alex Certify
ಕನ್ನಡ ದುನಿಯಾ       Mobile App
       

Kannada Duniya

ಇಬ್ಬರು ಯೋಧರು ಹುತಾತ್ಮ : 4 ಉಗ್ರರ ಹತ್ಯೆ

ಶ್ರೀನಗರ: ಬಿ.ಎಸ್.ಎಫ್. ಯೋಧರು ಹಾಗೂ ಪೊಲೀಸರು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ Read more…

ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿ.ಎಸ್.ಎಫ್. ಯೋಧರು ಹಾಗೂ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಉಗ್ರರು, Read more…

ಯೋಧನಿಂದ ಬಹಿರಂಗವಾಯ್ತು ಕಟು ಸತ್ಯ

ಗಾಂಧಿಧಾಮ್: ಸೇನೆಯಲ್ಲಿ ನಡೆಯುತ್ತಿರುವ ಹಲವು ಅಕ್ರಮ ಮತ್ತು ತಮಗಾದ ಅನ್ಯಾಯಗಳನ್ನು ಈಗಾಗಲೇ ಹಲವು ಸೈನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ಪ್ರಸ್ತುತ ರಾಜಸ್ತಾನದ ಭಿಕಾನೇರ್ ನಲ್ಲಿ ನೆಲೆಸಿರುವ ಬಿ.ಎಸ್.ಎಫ್. ಯೋಧ Read more…

ವಾಸ್ತವ ಚಿತ್ರಣ ಬಿಚ್ಚಿಟ್ಟ ಸೈನಿಕನ ಸೆಲ್ಫಿ ವಿಡಿಯೋ

ನವದೆಹಲಿ: ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನೇ, ಒತ್ತೆ ಇಟ್ಟು ಹೋರಾಡುವ, ಸೈನಿಕರ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದೆ ವೈರಲ್ ಆಗಿರುವ ಸೆಲ್ಫಿ ವಿಡಿಯೋ. ಜಮ್ಮು ಮತ್ತು ಕಾಶ್ಮೀರದ ಬಿ.ಎಸ್.ಎಫ್. 29 Read more…

ಪಾಕ್ ನುಸುಳುಕೋರ ಫಿನಿಶ್

ಪಠಾಣ್ ಕೋಟ್: ಪಂಜಾಬ್ ನ ಗುರುದಾಸ್ ಪುರದಲ್ಲಿ ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆ ಯೋಧರು, ನುಸುಳುಕೋರನನ್ನು ಹತ್ಯೆ ಮಾಡಿದ್ದಾರೆ. 3-4 ನುಸುಳುಕೋರರು ಪ್ರವೇಶಿಸಿರುವ ಸಾಧ್ಯತೆ ಇದ್ದು, ದಿಂಡಾ Read more…

ಯೋಧರಿಗೆ ಸ್ಪೂರ್ತಿ ತುಂಬಿದ ನಾನಾ ಪಾಟೇಕರ್

ಜಮ್ಮು: ಖ್ಯಾತ ನಟ ನಾನಾ ಪಾಟೇಕರ್ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಗಡಿ ಭದ್ರತಾ ಪಡೆಯ ಯೋಧರೊಂದಿಗೆ ಇಡೀ ದಿನ ಕಾಲ ಕಳೆದು, ಸೈನಿಕರಲ್ಲಿ ಸ್ಪೂರ್ತಿ ತುಂಬಿದ್ದಾರೆ. Read more…

ಎನ್ ಕೌಂಟರ್ ನಲ್ಲಿ ಉಗ್ರ ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿಭಾಗದಲ್ಲಿ ಪಾಕ್ ಪ್ರೇರಿತ ಉಗ್ರರು ನುಸುಳಿದ್ದು, ಎನ್ ಕೌಂಟರ್ ನಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಶೋಪಿಯಾನ್ ಜಿಲ್ಲೆಯಲ್ಲಿ ಹಲವು ಉಗ್ರರು ನುಸುಳಿದ Read more…

ಪಾಕ್ ಸೇನೆಯ 4 ಔಟ್ ಪೋಸ್ಟ್ ಧ್ವಂಸ ಮಾಡಿದ ಬಿ.ಎಸ್.ಎಫ್.

