alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಸ್ಎನ್ಎಲ್ ಬಳಕೆದಾರರಿಗೆ ಬಂಪರ್ ಆಫರ್

ಭಾರತ ಸಂಚಾರ ನಿಗಮ ಲಿ. (ಬಿ.ಎಸ್.ಎನ್.ಎಲ್.) ಗ್ರಾಹಕರಿಗೆ ಹೊಸ ಆಫರ್ ಬಿಡುಗಡೆ ಮಾಡಿದೆ. ಪ್ರಿಪೇಯ್ಡ್ ಗ್ರಾಹಕರು ಈ ಆಫರ್ ನ ಲಾಭ ಪಡೆಯಬಹುದು. 75 ರೂಪಾಯಿಗಳ ರಿಚಾರ್ಜ್ ಮಾಡಿದ್ರೆ, Read more…

BSNL ಭರ್ಜರಿ ಆಫರ್: 248 ರೂ.ಗೆ ದಿನಕ್ಕೆ 3 ಜಿ.ಬಿ. ಡೇಟಾ

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿ.(BSNL) ಇಂಡಿಯನ್ ಪ್ರೀಮಿಯರ್ ಲೀಗ್(IPL) ಗಾಗಿ ವಿಶೇಷ ಕೊಡುಗೆಯನ್ನು ನೀಡ್ತಿದೆ. ರಿಲಯನ್ಸ್ ಜಿಯೋದಿಂದ ಕ್ರಿಕೆಟ್ ಅಭಿಮಾನಿಗಳಿಗೆ 251 ರೂ.ಗೆ 102 Read more…

ಇಲ್ಲಿದೆ BSNL ಗ್ರಾಹಕರಿಗೊಂದು ಮುಖ್ಯ ಮಾಹಿತಿ

ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ಗ್ರಾಹಕರಿಗೊಂದು ಮಾಹಿತಿ ಇಲ್ಲಿದೆ. ಬಿ.ಎಸ್.ಎನ್.ಎಲ್. ಗ್ರಾಹಕರು ತಮ್ಮ ಮೊಬೈಲ್ ಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಲು IVRS No 14546 ಗೆ ಕರೆ ಮಾಡಬಹುದಾಗಿದೆ. Read more…

BSNL ಉಚಿತ ಕರೆ ಸೌಲಭ್ಯಕ್ಕೆ ಬೀಳಲಿದೆ ‘ಕತ್ತರಿ’

ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್., ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕಳೆದ ವರ್ಷ ಆಗಸ್ಟ್ 21 ರಿಂದ ಜಾರಿಗೆ ತಂದಿದ್ದ ಉಚಿತ ಕರೆ ಸೌಲಭ್ಯವನ್ನು ಕಡಿತಗೊಳಿಸುತ್ತಿದೆ. ಸ್ಥಿರ ದೂರವಾಣಿಗಳಿಗೆ ಭಾನುವಾರ Read more…

ಬಿ.ಎಸ್.ಎನ್.ಎಲ್. ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಸಾರ್ವಜನಿಕ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ.(ಬಿ.ಎಸ್.ಎನ್.ಎಲ್.) ಗ್ರಾಹಕರಿಗೆ ಮಾಹಿತಿಯೊಂದು ಇಲ್ಲಿದೆ. ಬಿ.ಎಸ್.ಎನ್.ಎಲ್. ಉಚಿತ ಕರೆ ಅವಧಿಯನ್ನು ಕಡಿತ ಮಾಡಲಾಗಿದೆ. ರಾತ್ರಿಯಿಂದ ಬೆಳಿಗ್ಗೆಯವರೆಗೆ ನೀಡಲಾಗಿದ್ದ ಉಚಿತ ಕರೆ Read more…

ಇಲ್ಲಿದೆ BSNL ಗ್ರಾಹಕರು ತಿಳಿಯಲೇಬೇಕಾದ ಸುದ್ದಿ….

