ್ದ ಹೈದ್ರಾಬಾದ್ ಟೆಕ್ಕಿ ಸೇಫ್

ಮೂರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಹೈದ್ರಾಬಾದ್ ನ ಟೆಕ್ಕಿ ಆದಿತ್ಯ ಶ್ರೀವಾಸ್ತವ ಸುರಕ್ಷಿತವಾಗಿದ್ದಾರೆಂಬ ಮಾಹಿತಿ ಸಿಕ್ಕಿದೆ. ಆದಿತ್ಯ ನಾಪತ್ತೆಯಾಗಿರುವ ಬಗ್ಗೆ ಫೇಸ್ ಬುಕ್ ನಲ್ಲೂ ಪೋಸ್ಟ್ ಮಾಡಲಾಗಿತ್ತು, Read more…

ಬೆಳ್ಳಂಬೆಳಿಗ್ಗೆ ಬೆಂಗಳೂರಿನಲ್ಲಿ ಸರಗಳ್ಳರ ಕೈಚಳಕ

ಬೆಂಗಳೂರು: ಕೆಲವು ದಿನಗಳಿಂದ ಕಡಿಮೆಯಾಗಿದ್ದ ಸರಗಳ್ಳರ ಹಾವಳಿ ಮತ್ತೆ ಕಾಣಿಸಿಕೊಂಡಿದ್ದು, ಬೆಳ್ಳಂಬೆಳಿಗ್ಗೆ ವೃದ್ಧೆಯೊಬ್ಬರ ಸರ ಅಪಹರಿಸಲಾಗಿದೆ. 67 ವರ್ಷದ ಸುಮಿತ್ರಮ್ಮ ಸರ ಕಳೆದುಕೊಂಡವರು. ಬೆಳಿಗ್ಗೆ ಮತ್ತಿಕೆರೆ 9 ನೇ Read more…

ಮೊಹರಂ ಮೆರವಣಿಗೆಯಲ್ಲೇ ನಡೀತು ದುರಂತ

ಬೆಂಗಳೂರು: ಮೊಹರಂ ಮೆರವಣಿಗೆಯಲ್ಲೇ, ಯುವಕನೊಬ್ಬನನ್ನು ಸ್ಕ್ರೂ ಡ್ರೈವರ್ ನಿಂದ ಚುಚ್ಚಿ, ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾತ್ರಿ ಮೊಹರಂ ಹಬ್ಬದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಜ್ಮಲ್ ಎಂಬ Read more…

ಎಟಿಎಂ ಕಾರ್ಡ್ ನೀಡಿತ್ತು ಹಂತಕನ ಸುಳಿವು

ಗೋವಾದ ಪಣಜಿಯ ಫ್ಲಾಟ್ ನಲ್ಲಿ ಸುಗಂಧ ದ್ರವ್ಯ ತಜ್ಞೆ ಮೋನಿಕಾ ಘುರ್ಡೆ ಹತ್ಯೆ ನಡೆದು ನಾಲ್ಕು ದಿನಗಳ ನಂತರ ಆರೋಪಿ ಸೆರೆಸಿಕ್ಕಿದ್ದಾನೆ. ಬೆಂಗಳೂರಿನ ಹೋಟೆಲ್ ಒಂದರಲ್ಲಿ ಗೋವಾ ಪೊಲೀಸರು Read more…

ಕಳ್ಳರಿಗೆ ಬಿತ್ತು ಧರ್ಮದೇಟು

ಬೆಂಗಳೂರು: 2 ಮನೆಗಳಲ್ಲಿ ಸಲೀಸಾಗಿ ಕಳವು ಮಾಡಿದ್ದ ಕಳ್ಳರು 3 ನೇ ಮನೆಯನ್ನು ದೋಚುವ ಸಂದರ್ಭದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಆಂಧ್ರಹಳ್ಳಿ ಶ್ರೀಚಕ್ರನಗರದಲ್ಲಿ Read more…

ಬೆಂಗಳೂರು ಸೇರಿ 24 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್

ಪಾಕಿಸ್ತಾನ ಗಡಿಯಲ್ಲಿ ಭಾರತ ಸೇನೆ ದಾಳಿ ನಡೆಸಿದ ಬಳಿಕ ದೇಶದೊಳಗೆ  ಭದ್ರತೆ ಹೆಚ್ಚಿಸಲಾಗಿದೆ. ಭಯೋತ್ಪಾದಕರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂಬ ಗುಪ್ತಚರ ಮಾಹಿತಿ ಮೇರೆಗೆ ದೇಶದ 24 ವಿಮಾನ Read more…