ಜಮ್ಮು: ಪದೇ, ಪದೇ ಕಾಲ್ಕೆರೆದು ಜಗಳಕ್ಕೆ ಬರುತ್ತಿರುವ ಪಾಕಿಸ್ತಾನಕ್ಕೆ, ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ. ಪಾಕ್ ಸೇನೆಯ 4 ಔಟ್ ಪೋಸ್ಟ್ ಗಳನ್ನು ಧ್ವಂಸ ಮಾಡಿದೆ. ಪಾಕಿಸ್ತಾನ Read more…

15 ಪಾಕ್ ಸೈನಿಕರನ್ನು ಹತ್ಯೆಗೈದ ಬಿ.ಎಸ್.ಎಫ್.

ಜಮ್ಮು: ಕದನ ವಿರಾಮ ಉಲ್ಲಂಘಿಸಿ, ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕ್ ಸೈನಿಕರಿಗೆ, ಬಿ.ಎಸ್.ಎಫ್ ಯೋಧರು ತಕ್ಕ ಪಾಠ ಕಲಿಸಿದ್ದಾರೆ. ಕಳೆದ 1 ವಾರದ ಅವಧಿಯಲ್ಲಿ 15 Read more…

ಜಮ್ಮು ಕಾಶ್ಮೀರದಲ್ಲಿ ಮತ್ತೊಬ್ಬ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಉಗ್ರರು ನಡೆಸಿದ ಗುಂಡಿನ ದಾಳಿಗೆ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ತಂಗಧಾರ್ ಗಡಿಯಲ್ಲಿ ನುಸುಳಲು ಉಗ್ರರು ಮುಂದಾಗಿದ್ದು, ಈ ಸಂದರ್ಭದಲ್ಲಿ ಗಡಿ Read more…

ಗಾಯಗೊಂಡಿದ್ದ ಮತ್ತೊಬ್ಬ ಯೋಧ ಹುತಾತ್ಮ

ನವದೆಹಲಿ: ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಗುರ್ನಾಮ್ ಸಿಂಗ್, ಆಸ್ಪತ್ರೆಯಲ್ಲಿ ಹುತಾತ್ಮರಾದ ಬೆನ್ನಲ್ಲೇ, ಮತ್ತೊಬ್ಬ ಯೋಧ ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಆರ್.ಎಸ್. ಪುರ ಸೆಕ್ಟರ್ ನಲ್ಲಿ Read more…

ಗಾಯಾಳು ಯೋಧ ಗುರ್ನಾಮ್ ಸಿಂಗ್ ಹುತಾತ್ಮ

ಶ್ರೀನಗರ: ಪಾಕಿಸ್ತಾನ ಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯೋಧ ಗುರ್ನಾಮ್ ಸಿಂಗ್ ಹುತಾತ್ಮರಾಗಿದ್ದಾರೆ. 26 ವರ್ಷದ ಗುರ್ನಾಮ್ ಸಿಂಗ್ ಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿದ್ದು, Read more…

7 ಮಂದಿ ಪಾಕ್ ರೇಂಜರ್ ಗಳನ್ನು ಸದೆಬಡಿದ ಯೋಧರು

ನವದೆಹಲಿ: ಗಡಿಯಲ್ಲಿ ನಿರಂತರವಾಗಿ ಕಿತಾಪತಿ ನಡೆಸುತ್ತಿರುವ ಪಾಕಿಸ್ತಾನಕ್ಕೆ, ಭಾರತೀಯ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ. ಕದನ ವಿರಾಮ ಉಲ್ಲಂಘಿಸಿ, ಪದೇ ಪದೇ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸುವ ಪಾಕ್ Read more…

ವೀರ ಯೋಧನಿಗೆ ಅಂತಿಮ ನಮನ

ಕೋಲಾರ: ಅಸ್ಸಾಂನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದ ಕೋಲಾರದ ವೀರ ಯೋಧ 24 ವರ್ಷದ ರಾಜೇಶ್ ಮೃತದೇಹ ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದು, ವೀರಯೋಧನಿಗೆ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವತಿಯಿಂದ Read more…

ಬಿ.ಎಸ್.ಎಫ್.ನಿಂದ ಮೂವರು ಉಗ್ರರು ಫಿನಿಶ್

ಶ್ರೀನಗರ: ದೇಶದ ಗಡಿಯಲ್ಲಿ ಎಷ್ಟೆಲ್ಲಾ ಭದ್ರತೆ ಬಿಗಿಗೊಳಿಸಿದ್ದರೂ, ಉಗ್ರರು ನುಸುಳಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಾರೆ. ಹೀಗೆ ಜಮ್ಮು ಕಾಶ್ಮೀರದ ದಕ್ಷಿಣ ಪುಲ್ವಾಮ ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೂವರು ಉಗ್ರರನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...