alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಣಾ ಬೋಟ್ ನಲ್ಲಿ ಹೆಣ್ಣು ಮಗು ಜನನ

ಬಿಹಾರದ ಮಧುಬನಿ ಜಿಲ್ಲೆಯ ಬೆನಿಪಟ್ಟಿ ಬ್ಲಾಕ್ ನ ಪ್ರವಾಹ ಪೀಡಿತ ಸ್ಥಳದಲ್ಲಿ ಮಹಿಳೆಯೊಬ್ಬಳು ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ನೋವು ಕಾಣಿಸಿಕೊಳ್ತಿದ್ದಂತೆ ಎನ್ಡಿಆರ್ಎಫ್ ತಂಡ ಹತ್ತಿರದ ಆಸ್ಪತ್ರೆಗೆ Read more…

ಪ್ರವಾಹದ ಮಧ್ಯೆ ಧ್ವಜಾರೋಹಣ ಮಾಡಿದ ಸೇನೆ

ಇಡೀ ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲೆಡೆ ಸಡಗರದಿಂದ ಆಚರಿಸಲಾಗ್ತಿದೆ. ಪ್ರವಾಹದ ನಡುವೆಯೂ ಬಿಹಾರದಲ್ಲೂ ಸ್ವಾತಂತ್ರ್ಯ ದಿನಾಚರಣೆ ಸಡಗರ ಕಂಡು ಬಂತು. ಪ್ರವಾಹದ Read more…

ಫೇಸ್ಬುಕ್ ಮೂಲಕ ಸ್ನೇಹ ಬೆಳೆಸಿ ಎಲ್ಲವನ್ನೂ ದೋಚುತ್ತಿದ್ಲು ಕೊಲೆಗಾರ್ತಿ

ಬಿಹಾರದ ಪಾಟ್ನಾ ಪೊಲೀಸರು ಕೊಲೆಗಾರ್ತಿ ಪ್ರೇಯಸಿಯನ್ನು ಬಂಧಿಸಿದ್ದಾರೆ. ಫೇಸ್ಬುಕ್ ನಲ್ಲಿ ಮೊದಲು ಸ್ನೇಹ ಬೆಳೆಸ್ತಿದ್ದ ಯುವತಿ ನಂತ್ರ ಪ್ರೀತಿ ನಾಟಕವಾಡಿ ಹುಡುಗ್ರ ಬಳಿ ಇರುವ ಹಣವನ್ನು ದೋಚಿ ಪರಾರಿಯಾಗ್ತಿದ್ದಳು. Read more…

ಶರದ್ ಗೆ ಟಾಂಗ್ ಕೊಟ್ಟ ನಿತೀಶ್ ಕುಮಾರ್

ನವದೆಹಲಿ: ಮಹಾಘಟ್ ಬಂಧನ್ ಮೈತ್ರಿ ಕಡಿದುಕೊಂಡು ಬಿ.ಜೆ.ಪಿ.ಯೊಂದಿಗೆ ಸರ್ಕಾರ ರಚಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜೆ.ಡಿ.ಯು. ನೇತಾರ ಶರದ್ ಯಾದವ್ ಅವರ ನಡುವೆ ಅಂತರ ಹೆಚ್ಚಾಗಿದೆ. Read more…

ಗ್ಯಾಂಗ್ ರೇಪ್ ಮಾಡಿ ಗರ್ಲ್ ಫ್ರೆಂಡ್ ನದಿಗೆಸೆದ….ಆದ್ರೆ!

ಬಿಹಾರದ ಫತುವಾದಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯ ಬಾಯ್ ಫ್ರೆಂಡ್ ಹಾಗೂ ಆತನ ಸ್ನೇಹಿತರು ಈ ಕೃತ್ಯವೆಸಗಿದ್ದಾರೆ. Read more…

ನಿತೀಶ್ ಕುಮಾರ್ ಗೆ ಅಗ್ನಿ ಪರೀಕ್ಷೆ

ಪಾಟ್ನಾ: ಬುಧವಾರ ಸಂಜೆ ರಾಜೀನಾಮೆ ನೀಡಿ, ಗುರುವಾರ ಬೆಳಿಗ್ಗೆ ಮತ್ತೆ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ ಅವರಿಗೆ ಶುಕ್ರವಾರ ಅಗ್ನಿ ಪರೀಕ್ಷೆ ಎದುರಾಗಿದೆ. ಆರ್.ಜೆ.ಡಿ. ಮೈತ್ರಿ ಕಡಿದುಕೊಂಡು ಬಿ.ಜೆ.ಪಿ. ಜೊತೆ Read more…

ಪ್ರೇಮಿ ಹುಡುಕಿಕೊಂಡು ಬಿಹಾರ್ ಗೆ ಬಂದ ಅಪ್ರಾಪ್ತೆ ಸ್ಥಿತಿ ಹೀಗಾಯ್ತು..!

