alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕರಿಗೆ ಸಿಕ್ಕ ಮೊಬೈಲ್ ನಲ್ಲಿತ್ತು ಮಾಡೆಲ್ ಅಶ್ಲೀಲ ಫೋಟೋ

ಬೆಂಗಳೂರು: ಅಶ್ಲೀಲ ಫೋಟೋ ಕಳುಹಿಸಿ, ಮಾಡೆಲ್ ಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ನಾಲ್ವರು ಯುವಕರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಹೊಸಪಾಳ್ಯ ನಿವಾಸಿಗಳಾಗಿರುವ ಕಿರಣ್, ಮೋಸೆಸ್, Read more…

ಪೊಲೀಸರಿಂದಲೇ 8 ಲಕ್ಷ ರೂ. ದರೋಡೆ..?

ಬೆಂಗಳೂರು: ವಿಚಾರಣೆ ನೆಪದಲ್ಲಿ ಪೊಲೀಸರೇ ಮಹಿಳೆಯೊಬ್ಬರಿಂದ 8 ಲಕ್ಷ ರೂ. ದೋಚಿರುವುದಾಗಿ ಆರೋಪಿಸಲಾಗಿದೆ. ಬೆಂಗಳೂರಿನಲ್ಲಿ ವಕೀಲರಾಗಿರುವ ಸುಕನ್ಯಾ ಎಂಬುವವರು ರಾತ್ರಿ ಮೆಜೆಸ್ಟಿಕ್ ನಿಂದ ಪದ್ಮನಾಭ ನಗರಕ್ಕೆ ಆಟೋದಲ್ಲಿ ಹೋಗುವಾಗ, Read more…

ಆಲ್ಟೋ ಕಾರಿನಲ್ಲಿತ್ತು ಅಪಾರ ನಗದು

ಬೆಂಗಳೂರು: ನೋಟ್ ಬ್ಯಾನ್ ಆದ ಬಳಿಕ ಕಮಿಷನ್ ಪಡೆದು ಹಣ ವಿನಿಮಯ ಮಾಡಿಕೊಡುವ ದಂಧೆ ಜೋರಾಗಿ ನಡೆಯುತ್ತಿದೆ. ಹಳೆ ನೋಟುಗಳಿಗೆ ಹೊಸ ನೋಟುಗಳನ್ನು ವಿನಿಮಯ ಮಾಡಿಕೊಡುತ್ತಿರುವ ಅನೇಕರನ್ನು ಈಗಾಗಲೇ Read more…

3 ಕಿ.ಮೀ. ಅಟ್ಟಾಡಿಸಿ ರೌಡಿ ಶೀಟರ್ ಹತ್ಯೆ

ಬೆಂಗಳೂರು: ಹಳೆ ದ್ವೇಷದ ಹಿನ್ನಲೆಯಲ್ಲಿ ರೌಡಿ ಶೀಟರ್ ಒಬ್ಬನನ್ನು, ದುಷ್ಕರ್ಮಿಗಳು ಕೊಲೆಗೈದ ಘಟನೆ ಬೆಂಗಳೂರಿನ ಬನಶಂಕರಿ ಸಮೀಪ ನಡೆದಿದೆ. ತರಲಘಟ್ಟಪುರ ನಿವಾಸಿ ಅವಿನಾಶ್ ಕೊಲೆಯಾದವ. ಈತ ರಾತ್ರಿ ಮದ್ಯ Read more…

ಬೆಂಗಳೂರಿನಲ್ಲಿ ಹ್ಯಾಕ್ ಆಗಿದೆ ರಾಹುಲ್ ಟ್ವಿಟ್ಟರ್ ಖಾತೆ

ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆದ ನಂತ್ರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮಹತ್ವದ ವಿಷಯವೊಂದು ಹೊರಬಿದ್ದಿದೆ. ರಾಹುಲ್ Read more…