ನವದೆಹಲಿ: ಈಗಾಗಲೇ ಬ್ಯಾಂಕ್ ಖಾತೆ ಸೇರಿ ಹಲವು ಸೇವೆಗಳಿಗೆ ಆಧಾರ್ ಜೋಡಣೆ ಮಾಡುವಂತೆ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅದೇ ರೀತಿ ಬಿ.ಎಸ್.ಎನ್.ಎಲ್. ಗ್ರಾಹಕರಿಗೂ ಆಧಾರ್ ಜೋಡಣೆ ಮಾಡಲು ಸೂಚನೆ Read more…

BSNL ನಿಂದ ಅಗ್ಗದ ಬೆಲೆಯ ಫೀಚರ್ ಫೋನ್ ಬಿಡುಗಡೆ

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(BSNL) 499 ರೂ.ಗೆ ಫಿಚರ್ ಫೋನ್ ಪರಿಚಯಿಸಿದೆ. ಬಿ.ಎಸ್.ಎನ್.ಎಲ್. ಮತ್ತು ಡಿಟೆಲ್ ಸಂಸ್ಥೆಗಳ ವತಿಯಿಂದ ‘ಡಿಟೆಲ್ ಡಿ -1’ ಹೆಸರಲ್ಲಿ Read more…

ದಸರಾ ಪ್ರಯುಕ್ತ BSNL ಭರ್ಜರಿ ಕೊಡುಗೆ

ಬೆಂಗಳೂರು: ಖಾಸಗಿ ಕಂಪನಿಗಳೊಂದಿಗೆ ಪೈಪೋಟಿಗೆ ಬಿದ್ದಿರುವ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ದಸರಾ ಹಬ್ಬದ ಪ್ರಯುಕ್ತ ವಿಶೇಷ ಆಫರ್ ನೀಡಿದೆ. ಶೇ. 50 ರಷ್ಟು ಕ್ಯಾಶ್ Read more…

ಜಿಯೋ ಎಫೆಕ್ಟ್: BSNL ನಿಂದ ಮತ್ತೊಂದು ಭರ್ಜರಿ ಆಫರ್

ನವದೆಹಲಿ: ಜಿಯೋ ಬಂದಿದ್ದೇ ಬಂದಿದ್ದು, ಮೊಬೈಲ್ ಸೇವಾ ಕಂಪನಿಗಳ ನಡುವೆ ಪೈಪೋಟಿ ಹೆಚ್ಚಾಗಿಬಿಟ್ಟಿದೆ. ಖಾಸಗಿ ಕಂಪನಿಗಳೊಂದಿಗಿನ ಸ್ಪರ್ಧೆಯಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿ.ಎಸ್.ಎನ್.ಎಲ್.) ಕೂಡ ಭರ್ಜರಿ Read more…

ಕೇವಲ 2000 ರೂ.ಗೆ ಸಿಗುತ್ತೆ BSNL ಫೋನ್

ನವದೆಹಲಿ: ಖಾಸಗಿ ಕಂಪನಿಗಳೊಂದಿಗೆ ಪೈಪೋಟಿಗೆ ಬಿದ್ದಿರುವ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿ.ಎಸ್.ಎನ್.ಎಲ್.), ಇಷ್ಟು ದಿನ ಹೊಸ ಪ್ಲಾನ್ ಗಳನ್ನು ಪರಿಚಯಿಸಿ, ಕರೆ, ಡೇಟಾ ದರ ಕಡಿಮೆ Read more…

BSNL ಗ್ರಾಹಕರಿಗೆ ಬಂಪರ್ ಆಫರ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. 429 ರೂ.ನ ಹೊಸ ಪ್ಲಾನ್ ಪರಿಚಯಿಸಿದೆ. ಈ ಯೋಜನೆಯಡಿ ಪ್ರತಿದಿನ 1 ಜಿ.ಬಿ. ಡೇಟಾ, ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಯಾವುದೇ ನೆಟ್ Read more…

