alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುತ್ತೆ ಈ ಸುದ್ದಿ: 2015 ರಂತೆ ಈ ಬಾರಿಯೂ ಭಾರತವನ್ನು ಕಾಡಲಿದೆ ಬಿರು ಬೇಸಿಗೆ

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪ್ರಪಂಚದ ಅತಿ ದೊಡ್ಡ ಸಮಿತಿ ವರದಿಯೊಂದನ್ನು ನೀಡಿದೆ. ವರದಿ ಪ್ರಕಾರ, ಭಾರತದಲ್ಲಿ ಈ ಬಾರಿ ಬಿಸಿಲ ಪ್ರಮಾಣ ಹೆಚ್ಚಿರಲಿದೆಯಂತೆ. ಈ ಬಾರಿ ಬಿರು ಬೇಸಿಗೆಗೆ Read more…

ಬಿರು ಬೇಸಿಗೆಯಲ್ಲೂ ತಲೆಯನ್ನು ಕೂಲ್ ಆಗಿರಿಸಲಿದೆ ಎಸಿ ಹೆಲ್ಮೆಟ್

ಬೈಕ್ ಸವಾರಿ ಭಿನ್ನ ಅನುಭವ ನೀಡುತ್ತದೆ. ತಣ್ಣನೆ ಗಾಳಿಯಲ್ಲಿ ಸಂಗಾತಿ ಜೊತೆ ಬೈಕ್ ಪ್ರಯಾಣ ಅಧ್ಭುತ ಅನುಭವ ನೀಡುತ್ತದೆ. ಬಿರು ಬೇಸಿಗೆಯಲ್ಲಿ ಬೈಕ್ ಸವಾರಿ ಕಿರಿಕಿರಿಯುಂಟು ಮಾಡುತ್ತದೆ. ಇದಕ್ಕೆ Read more…

ಕಾರಿನ ಏರ್ ಬ್ಯಾಗ್ ಕೆಲಸ ಮಾಡುವುದಾದರೂ ಹೇಗೆ…?

ಸರಿ ಸುಮಾರು 20 ವರ್ಷಗಳ ಹಿಂದೆ ಫೋರ್ಡ್ ಕಂಪನಿ ಕಾರಿನ ಏರ್ ಬ್ಯಾಗ್ ಸಿಸ್ಟಂ ನ್ನು ಮಾರುಕಟ್ಟೆಗೆ ತಂದಾಗ ಜನರು ನಗೆಯಾಡಿದ್ದರು. ಅದನ್ನು ಬಲೂನಿಗೆ ಹೋಲಿಸಿದ್ದರು. ಏರ್ ಬ್ಯಾಗ್ Read more…

ಕೂದಲಿನ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ

ಒತ್ತಡದ ಜೀವನ, ಆಹಾರ ಪದ್ಧತಿ, ಅನುವಂಶೀಯತೆ ಮೊದಲಾದ ಕಾರಣಗಳಿಂದ ಹರೆಯದಲ್ಲೇ ಕೂದಲು ಉದುರುವುದು, ಬಾಲ ನೆರೆ ಬರುವುದು ಸಾಮಾನ್ಯವಾಗಿದೆ. ಕೂದಲು ಉದುರದಂತೆ ರಕ್ಷಿಸಿಕೊಳ್ಳಲು ಕೆಲವೊಂದು ಸರಳ ಉಪಾಯ ಇಲ್ಲಿದೆ. ಇದನ್ನು Read more…

ಮೈಕ್ರೋವೇವ್ ನಲ್ಲಿ ಆಹಾರ ಬಿಸಿ ಮಾಡುವುದಕ್ಕೂ ಮೊದಲು ಈ ಸುದ್ದಿ ಓದಿ

ನೀವು ನಿಮ್ಮ ಆಹಾರವನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ತಿಂತಿದ್ದೀರಾ…? ಹಾಗಾದ್ರೆ ಅದನ್ನ ನಿಲ್ಲಿಸಿ. ನಾವು ಹೇಳೋ ವಿಷಯ ಕೇಳಿದ್ರೆ ನೀವು ಇನ್ನ್ಮುಂದೆ ಮೈಕ್ರೋವೇವ್ ಸಹವಾಸಕ್ಕೆ ಹೋಗಲ್ಲ. ಹೌದು, Read more…

ಬೇಸಿಗೆಯಲ್ಲಿ ಆರೋಗ್ಯ ಕೆಡಿಸುತ್ತೆ ಈ ಆಹಾರ

ಬೇಸಿಗೆಯಲ್ಲಿ ಮದುವೆ, ಗೃಹ ಪ್ರವೇಶ ಹೀಗೆ ಒಂದಾದ ಮೇಲೆ ಒಂದು ಶುಭ ಸಮಾರಂಭಗಳು ನಡೆಯುತ್ತಿರುತ್ತವೆ. ಅಲ್ಲಿ-ಇಲ್ಲಿ ತಿರುಗಾಡುವ ಜನರು ಮಸಾಲೆ ಪದಾರ್ಥಗಳ ಸೇವನೆ ಮಾಡ್ತಾರೆ. ಆರೋಗ್ಯದ ಬಗ್ಗೆ ಗಮನ Read more…

ಬಿಸಿ ನೀರ ಬಾವಿ ನೋಡಲು ಮುಗಿಬಿದ್ದ ಜನ

ಮಂಗಳೂರು: ಪ್ರಕೃತಿಯಲ್ಲಿ ಕೆಲವೊಮ್ಮೆ ನಂಬಲಸಾಧ್ಯ ಸಂಗತಿಗಳು ನಡೆಯುತ್ತವೆ. ಅಂತಹ ಪ್ರಕರಣವೊಂದರ ವರದಿ ಇಲ್ಲಿದೆ ನೋಡಿ. ಮಂಗಳೂರಿನ ಬಾವಿಯೊಂದರಲ್ಲಿ ಬಿಸಿನೀರು ಕಂಡು ಬಂದ ಘಟನೆ ವರದಿಯಾಗಿದೆ. ಸಾಮಾನ್ಯವಾಗಿ ಬಿಸಿ ನೀರಿನ Read more…

ಕಾಫಿ, ಟೀ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ !

ಬಹಳಷ್ಟು ಮಂದಿ ಬಿಸಿ ಬಿಸಿಯಾದ ಕಾಫಿ, ಟೀ ಕುಡಿಯಲು ಇಷ್ಟ ಪಡುತ್ತಾರೆ. ಅಂತವರಿಗೆ ಒಂದು ಶಾಕ್ ಕಾದಿದೆ. ಹೌದು, ನೀವು ಅತಿ ಬಿಸಿಯಾದ ಕಾಫಿ, ಟೀ ಕುಡಿಯುವುದರಿಂದ ಅನ್ನ ನಾಳ ಮುಚ್ಚುವುದಲ್ಲದೆ ಕ್ಯಾನ್ಸರ್ ಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...