ಸಚಿವರ ಆಪ್ತ ಅಧಿಕಾರಿ ಮನೆಯಲ್ಲಿತ್ತು ಹೊಸನೋಟಿನ ರಾಶಿ

ಬೆಂಗಳೂರು: ರಾಜ್ಯದ ಸಚಿವರೊಬ್ಬರ ಆಪ್ತ ಅಧಿಕಾರಿ ಮನೆ ಮೇಲೆ, ಐ.ಟಿ. ಅಧಿಕಾರಿಗಳು ದಾಳಿ ಮಾಡಿದ್ದು, 2000 ರೂ. ಮುಖಬೆಲೆಯ ಕೋಟ್ಯಂತರ ಹಣ ಪತ್ತೆಯಾಗಿದೆ. ಸಂಜಯ್ ನಗರದಲ್ಲಿರುವ ಅಧಿಕಾರಿಯ ನಿವಾಸದಲ್ಲಿ Read more…

ಹುತಾತ್ಮ ಅಕ್ಷಯ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ

ಬೆಂಗಳೂರು: ನಗರೋಟಾ ಸೇನಾ ಕ್ಯಾಂಪ್ ಮೇಲೆ, ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ, ಹುತಾತ್ಮರಾದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಅಂತ್ಯಕ್ರಿಯೆ, ಹೆಬ್ಬಾಳದ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ Read more…

ಇಲ್ಲಿ ಇನ್ನೂ ಹಳೆ ನೋಟಿನಲ್ಲೇ ನಡೆಯುತ್ತಿದೆ ವ್ಯವಹಾರ

ಹಳೆ ನೋಟುಗಳ ನಿಷೇಧವಾಗಿ ತಿಂಗಳಾಗ್ತಾ ಬಂತು. ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ ಸಂಪೂರ್ಣ ಬಂದ್ ಮಾಡಿದೆ. ಆದ್ರೆ ದೇಶದ ಕೆಲವು ಪ್ರಮುಖ ಮಾರುಕಟ್ಟೆಯಲ್ಲಿ ಇನ್ನೂ Read more…

ದುಷ್ಕರ್ಮಿಗಳಿಂದ 10 ಕ್ಕೂ ಅಧಿಕ ವಾಹನ ಜಖಂ

ಬೆಂಗಳೂರು: ಪೊಲೀಸರ ಬಿಗಿ ಕ್ರಮದಿಂದಾಗಿ ಕೆಲವು ದಿನಗಳಿಂದ ತಣ್ಣಗಾಗಿದ್ದ ಪುಡಿರೌಡಿಗಳು ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸುಂಕದ ಕಟ್ಟೆಯಲ್ಲಿ ರಸ್ತೆ ಬದಿ Read more…

ಸಂಜೆ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅಂತ್ಯಕ್ರಿಯೆ

ಬೆಂಗಳೂರು : ನಗರೋಟಾದ ಸೇನಾ ನೆಲೆ ಮೇಲೆ, ಭಯೋತ್ಪಾದಕರು ನಡೆಸಿದ ಗ್ರೆನೇಡ್, ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಕನ್ನಡಿಗ ಮೇಜರ್ ಅಕ್ಷಯ್ ಗಿರೀಶ್ ಕುಮಾರ್(31) ಅವರ ಅಂತ್ಯಕ್ರಿಯೆ ಇಂದು ಸಂಜೆ Read more…

ಐ.ಎ.ಎಸ್. ಅಧಿಕಾರಿ ಮನೆ ಸೇರಿ 4 ಕಡೆ ಐ.ಟಿ. ದಾಳಿ

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತೆ ಕಾರ್ಯಾಚರಣೆ ಆರಂಭಿಸಿದ್ದು, ಐ.ಎ.ಎಸ್. ಅಧಿಕಾರಿ ನಿವಾಸ ಸೇರಿ ಬೆಂಗಳೂರಿನ 4 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಂಗಳೂರಿನ ಪ್ರಶಾಂತ್ ನಗರದಲ್ಲಿರುವ Read more…

ವಿನಾಕಾರಣ ಶಿಕ್ಷೆ ಅನುಭವಿಸಿದ ಹೈಸ್ಕೂಲ್ ವಿದ್ಯಾರ್ಥಿ

ಬೆಂಗಳೂರಿನ ಹೈಸ್ಕೂಲ್ ಒಂದರಲ್ಲಿ ನಡೆದ ಘಟನೆ ಇದು. ಕಳೆದ ಶುಕ್ರವಾರ ಶಿಕ್ಷಕರು ತೆಗೆದುಕೊಂಡು ಬರಲು ಹೇಳಿದ್ದ ನೋಟ್ ಬುಕ್ ನಾಪತ್ತೆಯಾಗಿತ್ತು, ಅದನ್ನು ವಿದ್ಯಾರ್ಥಿ ಮನೆಯಲ್ಲಿಯೇ ಬಿಟ್ಟು ಬಂದಿರಬೇಕೆಂದುಕೊಂಡ ಶಿಕ್ಷಕರು ಕೂಡಲೇ ನಡೆದುಕೊಂಡು Read more…