BSNL ಗ್ರಾಹಕರಿಗೆ ಬಂಪರ್ ಆಫರ್

ನವದೆಹಲಿ: ಖಾಸಗಿ ಕಂಪನಿಗಳೊಂದಿಗೆ ಪೈಪೋಟಿಗೆ ಬಿದ್ದಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿ.ಎಸ್.ಎನ್.ಎಲ್.) 444 ರೂ.ಗೆ 360 ಜಿ.ಬಿ. 3 ಜಿ/ 2 ಜಿ ಡೇಟಾ ಆಫರ್ ಘೋಷಿಸಿದೆ. 90 Read more…

ಸಿಹಿ ಸುದ್ದಿ ನೀಡಿದ BSNL

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. 2019 ರ ಮಾರ್ಚ್ ಒಳಗೆ 1 ಲಕ್ಷ ವೈಫೈ ತಾಣಗಳನ್ನು ಸ್ಥಾಪಿಸಲಿದೆ ಎಂದು ಸಂಸ್ಥೆಯ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ್ Read more…

BSNL ನಿಂದ ಸ್ವಾತಂತ್ರ್ಯೋತ್ಸವಕ್ಕೆ ಭರ್ಜರಿ ಆಫರ್

ಬೆಂಗಳೂರು: 71 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ, ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿ.ಎಸ್.ಎನ್.ಎಲ್. ವತಿಯಿಂದ ಮೊಬೈಲ್ ಪ್ರೀ ಪೇಯ್ಡ್ ಗ್ರಾಹಕರಿಗೆ ‘ಫ್ರೀಡಂ ಆಫರ್’ ಘೋಷಿಸಲಾಗಿದೆ. ‘ಫ್ರೀಡಂ ಆಫರ್’ Read more…

BSNL ಗ್ರಾಹಕರಿಗೆ ಒಂದು ಮಾಹಿತಿ

ನವದೆಹಲಿ: ಖಾಸಗಿ ಕಂಪನಿಗಳ ಪೈಪೋಟಿಯ ನಡುವೆಯೂ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಸಾರ್ವಜನಿಕ ಸ್ವಾಮ್ಯದ ಬಿ.ಎಸ್.ಎನ್.ಎಲ್. 5 ಜಿ ಸೇವೆ ಆರಂಭಿಸಲು ಯೋಜಿಸಿದೆ. ಬಿ.ಎಸ್.ಎನ್.ಎಲ್. ಅಧ್ಯಕ್ಷ ಅನುಪಮ್ ಶ್ರೀವಾಸ್ತವ್ ಈ Read more…

ರಾಜ್ಯ ಸರ್ಕಾರದಿಂದ ಉಚಿತ ವೈಫೈ ಭಾಗ್ಯ

ಬೆಂಗಳೂರು: ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತವಾಗಿ ವೈ ಫೈ ಸೇವೆಯನ್ನು ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬಿ.ಎಸ್.ಎನ್.ಎಲ್. ನೊಂದಿಗೆ ರಾಜ್ಯ ಸರ್ಕಾರ 3 ವರ್ಷದ ಅವಧಿಗೆ ಒಪ್ಪಂದ ಮಾಡಿಕೊಳ್ಳಲಿದೆ. ರಾಜ್ಯದ Read more…

BSNL ಗ್ರಾಹಕರಿಗೆ ರಂಜಾನ್ ಕೊಡುಗೆ

ನವದೆಹಲಿ: ಈದ್ ಉಲ್ ಫಿತರ್ ಹಬ್ಬದ ಪ್ರಯುಕ್ತ ಬಿ.ಎಸ್.ಎನ್.ಎಲ್. ವಿಶೇಷ ಕೊಡುಗೆಗಳನ್ನು ಪ್ರಕಟಿಸಿದ್ದು, 786 ರೂ. ಮತ್ತು 599 ರೂ.ಗಳ ವಿಶೇಷ ಕಾಂಬೋ ವೋಚರ್ ಗಳನ್ನು ಹೊರಡಿಸಿದೆ. 786 Read more…