ಕಟ್ಟಡ ಕುಸಿತ: ಮುಂದುವರೆದ ಕಾರ್ಯಾಚರಣೆ

ಬೆಂಗಳೂರು: ಬೆಳ್ಳಂದೂರು ಬಳಿ ನಿರ್ಮಾಣ ಹಂತದ ಕಟ್ಟಡ ಕುಸಿದು, ಮೃತಪಟ್ಟವರ ಸಂಖ್ಯೆ 5 ಕ್ಕೇರಿದ್ದು, ಅವಶೇಷದಡಿ ಸಿಲುಕಿದವರಿಗಾಗಿ ಹುಡುಕಾಟ ಮುಂದುವರೆದಿದೆ. ಕಳೆದ 2 ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, Read more…

ವೇಶ್ಯಾವಾಟಿಕೆ: ನಾಲ್ವರು ಯುವತಿಯರ ರಕ್ಷಣೆ

ಬೆಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ಕೇಂದ್ರ ಅಪರಾಧ ವಿಭಾಗದ(ಸಿ.ಸಿ.ಬಿ.) ಪೊಲೀಸರು, ವೇಶ್ಯಾವಾಟಿಕೆ ನಡೆಸುತ್ತಿದ್ದ 10 ಮಂದಿಯನ್ನು ಬಂಧಿಸಿದ್ದಾರೆ. ಮಸಾಜ್ ಪಾರ್ಲರ್ ಹೆಸರಿನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ Read more…

ಕಟ್ಟಡ ಕುಸಿತ, 3 ನೇ ಶವ ಹೊರಕ್ಕೆ

ಬೆಂಗಳೂರು: ಬೆಂಗಳೂರಿನ ಬೆಳ್ಳಂದೂರು ಗೇಟ್ ಬಳಿ, ನಿರ್ಮಾಣ ಹಂತದ ಕಟ್ಟಡ ಕುಸಿದು ಮೃತಪಟ್ಟವರ ಸಂಖ್ಯೆ 3 ಕ್ಕೇರಿದೆ. ನಿಯಮ ಉಲ್ಲಂಘಿಸಿ ನಿರ್ಮಾಣವಾಗುತ್ತಿದ್ದ ಕಟ್ಟಡ ಕಾಮಗಾರಿ ಕಳಪೆಯಾಗಿದ್ದೇ ಘಟನೆಗೆ ಕಾರಣ Read more…

ಕಟ್ಟಡ ಕುಸಿದು ಇಬ್ಬರು ಸಾವು, ಐವರ ರಕ್ಷಣೆ

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ, ಇಬ್ಬರು ಮೃತಪಟ್ಟ ಘಟನೆ ಬೆಂಗಳೂರಿನ ಬೆಳ್ಳಂದೂರು ಗೇಟ್ ಬಳಿ ನಡೆದಿದೆ. ಬೆಳ್ಳಂದೂರು ಗೇಟ್ ನಲ್ಲಿ ನಿಯಮ ಬಾಹಿರವಾಗಿ ನಿರ್ಮಿಸುತ್ತಿದ್ದ ಕಟ್ಟಡ Read more…

ಚಲಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿ ಅಪಾರ ಹಾನಿ

ಬೆಂಗಳೂರು: ಚಲಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಸಿಗ್ನಲ್ ಸಮೀಪ ನಡೆದಿದೆ. ಪುಣೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಂಟೇನರ್ ನಲ್ಲಿ ಪೀಠೋಪಕರಣ, ಮನೆಯ ಸಾಮಗ್ರಿಗಳು ಇದ್ದು, ಮೇಲೆ Read more…

ಒಂಟಿ ಮಹಿಳೆಯೊಂದಿಗೆ ಓಲಾ ಕ್ಯಾಬ್ ಚಾಲಕನ ಪುಂಡಾಟ

ಬೆಂಗಳೂರು: ರಾತ್ರಿ ಮನೆಗೆ ತೆರಳುತ್ತಿದ್ದ ಒಂಟಿ ಮಹಿಳೆಯೊಂದಿಗೆ, ಓಲಾ ಕ್ಯಾಬ್ ಚಾಲಕ ಪುಂಡಾಟ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 20 ವರ್ಷಗಳಿಂದ ಬೆಂಗಳೂರಿನಲ್ಲಿ Read more…

ಜೋಡಿ ಕೊಲೆ ಮಾಡಿದ್ದ ಕಿರಾತಕರು ಅಂದರ್..?