ಮುಂಬೈನ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಪ್ರೇಮಿಯನ್ನು ಹುಡುಕಿಕೊಂಡು ಬಿಹಾರದ ಮಧುಬನಿಗೆ ಹೋಗಿದ್ದಾಳೆ. ಆಕೆಗೆ ಪ್ರೇಮಿ ಸಿಗಲಿಲ್ಲ. ಪೊಲೀಸರ ಕೈಗೆ ಸಿಕ್ಕ ಹುಡುಗಿಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಕೆಲ ದಿನಗಳ Read more…

6 ನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣ

ಪಾಟ್ನಾ: ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿಯಾಗಿ ಸುಶೀಲ್ ಮೋದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಇದರೊಂದಿಗೆ Read more…

ಬಿಹಾರದಲ್ಲಿ ಮಿಡ್ ನೈಟ್ ಪೊಲಿಟಿಕಲ್ ಹೈಡ್ರಾಮಾ

ಪಾಟ್ನಾ: ಬಿಹಾರದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮಹಾಘಟ್ ಬಂಧನ್ ಮೈತ್ರಿ ಕಡಿದುಕೊಂಡ ಜೆ.ಡಿ.ಯು. ನಾಯಕ ನಿತೀಶ್ ಕುಮಾರ್, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ನಿತೀಶ್ Read more…

ರಾಜೀನಾಮೆ ಬಳಿಕ ನಿತೀಶ್ ಹೇಳಿದ್ದೇನು ಗೊತ್ತಾ..?

ಪಾಟ್ನಾ: ಸುಮಾರು 20 ತಿಂಗಳಿಂದ ಬಿಹಾರದಲ್ಲಿ ಆಡಳಿತ ನಡೆಸುತ್ತಿದ್ದ ಮಹಾಘಟ್ ಬಂಧನ್ ಮೈತ್ರಿ ಅಂತ್ಯವಾಗಿದ್ದು, ಮುಖ್ಯಮಂತ್ರಿ ಹುದ್ದೆಗೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿಯವರನ್ನು ಭೇಟಿ Read more…

ಬಿಹಾರ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆ

ಪಾಟ್ನಾ: ಬಿಹಾರ ರಾಜಕಾರಣದಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆಗೆ Read more…

ರಾತ್ರಿ 12 ಗಂಟೆಗೆ `ಆಕೆ’ ನೋಡಲು ಬಂದವನ ಸ್ಥಿತಿ…?

ಬಿಹಾರದಲ್ಲಿ ನಡೆದ ಬಿಜೆಪಿ ಮುಖಂಡ ಕೃಷ್ಣ ಶಾಹಿ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಜೆಪಿ ಮುಖಂಡನ ಆಪ್ತ ಆದಿತ್ಯ ರಾಯ್ ಈ ಕೊಲೆ ಮಾಡಿದ್ದಾನೆ. ಅಕ್ರಮ ಸಂಬಂಧದ Read more…

ಸಮಾಜ ಸೇವೆಯಿಂದ್ಲೇ ಹೆಸರು ಮಾಡಿದ್ದ ಈ ಕಳ್ಳ

27ರ ಹರೆಯದ ಯುವಕ ಇರ್ಫಾನ್ ದೆಹಲಿಯ ರಾಬಿನ್ ಹುಡ್. ಅಸಲಿಗೆ ಈತನೊಬ್ಬ ಕಳ್ಳ, ಶ್ರೀಮಂತರಿಂದ ಕದ್ದು ಬಡವರಿಗೆ ಸಹಾಯ ಮಾಡೋದೇ ಇವನ ಕಾಯಕವಾಗಿತ್ತು. ಕದ್ದ ಹಣದಿಂದ ಈತ ತನ್ನ Read more…

ಆಸ್ತಿಗಾಗಿ ನಡೆದಿದೆ ಅಮಾನುಷ ಕೃತ್ಯ

ಬಿಹಾರದ ಕತಿಹಾರ್ ನಲ್ಲಿ ಸಹೋದರರ ನಡುವಣ ಆಸ್ತಿ ಕಲಹಕ್ಕೆ ನಾಲ್ವರು ಸಜೀವ ದಹನವಾಗಿದ್ದಾರೆ. ಕೌಂಡಿ ಗ್ರಾಮದಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳಿಗೆ ಅವರು ಮಲಗಿದ್ದಾಗ ಬೆಂಕಿ ಹಚ್ಚಲಾಗಿದೆ. ಕೇದಾರ್ Read more…

ಕಚೇರಿಯಲ್ಲೂ ಕಡ್ಡಾಯವಾಯ್ತು ಹೆಲ್ಮೆಟ್..!?