BSNL ಗ್ರಾಹಕರಿಗೆ ಇಲ್ಲಿದೆ ಸಿಹಿಸುದ್ದಿ

ತಿರುವನಂತಪುರಂ: ಖಾಸಗಿ ಮೊಬೈಲ್ ಸೇವಾ ಕಂಪನಿಗಳಿಗೆ ಪೈಪೋಟಿ ನೀಡಲು ಭಾರತ ಸಂಚಾರ ನಿಗಮ ಲಿಮಿಟೆಡ್(ಬಿ.ಎಸ್.ಎನ್.ಎಲ್.) ಕೂಡ ಸಜ್ಜಾಗಿದೆ. ಬಿ.ಎಸ್.ಎನ್.ಎಲ್. ಮೊದಲ ಬಾರಿಗೆ 4 ಜಿ ಸೇವೆಯನ್ನು ಕೇರಳದಲ್ಲಿ ಆರಂಭಿಸಲಿದೆ. Read more…

ಜಿಯೋಗೆ ಸೆಡ್ಡು: BSNL ನಿಂದ 2 ಜಿ.ಬಿ. ಡೇಟಾ

ನವದೆಹಲಿ: ಜಿಯೋ ಮತ್ತು ಏರ್ ಟೆಲ್ ಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿ.ಎಸ್.ಎನ್.ಎಲ್. ಭರ್ಜರಿ ಆಫರ್ ಘೋಷಿಸಿದೆ. 339 ರೂಪಾಯಿಗೆ ಅನ್ ಲಿಮಿಟೆಡ್ Read more…

ಬಿ.ಎಸ್.ಎನ್.ಎಲ್.ನಿಂದಲೂ ಭರ್ಜರಿ ಆಫರ್

ನವದೆಹಲಿ: ಜಿಯೋ ಬಂದಿದ್ದೇ ಬಂದಿದ್ದು, ಮೊಬೈಲ್ ಸೇವಾ ಕಂಪನಿಗಳೆಲ್ಲಾ ಆಫರ್ ಮೇಲೇ ಆಫರ್ ನೀಡತೊಡಗಿವೆ. ಏರ್ ಟೆಲ್ ಭರ್ಜರಿ ಆಫರ್ ಘೋಷಿಸಿದ ನಂತರ, ಬಿ.ಎಸ್.ಎನ್.ಎಲ್. ಕೂಡ ಮತ್ತೊಂದು ಕೊಡುಗೆ ಘೋಷಿಸಿದೆ. Read more…

ದುಬಾರಿಯಾಯ್ತು ಬಿ.ಎಸ್.ಎನ್.ಎಲ್. ಕರೆ ದರ

ಪೈಪೋಟಿಯಿಂದಾಗಿ ಮೊಬೈಲ್ ಸೇವಾ ಕಂಪನಿಗಳು, ಕರೆ ದರವನ್ನು ಕಡಿಮೆ ಮಾಡುತ್ತಿರುವ ಸಂದರ್ಭದಲ್ಲಿ ಭಾರತೀಯ ದೂರ ಸಂಚಾರ ನಿಗಮ(ಬಿ.ಎಸ್.ಎನ್.ಎಲ್.) ಸ್ಥಿರ ದೂರವಾಣಿ ಕರೆ ದರವನ್ನು ಶೇ. 20 ರಷ್ಟು ಹೆಚ್ಚಿಸಿದೆ. Read more…

ಬರೀ 36 ರೂಪಾಯಿಗೆ 1 ಜಿಬಿ BSNL ಡೇಟಾ….