ಬೆಂಗಳೂರು : ಬೆಂಗಳೂರಿನ ವಸಂತ ನಗರದಲ್ಲಿ ಅತ್ತೆ, ಸೊಸೆಯನ್ನು ಕೊಲೆ ಮಾಡಿದ್ದ ಮೂವರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸೆಪ್ಟಂಬರ್ 25 ರಂದು ವಸಂತನಗರದಲ್ಲಿ ಅತ್ತೆ ಹಾಗೂ ಸೊಸೆಯನ್ನು Read more…

ಬೆಂಗಳೂರಲ್ಲಿ ಮತ್ತೊಂದು ಜೀವಂತ ಹೃದಯ ರವಾನೆ

ಬೆಂಗಳೂರು: ಸಿಗ್ನಲ್ ಫ್ರೀ ವ್ಯವಸ್ಥೆಯಲ್ಲಿ ಜೀವಂತ ಹೃದಯ ರವಾನಿಸಿ, ಯಶಸ್ವಿಯಾಗಿ ಕಸಿ ಮಾಡುವ ಮೂಲಕ ವ್ಯಕ್ತಿಯೊಬ್ಬರ ಜೀವ ಉಳಿಸಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ 21 Read more…

ವೇಶ್ಯಾವಾಟಿಕೆ: 3 ಮಂದಿ ಅರೆಸ್ಟ್

ಬೆಂಗಳೂರು: ಕೆಲಸ ಕೊಡಿಸುವುದಾಗಿ ಯುವತಿಯರನ್ನು ಕರೆ ತಂದು, ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಬೆಂಗಳೂರು ತ್ಯಾಗರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಮಹಿಳೆ ಹಾಗೂ ಇಬ್ಬರು Read more…

ಸುಪ್ರೀಂ ವಿಚಾರಣೆ ಹಿನ್ನಲೆಯಲ್ಲಿ ನಿಷೇಧಾಜ್ಞೆ ಜಾರಿ

ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ವಿಭಾಗೀಯ ಪೀಠದಲ್ಲಿ ಇಂದು ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್ ನೀಡಲಿರುವ ಆದೇಶದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಮುನ್ನೆಚ್ಚರಿಕೆ Read more…

ಬೆಂಗಳೂರಿನಲ್ಲಿ ಭಾರೀ ಬೆಂಕಿ ದುರಂತ

ಬೆಂಗಳೂರು: ತಡರಾತ್ರಿ ಬೆಂಗಳೂರಿನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ವಸ್ತು, ವಾಹನ ಬೆಂಕಿಗೆ ಸಂಪೂರ್ಣ ಸುಟ್ಟು ಹೋಗಿವೆ. ಅದೃಷ್ಟವಶಾತ್ ದುರಂತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. Read more…

‘ಚಿಂಗಾರಿ’ ಬೆಡಗಿಗೆ ಕೂಡಿ ಬಂತು ಕಂಕಣ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಿಂಗಾರಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ದೀಪಿಕಾ ಕಾಮಯ್ಯ ಅವರ ಮದುವೆ ಫಿಕ್ಸ್ ಆಗಿದೆ. ‘ಚಿಂಗಾರಿ’ಯಲ್ಲಿ ಮಾತ್ರವಲ್ಲದೇ, ಹಲವು ತಮಿಳು, ಹಿಂದಿ Read more…

ಬೆಂಗಳೂರಿನಲ್ಲಿ ಹಾಡಹಗಲೇ ಅತ್ತೆ- ಸೊಸೆಯ ಹತ್ಯೆ

ಹಾಡಹಗಲೇ ಮನೆಯೊಂದಕ್ಕೆ ನುಗ್ಗಿರುವ ದುಷ್ಕರ್ಮಿಗಳು ಅತ್ತೆ- ಸೊಸೆಯನ್ನು ಹತ್ಯೆ ಮಾಡಿದ್ದಾರೆ. ಬೆಂಗಳೂರಿನ ವಸಂತ ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 50 ವರ್ಷದ ಸಂತೋಷಿ ಬಾಯಿ ಹಾಗೂ ಅವರ ಸೊಸೆ Read more…

ಗ್ರಾಹಕರ ಸೋಗಿನಲ್ಲಿ ಬಂದವರು ಬಟ್ಟೆ ಕದ್ದೊಯ್ದರು !

ಗ್ರಾಹಕರ ಸೋಗಿನಲ್ಲಿ ರೆಡಿಮೇಡ್ ಬಟ್ಟೆ ಅಂಗಡಿಯೊಂದಕ್ಕೆ ಬಂದ ಮೂವರು ಯುವಕರು ಅಂಗಡಿಯವರ ಗಮನ ಬೇರೆಡೆ ಇದ್ದಾಗ ಬೆಲೆ ಬಾಳುವ ಬಟ್ಟೆಗಳನ್ನು ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ. ಬೆಂಗಳೂರಿನ ಹೆಣ್ಣೂರು Read more…

ಕಂಡ ಕಂಡಲ್ಲಿ ಗಾಡಿ ನಿಲ್ಲಿಸಿದ್ರೆ 3 ಪಟ್ಟು ದಂಡ

ಬೆಂಗಳೂರು: ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸಿದರೆ, ಇನ್ನು ಮುಂದೆ ಭಾರೀ ದಂಡ ತೆರಬೇಕಾಗುತ್ತದೆ. ಕಾರಣ, ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಬೆಂಗಳೂರು ಮಹಾನಗರದಲ್ಲಿ ಇನ್ನು ಮುಂದೆ ನೋ ಪಾರ್ಕಿಂಗ್ Read more…

ಒಂಟಿಯಾಗಿದ್ದ ಯುವತಿಗೆ ಅಡುಗೆಯಾತ ಮಾಡಿದ್ದೇನು?

