alex Certify
ಕನ್ನಡ ದುನಿಯಾ       Mobile App
       

Kannada Duniya

ಬುರ್ಜ್ ಖಲೀಫಾದಲ್ಲಿ ವಿಶ್ವ ದಾಖಲೆಯ ಹೊಸ ವರ್ಷಾಚರಣೆ

ಬುರ್ಜ್ ಖಲೀಫಾ ಜಗತ್ತಿನ ವೈಶಿಷ್ಟ್ಯಗಳಲ್ಲೊಂದು. ವಿಶ್ವದ ಅತಿ ಎತ್ತರದ ಕಟ್ಟಡ ಎನಿಸಿಕೊಂಡಿರೋ ಬುರ್ಜ್ ಖಲೀಫಾದಲ್ಲಿ ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಮೊದಲ ಬಾರಿಗೆ ರೋಬೋಟ್ ಪೊಲೀಸ್ ಅಧಿಕಾರಿಯನ್ನು ನೇಮಿಸಿ Read more…

ತಲೆಯೆತ್ತಲಿದೆ ಬುರ್ಜ್ ಖಲೀಫಾಗಿಂತ್ಲೂ ಎತ್ತರದ ಕಟ್ಟಡ

ಪ್ರಪಂಚದಲ್ಲಿರೋ ಅತ್ಯಂತ ಎತ್ತರದ ಕಟ್ಟಡ ಅಂದ್ರೆ ದುಬೈನ ಬುರ್ಜ್ ಖಲೀಫಾ. ಅಷ್ಟೇ ಅಲ್ಲ ಬುರ್ಜ್ ಖಲೀಫಾ ವಿಶ್ವದ ಅತ್ಯಂತ ಸುಂದರ ಕಟ್ಟಡ ಎನಿಸಿಕೊಂಡಿದೆ. ಆದ್ರೀಗ ಅದನ್ನೂ ಮೀರಿಸುವಂತಹ ಮತ್ತೊಂದು Read more…

ತ್ರಿವರ್ಣದಲ್ಲಿ ಕಂಗೊಳಿಸಿದ ಬುರ್ಜ್ ಖಲೀಫಾ

ದುಬೈ: ಭಾರತ 68 ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿದೆ. ಈ ಬಾರಿ ಗಣ ರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಆಗಮಿಸಿದ್ದಾರೆ. Read more…

ಬುರ್ಜ್ ಖಲೀಫಾವನ್ನೂ ಮೀರಿಸಲಿದೆ ಈ ಗಗನಚುಂಬಿ ಕಟ್ಟಡ

ದುಬೈನಲ್ಲಿ ಸದ್ಯದಲ್ಲೇ ಮತ್ತೊಂದು ಗಗನಚುಂಬಿ ಕಟ್ಟಡ ತಲೆ ಎತ್ತಲಿದೆ. ಸದ್ಯ ವಿಶ್ವದಲ್ಲೇ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಬುರ್ಜ್ ಖಲೀಫಾಗಿಂತಲೂ ಎತ್ತರದ ಕಟ್ಟಡ ಇದು. ಈ ಅದ್ಭುತ Read more…

ಬುರ್ಜ್ ಖಲೀಫಾ ಮೇಲಿಂದ ಬಿತ್ತು ಐಫೋನ್..!

ಕೆಲವರಿಗೆ ಇಂಟರ್ನೆಟ್ ನಲ್ಲಿ ವೈರಲ್ ಆಗುವ ಹುಚ್ಚು. ಅದಕ್ಕಾಗಿ ಎಂತಹ ಸಾಹಸ ಬೇಕಾದ್ರೂ ಮಾಡ್ತಾರೆ. ದುಬೈನಲ್ಲೊಬ್ಬ ಜಗತ್ತಿನ ಅತಿ ಎತ್ತರದ ಕಟ್ಟಡ ಎನಿಸಿಕೊಂಡಿರುವ ಬುರ್ಜ್ ಖಲೀಫಾ ಮೇಲಿನಿಂದ ತನ್ನ Read more…

ಬುರ್ಜ್ ಖಲೀಫಾವನ್ನೇ ಮೀರಿಸಲಿದೆ ಚಂದ್ರೋದಯ ಮಂದಿರ

ಬೃಂದಾವನದಲ್ಲಿ ನಿರ್ಮಾಣವಾಗುತ್ತಿರುವ ಚಂದ್ರೋದಯ ಮಂದಿರ ವಿಶ್ವದ ಅತಿ ದೊಡ್ಡ ದೇವಾಲಯವೆಂದು ಬಣ್ಣಿಸಲಾಗುತ್ತಿದೆ. ವಿಶೇಷ ಅಂದ್ರೆ ಚಂದ್ರೋದಯ ಮಂದಿರದ ಫೌಂಡೇಶನ್ ದುಬೈನ ಬುರ್ಜ್ ಖಲೀಫಾಗಿಂತಲೂ 5 ಮೀಟರ್ ಅಧಿಕ ಆಳವಿದೆ. Read more…

ಬುರ್ಜ್ ಖಲೀಫಾದಲ್ಲಿ ಭಾರತೀಯನ ದರ್ಬಾರ್

ದುಬೈ: ವಿಶ್ವದ ಅತ್ಯಂತ ಎತ್ತರದ ಕಟ್ಟಡವಾಗಿರುವ ಬುರ್ಜ್ ಖಲೀಫಾದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 22 ಫ್ಲಾಟ್ ಗಳನ್ನು ಭಾರತೀಯರೊಬ್ಬರು ಖರೀದಿಸಿದ್ದಾರೆ. ಭಾರತೀಯ ಮೂಲದ ಉದ್ಯಮಿಯಾಗಿರುವ ವಿ. ನೆರಿಯಾಪರಂಬಿಲ್ ವಿಶ್ವದ ಅತ್ಯಂತ Read more…

ದುಬೈ ರಸ್ತೆಯಲ್ಲಿ ಚಾಲಕ ರಹಿತ ಮಿನಿ ಬಸ್

ದುಬೈ ತನ್ನ ಮೊಟ್ಟಮೊದಲ ಚಾಲಕ ರಹಿತ ಮಿನಿ ಬಸ್ ಲಾಂಚ್ ಮಾಡಿದೆ. ಗುರುವಾರ ಡೌನ್ ಟೌನಿನ ಬುರ್ಜ್ ಖಲೀಫಾ ಟವರ್ ಬಳಿ ಇದು ಸಂಚರಿಸಿದೆ. ಸಧ್ಯಕ್ಕೆ ಇದರ ಪರೀಕ್ಷಾರ್ಥ Read more…

ಅಬ್ಬಾ ! ಈ ಹೋಟೆಲ್ ನಿರ್ಮಾಣ ವೆಚ್ಚವೇ 22,300 ಕೋಟಿ ರೂಪಾಯಿ

ಸಿರಿವಂತರ ನಾಡು ಸೌದಿ ಅರೇಬಿಯಾ ಇದೀಗ ಮತ್ತೊಂದು ದಾಖಲೆ ಬರೆಯುತ್ತಿದ್ದು 22,300 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡ ಹೋಟೆಲ್‌ ನಿರ್ಮಿಸುತ್ತಿದೆ. ಹೌದು. ಪವಿತ್ರ ಮೆಕ್ಕಾಗೆ ಬರುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...