ಎಂದಿನಂತೆ ಜನಜೀವನ, ವಾಹನ ಸಂಚಾರ

ಬೆಂಗಳೂರು: ನೋಟ್ ಬ್ಯಾನ್ ವಿರೋಧಿಸಿ, ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು, ಆಕ್ರೋಶ್ ದಿವಸ್ ಆಚರಣೆಗೆ ಕರೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಬಿ.ಜೆ.ಪಿ. ಸಂಭ್ರಮ್ ದಿವಸ್ ಆಚರಣೆಗೆ ಮುಂದಾಗಿದೆ. ಭಾರತ್ Read more…

ರಾಜಧಾನಿಯಲ್ಲಿ ಮತ್ತೊಂದು ಅಮಾನವೀಯ ಘಟನೆ

ಬೆಂಗಳೂರು: ಚಾಕೋಲೇಟ್ ಆಸೆ ತೋರಿಸಿ, 1 ನೇ ತರಗತಿ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನ ಸಗಾಯಪುರಂನಲ್ಲಿ ನಡೆದಿದೆ. ಜುನೇದ್ ಖುರೇಷಿ ಎಂಬಾತ ತನ್ನ ಮನೆಯ Read more…

ಅದ್ದೂರಿ ವಿವಾಹದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು..?

ಸ್ಯಾಂಡಲ್ವುಡ್ ನಟ ಯಶ್ ಈಗ ಸಿಕ್ಕಾಪಟ್ಟೆ ಬ್ಯುಸಿ. ರಾಧಿಕಾ ಪಂಡಿತ್ ಕೈಹಿಡಿಯಲಿರುವ ರಾಕಿಂಗ್ ಸ್ಟಾರ್ ಮದುವೆಯ ಕರೆಯೋಲೆ ನೀಡೋ ಅವಸರದಲ್ಲಿದ್ದಾರೆ. ಚಿತ್ರರಂಗದ ಗಣ್ಯರು, ಸಹೋದ್ಯೋಗಿಗಳು, ಸ್ನೇಹಿತರು, ಅಭಿಮಾನಿಗಳು ಹೀಗೆ Read more…

ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ತಡೆಯಾಜ್ಞೆ ಮುಂದುವರಿಕೆ

ಬೆಂಗಳೂರು: ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ನೀಡಿರುವ ತಡೆಯಾಜ್ಞೆಯನ್ನು, ಡಿಸೆಂಬರ್ 6 ರ ವರೆಗೆ ಮುಂದುವರೆಸಲು ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸೂಚಿಸಿದೆ. ತೀವ್ರ ವಿರೋಧದ ನಡುವೆಯೂ ಬೆಂಗಳೂರಿನಲ್ಲಿ Read more…

ATMಗೆ ತುಂಬಿಸಲು ತಂದಿದ್ದ ಹಣದ ಜೊತೆ ಚಾಲಕ ಎಸ್ಕೇಪ್

ಬೆಂಗಳೂರಲ್ಲಿ ಎಟಿಎಂಗೆ ತುಂಬಿಸಲು ತಂದಿದ್ದ 92 ಲಕ್ಷ ರೂಪಾಯಿ ಹಣದ ಜೊತೆಗೆ ವಾಹನ ಚಾಲಕ ಪರಾರಿಯಾಗಿದ್ದಾನೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ಭರ್ತಿ ಮಾಡಲು Read more…

ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು

ಸ್ನೇಹಿತರೊಬ್ಬರ ಪಾರ್ಟಿಗೆ ತೆರಳಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾರ್ಟಿ ಮುಗಿಸಿಕೊಂಡು ಬೈಕ್ ನಲ್ಲಿ ವಾಪಾಸ್ಸಾಗುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಂ.ಎಸ್. ರಾಮಯ್ಯ ಇಂಜಿನಿಯರಿಂಗ್ Read more…