ಅನ್ನವಿಕ್ಕಿದ ಮನೆಗೆ ಕನ್ನ ಹಾಕಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಯುವತಿಯೊಬ್ಬಳು ಮನೆಯಲ್ಲಿ ಒಂಟಿಯಾಗಿದ್ದ ವೇಳೆ ತನ್ನ ಸಹಚರನೊಂದಿಗೆ ಆಗಮಿಸಿದ ಯುವತಿ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾತ ಆಕೆಯ Read more…

‘ಕಾವೇರಿ’ ಗಾಗಿ ರೂಪದರ್ಶಿಗಳ ಕ್ಯಾಟ್ ವಾಕ್

ಬೆಂಗಳೂರು : ಕನ್ನಡವೇ ನಮ್ಮ ಉಸಿರು, ಕಾವೇರಿಯಿಂದ ನಾಡು ಹಸಿರು, ಕಾವೇರಿಯ ತವರು ಕೊಡಗು, ಪ್ರಧಾನಿಗೆ ಕೇಳಿಸಲಿ ನಮ್ಮ ಕೂಗು, ಕಾವೇರಿ ಕರುನಾಡ ಗಂಗೆ, ಕನ್ನಡಿಗರು ಸಿಡಿದೆದ್ದರೆ ದಂಗೆ… Read more…

ಗೋಡೆಯಲ್ಲಿ ಬಲಿಗಾಗಿ ಕಾದು ಕುಳಿತಿದ್ದ ಜವರಾಯ

ಬೆಂಗಳೂರಿನ ಮಹದೇವಪುರದಲ್ಲಿ ಗೋಡೆ ಬಿದ್ದು ಗುತ್ತಿಗೆದಾರ ಮೃತಪಟ್ಟಿದ್ದಾನೆ. ಐಟಿಪಿಎಲ್ ಮುಖ್ಯರಸ್ಥೆಯಲ್ಲಿರುವ ಭೋರುಕಾ ಸ್ಟೀಲ್ಸ್ ಕಟ್ಟಡದ ನವೀಕರಣ ನಡೆಯುತ್ತಿತ್ತು. 15 ಕಾರ್ಮಿಕರ ಜೊತೆ ಗುತ್ತಿಗೆದಾರ ಅಣ್ಣಾಮಲೈ ಕೆಲಸ ಮಾಡ್ತಾ ಇದ್ರು. Read more…

ತಡ ರಾತ್ರಿ ಚುಂಬಕ ರಾಣಿಯರ ರಾದ್ಧಾಂತ

ಬೆಂಗಳೂರು: ಮದ್ಯದ ಅಮಲಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲೇ, ಚುಂಬಿಸಲು ಹೋದ ಯುವತಿಯರು, ಅನಾಹುತ ಮಾಡಿದ ಘಟನೆ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ, Read more…

ದುಷ್ಕರ್ಮಿಗಳಿಂದ ಬೆಂಕಿ, 9 ಬೈಕ್ ಭಸ್ಮ

ಬೆಂಗಳೂರು: ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರ್ ಹಾಗೂ ಬೈಕ್ ಗಳಿಗೆ ದುಷ್ಕರ್ಮಿಗಳು, ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕನಕನ ಪಾಳ್ಯದಲ್ಲಿ ಮನೆ Read more…

ಬೆಂಗಳೂರಲ್ಲಿ ಪೋಲಾಗುತ್ತಿದೆ ಶೇ.50 ರಷ್ಟು ನೀರು

ಕಾವೇರಿ ನೀರಿಗಾಗಿ ಕರ್ನಾಟಕ- ತಮಿಳುನಾಡು ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಅಂಥದ್ರಲ್ಲಿ ರಾಜಧಾನಿ ಬೆಂಗಳೂರಲ್ಲಿ ಶೇ.50ರಷ್ಟು ಕಾವೇರಿ ನೀರು ಪೋಲಾಗುತ್ತಿದೆ ಅನ್ನೋ ಆಘಾತಕಾರಿ ಸುದ್ದಿಯೊಂದು ದಿಗಿಲು ಮೂಡಿಸಿದೆ. ಭಾರತದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...