ಪಾಟ್ನಾ: ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಆದರೆ, ಬಿಹಾರದ ಸರ್ಕಾರಿ ಕಚೇರಿಯೊಂದರಲ್ಲಿ ಹೆಲ್ಮೆಟ್ ಹಾಕಿಕೊಂಡೇ ಕೆಲಸ ಮಾಡುತ್ತಾರೆ ನೌಕರರು. ಪೂರ್ವ ಚಂಪಾರಣ್ ಜಿಲ್ಲೆಯ ಸರ್ಕಾರಿ ಕಚೇರಿಯೊಂದು ಶಿಥಿಲಾವಸ್ಥೆಯಲ್ಲಿದ್ದು, Read more…

ಲಾಲು ಪುತ್ರನಿಗೆ ಆಗಿನ್ನೂ ಮೀಸೆಯೇ ಮೂಡಿರಲಿಲ್ವಂತೆ!

ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾಸ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಆದ್ರೆ Read more…

ಹಿಂದೂ ಧರ್ಮಕ್ಕೆ ಮತಾಂತರಗೊಂಡಿದೆ ಮುಸ್ಲಿಂ ಕುಟುಂಬ

ಬಿಹಾರದ ಬೇಗುಸರಾಯ್ ಜಿಲ್ಲೆಯ ಪೋಖರಿಯಾ ಗ್ರಾಮದ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದೆ. ವೇದ ಮಂತ್ರ ಘೋಷಗಳ ಮಧ್ಯೆ ಈ ಕಾರ್ಯ ನೆರವೇರಿದೆ. ಸ್ವಯಂ ಪ್ರೇರಿತರಾಗಿ ತಮ್ಮ ಇಬ್ಬರು Read more…

ಈ ಗ್ರಾಮದಲ್ಲಿ ಶೌಚಾಲಯವೇ ಇಲ್ಲ, ಕಾರಣ ಕೇಳಿದ್ರೆ..!

ಪ್ರಿಯಾಂಕಾ ದೇವಿ ಮೊದಲ ಬಾರಿ ಗರ್ಭಿಣಿಯಾಗಿದ್ಲು. ಚೆನ್ನಾಗಿ ಊಟ, ತಿಂಡಿ ಮಾಡುವಂತೆ ವೈದ್ಯರ ಸೂಚಿಸಿದ್ರು. ಆದ್ರೆ ದಿನಪೂರ್ತಿ ಆಕೆ ಸರಿಯಾಗಿ ಏನನ್ನೂ ತಿನ್ನುತ್ತಿರಲಿಲ್ಲ. ಜಾಸ್ತಿ ತಿಂದ್ರೆ ರಾತ್ರಿ ಬಹಿರ್ದೆಸೆಗಾಗಿ Read more…

ಮಧ್ಯರಾತ್ರಿ ಪ್ರಿಯತಮೆ ಮನೆಗೆ ಬಂದ ಪ್ರೇಮಿಗೆ ಇಂದೆಂತಾ ಶಿಕ್ಷೆ..!

ಬಿಹಾರದ ಬೇಗುಸರಾಯ್ ಜಿಲ್ಲೆಯ ಬಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಿಯತಮೆಯನ್ನು ನೋಡಲು ಬಂದ ಪ್ರೇಮಿಗೆ ಆಕೆಯ ಕುಟುಂಬಸ್ಥರು ಘನಘೋರ ಶಿಕ್ಷೆ ನೀಡಿದ್ದಾರೆ. ಯುವಕನನ್ನು ಮನಸ್ಸಿಗೆ ಬಂದಂತೆ ಥಳಿಸಿ ಹತ್ಯೆಮಾಡಿದ್ದಾರೆ. Read more…

ಮದುವೆಯಾದ ಮಹಿಳೆ ಜೊತೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕ ಪ್ರೇಮಿ..!