ಮಕ್ಕಳನ್ನೇ ಹತ್ಯೆ ಮಾಡಿದ ಕಿರಾತಕ

ಬೆಂಗಳೂರು: ಪಾನಮತ್ತನಾಗಿದ್ದ ಕಿರಾತಕನೊಬ್ಬ. ತನ್ನ ಮಕ್ಕಳಿಬ್ಬರನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸತೀಶ್ ಎಂಬಾತನೇ ಇಂತಹ ಘೋರ ಕೃತ್ಯ ಎಸಗಿದ ಆರೋಪಿ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ Read more…

ಚಾಲಕನ ಅವಾಂತರಕ್ಕೆ ಅಡ್ಡಾದಿಡ್ಡಿ ಚಲಿಸಿದ ಶಾಲಾ ಬಸ್

ಬೆಂಗಳೂರು: ಪಾನಮತ್ತರಾಗಿ ಶಾಲಾ ವಾಹನ ಚಾಲನೆ ಮಾಡಿ, ಕೆಲವು ಚಾಲಕರು ಅಪಘಾತಕ್ಕೆ ಕಾರಣವಾಗುತ್ತಿರುವ ಪ್ರಕರಣ ಬೆಂಗಳೂರಿನಲ್ಲಿ ಹೆಚ್ಚಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಹೀಗಿದ್ದರೂ, Read more…

‘ಪ್ರಜಾತಾಂತ್ರಿಕ ಹೋರಾಟ ಮುಂದುವರೆಯಲಿದೆ’

ಪ್ರಜಾತಾಂತ್ರಿಕ ಹೋರಾಟದ ಮಾರ್ಗವನ್ನು ಆಯ್ದುಕೊಂಡಿರುವ ಸಿರಿಮನೆ ನಾಗರಾಜ್ ಹಾಗೂ ನೂರ್ ಶ್ರೀಧರ್ ಅವರು ಕಳೆದ ವರ್ಷದಿಂದ ಮುಖ್ಯವಾಹಿನಿಯಲ್ಲಿದ್ದಾರೆ. ನಕ್ಸಲ್ ಚಳವಳಿಯನ್ನು ತೊರೆದು ಮುಖ್ಯವಾಹಿನಿಗೆ ಬಂದಿದ್ದ ಇಬ್ಬರೂ ನಾಯಕರು ವಸತಿ, Read more…

ಬೆಂಗಳೂರಲ್ಲಿ ಶೀಲಾ ದೀಕ್ಷಿತ್ ಅಳಿಯ ಅರೆಸ್ಟ್

ಬೆಂಗಳೂರು: ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿಯಾಗಿರುವ ಶೀಲಾ ದೀಕ್ಷಿತ್ ಅವರ ಅಳಿಯನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬೆಂಗಳೂರು ಬಾಣಸವಾಡಿ ಅಪಾರ್ಟ್ ಮೆಂಟ್ ಒಂದರಲ್ಲಿ ಶೀಲಾ ದೀಕ್ಷಿತ್ Read more…

ನಟ ಕಿಶನ್ ಗೂ ತಟ್ಟಿದ ನೋಟು ನಿಷೇಧದ ಬಿಸಿ

ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯ ಮಾಡಿರೋದ್ರಿಂದ ಕೇವಲ ಜನಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳು ಕೂಡ ಕಂಗಾಲಾಗಿದ್ದಾರೆ. ನೋಟು ನಿಷೇಧದ ಬಿಸಿ ನಟ ಕಿಶನ್ ಗೂ Read more…

ಪೊಲೀಸ್ ಭದ್ರತೆಯಲ್ಲಿ ಮನೆಗೆ ತೆರಳಿದ ‘ದುನಿಯಾ’ ವಿಜಯ್

ಬೆಂಗಳೂರು: ಬನಶಂಕರಿ ರುದ್ರಭೂಮಿಯಲ್ಲಿ ನಟ ಅನಿಲ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ‘ದುನಿಯಾ’ ವಿಜಯ್ ಪೊಲೀಸ್ ಭದ್ರತೆಯಲ್ಲಿ ಮನೆಗೆ ತೆರಳಿದ್ದಾರೆ. ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ ‘ಮಾಸ್ತಿಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ Read more…

