alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು

ಬೆಂಗಳೂರು: ಕಾರಿನಲ್ಲಿಯೇ ಬ್ಯಾಂಕ್ ಮ್ಯಾನೇಜರ್ ಒಬ್ಬರು ಅನುಮಾನಾಸ್ಪದವಾಗಿ ಸಾವು ಕಂಡಿರುವ ಘಟನೆ ರಿಂಗ್ ರಸ್ತೆಯ ಕಂಠೀರವ ಸ್ಟುಡಿಯೊ ಬಳಿ ನಡೆದಿದೆ. ಅಮೃತ್ ಹಳ್ಳಿಯಲ್ಲಿರುವ ಖಾಸಗಿ ಕೋ ಆಪರೇಟಿವ್ ಬ್ಯಾಂಕ್ Read more…

ಮತ್ತಿನಲ್ಲಿ ಯುವತಿ ರೂಮಿನ ಬಾಗಿಲು ಬಡಿದ….

ಬೆಂಗಳೂರು: ಮದ್ಯಸೇವನೆ ಮಾಡಿದ್ದ ಯುವ ಇಂಜಿನಿಯರ್, ಒಂಟಿಯಾಗಿದ್ದ ಯುವತಿಯ ಮನೆ ಬಾಗಿಲು ಬಡಿದು ಅವಾಂತರ ಸೃಷ್ಠಿಸಿದ ಘಟನೆ ನಡೆದಿದೆ. ಜಯನಗರ 5 ನೇ ಬ್ಲಾಕ್ 16 ನೇ ಕ್ರಾಸ್ Read more…

ಮತ್ತೆ ಮಳೆ ಆತಂಕ: ಬಾಣಂತಿ, ಮಗು ರಕ್ಷಣೆ

ಬೆಂಗಳೂರು: ಮಹಾಮಳೆಗೆ ಬೆಂಗಳೂರು ನಲುಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮನೆ, ಅಪಾರ್ಟ್ ಮೆಂಟ್ ಗಳ ನೆಲಮಹಡಿಗಳಿಗೂ ನೀರು ನುಗ್ಗಿದೆ. ಅನೇಕ ರಸ್ತೆಗಳು ಜಲಾವೃತವಾಗಿ Read more…

ಬೆಂಗಳೂರಿನಲ್ಲಿ ಮಳೆ ಅವಾಂತರ: ಅಧಿಕಾರಿಗಳ ವಿರುದ್ಧ ಮೇಯರ್ ಕಿಡಿ

ಸಿಲಿಕಾನ್ ಸಿಟಿ ಮಳೆಯ ಅವಾಂತರಕ್ಕೆ ತತ್ತರಿಸಿ ಹೋಗಿದೆ.  ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ. ಸಿಲಿಕಾನ್ ಸಿಟಿಯ ಬಹುತೇಕ ಕಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಬೆಳ್ಳಂದೂರು Read more…

3 ಗಂಟೆಯಲ್ಲಿ 100 ಮಿ.ಮೀ. ಮಳೆ, ಬೆಂಗಳೂರು ಜಲಾವೃತ

ಬೆಂಗಳೂರು: ಬೆಳಗಿನ ಜಾವ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಸುರಿದ ಮಹಾಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಅಬ್ಬರಿಸಿ ಬೊಬ್ಬಿರಿದ ವರುಣನ ಆರ್ಭಟದಿಂದ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ಅನೇಕ ಮನೆಗಳು, ಅಪಾರ್ಟ್ ಮೆಂಟ್ Read more…

ವರುಣನ ಅಬ್ಬರಕ್ಕೆ ಸಿಲಿಕಾನ್ ಸಿಟಿ ತತ್ತರ

ಬೆಂಗಳೂರು: ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ರಾತ್ರಿಯಿಡಿ ನಿರಂತರ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಭಾರೀ ಮಳೆಯಿಂದಾಗಿ ವಾಹನ ಸವಾರರು ಜನ ಸಾಮಾನ್ಯರು ಪರದಾಡುವಂತಾಗಿದೆ. ಸಿಲ್ಕ್ ಬೋರ್ಡ್, ಸರ್ಜಾಪುರ, Read more…