ರಿಲಾಯನ್ಸ್ ಜಿಯೋಗೆ ಟಕ್ಕರ್ ಕೊಡಲು ಟೆಲಿಕಾಂ ಕಂಪನಿಗಳೆಲ್ಲ ಒಂದಾದ ಮೇಲೆ ಒಂದರಂತೆ ಆಫರ್ ಲಾಂಚ್ ಮಾಡ್ತಿವೆ. ಈಗ ಬಿಎಸ್ಎನ್ಎಲ್ ಸರದಿ. 36 ರೂಪಾಯಿಗೆ ಬಿಎಸ್ಎನ್ಎಲ್ 1 ಜಿಬಿ ಡೇಟಾ Read more…

ಭರ್ಜರಿ ಆಫರ್ ನೀಡಿದ ಬಿ.ಎಸ್.ಎನ್.ಎಲ್.

ಭಾರತ ಸಂಚಾರ ನಿಗಮ(ಬಿ.ಎಸ್.ಎನ್.ಎಲ್.) ಮತ್ತೊಂದು ಕೊಡುಗೆಯನ್ನು ಪ್ರಕಟಿಸಿದೆ. 700 ರೂಪಾಯಿ ಮೇಲ್ಪಟ್ಟು ಕಾಂಬೋ ಬ್ರಾಡ್ ಬ್ಯಾಂಡ್ ಮಾಸಿಕ ಬಾಡಿಗೆ ಪಾವತಿಸುವ ಗ್ರಾಹಕರಿಗೆ, ಸ್ಥಿರ ದೂರವಾಣಿಯ ಮೂಲಕ, ಅನಿಯಮಿತ ವಾಯ್ಸ್ Read more…

ದೀಪಾವಳಿ ಹಬ್ಬಕ್ಕೆ ಬಿ.ಎಸ್.ಎನ್.ಎಲ್. ವಿಶೇಷ ಕೊಡುಗೆ

ದೀಪಾವಳಿ ಹಬ್ಬದ ಪ್ರಯುಕ್ತ ಬಿ.ಎಸ್.ಎನ್.ಎಲ್. ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ. ಭಾರತ ಸಂಚಾರ ನಿಗಮ(ಬಿ.ಎಸ್.ಎನ್.ಎಲ್) ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಪ್ರೀಪೇಯ್ಡ್ ಮೊಬೈಲ್ ಗ್ರಾಹಕರಿಗೆ ಅಕ್ಟೋಬರ್ 31 ರ Read more…

BSNL ನಿಂದ ಅನ್ ಲಿಮಿಟೆಡ್ ಡಾಟಾ, ಫ್ರೀ ಕಾಲ್

ನವದೆಹಲಿ: ದೇಶದಲ್ಲಿ ಸಂಚಲನ ಮೂಡಿಸಿರುವ ಜಿಯೋಗೆ ಸೆಡ್ಡು ಹೊಡೆಯಲು, ಬಿ.ಎಸ್.ಎನ್.ಎಲ್. ತನ್ನದೇ ಆದ ಆಫರ್ ಗಳನ್ನು ನೀಡಿದೆ. ದರ ಸಮರ ಇರಲಿ, ಫ್ರೀ ಸಮರವೇ ಜೋರಾಗಿದ್ದು, ಬಿ.ಎಸ್.ಎನ್.ಎಲ್. ಉಚಿತವಾಗಿ Read more…

ಜಿಯೊ, ಬಿ.ಎಸ್.ಎನ್.ಎಲ್. ಗ್ರಾಹಕರಿಗೆ ಸಿಹಿ ಸುದ್ದಿ

ನವದೆಹಲಿ: ಸಂಪರ್ಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ‘ರಿಲಯನ್ಸ್ ಜಿಯೋ’ಗೆ ಪೈಪೋಟಿ ನೀಡಲು ಇತರೆ ಕಂಪನಿಗಳು ಸಜ್ಜಾಗಿವೆ. ದರ ಸಮರವನ್ನು ಎದುರಿಸಲು ಸಿದ್ಧತೆ ನಡೆಸಿವೆ. ಜಿಯೋ ಹಾಗೂ ಬಿ.ಎಸ್.ಎನ್.ಎಲ್. ನಡುವೆ Read more…