ಬಿಹಾರದಲ್ಲಿ ವಿವಾಹಿತೆಯೊಬ್ಬಳು ಮಾಡಬಾರದ ಕೆಲಸ ಮಾಡಿ ಒದೆ ತಿಂದಿದ್ದಾಳೆ. ಪತಿ ಸಂಬಂಧಿಕರ ಮನೆಗೆ ಹೋದ ಸಮಯ ನೋಡಿ ತನ್ನ ಪ್ರೇಮಿಯನ್ನು  ಮನೆಗೆ ಕರೆದಿದ್ದಾಳೆ ಮಹಿಳೆ. ಅನುಮಾನ ಬಂದ ಅಕ್ಕಪಕ್ಕದವರು Read more…

ಗ್ಯಾಂಗ್ ರೇಪ್ ಬಳಿಕ ರೈಲಿಂದ ಎಸೆದ ರಾಕ್ಷಸರು

ಪಾಟ್ನಾ: ಆಘಾತಕಾರಿ ಘಟನೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ದುರುಳರು ಚಲಿಸುವ ರೈಲಿನಿಂದ ಸಂತ್ರಸ್ಥೆಯನ್ನು ಎಸೆದಿದ್ದಾರೆ. ಬಿಹಾರದ ಲಖಿಸೆರಾಯ್ ಜಿಲ್ಲೆಯ ಕಿಲು ಜಂಕ್ಷನ್ ಸಮೀಪ ಚಲಿಸುವ ರೈಲಿನಲ್ಲಿ 10 ನೇ Read more…

ಶುಲ್ಕ ಕೊಡದ ಹುಡುಗಿಯರ ಬಟ್ಟೆ ಬಿಚ್ಚಿಸಿದ್ರು….

ಬೇಗು ಸಾರಾಯ್: ಸಮವಸ್ತ್ರದ ಶುಲ್ಕ ಪಾವತಿಸದ ಕಾರಣ ಶಾಲೆಯಲ್ಲೇ ವಿದ್ಯಾರ್ಥಿನಿಯರ ಬಟ್ಟೆ ತೆಗೆಸಿದ ಆಘಾತಕಾರಿ ಘಟನೆ ಬಿಹಾರದ ಬೇಗು ಸಾರಾಯ್ ನ ಶಾಲೆಯೊಂದರಲ್ಲಿ ನಡೆದಿದೆ. ಶಾಲೆಯಲ್ಲಿ ಕಲಿಯುತ್ತಿದ್ದ ಸಹೋದರಿಯರಿಬ್ಬರ Read more…

ರದ್ದಾಯ್ತು ಸಚಿವನ ಪೆಟ್ರೋಲ್ ಬಂಕ್

ಪಾಟ್ನಾ: ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ, ಬಿಹಾರದ ಆರೋಗ್ಯ ಇಲಾಖೆ ಸಚಿವ ತೇಜ್ ಪ್ರತಾಪ್ ಯಾದವ್ ಗೆ ಹಿನ್ನಡೆಯಾಗಿದೆ. ತೇಜ್ ಪ್ರತಾಪ್ ಹೆಸರಲ್ಲಿದ್ದ ಪೆಟ್ರೋಲ್ Read more…

ಪತಿಗೆ ಹಾವು ಕಚ್ಚಿತ್ತು, ಆತ ಪತ್ನಿಗೆ ಕಡಿದ…ಯಾಕೆ ಗೊತ್ತಾ?

ಪ್ರೀತಿ ಅಮರ ಅನ್ನೋ ಮಾತಿದೆ. ಕೆಲವೊಂದು ಜೋಡಿಯ ಮಧ್ಯೆ ಅದೆಷ್ಟು ಪ್ರೀತಿ ಇರುತ್ತೆ ಅಂದ್ರೆ ಸಾವಿನಲ್ಲೂ ಅವರು ಒಂದಾಗ್ತಾರೆ. ಇನ್ನು ಕೆಲವರು ಸತ್ತ ಮೇಲೂ ಜೊತೆಯಾಗಬೇಕು ಅನ್ನೋ ಕಾರಣಕ್ಕೆ Read more…

ಸುಸಂಸ್ಕೃತ ಸೊಸೆಯ ಹುಡುಕಾಟದಲ್ಲಿದ್ದಾರೆ ಲಾಲು-ರಾಬ್ರಿ ದಂಪತಿ

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮತ್ತವರ ಪತ್ನಿ ರಾಬ್ರಿ ದೇವಿ ತಮ್ಮ ಹಿರಿಯ ಮಗನಿಗೆ ಮದುವೆ ಮಾಡಲು ತುದಿಗಾಲ್ಲಿ ನಿಂತಿದ್ದಾರೆ. ಆದ್ರೆ ಲಾಲು ಕುಟುಂಬಕ್ಕೆ ಮಾಡರ್ನ್ Read more…