ಇಲ್ಲಿದೆ ಜನಾರ್ಧನ ರೆಡ್ಡಿ ಮಗಳ ಮದುವೆಯ ವಿಶೇಷ

ಬಳ್ಳಾರಿ: ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಮಗಳ ಅದ್ಧೂರಿ ಮದುವೆಗೆ, ಈಗಾಗಲೇ ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿವೆ. ಅತ್ಯಾಧುನಿಕ ಮಾದರಿಯ ಎಲ್.ಇ.ಡಿ. ಆಮಂತ್ರಣ ಪತ್ರಿಕೆ ನೀಡಿ, ಅತಿಥಿಗಳನ್ನು ಆಹ್ವಾನಿಸಿರುವ Read more…

ವಿದ್ಯಾರ್ಥಿಗಳ ಸಾವಿಗೆ ಕಾರಣವಾಯ್ತು ಸೆಲ್ಫಿ

ಬೆಂಗಳೂರು: ಸೆಲ್ಫಿ ತೆಗೆದುಕೊಳ್ಳಲು ಹೋಗಿ ವಿದ್ಯಾರ್ಥಿಗಳಿಬ್ಬರು, ದುರಂತ ಸಾವು ಕಂಡ ಘಟನೆ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಸುವರ್ಣಮುಖಿಯಲ್ಲಿ ನಡೆದಿದೆ. ಸುವರ್ಣಮುಖಿ ಕಲ್ಯಾಣಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಬೆಂಗಳೂರು ಯಲಚೇನಹಳ್ಳಿ ನಿವಾಸಿಗಳಾದ Read more…

ಸಾರ್ವಜನಿಕ ಸ್ಥಳದಲ್ಲೇ ಬೆತ್ತಲಾಗಿ ಅನುಚಿತ ವರ್ತನೆ

ಬೆಂಗಳೂರು: ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿ, ಪೊಲೀಸರ ಎದುರಿನಲ್ಲೇ, ಅನುಚಿತವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಹೆಬ್ಬಾಳದ ನಿವಾಸಿ ಹೀಗೆ ಅನುಚಿತವಾಗಿ ವರ್ತಿಸಿದವ. ಆರ್.ಟಿ. ನಗರದ ಗಂಗಾನಗರದಲ್ಲಿ Read more…

ಪ್ರಾಮಾಣಿಕತೆ ಮೆರೆದ ಪ್ರಯಾಣಿಕ, ಚಾಲಕ

ಬೆಂಗಳೂರು: ಪ್ರಯಾಣದ ವೇಳೆ ಮಹಿಳೆಯೊಬ್ಬರು, ಆಟೋದಲ್ಲಿಯೇ ಬಿಟ್ಟುಹೋಗಿದ್ದ 8 ಲಕ್ಷ ರೂಪಾಯಿ ಹಣ ಹಾಗೂ ಚಿನ್ನಾಭರಣ ಇದ್ದ ಬ್ಯಾಗ್ ಅನ್ನು ಪ್ರಯಾಣಿಕ, ಆಟೋ ಚಾಲಕ ಹಿಂತಿರುಗಿಸಿದ ಪ್ರಾಮಾಣಿಕ ಘಟನೆಯೊಂದರ Read more…

ವಿದೇಶಿ ಪ್ರಜೆಗಳ ಪುಂಡಾಟಕ್ಕೆ ಅಮಾಯಕ ಬಲಿ

ಬೆಂಗಳೂರು: ಮದ್ಯದ ಅಮಲಿನಲ್ಲಿ ವಿದೇಶಿ ವಿದ್ಯಾರ್ಥಿಗಳು ನಡೆಸಿದ ಪುಂಡಾಟಿಕೆಗೆ ಅಮಾಯಕರೊಬ್ಬರು ಬಲಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಂಪಿಗೆಹಳ್ಳಿ ಹೆಗ್ಗಡೆ ನಗರದಲ್ಲಿ ವಿದೇಶಿ ವಿದ್ಯಾರ್ಥಿಗಳು ಅಡ್ಡಾದಿಡ್ಡಿಯಾಗಿ ಕಾರು ಚಾಲನೆ Read more…

ಬೆಂಗಳೂರಲ್ಲಿ ಮತ್ತೆ ಅಟ್ಟಹಾಸ ಮೆರೆದ ದುಷ್ಕರ್ಮಿಗಳು

ಬೆಂಗಳೂರು: ರಾಜಧಾನಿಯಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು, ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ 9 ಬೈಕ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...