ಬಿ.ಎಸ್.ಎನ್.ಎಲ್. ನೀಡಲಿದೆ ಭರ್ಜರಿ ಆಫರ್

ನವದೆಹಲಿ: ಮೊಬೈಲ್ ಸೇವಾ ಕ್ಷೇತ್ರದಲ್ಲಿ ಜಿಯೋ ಸಂಚಲನ ಮೂಡಿಸಿದ್ದು, ಸಹಜವಾಗಿಯೇ ಬೇರೆ ಕಂಪನಿಗಳಿಗೆ ಸವಾಲು ಎದುರಾಗಿದೆ. ಇದನ್ನು ಎದುರಿಸಲು ಕಂಪನಿಗಳು ಕೂಡ ಮುಂದಾಗಿವೆ. ಈಗಾಗಲೇ ಸ್ಥಿರ ದೂರವಾಣಿ ಗ್ರಾಹಕರಿಗೆ Read more…

ಬಿಎಸ್ಎನ್ಎಲ್ ಗ್ರಾಹಕರಿಗೆ ಬಂಪರ್ ಆಫರ್

ನವದೆಹಲಿ: ಖಾಸಗಿ ಕಂಪನಿಗಳಿಗೆ ಬಿ.ಎಸ್.ಎನ್.ಎಲ್. ಕೂಡ ಪೈಪೋಟಿ ನೀಡುತ್ತಿದ್ದು, ಗ್ರಾಹಕರಿಗೆ ಹೊಸ ಕೊಡುಗೆಗಳನ್ನು ನೀಡುತ್ತಿದೆ. ಲ್ಯಾಂಡ್ ಲೈನ್ ನಿಂದ ರಾತ್ರಿ ಹಾಗೂ ಪ್ರತಿ ಭಾನುವಾರ ಉಚಿತ ಕರೆ ಪರಿಚಯಿಸಲಾಗಿದೆ. Read more…

ಬಿ.ಎಸ್.ಎನ್.ಎಲ್. ನಿಂದ ಭರ್ಜರಿ ಆಫರ್

ಬೆಂಗಳೂರು: ಖಾಸಗಿಯವರ ಪೈಪೋಟಿ ನಡುವೆಯೂ ಗ್ರಾಹಕರನ್ನು ಸೆಳೆಯುತ್ತಿರುವ ಬಿ.ಎಸ್.ಎನ್.ಎಲ್., ಈಗಾಗಲೇ ಹಲವು ಕೊಡುಗೆಗಳನ್ನು ಗ್ರಾಹಕರಿಗೆ ನೀಡಿದೆ. ಇದೀಗ ಮತ್ತೊಂದು ಕೊಡುಗೆ ನೀಡಲು ಮುಂದಾಗಿದೆ. ಲ್ಯಾಂಡ್ ಲೈನ್ ಗ್ರಾಹಕರಿಗೆ ಕೇವಲ Read more…

ಬಿ.ಎಸ್.ಎನ್.ಎಲ್. ನಿಂದ ಮತ್ತೊಂದು ಭರ್ಜರಿ ಕೊಡುಗೆ

ನವದೆಹಲಿ: ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ಗ್ರಾಹಕರಿಗೆ ಪ್ರತಿ ಭಾನುವಾರ ಉಚಿತ ಕರೆ ಸೌಲಭ್ಯ ನೀಡಲಾಗಿದೆ. ಪ್ರಸ್ತುತ ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ನಿಂದ ರಾತ್ರಿ 9 ರಿಂದ ಬೆಳಿಗ್ಗೆ 7 Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...