ಮೊಬೈಲ್ ವಿಚಾರಕ್ಕೆ ಗಲಾಟೆ: ಗರ್ಭದಲ್ಲಿದ್ದ ಮಗು ಸಾವು

ಬಿಹಾರದ ದರ್ಭಾಂಗ್ ನಲ್ಲೊಂದು ಮನಕಲಕುವ ಘಟನೆ ನಡೆದಿದೆ.ಮೊಬೈಲ್ ಫೋನ್ ಗಲಾಟೆಯಲ್ಲಿ ಪತಿ, ಪತ್ನಿಯನ್ನು ಮಹಡಿಯಿಂದ ಕೆಳಗೆ ತಳ್ಳಿದ್ದಾನೆ. ಘಟನೆಯಲ್ಲಿ ಪತ್ನಿ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗು ಸಾವನ್ನಪ್ಪಿದೆ. ಪತ್ನಿ ಸಾವು- Read more…

ಮದುವೆ ಮನೆಯಲ್ಲಿ ಕುರ್ಚಿ ಕಳುವಾಗಿದ್ದಕ್ಕೆ ಇದೆಂಥಾ ಶಿಕ್ಷೆ!

ಮದುವೆ ಮನೆಯಲ್ಲಿ ಕುರ್ಚಿ ಕದ್ದಿದ್ದಾರೆಂಬ ಸಂಶಯದ ಮೇಲೆ ಇಬ್ಬರು ಯುವಕರಿಗೆ ಬಿಹಾರದಲ್ಲಿ ಚಿತ್ರಹಿಂಸೆ ನೀಡಿರೋದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಖಂಡಿಸಿರೋ ಜೆಡಿಯು, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಅಂತಾ Read more…

ಸುಳ್ಳು ದಾಖಲೆ ಕೊಟ್ಟಿದ್ದ ಟಾಪರ್ ಕೈಗೆ ಬಿತ್ತು ಕೋಳ

ಗಣೇಶ್ ಕುಮಾರ್ ಈ ವರ್ಷ ಬಿಹಾರದ 12ನೇ ತರಗತಿಯ ಬೋರ್ಡ್ ಎಕ್ಸಾಮ್ ನಲ್ಲಿ ಟಾಪರ್ ಆಗಿದ್ದ. ಬ್ರಿಲಿಯಂಟ್ ವಿದ್ಯಾರ್ಥಿ ಎನಿಸಿಕೊಂಡಿದ್ದ ಇವನನ್ನು ಮಾಧ್ಯಮದವರೆಲ್ಲ ಸಂದರ್ಶನ ಮಾಡಿದಾಗ ಅಸಲಿಯತ್ತು ಬಯಲಾಗಿದೆ. Read more…

ವೈರಲ್ ಆಗಿದೆ ಬಿಹಾರದಲ್ಲಿ ಕಾಮಾಂಧರು ನಡೆಸಿದ ನೀಚ ಕೃತ್ಯ

ಬಿಹಾರದ ಮುಜಫ್ಪರ್ಪುರದಲ್ಲಿ ಕಾಮಾಂಧರು ಸಾರ್ವಜನಿಕ ಸ್ಥಳದಲ್ಲೇ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಬುಧಿ ಗಂಡಕ್ ನದಿಗೆ ಅಡ್ಡಲಾಗಿ ಕಟ್ಟಿರುವ ರೈಲ್ವೆ ಬ್ರಿಡ್ಜ್ ಮೇಲೆ ಯುವಕರ ಗುಂಪೊಂದು Read more…

ಬಸ್ ಗೆ ಬೆಂಕಿ ತಗುಲಿ 8 ಮಂದಿ ಸಜೀವ ದಹನ

ಪಾಟ್ನಾ: ಬಿಹಾರದ ನಳಂದ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿ 8 ಮಂದಿ ಸಜೀವ ದಹನವಾಗಿದ್ದಾರೆ. ಶೇಖ್ ಪುರದಿಂದ ಪಾಟ್ನಾಕ್ಕೆ ತೆರಳುತ್ತಿದ್ದ ಬಸ್, ಹನೌತ್ ಬಜಾರ್ ಬಳಿ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...