ರಸ್ತೆ ಬದಿಯಲ್ಲೇ ಮಾಡಿದ್ರು ಇಂತಹ ಕೆಲಸ

ಬೆಂಗಳೂರು: ರಸ್ತೆ ಬದಿಯಲ್ಲೇ ಮದ್ಯ ಸೇವನೆ ಮಾಡುತ್ತಿದ್ದ ನಾಲ್ವರು ಇದನ್ನು ಪ್ರಶ್ನಿಸಿದ ಪೊಲೀಸ್ ಮೇಲೆಯೇ ಹಲ್ಲೆ ನಡೆಸಿದ್ದಾರೆ. ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀನಿವಾಗಿಲು ಬಳಿ ರಾತ್ರಿ ಈ Read more…

ಪಾರ್ಕ್ ನಲ್ಲೇ ಕಾದಿತ್ತು ದುರ್ವಿಧಿ

ಬೆಂಗಳೂರು: ಪಾರ್ಕ್ ನಲ್ಲಿ ಆಟವಾಡುವಾಗ ತಲೆ ಮೇಲೆ ರಾಡ್ ಬಿದ್ದು, ಬಾಲಕಿ ಮೃತಪಟ್ಟ ಘಟನೆ ಬೆಂಗಳೂರು ಕೆ.ಆರ್. ಪುರಂ ಎಂ.ವಿ.ಜೆ. ಲೇಔಟ್ ನಲ್ಲಿ ನಡೆದಿದೆ. ಬಾಬು – ವಿಜಯಾ Read more…

ರೈನಾ, ಜಾಧವ್ ಜೊತೆ ಧೋನಿ ಸೆಲ್ಫಿ

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಸಜ್ಜಾಗುತ್ತಿದ್ದಾರೆ. ಆದ್ರೆ ಏಕದಿನ ಮತ್ತು ಟಿ-20 ಸರಣಿಗೆ ಇನ್ನೂ ಭಾರತ ತಂಡವನ್ನು ಆಯ್ಕೆ Read more…

ಸ್ಪಾ, ಪಾರ್ಲರ್ ಗಳಲ್ಲಿ ನಡೆಯುತ್ತಿದೆ ವೇಶ್ಯಾವಾಟಿಕೆ

ಭಾರತದಲ್ಲಿ ಮಸಾಜ್ ಪಾರ್ಲರ್ ಹಾಗೂ ಸ್ಪಾಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರ ಜೊತೆಜೊತೆಗೆ ಥೈಲ್ಯಾಂಡ್ ನ ಯುವತಿಯರಿಗೂ ಡಿಮ್ಯಾಂಡ್ ಹೆಚ್ಚುತ್ತಿದೆ ಎನ್ನುತ್ತಿವೆ ಮೂಲಗಳು. ಪಾರ್ಲರ್ ಮತ್ತು ಸ್ಪಾಗಳಲ್ಲಿ ಥೈಲ್ಯಾಂಡ್ Read more…

ಬೆಂಗಳೂರಲ್ಲಿ ತಡರಾತ್ರಿ ಕಾಮುಕರ ಅಟ್ಟಹಾಸ

ಬೆಂಗಳೂರು: ಸಹೋದರನೊಂದಿಗೆ ಇದ್ದಾಗಲೇ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಅರ್ಧ ಗಂಟೆಯೊಳಗೆ ಪೊಲೀಸರು ಕಾಮುಕರಲ್ಲಿ ಓರ್ವನನ್ನು ಬಂಧಿಸಿ ಯುವತಿಯನ್ನು ರಕ್ಷಿಸಿದ್ದಾರೆ. ರಾತ್ರಿ ಬೆಂಗಳೂರು Read more…

ಅಪಹರಣಕಾರರ ತಂಡದ ಮೇಲೆ ಫೈರಿಂಗ್

ಬೆಂಗಳೂರು: ಬೆಂಗಳೂರಿನಲ್ಲಿ ಅಪಹರಣಕಾರರ ತಂಡದ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಉದ್ಯಮಿಗಳನ್ನು ಅಪಹರಿಸಿ ಸುಲಿಗೆ ಮಾಡುತ್ತಿದ್ದ ತಂಡವನ್ನು ಬಂಧಿಸಲು ಬ್ಯಾಡರಹಳ್ಳಿ ಠಾಣೆ ಪೊಲೀಸರು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ Read more…

ನಗ್ನ ಫೋಟೋ ಬಹಿರಂಗಪಡಿಸುವ ಬೆದರಿಕೆ

ಬೆಂಗಳೂರು: ಹಣ ಕೊಡದಿದ್ದರೆ ನಗ್ನ ಫೋಟೋ ಬಹಿರಂಗಪಡಿಸುವುದಾಗಿ ಮಹಿಳೆಯೊಬ್ಬರಿಗೆ ಮಾಜಿ ಪ್ರಿಯಕರ ಬೆದರಿಕೆ ಹಾಕಿದ್ದಾನೆ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಾಜರಾಜೇಶ್ವರಿ ನಗರದ ನಿವಾಸಿ ಹಾಗೂ ಮಹಿಳೆ 10 ವರ್ಷಗಳ Read more…

ಬೆಂಗಳೂರಿನಲ್ಲಿ ಚೀನಾ ಹೊಸ ವರ್ಷಾಚರಣೆ ವಿವಾದ

ಬೆಂಗಳೂರು: ಭಾರತದ ವಿರುದ್ಧ ಚೀನಾ ಕತ್ತಿ ಮಸೆಯುತ್ತಿದೆ. ಗಡಿಯಲ್ಲಿ ಕಾದಾಟದ ವಾತಾವರಣವಿದ್ದು, ಇದೇ ವೇಳೆ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಚೀನಾ ಹೊಸ ವರ್ಷಾಚರಣೆಗೆ ಸಿದ್ಧತೆಗಳು ನಡೆದಿವೆ. ಚೀನಾದ ವಸ್ತುಗಳನ್ನು Read more…

ಕಾರ್ಮಿಕರಿಗೆ ಚಾಕುವಿನಿಂದ ಇರಿದು ದರೋಡೆ

ಬೆಂಗಳೂರು: ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮೂವರು ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಮೊಬೈಲ್, ಪರ್ಸ್ ದೋಚಲಾಗಿದೆ. ಆವಲಹಳ್ಳಿಯ ಬಳಿ ನವೀನ್(23) ಮತ್ತಿಬ್ಬರು ಮನೆಗೆ ತೆರಳುವಾಗ, ದಾಳಿ Read more…

ದಂಗಾಗುವಂತಿದೆ ನೋಟು, ಚಿನ್ನದ ರಾಶಿಯ ಲಕ್ಷ್ಮಿ ಪೂಜೆ

ಬೆಂಗಳೂರು: ಲಕ್ಷ್ಮಿ ಪೂಜೆ ಎಂದರೆ ಇದೇ ಇರಬೇಕು. ನೋಟು, ಚಿನ್ನಾಭರಣ ರಾಶಿಯನ್ನು ಲಕ್ಷ್ಮಿಯ ಎದುರಲ್ಲಿಟ್ಟು ಬೆಂಗಳೂರಿನ ಉದ್ಯಮಿಯೊಬ್ಬರು ಪೂಜೆ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೆಚ್.ಎಸ್.ಆರ್. ಲೇಔಟ್ Read more…

8 ನಾಯಿ ಮರಿಗಳ ಕೊಂದಾಕೆಗೆ 1000 ರೂ. ದಂಡ..!

ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಪೊನ್ನಮ್ಮ, ಫ್ಲೈಟ್ ಲೆಫ್ಟಿನೆಂಟ್ ಒಬ್ಬರ ಪತ್ನಿ. 8 ನಾಯಿ ಮರಿಗಳನ್ನು ಅವುಗಳ ತಾಯಿಯ ಎದುರೇ ಪೊನ್ನಮ್ಮ ಕೊಂದು ಹಾಕಿದ್ರು. 2016ರ ಮಾರ್ಚ್ 15ರಂದು ನಡೆದ ಕೃತ್ಯ Read more…

6 ತಿಂಗಳೊಳಗೆ ಕನ್ನಡ ಕಲಿಯಲೇಬೇಕು ಬ್ಯಾಂಕ್ ಸಿಬ್ಬಂದಿ

ಕರ್ನಾಟಕದಲ್ಲಿರುವ ಎಲ್ಲಾ ಬ್ಯಾಂಕ್ ಸಿಬ್ಬಂದಿ ಕನ್ನಡ ಕಲಿಯೋದು ಕಡ್ಡಾಯ. ಇನ್ನು 6 ತಿಂಗಳುಗಳಲ್ಲಿ ಕನ್ನಡ ಕಲಿಯದೇ ಇದ್ರೆ ಕೆಲಸದಿಂದ ವಜಾಗೊಳಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ರಾಜ್ಯದ ಎಲ್ಲಾ Read more…

ದರೋಡೆಗೆ ಗೂಬೆ ಬಳಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಸಿ.ಐ.ಡಿ. ಫಾರೆಸ್ಟ್ ವಿಭಾಗದ ಅಧಿಕಾರಿಗಳು ಹಾಗೂ ಕಾಟನ್ ಪೇಟೆ ಪೊಲೀಸರು ಗೂಬೆ ಬಳಸಿ ದರೋಡೆ ನಡೆಸುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಬಂಧಿಸಿದ್ದಾರೆ. ಶ್ರೀಮಂತರ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ Read more…

ಅದ್ದೂರಿಯಾಗಿ ಸೆಟ್ಟೇರಿದೆ ‘ಮುನಿರತ್ನ ಕುರುಕ್ಷೇತ್ರ’

ಕನ್ನಡದ ಬಿಗ್ ಬಜೆಟ್ ಚಿತ್ರ ಕೊನೆಗೂ ಸೆಟ್ಟೇರಿದೆ. ಸಿಎಂ ಸಿದ್ದರಾಮಯ್ಯ ಚಿತ್ರದ ಮುಹೂರ್ತ ನೆರವೇರಿಸಿದ್ದಾರೆ. ಗುರಗೊಂಟೆಪಾಳ್ಯದ ಪ್ರಭಾಕರ್ ಕೋರೆ ಕನ್ವೆನ್ಷನ್ ಹಾಲ್ ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದ್ಧೂರಿ ಸಮಾರಂಭದಲ್ಲಿ Read more…

ಈ ಸ್ಯಾಂಡಲ್ವುಡ್ ನಟನಿಗೆ ಅದೃಷ್ಟ ತಂದಿದೆ 2017

ನಟ ವಿಜಯ ರಾಘವೇಂದ್ರಗೆ 2017 ಅದೃಷ್ಟವನ್ನೇ ಹೊತ್ತು ತಂದಿದೆ. ಯಾಕಂದ್ರೆ ವಿಜಯ್ ರಾಘವೇಂದ್ರ ಅಭಿನಯದ ನಾಲ್ಕು ಚಿತ್ರಗಳು ಈಗಾಗ್ಲೇ ರಿಲೀಸ್ ಆಗಿವೆ. ಇನ್ನೊಂದಷ್ಟು ಚಿತ್ರಗಳು ಸದ್ಯದಲ್ಲೇ ಥಿಯೇಟರ್ ಗೆ Read more…

ಈ ಕಂಪನಿ ನೀಡಲಿದೆ 10 ಲಕ್ಷ ಮಂದಿಗೆ ಉದ್ಯೋಗ

ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಬ್ ಅಗ್ರಿಗ್ರೇಟರ್ ಕಂಪನಿ ಉಬರ್ 10 ಲಕ್ಷ ಜನರಿಗೆ ಉದ್ಯೋಗ ನೀಡಲು ಮುಂದಾಗಿದೆ. ಭಾರತದಲ್ಲಿ ಕಂಪನಿ ಗಾಡಿಯಲ್ಲಿ  ಈವರೆಗೆ 50 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣ Read more…

ಸೆನ್ಸಾರ್ ಆಗ್ತಿದೆ ಕನ್ನಡದ ಸೆಲೆಬ್ರಿಟಿ ಟಾಕ್ ಶೋ

ಕನ್ನಡದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿಬರುತ್ತಿರುವ ಸೆಲೆಬ್ರಿಟಿ ಟಾಕ್ ಶೋ ಮೊದಲ ಎಪಿಸೋಡ್ ನಿಂದ್ಲೇ ಪ್ರೇಕ್ಷಕರನ್ನು ಸೆಳೆದಿತ್ತು. ಕಾಫಿ ವಿತ್ ಕರಣ್ ಕಾರ್ಯಕ್ರಮದ ರೀತಿಯಲ್ಲೇ ಸೂಪರ್ ಟಾಕ್ ಟೈಮ್ Read more…

ಪತ್ನಿಗೆ ಬಲವಂತವಾಗಿ ಮದ್ಯ ಕುಡಿಸಿ ಸೆಕ್ಸ್ ಗೆ ಒತ್ತಡ

ಬೆಂಗಳೂರು: ಬಲವಂತವಾಗಿ ಮದ್ಯ ಕುಡಿಸಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಪತಿಯ ವಿರುದ್ಧ ಮಹಿಳೆಯೊಬ್ಬರು ವಿಜಯನಗರ ಠಾಣೆ ಪೊಲೀಸರು ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ Read more…

ಧ್ರುವ ಸರ್ಜಾ ‘ಭರ್ಜರಿ’ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಧ್ವನಿ

ಧ್ರುವ ಸರ್ಜಾ ಅವರ ‘ಭರ್ಜರಿ’ ಚಿತ್ರ ನಾವು ನಿತ್ಯದ ಬದುಕಿನಲ್ಲಿ ಎದುರಿಸೋ ಸವಾಲುಗಳನ್ನು ಅನಾವರಣ ಮಾಡಲಿದೆ. ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಬೆಸ್ಟ್ ಅಂತಾ ನಿರ್ಧರಿಸಿದ ಚಿತ್ರತಂಡ ಅವರದ್ದೇ ವಾಯ್ಸ್ Read more…

ಆಧಾರ್ ಡೇಟಾ ಕದಿಯುತ್ತಿದ್ದ ಟೆಕ್ಕಿ ಅರೆಸ್ಟ್

ಆಧಾರ್ ಡೇಟಾ ಕದಿಯುತ್ತಿದ್ದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬನನ್ನು ಬೆಂಗಳೂರಲ್ಲಿ ಬಂಧಿಸಲಾಗಿದೆ. 31 ವರ್ಷದ ಈತ ಐಐಟಿ ಖರಗ್ಪುರದಲ್ಲಿ ಎಂ ಎಸ್ ಸಿ ಪದವೀಧರ. ಓಲಾ ಕಂಪನಿಯಲ್ಲಿ ಸಾಫ್ಟ್ Read more…

”ಕೊನೆಗೂ ಪರಿಹಾರ ನೀಡಲು ಮುಂದಾದ ಪಾಲಿಕೆ”

ಬೆಂಗಳೂರಿನಲ್ಲಿ ಮೇ 20ರಂದು ಚರಂಡಿ ರಿಪೇರಿ ವೇಳೆ ನೀರಿನಲ್ಲಿ ಕೊಚ್ಚಿ ಹೋದ ಜೆಸಿಬಿ ಆಪರೇಟರ್ ಪತ್ನಿಗೆ ಪರಿಹಾರ ನೀಡಲು ಕೊನೆಗೂ ಸರ್ಕಾರ ಮುಂದಾಗಿದೆ. ಮೃತನ ಪತ್ನಿ ಸರಸ್ವತಿ ಮತ್ತಾಕೆಯ Read more…

ಅರಮನೆ ಮೈದಾನದಲ್ಲಿ ಬಿ.ಜೆ.ಪಿ. ಕಾರ್ಯಕಾರಿಣಿ

ಬೆಂಗಳೂರು: ರಾಜ್ಯದ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ಮಾಡಿರುವ ಐ.ಟಿ. ಅಧಿಕಾರಿಗಳು, ಕಳೆದ 3 ದಿನಗಳಿಂದ ಪರಿಶೀಲನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ಬಿ.ಜೆ.ಪಿ. Read more…

ಪಾರ್ಟಿ ಮಾಡುವಾಗಲೇ ಯಡವಟ್ಟಾಯ್ತು….

ಬೆಂಗಳೂರು: ಪಾರ್ಟಿ ಮಾಡುವಾಗ ಕಂಠ ಪೂರ್ತಿ ಮದ್ಯ ಸೇವನೆ ಮಾಡಿದ್ದ ಯುವಕರಿಬ್ಬರು ಜಗಳ ಮಾಡಿಕೊಂಡಿದ್ದು, ಯುವಕನೊಬ್ಬ ಕೊಲೆಯಾಗಿದ್ದಾನೆ. ಆನೇಕಲ್ ತಾಲ್ಲೂಕಿನ ತಟ್ನಹಳ್ಳಿ ಕೆರೆಯ ಬಳಿ ಅವಡದೆನಹಳ್ಳಿಯ 24 ವರ್ಷದ Read more…

ಆಗಸ್ಟ್ 6ಕ್ಕೆ ಸೆಟ್ಟೇರಲಿದೆ ಕನ್ನಡದ ಬಿಗ್ ಬಜೆಟ್ ಚಿತ್ರ

ಬಾಹುಬಲಿ ಭಾರತೀಯ ಚಿತ್ರರಂಗಕ್ಕೆ ಪ್ರೇರಣೆಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸ್ಯಾಂಡಲ್ವುಡ್ ನಲ್ಲಿ ಕೂಡ ಬಾಹುಬಲಿಯಂತೆ ಅದ್ಧೂರಿ ಚಿತ್ರವೊಂದು ನಿರ್ಮಾಣವಾಗ್ತಿದೆ. ಅದೇ ‘ಕುರುಕ್ಷೇತ್ರ’. ಈ ಚಿತ್ರದ ಬಜೆಟ್ ಬರೋಬ್ಬರಿ 100 Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...